Kannada Trending NEWS | Violation of Government Rules | ಸರ್ಕಾರಿ ಮೋಜು! Government Vehicle

Поділитися
Вставка
  • Опубліковано 26 жов 2024

КОМЕНТАРІ • 1,1 тис.

  • @chandrappats1196
    @chandrappats1196 11 місяців тому +565

    ಉಳಿದ ಬಕ್ಕೆಟ್ ಕನ್ನಡ ನ್ಯೂಸ್ ಚಾನೆಲ್ಗಳು ಪತ್ತೆ ಇಲ್ಲ😂😂😂😂

    • @abcb9195
      @abcb9195 11 місяців тому +21

      ಅವರಿಗೆ ಮೀಟರ್ ಇಲ್ಲ ಗುರು

    • @_.FOX._
      @_.FOX._ 11 місяців тому

      Avru Huli hugru , Nayie Kai Alli kachiskondu iro avamma na hinde biddidare ....intha kelsa yella avru madidre tv news avrige lancha yarige kodthare ??

    • @afeezmohammad1553
      @afeezmohammad1553 11 місяців тому +13

      Bucket channels
      1. Suvarna news
      2. Public tv
      3. B tv
      4. Tv vikrama
      5. Tv 9
      They Dont have guts to show news like this

    • @mohann2289
      @mohann2289 10 місяців тому

      ಅವರನ್ನ ಕೊಂಡು ಕೊಂಡಿರರ್ತಾರೆ

    • @subbannank4730
      @subbannank4730 10 місяців тому

      Bucket ಗಳು ಬಕ್ಕಟ್ಟುಗಳೇ, ಹೇಳಲು ತಿಂದೂ ತಿಂದೂ ತಿಂದೂ ಮನುಷ್ಯ ರಾಗಿ ಉಳಿದೇ ಇಲ್ಲ, ಹಂದೀಗಳೂ ನಾಯಿಗಳೂ ಆಗಿಹೋಗಿದ್ದಾರೆ

  • @shivaprasadyajaman976
    @shivaprasadyajaman976 11 місяців тому +145

    ವಿಜಯ ಮೇಡಂ ನಿಮ್ಮ ಆಫೀಸ್ ಅಡ್ರೆಸ್ಸ್ ಕೊಡಿ. ನಿಮ್ಮ ಸಾಹಸ ಮತ್ತು ದೇಶನಿಷ್ಠೆ ಗೆ ನಿಮಗೆ big salute.

    • @prozac1127
      @prozac1127 4 дні тому

      Why do you need any address

  • @prtkkrdi6190
    @prtkkrdi6190 11 місяців тому +186

    ವಿಜಯ ಲಕ್ಷ್ಮಿ ಮತ್ತು krs ತಂಡಕೆ ಧನ್ಯವಾದಗಳು

  • @sportstime3136
    @sportstime3136 11 місяців тому +203

    ನಿಜವಾದ ಪತ್ರಿಕೋದ್ಯಮ, ನಾವು ಅದನ್ನು ಪ್ರಶಂಸಿಸಬೇಕಾಗಿದೆ.

  • @kalaamanju9733
    @kalaamanju9733 11 місяців тому +386

    ನಿಜಾ ಮೇಡಂ ನ್ಯಾಯ ಎಲ್ಲರಿಗೂ ಒಂದೇ ರೀತಿ ಇರ್ಬೇಕು.

    • @j.njalaja633
      @j.njalaja633 11 місяців тому +5

      Bjp government iddaga yake survey madlilla Vijaya times Bjp avaradu

    • @madugowdanr120
      @madugowdanr120 11 місяців тому +1

      What about politicians , this news channel don't have guts reveal politicians faces their focus is mainly on middle class families

    • @gururaja8242
      @gururaja8242 9 місяців тому

      @@j.njalaja633 ಲೋ ಮುಟ್ಟಳ ಯಾವುದೇ ಗವರ್ನ್ಮೆಂಟ್ ಇದ್ರು ತಪ್ಪು ತಪ್ಪೇ . ನಿನ್ನo ತ ತುಕಾಲಿಗಳಿಂದಾನೆ ಇವತ್ತು ಕರ್ನಾಟಕದ ಜನೆತೆಗೆ ಈ ಗತಿ ಬಂದಿರೋದು ...

