Це відео не доступне.
Перепрошуємо.

‘ಇವರನ್ನ ಬುದ್ಧಿ ಜೀವಿಗಳು ಅನ್ಬೇಕಾ..? ಇವರೆಲ್ಲಾ ಅಪಭ್ರಂಶರು’ | B L Santhosh| BJP Leader | NewsFirst Kannada

Поділитися
Вставка
  • Опубліковано 23 сер 2019
  • ಭಾರತೀಯ ಯೋಧರ ಬಗ್ಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ನಮ್ಮ ದೇಶದಲ್ಲೂ ಸೈನ್ಯದ ಆಡಳಿತ ಇರಬೇಕಿತ್ತು ಅಂತ ಹೇಳಿದ್ರು. ಇದೇ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಸಂತೋಷ್, ಮೊದಲನೇ ಪ್ರಧಾನಿ ನೂರಾರು ಯಡವಟ್ಟು ಮಾಡಿದ್ದರು. 15ನೇ ಪ್ರಧಾನಿ ಅವೆಲ್ಲವನ್ನೂ ಸರಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
    --------------------------------------------------------------
    News First Kannada A Pioneering Kannada News Channel Launching Soon...
    --------------------------------------------------------------
    Official website:
    www.newsfirstli...
    Subscribe to UA-cam Channel:
    / newsfirstkannada
    Like us on FaceBook:
    / newsfirstkannada
    Follow us on Instagram:
    / newsfirstkannadaa
    Follow us on Twitter:
    / newsfirstkan
    -----------------------------------------
    #BLSanthosh, #BJPLeader, #RSS, #NewsFirstKannada, #NewsFirstLive, #News1stKannada, #KannadaNewsChannel, #LatestNews, #LatestKannadaNews,

КОМЕНТАРІ • 373

  • @ramanandams4116
    @ramanandams4116 2 роки тому +9

    ಇಂತಹ ವ್ಯಕ್ತಿ ನಮ್ಮ ರಾಜ್ಯದ ಮುಖ್ಯ ಮಂತ್ರಿಯಾಗಲು ಎಲ್ಲಾ ರೀತಿಯಲ್ಲೂ ಯೋಗ್ಯರು. ಇದು ನನ್ನ ಮನಸ್ ಪೂರ್ವಕ ಅಭಿಪ್ರಾಯ.

    • @akshai.r6567
      @akshai.r6567 Рік тому

      Sir neevu age al doddawru... Inta kachda nan makklu cross breed bvc galna na cm agak yen yogyate ide heli... Black dot for Karnataka

  • @girishchalyarajgopal1643
    @girishchalyarajgopal1643 Рік тому +4

    ಜೈಶ್ರೀರಾಮ ಜೈ ಹಿಂದ್ ಜೈ ಜವಾನ್ ಜೈ ಭಾರತ 🙏🙏🙏🙏🙏

  • @santoshagni4214
    @santoshagni4214 4 роки тому +15

    What a speech sir awesome 👏💪👏👏 ಸಂತೋಷ್ ಜಿ

  • @shashidharamurthy1459
    @shashidharamurthy1459 2 роки тому +3

    ಸಂತೋಷ್ ಜೀಯವರೇ....ನಿಜ ಸಂಗತಿ ಯನ್ನು ಬಹಳ ಚೆನ್ನಾಗಿ ತಿಳಿಸಿದ್ದೀರಿ.......

  • @shivaraju5571
    @shivaraju5571 5 років тому +5

    ನೀವು ಆಡುವ ಮಾತುಗಳಿಗೂ ಮಾಡುವ ಕೆಲಸಗಳಿಗೂ ಸಂಬಂಧ ಇದೆಯಾ.. ಆತ್ಮ ವಿಮರ್ಶೆ ಮಾಡಿಕೊಳ್ಳಿ.. ಆದರೂ ಪರವಾಗಿಲ್ಲ ಮುಂದುವರೆಸಿ.. ನಿಮ್ಮನ್ನು ನಂಬುವ ಮೂರ್ಖರು ಇನ್ನೂ ಇದ್ದೇವೆ..

    • @KrishSanj
      @KrishSanj 3 роки тому +1

      asbolutley. see all those comments how blind they are

  • @basavarajakarura5896
    @basavarajakarura5896 4 роки тому +4

    ಸಂತೋಷ ಜೀ, ನಿಮಗೊಂದು ನನ್ನ ಸಲಾಮ್, ನಿಮ್ಮ ಮಾತು ಕೆಳೀ ನನ್ನ ಕಣ್ಣುಗಳು ತುಂಬಿಬಂದವು.....ನಾನು ಕೂಡಾ ಆ ಪುಸ್ತಕ ವನ್ನು ಓದಿದ್ದೇನೆ... ತುಂಬಾ ಚೆನ್ನಾಗಿ ಬರೆದೆದ್ದಾರೆ... ನೆಹರು ಈ ದೇಶಕ್ಕೆ ಹಾಗೂ ದೇಶದ ಸನ್ಯಕ್ಕೆ ಮಾಡಿದ ಪಾಪ ತುಂಬಾ ಡೋದ್ದ್ದು,,,,,,,ಸತ್ಯ ಯಾವಾಗಲೂ ಕಹಿ ನೇ........

