Це відео не доступне.
Перепрошуємо.

Big Bulletin | ಹೆಚ್‍ಡಿಕೆ `ಬಿಗ್ ಬುಲೆಟಿನ್' ಪ್ರಸ್ತಾಪಕ್ಕೆ ಹೆಚ್. ಆರ್. ರಂಗನಾಥ್ ಪ್ರತಿಕ್ರಿಯೆ | HR Ranganath

Поділитися
Вставка
  • Опубліковано 7 кві 2022
  • Big Bulletin | ಹೆಚ್‍ಡಿಕೆ `ಬಿಗ್ ಬುಲೆಟಿನ್' ಪ್ರಸ್ತಾಪಕ್ಕೆ ಹೆಚ್. ಆರ್. ರಂಗನಾಥ್ ಪ್ರತಿಕ್ರಿಯೆ | HR Ranganath | April 8, 2022
    #publictv #bigbulletin #hrranganath
    Watch Live Streaming On www.publictv.in...
    ಪೆಟ್ರೋಲ್, ಡಿಸೇಲ್, ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಇವತ್ತು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಜೆಡಿಎಸ್ ಪ್ರತಿಭಟನೆ ನಡೆಸಿತು. ಖಾಲಿ ಗ್ಯಾಸ್ ಸಿಲಿಂಡರ್, ಸ್ಟೌವ್ ಹಿಡಿದು, ಕೈಗೆ ಕಪ್ಪು ಪಟ್ಟಿ ಧರಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಪಬ್ಲಿಕ್ ಟಿವಿಯ ಬಿಗ್ ಬುಲೆಟಿನ್ ಬಗ್ಗೆ ಪ್ರಸ್ತಾಪ ಮಾಡಿದ್ರು. ಬಿಗ್ ಬುಲೆಟಿನ್‍ನಲ್ಲಿ ನನ್ನ ವಿರುದ್ಧ ಮಾತಾಡ್ತೀರಾ..? ನಿಮ್ಮ ಯೋಗ್ಯತೆಗೆ ನನ್ನ ಬಗ್ಗೆ ಬಿಗ್‍ಬುಲೆಟಿನ್‍ನಲ್ಲಿ ಮಾತಾಡ್ತೀರಾ. ಕುಮಾರಸ್ವಾಮಿ ವಿಷಯಗಳನ್ನು ಕೊಟ್ಟು ಕೊಟ್ಟು ವಿಹೆಚ್‍ಪಿ, ಭಜರಂಗದಳದವರಿಗೆ ಎತ್ತಿ ಕಟ್ಟುತ್ತಿದ್ದಾರೆ ಅಂತ ಬಿಗ್ ಬುಲೆಟಿನ್‍ನಲ್ಲಿ ಹೇಳ್ತೀರಾ. ನನ್ನ ಮೇಲೆ ಅನುಮಾನ ಬರೊ ರೀತಿ ಬಿಗ್ ಬುಲೆಟಿನ್ ನಲ್ಲಿ ಮಾತಾಡ್ತೀರಾ.? ನೀವು ಒಬ್ಬರೇನಾ ದೇಶ ಕಟ್ಟೋರು.
    ನಿಮಗೆ ರೈತರ ಕಷ್ಟ ಗೊತ್ತಿದೆ ಏನ್ರಿ? ಯಾವುದೋ ಪಕ್ಷದ ಪರ ಮಾತಾಡ್ತೀರಾ... ಯಾವುದೋ ಖಾಸಗಿ ಕಂಪನಿಗಳ ಪರ ಮಾತಾಡ್ತೀರಾ. ಯಾವುದೋ ಪಕ್ಷವನ್ನು ವಿಶ್ವಗುರು ಮಾಡ್ತಿದ್ದೀರಾ? ಬಿಗ್ ಬಿಲೆಟಿನ್ ನಲ್ಲಿ ಯಾವತ್ತಾದ್ರು ಬೆಲೆ ಏರಿಕೆ ಬಗ್ಗೆ ಮಾತಾಡ್ತೀರೇನ್ರಿ ನೀವು? ಎಷ್ಟು ಮಾತಾಡಿದ್ದೀರಾ ನೀವು. ನನ್ನ ಬಗ್ಗೆ ಮಾತಾಡ್ತೀರಾ ನೀವು ಎಂದು ಕುಮಾರಸ್ವಾಮಿ ಹೇಳಿದ್ರು.
    ಮಾಹಿತಿ - ನಿತ್ಯವೂ ಬಿಗ್ ಬುಲೆಟಿನ್‍ನಲ್ಲಿ ಬೆಲೆ ಏರಿಕೆ ವಿಚಾರ ಬಂದಾಗ.. ಸರ್ ಕೇಂದ್ರ-ರಾಜ್ಯ ಸರ್ಕಾರಗಳ ವಿರುದ್ಧ ಗರಂ ಆಗುತ್ತಾರೆ. ಬೆಲೆ ಏರಿಕೆಯಂಥಾ ವಿಚಾರಗಳನ್ನು ಮುಚ್ಚಿ ಹಾಕೋ ಸಲುವಾಗಿಯೇ ಕೋಮು ವಿಚಾರಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯುತ್ತಲೇ ಇರುತ್ತಾರೆ. ಏಪ್ರಿಲ್ 1 ಮತ್ತು ಏಪ್ರಿಲ್ 2ರಂದು ಹೆಚ್. ಆರ್. ರಂಗನಾಥ್ ಕಾಮೆಂಟ್ ಹಾಕಿದ್ದ ಕ್ಲಿಪ್‍ಗಳು ಇಲ್ಲಿವೆ.
    Download Public TV app here:
    Android: play.google.co...
    iOS: apps.apple.com...
    Keep Watching Us On UA-cam At: / publictvnewskannada
    Watch More From This Playlist Here: / publictvnewskannada
    Read detailed news at www.publictv.in
    Subscribe on UA-cam: www.youtube.co...
    Follow us on Google+ @ plus.google.co...
    Like us @ / publictv
    Follow us on twitter @ / publictvnews
    --------------------------------------------------------------------------------------------------------
    Public TV brings to you the latest updates from all walks of life, be it politics or entertainment, religion or sports, crime or any other thing. Keep watching...