  • @gum200
    @gum200 11 місяців тому +118

    ಧನ್ಯವಾದಗಳು ಮೇಡಂ ಇಂತಹ ವಿಷಯಗಳನ್ನು ಜನರ ಮಧ್ಯೆದಲ್ಲಿ ಎತ್ತಿ ಹಿಡಿಯುವುದಕ್ಕೆ ಇಂತಹ ಕೆಲಸಕ್ಕೆ ಸಪೋರ್ಟ್ ನಮ್ಮದು ಖಂಡಿತ ಇದ್ದೇ ಇರುತ್ತೆ ಜೈ ಕನ್ನಡತಿ ಜೈ ಕರ್ನಾಟಕ❤

  • @powerstar441
    @powerstar441 11 місяців тому +90

    ಒಬ್ಬ ಅಬ್ಬಬ್ಬ ಅಧಿಕಾರಿಗಳಿಗೆ ಚಳಿ ಬಿಡಿಸಿದಿರಿ ಮೇಡಂ ಸೂಪರ್ 👏👏👏

  • @mallikarjunmenasinakai983
    @mallikarjunmenasinakai983 10 місяців тому +58

    ನಿಮ್ಮಂತಹ ಪತ್ರಕರ್ತರಿಗೆ ತುಂಬು ಹೃದಯದ ಧನ್ಯವಾದಗಳು

    • @prasadprassuvlogs73
      @prasadprassuvlogs73 Місяць тому

      ua-cam.com/video/3X8pi9dTogM/v-deo.htmlsi=7GpoLzmm6oAhNcAL

  • @ashwinkumar9005
    @ashwinkumar9005 11 місяців тому +60

    ಮೇಡಂ ನೀವು ಸೂಪರ್ ನಿಮಗೆ ಭಗವಂತ ಆಶೀರ್ವಾದ ಸದಾ ಕಾಲ ಕೊಡಲಿ 🙏🙏

  • @rshekarmanish7200
    @rshekarmanish7200 11 місяців тому +124

    ಲೇಡಿ ಸಿಂಗಂ ಮೇಡಮ್ 👏👏ಅಭಿನಂದನೆಗಳು ಮೇಡಮ್ ನಿಮ್ಮ ಕರ್ತವ್ಯಕ್ಕೆ 🙏💐💐

    • @prasadprassuvlogs73
      @prasadprassuvlogs73 Місяць тому

      ua-cam.com/video/3X8pi9dTogM/v-deo.htmlsi=7GpoLzmm6oAhNcAL

  • @Missvassu
    @Missvassu 11 місяців тому +15

    ಮೇಡಂ ನಿಮ್ಮ ಧೈರ್ಯ ಯಾರಿಗೂ ಇಲ್ಲ ಸೂಪರ್ 👏🏻👏🏻👏🏻👏🏻👏🏻

    • @Missvassu
      @Missvassu 11 місяців тому +1

      ನಾನು ಕೂಡ ಪತ್ರಿಕೋದ್ಯಮ ಪದವೀಧರಿ ನೀವೇ ನಮಗೆ ಒಂದು ಮಾದರಿ 🙏🏻

  • @simba8778
    @simba8778 11 місяців тому +138

    True journalism. Hats off to this lady. Respect.

  • @arjunb7465
    @arjunb7465 11 місяців тому +29

    ನಮಸ್ತೆ ಮೇಡಂ ಮುಂದುವರಿಲಿ ನಿಮ್ ಹೋರಾಟ 🎉.