    • @KrishSanj
      @KrishSanj 3 роки тому

      what is the development India has seen in the last 70 years?
      and what is the development India has seen in the last 7 years?

  • @ramanandams4116
    @ramanandams4116 2 роки тому +4

    ಶ್ರೀಯುತ ಬಿ ಎಲ್ ಸಂತೋಷರವರಿಗೆ ನನ್ನ ಅನಂತ ಅನಂತ ನಮನಗಳು. ಈ ರೀತಿಯಾಗಿ ನೈಜವಾಗಿ ಮನ ಮುಟ್ಟುವಂತೆ ಚಿತ್ರಣ ಕೊಡಲು ಬೇರೆ ಯಾರಿಂದಲೂ ಸಾಧ್ಯವಿಲ್ಲ.

  • @abhishekyadavannavar4327
    @abhishekyadavannavar4327 4 роки тому +4

    🇮🇳ಜೈ ಹಿಂದ್ ಸರ್🙏

  • @naanuunkownu
    @naanuunkownu 5 років тому +10

    ಕಾಂಗ್ರೆಸ್ ಚೇಲಗಳ ಈ ರೀತಿ ಕನ್ನಡ ಮಾತಾಡಿ ತೊರುಸ್ರೋ ನೋಡನಾ

  • @jethendrareddy4710
    @jethendrareddy4710 5 років тому +15

    Good knowledge person... He is a real Indian tq santhosh ji...

  • @belakavadisridhar373
    @belakavadisridhar373 5 років тому +20

    We need this person as our Karnataka chief minister,he is very good.

  • @ganagannaa7937
    @ganagannaa7937 2 роки тому +3

    Jai jawan jai hind

  • @chinthana
    @chinthana 5 років тому +7

    ಇದ್ದರೆ ಇಂತಹ ರಾಜಕಾರಣಿಗಳು ಇರಬೇಕು. ಪೊಳ್ಳು ಆಶ್ವಾಸನೆ ನೀಡಿ ಜನರ ನಂಬಿಕೆಗೆ ದ್ರೋಹ ಬಗೆಯುವ ರಾಜಕಾರಣಿಗಳನ್ನು ಕಂಡು‌ ಜನರು ಬೇಸತ್ತಿದ್ದಾರೆ. ಸಂತೋಷ್ ಜೀ.. ನಿಮ್ಮ ಮಾತು ನಿಜ.
    #Chinthana