КОМЕНТАРІ • 704

  • @rctips8946
    @rctips8946 2 роки тому +34

    ಸುತ್ಕೊಂಕ್ ಹೊಡ್ಡಿಯೋಡು ಅಂದ್ರೆ ಇದೇನೇ...ಸೂಪರ್ ರಂಗಣ್ಣ🔥🔥

  • @maruthimaruthi3710
    @maruthimaruthi3710 2 роки тому +39

    ಕುಮಾರಣ್ಣ ಧಳ ಪತಿ ಅಲ್ಲ.
    ಎರಡು ಹೆಂಡಿರ ಪತಿ.

  • @niruarun
    @niruarun 2 роки тому +102

    Mr.Ranganath answered properly to Kumaraswamy’s comments.

  • @sureshaithal680
    @sureshaithal680 2 роки тому +54

    ಬಿಗ್ ಬುಲೆಟಿನ್ ಸರಿಯಾಗಿ ಹೊಡೆದಿದೆ ಅದಕ್ಕೆ ಬಿಡಿ ಜಲಕ್ ಜಲಕ್ ಆಗಿದೆ

  • @sunilcg3116
    @sunilcg3116 2 роки тому +28

    ಕರಿಯಿಡ್ಲಿ ಎಲ್ಲಿದ್ದಿಯಪ್ಪ 😂😂😂😂

    • @honnegowdabs9634
      @honnegowdabs9634 2 роки тому

      ನಿಮ್ಮ ಅಮ್ಮನ......... Alli

    • @manjunath7497
      @manjunath7497 2 роки тому

      @@honnegowdabs9634 😂😂😂nim amma antha helidhre heng ansuthe?

