We Went To MARS 🪐 | Wadi Rum | Jordan Ep 4 | Flying Passport

Поділитися
Вставка
  • Опубліковано 10 вер 2024

КОМЕНТАРІ • 1 тис.

  • @srinivasgowdah.t5271
    @srinivasgowdah.t5271 2 роки тому +116

    ಪ್ರಪಂಚದ 197 ದೇಶಗಳಲ್ಲೂ ನಮ್ಮ ಕನ್ನಡ ಬಾವುಟ ಹಾರಿಸುವ ಶಕ್ತಿ, ಆರೋಗ್ಯ, ಕೊಟ್ಟು ಆ ದೇವರು ಕಾಪಾಡಲಿ...ಜೈ ಕರ್ನಾಟಕ. ಜೈ ಕನ್ನಡಾಂಬೆ..💜ನಿಮ್ಮ ಜರ್ನಿ ಸುಖವಾಗಿ ಹೀಗೆ ಸಾಗಲಿ 😍😍❣️

  • @mrdpicturesofficial
    @mrdpicturesofficial 2 роки тому +54

    ನಿಮ್ಮ ಪ್ರಯತ್ನಕ್ಕೆ ನನ್ನದೊಂದು ಸಲಾಂ 🧡🧡 ಇನ್ನು ಜಾಸ್ತಿ ಸಪೋರ್ಟ್ ಮಾಡಿ ಎಲ್ಲರೂ

  • @curora2fanatico
    @curora2fanatico 2 роки тому +53

    ನಮ್ಮ ಕನ್ನಡದವರು ಪ್ರಪಂಚ ಸುತ್ತಿ, ನಮ್ಮ ಬಾವುಟ ಹಾರಿಸಿ, ನಮ್ಮ ಕಸ್ತೂರಿ ಕನ್ನಡದಲ್ಲಿ ಮಾತನಾಡುವುದು ಕೇಳೋದು, ನೋಡೋದೇ ಚೆನ್ನ !!!!!

  • @veereshk1131
    @veereshk1131 2 роки тому +15

    ನೀವು ಪ್ರಪಂಚದ ಎಲ್ಲಾ ದೇಶಗಳನ್ನು ಸುತ್ತಿ ನಮಗೆ ಕುಳಿತಲ್ಲೇ ಎಲ್ಲಾ ದೇಶದ ಮಾಹಿತಿ ಕೊಡುತ್ತಿದ್ದೀರಾ.. ಹಾಗೂ ನೀವು ತುಂಬಾ ಸ್ಪಷ್ಟವಾಗಿ ಕನ್ನಡ ಮಾತಾಡುತ್ತೀರಾ ಧನ್ಯವಾದಗಳು 🙏

  • @pradeepkumar9454
    @pradeepkumar9454 2 роки тому +22

    ನಾವು ಇದನ್ನು ನಮ್ಮ ಜೀವನದಲ್ಲಿ , ಜೋರ್ಡಾನ್ ದೇಶವನ್ನು , ನಿಮ್ಮಿಂದ ಕನ್ನಡ ಭಾಷೆಯಲ್ಲಿ , ನೋಡುತ್ತಿರುವುದು ಬಹಳ ಸಂತೋಷವಾಗುತ್ತಿದೆ, ಅದರಲ್ಲೂ ಕೆಂಪು ಮರುಭೂಮಿಯಲ್ಲಿ ,ಮಂಗಳ ಗ್ರಹದ ಮೇಲೆ ನಾವು ಇದ್ದೇವೆಂದು ಅನಿಸುತ್ತದೆ, ಇದರ ಬಗ್ಗೆ , ಹಾಲಿವುಡ್ ಚಿತ್ರಗಳಲ್ಲಿ, ಬೈಬಲನಲ್ಲಿ ನೋಡಿದ್ದೇವು, ಕೇಳಿದ್ದೇವು, ಆದರೆ ನೀವು ಕನ್ನಡ ಭಾಷೆಯಲ್ಲಿ ಇದನ್ನು , ನಮ್ಮೆಲ್ಲರಿಗೂ ತೋರಿಸುತ್ತಿರುವುದು ಬಹಳ ಸಂತೋಷ, ಆದರಿಂದ ಕಿರಣ್ ಸರ್ ಮತ್ತು ಆಶಾ ಮೇಡಮ್ ಇಬ್ಬರಿಗೂ ನಮಸ್ಕಾರಗಳು

  • @raghuveerar1654
    @raghuveerar1654 2 роки тому +2

    ನಮ್ಮಿಂದ ಅಂತು ಈ ತರ ದೇಶಗಳನ್ನು ಸುತ್ತಲೂ ಸಾಧ್ಯ ಆಗುತ್ತೋ ಆಗಲ್ವೋ ಗೊತ್ತಿಲ್ಲ ನಿಮ್ಮಿಂದ ಈ ತರ ದೇಶಗಳನ್ನು ನೋಡಲು ಸಾಧ್ಯವಾಗಿದೆ ನಿಮಗೆ ನನ್ನ ಹೃದಯಪೂರ್ವಕ ಧನ್ಯವಾದಗಳು .ಜೈ ಕರ್ನಾಟಕ ಜೈ ಪ್ಲೇಯಿಂಗ್ ಪಾಸ್ಪೋರ್ಟ್ ಕಿರಣ ಸಾರ್ ಮತ್ತು ಆಶಾ ಮೇಡಂಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು

  • @eranna4273
    @eranna4273 2 роки тому +10

    ಆಶಾ ಅವರ ಕನ್ನಡದ ಸ್ಪಷ್ಟತೆ ತುಂಬಾ ಚೆನ್ನಾಗಿದೆ...