  • @deepadeepa553
    @deepadeepa553 11 місяців тому +91

    ಮೇಡಮ್ ನಿಮಗೆ ಕರ್ನಾಟಕ ರತ್ನ ಪ್ರಶಸ್ತಿ ನಿಮಗೆ ಕೊಡಲೇಬೇಕು ❤❤❤

    • @Ravish970
      @Ravish970 11 місяців тому

      ಕರ್ನಾಟಕ ರತ್ನ ಪ್ರಶಸ್ತಿಯನ್ನು ಬದುಕಿರುವವರಿಗೆ ಕೊಡುವುದಿಲ್ಲ

  • @hi5channel900
    @hi5channel900 11 місяців тому +23

    ಮೇಡಂ ನೀವು ಮಾಡುತ್ತಿರುವ ಕೆಲಸ ನಿಜವಾಗಿಯೂ ಪ್ರಶಂಸೆಗೂ ಮೀರಿದ್ದು
    ನಮ್ಮ ಕರ್ನಾಟಕ ಸರ್ಕಾರದ ಸರ್ಕಾರಿ ಅಧಿಕಾರಿಗಳ ಹೆಸರಿನಲ್ಲಿ ಅಥವಾ ಅಧಿಕಾರಿಗಳು ಎಲ್ಲರೂ ಕಳ್ಳರೇ ನೀವು ಇವರನ್ನು ಬಯಲು ಮಾಡುತ್ತಿದ್ದೀರಿ ನಿಜವಾಗಿಯೂ ಈ ಕೆಲಸಕ್ಕೆ ನನ್ನ ಅನಂತ ಅನಂತ ನಮಸ್ಕಾರಗಳು

  • @manjunaths2653
    @manjunaths2653 11 місяців тому +47

    ಈ ಮೇಡಂ ಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡ್ಬೇಕು

  • @Sharanu.s.aiholli-qz4vx
    @Sharanu.s.aiholli-qz4vx 4 місяці тому +5

    ನಿಮ್ಮ ಕರ್ತಾವೆಕ್ಕೆ ನನ್ನದೊಂದು ಸಲಾಂ ಜೈ ವಿಜಯ್ ಟೈಮ್ಸ್ ಸೂಪರ್ ಅಕ್ಕ ಜೈ ವೀರ ಕನ್ನಡತಿ

  • @shivarajns1432
    @shivarajns1432 11 місяців тому +48

    ಮೇಡಂ, ನೀವು ಮಾಡುತ್ತಿರುವುದು ಸರಿ. ಆದರೆ ಕೆಲವು ವ್ಯಕ್ತಿಗಳು ಒಳ್ಳೆಯವರಲ್ಲ ಅವರು ನಿಮಗೆ ಏನು ಬೇಕಾದರೂ ಮಾಡಬಹುದು😔

  • @sivarajk983
    @sivarajk983 11 місяців тому +13

    சரியான வீடியோ இதேபோல் அனைத்து இடங்களிலும் யாராக இருந்தாலும் உயர் அதிகாரியாக இருந்தாலும் தவறுகளை ஆராய்ந்து மக்களுக்கு தெரியப்படுத்தவும்👏👏👏👍

  • @Ashish15Mathew
    @Ashish15Mathew 11 місяців тому +43

    Journalism at its peak . Mam earned respect just like that

  • @IndraChoudakera
    @IndraChoudakera 11 місяців тому +113

    You are a best journalist in our Karnataka madam...

    • @Anjankumar222
      @Anjankumar222 11 місяців тому

      ua-cam.com/video/i3_ngBU2NSs/v-deo.htmlsi=JkuG4u8Zlvsl-79e

  • @munirajuk5407
    @munirajuk5407 11 місяців тому +29

    ಈ ತರ ಪತ್ರಿಕಾ ವರದಿಗಾರರು ಬೇಕು ನಮಗೆ ಅಲ್ಲಿ ಅಲ್ಲೇ ಸರ್ಕಾರಿ ವಾಹನ ಸ್ವಂತ ಕೆಲಸಕ್ಕೆ ಬಳಸೋರನ್ನ ಮಟ್ಟ ಹಾಕಬೇಕು

