Steel doors | 100 year life | Full safety Door | Interior design in Kannada kuvara | TATA pravesh

Поділитися
Вставка
  • Опубліковано 21 жов 2024

КОМЕНТАРІ • 303

  • @kannadakuvaraoriginal
    @kannadakuvaraoriginal  2 роки тому +25

    Contact
    8310850353
    8722690743
    shop location
    Cuirass Steel Doors - Ideal Solutions, Bangalore
    maps.app.goo.gl/QXQ2STZrvre15aQd7
    Ideal Solutions, 88/79, Kanteerava Studio Main Rd, near Devraj URS Truck Terminal Limited, Yeswanthpur, Bengaluru, Karnataka 560022
    #steeldoors
    #tatapravesh

  • @shalinipatel4550
    @shalinipatel4550 11 місяців тому +2

    ಕನ್ನಡ ಕುವರ ಅವರೇ ನಿಮ್ ಚಾನಲ್ ಯಿಂದ ಕೆಲವರಿಗೆ ತುಂಬಾ ಉಪಯೋಗ ಆಗ್ತಾ ಉಂಟು ಮರ್ರೆ ಧನ್ಯವಾದಗಳು 👏

  • @somus3876
    @somus3876 2 роки тому +1

    Yalla tara mahiti kottirodakke tumba thanks sir.valledagli nimage🌹🌹🌹👏👏👏

  • @gollarsir3623
    @gollarsir3623 2 роки тому +6

    ಬಹಳ ಉಪಯುಕ್ತ,ಕಟ್ಟಿಗೆ ಡೋರ್ ಗಳಿಗಿಂತಲೂ ಬಹಳ ಚೆನ್ನಾಗಿ ಸ್ಟಿಲ್ ಡೋರ್ ಗಳುಆಕರ್ಷಕ ವಾಗಿ ಕಾಣುತ್ತಿವೆ

  • @meenajms4048
    @meenajms4048 2 роки тому +4

    ಕನ್ನಡ ಕುವರ ನಿಮ್ಮ ಸೇವೆ ತುಂಬಾ ಶ್ಲಾಗನಿಯ

  • @hariprasadhari8305
    @hariprasadhari8305 Рік тому

    ಒಳ್ಳೆ ಮಾಹಿತಿ ‌ಸಾರ್, ಧನ್ಯವಾದಗಳು.

  • @halavajrappahalagappa10
    @halavajrappahalagappa10 2 роки тому +2

    ಸಹೇಬ್ರೇ ನಾನಂತು wood less house ಅನ್ನೇ ಕಟ್ಟ್ತೀನಿ. ನನಗೆ ಶೇಕಡಾ ನೂರರಷ್ಟು ಮೆಚ್ಚುಗೆ ಆಗಿದೆ.

  • @gouravg3896
    @gouravg3896 Рік тому

    Nim kintha shop owner ಸಾವಿರ ಪಾಲು ತುಂಬಾ ಚೆನ್ನಾಗಿ ಮಾತಾಡ್ತಾರೆ

  • @bharathiks9093
    @bharathiks9093 Рік тому

    ನಾವೂ ಕೂಡ ಮೂವತ್ತು ವರ್ಷದಿಂದ ಇದೇ ತರಹ ಕಬ್ಬಿಣದ ಬಾಗಿಲು ಹಾಕಿದ್ದೇವೆ, ಇನ್ನೂ ಚೆನ್ನಾಗಿಯೆ ಇದೆ.