    • @vishalbhat6898
      @vishalbhat6898 2 роки тому

      @@honnegowdabs9634 mostly Radhika kumara Swamy tamma ansatte ninu Sule magne

    • @vishalbhat6898
      @vishalbhat6898 2 роки тому

      @@honnegowdabs9634 Nim Amman tullu alli kumarannan kari tunne

    • @chatting_lovers_kannada.
      @chatting_lovers_kannada. 2 роки тому

      Nim ammun atra

  • @lavakumaraclava5450
    @lavakumaraclava5450 2 роки тому +12

    ಸಂವಿಧಾನಕ್ಕೆ ಇದ್ದದ್ದು 3 ಅಂಗಗಳು ಈಗ ಇನ್ನೊಂದು ಮಂಗಣ್ಣನ ಸೇರಿಸಿದೆ ಸುಪ್ರೀಂ ಕೋರ್ಟ್

  • @veereshs7937
    @veereshs7937 2 роки тому +59

    ಸೂಪರ್ ಕಿಕ್ ಗುರುಗಳೆ ಅಂಡ್ ಸುಟ್ಟಂಗ ಅಗಿರುತ್ತ ಚಾಮಿಗ 😂😂😂

  • @babus3616
    @babus3616 2 роки тому +26

    ರಂಗಣ್ಣ ನೀವು ಕುಮಾರಣ್ಣನ ಪ್ರಶ್ನೆಗೆ ಎಲ್ಲಾ ಉತ್ತರ ಕೊಟ್ರಿ, ಆದರೆ..........
    ಜನಸಾಮಾನ್ಯರು ಈಗಿನ ಪರಿಸ್ಥಿತಿ ನೋಡಿದ್ರೆ ಒಂದು ಹೊತ್ತು ಊಟ ತಿನ್ನೋಕೆ ತುಂಬಾ ಕಷ್ಟ. ಆದರೇ..... ಬೆಲೆ ಏರಿಕೆ ಬಗ್ಗೆ ಮಾತ್ರ ನಿಮಗೆ ಕೇಳಿಸಲಿಲ್ಲವಾ ರಂಗಣ್ಣ

    • @naveenmahadevaiah1833
      @naveenmahadevaiah1833 2 роки тому

      Adr bagge maatadalla...

    • @adityajoies
      @adityajoies 2 роки тому

      Lo gubal, adunne torsiddu. He talked about it in the past, watch the video again fully.

  • @veereshma3325
    @veereshma3325 2 роки тому +34

    ರಂಗಣ್ಣನವರ ಮಾತಿನಲ್ಲಿ ಸತ್ಯಾಂಶವಿದೆ ಜೈ ಭುವನೇಶ್ವರಿ

  • @neelammaikammar
    @neelammaikammar 2 роки тому +60

    ರಂಗನಾಥ ಸರ್ ಸೂಪರ್ 👌.. ಆ ಕರಿ ಕರಡಿ ಒದ್ದು ಓಡಿಸಿ🔥🔥🔥

  • @haneefkodlipet1289
    @haneefkodlipet1289 2 роки тому +6

    ಈ ಚಾನಲ್ ಗಳು ಪಕ್ಷದ ದರ್ಮದ ಪರವಾಗಿ ಬ್ಯಾಟಿಂಗ್ ಮಾಡುವುದನ್ನು ಬಿಟ್ಟು ಸಾಮಾನ್ಯ ಜನರ ಪರವಾಗಿ
    ಅಭಿಯಾನ ಆರಂಬಿಸಲಿ..

  • @nagarajk2042
    @nagarajk2042 2 роки тому +34

    ನೋಟಿನಲ್ಲಿ ಚೀಫ್ ಇದೆ ಅಂತ ಹೇಳಿದ ಮೇಲೆ ಮುಗಿಯಿತು

    • @HemanthKumar-mc3uy
      @HemanthKumar-mc3uy 2 роки тому +8

      Mini mini powder antha helidmele mugithu

    • @ygk1
      @ygk1 2 роки тому

      @@HemanthKumar-mc3uy bomb terrorist antha helli yaro hucha sule munde maga itirodu antha helid melu mugithu...😂😂😂
      cd release amele mugithu 😂😂😂

    • @Raviravi-bb9rv
      @Raviravi-bb9rv 2 роки тому +1

      @@HemanthKumar-mc3uy ಅಣ್ಣ ನೀವು ಸೂಪರ್

  • @ChandraShekar-dr3qw
    @ChandraShekar-dr3qw 2 роки тому +30

    Eradu madve aagiro Kumarannana gandastanakke Jai 😂😂😂😂

    • @ygk1
      @ygk1 2 роки тому +4

      hendthi saysid yedi gu jai😂😂😂

  • @santoshasundi7802
    @santoshasundi7802 2 роки тому +11

    Public ಟಿವಿ ಸೂಪರ್

  • @jcmanjumb1
    @jcmanjumb1 2 роки тому +102

    ರಂಗಣ್ಣ always perfect....💯🎯😍

    • @lingegowda7580
      @lingegowda7580 2 роки тому

      ಸಣಕಲ ರಂಗ ಏನು ಸಾಚಾನಾ

    • @studioofsomethingnewandcre2903
      @studioofsomethingnewandcre2903 2 роки тому

      Yella media sold out BJP i know power tv close maadidag media yen madidavu nodivi

    • @sandeepgowdacs3141
      @sandeepgowdacs3141 2 роки тому +3

      Yav perfect illa

    • @jcmanjumb1
      @jcmanjumb1 2 роки тому +2

      @@sandeepgowdacs3141 ಇಲ್ಲ ಕುಮಾರಸ್ವಾಮಿ perfect bidappa...😅

    • @sandeepgowdacs3141
      @sandeepgowdacs3141 2 роки тому

      @@jcmanjumb1 sadya egladru gotaytala. JDS ge vote madi

  • @lokeshgowda5610
    @lokeshgowda5610 2 роки тому +11

    Jai Kumar Swamy jai jds

  • @UnkonwngunmaninPAK
    @UnkonwngunmaninPAK 2 роки тому +34

    Nija heldre hinge urkollo jasti :kummi: 😂😂😂😂😂

  • @AKALWAYSOK
    @AKALWAYSOK 2 роки тому +11

    ಕುಮಾರ್ swami sir right.... ಅನೇಕ ಜನರು ಅನೇಕ ಸಮಸ್ಯೆ ಇಂದ ಇದಾರೆ ನೀವು ಯಾಕೆ ಮಾತನು ಆಡಲ್ಲ Mr Ranganathan