  • @hjdnayak3725
    @hjdnayak3725 2 роки тому +5

    ನಾವಂತೂ ಅಲ್ಲಿಗ್ ಹೋಗಿ ನೋಡೋಕೆ ಆಗಲ್ಲ ನಿಮ್ಮಿಂದ ಆದ್ರೂ ನೋಡೋ ತರ ಆಯ್ತಲ್ಲ
    Thank u both of you 🤗♥️💛

  • @umar.k2389
    @umar.k2389 2 роки тому +8

    ಆಲಿಬಾಬಾ ಮತ್ತು ನಲವತ್ತು ಜನ ಕಳ್ಳರು ಇಲ್ಲೇ ಇದ್ರು ಅಂತ ಕಾಣ್ಸುತ್ತೆ.. ಅದ್ಭುತವಾಗಿತ್ತು ಧನ್ಯವಾದಗಳು 🤗

  • @praveenmelkar5590
    @praveenmelkar5590 Рік тому +2

    ನಾನು ಜೀವನದಲ್ಲಿ ಇಂಥ ಪ್ಲೇಸ್ ನೋಡಿಲ್ಲ ನೀವು ನನಗೆ ತೋರಿಸಿ ಕೊಟ್ಟಿದ್ದೀರಿ ತುಂಬಾ ಧನ್ಯವಾದ 💕

  • @anithadeepak5252
    @anithadeepak5252 2 роки тому +9

    ವಿಡಿಯೋ ನಮಗೆ ತುಂಬಾ ಖುಷಿ ಕೊಟ್ಟಿದೆ, ನಾವು ನಿಮ್ಮ ಜೊತೆ ಪ್ರಯಾಣ ಮಾಡಿದ ಹಾಗೆ ಅನ್ನಿಸಿತು Kiran dance super, asha nimma energy 👌👌👌❤️❤️❤️🎉

  • @nagarajarajeshsrajeshnagar8574
    @nagarajarajeshsrajeshnagar8574 2 роки тому +1

    ಮಾರ್ಸಗೆ ನಾವು ಹೋಗಿದ್ದರು ಇಷ್ಟೆಲ್ಲ ನೋಡುವುದಕ್ಕೆ ಆಗುತ್ತಿರಲಿಲ್ಲ, ಆದರೆ ನೀವು ತೋರಿಸಿದರಿ ತುಂಬ ಧನ್ಯವಾದ ಹೀಗೆ ನಿಮ್ಮ ಪ್ರಯತ್ನ ಮುಂದುವರಿಯಲಿ ಮತ್ತು ನಮ್ಮ ಕನ್ನಡದ ಭಾವುಟ ಎಲ್ಲ ಕಡೆ ಹಾರಿಸಿ

  • @gova1984
    @gova1984 2 роки тому +90

    I am proud of you both well done , JAI Karnataka

  • @sudhakarbv412
    @sudhakarbv412 2 роки тому +4

    ಬೇರೆ ದೇಶದಲ್ಲಿ ಕರ್ನಾಟಕ ಬಾವುಟವನ್ನು ಹರಿಸುತ್ತಿರುವ ನಿಮಗೆ ಅಭಿನಂದನೆಗಳು 💛❤️

  • @uday2689
    @uday2689 2 роки тому +30

    I have seen many people showing this place . Like Harry , world nomac and more .... But I felt this is the best one of Jordan 🎈

  • @rsgbs5233
    @rsgbs5233 Рік тому +2

    ನಿವು ಕರ್ನಾಟಕ ರಾಜ್ಯದ ಹೆಮ್ಮೆ.
    God bless you forever

  • @DKdinesh1992
    @DKdinesh1992 2 роки тому +5

    Unbelievable super mars Kannada Vlog Jai Karnataka

  • @nagendrarp2453
    @nagendrarp2453 Рік тому

    ಜಯ ಕರ್ನಾಟಕ, ಜಯ ಕನ್ನಡ ತಾಯಿ. ಅತ್ಯುತ್ತಮ, ಆಶಾ ಮತ್ತು ಕಿರಣ್. ನೀವು ಅದ್ಭುತ ಜನರು. ದೇವರು ನಿಮ್ಮನ್ನು ಹೇರಳವಾಗಿ ಆಶೀರ್ವದಿಸಲಿ, ದಯವಿಟ್ಟು ಸುರಕ್ಷಿತವಾಗಿರಿ. ನೀವು ಕರ್ನಾಟಕದ ಸಂಪತ್ತು.