  • @hithaishi-shreyass9083
    @hithaishi-shreyass9083 2 роки тому +2

    Sir ಹೊಸದಾಗಿ ಮನೆ ಕಟ್ಟೋರಿಗಂತು ತುಂಬಾ ಹೆಲ್ಪ್ ಫುಲ್ ಸಿರ್ ಧನ್ಯವಾದಗಳು

  • @bhavani-gk
    @bhavani-gk Рік тому

    Thank you so much anna tob help agatide nimma e video endha🤝🤝😍

  • @gvlakshmi9391
    @gvlakshmi9391 2 роки тому +3

    , thank u so much for your information 👌👍🥰 ಆದರೆ ಈ ಡೂರ್ ನ ಚೌಕಟ್ಟು ಗೋಡೆ‌‌ ಒಳಗೆ ಪಿಕ್ಸ್ ಆಗಲ್ಲ, ಅಲ್ವಾ!? ಸುಮ್ಮನೆ ಮೇಲ್ ಮೇಲ್ ಪಿಕ್ಸ್ ಇಟ್ಟುಕೊಂಡ ರೀತಿ ಇರುತ್ತದೆ ಅಲ್ಲವೇ!?
    ಮರದ ಚೌಕಟ್ಟು ಕಟ್ಟಡ ನಿರ್ಮಾಣ ದ ಹಂತದಲ್ಲಿ ಜೋತೆ ಜೋತೆ ಬಿಗಿಯಾಗಿ ಬರುವುದು ಅಲ್ಲವೇ!? ,🤔
    ಈಗ ನೀವು ತೋರಿಸಿದ ಬಾಗಿಲು ಬಗ್ಗೆ ಯಾವ ಕಾಮೆಂಟ್ ಇಲ್ಲ ಆದರೆ ಅದರ ಚೌಕಟ್ಟು ಸುಮ್ಮನೆ ಇಟ್ಟಂಗೆ ಇದ್ಯಲ್ಲ!? ಅಂತ ಅನಿಸುತ್ತದೆ ಅದು ಮರದ ಚೌಕದಷ್ಟು ಬಿಗಿಬರಲ್ಲ ಅಂತ ನನ್ನ ಅನಿಸಿಕೆ , ಮತ್ತು ಮಕ್ಕಳಿರುವ ಮನೆಯಲ್ಲಿ ಸ್ಕರ್ಚ್ ಆದರೆ ಪರಿಹಾರ ಏನು ಅಂತ ಹೇಳಿ!? 💥 ಹರಿ 🕉️

  • @venkatanarayanaraodesai377
    @venkatanarayanaraodesai377 2 роки тому +4

    Too excellent. Deserve a big applause

  • @Ni21106
    @Ni21106 2 роки тому +5

    These steel doors r first made in China, I have used this very nice. Now we r getting in india.

  • @rathanmalnad9020
    @rathanmalnad9020 2 роки тому +1

    ಬಾಬು ಸರ್ ದೂ ನಮಸ್ಕಾರ ನೋಡಿ ನಗು ಬಂತು ಇನ್ನು ಜನ ನಮ್ಮ ಸಮಸ್ಕಾರವನ್ನು ಯಾವ ಯಾವ ರೀತಿ ಮಾಡಿ ಕೊನೆಗೆ ಯಾವ ಹಂತ ತಲುಪುತ್ತದೋ ಆ ದೇವರಿಗೆ ಗೊತ್ತು ....ನಮಸ್ಕಾರ 🙏🏻😃😃

  • @rameshdevadiga857
    @rameshdevadiga857 2 роки тому

    Babanna dance and talking style smile super doora ginthalu

  • @jayshreemanoj6258
    @jayshreemanoj6258 Рік тому

    Budget friendly doors and good design.....

  • @stanirwinstanirwin2826
    @stanirwinstanirwin2826 2 роки тому +2

    Good information.. save trees , wood , forests & get oxygen free of cost . Plant a tree , get oxygen free .

  • @Ssmk1-y9d
    @Ssmk1-y9d 2 роки тому +2

    Thanks Kannada kuvara 🙏

  • @vasan1259
    @vasan1259 2 роки тому +2

    ಫಾದರ್ & ಸನ್ ಬಾಗಿಲು ತುಂಬಾ ಚನ್ನಾಗಿದೆ .. ( grill door ) Rs 33 thousand door

  • @MohanRaj-smrss
    @MohanRaj-smrss 2 роки тому

    Really your all video good information 👍

  • @palahallisanjay6197
    @palahallisanjay6197 2 роки тому +1

    very nice concept, and very useful information. thank you kannada kuvara.