  • @sureshkr6144
    @sureshkr6144 11 місяців тому +6

    ಎಲ್ಲರೂ ಈ ವಿಡಿಯೋ ಲೈಕ್ ಮಾಡಿ
    ಹೆಚ್ಚು ವೈರಲ್ ಆಗಲಿ ಈ ವಿಡಿಯೋ

  • @siddarevaiahk
    @siddarevaiahk 7 місяців тому +2

    ನೀವು ಮಾಡುತ್ತಿರುವ ಕಾರ್ಯಕ್ಕೆ ಭವಂತ ಹೆಚ್ಚಿನ ಶಕ್ತಿ ನೀಡಲಿ ಎಂದು ಭವಂತನ್ನಲ್ಲಿ ಪ್ರಾಥನೆ ಯನ್ನು ಸಲ್ಲಿಸುತ್ತಿದ್ದೇನೆ. ಜೈಶ್ರೀರಾಮ್ 👍🏻👍🏻🙏🏻🙏🏻.

  • @sidg1742
    @sidg1742 11 місяців тому +66

    Ma'am this is called journalism!!! Absolutely our govt officers are ethics less and behaves like goons!!

  • @KirannN-tb1se
    @KirannN-tb1se 11 місяців тому +7

    ಕೆಚ್ಚೆದೆಯ ಲೇಡಿ ಸಿಂಗಂ ಮೇಡಂ ನೀವು.. 🔥🔥

  • @sandhyasri6474
    @sandhyasri6474 11 місяців тому +4

    ನಿಮ್ಮಂತವರು ನಿಜವಾಗ್ಲೂ ನಮ್ಮ ಸಮಾಜಕ್ಕೆ ಬೇಕು ಮೇಡಂ 🙏🏻🔥

  • @kumargr3719
    @kumargr3719 6 місяців тому +3

    Thank you Madam...... Real hero... Madam... ಜನ ಪ್ರಜ್ಞಾವಂತ ಅಗುಬೇಕು

  • @allinonekannada6772
    @allinonekannada6772 7 місяців тому +4

    Don't mess with ನಮ್ಮ‌ ವಿಜಯಲಕ್ಷ್ಮಿ ಮೇಡಂ‌❤

  • @rakeshdev6619
    @rakeshdev6619 11 місяців тому +8

    Great work! Public is relentlessly put to inconvenience and these people get away violating all rules. Bravo! All the Best!

  • @avvannaavaralli5663
    @avvannaavaralli5663 8 місяців тому +4

    ನಿಮ್ಮ ಧೈರ್ಯಕ್ಕೆ ನನ್ನದೊಂದು ಸಲಾಂ

  • @mangalore.
    @mangalore. 11 місяців тому +3

    ನಿಮ್ಮ.. ಧೈರ್ಯಕೇ... ನನ್ನ ಸಲಾಂ... ಮೇಡಂ 🙏🙏🙏

  • @premalathavenkatesh6692
    @premalathavenkatesh6692 11 місяців тому +8

    U r best among the best madam, devaru nimagu nimma family ge rakshane kodali,
    Satyake jayavagali

  • @Manjurputta
    @Manjurputta 11 місяців тому +5

    ಮೇಡಂ ನಿಮ್ಮ ಧೈರ್ಯ ನಿಜ ಗ್ರೇಟ್.....take care madam ನಿಮ್ಮ ಅಭಿಮಾನಿಯಾಗಿ

  • @SampathKumarD
    @SampathKumarD 11 місяців тому +9

    ಒಬ್ಬ ಅಧಿಕಾರಿ ಇನ್ನೊಂದು ಇಲಾಖೆಗೆ ಚಾರ್ಜ್ ನಲ್ಲಿದ್ರೆ ಎರಡು ಕಾರನ್ನು ಉಪಯೋಗಿಸುತ್ತಾರೆ. ಎರಡೂ ಕಡೆ ಬಿಲ್ಲು ಮಾಡುತ್ತಾರೆ

  • @rooms9077
    @rooms9077 11 місяців тому +5

    Hat’s off mam 🙏🏻🙏🏻🙏🏻🙏🏻🙏🏻

  • @kgsrikanth22
    @kgsrikanth22 11 місяців тому +13

    Very commendable job by this lady. She should be given the highest awards in the state.

