9 ತಿಂಗಳಲ್ಲೇ ಏಲಕ್ಕಿ ಫಸಲು | ಹೌದಾ ಅಂತ ಕೇಳ್ಬೇಡಿ ವೀಡಿಯೋ ನೋಡಿ | Cardamom harvest in 9 months
Вставка
- Опубліковано 5 лют 2025
- ಕೊಡಗು ಜಿಲ್ಲೆಯ ಮರಗೋಡು ಗ್ರಾಮದ ಕೃಷಿಕ ರೇಗನ್ ತಿಮ್ಮಯ್ಯ ಏಲಕ್ಕಿ ಕೃಷಿಯಲ್ಲಿ ಸಾಧನೆ ಮಾಡಿದ್ದಾರೆ. ಇವರ ನೆಲ್ಯಾಣಿ ಗ್ರೀನ್ ಗೋಲ್ಡ್ ಏಲಕ್ಕಿ ಕೃಷಿ ಬಗ್ಗೆ ತಿಳಿದುಕೊಳ್ಳೋಣ ಬನ್ನಿ
Mobile: +919731738274
Regan Thimmaiah, a farmer from Maragodu village in Kodagu district, has achieved success in cardamom cultivation. Let's know about their Nelyani Green Gold cardamom cultivation
#Cardamom
#ಏಲಕ್ಕಿ_ಕೃಷಿ
ನಿಮ್ಮ ತೋಟ ತುಂಬಾ ಚೆನ್ನಾಗಿದೆ ಇದು ಎಲ್ಲಿ ಅಂತ ವಿಳಾಸ ಗೊತ್ತಾಗಿಲ್ಲ
ನಿಮ್ಮ ನಿಮ್ಮ ನರ್ಸರಿ ನೋಡಿ ತುಂಬಾ ಸಂತೋಷವಾಯಿತು ವಿಡಿಯೋದಲ್ಲಿ ತುಂಬಾ ಚೆನ್ನಾಗಿ ಮೂಡಿಬಂದಿದೆ ನಿಮ್ಮ ವಿಳಾಸ ಫೋನ್ ನಂಬರ್ ತಿಳಿಸಿ ನಮಗೆ
Plantation yav time linmadbeku?
Elli sigutte gida?
ನಮಸ್ತೇ ಸರ್ ಏಲಕ್ಕಿ ಬೆಳೆಯಲು ಯಾವ ಮಣ್ಣು ಸೂಕ್ತ ಸರ್. ನಮ್ಮ ಜಮೀನು ಕಪ್ಪು ಮಣ್ಣು ಸರ್ ಈ ಮಣ್ಣಲ್ಲಿ ಏಲಕ್ಕಿ ಬೆಳೆಯಬಹುದು ? ಉತ್ತರ ತಿಳಿಸಿ
ನಂಬರ್ ಸೆಂಡ್ ಮಿ sir😊
Solapur said yelakki belibahuda sir
ಒಳ್ಳೆಯ ಮಾಹಿತಿಗಾಗಿ ಅಭಿನಂದನೆಗಳು.🌺🇮🇳
Bhuthana kaadu channel fish aagu yelakki raitha mithra r na parichaya maadisuthirodhu olle belavanige dhanyavaadha galu
खूप छान 👌
ಉತ್ತರ ಕರ್ನಾಟಕದಲ್ಲಿ ಬೆಳೆ ಬಹುದಾ
Thank u sir mahitigagi dhanyavadagalu
I. Like.it
ಏಲಕ್ಕಿನ ಕಪ್ಪು ಮಣ್ಣಿನಲ್ಲಿ ಬೇಳಿಬೌದ ಸರ್
Nice video!
ಚಿಕ್ಕಬಳ್ಳಾಪುರ ದಲ್ಲಿ ಬೆಳೆಯಬಹುದಾ
Sir per plant yestu yield kodutte
havugalu baruthade.elakki thinnalikke othikothe kappe ityadigalu bandaga avugalannu hidiyalikke havugalu kooda baruthade
Nallani gold requires 900 Mt elevation .& requires less than 28 Dogri temp while flowering .Otherwise only vegetative growth & not yield
Sir elakii black soil nalli barutta
ಒಂದು ಎಕರೆ ಗೆ ಎಷ್ಟು ಕೆಜಿ ಬರ್ತದೆ
Adakka growing enu kodbeku
Namaste sir,
Namage Mysore nalli maneyalli nedalu 1,2 kandugalu beku hege kalisuttira,or alle bandu tegedukollabeka?Tilisi please 🙏
Mangalore side ee gida sigutta
Koppal district Yelburga taluk ಈ ಕಲ್ಯಾಣಿಯನ್ನು ಬಯಲು ಸೀಮೆಯಲ್ಲಿ ಬೆಳೆಯಬಹುದೇ ನಿಮ್ಮ ಫೋನ್ ನಂಬರ್ ಹಾಕಿ ಕಾಂಟಾಕ್ಟ್ ಮಾಡುತ್ತೇವೆ
Super
Can I get cordmom plnts from you
Sasigalu beku sir
Vida Elli sigutte sir
Climate yav riti irabeku, black soil suktana
Gulbarga district is comming now sir
ಸರ್, ತಮ್ಮ ಫೋನ್ ನಂಬರ್ ತಿಳಿಸಿ.