  • @pradeepkotegowdru8668
    @pradeepkotegowdru8668 2 роки тому +9

    Happy to see that u guys showing Kannada Flag ♥️ in the all the countries .
    This channel should reach more audience everyone pls share comment and like ಜೈ ಕರ್ನಾಟಕ ನಮ್ಮ ಕನ್ನಡ ನಮ್ಮ ಹೆಮ್ಮೆ ನಮ್ಮ ಕನ್ನಡ youtubers

  • @rudraswamy3933
    @rudraswamy3933 2 роки тому +1

    ನಿಮ್ಮ ಪ್ರವಾಸ ಪೂರ್ಣಗೊಂಡ ನಂತರ ಈ ಪ್ರವಾಸಕ್ಕೆ ಒದಗಿಸುದ ಖರ್ಚು ವೆಚ್ಚ ,ತಯಾರಿ ಬಗ್ಗೆ ಕುಲಂಕುಷವಾಗಿ ಮಾಹಿತಿ ನೀಡಿ
    ನಿಮ್ಮ ಪ್ರಯಾಣ ಸುಖಕರವಾಗಿರಲಿ....😍❤

  • @sarawathic7216
    @sarawathic7216 2 роки тому +4

    ಅಣ್ಣ ಅತ್ತಿಗೆ ಸೂಪರ್ 💐💐💐
    all the best

  • @M.a.n.u09
    @M.a.n.u09 2 роки тому

    ನಂದು ಒಂದು ಸಜೆಶನ್ ಇದೆ
    ಏನಂದ್ರೆ ನೀವು ಪ್ರತಿ ಬಾರಿ ಬೇರೆ ದೇಶಕ್ಕೆ ಹೋದಾಗಲೂ ಆದೇಶಕ್ಕೆ ಬೇರೆಯವರು ಅಂದರೆ ನಮ್ಮ ಕನ್ನಡದವರು ಹೇಗೆ ಆದೇಶವನ್ನು ತಲುಪಬಹುದು ಮತ್ತು ಅದಕ್ಕೆ ತಗಲುವ ಖರ್ಚು ಎಷ್ಟು ಮತ್ತು ಆ ಜಾಗದ ಹತ್ತಿರ ಇರುವ ಏರ್ಪೋರ್ಟ್ ಮತ್ತು ಇತರೆ ಸಾರಿಗೆ ಸಾಧನಗಳು ❤ವಿವರಿಸಿ❤❤❤❤❤❤😍

  • @navyar9039
    @navyar9039 2 роки тому +5

    Wow amazing 😍
    ಜೈ ಕರ್ನಾಟಕ💛❤️

  • @manjunathv4657
    @manjunathv4657 Рік тому

    ತುಂಬಾನೇ ಚೆನ್ನಾಗಿದೆ ಈ ಸ್ಥಳ ನಾವೇ ಕುದ್ದಾಹಾಗಿ ನೋಡಿದ ಹಾಗೆ ಆಗಿದೆ ನಿಮ್ಮ ಕನ್ನಡ ಅಭಿಮಾನಕ್ಕೆ ಕೋಟಿ ವಂದನೆ

  • @akashh670
    @akashh670 2 роки тому +19

    The name Flying passport is itself a unique name. Asha ma'am's energy is unbelievable and I love kiran sir's calm behaviour. You both are an example of true #couplegoals.

  • @madhusudan4885
    @madhusudan4885 2 роки тому +2

    ನಮ್ಮ ಭೂಮಿ ವಿಧಾನ ಅದ್ಭುತಗಳನ್ನು ತಾಣಗಳನ್ನು ಒಳಗೊಂಡಿದೆ ಸೂಪರ್👌🏼

  • @uday2689
    @uday2689 2 роки тому +21

    Ur the only people in kannada to do this ❤️ ..... Lots of love from our side . Do a video on how do you manage to travel like this with meanwhile working ... Give us some tips to travel.... All the best for ur future 🙂❤️❤️❤️❤️❤️

  • @charanalkcsk5177
    @charanalkcsk5177 2 роки тому +1

    ಇನ್ನೂ ಹೆಚ್ಚು ಹೆಚ್ಚು ವಿಡಿಯೋ ಗಳನ್ನು ಮಾಡಿ ಅ ದೇವ್ರು ಒಳ್ಳೆದು ಮಾಡ್ಲಿ ಜೈ ಕರ್ನಾಟಕ ಮಾತೆ

  • @rajeshmadivaalar6674
    @rajeshmadivaalar6674 2 роки тому +4

    Nivu manassu madidre nijavagiyu bere planets ge hogtira bidi😊😊😊❤

  • @ravisg8471
    @ravisg8471 2 роки тому +1

    ತುಂಬಾ ಧನ್ಯವಾದಗಳು ಕನ್ನಡದಲ್ಲಿ ವಿಡಿಯೋ ಮಾಡಿದಕ್ಕೆ ಹೀಗೆ ಇಡೀ ಪ್ರಪಂಚ ಸುತ್ತಾಡಿ ಆ ದೇವರು ನಿಮ್ಮ ಪ್ರಯಾಣ ಸುಖಕರವಾಗಿಡಲಿ 🙏🏻🙏🏻🙏🏻ಜೈ ಕನ್ನಡಾಂಬೆ

