Розмір відео: 1280 X 720853 X 480640 X 360
Показувати елементи керування програвачем
Автоматичне відтворення
Автоповтор
Shri Sharada Gurubhyo Namaha 🙏🙏
Pls ho load liric maa
For me guru is everything
Very melodious singing. Feels like listening again and again.🙏🙏🙏
Beautiful Bhajan Sisters 🙏👍👌 please upload lyrics sisters 🙏
Aahhh, beautiful very beautiful, great, I keep listening to it......🙏🙏
Beautiful and meaningful songGurubyonamah🙏🙏🙏💐💐💐
So melodious! Please post a translation if possible.
Om Sri Gurubhyo Namah 🌸🙏🌸 beautiful rendition 🌺🙏🌺
🕉️🙏🕉️One should be fortunate to hear these meaningful songs in such a melodious voice. Sri Guruve Pahimam.🚩🚩🚩🚩🚩
ua-cam.com/video/_YHL-WOq0mY/v-deo.html Original one
Srilakshmi thank you so much this is my favourite Song of Guruji I m very happy.beautiful Bhajan pls update more and more videos of Bhajans 🙏🏻Sri Sri Gurubhyo Namaha🙏🏻😊
ua-cam.com/channels/Kc442sqpiqiZWxKT-mCEZw.html
ua-cam.com/video/_YHL-WOq0mY/v-deo.html
Original song 👆👆👆
Thanks please share lyrics
Original you can find hereua-cam.com/channels/Kc442sqpiqiZWxKT-mCEZw.html
Can please send this lyrics
Any idea who has written this beautiful bhajan
Sri Sivarama Shastrigalu of Mysore. A great advaitin.
ಗುರುಪಾದದೊಳು ಮನ ಬೆರೆಯಲಿಲ್ಲಾ। ಜನ್ಮ ಹರಿಯಲಿಲ್ಲಾ ಸ್ಥಿರ ಮುಕ್ತಿ ಸುಖವದು ದೊರೆಯಲಿಲ್ಲಾ। ಪಾಪಿ ಅರಿಯನಲ್ಲಾ ॥ಪಲ್ಲವಿ॥ ಜೀವ ಶಿವರಿಗೆ ಭೇದ ಮಾಡಬೇಡ। ಅದ ನೋಡಬ್ಯಾಡ| ಭಾವಿಸ ಕರ್ಮದೊಳು ಕೂಡಬ್ಯಾಡಾ। ಓಡಾಡಬ್ಯಾಡ ||1||ಎರಡೆಂಬ ಭ್ರಾಂತಿಯು ಪೋಗಲಿಲ್ಲಾ | ಜನ್ಮನೀಗಲಿಲ್ಲಾ| ಗುರುಪಾದ ಸೇವೆ ಕೊನೆ ಸಾಗಲಿಲ್ಲಾ| ಬ್ರಹ್ಮನಾಗಲಿಲ್ಲಾ ||2|| ತನ್ನಾ ಮರೆತು ತನುವ ತೊಳದರೇನೂ। ಬೂದಿ ಬಳಿದರೇನೂ ಭಿನ್ನಿಸಿಗೈವ ಧ್ಯಾನ ಬಲ್ತರೇನೂ। ವೇದ ಕಲ್ತರೇನೂ ||3|| ರೂಪು ನಾಮು ಬಿಟ್ಟ ಮೇಲೆ ಕೋಪವಿಲ್ಲಾ। ಪುಣ್ಕಪಾಪವಿಲ್ಲ| ಆ ಪರಬ್ರಹ್ಮನೊಳು ತಾಪವಿಲ್ಲಾ ಅಧ್ಯಾರೋಪವೆಲ್ಲಾ ||4|| ಸತ್ಯವರಿತ ಮೇಲೆ ನೀತಿಯಿಲ್ಲಾ । ಕುಲಜಾತಿ ಇಲ್ಲ ಮಿಥ್ಯೆಯ ಕಳೆದ ಮೇಲೆ ರೀತಿಯಿಲ್ಲಾ ಲೋಕಭೀತಿಯಿಲ್ಲಾ ||5|| ತಾನಾರು ಎಂಬುದ ತಿಳಿಯಬೇಕೂ| ಭೇದವಳಿಯಬೇಕೂ। ನಾನತ್ವ ಭಾವವನಳಿಯಬೇಕು ಜನ್ಮ ಕಳಿಯಬೇಕು॥