ಅದೇ ಕಣ್ಣು ಚಿತ್ರ ವಾದಿರಾಜ್ ರನ್ನು ಬೀದಿಗೆ ತಂದಿತಾ?

Поділитися
Вставка
  • Опубліковано 29 вер 2024
  • ಅದೇ ಕಣ್ಣು 1985 ರಲ್ಲಿ ಬಿಡುಗಡೆಗೊಂಡು ಯಶಸ್ವಿಯಾದ ಚಿತ್ರ. ಅದು ಮೊದಲು ಕಪಾಲಿ ಚಿತ್ರಮಂದಿರದಲ್ಲಿ 70 ದಿನಗಳ ಪ್ರದರ್ಶನ ಕಂಡು, ನಂತರ ಕೆಂಪೇಗೌಡ ಚಿತ್ರಮಂದಿರದಲ್ಲಿ 100 ದಿನಗಳನ್ನು ಪೂರೈಸುತ್ತದೆ, ಮತ್ತು ಆರ್ಥಿಕವಾಗಿ ಲಾಭ ತಂದು ಕೊಟ್ಟ ಚಿತ್ರ. ಆದರೇ ಅದನ್ನು ಪ್ಲಾಪ್ ಚಿತ್ರ ಎಂದು ಕೆಲವರು ತಿಳಿದುಕೊಂಡಿದ್ದಾರೆ, ಅದಕ್ಕಾಗಿ ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ತಪ್ಪಿದರೆ ಕ್ಷಮೆ ಇರಲಿ. ಧನ್ಯವಾದಗಳು #adekannu #drrajkumar #gayatri #sathish #vijayaranjani #toogudeepasrinivas #vadiraj #sudeer #umeshcinemaguide

КОМЕНТАРІ • 100

  • @shashik7674
    @shashik7674 6 днів тому +22

    ರಾಜ್ ಅಭಿನಯದ ಅದೇಕಣ್ಣು ಚಿತ್ರ ಅವರ ಅತ್ಯುತ್ತಮ ಚಿತ್ರಗಳಲ್ಲಿ ಒಂದು

  • @bhavanasb547
    @bhavanasb547 6 днів тому +17

    ಒಂದು ಒಳ್ಳೆಯ ಸಿನಿಮಾ 👌👌👌👌. ಅಣ್ಣಾವರ ಯಾವದೇ ಸಿನಿಮಾ flop ಆಗಿಲ್ಲ 👌👌👌..

  • @anandamurthy1141
    @anandamurthy1141 6 днів тому +17

    ಆ ಚಾನೆಲ್ ನವರು ಸುಖಾ ಸುಮ್ಮನೇ ಅಣ್ಣಾವ್ರ ಹೆಸರನ್ನು ಹಾಳು ಮಾಡುತ್ತಿದ್ದಾರೆ

    • @UmeshCinemaGuide
      @UmeshCinemaGuide  6 днів тому +1

      ಧನ್ಯವಾದಗಳು 🌹♥️🙏🏻

    • @vijayshankarshenoy5037
      @vijayshankarshenoy5037 3 дні тому

      ಇಲ್ಲಿ ಹೆಸರು ಹೇಗೆ ಹಾಳಾಗುತ್ತದೆ? ರಾಜಕುಮಾರ್ ಸಿನಿಮಾ ಗಳು ಫ್ಲಾಪ್ ಆಗಿದ್ದು ಇದೆ. ಸಾಕ್ಷಾತ್ಕಾರ ಫ್ಲಾಪ್. ಸಿನಿಮಾ ಫ್ಲಾಪ್ ಆಗುವುದು ಸಾಮಾನ್ಯ. ಅದರಿಂದ ಯಾವುದೇ ನಟರ ಬೆಲೆ ಕಡಿಮೆ ಆಗುವುದಿಲ್ಲ

  • @ranganathackcrrss9403
    @ranganathackcrrss9403 5 днів тому +11

    ಬೇರೆ ಥಿಯೇಟರಿನಲ್ಲಿ 150 ದಿನ ಓಡುವುದು ಒಂದೇ ಕಪಾಲಿಯಲ್ಲಿ 70 ದಿನ ಓಡುವುದು ಒಂದೇ,, ಏಕೆಂದರೆ ಕಪಾಲಿ ಭಾರತದಲ್ಲೇ ದೊಡ್ಡ ಥಿಯೇಟರ್