  • @gum200
    @gum200 11 місяців тому +11

    ನಮ್ಮ ಕನ್ನಡತಿ ನಮ್ಮ ಹೆಮ್ಮೆ ಜೈ ಕರ್ನಾಟಕ ಜೈ ಕನ್ನಡಿಗ💛❤

  • @subramaniprasad5
    @subramaniprasad5 11 місяців тому +29

    Our politicians and higher officials suppose to do this... our tax money looted by this guys.. shame to this guys and leader who does :( Thank you madam for showing to us.. we will give our tax money to your team :)

  • @abhishekps9123
    @abhishekps9123 11 місяців тому +12

    Please continue this. Good work madam 👍

  • @sidduswamy2353
    @sidduswamy2353 11 місяців тому +63

    She is Karnataka of mother truth

  • @ganeshakr3366
    @ganeshakr3366 11 місяців тому +4

    ಮೊದಲು ಸರಕಾರ ಸರಿ ಇ ರಬೇಕು ಯಥಾ ರಾಜ ತಥಾ ಪ್ರಜಾ

  • @harshakumar1363
    @harshakumar1363 11 місяців тому +27

    Really Appreciated 👏👏👏

  • @NaveenManjula-p1w
    @NaveenManjula-p1w 20 днів тому +1

    ಸೂಪರ್ ವಿಡಿಯೋ ಮೇಡಂ

  • @ashapadmaraj9653
    @ashapadmaraj9653 11 місяців тому +21

    ನಿಮ್ಮ ಧೈರ್ಯ 👌🏻👌🏻👌🏻👍🏻

    • @Anjankumar222
      @Anjankumar222 11 місяців тому

      ua-cam.com/video/i3_ngBU2NSs/v-deo.htmlsi=JkuG4u8Zlvsl-79e

  • @ramamohankp752
    @ramamohankp752 11 місяців тому +9

    Hats off to Lios of k r s party members, BHARATH Mathaki jai.

  • @manjunath3726
    @manjunath3726 11 місяців тому +14

    Super madam 🙏

  • @Uncool-vn5vz
    @Uncool-vn5vz 11 місяців тому +20

    Protect her at all costs please! Amazing work. Hold our ministers responsible!

  • @indiannationalarmy.156
    @indiannationalarmy.156 9 місяців тому +3

    ನಿಜಕ್ಕೂ ನಿಮ್ಮಂತಹ ಪತ್ರಕರ್ತರು ನಮ್ಮ ದೇಶಕ್ಕೆ ಅನಿವಾರ್ಯ.

  • @engineerfarmer6896
    @engineerfarmer6896 10 місяців тому +5

    She is only one lady have guts to ask questions hatoff to krs team ❤❤❤

  • @vinayakbhat6393
    @vinayakbhat6393 11 місяців тому +7

    True journalism.Hats off 🎉🎉🎉

  • @VinodKumar-cp2td
    @VinodKumar-cp2td 11 місяців тому +7

    Appreciated this channel... Don't stop this please continue and get to notice of the authorities and the government

  • @haneefahafsah2272
    @haneefahafsah2272 11 місяців тому +7

    Great 👍

  • @gnanaraj2711
    @gnanaraj2711 11 місяців тому +7

    Fantastic work 👏👏👏👏

  • @Anil_Kolar
    @Anil_Kolar 11 місяців тому +12

    Hats off, madam I am proud of you. It's disheartening to see the misuse of government officials' identities by everyone. I've watched your videos, and the way you boldly handle situations is truly admirable. Among many media personalities, I have chosen you as the best journalist. Please be cautious, as these powerful and wealthy individuals can do anything. Great work, ma'am 🙏🙏