  • @bmhithashetty8478
    @bmhithashetty8478 2 роки тому +4

    We are proud of Kiran and Asha!! Love you both ❣️.... Jai Karnataka

  • @kalamohan1777
    @kalamohan1777 2 роки тому

    ನಿಮ್ಮ ವಿಡಿಯೋ ಎಲ್ಲ ತುಂಬ ಚೆನ್ನಾಗಿದೆ ನಮ್ಮ ಕನ್ನಡ ಎಲ್ಲೆಲ್ಲು ಹರಡಲಿ ಜಯ ಕರ್ನಾಟಕ ಜಯ ಕನ್ನಡಾಂಬೆ

  • @shashankchannapur1983
    @shashankchannapur1983 2 роки тому +5

    Super video🎥 jai karnataka ❤

  • @shreenivasamgmadahalli9180
    @shreenivasamgmadahalli9180 2 роки тому

    ಜೋರ್ಡಾನ್ ದೇಶದ ಪ್ರವಾಸ ಕಥನ ತುಂಬಾ ತುಂಬಾ ಚೆನ್ನಾಗಿದೆ ನಮ್ಮನ್ನ ನಿಮ್ಮ ಸಂಗಡ ಜೋರ್ಡಾನ್ಗೆ ಕರೆದುಕೊಂಡು ಹೋಗಿದ್ದಕ್ಕೆ ನಿಮಗೆ ಕೋಟಿ ವಂದನೆಗಳು
    ಇಂಡೋನೇಷ್ಯಾ ದೇಶಕ್ಕೆ ಆದಷ್ಟು ಬೇಗ ಕರೆದು ಕೊಂಡು ಹೋಗಿ 🙏🙏🙏

  • @Alone_M7
    @Alone_M7 2 роки тому +10

    Bossu you people are living the dream of soo many people like me. The way you 2 are exploring and enjoying the each and every journey is really commendable. And how you are getting the response for your videos is really down casting. Explore more countries in future, Much love from CHANNARAYAPATNA (Hassan)♥..

  • @krishnapatil5087
    @krishnapatil5087 2 роки тому

    ಓಹೋ ನಿಜವಾಗಲೂ ಇದು ಇನ್ನೊಂದು ಗ್ರಹದ ತರಾನೇ, ನಂಬಲಾಗದಂತ ಸ್ಥಳ. ನಿಮಗೆ ಧನ್ಯವಾದಗಳು

  • @hariprasadknayak9881
    @hariprasadknayak9881 2 роки тому +3

    Jordan Ep 4 mars wadirum video was fentastic. Dessert was superb. Thanks for the wonderful video. Waiting next from Flying Passport.💛♥️🇮🇳🇮🇳🇮🇳🇮🇳💛♥️

  • @sowmyakumari9190
    @sowmyakumari9190 2 роки тому +2

    ಹೊಸದೊಂದು ಗ್ರಹಕ್ಕೆ ಕರೆದುಕೊಂಡು ಹೋಗಿದ್ದಕ್ಕೆ ತುಂಬಾ ಧನ್ಯವಾದಗಳು ತುಂಬಾ ತುಂಬಾ ಚೆನ್ನಾಗಿತ್ತು ಮರುಭೂಮಿ, 👌👌👌👌👌👌

  • @nithinyr5811
    @nithinyr5811 2 роки тому +7

    hats off to your efforts and explanation. whole video was awesomes, places were so good that only 0.00001% have chances to even think of it and visit them. Keep doing the best work! Asha and Kiran!

  • @binduamruth3709
    @binduamruth3709 2 роки тому

    ನಿಮ್ಮ ಪ್ರಯತ್ನಕ್ಕೆ ತುಂಬಾ ಧನ್ಯವಾದಗಳು ತುಂಬಾ ಚೆನ್ನಾಗಿದೆ ಈ ಸ್ಥಳ

  • @_Akash_2op
    @_Akash_2op 2 роки тому +9

    Super video 💙
    Crazy landscape 🔥🔥

  • @kavithakavitha7640
    @kavithakavitha7640 2 роки тому +1

    Superb Asha and Kiran ravare. Thumba chennag superb places thorsthirodakke and Navu hogoke agade ero Placess. Thumba kushi ayithu. Information kuda helthidira. Great job. Thank you 😊

  • @user-kr6hb5eu5p
    @user-kr6hb5eu5p 2 роки тому +6

    Vlogs,Information, Presentation Wow... Woww... Wowww
    Please Create Effective Thumbnail Because We Want to See More Than lakhs of views for each and every video...