    • @UmeshCinemaGuide
      @UmeshCinemaGuide  5 днів тому

      ಹೌದು ಸರ್ ನಿಜವಾದ ಮಾತು, ಧನ್ಯವಾದಗಳು 🌹❤️🙏

  • @ranganathackcrrss9403
    @ranganathackcrrss9403 5 днів тому +7

    ಡಾ ರಾಜ್ ಕುಮಾರ್ ಯಾವತ್ತೂ ಗ್ರೇಟ್,, ಸರಳತೆಯ ಸಾಮ್ರಾಟ ಡಾ ರಾಜ್ ಕುಮಾರ್,,ಅದೇ ಕಣ್ಣು ಅತ್ಯುತ್ತಮ ಚಲನಚಿತ್ರ

  • @kumarhm8966
    @kumarhm8966 6 днів тому +9

    ಇದೇ ನೋಟ ಇದೇ ಆಟ . ಇದು ಒಂದು ಸಾಂಗ್ ಸಾಕು ಸರ್ ಸೂಪರ್ ಹಿಟ್ ಆಗಕ್ಕೆ. ಅದರಲ್ಲೂ ಈ ಹಾಡಿನ ನೃತ್ಯ ಸೂಪರ್ ಸೂಪರ್

    • @UmeshCinemaGuide
      @UmeshCinemaGuide  5 днів тому

      ನನ್ನ ನೆಚ್ಚಿನ ಹಾಡು "ಅದೇ ಕಣ್ಣು" ಟೈಟಲ್ ಸಾಂಗ್. ಒಂದು ಸಾವಿರ ಬಾರಿಯಾದರು ಕೇಳಿರುತ್ತೇನೆ. ಧನ್ಯವಾದಗಳು 🌹❤️🙏

  • @gururajswamy7748
    @gururajswamy7748 5 днів тому +9

    ಅದೇ ಕಣ್ಣು ಚಿತ್ರ ಸೂಪರ್ ಹಿಟ್❤ ಪ್ಲಾಪ್ ಎಂದ ಗಾಂಡು ಚಾನೆಲ್ ಯಾವುದು

    • @UmeshCinemaGuide
      @UmeshCinemaGuide  5 днів тому +1

      @@gururajswamy7748 ಹೋಗ್ಲಿ ಬಿಡಿ ಬಾಸ್, ಅವರು ಆ ವಿಡಿಯೋನ ಡಿಲೀಟ್ ಮಾಡಿದ್ದಾರೆ. ಧನ್ಯವಾದಗಳು 🌹❤️🙏

    • @deepakshashikumar
      @deepakshashikumar 3 дні тому

      ಕಿರಿಕ್ ಕೀರ್ತಿ ಹೇಳಿದ್ದು, 😡

  • @ranganathackcrrss9403
    @ranganathackcrrss9403 5 днів тому +5

    ಅದೇ ಕಣ್ಣು 100 ದಿನ ಪೂರೈಸಿದೆ ಚಲನಚಿತ್ರ

  • @puttannam322
    @puttannam322 6 днів тому +7

    Kallaru. Sir. Avaru. Dr. Raj. Mahaan. Nata.

  • @venkateshakrishnachary3315
    @venkateshakrishnachary3315 6 днів тому +5

    ನೀವು ಹೇಳಿದ್ದು ಸತ್ಯ ನಿಜ I ❤️ Dr Raj🙏🙏🙏

  • @manjunatharajeurs6103
    @manjunatharajeurs6103 5 днів тому +4

    ಅದೇ ಕಣ್ಣು ಚಿತ್ರದ ಚಿತ್ರಕಥೆ , ಕಲಾವಿದರ ಮೇಕಪ್ ಹಾಗೂ ನಿರ್ದೇಶನ ಸರಿ ಇರಲಿಲ್ಲ. ಸಂಗೀತ ಮತ್ತು ಅಭಿನಯ ಚೆನ್ನಾಗಿತ್ತು. ಇದು ಗೆದ್ದ ಚಿತ್ರ ಸೋತ ಚಿತ್ರವಲ್ಲ.