  • @shivrajkumar3416
    @shivrajkumar3416 11 місяців тому +9

    ನಿಜವಾಗಿಯೂ ನೀವು ದಿಟ್ಟ ಪತ್ರಕರ್ತರು...👍

  • @sujathans9870
    @sujathans9870 11 місяців тому +7

    Hat's off madam u have done a good job 👍👍

  • @imbunts152
    @imbunts152 7 місяців тому +1

    ನಿಮ್ಮ ದೈರ್ಯಕ್ಕೆ 🙏🙏👏👏👌❤

  • @f4tube624
    @f4tube624 11 місяців тому +5

    Super super TOP TOP❤❤❤❤❤❤

  • @deepakdeepu5108
    @deepakdeepu5108 11 місяців тому +3

    Awsome work🎉🎉

  • @DoddanagoudaMaligoudra
    @DoddanagoudaMaligoudra 9 місяців тому +4

    ನಮಿಂದ ನಿಮಗೆ ಒಂದು ಲೈಕ್❤

  • @ghulappakaman8138
    @ghulappakaman8138 8 місяців тому +10

    ನಿಮ್ಮ ಈ ಅಪ್ರತಿಮ ಕಾರ್ಯಕ್ಕೆ 🙏

  • @vishwanathmaharaj123
    @vishwanathmaharaj123 11 місяців тому +7

    Good 👍👍👍

  • @viswambharandattaguru2890
    @viswambharandattaguru2890 11 місяців тому +2

    Fantastic and courageous initiative questioning both govt employees/politicians who flout rules and use their label unlawfully and also against "clever" citizens who use "police" "army" and other labels to evade tax.

  • @Liv2Throttle
    @Liv2Throttle 11 місяців тому +14

    The Only channel and reporter who is working so hard to show "THE REAL NEWS"....This is wat is happening in our country, no other channel shows u all this....other channels are busy showing News that can Sell. That can sell Advertisements.....But hats off to you maam

    • @chandanabhat740
      @chandanabhat740 11 місяців тому

      They are working hard and revealing the truth. So, no TRP for them :)

  • @lokeshe925
    @lokeshe925 11 місяців тому +2

    Very good madam....you doing good work...❤

  • @vishnusgroupoffriends5074
    @vishnusgroupoffriends5074 11 місяців тому +16

    Good job medam ❤

  • @chandrashekar3179
    @chandrashekar3179 11 місяців тому +3

    🎩s of to you madam. Once again I am proud of to you🙏👌

  • @arunjohn9638
    @arunjohn9638 11 місяців тому +5

    Good. God bless u. All the best.

  • @devan9585
    @devan9585 11 місяців тому +2

    I would like to appreciate the people behind this program ❤ You rock 🎉

  • @alliswell4636
    @alliswell4636 8 місяців тому +4

    ಏನು ಧೈರ್ಯ ಗುರು 🔥🔥🔥🔥

  • @rohitbn3119
    @rohitbn3119 6 місяців тому +1

    ಈ ಥರ ಪ್ರತಿಯೊಂದು ಜಿಲ್ಲೆಯಲ್ಲೂ ಒಬ್ರು ಇದ್ರೆ ವ್ಯವಸ್ಥೆ ಸುಧಾರಿಸುತ್ತೆ 🙏🏻

  • @fusionquerico
    @fusionquerico 11 місяців тому +11

    Rules should be enforced and govt vehicles should not be used for personal use. Whether convenient or not everyone should follow rules to build better nation

  • @ganeshganeaha926
    @ganeshganeaha926 10 місяців тому +2

    Super madam please continue 👍👍🙏🙏

  • @satyamevajayathe.1167
    @satyamevajayathe.1167 11 місяців тому +14

    Excellent Madam
    It should be a lesson for all government officials who use government facilities for their private purpose and vacation tours with their families

