Ayurvedic Remedies For Kidney Problems | Kidney Definition | Vijay Karnataka
Вставка
- Опубліковано 1 жов 2024
- ಇತ್ತೀಚಿನ ದಿನಗಳಲ್ಲಿ ಲೈಫ್ ಸ್ಟೈಲ್ ಬದಲಾದಂತೆ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಕಿಡ್ನಿ ವೈಫಲ್ಯ ಸಮಸ್ಯೆ ಪೆಡಂಭೂತವಾಗಿ ಕಾಡುತ್ತಿದೆ! ಹಾಗಾದ್ರೆ ಈ ಸಮಸ್ಯೆಗೆ ಕಾರಣಗಳೇನು, ಇದರ ಲಕ್ಷಣಗಳೇನು? ಇದಕ್ಕೆ ಆಯುರ್ವೇದ ಚಿಕಿತ್ಸೆಗಳೇನು ಎಂಬುದನ್ನು ವೈದ್ಯರಾದ ಮಂಜುನಾಥ್ ಡಿ ನಾಯಕ್ ಅವರಿಂದ ತಿಳಿಯೋಣ...
#Kidney #HomeRemedies #KidneyDefinition #ಕಿಡ್ನಿ #ಮನೆಮದ್ದುಗಳು
Our Website : Vijaykarnataka...
Facebook: / vijaykarnataka
Twitter: / vijaykarnataka
ಒಳ್ಳೆ ಮಾಹಿತಿ
ಒಳ್ಳೆ ಸಂದೇಶ
ಒಳ್ಳೆ ಉದ್ದೇಶ
ಒಳ್ಳೆ ಆರೋಗ್ಯಕರ ಸಮಾಜಕ್ಕೆ
ನಿಡುತ್ತಿರುವ ಸಲಹೆ ಸೂಚನೆಗೆ
ಧನ್ಯವಾದಗಳು 🙏
❤👌💐💐
😊😊😊😊😊😊😊😊😊😊😊
ಸೂಕ್ತವಾದ ಮಾಹಿತಿ ಕೊಟ್ಟೀದಕೆ ಧನ್ಯವಾದಗಳು.
Sir nim contact Madodu hege, kidney problems jasthi ide
Give.me.your.fone.no
ಸರ್ ನಾನು ದಯಲಿಸ್ ನಲ್ಲಿ ಇದೀನಿ ಇದುನ್ನ ತಗೋಬೋದ. ಮತ್ತೆ ಅದುನ್ನ ಅಂಗಡಿಗಳಲ್ಲಿ ಕೇಳುದ್ರೆ ಕೊಡ್ತಾರ
Yell. Niru kudidre. Walledu antare. Adre niu nodidre. Kudibaru. Antira. Yan Swami. Yer matu nambabeku. Karama
ಡಾ ಮಂಜುನಾಥ್ ಅವರೆ ನಿಮ್ಮ ಕ್ಲಿನಿಕ್ ಎಲ್ಲಿದೆ, ನಿಮ್ಮನ್ನು ಬೇಟಿ ಮಾಡುವುದು ಹೇಗೆ?
Sir.phone.number.send.madi.sir.help.agathe.plesa.sir.plesanive.namma.devaru❤😂
Sir I am a dialysis patient from 4 years. Chronic kidney failure.weekly thrice dialysis. Can I use today's preparation. Is it helpful for me.
ಧನ್ಯವಾದಗಳು ನಿಮ್ಮ ಸಲಹೆಗೆ ನಿಮ್ಮ ದೂರವಾಣಿ ಸಂಖ್ಯೆಯನ್ನು ಕಳುಹಿಸಿ
YELLNEERU ,Fruit juse olledu antare..nivnodidre kudubardu antiraa.yaarna nabbeku
ಬಾರ್ಲಿ ನೀರು ತೆಗೆದುಕೊಂಡರೆ????.
ಥ್ಯಾಂಕ್.
,sir.plesa.phone.number.kodi
ಗೋಕ್ಷುರಾ ಎಲ್ಲಿ ಸಿಗುತ್ತದೆ ಡಾಕ್ಟರ್❓
ಪುನರ್ ವಾ ಅಂದರೆ ❓ಡಾಕ್ಟರ್
Sir.phone.number.send.madi.sir.help.agathe.plesa.sir.plesanive.namma.devaru
Sir afress and phone no kodhi , urgent sir, please reply.
ಧನ್ಯವಾದಗಳು ಪುನರ್ನವಗಿಡದ ಚಿತ್ರ ತೋರಿಸಬೇಕಾಗಿತ್ತು
🙏 ಸರ್ ಕಾಫಿ ಕುಡಿಯುವುದರಿಂದ ಕಿಡ್ನಿಯ ಆರೋಗ್ಯಕ್ಕೆ ಹಾನಿಯುಂಟೇ?
