ಡೈರೆಕ್ಟರ್ ಗುರುಪ್ರಸಾದ್ ನನಗೆ ಟೋಪಿ ಹಾಕಿದರು!?- ಚಮರಂ @chamaram channel

Поділитися
Вставка
  • Опубліковано 4 січ 2025

КОМЕНТАРІ • 23

  • @udayakaranth6381
    @udayakaranth6381 20 днів тому +3

    ಸಂಪಾದನೆ ಕಡಿಮೆ ಆಗೀ ಅನವಶ್ಯಕ ಖರ್ಚು ಗಳು ಜಾಸ್ತಿ ಆದ್ರೆ ಮನುಷ್ಯ ಯಾವ ಮಟ್ಟಕ್ಕೆ ಬೇಕಾದ್ರೂ ಹೋಗಬಹುದು 😊😊😊👍🏽😂

  • @anandhani7112
    @anandhani7112 20 днів тому +1

    Namma ooru channamallipuradavru e tara belavanige kaanta erodu tumba kushi aytu ,olle cinemagalanna Maadi ,saadya aadre govt school gala oliuvikegaagi , anand channamallipura ,

  • @talkingbuddha23
    @talkingbuddha23 22 дні тому +3

    ತುಂಬಾ ಒಳ್ಳೆಯ ವಿಚಾರ....
    ಸ್ವಲ್ಪ ಸ್ವಲ್ಪ ಬ್ಲರ್ ತರ ಮತ್ತು ಡಾಕ್೯ ತರ ಹಿನ್ನೆಲೆ ಹಾಗೂ ನಿಮ್ಮ ಚಿತ್ರ ಬರುತ್ತಿದೆ....
    ಮುಂದಿನ ಸಂಚಿಕೆಗಳಲ್ಲಿ ಸರಿಪಡಿಸಿ ಕೊಳ್ಳಿ...
    ಮತ್ತೊಂದು ವಿಷಯ ತಮ್ಮ ಗಮನಕ್ಕೆ....
    ಮೆಸೇಜ್ ಗಳಿಗೆ ರಿಪ್ಲೈ ಮಾಡಿ.
    ಚಮರಂ ಚಾನೆಲ್ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ......
    ಚಾನೆಲ್ ತುಂಬಾ ಅಗತ್ಯ ಇದೆ.
    ಅಭಿಮಾನದ ಅಭಿನಂದನೆಗಳು ಅಣ್ಣಾ
    ❤❤❤

    • @drkrishnamurthychamaram
      @drkrishnamurthychamaram  22 дні тому

      ಅದು ಮೊಬೈಲ್ ಸಮಸ್ಸೆ ಮತ್ತೆ ಬೆಳಕು ನೆರಳಿನ ಆಟ ಏನ್ ಮಾಡ್ಲಿ?
      ಹೇಗೇಗೋ ಮಾಡಬೇಕಲ್ಲ. ಸಮಸ್ಸೆ ಗಳಿವೆ.
      ಸರಿ ಮಾಡ್ಕೋತೀನಿ

  • @ramyaskumar7366
    @ramyaskumar7366 21 день тому +2

    ಸರ್ ಟೈಟ ಲ್ ಬೇರೆ ಕೊಡ ಬೇಕಿತ್ತು.. ನಿಜವಾಗ್ಲೂ ಒಳ್ಳೆ ವಿಚಾರ.. ಮುಂದೆ ನೀವು ಅವರ ಹಾಗೆ ಉತ್ತಮ ಡೈರೆಕ್ಟ್ ರ್ ಆಗಿ 🙏🙏

  • @raajdev8331
    @raajdev8331 21 день тому

    No Financial Discipline No LIFE..This is the MORAL ...

    • @drkrishnamurthychamaram
      @drkrishnamurthychamaram  21 день тому

      ದಯಮಾಡಿ ಪೂರ್ತಿ ವಿಡಿಯೋ ನೋಡಿ ಸರ್ ಥ್ಯಾಂಕ್ಯು

  • @maddanenag6163
    @maddanenag6163 22 дні тому +3

    ಅಣ್ಣೈ ಬುಡ್ತು ಅನ್ನು!!! ನಾನು ಅದೇನ್ ಟೋಪಿ ಹಾಕಿದ್ದರು ಅಂತ ಕೇಳ್ತಿನಿ ನೋಡದ್ರಾ ಈ ಟೋಪಿ!!!!!!

  • @LShivalingaiah
    @LShivalingaiah 19 днів тому

    ನಿಮ್ಮಲ್ಲು ಕೆಲವು ಸನಾತನಿ ಗುಣಗಳು ಕಂಡು ಬರುತ್ತವೆ

  • @KemparajuHS-d6t
    @KemparajuHS-d6t 23 дні тому +2

    😅😅😅😅
    ಒಂದು ಟೋಪಿಯ ಕಥೆ...!!

  • @yamunahl783
    @yamunahl783 21 день тому +1

    ನಿಮ್ಮ ಮಾತುಗಳು ಸರಿ... ಒಳ್ಳೆಯ ವ್ಯಕ್ತಿ... ಗೊಗೇಶ .. ಇನ್ನೂ ಹಲವರು ಆತ ನನ್ನು ಆ ಸ್ಥಿತಿಗೆ ತಳ್ಳಿದರು...

  • @kemparajubendaravadi8260
    @kemparajubendaravadi8260 23 дні тому +1

    ಬಹುತೇಕ ಎಲ್ಲ ಗಣ್ಯರ ಜೊತೆಗಿನ ನಿಮ್ಮ ಒಡನಾಟ ಹೆಮ್ಮೆ ವಿಷಯ

  • @jithu1009
    @jithu1009 21 день тому

    Sir Guru prasad avr sequence kaldu hogakke karana yenu ? Singapore, America avru nu adunna recover madakke aaglilwa ? Yella bidi ! Avr iddaga helbeku alwa ? Sat mele yake ? Chite nalli chali kayskolo kelsana ?

    • @abhishekkalkatte7036
      @abhishekkalkatte7036 20 днів тому

      Unfortunately things like this happen! When they are alive we don’t speak out of respect and hope that they will return the favour! Once they are gone there will be no other way but to express it in front of people. We have gone through it.

  • @sanjayhs1799
    @sanjayhs1799 22 дні тому +1

    Sir nim shortfilm nodoke yelli sigatthe??...

  • @arpithaboutique-mf2wf
    @arpithaboutique-mf2wf 21 день тому

    Avrige enu anubhava ageratte adanna helirtare bidi

  • @rlhirannaiah7241
    @rlhirannaiah7241 22 дні тому +1

    Lo gubbe assige eidasstu kallu chachabekku Ella salladinda

  • @MSKJAGRUTHI
    @MSKJAGRUTHI 23 дні тому +2

    Nice comedy