  • @timepassvloggervk
    @timepassvloggervk 2 роки тому +31

    What a reply by Ranganath Sir..👏👏👏

  • @madhuhnijagunaiah9801
    @madhuhnijagunaiah9801 2 роки тому +15

    Watch the swag of Ranganna he just slapped HDK with his footweareeee. 😂

  • @psnpsn4499
    @psnpsn4499 2 роки тому +15

    ಕರಿ ಇಡ್ಲಿ ಮಾತಾಡೋದೇ ಹೀಗೆ , ⚫⚫

  • @sbs6504
    @sbs6504 2 роки тому +8

    ಕುಮಾರ್ ನೀನು ಎಷ್ಟೇ ಪ್ರಯತ್ನಿಸಿದರೂ ನಿ ಬರೋದು ಕಷ್ಟ

  • @user-bj2xc3fh9x
    @user-bj2xc3fh9x 2 роки тому +154

    420 j d s ಜೈ ಪ್ಲಬಿಕ್ ಟಿವಿ ತುಂಬಾ ಧನ್ಯವಾದಗಳು ರಂಗಣ್ಣ ನಿಮ್ಮ ನಿಸ್ವಾರ್ಥ ಕರ್ಮ ಈಗೆ ಮುಂದುವುರಿಲ್ಲಿ

  • @shivaramgowdabr
    @shivaramgowdabr 2 роки тому +5

    ರಂಗಣ್ಣ ನೀನು ಚನಾಗಿ ಮಿಮಿಕ್ರಿ ಮಾಡುತ್ತಿರಿ

  • @basavarajmadar2418
    @basavarajmadar2418 2 роки тому +29

    Kumaranna said truths of Media's...he knows the activities of Media's

    • @madhuhnijagunaiah9801
      @madhuhnijagunaiah9801 2 роки тому +5

      Your comment shows how you are thinking.. Mr Kumar swamy is only Anna to you not every one we are watching ranganna for so many years and I also know how he scold all others just accept the facts and truth..tell your anna to give tickets to party workers insted of family member's fools

    • @lingarajtschandrashekhar4064
      @lingarajtschandrashekhar4064 2 роки тому +1

      ಕುಮ್ಮಿ ಚಾನ್ನೆಲ್ ಯಾಕೆ ಮಾಡಿದ್ದಾನೆ

  • @PATHIKSTORIES
    @PATHIKSTORIES 2 роки тому +21

    We Support ರಂಗಣ್ಣ...

  • @MrTej13
    @MrTej13 2 роки тому +8

    ರಂಗಣ್ಣ is always ರಂಗಣ್ಣ 😎

  • @ateeqrahaman7368
    @ateeqrahaman7368 2 роки тому +75

    ಮಾನ್ಯ ಕುಮಾರಣ್ಣನ ಮಾತಿನಲ್ಲಿ ಸ್ವಲ್ಪ ಸತ್ಯಂಶ ಇದೆ.... 👌🏿👌🏿👌🏿

    • @harishreddy6965
      @harishreddy6965 2 роки тому +6

      Nimdhu cheptharalla adike sathyamsha iruthe nimge!

    • @padmajarai2551
      @padmajarai2551 2 роки тому

      Hauda namge gotten iralilla noodi. Avru daily news nodtare omme avarige neeve keli noodi. Bele yerike hagu yavude samasye iddare namma Ranganna sir yavagalu first news nalli toorisutare Hage adara bage comments kooda madutare. Gotillade yenu bareyabedi illi ...

    • @viswasm7013
      @viswasm7013 2 роки тому +1

      ಇವಾಗ ಶುರು ಮಾಡಿದಿರಲ್ಲ ತುಣ್ಣೆ ಉಣ್ಣೋಕೆ ಅದಿಕ್ಕೆ ಕರಿ ಇಡ್ಲಿ ಸಾಮಾನು ಟೆಸ್ಟ್ ಆಗಿದೆ ಅನ್ಸುತ್ತೆ ನಿನಗೆ 😜😜😜😜

  • @xhxhyxhyxh282
    @xhxhyxhyxh282 2 роки тому +6

    I don't Want Kumaraswaami I want Radhika Kumaraswaami 😂

  • @manojkumarm6681
    @manojkumarm6681 2 роки тому +18

    HDk 👍

  • @footonfield5573
    @footonfield5573 2 роки тому +2

    ಪಬ್ಲಿಕ್ ಟಿವಿಯ ರಂಗಣ್ಣ ಬಿಜೆಪಿಯ ಬಕೆಟ್ ಅಣ್ಣ...