  • @shekarbjs4446
    @shekarbjs4446 2 роки тому

    Super information sir it's safety purpose sir TQ sir

  • @shripathip157
    @shripathip157 Рік тому

    🙏 very good information Tq

  • @hanisaji5602
    @hanisaji5602 2 роки тому +1

    Wow god information video

  • @vidyacmalli2377
    @vidyacmalli2377 2 роки тому

    Nice doors & super explain

  • @rameshbr7127
    @rameshbr7127 9 місяців тому

    The last words expressed is accepted

  • @gajendrabn1983
    @gajendrabn1983 2 роки тому +1

    Anna super information ℹ️ thanks 🙏💐

  • @WhyJnyaani
    @WhyJnyaani 2 роки тому +5

    door is good but you have to focus on door insted of window already these models are available in the marketplace

  • @poornimapoornima5340
    @poornimapoornima5340 2 роки тому

    Superb sir, I way he is explaining

  • @shivaprasad6311
    @shivaprasad6311 2 роки тому +20

    Super info 👌🏼🙏🏻but it's not TATA product

  • @poornimanayak6435
    @poornimanayak6435 2 роки тому +16

    As these doors are metal, insulation is necessary. So I just want to know if these doors are insulated. Otherwise it is dangerous in the areas having heavy lightening and thunder. Even near hightension electric wires.

    • @SelvaRaj-dg5tf
      @SelvaRaj-dg5tf 2 роки тому +4

      As safety aspects valid point, due to cost of wood, usage of non insulated steel doors &windows widely increased
      Don't worry, lightning &thunder never affect without inviting call
      From abode of God

    • @edgexyz
      @edgexyz 2 роки тому +2

      I think these door are ideal for indoor rooms usages and not for outside where it is exposed to sun and atmosphere, it's best for apartments also i guess

    • @soppamohanrao79
      @soppamohanrao79 2 роки тому

      @@edgexyz sir these doors r uv coated can be used for main doors, insulation for heat is also taken care

    • @coolmonkey5269
      @coolmonkey5269 2 роки тому +1

      hollow inside filled with rockwoll i think
      thy hv given in website
      so it will not transmit heat and sound

  • @soppamohanrao79
    @soppamohanrao79 2 роки тому +1

    The video is more informative🙏

  • @shrishailanayak5732
    @shrishailanayak5732 2 роки тому

    ಸರ್ ನಮಸ್ಕಾರ.
    Q.1- 11 lock system door ಒಂದು ವೇಳೆ ಕೀ ಕಳೆದು ಹೋದರೆ ಹೇಗೆ..
    Q. 2-Shipping cost hege avra kade irutta? Or nam kadena?
    Q.3-Door fitting ge bandre service charge irutta? Or free

  • @bharathkumar4312
    @bharathkumar4312 2 роки тому +4

    Kaage Rama...honey comb used to fill the gaps between two layers of material... Honeycomb is lightweight and economical...honey comb can be in paper, alu...

  • @ravindraravi8578
    @ravindraravi8578 2 роки тому +1

    Ee steel door painting madudh henge ??
    Same repainting Cost yest agothe ???

  • @ರವಿಶಂಕರ್ಗೊರೂರು

    ವಿದ್ಯುತ್ ಇಂದ ಏನಾದರೂ ತೊಂದರೆ ಆಗುತ್ತಾ ?

  • @ManjunathManju-jh9wo
    @ManjunathManju-jh9wo 2 роки тому +1

    No one interior person r not picking the call we r seeing the videos but no one is picking the call

  • @girishprasad4455
    @girishprasad4455 2 роки тому +2

    Fantastic, very economical 👍👍

  • @anjanan53
    @anjanan53 Рік тому

    Hosilige dina arishina kumkuma idboda?

  • @shobhapurushothama889
    @shobhapurushothama889 21 день тому

    Is it a shock proof ?