    • @UmeshCinemaGuide
      @UmeshCinemaGuide  5 днів тому

      ಹೌದು ಸರ್ ಅಕ್ಷರಶ ಸತ್ಯ, ಧನ್ಯವಾದಗಳು 🌹❤️🙏

  • @chandanapple2935
    @chandanapple2935 6 днів тому +6

    Sir adu kannada manikya you tube channel gottillade mathadiddare bit bidi avaru namma savodarare nijavada kannadigara deyva namma hemmeya Rajanna jai Karnataka

    • @UmeshCinemaGuide
      @UmeshCinemaGuide  6 днів тому +1

      ಹೌದು, ಆದ್ದರಿಂದಲೇ ಆ ಚಾನೆಲ್ ಹೆಸರನ್ನು ಎಲ್ಲೂ ಉಲ್ಲೇಖ ಮಾಡಿಲ್ಲ. ರಾಜಣ್ಣನ ಹಾಗೆಯೇ ಅವರ ಅಭಿಮಾನಿಗಳು ಮೃದು ಸ್ವಭಾವದವರು. ಧನ್ಯವಾದಗಳು 🌹❤️🙏

  • @umeshteja1431
    @umeshteja1431 6 днів тому +6

    ಡಾ|| ರಾಜಕುಮಾರ 🌍😍🙏😘🔥

  • @RajashekarBs-e6c
    @RajashekarBs-e6c День тому +2

    ಕಾಲಿ ಹೋದೀತಿದ್ರು ಓಡಿಸ್ತಾ ಇದ್ದದ್ದು ನೋಡಿದ್ದೇನೆ.ಅದು ಅಸಲು ತರಲಿಲ್ಲ ಅಂತ ಅಂದು ಸಿನಿಮಾ ಪತ್ರಿಕೆಗಳಲ್ಲಿಯೇ ಬಂದಿತ್ತು

    • @UmeshCinemaGuide
      @UmeshCinemaGuide  22 години тому

      ಧನ್ಯವಾದಗಳು 🌹❤️🙏

  • @MountainBorn-j5f
    @MountainBorn-j5f 6 днів тому +5

    Super.move.

  • @chidanandmurthy5034
    @chidanandmurthy5034 4 дні тому +1

    ಆತರ ತಪ್ಪು ತಪ್ಪು ಮಾಹಿತಿ ಕೊಡು ಕೊಡುತ್ತಿರುವವರಿಗೆ ನಿಮ್ಮ ಉತ್ತರ ಅವರು ಮುಟ್ಟಿ ನೋಡಿಕೊಳ್ಳುವ ಆಗಿದೆ ಬಹಳ ಚೆನ್ನಾಗಿ ವಿವರಣೆಯನ್ನು ಕೊಟ್ಟಿದ್ದೀರ ಧನ್ಯವಾದಗಳು ಸರ್ 🙏🙏🙏

    • @UmeshCinemaGuide
      @UmeshCinemaGuide  4 дні тому

      ಧನ್ಯವಾದಗಳು ಬಾಸ್ 🌹❤️🙏

  • @shashidharadityachannel8138
    @shashidharadityachannel8138 6 днів тому +3

    Nimma mahitige danyavadagalu

  • @shivaprasad2181
    @shivaprasad2181 День тому

    ಇಂಟರೆಸ್ಟ್ ಆಗಿದೆ
    ಚನ್ನಾಗಿದೆ
    ಬೋರ್ ಇಲ್ಲ..
    ಅದಕ್ಕೂ ಕಲೆಕ್ಷನ್ ಗು ವ್ಯತ್ಯಾಸ ಇದೆ..
    ಈಗ ನನಗೆ ಅನುಮಾನ ಬರ್ತಾ ಇದೆ.

    • @UmeshCinemaGuide
      @UmeshCinemaGuide  22 години тому

      ಧನ್ಯವಾದಗಳು 🌹❤️🙏

  • @hiriyannam7193
    @hiriyannam7193 День тому

    ಅದೇ ಕಣ್ಣು ಸಿನಿಮಾ ಸುಪರ್ ಹಿಟ್ ಸಿನಿಮಾ. .ಯಾವನೋ ಸುಳ್ಳು ಹೇಳಿದ್ದಾನೆ. ನೀವು ಸತ್ಯಾ ಹೇ ಳಿದ್ದೀರಿ.ಧನ್ಯವಾದ.