  • @ashokkumar-qr5nq
    @ashokkumar-qr5nq 2 роки тому +16

    U number one support in bjp.... news channel

  • @ashrafcoorgislike2219
    @ashrafcoorgislike2219 2 роки тому +8

    ರಂಗಣ್ಣ ಯಾಕೆ ಕುಮಾರಸ್ವಾಮಿ ಶಮಿಶ್ರ ಸರಕಾರ ನಡೆಸುತ್ತಿರುವಾಗ ಕುಂದುಕೊರತೆ ಬಗ್ಗೆ ಲಪೊ ಲಪೊ ಅಂತ ಬಾಯಿ ಬಡಿಯುತ್ತಿದ್ದರಲ್ಲ ಬಿಜೆಪಿ ಸರಕಾರ ಬಂದ ಮೇಲೆ ಮೌನ ನಿಮ್ಮ ಒಲವು ಯಾವ ಕಡೆ ಅಂತ ಬುದ್ದಿವಂತ ಮತಧಾನ ಪ್ರಜೆಗೆ ಗೊತ್ತಿದೆ "

  • @praveenkumar6631
    @praveenkumar6631 2 роки тому +26

    Sir public tv ge political party certificate bekagila public certificate Saku 👍 good going keep it up public TV

  • @maheshvishwakarmamahesh5074
    @maheshvishwakarmamahesh5074 2 роки тому +7

    ರಂಗಣ್ಣ ಬೆಂಕಿ 👍

  • @shankargouda.v1970
    @shankargouda.v1970 2 роки тому +10

    Ranganath sir is good news anchor sir good nimge nam support yavaglu irutthe

  • @sheelavatimartur706
    @sheelavatimartur706 2 роки тому +4

    ಥರ್ಡ್ ಕ್ಲಾಸ್ ಚಾನೆಲ್,

    • @rvreddy737
      @rvreddy737 2 роки тому

      Nin yav bolimaga heldha nodakke

  • @ShivaTandavaCreation
    @ShivaTandavaCreation 2 роки тому +8

    i support public TV

  • @Nithin.k.kumar21
    @Nithin.k.kumar21 2 роки тому +14

    Jokumaranige mangalarathi

  • @basavarajbhovi3518
    @basavarajbhovi3518 2 роки тому +4

    ಕುಂಞಿ ನಿಂಗೆ ಇದು ಬೇಕಿತ್ತಾ..
    ಜೈ ರಂಗಣ್ಣ ಜೈ ರಂಗಣ್ಣ 🔥

  • @shivasathyasiddalingappa9599
    @shivasathyasiddalingappa9599 2 роки тому +7

    💐👌🏿 HDK 👌🏿💐

  • @yadugowda8982
    @yadugowda8982 2 роки тому +7

    HDK spoke perfectly

  • @shivanna126
    @shivanna126 2 роки тому +2

    ರಂಗಣ್ಣ ಅಂದ್ರೆ ರಂಗಣ್ಣ 😀👌🙏

  • @manjunathj9092
    @manjunathj9092 2 роки тому +1

    ಇವತ್ತು ಸರಿಯಾಗಿ ಹೇಳಿದ್ದು ಮಂಗಣ್ಣ ನಾವು ಹೇಳಿದೆಲ್ಲಾ ಒಪ್ಪಿಗೆ ಕೊಡಬಾರದು ಅಂತ 😂😂😂

  • @manjubn7211
    @manjubn7211 2 роки тому +8

    Helicopter duddu bantha??