ದಯವಿಟ್ಟು ತಿಳಿಸಿ...
Nim Address plzzz sir and contact number kodi sir yellrigu upyoga agodadre plzz
Sir.phone.number.send.madi.sir.help.agathe.plesa.sir.plesanive.namma.devaru
ಅಮೋಘ-ಅಧ್ಬುತ ಅನನ್ಯ ಮಾಹಿತಿ 🎉 ಧನ್ಯವಾದ ನಮಸ್ಕಾರ
ಆಯುರ್ವೇದದಲ್ಲಿ ಯಾವ ಔಷದಿಗಳು ಇಲ್ಲವೆ ಇಲ್ಲ.
ಎಡ ಕಿಡ್ನಿ ಗಾತ್ರ ಚಿಕ್ಕದಾಗಿದೆ ಅಂತ ನಮ್ಮ ತಾಯಿಯವರ abdomen ಸ್ಕ್ಯಾನ್ನಿಂಗ್ ನಲ್ಲಿ ಬಂದಿದೆ. ಅವರಿಗೆ 93 age. ಪರಿಹಾರ ಆಗುತ್ತದೆಯಾ?
Sr edhu yeli shiguthe
ಸರ್ ನಮಸ್ತೆ ದಯಮಾಡಿ ನಿಮ್ಮ ಕಾಂಟ್ಯಾಕ್ಟ ಕೊಡಿ
ಬೇಗನೆ ನಿಮಗೆ ನಿಮ್ಮದೇ ನಂಬರಕೂಡಿ
Nim.nomber.beku.sir.namage.problem.jasti.ede
Sir my mother is admitted to hospital and creatine is 5.5 doctors are saying need to do dialysis.
I want to contact you please provide the contact details or your clinic address .
Please treat as urgent
ಸರ್ ಹೇಳ್ಲಿರು ಕುಡೀಬಾರದ ಸರ್
Explanations to save kidney precautionary measures healthy tips with pre-symptom cautions highlights finely.
ಪ್ರೊಟೀನ್ ಲೀಕ್ 100 m. L. Ge ಎಷ್ಟು ಆದರೆ normal ಅಂತ ತಿಳಿಸಿ. ಕಾಳು ಬೇಳೆ ಹೋಗೋಬಾರದಾ.
❤🎉🎉🎉🎉🎉
Hello sir my son who is 17 years old recently diagnised with CKD 5..his both kidneys have shrinked.. how can we contact you sir... please help me
Madam nim maga hegidare Ega, transplant maadsidra
😅
Sar komegida toresi sar
Give the hospital address.
ಧನ್ಯವಾದಗಳು ಸರ್ ಬಹಳ ಚೆನ್ನಾಗಿ ಮಾಹಿತಿ ತಿಳಿಸಿದ್ದೀರಿ.ನೀವು ಹೇಳಿದ ಕಾರಣಗಳು ನಮಗೂಅನ್ವಯವಾಗಿದೆ.
ಒಂದು ದಿವಸಕ್ಕೆ ಎಷ್ಟು ಎಮ್ ಎಲ್ ಕುಡಿಬೇಕು ಸರ್ ಎಷ್ಟು ಟೈಮ್ ತಗೋಬೇಕು ದಿನಕ್ಕೆ ತಿಳಿಸಿಕೊಡಿ
ಸರ್ ಅದು ಪುಡಿ ಗೊತ್ತಾಗಲಿಲ್ಲ
Can i get the doctor mob number
Sar kome gida hegirute sar
ನಮಸ್ಕಾರಗಳು & ಧನ್ಯವಾದಗಳು
Sir please cantact phone number please sir namaskara
ತುಂಬಾ ಧನ್ಯವಾದಗಳು ಸರ್
Thank u so much Dr good information 🙏🙏
ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು 🙏🙏
Thank you sir.
ಉತ್ತಮ ಸಲಹೆ... ಧನ್ಯವಾದ ಮಂಜುನಾಥ್ ವೈದ್ಯರೇ
Namaskara sir kidney mele gulligalu bandive.operation maadkolli anta obba vaidyaru heluttare.mattobbaru 73 age irodrinda operation beda anta heluttare.neeru kadime kudiyalu heliddare.pls parihaara heli
@ಆರಾಧನ ಅಣ್ಣ ನವರೇ ನೋಡಿ ಜಾಸ್ತಿ ಬಯಪಡುವುದು ಬೇಡ. ನಿಮಗೆ ಈ ಕಿಡ್ನಿ ಗುಳ್ಳೆಗಳು ವಂಶಪಾರಂಪಾರ್ಯಯಿಂದ ಬಂದಿರುವುದು. ನಿಮಗೆ ವಯಸ್ಸು ಹೆಚ್ಚು ಇರುವುದರಿಂದ ರಕ್ತದಲ್ಲಿ ಹೀಮಾಗ್ಲೂಬಿನ್ & ಬಿಳಿ ರಕ್ತಕಣಗಳು ಕಡಿಮೆಯಾಗಿರುತ್ತದೆ. ನೀವು ಆರ್ಯವೇದ ಚಿಕಿತ್ಸೆ ಪಡೆಯುವುದು ಉತ್ತಮ ದಯಾಮಾಡಿ ಈ ವಿಡಿಯೋ ನೋಡಿ.