  • @rtgowdaravi7605
    @rtgowdaravi7605 Рік тому

    ನಿವಿಬ್ಬರು ಇಡಿ ಪ್ರಪಂಚನ ನಾವಿರುವ ಜಾಗದಲ್ಲೆ ತೊರುಸ್ತಿರಾ ಅದ್ಭುತವಾಗಿ explain ಮಾಡ್ತೀರಾ ನಿಮ್ಮಿಬ್ಬರು ತುಂಬು ಹೃದಯದ ಧನ್ಯವಾದ.. ಜೈ ಕರ್ನಾಟಕ ಹೀಗೆ ಮುಂದುವರೆಯಲಿ

  • @achukashyap
    @achukashyap 2 роки тому +3

    Kiran and asha
    You both living a life like a badshah
    Your vlogs are like sweet baadusha
    Innen bekide guru huttidmele manusha
    Enjoy Maadi and explore Maadi nam prapancha❤️

  • @lavakushahr357
    @lavakushahr357 2 роки тому +1

    Wow ನಿಮ್ಮ ಸಂಗಡ ನಾವು ಬಂದಿರೋ ತಾರನೇ ಇದೇ thank you🌹🌹🌹❤❤❤🙏🙏

  • @pubgmobileindiashorts828
    @pubgmobileindiashorts828 2 роки тому +3

    Super , unique place and unique youtuber

  • @pradi-kx1kk
    @pradi-kx1kk 2 роки тому +1

    ಭೂಮಿ ಮೇಲಿನ ಇಂತಹ ಅದ್ಬುತ ಪ್ರಪಂಚದ ಪುಟಗಳನ್ನು ನಮ್ಮ ಮುಂದೆ ತೆರೆದಿಟ್ಟದ್ದಕ್ಕೆ ಹಾಗೂ ನಿಮ್ಮ ಈ ಶ್ರಮಕ್ಕೆ ಧನ್ಯವಾದಗಳು.. Thank u very much for this wonderfull vedio

  • @umesham3641
    @umesham3641 2 роки тому +3

    Amazing place looking so beautiful✨

  • @jagaindian9054
    @jagaindian9054 2 роки тому

    ನಮಗೆ ಇಷ್ಟವಾಯಿತು ನಿಮಗೆ, ದೇವರು ಒಳ್ಳೆಯ ಆರೋಗ್ಯ ಅಯಸ್ಸು ಕೊಡಲಿ.

  • @Cherrycosmos17
    @Cherrycosmos17 2 роки тому +3

    ಜೈ ಕರ್ನಾಟಕ
    ಜೈ ಕನ್ನಡಾಂಬೆ🔥🔥

  • @SupremeRepairs
    @SupremeRepairs 2 роки тому

    ಎಲ್ಲೆಲ್ಲೂ ಕನ್ನಡ ಬಾವುಟಗಳು ರಾರಾಜಿಸಲಿ ❤️💓

  • @madhukumar6639
    @madhukumar6639 2 роки тому +3

    Well done for all ur hard efforts... Really satisfying videos and you guys need lot of sponsorship, recognition and need to enter book of guiness record

  • @rohithkiccha836
    @rohithkiccha836 2 роки тому +2

    ನಮ್ಮ ಭಾಷೆ ನಮ್ಮ ಹೆಮ್ಮೆ
    ನಮ್ಮ ಬಾವುಟ ನಮ್ಮ ಹೆಮ್ಮೆ
    -- ಜೈ ಕನ್ನಡಾಂಬೆ 💛♥️

  • @deepamurugeshdeepamurugesh9937
    @deepamurugeshdeepamurugesh9937 2 роки тому +3

    Very hardworking couple ❤️

  • @trimurthya149
    @trimurthya149 2 роки тому

    ನಿಮ್ಮ ಸಾಹಸಕ್ಕೆ ಉತ್ಸಾಹಕ್ಕೆ ಅನೇಕಾನೇಕ ಮೆಚ್ಚುಗೆಗಳು.

  • @basavarajag6541
    @basavarajag6541 2 роки тому +3

    Thanks for making this beautiful video for us 😍❤❤❤❤

  • @Nation_hero
    @Nation_hero 2 роки тому +1

    ಜೈ ಜೈ ಜೈ ಜೈ ಜೈ ಕನ್ನಡಾಂಬೆ ❤️💛😾💛❤️💛💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰❤️💛❤️💛❤️💛ಜೈ ಕನ್ನಡ ಜೈ ಕನ್ನಡಿಗ proud of you sir and madam

  • @keerthanaganganna3682
    @keerthanaganganna3682 2 роки тому +4

    really this is very nice and informative video ever... keep travelling and be safe.... love u guys form Bangalore.

