ನಿಜವಾದ ಆರ್ಥಿಕತೆ ಸರಿಯಾಗುವುದು ಹಬ್ಬಗಳನ್ನು ಆಚರಿಸಿದಾಗ ಮಾತ್ರ! ಎಸ್. ಎನ್. ಸೇತುರಾಂ
Вставка
- Опубліковано 10 січ 2025
- ನಿಜವಾದ ಆರ್ಥಿಕತೆ ಸರಿಯಾಗುವುದು ಹಬ್ಬಗಳನ್ನು ಆಚರಿಸಿದಾಗ ಮಾತ್ರ! ಎಸ್. ಎನ್. ಸೇತುರಾಂ
#samvada #kannada #karnataka #FestiveAttire #CulturalTraditions #festivalclothing #CulturalHeritage #dressfortheoccasion #FestivalTraditions #indianfestivals
Visit us at
►UA-cam: / samvadk
►INSTAGRAM : / samvada_
►TWITTER : / samvadatweets
►FACEBOOK : / samvada
►WEBSITE : samvada.org/
#samvada
ಅದ್ಭುತ ವಿಚಾರ ಅದ್ಭುತ ವಿವರಣೆ ತುಂಬಾ ಚೆನ್ನಾಗಿದೆ 🙏
ಅದ್ಭುತ ವಿವರಣೆ ಸರ್
ಅದ್ಬುತ ಅಮೋಘ ಸರ್ವೋಕಾಲಿಕ ಅನಂತ ಧನ್ಯವಾದಗಳು
🙏🙏🙏🙏🙏🙏 soo true Sir Really this took my old golden memories
ಸತ್ಯ ಸರ್ 🙏
ಸೇತುರಾಮ್ ಸರ್, ನೀವು ಹೇಳೋದು 💯 ಸರಿಯಾಗಿದೆ.. ಆದರೆ ಎಷ್ಟು ಜನ ಇದನ್ನ ಪಾಲನೆ ಮಾಡ್ತಾರೆ..? ಎಲ್ಲರೂ ಇದನ್ನ ಪರಿಪಾಲನೆ ಮಾಡಿದ್ರೆ ಜೀವನ ಎಷ್ಟು ಚಂದ ಅಲ್ವಾ?
Sir bahala chennagide nimma niruoopane.Dhanyavadagalu.
Great sar, if adopted our next generation wil experience golden days..
Excellent speech 👏
Super sir 🙏
Soooper Sir
100% correct
Seethaaraam seethaaraame.
Sahajathege ನೇರಕ್ಕೆ abhiruchge ಜೀವನ preethige ಹೇಳಿ ಮಂಡಿಸಿದ ಅಮೋಘ ವ್ಯಕ್ತಿ.
Abhinandanegalu.
ಓಂ ಸೇವೆ ಮತ್ತು ಸೌಲಭ್ಯದಲೆಕ್ಕ ಎಲ್ಲರಿಗೂ ಸರದಿಯ ಎಲ್ಲಾ ಉದ್ಯೋಗ ಬಡತನ ಇರುವುದೇ ಇಲ್ಲ
Fine sir
Sir🙏🙏🙏💥
❤❤😊❤❤
🙏🙏👍🙏🙏
👍
❤
,👌👌👌🙏🏻🙏🏻🙏🏻
Navu hasanadavaru, 50 rupayi sambla barodu varakondu habba madoru, beedi ge vasane baruthithhu,
😂😂😂 100 Habba😂😂😂
Poojarige labha😊
ನಿಮ್ಮ ಮನೇಲಿ ಹಬ್ಬ ಮಾಡಿದ್ರೆ ಪೂಜಾರಿ ಗೆ ಏನು ಲಾಭ ..
ಕೊನೇ ಪಕ್ಷ ನಿಮ್ಮ ದಕ್ಷಿಣೆ ಕಾಸಿನಿಂದ ಒಬ್ಬ ವ್ಯಕ್ತಿಯ ಬದುಕು ನಡೆಯುತ್ತದೆ ಎಂದು ಖುಷಿ ಪಡಿ.😮 ಅತಿಯಾದ ಟೀಕೆ ಆರೋಗ್ಯಕ್ಕೆ ಹಾನಿಕಾರಕ.
Nimma pooje na neeve madkolli.. poojarige kodo astu dudime nimage illa andre.
ಅಣ್ಣ ಎಲ್ಲರು ಖರ್ಚು ಮಾಡಬೇಕು, ಕೇವಲ ಕೆಳ ಸಮುದಾಯಗಳು ಮಾತ್ರ ಅಲ್ಲ, ನಿಮ್ಮ ಬುದ್ಧಿ ನಮಗೆ ಅರ್ಥವಾಗಿದೆ 😀😀😀🤦🏻♂️ಶೋಷಣೆ ಮಾಡೋದನ್ನ ಬಿಡಿ.
ಬ್ರದರ್
“ಯದ್ಭಾವಂ ತದ್ಭವತಿ”
ನಾವು ನೋಡೋ ದೃಷ್ಟಿಯಂತೆ ಸೃಷ್ಟಿ ಕಾಣುತ್ತೆ
ನೋಡೋ ದೃಷ್ಟಿಯನ್ನ ಸರಿ ಮಾಡಕೋಬೇಕು ನಾವು