  • @Twinkling_star_nsk
    @Twinkling_star_nsk 3 роки тому +3

    Super sir
    INDIAN ARMY ❤️❤️

  • @JayasheelaMM
    @JayasheelaMM 2 роки тому +1

    ಜೈ‌.ಬಿಜೆಪಿ

  • @mpscreations9141
    @mpscreations9141 2 роки тому +4

    ನಿಮ್ಮ ಮಾತುಗಳು ಸತ್ಯ. ಉತ್ತೇಜನಕಾರಿಯಾಗಿದೆ. ನೀವು ಮುಖ್ಯಮಂತ್ರಿ ಸ್ಥಾನಕ್ಕೆ ಯೋಗ್ಯರು

  • @BasavarajKaregudda
    @BasavarajKaregudda 11 місяців тому

    ಸಂತೋಷ್ ಜೀ 🇮🇳.....🚩🔥

  • @manup7434
    @manup7434 2 роки тому +1

    Super

  • @nanjundappananjundappa3103
    @nanjundappananjundappa3103 Рік тому

    Thanks.santhosh.sar

  • @c.dayananda8191
    @c.dayananda8191 5 років тому +13

    ಸರ್....ನಿಮಗೆ ಪ್ರಣಾಮಗಳು

  • @vishwaguru9436
    @vishwaguru9436 2 роки тому +1

    ಇವರ ಕುಟುಂಬ ಎಷ್ಟು ಜನ ಸೇನೆ ಸೇರಿದರು

    • @mmadhoo4465
      @mmadhoo4465 Рік тому

      Bereyavara Mane oota madi free facilities na anubhavisi badkutheruva jeeve evanu

  • @basavarajhinchageri
    @basavarajhinchageri 5 років тому +8

    Very good speech sir

  • @Lachamanna.1975
    @Lachamanna.1975 Рік тому +1

    ಜೈ ಗುರುದೇವ 🙏🚩

  • @shivakumbi4401
    @shivakumbi4401 4 роки тому +3

    ಎನ್ ಕಾಮಿಡಿ ಮಾಡ್ತಿಯಪ್ಪ

  • @nazeeen7298
    @nazeeen7298 Рік тому

    Supar speech sir 🙏👍🙏👍

  • @govindrajur5444
    @govindrajur5444 2 роки тому

    ಜೈ ಹಿಂದ್ ಜೈ ಭಾರತ್ ಮಾತಾಕಿ ಜೈ ಸಂತೋಷ ಜೀ ಮುಂದಿನ ಮುಖ್ಯಮಂತ್ರಿ ಯಾಗಬೇಕು ಜೈ ಹಿಂದ್

  • @jaiprakashjai372
    @jaiprakashjai372 2 роки тому

    He is naxt karnataka CM 💯✅

  • @negativeoptimist4921
    @negativeoptimist4921 5 років тому +12

    Wow goosebumps, Salute to our army

  • @nanjundappananjundappa3103
    @nanjundappananjundappa3103 Рік тому

    Great..sar

  • @NaveenKumar-tq3ft
    @NaveenKumar-tq3ft 2 роки тому +1

    sir extraordinary speech

  • @chandrashekaraharathalu2072
    @chandrashekaraharathalu2072 4 роки тому +3

    Jai Hind gi

  • @roopeshr7002
    @roopeshr7002 3 роки тому +2

    Jai Hind🙏🙏🙏🙏🙏

  • @ashokhombardi3467
    @ashokhombardi3467 5 років тому +13

    Sir you are Right , But Anti National & Anti Hindus , Cong name party Must Kicked out of India

  • @ramannak7076
    @ramannak7076 2 роки тому +2

    Jai.javan.jai.kisaan.jaibharath🙏🙏🙏👍✌️🌹🌴🌄🌟💫✨⭐🌍🍉🍎🌇

  • @ROCKY-eh2el
    @ROCKY-eh2el 5 років тому +11

    ....36:30... really my eyes filled with tears...big selute to my brave soldiers...love my hero major unnikrishnan...💪

  • @anandanand4721
    @anandanand4721 5 років тому +3

    well said

  • @krishnarajumallandira705
    @krishnarajumallandira705 5 років тому +7

    Brilliant person with vast knowledge. Nationality is present in his each drop of his blood.

  • @satishkygonahalli6219
    @satishkygonahalli6219 5 років тому +9

    BJP should announce the election in Karnataka under the marga darshan of Mr. BSY & announce Shri. Santosh Ji is the CM candidate & must becomeCM of Karnataka by 2020.

    • @hanumanthagurikar7361
      @hanumanthagurikar7361 5 років тому +3

      Santosh janakkagi enu kels madidane helri Karnataka jan nimmastu dadru alla RSS Ali iddu matrakke sainikar hesarina mele natak madovange cm agtanen bsy na hal madiddu Santhosh Anant Kumar and Santhosh hegade tilkolli Anant Kumar cm agbekant 3 Jan natak madidare village ali ogi kelu yaru e Santosh ant ondu nayinu helalla artha madkolli

    • @hari079kr2
      @hari079kr2 5 років тому

      He was not able to come to limelight due to the local politics of yeddi n gang

    • @ChandruXD
      @ChandruXD 5 років тому +2

      Bhramins r curs to India

    • @dr.bmchandrakumar7764
      @dr.bmchandrakumar7764 2 роки тому

      Santoshji Good candidate for CM.others have Spoiled the name of BJP.Bjp have avoided this type of bad elements.

  • @ajayaa4558
    @ajayaa4558 5 років тому +17

    People of Karnataka should come out of this caste politics and should unanimously select such leaders to lead our state. I Salute for your wisdom sir. Jai hind.

    • @altafahmed9260
      @altafahmed9260 5 років тому +6

      @@musicalnote9584 pulchar always stabs from back side. Pulchar don't allow their sons to take part in army. Pulchar are only 2% in india still ruling the country. Pulchar needs jobs in banks

    • @musicalnote9584
      @musicalnote9584 5 років тому +1

      ..nice joke... would pulchar bastards come out of caste and marry others??.. would they allow others become priests in temples.... tell us how many pulchar bastards are in the army and how many died while on duty in the past 10 years??

    • @Discoverbharath
      @Discoverbharath 5 років тому +2

      Comedy Kano,, these guys are doing politics in the name of caste, religion soldiers n nationality,, don't fool yourself by listening his fake words on soldiers,, these guys never accepted lower caste people,, manusmruthi is their holy book

  • @prashanthyeprash9838
    @prashanthyeprash9838 5 років тому +16

    Santhoshjee if possible get fund for flood relief. You are talking about nationality but why you are not rising your voice for flood relief.