  • @shailajagt5354
    @shailajagt5354 2 роки тому

    ಮಾಹಿತಿಗಾಗಿ ಧನ್ಯವಾದಗಳು

  • @nagarajalingayath
    @nagarajalingayath 2 роки тому

    ಬಂಗಾಲದ ನೌಕಾಲಿಯ ಹಿಂದೂ ಹತ್ಯಾಕಾಂಡ The Hindu Genocide Noakhali Riot 1946 ಭಾಗ 2
    ಒಬ್ಬ ಅಪ್ರಸ್ತುತ ವ್ಯಕ್ತಿ ಶತಮೂರ್ಖ ಭಯೋತ್ಪಾದಕ ನರಮೇಧ ಇಸ್ಲಾಂ ಹಿಂಸಾ ಸಂತತಿ ಬೆಂಬಲಕ ಗಾಂಧಿ ಹಿಂದೂಗಳ ವಿರುದ್ಧವಾಗಿ ಮುಸಲ್ಮಾನರಿಗೆ ಸಹಾಯವಾಗಲಿ ಎನ್ನುವುದಕ್ಕೋಸ್ಕರ ಅವರನ್ನ ಖುಷಿಪಡಿಸಲಿಕ್ಕಾಗಿ ದುಡ್ಡನ್ನ ಕೊಡಿಸುವುದಕ್ಕೋಸ್ಕರವಾಗಿ ಉಪವಾಸಕ್ಕೆ ಕೂಡುತ್ತಾರೆ. ನಮ್ಮ ದೇಶದ ಸಂಪನ್ಮೂಲ ನಮ್ಮ ದೇಶದ ಲಕ್ಷೋಪಲಕ್ಷ ಹೆಣ್ಣುಮಕ್ಕಳ ಮಾನಹರಣವಾಗಿದೆ. ಅತ್ಯಾಚಾರ ಬಲಾತ್ಕಾರದಿಂದ ಮತಾಂತರ ಮಾಡಲಾಗಿದೆ ಅವರ ಕುಟುಂಬಸ್ಥರು ಸತ್ತುಹೋಗಿದ್ದಾರೆ ಅವರಿಗೆ ಕಾಯಕಲ್ಪ ಪುನರ್ವಸತಿಗೆ ಕಲ್ಪಿಸಿ ಕೊಡಬೇಕೆಂಬ ಮಾತುಗಳಿಲ್ಲ ಅಂದರೆ ಯಾವ ಮಟ್ಟಿನ ತುಷ್ಟಿಕರಣ ಇತ್ತು ಅಂತ ನೋಡಿದರೆ ನಿಜಕ್ಕೂ ಬೇಸರವಾಗುತ್ತೆ.
    ಹಿಂದುಗಳಿಗೆ ನೌಕಾಲಿಯಲ್ಲಿ ಬಿಡಾರಗಳನ್ನ ಹಾಕಲಾಗುತ್ತೆ ಆ ಬಿಡಾರದಿಂದ ಅವರು ಹೊರಗಡೆ ಬರುವ ಹಾಗಿಲ್ಲ ಹೊರಗಡೆ ಬಂದರೆ ಹೊಡೆದು ಸಾಯಿಸುತ್ತಾರೆ. ಯಾಕೆ ಹೊರಗಡೆ ಬಿಡುವುದಿಲ್ಲ ಅಂದರೆ ಒಂದು ವೇಳೆ ಬಿಟ್ಟರೆ ಅವರು ಮತ್ತೆ ಸಂಘಟನೆ ಆಗಿಬಿಟ್ಟರೆ ನಮಗೆ ಕಷ್ಟವಾಗುತ್ತೆ ಅಂತ ಭಯೋತ್ಪಾದಕ ನರಮೇಧ ಮುಸ್ಲಿಂರು ಅಂದುಕೊಳ್ಳುತ್ತಾರೆ. ರಾತ್ರೋರಾತ್ರಿ ಅವರ ಮನೆಯನ್ನ ಖಾಲಿಮಾಡಿಸಲಾಗುತ್ತೆ. ಇಷ್ಟೆಲ್ಲಾ ಆದ ಮೇಲೂ ಶತಮೂರ್ಖ ಭಯೋತ್ಪಾದಕ ನರಮೇಧ ಇಸ್ಲಾಂ ಹಿಂಸಾ ಸಂತತಿ ಬೆಂಬಲಕ ಗಾಂಧಿಯವರು ಭಯೋತ್ಪಾದಕ ನರಮೇಧ ಇಸ್ಲಾಂ ಹಿಂಸಾ ಸಂತತಿ ಪರವಾಗಿ ಉಪವಾಸ ಸತ್ಯಾಗ್ರಹ ಮಾಡುತ್ತಾರೆ.