    • @Anjankumar222
      @Anjankumar222 11 місяців тому

      ua-cam.com/video/i3_ngBU2NSs/v-deo.htmlsi=JkuG4u8Zlvsl-79e

  • @Vish4915
    @Vish4915 11 місяців тому +1

    ದಯವಿಟ್ಟು ಟ್ರಾಫಿಕ್ ಪೋಲೀಸರ ಬಗ್ಗೆ ಸ್ವಲ್ಪ ತಲೆಕೆಡಿಸಿಕೊಳ್ಳಿ😢😢😢😢😢

  • @naveenbo337
    @naveenbo337 11 місяців тому +5

    Hat's off medam

  • @farookumar5820
    @farookumar5820 8 місяців тому +2

    ❤❤very good reporting ❤❤

  • @bernardaranha7691
    @bernardaranha7691 11 місяців тому +17

    Good Job God Bless you Mam

  • @sudarshanreddy2781
    @sudarshanreddy2781 7 місяців тому +1

    ನಿಮ್ಮ ಪ್ರಶ್ನಿಸುವ ಧೈರ್ಯಕ್ಕೆ ಮೆಚ್ಚುಗೆ

  • @nirmalaht2372
    @nirmalaht2372 11 місяців тому +13

    Good work

  • @moneshvishwakarma5375
    @moneshvishwakarma5375 7 місяців тому +1

    ಎಲ್ಲಾ ಪತ್ರಕರ್ತರು ಈ ಕಾರ್ಯ ಮಾಡಬೇಕು 🙏🙏🙏

  • @skarunadu9416
    @skarunadu9416 10 місяців тому +2

    Hatsoff vijaya akka

  • @chinnu3772
    @chinnu3772 5 місяців тому +1

    ನಿಜ ಅಕ್ಕ ನಿಮ್ಮ ಕೆಲಸಕ್ಕೆ ನನ್ನ 🙏

  • @subramaniprasad5
    @subramaniprasad5 11 місяців тому +7

    Awesome!

  • @praveenbd4005
    @praveenbd4005 11 місяців тому +1

    Madam I'm very big fan of you madam Hats of Your Straight forward

  • @ashakgouda1625
    @ashakgouda1625 9 місяців тому +2

    Vere good work madam

  • @raajeshwariraji2540
    @raajeshwariraji2540 8 місяців тому +2

    ಸೂಪರ್ ಅಕ್ಕ ಸೂಪರ್

  • @swarnalatharai4173
    @swarnalatharai4173 11 місяців тому +6

    Hat's off u mam❤

  • @pratapapratapa9417
    @pratapapratapa9417 11 місяців тому +1

    Supar Akka,💖💖💖💖💖👑

  • @vijaysobani4901
    @vijaysobani4901 11 місяців тому +3

    Good work 👏 There is lot corruption in RTO also.. so many times RTOs getting raided across Bengaluru lt is causing inconvenience who seeking service from RTO.

  • @ManjuManju-vt8wh
    @ManjuManju-vt8wh 2 місяці тому

    ವಿಜಯ ಟೈಮ್ಸ್ ಗೆ ಜಯವಾಗಲಿ❤❤

  • @amarshinde3486
    @amarshinde3486 11 місяців тому +4

    Good job medam

  • @madankrishnathulasi5947
    @madankrishnathulasi5947 11 місяців тому +2

    Great mam ur the identity of true press worthy of loyal news

  • @puneethjn2145
    @puneethjn2145 11 місяців тому +11

    Our kannada people not able give one seat to KRS party vey sad..

    • @Anjankumar222
      @Anjankumar222 11 місяців тому

      ua-cam.com/video/i3_ngBU2NSs/v-deo.htmlsi=JkuG4u8Zlvsl-79e

    • @stalin123able
      @stalin123able 11 місяців тому

      guru karnataka people are clever in selecting their caste people to vote only jds congress and bjp from last 25 years in spite of many problems they are facing. sairane jaasthi namma janakke. they dont want to change the corrupt system.

  • @deer6506
    @deer6506 11 місяців тому +2

    Brave 💪 women 💪. True journalism ❤

  • @prabhakarnayak2920
    @prabhakarnayak2920 11 місяців тому +3

    Hats up sister. .

  • @mohankumarm8164
    @mohankumarm8164 8 місяців тому +1

    Excellent work Madam

  • @3Vikram...
    @3Vikram... 11 місяців тому +7

    ❤❤❤

  • @nithinani2209
    @nithinani2209 11 місяців тому +8

    Directors aim to create movies on topics that educate the public about the rules and responsibilities of public servant roles. The goal is for the audience to understand and respond to these issues. Big-budget filmmakers should prioritize producing movies that address social responsibilities.