    • @sayyadzuhad8294
      @sayyadzuhad8294 5 років тому +2

      prashanth ye Prash Sir now people are realizing what is bjp like you worst most currept party in india

    • @vb8216
      @vb8216 5 років тому +1

      @@sayyadzuhad8294 tika mucho sayyad nan magne. Next time BJP 400 seats.

    • @Discoverbharath
      @Discoverbharath 5 років тому +1

      Correct bro,,👍💐🇨🇮

    • @vb8216
      @vb8216 5 років тому

      Vote haki gelsiddu Santosh ga atwa bere MP idara??

    • @devanandnayak6774
      @devanandnayak6774 3 роки тому

      @sayyad zuhad

  • @kumardevaiah2759
    @kumardevaiah2759 2 роки тому +1

    No rank no pension modi scheme ghoshane haki. Pulvama Dali rdx investigation madi. Ghodse and savarkar British desha bhaktaru. Photo shoot modi

  • @mamathaamin765
    @mamathaamin765 5 років тому +10

    Onde matharam

  • @nanjundappananjundappa3103
    @nanjundappananjundappa3103 Рік тому

    Jai.sivaji..sangolirayana.kithur.ranichenama..jai.karnataka.thanks

  • @ranganathahdgowda9718
    @ranganathahdgowda9718 4 роки тому +2

    Jai hindh

  • @girishkumarsuchigiri9376
    @girishkumarsuchigiri9376 Рік тому +1

    🙏🌹🛕👍❤️

  • @preeti343ify
    @preeti343ify 5 років тому +23

    Sir how many of bjp or any politicians family ppl r in army ??? This should end..

    • @niranjankumarhmniranjankum722
      @niranjankumarhmniranjankum722 5 років тому +1

      Janaral v k sing

    • @Chinnigs1989
      @Chinnigs1989 5 років тому

      It's not about how many ppl from a particular party have served army but the mischief done by mr. Nehru n his successors for the army

    • @hanumanthagurikar7361
      @hanumanthagurikar7361 5 років тому +3

      BJP avru maklannu allige kalisalla mata adtare Aste....sainiakaru satta mele kannirina nataka adtare