  • @LIVEMANJU
    @LIVEMANJU 2 роки тому

    ನಮಸ್ತೆ ಸಾರ್ ತುಂಬಾ ಅದ್ಭುತವಾದಂತಹ ಜಾಗಕ್ಕೆ ಹೋಗಿದ್ದೀರಿ ನಮ್ಮಂಥವರು ಅಲ್ಲಿಗೆ ಹೋಗಲು ಸಾಧ್ಯವಿಲ್ಲ ನಿಮ್ಮಿಂದ ನಾವು ಅದನ್ನು ನೋಡುವ ಭಾಗ್ಯ ಬಂದಿದೆ ನಿಮ್ಮ ಜೋಡಿ ಪಯಣ ಹೀಗೆ ಸಾಗಲಿ ದೇವರ ಆಶೀರ್ವಾದ ನಿಮ್ಮ ಮೇಲೆ ಸದಾಕಾಲ ಇರಲಿ

  • @Sridesignerandembroidery.
    @Sridesignerandembroidery. 2 роки тому +5

    Felling proud of u both. 😊❤
    Do videos about giving budget of traveling,expenses and more.

  • @prabhakarhunsur228
    @prabhakarhunsur228 2 роки тому

    ಬಹಳ ವರ್ಷದ ಹಿಂದೆ ಮಂಗಳ ಗ್ರಹದ ಬಗ್ಗೆ ಹಾಲಿವುಡ್‌ನ ಒಂದು ಸಿನೆಮಾ ನೋಡಿದ್ದೆ. ಅದನ್ನು ನೆನಪಿಸುವಂತೆ ನಿಮ್ಮ ಮಾಸ್ ಜರ್ನಿ ಇತ್ತು. ಮೂವತ್ತು ನಿಮಿಷದ ವಿಡಿಯೋವನ್ನು ಕಣ್ ಮುಚ್ಚದೆ ನೋಡಿದೆ....ಅದ್ಭುತ ವಾಗಿತ್ತು. ಗುಡ್ ಲಕ್....

  • @mreditor0266
    @mreditor0266 2 роки тому +3

    Really so proud of you both 😍💖 and enjoy 😍😍 safe journey 💝 jai Karnataka

  • @nehagowda2771
    @nehagowda2771 Рік тому

    ನಮ್ಮ ಕನ್ನಡದವರು ಪ್ರಪಂಚ ಸುತ್ತಿ, ನಮ್ಮ ಬಾವುಟ ಹಾರಿಸಿ, ನಮ್ಮ ಕಸ್ತೂರಿ ಕನ್ನಡದಲ್ಲಿ ಮಾತನಾಡುವುದು ಕೇಳೋದು, ನೋಡೋದೇ ಚೆನ್ನ.

  • @Seema98709
    @Seema98709 2 роки тому +4

    Hello Asha and Kiran 👋 What eh scenic beauty!! Beautifully captured and explained 👏 . Jordan was never in my Travel list but now I added and discussed with my travel partners as well 😀 . Thank you Flying Passport... you guys never fail to surprise me.

  • @vittaltn3408
    @vittaltn3408 2 роки тому +1

    ಮಂಗಳನಲ್ಲೂ ಕನ್ನಡ, ತುಂಬಾ ಚೆನ್ನಾಗಿದೆ ಜೋರ್ಡೂನ್

  • @sujathakshathriyas6892
    @sujathakshathriyas6892 2 роки тому +4

    Very nice ❤

  • @chandrasr39
    @chandrasr39 2 роки тому

    ಸತ್ಯ ನೀವೇ ಮೊದಲು ತುಂಬಾ ಚೆನ್ನಾಗಿದೆ ಧನ್ಯವಾದಗಳು

  • @muthumuthurajurh8163
    @muthumuthurajurh8163 2 роки тому

    ಸೂಪರ್ ಸರ್ ಚೆನ್ನಾಗಿದೆ ವಿಡಿಯೋ ತುಂಬಾ ಚೆನ್ನಾಗಿದೆ ನಮ್ಮ ಕರ್ನಾಟಕದ ಅವರಾದ ನೀವು ಚೆನ್ನಾಗಿ ತಿಳಿಸಿ ಕೊಡ್ತಾ ಇದ್ದೀರಾ ನಿಮ್ಮಿಬ್ಬರಿಗೂ ನಮ್ಮ ನಮಸ್ಕಾರಗಳು ನೀವಿಬ್ಬರು ಯಾವಾಗ ಇದೇ ತರ ಖುಷಿಖುಷಿಯಿಂದ ಇದ್ದು ಹೊಸ ಹೊಸ ವಿಡಿಯೋಗಳು ಮಾಡ್ತಾರೆ ಅಭಿನಂದನೆಗಳು

  • @giriyappa9795
    @giriyappa9795 2 роки тому

    ನಿಮ್ಮ ಕನ್ನಡ ಸೇವೆಗೆ ಎಷ್ಟು ಕೃತಜ್ಞತೆ ಹೇಳಿದರು ಅತ್ಯಲ್ಪ ದೇವರು ನಿಮ್ಮನ್ನು ಕನ್ನಡ ಜನತೆಗೆ gift ಆಗಿ ಕೊಟ್ಟಿದ್ದಾರೆ 🙏🏻🙏🏻🙏🏻🙏🏻