Can we grow in coastal Udupi
ಔಡಲ ಅಥವಾ ಹರಳು ಗಿಡ ಅಃದ್ರೆ ತಲೆಗೆ ಎಣ್ಣೆ ಮಾಢುವ ಗಿಡ ಬೀಜ ಮಣ್ಣಿನ ಲ್ಲಿ ಬಿತ್ತಿದರೆ ಬೆಳೆಯುತ್ತಧೆ
ಮಳೆಗಾಲದಲ್ಲಿ ಕೊಯ್ಲು ಮಾಡಿದರೆ ಒಣಗಿಸಲು ಏನು ಮಾಡುತ್ತೀರಿ.
Cleam madak labour cost......???
ವಿಜಯಪುರ ಡಿಸ್ಟ್ರಿಕ್ಟ್ ದಲ್ಲಿ ಬೆಳೆಯಬಹುದಾ ನಮ್ಮಲ್ಲಿ ಬಿಸಿಲು ಜಾಸ್ತಿ
Adakke sutkavaada vaatavatana odigisabeku kaadannu srusti Maadi kodabeku aaga yaava beleyu belyabahudu
ನಿಮ್ಮ ಗಿಡಗಳು ತುಂಬಾ ಚೆನ್ನಾಗಿ ಬಂದಿದ್ದವೇ ಯಾವೂರು ಅಂತ ಗೊತ್ತಾಗ್ಲಿಲ್ಲ ತಾಲೂಕು ಜಿಲ್ಲೆ ತಿಳಿಸಿ ಫೋನ್ ನಂಬರ್ ಕೊಡಿ
ವಿಜಯಪುರ ದಲ್ಲಿ ಬೆಳೆಯಬಹುದಾ ?
ಗಿಡದಿಂದ ಗಿಡಕ್ಕೆ ಎಷ್ಟು ಅಂತ ರ
ಪ್ವಾಟ್ ನಲ್ಲಿ ಬೆಳಿಸಬಹುದಾ.?
ಸರ್ ಯಾವ ಯಾವ ಹಂತದಲ್ಲಿ ಗೊಬ್ಬರವನ್ನು ಕೊಡಬೇಕು ಮಾಹಿತಿ ಕೊಡಿ ಸರ್
Gidaelli sigutte sir
Best sar
6:59
Hai sir am vasanth arsikere
Sir tumkurge beku yen price aguthe one pease
Give me the where is the seeds and plants avàilabale
Sir Tumkur dist madhugiri taluk nalyani madabhudu sir
Mobile number send me bro namdu ಕೊರಟಗೆರೆ
Number send me bro
Sir please your contact number and address.
ಓಂ ಅಮ್ಮ ಭೂಮಿ ಅಮ್ಮ ಪ್ರಕೃತಿ ಅಮ್ಮ ಪರಿಸರ ಕೃಷಿಕ ಸಮಾಜ ಕಲ್ಯಾಣ ಕ್ಕಾಗಿ ಕೃಷಿಕರ ಷೇ ರು ಬಂಡವಾಳದ ನೈಸರ್ಗಿಕ ಕೃಷಿ ಬ್ಯಾಂಕ್ ತೆರೆಯೋಣ ಎಲ್ಲಾ ಕೃಷಿ ಕಾರ್ಮಿಕ ರಿಗೆ ಒಂದು ಎಕರೆ ಜಮೀನು ಕರಾರಿನಲ್ಲಿ ಕೊಡಿಸೋಣ ಸಮಗ್ರ ಕೃಷಿಯ ಕೃಷಿಕ ಸಾಮ್ರಾಜ್ಯ ಕಟ್ಟೋಣ
This is ngallani variety from kerala
Please give us details how to get nursery plants from you
Nange gida sigbahuda?4 tob5bplants just to try.I send the money.
Koppal jille yalli beleyabahude samparkisalu phone nambar tilisi
ಏಲಕ್ಕಿ ಗಿಡ ಸಿಗಬಹುದೇ
Yàli
Delivery sigabahude??