  • @manojkotyal1676
    @manojkotyal1676 5 років тому +1

    Thanks

  • @adarshm4924
    @adarshm4924 5 років тому +59

    ಸಂಪೂರ್ಣ ಓದಿ:
    1. ಯಾವುದೇ ಬ್ರಾಹ್ಮಣ ದೇಶದ ಗಡಿ ಕಾಯುವ ಕೆಲಸ ಮಾಡುತ್ತಿದ್ದಾನೆಯೇ?
    ಉದಾ: ಕೊಡಿ
    2. ರಾಜರ ಆಳ್ವಿಕೆ ಕಾಲದಲ್ಲಿ ಯಾವುದೇ ಬ್ರಾಹ್ಮಣ ತನ್ನ ರಾಜನಿಗೆ ನಿಷ್ಠೆಯಾಗಿ ಯುದ್ಧ ಭೂಮಿಯಲ್ಲಿ ಹೋರಾಡಿ ಮಡಿದ ನಿದರ್ಶನವಿದೆಯೇ?
    ಉದಾ: ಕೊಡಿ
    3. 3500 ವರ್ಷಗಳ ಕಾಲ ಯಾವುದೇ ಬ್ರಾಹ್ಮಣ ತನ್ನ ಸಮುದಾಯ ಹಾಗು ರಾಜ ಮನೆತನದವರಿಗೆ ಬಿಟ್ಟರೆ ಯಾವುದೇ ಇತರೆ ಸಮುದಾಯ ದವರೆಗೆ ವಿದ್ಯೆ ಹೇಳಿಕೊಟ್ಟ ನಿದರ್ಶನವಿದೆಯೇ?
    ಉದಾ: ಕೊಡಿ
    4. ಯಾವುದೇ ಬ್ರಾಹ್ಮಣ ಭೂಮಿಯನ್ನು ಉತ್ತು ಬಿತ್ತು ಬೆವರು ಸುರಿಸಿ ಬೆಳೆ ಬೆಳೆದು ತಿನ್ನುವ ನಿದರ್ಶನವಿದೆಯೇ?
    ಉದಾ: ಕೊಡಿ
    5. ಯಾವುದೇ ಬ್ರಾಹ್ಮಣ ಇತರೆ ಸಮುದಾಯದವರಿಗೆ ಧಾನ ದತ್ತಿ ಕೊಟ್ಟ ನಿದರ್ಶನವಿದೆಯೇ?
    ಉದಾ: ಕೊಡಿ
    6. ಯಾವುದೇ ಬ್ರಾಹ್ಮಣ ಜಾತ್ರೆಗೆ ಹೋಗಿ ತಲೆ ಗುಂಡು ಹೊಡಿಸಿಕೊಡ ನಿದರ್ಶನವಿದೆಯೇ?
    ಉದಾ: ಕೊಡಿ
    7. ಯಾವುದೇ ಬ್ರಾಹ್ಮಣ ಅವರ ಮನೆ ಕಾರ್ಯಕ್ಕೆ ಇತರೆ ಸಮುದಾಯದ ಸ್ನೇಹಿತರನ್ನು ಮನೆಗೆ ಕರೆದು ಊಟ ಹಾಕಿದ ನಿದರ್ಶನವಿದೆಯೇ?
    ಉದ: ಕೊಡಿ
    8. ಯಾವುದೇ ಬ್ರಾಹ್ಮಣ ಯಾವುದೇ ಗಲಭೆಯಲ್ಲಿ ಸತ್ತ ನಿದರ್ಶನವಿದೆಯೇ?
    ಉದಾ: ಕೊಡಿ
    9. ಯಾವುದೇ ಬ್ರಾಹ್ಮಣ ಇತರೆ ಸಮುದಾಯದವರ ಮಾತನ್ನು ಕೇಳಿ ಅದರಂತೆ ನೆಡೆದ ನಿದರ್ಶನವಿದೆಯೇ?
    ಉದಾ: ಕೊಡಿ
    ಈಗ ನೀವೇ ನಿಮ್ಮ Brain tune ಮಾಡಿ ಕೇಳಿಕೊಳ್ಳಿ ಏತಕ್ಕೆ ಇನ್ನಾದರು ನಾವು ಬ್ರಾಹ್ಮಣರಿಂದ ದೇಶ ಪ್ರೇಮದ ಬಗ್ಗೆ ಹಾಗು ದೇಶ ಕಟ್ಟುತ್ತೇವೆ ಎಂದು ಹೇಳಿದರೆ ನಾವು ಅವರ ಮಾತನ್ನು ನಂಬಿ ಅವರು ಹೇಳಿದಂತೆ ಕೇಳುತ್ತೇವೆ; ನೆಡೆಯುತ್ತೇವೆ!!
    ನಮ್ಮನ್ನು ಅವರ ಕಾರ್ಯ ಸಾಧನೆಗಾಗಿ ಬಳಸಿಕೊಂಡು ನಮ್ಮನ್ನು ಹೀನಾಯ ಸ್ಥಿತಿಗೆ ತಳ್ಳಿದರು ಸಹ ನಾವು ಅವರ ಮಾತನ್ನೇ ಕೇಳುತ್ತೇವೆ ಏಕೆ?
    ನಾವೇನೂ ಅವರಂತೆ ಬುದ್ಧಿವಂತರಲ್ಲವೇ? ಅಥವಾ ನಮ್ಮ ಬುದ್ಧಿಶಕ್ತಿಯನ್ನು ನಾವೇ ಬಳಸುತ್ತಿಲ್ಲವೇ?
    ಆಲೋಚಿಸಿ ಕ್ರಿಯಾಶೀಲರಾಗಿ!!
    ಬದಲಾವಣೆಯೇ ಜಗದ ನಿಯಮ!! ನೀವೂ ಬದಲಾಗಿ ಇತರರನ್ನು ಬದಲಾಯಿಸಿ...
    ಜೈ ಭೀಮ್ ನಮೋ ಬುದ್ಧಾಯ!!...
    🏵🏵🏵🏵🏵🏵🏵🏵

    • @santhoshkumarvs1837
      @santhoshkumarvs1837 5 років тому +9

      Thaavu en samaaja seve maadiddira adarash avare?????

    • @kalakeshchakrasali2433
      @kalakeshchakrasali2433 5 років тому +2

      Just type brahmins in Indian army in google this is to aadarsh

    • @santhoshkumarvs1837
      @santhoshkumarvs1837 5 років тому

      @@kalakeshchakrasali2433 😊

    • @c.dayananda8191
      @c.dayananda8191 5 років тому +4

      ಜೈ....ಭಾರತ್.....

    • @shahnawazkhan5141
      @shahnawazkhan5141 5 років тому +12

      ಆದರ್ಶ್ ಎಂ.
      ರವರೇ
      ಧನ್ಯವಾದಗಳು . ಉತ್ತಮವಾದ ಪ್ರಶ್ನೆಗಳನ್ನು ಕೇಳಿದ್ದೀರಾ.
      ದಮ್ ಇದ್ರೆ ಉತ್ತರಿಸಲಿ , !!