Sir, nan maganige kidneynalli kallu haagu veins dappa agide antha helidare Dr. Adakke ayurvedic aushadi thegedu kollutidane. Avanige eega 17yrs aste. Science tangondini antha IIT hogabeku antha oota, nidre sarimadade ee avaste bandide. Ella hotte samsyegaligu stress kaarana. Avanu yennanu heluvudilla. Ee stress horage hakidare avanu sari hoguthane. Avanu mukthavagi mathanadalu upaya thilisi.
ಸರ್ ನಂಗೆ ಪ್ರೊಟೀನ್ ಲೀಕ್ ಆಗ್ತಿದೆ ಅಂತ ಹೇಳಿದ್ದಾರೆ ಏನ್ ಮಾಡೋದು
ಪೂನಂ ನಂಬರ್ ಕೊಡಿ ಸರ್
Full information in a short period is excellent thank you
ಸರ್ ನಿಮ್ಮ ನಂಬರ್ ಕೊಡಿ
ಫೋನ್ ನಂಬರ್ ಹಾಕಿ ಸರ್
ಫೋನ್ ನಂಬರ್ ಹಾಕಿ.
ಸರ್ ಹೆಚ್ಚು ಕುಡಿಯಗಿಲ್ಲ ಕಮ್ಮಿನು ಕುಡಿಯಗಿಲ್ಲ ಮತ್ತೆ ಏನ್ ಮಾಡೋದು ಸರ್
Excellent guidence
Thank you
ಫೋನ್ ನಂಬರ್ ಕೊಡು
Sir kidney stone nd kidney infection kuda agittu,,adrinda urinary infection kuda agittu adu treetment tagondidini,but 2year admele matte urinary infection tumbane kadtide, yenadru samassye agutta sir
can we take dhals regularly like sambar Rasam hessrabele
uddinabele for for creatine level
having 1.53 patients.pl.advise
what is th e mesning of protein
is it dhal
Kotmuriಪುಡಿ ನೆನಸಿ bellige yeddu swalpa arshina ಸೇರಿಸಿ ಕುಡಿರೀ five days ಸಾಕು
ಧನ್ಯವಾದಗಳು ಸಾರ್ ನಿಮ್ಮ ಮಾಹಿತಿಗೆ ನಂ ಕಳಿಸಿ ಹಾಗೆ ತಮ್ಮ ವಿಳಾಸ ಕೂಡ ತಿಳಿಸಿದರೆ ನಮ್ಮಂತವರಿಗೆ ಹಾಗೂ ಈ ಸಮಸ್ಯೆಯಿಂದ ಬಳಲುತ್ತಿರುವ ಎಷ್ಟೋ ಜನರಿಗೆ ಉಪಯುಕ್ತ ಆಗುತ್ತದೆ .........
ಸರ್. ಪೋನ್ ನಂಬರ್. ಕೊಡಿ
ನೀವು ದಯವಿಟ್ಟು ಸಾಮಾನ್ಯ ಜನರ ಬದುಕಿಗೆ ಜೀವನಾಡಿ ಆಗಿ ಪ್ಲೀಸ್ ನಿಮ್ಮ ನಂಬರ್ ಕೊಡಿ
ನಂಬರ್ ಎಲ್ಲಿ ಸರ್
Tumba olle visya helidira sir...Nam akka ge Creatine level 12.5 ede...doctor dialysis ge suggest madidare....just nale atava nadidu dialysis madusbeku anta andkondivi....plss nim phone Numbr kodi sir .just matadi suggest madi sir..Please sir...Ayurveda doctor gu torsidvi allu treatment togoltydvi but creatine level jasti agirodake ..dialysis ge suggest madidare...plsss phone numbr kodi sir ...Namage hen madbeku urgently anta gotagtyla...tumba baya da parithiti untagide plss sir..suggest madi sir doctor ge...madtira Andkondivi sir..bega.phone numbr kodi sir .....tnx uuu
ಸೂಪರ್ ❤
ಫೋನ್ ನಂ ಪ್ಲೀಸ್
Niv elidu yavdu work agilla Ella sullu
Really good information. Thank you
Sir namsthe nan hesru Anitha antha heli nangu kindny sinkej agide adkkebpariharansigbhuda sir 🙏🏻🙏🏻🙏🏻
Nive.devarusar
ನನ್ನ ಅಮ್ಮನಿಗೆ ಡಯಲಿಸ್ ಮಾಡ್ತೇವೆ ಸರ್ ನಿಮ್ಮ ಫೋನ್ no ಕೊಡಿ ಸರ್ plz
Call 8217689240
Kidney problems with daiyalisis
Best guidelines &good results
Dr Manjunath D Naik
9739186188
Best treatment from ayurved
Kare madi 8722743294
Sir Number idre kodi akka kaimugitini akka idre kodi
Nim mobile no adress edre share madi please sir tumba health bagge tilkobeku nan ammanavarige problems eve please nosig
Pls tell the ayurvedic doctor number.