    ಆವತ್ತು ಪ್ರಶ್ನೆ ಮಾಡುವವರು ಇದ್ದರು ಆವಾಗ ಜನ ಕೇಳ್ತಾರೆ ನೀವು ಹಿಂದೂಗಳ ವಿರುದ್ಧವಾಗಿ ಭಯೋತ್ಪಾದಕ ನರಮೇಧ ಇಸ್ಲಾಂ ಹಿಂಸಾ ಸಂತತಿಯ ಮುಸ್ಲಿಮರ ತುಷ್ಟಿಕರಣಕ್ಕಾಗಿ ಮಸೀದಿಗಳ ಕಾಯಕಲ್ಪ ಜೀರ್ಣೋದ್ಧಾರಕ್ಕಾಗಿ ಅವರಿಗೆ ದುಡ್ಡು ಕೊಡಿ ಅಂತ ಕೇಳ್ತಾ ಇದ್ದೀರಿ ಆಗಿದ್ರೆ ಹಿಂದೂಗಳ ಬಗ್ಗೆ ಮಾತಾಡುವುದೇ ಇಲ್ಲ. ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ಯಾವ ರೀತಿ ಅತ್ಯಾಚಾರವಾಗುತ್ತಿದೆ ಗಮನಿಸಿ ನೋಡಿ ಅಲ್ಲಿ ಯಾವ ರೀತಿಯಾದಂತಹ ದೌರ್ಜನ್ಯ ದಬ್ಬಾಳಿಕೆ ನಡೆಯುತ್ತಾ ಇದೆ ಅಲ್ಲಿಗೆ ಹೋಗಿ ಅಲ್ಲಿ ಉಪವಾಸ ಸತ್ಯಾಗ್ರಹ ಕೂಡಿ ಭಾರತದ ದಿಲ್ಲಿಯಲ್ಲಿ ಏಕೆ ಉಪವಾಸ ಸತ್ಯಾಗ್ರಹ ಕೂತಿದ್ದೀರಾ ಅಂತಾ ಕೇಳಿದಾಗ ನಾನು ಇಲ್ಲಿ ಹ್ಯಾಗೆ ಉಪವಾಸ ಕುಳಿತುಕೊಂಡಿದ್ದಿನೋ ಹಾಗೆಯೇ ಅಲ್ಲಿಯೂ ಕೂಡ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಅಂದ ಶತಮೂರ್ಖ ಭಯೋತ್ಪಾದಕ ನರಮೇಧ ಇಸ್ಲಾಂ ಸಂತತಿ ಬೆಂಬಲಕ ಗಾಂಧಿ ಅದೇ ರೀತಿ ಪಾಕಿಸ್ತಾನದ ಜಿನ್ನಾ ಸರ್ಕಾರದ ಮುಂದೆ ಹೋಗಿ ಸತ್ಯಾಗ್ರಹ ಮಾಡುತ್ತೇನೆ ಎನ್ನುವಂತಹ ಮಾತನ್ನ ಶತಮೂರ್ಖ ಭಯೋತ್ಪಾದಕ ನರಮೇಧ ಇಸ್ಲಾಂ ಹಿಂಸಾ ಸಂತತಿ ಬೆಂಬಲಕ ಗಾಂಧಿ ಹೇಳುತ್ತಾನೆ. ಆಗ ಶತಮೂರ್ಖ ಭಯೋತ್ಪಾದಕ ನರಮೇಧ ಇಸ್ಲಾಂ ಸಂತತಿಯ ಜಿನ್ನಾ ಹೇಳುತ್ತಾನೆ ಗಾಂಧೀಜಿ ಪಾಕಿಸ್ತಾನಕ್ಕೆ ಬರುವಂತಹ ಅಗತ್ಯವಿಲ್ಲ ನನ್ನ ಸರ್ಕಾರವನ್ನ ನಾನು ನೋಡಿಕೊಳ್ಳುತ್ತೇನೆ. ನಮ್ಮ ಜನಕ್ಕೆ ಏನ್ ಬೇಕು ಅದನ್ನ ಮಾಡ್ತೀನಿ ಅಂದ ಭಯೋತ್ಪಾದಕ ನರಮೇಧ ಇಸ್ಲಾಂ ಹಿಂಸಾ ಸಂತತಿ ಜಿನ್ನಾ.
    ಶತಮೂರ್ಖ ಭಯೋತ್ಪಾದಕ ನರಮೇಧ ಇಸ್ಲಾಂ ಸಂತತಿ ಬೆಂಬಲಕ ಗಾಂಧಿ ಇಲ್ಲಿ ಬಂದು ಸತ್ಯಾಗ್ರಹ ಮಾಡುವ ಅಗತ್ಯವಿಲ್ಲ ಎನ್ನುತ್ತಾನೆ. ಇಂತಹ ಅವಮಾನವನ್ನ ಸಹಿಸುವಂತಹ ಸ್ಥಿತಿಗೆ ಶತಮೂರ್ಖ ಭಯೋತ್ಪಾದಕ ನರಮೇಧ ಇಸ್ಲಾಂ ಹಿಂಸಾ ಸಂತತಿ ಬೆಂಬಲಕ ಗಾಂಧಿ ಹೋಗುತ್ತಾರೆ. ಜನೇವರಿ 30ಕ್ಕೆ ಅವರ ಹತ್ಯೆಯಾಯಿತು ಅದರ ಪೂರ್ವಭಾವಿಯಾಗಿ ನಡೆದಂತಹ ಎಲ್ಲಾ ಘಟನೆಗಳು ದಾಖಲೆಯಾಗಿವೆ. ದಯವಿಟ್ಟು ಕಣ್ತೆರೆದು ನೋಡುವಂತಹ ಮನಸ್ಥಿತಿ ನಮ್ಮಲ್ಲಿ ಬೇಕು.