  • @samsumarsamsumar7513
    @samsumarsamsumar7513 2 роки тому +8

    Thoo public tv thoo ranganaath

    • @shivanna126
      @shivanna126 2 роки тому +3

      ಜೈ ಪಬ್ಲಿಕ್ ಟಿವಿ 👍

  • @manjunathshimoga4912
    @manjunathshimoga4912 2 роки тому +19

    J.D.S.big jocker party

  • @ateeqrahaman7368
    @ateeqrahaman7368 2 роки тому +4

    ಭೇಷ್ ಕುಮಾರಣ್ಣ... 👌🏿👌🏿👌🏿👍👍

  • @shivaramgowdabr
    @shivaramgowdabr 2 роки тому +1

    ನಿಮ್ಮ ಚಾನೆಲ್ ಗಳ ಯೋಗ್ಯತೆ ಜನರಿಗೆ ಗೊತ್ತಿಲದೆ

  • @faizanahamedshariff
    @faizanahamedshariff 2 роки тому +1

    Mr ರಂಗನಾಥ್ ನೀವು ಗೌಡ್ರು ಪಕ್ಷ ಬಗ್ಗೆ ಮಾತು ಅಡಿಡಿರ 😠😠ಗೌಡ್ರು ಪಾರ್ಟಿ ಇದು ಜೆಡಿಯಸ್ JDS✌️😠😠

  • @premkumarpremkumar7727
    @premkumarpremkumar7727 2 роки тому +14

    Sir please understand try to avoid this of religious news and create un necessary problems in society take it positively, price rise news r all passing news in media

  • @siddaraju6885
    @siddaraju6885 2 роки тому +2

    Good comment sir

  • @lokeshmalnad407
    @lokeshmalnad407 2 роки тому +22

    ranganna ninu bjp antha gothu

    • @TheAshokm
      @TheAshokm 2 роки тому +7

      Agadre ninu congress andag ayutu

    • @shivarajam4195
      @shivarajam4195 2 роки тому

      ಇವತ್ತು ಶೋಭಾ ಕರಂದ್ಲಾಜೆ ಗೆ ಬೈದಿದರೇ ನೋಡಿ

    • @shivarajam4195
      @shivarajam4195 2 роки тому

      ಇವತ್ತು ಶೋಭಾ ಕರಂದ್ಲಾಜೆ ಗೆ ಬೈದಿದರೇ ನೋಡಿ

    • @ShivaTandavaCreation
      @ShivaTandavaCreation 2 роки тому

      @@TheAshokm 😂

    • @bahrainrishi
      @bahrainrishi 2 роки тому +1

      @@TheAshokm ee charandi inda gas thegibahudu antha modi helidralla. Adu nimige gottha? Eshto jana adunna nambi oosu bittru gas barutthe antha hinde pipe haakondu odadtha idare adu gottha?
      Ee ranganna haagene hinde pipe itkondavnae

  • @Shrinivasgirish6037
    @Shrinivasgirish6037 2 роки тому +5

    We are with you ranganath sir 😊

  • @nayazkhanpathan2855
    @nayazkhanpathan2855 2 роки тому +4

    Now days only hindu muslim metter in public tv Kumar swamy is correct

  • @chaitanyajc4228
    @chaitanyajc4228 2 роки тому +3

    ಬೆಲೆ ಏರಿಕೆ ಬಗ್ಗೆ ಯಾಕೆ ಮಾತಾಡಲ್ಲ ನೀವು ಮಾಧ್ಯಮಗಳು?????

  • @ashwinkumarsrinivas9193
    @ashwinkumarsrinivas9193 2 роки тому +8

    Correct answer to Kumar swamy questions

    • @ravindrahb1287
      @ravindrahb1287 2 роки тому

      Hdkge ಇಟ್ಕೊಂಡಿರೋ news channel na hague boglye hodibeka

  • @chandrashekarhs8
    @chandrashekarhs8 2 роки тому +7

    Jai rangaanna ❤️

  • @manjubn7211
    @manjubn7211 2 роки тому +5

    Big bullying public tv ?? Always!! Thukali channels of Karnataka

  • @amitranasubhe
    @amitranasubhe 2 роки тому +5

    Very good response by Rangana.. Jds is opportunity party

  • @chandandacchufan3242
    @chandandacchufan3242 2 роки тому +4

    3rd class bjp bramans tv

  • @nagarajaiahthippaiahbhovi3445
    @nagarajaiahthippaiahbhovi3445 2 роки тому +9

    Nimage ugidirodu correct hagide

  • @mohammedhaneef8933
    @mohammedhaneef8933 2 роки тому +5

    Mr bjp ranganath please watch btv news channel Radha madam

  • @ygk1
    @ygk1 2 роки тому +9

    ranganath helicopter case nenpagi thika urkondavne 😂😂 rangana owner muniratna bjp party so ninu Blue ranganna ashte😂😂😂