Iam cancer patient from last 4 years
Prostate cancer patient operation done
Already 3 yrs passed
Now iam fine
Arogyavagi 100 kaala badhuki God bless 🙌 you
ಕ್ಲಿನಿಕ್ ಅಡ್ರಸ್ ಹೇಳಿಲ್ಲ, ಅರೆ ಬರೆ ಮಾಹಿತಿ ಹೇಳುವರು.
ಬಹಳ ಮುಖ್ಯವಾದ ಮಾಹಿತಿ ... ವೈದ್ಯರಿಗೆ ಧನ್ಯವಾದಗಳು
ನಮಸ್ತೇ ಸರ್ ಈ ಸಮಸ್ಯೆಯು ಎರಡನೇ ಹಂತದಿಂದ ಐದನೆಯ ಹಂತ ತಲುಪಲು ಎಷ್ಟು ಸಮಯ ಬೇಕು ದಯವಿಟ್ಟು ತಿಳಿಸಿ
ನಂಬರ್ ಕೊಡಿ
Sir left renal simple cyst got my husband what we need to do
Normal agiruvaru. Fruits juice kudiya bahuda.
thanks for suggestions kidney disease
ಸರ್ 12%work ಮಾಡ್ತಾ ಇದ್ರೆ ಅದಕ್ಕೆ ಪರಿಹಾರ ಇದೆಯೇ
Thank you so much sir and doctor dinakke ondhu ltr mathra neerna kudiyodakke helidare sir idhu heghe please Nim number Kodi sir contact madthivi
Send me sir num..
Send your number
Davada gurugle edarajothe nelaneli churna serisabahude tilisi
ಸಾರ್ ನಿಮ್ಮ ಕಾಂಟ್ಯಾಕ್ಟ್ ನಂಬರ್
Vydyo Narayana Hari. Thank you so much.
Sir nan friend obru ede noveli edre plzz nan bangaloreli edene yarna meet madbeku r Neve kodtera contect num adress kode sir plzz I am waiting for your honest reply
My mother creatine 10 Doctor suggested to make dayalisis in M. S Ramaya hospital what to make sir
Doctor nanage tuba samase ede 1kigani edare arogevagi erabavada heli plz nanau 1 Kigali kodatene nanage 1000000 lakasa beko plz helapamadi plz
I want one kidney I will give 10 lakh
ಸರ್ ನಾನು ನಿಮ್ಮನ್ನು ಭೇಟಿ ಮಾಡಬೇಕು ಎಂದು ಕೊಂಡಿದ್ದೇನೆ ನಿಮ್ಮ ಫೋನ್ ನಂ ಕಳಿಸಿಕೊಡಿ
Ur great doctor ... God bless u
P
Pls tell me how stop dailisis pls give ur phone no sir
ಒಳ್ಳೆಯ ಮಾಹಿತಿ ತಿಳಿಸಿದೆ.ದನೈವಾದಗಳು
This video is very informative, very helpful for those who are in first stage, for prevention. And the Audio is not clear because of high volume of background music. Pl take note of this, for future vedios. Thanks
Sir nam mavarige 45 age sir chikka maklu sir😭😭😭kidney wrk madtilla dayalisis madsi anta banglore ge barkottidare sir bp sugar tumba ide uisiraata thondre agide kaalu jasti udhikondide sir yen madodu pls heli sir yenu prblm ilwa 🙏🏻🙏🏻🙏🏻heli
homeopathy is best for this
Nim clinic address Heli sir
Phone number sir help me
Thank you🙏 sir. Good information about you sir
Sir Thanks tilisi kottidekke nimm phone no koderi
Tumba oliie information kottidira sir tumba kushi ayethu sir sir ennu bere bere organce bagge tilici kodi please