Sir mahithige no sigboda
Sir Namge 500 sasi beku price estu sir hege nimmanna contact maduvudu
ಸಸಿ ಎಲ್ಲಿಂದ ತಂದಿದ್ದು
Navu kodha 80 gidha hakideve...kelavu gidha. Kayi bitide
Estu thingalige kayi bittide
Yav ಊರು ನಿಮ್ದು
@@heavydriver5269 mysore
Plants yelli sighuthe
ನರ್ಸರಿ ಮೊಬೈಲ್ ನೊಂ ಹೇಳಿ
🙏
ಏಲಕ್ಕಿ sale ಮಾಡ್ತೀರಾ, price ಹೇಳಿ
ಸರ್ ನಂಬರ ಕಳಿಸಿ ಸರ್
ನಮ್ಮ ಉಡುಪಿ ಕಡೆ ಆಗತ್ತಾ?
Am asking the same
Anyone give more details
ನಮ್ಮ ಊರಿನಲ್ಲಿ ಆಗಬಹುದು ನಾನು ಟ್ರೈ ಮಾಡುತ್ತೆನೆ ಬಾಳೆ ನಡುವೆ ಕಾಕುತ್ತೆನೆ
ಸಮುದ್ರದ ಸ್ಲೈಡಿನ ಊರಿನಲ್ಲಿ ನೀರಿನ ಸೌಲಬ್ಯ ಇದ್ದರು ಏನು ಬಳೆಸಲು ಆಗುದಿಲ್ಲ
meenu sakanikege aathara bhoomi tumba sukta.... Sariyada tali... Uppu neeru athwa sihi neeru nodikondu ph amsha tilidu... Krishi madabahudu... Try madi
Coconut is best
❤❤❤❤❤
ನಂಬರ್ ಹಾಕಿ
Pl upload contact 📱 number for further information
ನಂಬರ್ ಕೊಡಿ ಸರ್, ಪ್ಲಾಂಟ್ಸ್ ಬೇಕು
ಎಲ್ಲಿ ಸಿಗುತ್ತೆ
Geda.yelli.segutha.
Sir can we grow it in belgaum Karnataka
North Karnataka dalli beliyabahude tilisi
ಗಿಡದಿಂದ ಗಿಡಕ್ಕೆ ಎಷ್ಟು ಅಂತರ ಸರ
ವಿಡಿಯೋ ಸರಿಯಾಗಿ ತೋರಿಸಿ 👍🙏👌
ಪೋನ್ ನಂಬರ್ ಕೋಡಿ
ನಂಬರ್ ಕಳಿಸಿ ಬ್ರದರ್
Rytha mitra re
Neenu ondu Vishya gamanisi e UA-camr galu bari videos maadtaare but yaava Rytha na address phones numbers show maadolla kaarana nimage Gotha
ಸರಿಯಾಗಿ ನೋಡಣ್ಣ ನಂಬರ್ ಇದೆ.
ನಮಸ್ತೆ ಸರ್ ನಿಮ್ಮ ಫೋನ್ ನಂಬರ್ ಕಳಿಸಿ ಸರ್.
Mera mobile number Kaise
Number sir
Sir nombar kodi
ನಂಬರ್ ಕೊಡಿ
Communicate Address with mob phone.
Number kodi sir
ಸರ್ ನಿಮ್ಮ ನಂಬರ್ ಕೊಡಿ ಸರ್
No plz
Incomplete video no contact details
ಸರಿಯಾಗಿ ಪೂರ್ತಿ ನೋಡಿ
Sir number heli sir
Pl nimma mobile no.kodi swami
Thimmaia no send madu
ಅಡಿಕೆ ತೋಟಕ್ಕೆ ಸೂಕ್ತ ತಳಿ ಅಲ್ಲ, ಅಡಿಕೆ ಸೋಗೆ ಬಿದ್ದು ಏಲಕ್ಕಿ ಗಿಡ ಮುರಿಯುತ್ತದೆ,.
ಅಡಿಕೆ ತೋಟದಲ್ಲಿ ಯಾವ ತಳಿ ಸೂಕ್ತ
@@maruthir1479 ಮೂಡುಗೆರೆ,
Timmaiya ರವರೇ ನೀವು maintainece ಬಗ್ಗೆ ಹೇಳಿದಿರಿ pls maintainece ಬಗ್ಗೆ reply ಮಾಡಿ
Number kodi
Niman no kodi
Phone nambar koode sir
No. Send madi
ನಂಬರ್ ಸೆಂಡ್ me ಸರ್
Nirmmal phon no kodi
ನಿಮ್ಮ ಮೋಬೈಲ್ ನಂ ಕೊಡಿ ಸಾರ್
M no pl
Nimma phon no kodi
Phone no sir
Sir plz talk hindi
No send me sir
Nimma pone no kaluhis sir😢