301. ಆಸ್ತಿ ದಾಖಲೆಗಳ ಆನ್ಲೈನ್ ರಿಜಿಸ್ಟ್ರೇಷನ್ ವ್ಯವಸ್ಥೆ ಸಂಪೂರ್ಣ ಆನ್ ಲೈನೆ ಹಾಗೂ ಭ್ರಷ್ಟಾಚಾರ ಮುಕ್ತವೇ

Поділитися
Вставка
  • Опубліковано 7 вер 2024
  • ಕನ್ಸಲ್ಟೇಶನ್ ಅಥವಾ ಸಲಹೆಗಳಿಗೆ ಸಂಪರ್ಕ :9342589333
    kannadalegal@gmail.com

КОМЕНТАРІ • 31

  • @roopeshkumar3523
    @roopeshkumar3523 2 місяці тому

    Very true sir... Exactly you highlighted the issue... It's not at all a online process...

  • @user-ku4ny1qz1c
    @user-ku4ny1qz1c 2 місяці тому

    Nivu helodu nija sir 🙏

  • @aravindm2077
    @aravindm2077 2 місяці тому

    ಸೂಪರ್ ಸಂದೇಶ ಸರ್ ನಿಮ್ಮಿಂದ👌🙏🙏🙏

  • @PratapsingPratapsingtl
    @PratapsingPratapsingtl 2 місяці тому +2

    ನಮ್ಮ ದೇಶದಲ್ಲಿ ಭ್ರಷ್ಟಾಚಾರ ಮುಕ್ತ ಅನ್ನೋ ಪದನೆ ತುಂಬ ವಿಪರ್ಯಾಸ ಸರ್ 😂😂

  • @siddappapl7597
    @siddappapl7597 2 місяці тому

    You have said correctly sir.Govt. should be ashamed for their acts.

  • @narasimharajum953
    @narasimharajum953 2 місяці тому

    Correct sir . thanks

  • @bhaskarbhaskar8525
    @bhaskarbhaskar8525 2 місяці тому

    ❤🎉😂

  • @colinkward
    @colinkward 2 місяці тому

    What are the advocates doing? Can they not file a case and get this resolved?
    Advocates know the laws why don't anyone take action?

  • @spm2508
    @spm2508 2 місяці тому

    ❤👍

  • @siddunavalagund7178
    @siddunavalagund7178 2 місяці тому

    ಘರಾಣೇದ ಆಸ್ತಿ ಅಂದ್ರೆ ಏನು plz ಹೇಳಿ ಸರ್ 🙏

  • @nageshtn3772
    @nageshtn3772 2 місяці тому

    ಸರ್ ವಿಭಾಗ ಪತ್ರ ರಿಜಿಸ್ಟ್ರಾರ್ ಆಗದೆ ಇದ್ದರೆ ಮಾನ್ಯತೆ ಪಡೆಯುತ್ತದೆ ಸರ್ ದಯವಿಟ್ಟು ತಿಳಿಸಿ

  • @user-ov5vi4lv5w
    @user-ov5vi4lv5w 2 місяці тому

    Sir solar high tenssion toweres hakiruva servy no least elli siguthe

  • @santoshmalagoudr6030
    @santoshmalagoudr6030 2 місяці тому

    ಜಮೀನು ರಿಜಿಸ್ಟರ್ ಮಾಡಿ ಎರಡು ತಿಂಗಳ ಆಯಿತು ಇನ್ನೂ ಜೇ ಪಾರ್ಮ ಬರತಾಯಿಲ್ಲ ಸರ್

  • @ssvblive5628
    @ssvblive5628 2 місяці тому

    Correct agi helidri sir
    But how to solve this..?

  • @ramakrishnatg3179
    @ramakrishnatg3179 2 місяці тому

    Sir, If lawyer goes rs.2500/- layman goes rs 5,000/- in revenue dept what ever u say simpli dash

  • @girishraj3437
    @girishraj3437 2 місяці тому

    sir don't expect this .

  • @SridhararSridharar-bi9ot
    @SridhararSridharar-bi9ot 2 місяці тому

    ವಿಲೇವಾರಿ ಮಾಡಲಾಗಿದೆ ಎಂದರೆ ಏನು ಸರ್

    • @legalkannada9882
      @legalkannada9882  2 місяці тому

      @@SridhararSridharar-bi9ot close aagide

    • @irannairanna5404
      @irannairanna5404 2 місяці тому

      Sir nandu ondu High court nalli case ide sir swalf nodi heli sir case no RSA 100215 sir dharwad high court sir 2020

  • @aviavinash8659
    @aviavinash8659 2 місяці тому

    ಸರ್ 1926 ರಲ್ಲಿ ದಾನ ಪತ್ರ ಆಗಿದೆ... ದಾನ ಪತ್ರ ದಲ್ಲಿ ಒಂದು ಕಾಯಕ ಮಾಡಿಕೊಂಡು ಹೋಗಬೇ ಕು ಎಂದು ಷರತ್ತು ಇದೆ .. ಮುಂದೆ ಯಾರು ಆ ಕಾಯಕ ಮಾಡುತ್ತಾರೋ ಅವ್ರಿಗೆ ಆ ಆಸ್ತಿ ಸೇರಲಾಗುತ್ತದೆ... ಅಂತ. ಇದೆ.... ಈಗ ನಾವು 1926 ರಿಂದ ಅದೇ ಕಾಯಕ ಮಾಡಿಕೊಂಡು ಬಂದಿರುತೇವೆ..... ಆಗಿನಿಂದ ಇಲ್ಲಿಯವರಿಗೆ ನಮ್ಮ ಹೆಸರಲ್ಲಿಯೇ ಆಸ್ತಿ ಇದೆ.....ಆದ್ರೆ ಇದು ಇನಮ್ ಭೂಮಿ ಆಗಿದ್ದು..... ಇದಾರ ನಡುವೆ ನಮ್ಮ ಗಮನಕ್ಕೆ ಬಂದು... ಇನಮ್ ಕ್ಯಾನ್ಸಲೇಶಷನ್ ಮಾಡಿಸಿದ್ದೇವೆ... ಈಗ ಅದು ಹೆಸರಿಗೆ ಪಟ್ಟ ಎಂದು ಬಂದಿದ್ದೆ.... ಈಗ ಅಸ್ತಿಯನು ದಾನ ಮಾಡಿರುವವರು ವಾಪಸು ತೆಗಿದುಕೊಳ್ಳಬಹುದೇ...?.... ಬಹಳ ಲಾಯರ್ ಗಳಿಗೆ ಕಾಮೆಂಟ್ ಮಾಡಿದೆನೇ... ಬಟ್ ಯಾರು ಇದಾರ ಬಗ್ಗೆ ವಿಡಿಯೋ ಮಾಡತಿಲ್ಲ ಸರ್ plz... ಇದೊದ್ದು ವಿಡಿಯೋ ಮಾಡಿ ಸರ್..

  • @PratapsingPratapsingtl
    @PratapsingPratapsingtl 2 місяці тому

    ಒಂದು ಆಧಾರ್ ಕಾರ್ಡ್ ತೆಗೆಸೊಕು ಲಂಚ್ ಕೊಡಬೇಕು ಸರ್ ಇನ್ನು 😂😂

  • @vijaymohana6
    @vijaymohana6 2 місяці тому

    ಪಕ್ಕಾ online ಕೆಲಸ ಆದರೆ, ಯಾವುದೇ ಭ್ರಷ್ಟಾಚಾರ ಇರುವುದಿಲ್ಲ