  • @AKS-wb4em
    @AKS-wb4em 5 років тому +16

    ನಿಮ್ಮ ಮನೆಯಲ್ಲಿ ಯಾರ್ ಯಾರು ಇದ್ದಾರೆ? ಸೇನೆಯಲ್ಲಿ

    • @asrajan2164
      @asrajan2164 5 років тому +6

      ನಾನಿದ್ದೇನೆ ಸರ್

    • @Nagu480
      @Nagu480 5 років тому +5

      ಹೇ ಗುರುವೇ ಅವರು ದೇಶದ ಸಂಘಟನೆ ಗಾಗಿ ಮದುವೆ ಆಗಿಲ್ಲ

    • @pavansatvik1764
      @pavansatvik1764 5 років тому +2

      😂😂

    • @pavansatvik1764
      @pavansatvik1764 5 років тому +4

      Pungi odod aste enthavr kelsa

    • @kirangowda8552
      @kirangowda8552 5 років тому +8

      Naga Raja desha sangatane ge sanyasi ne agirbek antha enilla bro.. will power beku aste. Rss is bari fake

  • @mayandikolar1032
    @mayandikolar1032 5 років тому +2

    One day u become c.m.karnataka sir

  • @harishagowda815
    @harishagowda815 4 роки тому +2

    ಸೂಪರ್ ಆಗಿ ಹೇಳಿದ್ದೀರಿ ಸರ್ 👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌

  • @satishkygonahalli6219
    @satishkygonahalli6219 5 років тому +3

    I request the present Govt. CM Mr. BSY to form a special SIT team to find out how many people has come to our state since 20 months, their present address , old address , present ration card issued, Aadhar card issued, labour / job certificate given & its details, ...etc. Further if found in it the political people right from gram Panchayat to the state ministry has to be investigated. There are other irregularities by forest dept. Officials under the directions of CM & conserved Kerala based Ministers & Muslim MLA’s +Greatest support of timber merchants of Johan / Bai’s in the system with a lot of Gundas & has to be exposed & brought to books to create sleeping cells & has to be exposed! Let no big attack from terrorist act will happen in Karnataka & the citizens will not allow such evil design by Anti national politicians existing in the state by some political party Nationally or by so called secular inside the state! All such politicians , their family ,assets acquired will be confisticted & punished till their death not in “ p a Jail “ but in Andoman Nichobar “ Iland till their death . They shall be provided water , 2 Roti & Dhal twice a day as a human courtesy till their death .

  • @umeshgoudapatil1207
    @umeshgoudapatil1207 5 років тому +4

    SIR ENTHA MATHANADIDDHIRI SIR NAMMELLARA MANASSANNU BADHALAVANE MADIDDHIRI THANK YOU. JAY JAVAN JAY KISAN BHARATH MATHA KI JAY JAY HIND JAY KARNATAKA MATHE.

  • @KrishSanj
    @KrishSanj 3 роки тому +2

    He is from a political party, not from the military, all his bashing of politicians applies to him also.

  • @shivumathapati961
    @shivumathapati961 5 років тому +5

    Aap ka es bath ko sun ke mere Jaise sainik ko gharv mehasus hora sir

  • @vanajamakki6036
    @vanajamakki6036 2 роки тому

    👍🙏🙏🙏🙏🙏🙏🙏

  • @shastryck2481
    @shastryck2481 2 роки тому

    Apabramsha saku

  • @alwaysstayhumble7981
    @alwaysstayhumble7981 5 років тому

    Without King Raajahuli Yedurappa BJP will not win in Karnataka. ONE AND ONLY YEDURAPPA.

  • @doddakambegowda789
    @doddakambegowda789 3 роки тому +1

    Godse chamacha.

  • @somtimm2673
    @somtimm2673 4 роки тому +2

    Santosh maga.. saniyadalli udana?

  • @akshai.r6567
    @akshai.r6567 Рік тому

    Obba sulebele oda, innoba bolibele banda!!🤦

  • @vedanthgowdavedanth2248
    @vedanthgowdavedanth2248 5 років тому +9

    First your bjp leader s come to army

  • @ChandruXD
    @ChandruXD 5 років тому +4

    Does he have children??
    If he have why don't he send them to boarders.. Mr.sympathizer

    • @yourself7178
      @yourself7178 5 років тому +1

      Still he is single, he don't have his own house, till today he sleeps in RSS office

  • @amulswade4477
    @amulswade4477 2 роки тому +1

    Sir .nivu bardiro book .yaru odilla andru parvagilla .adre dayavittu police rige odsi sir .yakandre avre sainik rige jasti insult madtare.

  • @prakashgk1131
    @prakashgk1131 2 роки тому +1

    I think and confirm I'm not a fool when i m listening to certain people! I'm skeptical.

  • @bhuwanaindiresh9091
    @bhuwanaindiresh9091 4 роки тому +2

    How can I meet you sir??