  • @crajcraj97
    @crajcraj97 2 роки тому +5

    Well said ❤️

  • @lekaninewskannada
    @lekaninewskannada 2 роки тому

    ಅವರವರ ಭಾವನೆಗಳಿಗೆ ತಕ್ಕಂತೆ ಆಗಿದೆ ರಂಗಣ್ಣ ರಾಜಕೀಯದ ಬೇಳೆ ಬೆಯ್ಯಿಸಿಕೊಳ್ಳೋರಾ ಮಧ್ಯಾ ಜನಗಳನ್ನ ಕೇಳೋರು ಯಾರು ಇಲ್ಲ ನೀವು ಎತ್ತಿ ಈಡಿಯೋ ಅಂತ ಕಾರ್ಯ ಮಾಡ್ತಿದ್ದೀರಾ ಜನಗಳ ಸಪೋರ್ಟ್ ಯಾವಾಗಲೂ ಇದ್ದೇ ಇರುತ್ತೆ ಒಳ್ಳೆಯದನ್ನು ಮಾಡುವರ ಮೇಲೆ ನಿಮ್ಮ ನಡೆ ರಾಜ್ಯದ ಜನರಿಗೆ ಮೆಚ್ಚುಗೆಯಾಗಿದೆ ಸಾಕು 😍😊😊😊

    • @shivarajam4195
      @shivarajam4195 2 роки тому

      ಇವತ್ತು ಶೋಭಾ ಕರಂದ್ಲಾಜೆ ಗೆ ಬೈದಿದರೇ ನೋಡಿ

  • @pavankalaburgi5544
    @pavankalaburgi5544 2 роки тому +15

    Super Ranganath sir👍

  • @vijaykumarb7751
    @vijaykumarb7751 2 роки тому +4

    200% ✔️ jai hdk

  • @manjunathadn
    @manjunathadn 2 роки тому +7

    ಚಿಪ್ ರಂಗ..!😆

    • @shivarajam4195
      @shivarajam4195 2 роки тому

      ಇವತ್ತು ಶೋಭಾ ಕರಂದ್ಲಾಜೆ ಗೆ ಬೈದಿದರೇ ನೋಡಿ

  • @RohithBalaji1910
    @RohithBalaji1910 2 роки тому +8

    Ranganath sir yavudu sariyo adanna matra matadtare. Kumaraswamy adru ashte, Modi adru ashte, pakshapatha illa. Avara yogyate namage gottide, kumaraswamy yavru kodo certificate bekagilla

  • @surigowda777
    @surigowda777 2 роки тому +43

    I don’t understand what Ranganath thinks of himself . I don’t understand who’s he to judge . He has the right only to coney the right message to people .

    • @AK-jc9yz
      @AK-jc9yz 2 роки тому +11

      Whobare you to judge ranganath? Which comic book did you read you read about rights ?

    • @vas5896
      @vas5896 2 роки тому

      You will never understand do don't try to think. Whole family which is into wholesale corruption and destroyed political ethos of our state now talking abt issues.Jokers.

    • @padmajarai2551
      @padmajarai2551 2 роки тому +2

      Who are you to question him you just watch his news channel or switch to any other news channel. Mr. RANGANATH sir is always correct, he is frank and straight forward.
      The person who questioned his Channel Big Bulletin is guilty himself. Ranganath sir is always right. He questions not only one party but all three.

    • @informativeindia9415
      @informativeindia9415 2 роки тому

      @@padmajarai2551 we are middle-class families! !.....

    • @Mohithrgowda
      @Mohithrgowda 2 роки тому

      @@padmajarai2551 Who said we can't question Ranganath? Is he a God? Is he supreme leader? No.

  • @rameshgv2448
    @rameshgv2448 2 роки тому +4

    Kummy family na election nalli finish madtare Jana

  • @venkatachalamoorthy2811
    @venkatachalamoorthy2811 3 місяці тому

    Ranganna you are great. You don't need any certificate from anybody. Always You are on justice moreover You are an impartial person that's why we likes you❤

  • @shivanandhavalad6298
    @shivanandhavalad6298 2 роки тому +11

    Jai hdk

  • @nethragputtaraju5742
    @nethragputtaraju5742 2 роки тому +18

    Good Ranganath Sir 👌 reply

  • @praveenbhat84
    @praveenbhat84 2 роки тому +7

    Kumisherif double game family politcion Don t wory Jai Ranganath public T V god blasse you

    • @ygk1
      @ygk1 2 роки тому

      adu politician guru politcion alla 😂😂😂 uneducated bhat ge jai 😂😂😂

    • @praveenbhat84
      @praveenbhat84 2 роки тому

      Thank you Y G k teacher your English prencipal ok 😁😁😁😁😂

    • @ygk1
      @ygk1 2 роки тому

      @@praveenbhat84 that's principal dude 😂😂😂 better keep quiet and avoid making joker out of yourself 😂😂😂