  • @nirmalamaradihalli6898
    @nirmalamaradihalli6898 2 роки тому

    ನಿಮ್ಮ ಕನ್ನಡ ಪ್ರೇಮಕ್ಕೆ ಅಭಿನಂದನೆಗಳು.
    ಎಷ್ಟು ಉತ್ಸಾಹದ ಜೋಡಿ ನಿಮ್ಮದು. ತುಂಬಾ
    ಸಂತೋಷ ವಾಗುತ್ತೆ. ಧನ್ಯವಾದಗಳು

  • @girishgiri198
    @girishgiri198 2 роки тому +1

    Tumba santosha aythu sir take care sir &medam

  • @susmithats995
    @susmithats995 2 роки тому

    Enjoy madudre nim tara enjoy madbeku,, life Anno chapters nalli ondu olle memories andre nim gal tara create madbeku..... Nanu nim jote seri world trip madtidineno Anno feel agutte, next yav country antha nim vedio ge wait madtirtini

  • @basavarajbasavrajsunkad3834

    Thanks sir namdu midle class family nam jivanadalli ee thara suttadoke agalla namge kutalle yellanu toristidira hats of aasha & kiran my family feverit fan of you thanku

  • @rajannatk9266
    @rajannatk9266 Рік тому

    ತುಂಬಾನೆ ಚೆನ್ನಾಗಿದೆ ಆಶಾ ಕಿರಣ್, ಎಲ್ಲಿ ಹುಡುಕಿದಿರಿ ಇಂಥಹ ಅಧ್ಬುತ ಜಾಗ, ಎಂಜಾಯ್ ಮಾಡಿ, ಹುಷಾರಾಗಿ ಬನ್ನಿರಿ ಒಳ್ಳೆಯದಾಗಲಿ

  • @allinone-kz4fo
    @allinone-kz4fo 2 роки тому

    ❤️ವಿಡಿಯೋ ಸೂಪರ್ ಆಗಿದೆ ಇದೆ ತರ ವಿಡಿಯೋ ಮಾಡಿ ನಮ್ಮ ಕನ್ನಡಿಗರು ಯಾವತ್ತು ಕೈಬೇಡಲ 👌🙏

  • @ss-vahini-4691
    @ss-vahini-4691 2 роки тому +1

    Only like for Karnataka flag, ಜಯ ಕರ್ನಾಟಕ ಮಾತೆ 💛♥️🙏🏼🙏🏼

  • @Premkumar-gm8xn
    @Premkumar-gm8xn 2 роки тому

    Sakath Khushi agide nanaganthu thumba danyavadagalu 🙏🙏🙏

  • @gowrishankarshankar6589
    @gowrishankarshankar6589 2 роки тому

    ಪ್ರಪಂಚದ ಒಂದು ಅದ್ಬುತ ಈ ತಾಣ.

  • @varalakshmi3717
    @varalakshmi3717 2 роки тому

    Nimminda thumba tilidukondini n nivu adre thumba esta thank you so so so so so much

  • @Pradeepkumar-fb9zp
    @Pradeepkumar-fb9zp 2 роки тому +2

    ಗುರು ನನ್ ಲೈಫ್ ಅಲ್ಲಿ ಯಾವ ದೇಶಕ್ಕೆ ಹೋಗ್ತಿನೂ ಇಲ್ವೋ... ಆದ್ರೆ ಜೋರ್ಡಾನ್ ಮಾತ್ರ ಫಿಕ್ಸ್... Beautiful scenic.. wow!!!
    I bet you Jordan series will take your channel subscriptions to next level..
    thank me later

  • @girishgiri5520
    @girishgiri5520 Рік тому

    Ur really great both of you Sir nd madom god bless you...jai karanataka jai kannadambe🙏🙏🌼🌷💐

  • @KushalDB
    @KushalDB 9 місяців тому

    All the best sir and Ma'am 🙏🥰 Jai Karnataka.... Nim video nodoke tumba Kushi agutte ...

  • @jayarajjayaraj7329
    @jayarajjayaraj7329 2 роки тому

    Happy moment.. Sir nimdu.. 👌👌. Super jodi nimdu. Shubhavagali nimge..