  • @manoharbm2904
    @manoharbm2904 5 років тому +16

    Nim maganna army sersu influence ide alva ninge

    • @sandeepkumarbkumar3069
      @sandeepkumarbkumar3069 5 років тому +4

      ನೀನು ಏನು ಶಾಟ ಹರಿತಿಯೇನೋ

    • @sunilkumarl7425
      @sunilkumarl7425 5 років тому +5

      Ie dadda avrge madve agilla berevrbagge matadbekagadre thelko

    • @manoharbm2904
      @manoharbm2904 5 років тому +1

      @@sunilkumarl7425 ok ok matte bsy indane BJP irodu Karnataka li matte ivru adhikara nedsoke munde bartare RSS avru serve madbeku aste avnge mister kodsodu ivnge bidsodu ivella enukke

    • @asrajan2164
      @asrajan2164 5 років тому +2

      he is unmarried

    • @sunilkumarl7425
      @sunilkumarl7425 5 років тому

      S

  • @nikhilpoojary2331
    @nikhilpoojary2331 2 роки тому +1

    Ninna manevaru yeshtu jana iddare sainya dalli helu

  • @rajashekharv5990
    @rajashekharv5990 Рік тому +1

    Military people d'ont have castisom & Varna bedabhav ,

  • @manmaxify
    @manmaxify 5 років тому +10

    Some much talk on soldiers then y u maid Tejasvi surya as MP u would sent him of serving country as BSF.

    • @vb8216
      @vb8216 5 років тому

      Neen yar helake adna??

    • @manmaxify
      @manmaxify 5 років тому +3

      @@vb8216 nin yavan nangae kelonu

    • @Gk-fk3fo
      @Gk-fk3fo 4 роки тому

      @@vb8216 ivnu yaru bereyavranna bagge matadoke

  • @shripathip157
    @shripathip157 2 роки тому

    🙏🙏👍👍

  • @Praveenkumar-mj8dk
    @Praveenkumar-mj8dk 5 років тому +11

    Buddivanthike inda army nu political ge hege use madko bahudu antha nimminda kalthkobahudu doddavre

    • @vb8216
      @vb8216 5 років тому

      But its true. BJP for India.

    • @naveenkumarnaveenkumar9003
      @naveenkumarnaveenkumar9003 5 років тому +1

      Lo praveen swamy military is part of poloty...iden use madkolde.....indiragandhi emergency, athva siddaramayyan bitti uta..free akki, adan use madkobeka..? Sainyanadalli politics madbardu anno thathva sari kano......adre adra bagge hemmew padodw ellu illa...sainyad bagge hemme pattu adru bagge wthilskodlilla andre.....akka pakka deshagalu ard thinbidthave....esne cls hodidiya kusu ninu......raajadalithanu sainyadindane alvike madodu...politics anthe

    • @vb8216
      @vb8216 5 років тому +1

      @@naveenkumarnaveenkumar9003 ivrella sadistic jaativadigalu bro.

  • @jacquilalmeida4457
    @jacquilalmeida4457 2 роки тому +1

    Whether his son in army?

  • @bharathishbharathish4137
    @bharathishbharathish4137 5 років тому +4

    .nimm brahamins caste nalliravrna modhlu senege kalsi swami yest jana avre nimm jathiyavru yell devsthandhalli sull helkondu janaranna baya beelso hitech beggers neevu

  • @manojuniversity8044
    @manojuniversity8044 4 роки тому +1

    Y can't you send your son and grandson to army andare nivu matra rajakiya madbeku berevarana Desha kaikakke kalsbeku wow wat a criminal idea first u understand all r sipayi here directly and indirectly.

  • @prabhunandekkanavar8064
    @prabhunandekkanavar8064 4 роки тому

    super hiriyare

  • @mamathaamin765
    @mamathaamin765 5 років тому +1

    Nice speech

  • @siddalingaswamy3342
    @siddalingaswamy3342 2 роки тому

    Upadesha bittu looti madthiro, BJP avrige yenadru Suggest madi please

  • @hariKumar-ef8bj
    @hariKumar-ef8bj 2 роки тому

    Jai bharat mata

  • @manmaxify
    @manmaxify 5 років тому +10

    Y don't u talk about castesim in temples and Mutts
    I think in those places caste is ok for you ?

    • @vb8216
      @vb8216 5 років тому +3

      Don't go to Temple and mutts. If u want.... do pooja in home. Never go there.

    • @manmaxify
      @manmaxify 5 років тому +1

      @@vb8216 temples and mutts yaradu ondu jaste property alla

    • @vb8216
      @vb8216 5 років тому +1

      @@manmaxify correct. But jatigondu mata devastana madkondidivi. En madadu.

    • @vinayakjadhav66
      @vinayakjadhav66 5 років тому

      KC who is stopping u to go to temple?