    • @UmeshCinemaGuide
      @UmeshCinemaGuide  22 години тому

      ಧನ್ಯವಾದಗಳು 🌹❤️🙏

  • @umeshp9421
    @umeshp9421 4 дні тому +1

    ❤ok sir

  • @subramanyah6063
    @subramanyah6063 День тому

    Laveen Kumar Apoorva sangama Chitrakoot producing partner.
    Adekannu review channaggittu
    Flop Chitra alla.
    Vajreshwari release producer's
    30percent more than that they given to vadhiraj brothers.1985 release movie.
    Vadhiraj expired after 14 years
    Jpnagar 15th cross busstop hattira avara mane.not due to adhe kannu collections.vadhiraj is not bother about collection only vareshwari combines is to bother about collections.producer is already safe after selling to vajreshwari combines.kindly refer
    Marinara manjunaths Sir detailed comments.dont talk rubbish and lie..Those are critiquing Dr.rajanna movie they are anti Rajkumar group.their work always critiquing Dr.rajanna movies.even lakeshore paper given bad comments on chalisuva modagalu and kaviratna kalidasa but film completes silver jubilee in so many centers.
    Jai rajavamsha
    Dr.rajkumar chirayu
    Jai karnataka

    • @UmeshCinemaGuide
      @UmeshCinemaGuide  22 години тому

      ಧನ್ಯವಾದಗಳು 🌹❤️🙏

  • @harishpradhan3061
    @harishpradhan3061 4 дні тому

    For this Movie one of Producer is Naveen Kumar

    • @UmeshCinemaGuide
      @UmeshCinemaGuide  4 дні тому

      ಸುಭದ್ರಾ ಜವಾಹರ್ ರವರು ಈ ಚಿತ್ರದ ನಿರ್ಮಾಪಕರು, ಅಂದರೆ ವಾದಿರಾಜ್ ರವರ ಅಣ್ಣ ಮತ್ತು ಕುಟುಂಬ. ಧನ್ಯವಾದಗಳು 🌹❤️🙏

  • @akashm2336
    @akashm2336 9 годин тому

    Which channel ?

    • @UmeshCinemaGuide
      @UmeshCinemaGuide  8 годин тому

      ಕನ್ನಡ ಮಾಣಿಕ್ಯ. ಧನ್ಯವಾದಗಳು 🌹❤️🙏

  • @Vinit-je3se
    @Vinit-je3se 6 днів тому +1

    At that time you can check yearly released review. It was categorised under flop only in news paper

    • @UmeshCinemaGuide
      @UmeshCinemaGuide  5 днів тому

      ಧನ್ಯವಾದಗಳು 🌹❤️🙏

    • @divbonddivbond
      @divbonddivbond 4 дні тому

      can you show the cutting or post the paper here? don't shoot in the air!!!!!!!!!!!

  • @udayakumarmn258
    @udayakumarmn258 3 дні тому

    ಅದೇ ಕಣ್ಣು ಸಕ್ಸಸ್ ಮೂವೀ.

  • @mullayas9582
    @mullayas9582 5 днів тому +1

    ❤❤❤❤❤❤❤

  • @shivarudraiahswamy962
    @shivarudraiahswamy962 6 днів тому

    ಯಾವ ಚಾನಲ್

    • @UmeshCinemaGuide
      @UmeshCinemaGuide  5 днів тому

      ಚಾನೆಲ್ ಹೆಸರು ಬೇಡ ಬಿಡಿ ಬಾಸ್, ಧನ್ಯವಾದಗಳು 🌹❤️🙏

  • @AnandRao-w5l
    @AnandRao-w5l 5 днів тому

    Movi chennagilla

    • @UmeshCinemaGuide
      @UmeshCinemaGuide  5 днів тому +1

      ಎಲ್ಲಾ ಸಿನಿಮಾಗಳು ಎಲ್ಲರಿಗೂ ಇಷ್ಟ ಆಗಬೇಕು ಅಂತೇನಿಲ್ಲ ಅಲ್ವಾ ಸರ್. ಧನ್ಯವಾದಗಳು 🌹❤️🙏

  • @NarasimhaMurthy-ub1rg
    @NarasimhaMurthy-ub1rg 4 дні тому +1

    Gube.movie.flop.idu

    • @UmeshCinemaGuide
      @UmeshCinemaGuide  4 дні тому

      ಸೂಪರ್ ಸರ್ 🌹❤️🙏

    • @divbonddivbond
      @divbonddivbond 4 дні тому

      ಈ ರೀತಿಯ ಕಾಮೆಂಟ್‌ಗಳನ್ನು ಮಾಡುವ ಮೂಲಕ ನೀವು ದೊಡ್ಡ ಮೂರ್ಖರಂತೆ ಕಾಣುತ್ತೀರಿ🤣🤣🤣

    • @rajeevarashmi748
      @rajeevarashmi748 13 годин тому

      ಅರ್ಥವಾಗಿಲ್ಲ😅😅