  • @sundar..6879
    @sundar..6879 2 роки тому

    ಕೊನೆಯೇ ಇಲ್ಲದ ಸಂತೋಷದ ದಿನಗಳೆಲ್ಲಾ ....ನಿಮ್ಮದೇ... ತುಂಬಾನೇ ಚೆನ್ನಾಗಿದೆ ನಿಮ್ಮ ಈ ಮಂಗಳ ಗ್ರಹದ ವಿಡಿಯೋ ತುಂಬಾ ಖುಷಿಯಾಯ್ತು ಹೀಗೆ ಮುಂದುವರಿಯಲಿ ನಿಮ್ಮ ಪ್ರಯಾಣ... ಎಂದೆಂದಿಗೂ ಇರಲಿದೆ ನಿಮ್ಮ ಮೇಲೆ ನಮ್ಮ ಅಭಿಮಾನ👍👍👍👍

  • @sunilsrsunil9780
    @sunilsrsunil9780 2 роки тому

    ನಿಮ್ಮ ಪರಿಶ್ರಮಕ್ಕೆ ನನ್ನ ಬೆಂಬಲ ಇದೆ

  • @giriraavana2203
    @giriraavana2203 2 роки тому +1

    One of the best travelling channel in ಕನ್ನಡ.. ಜೈ ಕನ್ನಡಾಂಬೆ ❤❤👌

  • @4nk.118
    @4nk.118 2 роки тому +1

    ತುಂಬಾ ಚನ್ನಾಗಿತ್ತು 👏

  • @Harishmogaveer
    @Harishmogaveer 2 роки тому

    ನಿಮ್ಮ ಪ್ರತಿ ವಿಡಿಯೋ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ.

  • @shreeworld6367
    @shreeworld6367 2 роки тому

    ಮಾತೇ ಬರ್ತಾ ಇಲ್ಲ ಅದ್ಬುತ ಅದ್ಭುತ .Wow.... You both are crazy ....... guys thank you and love you both.bcoz you both are ........ ಅದ್ಭುತ ನಮ್ಮ ಕನ್ನಡ ದ ಹೆಮ್ಮೆ ನಮ್ಮ ಹೆಮ್ಮೆ...

  • @ganagannaa7937
    @ganagannaa7937 2 роки тому +1

    Wounder in Wounder Mr. Kiran and Asha you are luckiest people in the world and God bless 🙌

  • @Basu52
    @Basu52 2 роки тому

    ನಿಮ್ಮ ನೂರು ಆರು ವೀಡಿಯೋಸ್ ನಾನು ಯೌಟ್ಯೂಬ್ ಅಲ್ಲಿ ನೋಡಿದೀನಿ ಹಾಗೆ ಇಷ್ಟ ಪಟ್ಟೀದಿನಿ ಕಾಮೆಂಟ್ಸ್ ಮಾಡಿಲ್ಲ ಇವತ್ತು ಮಾಡ್ತಾ ಇದೀನಿ
    ನಂಗೂ ಈ ಭೂಮಿ ಅಲ್ಲಿ ಕಣ್ಣಾರೆ ಪ್ರೆಕ್ಸನಿಯ ಸ್ಥಳ ತೊರಿಸಿದಕ್ಕೆ ನಿಮಗೆ ದನ್ಯವಾದಗಳು #ಜೈಕನ್ನಡ
    #ಜೈಕರ್ಣಾಟಕ 💐

  • @padmanabhar3073
    @padmanabhar3073 2 роки тому

    Beautiful place good job God bless danyavada jai Karnataka

  • @mrsuresh869
    @mrsuresh869 2 роки тому

    ಅದ್ಬುತ ಜಾಗ ಧನ್ಯವಾದಗಳು

  • @Jdstyle123
    @Jdstyle123 2 роки тому +2

    .Sakhat place,full enjoyment. 👌😘😍🤩

  • @murtuja1473
    @murtuja1473 2 роки тому +1

    Really Amazing Video and place also. Nice sir

  • @Pavan_Power_System
    @Pavan_Power_System 2 роки тому +1

    Brother ನಮ್ಮ ಭಾರತದಲ್ಲಿ ಇಂತ ಜಾಗ ಭಯಂಕರ ಇದೆ,
    ನಿಮ್ಮ ಪ್ರಯತ್ನ ತುಂಬಾ ಚೆನ್ನಾಗಿದೆ.
    All the best😄😄😄😄😄

  • @pushpaamrutha8228
    @pushpaamrutha8228 2 роки тому

    ತುಂಬಾ ಚೆನ್ನಾಗಿದೆ ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಸರ್

  • @poornimarao3855
    @poornimarao3855 2 роки тому +2

    Extraordinary video, loved it . Lots of love from Bangalore. ದಯವಿಟ್ಟು ಒಂಟೆ ಸವಾರಿಗೆ , ಊಟ, ತಿಂಡಿ ಹಾಗು ಜೀಪ್ ರೈಡ್ ಎಷ್ಟು ಕರ್ಚು ಆಯ್ತ್ ಅಂತ ಹೇಳಿ ನಿಮ್ಮ ಮುಂದಿನ ವಿಡಿಯೋ ಅಲ್ಲಿ.❤️

  • @haluhnh3314
    @haluhnh3314 2 роки тому

    ನಿಮ್ಮ ಪ್ರಯಾಣ ನೋಡಿ ಒಂದು ಗಾದೆ ನೆನಪು ಅಯ್ತು
    ದೇಶ ಸುತ್ತ ಬೇಕು ಕೋಶ ಓದಬೇಕು 🌍🌎🌏
    ನಿಮಲ್ಲಿ ಆ ಎರಡು ಅಂಶ ಇದ್ದೆ 🙏😘