  • @irappatotaganti4910
    @irappatotaganti4910 Рік тому

    Windows available or no? Bathroom window, latrin window please inform.

  • @srinidhi3674
    @srinidhi3674 2 роки тому

    Good Revolution 🙏👌

  • @jairajraj2197
    @jairajraj2197 2 роки тому +2

    Sir steel door original building ge fitting madirodanna ondu video madi sir
    Reality nalli nodudre buy madoke ond idea baruthhe

  • @chiranthyoutubechannel3836
    @chiranthyoutubechannel3836 2 роки тому +1

    Superb information anna

  • @AnilRaj-xj9gk
    @AnilRaj-xj9gk 2 роки тому +1

    please make another video for installation...

    • @soppamohanrao79
      @soppamohanrao79 2 роки тому

      Sure sir it will be updated, but they support with installation don't worry of installations.

  • @harinakshi3081
    @harinakshi3081 2 роки тому

    Wow superb 👍👌

  • @jyothishetty378
    @jyothishetty378 2 роки тому

    Good explanation

  • @rajeshnaik2391
    @rajeshnaik2391 Рік тому

    Summer li tumba bisi agutte alwa?

  • @sharathp3809
    @sharathp3809 2 роки тому +1

    Very good technology

  • @tejaswiniprteju4439
    @tejaswiniprteju4439 2 роки тому +4

    Sir show some house this door installed.

  • @RavindraKumar-br4bb
    @RavindraKumar-br4bb 2 роки тому +1

    Is it available even available windows and ventilators in the same material like door.

  • @somashekarreddy7823
    @somashekarreddy7823 2 роки тому +1

    Super information

  • @balakrishnarao4189
    @balakrishnarao4189 2 роки тому

    Hosalu barevadakke yenu madabeku every morning it is necessary is it possible to do so

  • @simongumes1896
    @simongumes1896 2 роки тому

    Super.job

  • @mamathasrinivas3716
    @mamathasrinivas3716 2 роки тому +1

    Can we replace this to the old doors

  • @topfacts4107
    @topfacts4107 2 роки тому +1

    ಉಡುಪಿಗೆ ನಿಮ್ಮ technician ಬರ್ತಾರ?

  • @ನಿಮ್ಮಲಂಡನ್ಕನ್ನಡಿಗ

    ಬಾಗಲು ಮಾರಾಟಗಾರ ಮಾತಿನ‌ ಮಲ್ಲ. ಚನ್ನಾಗಿ ಮಾತಾಡ್ತಾನೆ ಮಲ್ಲಪ್ಪ

  • @tanuja14rose
    @tanuja14rose 2 роки тому +1

    Thanks KK for this info but not sure if this is approved in Vastu INDIAN science of architecture

    • @soppamohanrao79
      @soppamohanrao79 2 роки тому

      Many have this doubts, when steel grill is fixed to main door which is part of main door we open is approved, automatically these door too have no issues.

    • @tanuja14rose
      @tanuja14rose 2 роки тому

      @@soppamohanrao79 yes many use it as approved but the house that I know and stay don’t have this grill or steel or iron fixed so don’t really want to take chance for my next home

  • @yogishs2445
    @yogishs2445 2 роки тому +1

    Good information👍

  • @rakeshsomaiah5903
    @rakeshsomaiah5903 2 роки тому +1

    ಉತ್ತಮ ಮಾಹಿತಿ

  • @ramachandrasramchandra242
    @ramachandrasramchandra242 2 роки тому +1

    Ordinary carpenter antha helthidiralla nivenu extraordinary carpenter haa Sir? ? Nim manedu video madi kalsi yav doors haksidira antha navu nodthivi est safety ede antha thilkothivi. .