  • @sheshadrisampige6115
    @sheshadrisampige6115 2 роки тому +1

    Ranganna is great

  • @nagendranagendra4580
    @nagendranagendra4580 Рік тому

    ಕರ್ನಾಟಕ ದಲ್ಲಿ. ಕುಮಾರ್ ಸ್ವಾಮಿ ಜನ ಮರೆತು ಬಿಡು ತ್ತಾರೆ ಅಂತ ಟಿವಿ ಮುಂದೆ ಪುಂಗಿ ಬಿಡ್ತಾರೆ ದೇಶನಾ ದೇವೇಗೌಡ ರು. ರಾಜ್ಯ ನಾ ಕುಮಾರ್ ಸ್ವಾಮಿ ನೆ ಕಾಪಾಡೋದು ಇವರನ್ನು ಬಿಟ್ಟರೆ ಯಾರಿಗೂ ಆಗಲ್ಲ ಅನ್ನೋ ಭ್ರಮೆ ಎರಡು ಪಕ್ಷಕ್ಕೆ ಬಿ. ಟೀಮ್ &ಕಿಂಗ್ ಮೇಕರ್ ತುಸ್ ಪಟಾಕಿ ಈಗ ಇರೋದು ಮೆಣಸಿನಪುಡಿ ಜ್ಯೂಸ್ ಅದೇ ಮದ್ದು

  • @b.vindra6601
    @b.vindra6601 2 роки тому +4

    J D S ge enu future ella Karnataka dalli.

  • @ygk1
    @ygk1 2 роки тому +8

    ranganath helicopter case nenpagi thika urkondavne 😂😂😂

  • @swamigowda8934
    @swamigowda8934 2 роки тому +4

    Jai h d k

  • @godvinnathaniyal7642
    @godvinnathaniyal7642 2 роки тому +1

    First stop creating chaos in society by discussing religious matters, you media is the biggest issue in this country

  • @peterfernandes9185
    @peterfernandes9185 2 роки тому +2

    Ranganna inobba lofer only speaks about religion

  • @oharish6492
    @oharish6492 2 роки тому +12

    Ranganna nin helidde satya Allo kanapa.

  • @vijaykumar.d8729
    @vijaykumar.d8729 2 роки тому +1

    One and only Ranganna😂😀

  • @ashwathashu205
    @ashwathashu205 2 роки тому +7

    Jai kumaranna

  • @AmeerHamza-tp3gp
    @AmeerHamza-tp3gp 2 роки тому +1

    Kumar swamy Correct Public Tv B J P Ajent

  • @harshavardhanreddy1580
    @harshavardhanreddy1580 2 роки тому +3

    Super Ranganath sir

  • @charantripatyp1987
    @charantripatyp1987 2 роки тому +1

    ಗುರೂ ನೀನ್ ಬಿಡು ಗುರೂ ಯವನ್ನು ಕೇರ್ ಮಾಡೋಲ್ಲ all the best

  • @nayazkhanpathan2855
    @nayazkhanpathan2855 2 роки тому +6

    Jai Kumar swamy

  • @narasimhamurthybn8222
    @narasimhamurthybn8222 2 роки тому +1

    We know you don't need votes but you need money

  • @vandanm1965
    @vandanm1965 2 роки тому +2

    Public tv is a *BRAND*✨️

  • @pratapa.n5411
    @pratapa.n5411 2 роки тому +1

    Dear kumarswamy Sir. You never change. Regarding Ranganath sir he Don't Compromised with any party, for your kind information. JAIHIND.

  • @vinaykumar-ye9tn
    @vinaykumar-ye9tn 2 роки тому +1

    TRP ಬಗ್ಗೆ ಗೊತಿಲ್ದೆ ಇರೋ ಚಾನೆಲ್ ಉಂಟೆ?

  • @sagarmahendrakar9378
    @sagarmahendrakar9378 2 роки тому

    ಎಲ್ಲರೂ ಬೆಲೆ ಏರಿಕೆ ವಿರುದ್ಧ ನಾವೆಲ್ಲರೂ ಹೋರಟ ಮಾಡಬೇಕು...

  • @shrisailsatihal2884
    @shrisailsatihal2884 2 роки тому +3

    ಸೂಪರ್

  • @ammaamma8786
    @ammaamma8786 2 роки тому +14

    👌🙏🙏 ೧೦೦ % ಸತ್ಯ.

  • @mb-hl6ww
    @mb-hl6ww 2 роки тому +6

    Ala sir h d k sari yagi helida re b j p news

  • @jesusu1073
    @jesusu1073 2 роки тому +3

    Ranganna full 🔥🔥🔥🔥

  • @RBN37
    @RBN37 2 роки тому +3

    Ninu bjp agent ranganna