ತೋಟಕ್ಕೆ ಸ್ಪ್ರೇ ಮಾಡಲು, ಅಡಿಕೆ-ತೆಂಗು ಕೊಯ್ಲು ಮಾಡಲು Carbon fibre ದೋಟಿಯ ಉಪಯೋಗ ಹೇಗೆ..? Telescopic pole.
Вставка
- Опубліковано 14 жов 2024
- InnoMech Technologies
Hi-Tech Dhoti
Balasubramanya H.M
9606142520
7259350487
#carbonfiber
#carbonpole
#carbonfibrepole
#carbonfiberpole
#ಕಾರ್ಬನ್ ದೋಟಿ
#ದೋಟಿ
#ಅಡಿಕೆಕೊಯ್ಲು
#arecanut
#betelnut
#arecanutharvesting
#agriculture
#farming
#ಅಡಿಕೆತೋಟ
#ಅಡಿಕೆಕೃಷಿ
#Telescopicpole - Розваги
Doti handling tips explain maadiddakka dhanyavadagalu. 👌👏👏
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು 🥰🙏🏻
ಬೋರ್ಡೋ ಸ್ಪ್ರೆ ದೊಂಟಿ ಯಲ್ಲಿ ಬಿಡುವ ಪ್ರತ್ಯಕ್ಷ ಮಾಹಿತಿ ನೀಡಿದರೆ ಒಳ್ಳೆದಿತ್ತು
ಮುಂದೆ ಮಾಡುವೆ.. 🙏🏻
ಸೂಪರ್ 👌🏻👌🏻👌🏻
Thank you sir... 🙏🏻
ಉತ್ತಮ ಮಾಹಿತಿ
ಧನ್ಯವಾದಗಳು 🙏🏻
Thank you
Good information
Thank you... 🙏🏻
Nice video
Thank you sir.. 🙏🏻
ನಿಮ್ಮ ವಿಡಿಯೋ ಮಾಡುವಾಗ ಬೆಲೆ ಬಗ್ಗೆ ತಿಳಿಸಿ
ಕ್ಷಮಿಸಿ sir. ಬೆಲೆಯ ಬಗ್ಗೆ ಕೃಷಿಕರು ತಿಳಿಸಿದ್ದಾರೆ. ಮಾರುಕಟ್ಟೆಯಲ್ಲಿ ಹಲವು ಕಂಪನಿಯ ಬೇರೆ ಬೇರೆ ಗುಣಮಟ್ಟದ ದೋಟಿ ಲಭ್ಯವಿದೆ. ಹಾಗಾಗಿ ಬೆಲೆಯ ಬಗ್ಗೆ ವಿವರಣೆ ಕೊಡಲು ಕಷ್ಟ. ನಾನಿಲ್ಲಿ ಯಾವುದೇ ಕಂಪನಿಯನ್ನು ಉದ್ದೇಶಿಸಿ ವಿಡಿಯೋ ಮಾಡದ ಕಾರಣ ಬೆಲೆಯ ಬಗ್ಗೆ ಹೇಳಲು ತೊಂದರೆಯಿದೆ. ಹಾಗಾಗಿ ಹೇಳಲಿಲ್ಲ. 🙏🏻
ಸಾಮಾನ್ಯವಾಗಿ ಈಗಿನ ದರ 60'-60000,70' -70000/-
@@abhineethkat ನೀವು ವಿಡಿಯೋ ಮಾಡುವುದು ಬಡ ಮತ್ತು ಮದ್ಯಮ ವಗ೯ದ ರೈತರಿಗೆ ಗಾಗಿ ಮಾಡಿ 60/70ಸಾವಿರ ಕೊಟ್ಟು ತೆಗೆದು ಕೊಳ್ಳುವ ತಾಕತ್ತು ಇರುತ್ತದೆ ಯಾ ಈಗ ಷಾಕ್ ಪ್ರೂಫ್ ದೋಟಿ ಬಂದಿದೆ ಬೆಲೆ ಯು ಕಡಿಮೆ ಇದೆ
ಎಷ್ಟು. ರೇಟ್,?
weight
4.5 KG
❤❤❤
Thank you sir... 🙏🏻
Idu yav company dhoti
Hi tech
ವೀಡಿಯೋ ದಲ್ಲಿ ಬಳಸಿದ ದೋಟಿ ಯಾವ ಕಂಪೆನಿಯದ್ದು?
Edara price heli sir
1 foot 1thousand
ರೇಟ್ ಎಷ್ಟು?
70000 thousand
ಮಾರುಕಟ್ಟೆಯಲ್ಲಿ ಬೇರೆ ಬೇರೆ ಕಂಪನಿಯ ಹಲವು ಗುಣಮಟ್ಟದ ದೋಟಿ ಲಭ್ಯವಿರುವ ಕಾರಣ ಬೆಲೆಯ ಬಗ್ಗೆ ತಿಳಿಸಲಿಲ್ಲ. ತೊಂದರೆ ಆಗುತ್ತದೆ. ಅಂದಾಜು ₹ 60,000 - ₹75,000 ಇದೆ.
Price
ಮುಂದಿನ ವಿಡಿಯೋದಲ್ಲಿ ಸಂಪೂರ್ಣ ವಿವರಣೆ ಇದೆ sir... 🙏🏻
Idu 70 feet dhoti/ghala 60 feet alla
ಕರೆಂಟ್ ಶಾಕ್ ಹೊಡೆ ಯು ತ್ತಾ
LT ಲೈನ್ ನಲ್ಲಿ ತೊಂದರೆಯಿಲ್ಲ. HT ಲೈನ್ ನಲ್ಲಿ ಹೊಡೆಯುತ್ತದೆ.
Thank you
ರೇಟ್ ಎಷ್ಟು?