  • @sujashekar1684
    @sujashekar1684 Рік тому

    very nice.

  • @vijaybhat5379
    @vijaybhat5379 2 роки тому

    Thanks a lot. 🙏

  • @habiburrehmanafrad8131
    @habiburrehmanafrad8131 2 роки тому +1

    Round arch type doors and windows available??

  • @thilotham.L
    @thilotham.L 2 роки тому +1

    Nice i will visit shortly sir

    • @idealsolutions8390
      @idealsolutions8390 2 роки тому

      Hello Mr Thilotham.. you are welcome to visit so that we can explain our products in detail

    • @soppamohanrao79
      @soppamohanrao79 2 роки тому

      Welcome do call before visit Babu +91 98441 20973

  • @shyamalashetty12
    @shyamalashetty12 2 роки тому +1

    Such place is there in mulki mangalore built row house near panjinadka.

  • @manjunathbillava8214
    @manjunathbillava8214 2 роки тому

    Gud.information

  • @umabaih2550
    @umabaih2550 2 роки тому +4

    ಕನ್ನಡ ಕುವರ ಅಂದ್ರೆ ನಿಜಾ ನೀವು ಕನ್ನಡ ಕುವರೇನೆ🙏👌👌👌

  • @arvideos4256
    @arvideos4256 2 роки тому +1

    Thank u so much bro👌👍🙏

  • @tubeinfoful
    @tubeinfoful 2 роки тому +1

    Very nice thanks

  • @premaloka6397
    @premaloka6397 10 місяців тому

    This is shock proof or what

  • @manjunathkabar1854
    @manjunathkabar1854 Рік тому

    Sir navu irodu Hubli Alli sir yen madodu namge nivu helidre upayoga illa anisutte sir

  • @johnananda2011
    @johnananda2011 Рік тому

    inside door available in off white ?

  • @isisunayak
    @isisunayak Рік тому

    Wow European standard steel is also available.

  • @cinegmapictures2923
    @cinegmapictures2923 11 місяців тому

    14.28 ಒಬ್ಬೊಬ್ಬರದು ಒಂದೊಂದು ಟೇಸ್ಟ್ ಇರುತ್ತೆ ಒಬ್ಬೊಬ್ಬರದು ಒಂದೊಂದು ಸೈಜ್ ಇರುತ್ತೆ !!!

  • @ashabsundaram917
    @ashabsundaram917 2 роки тому

    What about stopper...? And can it also be used for back doors..??

  • @sindhusarvade5363
    @sindhusarvade5363 2 роки тому

    Superb information.. Thank you sir..

  • @jabbarsahib5892
    @jabbarsahib5892 2 роки тому

    Sahebre neva helo retalli walliya kattege yalli ready madbahudu

  • @umeshbbhagavantagoudar404
    @umeshbbhagavantagoudar404 Рік тому

    Sir available in dharwad Or hubli district

  • @chetanmurrty7810
    @chetanmurrty7810 2 роки тому +1

    Manohar sir i am really impressed by your informative videos if i have to contact you u to talk to you how to contact u sir

  • @rkanth816
    @rkanth816 2 роки тому +1

    Electric shock kotre problem alva praana hogutte..

  • @nandinishrinath7184
    @nandinishrinath7184 2 роки тому +1

    Can you fix metal door for wooden frame

    • @soppamohanrao79
      @soppamohanrao79 2 роки тому

      No it cannot be fixed. As the the system is with frame, designed high security locking system at 11 points works with frame. Moreover, if you have wood frame the security of the door is an question. With frame also the door stands economical than the wooden door

  • @natarajasukumar6582
    @natarajasukumar6582 2 роки тому

    Wascal fit madirabeka?