    • @manmaxify
      @manmaxify 5 років тому

      @@vinayakjadhav66
      @Vinayak
      Who can stop me guru
      I am telling about castesim in temples y is not telling that and y himself dint joined army to serve country rather advising others like anna hazari did as example

  • @rajashekarajavarayya2647
    @rajashekarajavarayya2647 5 років тому +3

    Thank u sir nimma e suddigalanna thilisiddakke

  • @sashikumarhsasi
    @sashikumarhsasi 4 роки тому

    Jai Hind,bhaarath maathaa ki jai

  • @appagaru3112
    @appagaru3112 5 років тому

    ಆಳಿ ಗುರು

  • @Akshaykumar-jc3ci
    @Akshaykumar-jc3ci 5 років тому +2

    Military adalitha beda sir

  • @ashokashokmr5734
    @ashokashokmr5734 5 років тому +1

    Oh oh

  • @sowbhagyads2323
    @sowbhagyads2323 Рік тому

    Dur-buddijeevigalu always!

  • @erannanagarajnaganychiveer9874

    Pulwama GHATANE. MADISIDAWARU YARU anta DESHAKKE gottaguttide. BANNA.BAYALAGUTTADE. just waite

  • @pramodshetty8611
    @pramodshetty8611 4 роки тому +1

    jai DK Shi and jai kumaranna

  • @praveenmishra1012
    @praveenmishra1012 Рік тому

    Nin Maganna Army ge kalsi first..!!! RSS yavdadru ondu leader Post..SC-ST ge kodri....!!! Amele bandu matadi...!!! BJP Nade Dalitara Manage anta....Hotel ninda Uta Parcel tandu tintiraa...!!! Nachke agbeku nimge...!!

  • @ARUN_HENCHINAMANE
    @ARUN_HENCHINAMANE 5 років тому +7

    IBPS mosa sari padisu , central govt ninda flood relief duddu release maadsappa. Aa mele ninna bhaashana kelona.

  • @raviravi-bd4sc
    @raviravi-bd4sc 4 роки тому +1

    Namma maneli sainya seridivi nimma mane makluna yavaga sainikarnna madtira antha wait madtidivi yar upadesa bekilla ansutte

  • @prashanthyeprash9838
    @prashanthyeprash9838 5 років тому +4

    Neevu heliddu sari, adre yake nimma state BJP leaders corruption free illa. Yake nimma MLA ‘S jailige hodru between 2008 to 2013. Neevu heluva olle vichara yake BJP leaders ge apply agodilla.

    • @vb8216
      @vb8216 5 років тому +1

      Neen yak urkandidiya gottu 🤪🤪

  • @mujahidkhan3038
    @mujahidkhan3038 5 років тому +5

    Desha Kato mathu aadu Hodiyo mathu Aadbeda🙏🙏Kesari onde Bharatha aagala....Its a Secular country 🇮🇳 Nenap itko..Dont Divid 3 colour🙏.. desha Kattidu Hindu matra alla HinduMuslimSikhChristians seri...Wr proud to be an india🙇‍♂️...Samaya bandaga prana kodok sidhe jai hind jai karmataka....

    • @vb8216
      @vb8216 5 років тому +1

      Le toldya.... This is Hindu nation... Adke secualar. We are the most tolerant. Idne elladru congress bashandalli helka hogo .

    • @hari079kr2
      @hari079kr2 5 років тому

      Where is he speaking about dividing the country.. first listen to him properly.. don't speak ABT fake congress secularism

    • @vb8216
      @vb8216 5 років тому +1

      @@hari079kr2 bro inta kittodavr video nodalla.... Comment section ge bandu negativity spread madtare. Ivrella desha katto mat andre enta joke bro.... Ella fake.... divide madoke nodtare.

  • @ramakrishna6584
    @ramakrishna6584 5 років тому +2

    ❤️🙏🏻

  • @roshanbaig2166
    @roshanbaig2166 4 роки тому +1

    No flood relief useless

  • @manjumsgowda9706
    @manjumsgowda9706 5 років тому +1

    Super speech sir

  • @siddalingaswamy3342
    @siddalingaswamy3342 Рік тому

    Vajaapeey devegoeda yenu madilva

  • @GKDanapur
    @GKDanapur 5 років тому +1

    Sr istu varsha deshadalli dwesha tumbuva kelsa madi adhikkarkke bandru anubhavisuva samyakke devru anantakumar parikkar arun jaitly avaranna karkonda anta jana matadtiddare nammanta brahmins bagge

  • @shastryck2481
    @shastryck2481 2 роки тому

    Prathama pradanige buddhi nimagintha chennagith.deshadalli aharavillada sandarbadalli John F kenadi sahakarisiddare avarakotyanthara belebaluva bhu dhana ithihasa seride avara reethi prajaprabhutwa policy saku

  • @ratnakumarmanjare3451
    @ratnakumarmanjare3451 5 років тому +1

    Thu