  • @manjushankarchikkanna2288
    @manjushankarchikkanna2288 2 роки тому

    Super sir

  • @lokeshdevanga9737
    @lokeshdevanga9737 2 роки тому +1

    Can we change the existing wooden door with the new door

  • @chandan-girishgirish3267
    @chandan-girishgirish3267 2 роки тому +1

    ಆಕರ್ ಬೋಲ್ಟ್ ಹಾಕಿ ಫಿಟ್ ಮಾಡೋದು ಕ್ಕೆ ಟೆಕೆನಿಶಿಯನ್ ಬೇಕಾ

  • @UdayKumar-wh3xx
    @UdayKumar-wh3xx 2 роки тому

    I wiil meet your shop

  • @rajithdj5048
    @rajithdj5048 2 роки тому

    Good...one

  • @jyothicrasta9635
    @jyothicrasta9635 Рік тому

    kasaragod ge delivery kodthira

  • @rajeshnaik2391
    @rajeshnaik2391 8 місяців тому

    If we loose even one key , people who get that can enter our house anytime. Because we can't change the lock system in these doors

  • @irangouda
    @irangouda 2 роки тому +23

    As per Vastu Steel doors are not preferred. It's like Shani at home. Those who believe Vastu they will. Never think of Steel Doors.

    • @kannadakuvaraoriginal
      @kannadakuvaraoriginal  2 роки тому +11

      Shani is good for who worship him, so no need to worry.

    • @Chariguru
      @Chariguru 2 роки тому +1

      @@kannadakuvaraoriginal
      God is good if you do good it doesn’t mean you can do whatever for marketing which is not in practice…anyways good effort in reaching people

    • @ರವಿಶಂಕರ್ಗೊರೂರು
      @ರವಿಶಂಕರ್ಗೊರೂರು 2 роки тому +32

      ಹಣ ಇಡುವುದಕ್ಕೆ ಮಾತ್ರ ಕಬ್ಬಿನ ಬೇಕು ಮನೆಯ ರಕ್ಶಣೆಗೆ ಕಬ್ಬಿನ ಬೇಡವೇ...

    • @irangouda
      @irangouda 2 роки тому +2

      @@ರವಿಶಂಕರ್ಗೊರೂರು Beda. Hagae edidre anadikaladindalu kabbonadha dwaragalanne madastha idru. Adre madilla. Yake antha yochne madi

    • @rangaswamytrangaswamy3790
      @rangaswamytrangaswamy3790 2 роки тому +2

      SIR FRONT & POOJA doors teakwood.. Remains these type of doors BUDJET freindly... Construction cost. EMI higher THAN ALL PROBLEMS COMES HOME

  • @raghurampoojari5920
    @raghurampoojari5920 2 роки тому

    ಎಲ್ಲದರ ಬಗ್ಗೆ ಮಾಹಿತಿ ಕೊಟ್ಟಿದ್ದೀರಾ, ಮನೆಯ ಮೇಲೆ ಸೋಲಾರ್ ಹಾಕುವ ಬಗ್ಗೆ ಮಾಹಿತಿ ಕೊಡಿ ಎಷ್ಟು ಖರ್ಚಾಗುತ್ತದೆ ಎಷ್ಟು ಕರೆಂಟ್ ಬೇಕು

  • @chandan-girishgirish3267
    @chandan-girishgirish3267 2 роки тому

    ಮನೆ ಕಟ್ಟುವಾಗ ಬಾಗಿಲಿಗೆ ಡೋರ್ ಫಿಟ್ ಮಾಡುವುದು ಸೇಫ್ಟಿ ನೋ ಇಲ್ಲ ಬಾಗಿಲೆ ಇಲ್ಲದನೆ ಬರಿ ಫ್ರೈಮ್ ಫಿಟ್ ಮಾಡಿದು ಸೇಫ್ಟಿನೋ

  • @rangaswamytrangaswamy3790
    @rangaswamytrangaswamy3790 2 роки тому

    Last words ENVIRONMENT TREE OXYGEN... AWESOME 👍

  • @anupamaswamy1329
    @anupamaswamy1329 2 роки тому +1

    Plastic doors bagge tilisi sir.

  • @someshekharsakunatti446
    @someshekharsakunatti446 2 роки тому +1

    ಮುಂಚೆ ಕಟ್ಟಿಗೆಯ ಬಾಗಿಲು ನೂರಾರು ವರ್ಷ ತಾಳುತ್ತಿದ್ದು ಸರ್.....

  • @devuraju7636
    @devuraju7636 2 роки тому

    Very nice 👍🙂 sir