6|| ಜ್ಞಾನವಿಲ್ಲದ ಬರಿ ಮೌನವೇಕೆ ಜಪಧ್ಯಾನವೇಕೆ। ತಾನೇ ತಾನಾದ ಮೇಲೆ ಮಾನ ಬೇಕೆ ಗಂಗಾಸ್ನಾನ ಬೇಕೆ ||7|| ಅಂಕನಿಲ್ಲದ ಮೇಲೆ ಚಿಂತೆಯಿಲ್ಲಾ ಬೇರೆ ಶಾಂತಿಯಿಲ್ಲಾ। ಭ್ರಾಂತಿಯ ಕಳೆದ ಮೇಲೆ ಪಂಥವಿಲ್ಲಾ ತನ್ನಂತೆಯೆಲ್ಲಾ ||8|| ಅಂಗಾತಾನಾದಮೇಲೆ ಭಂಗವಿಲ್ಲಾ ಪಾಪ ಸಂಗವಿಲ್ಲಾ | ಅಂಗವ ಕಳೆದ ಮೇಲೆ ರಂಗನಿಲ್ಲನರಸಿಂಗನಿಲ್ಲಾ ||9|| ಸಂಶಯವಳಿಯೆ ದೇಹ ಬುದ್ಧಿಯಿಲ್ಲ ಜಗದ ಸುದ್ದಿಯಿಲ್ಲಾ। ಸಂಸಾರ ದೊಳಗವನಿದ್ದು ಇಲ್ಲಾ ಮುಂದೆ ಬದ್ಧನಲ್ಲಾ ||10|| ಗುರುಶಂಕರಾರ್ಯನ ಚರಣದಲ್ಲಿ ಶಿರವನಿರಿಸಿದಲ್ಲಿ| ಮರಳಿ ಜನ್ಮಿಸನೀ ಧರಣಿಯಲ್ಲಿ ಬೆರೆವ ಪರಮನಲ್ಲಿ ॥11||Read more at: kannadabhajanlyrics.blogspot.com/2021/01/guru-padadolu-mana-bereyalilla.htmlCopyright ©
Shri Sharada Gurubhyo Namaha 🙏🙏
Pls ho load liric maa
For me guru is everything
Very melodious singing. Feels like listening again and again.🙏🙏🙏
Beautiful Bhajan Sisters 🙏👍👌 please upload lyrics sisters 🙏
Aahhh, beautiful very beautiful, great, I keep listening to it......🙏🙏
Beautiful and meaningful song
Gurubyonamah🙏🙏🙏💐💐💐
So melodious! Please post a translation if possible.
Om Sri Gurubhyo Namah 🌸🙏🌸 beautiful rendition 🌺🙏🌺
🕉️🙏🕉️One should be fortunate to hear these meaningful songs in such a melodious voice. Sri Guruve Pahimam.🚩🚩🚩🚩🚩
ua-cam.com/video/_YHL-WOq0mY/v-deo.html Original one
Srilakshmi thank you so much this is my favourite Song of Guruji I m very happy.beautiful Bhajan pls update more and more videos of Bhajans 🙏🏻Sri Sri Gurubhyo Namaha🙏🏻😊
ua-cam.com/channels/Kc442sqpiqiZWxKT-mCEZw.html
ua-cam.com/video/_YHL-WOq0mY/v-deo.html
Original song 👆👆👆
Thanks please share lyrics
Original you can find here
ua-cam.com/channels/Kc442sqpiqiZWxKT-mCEZw.html
Can please send this lyrics
Any idea who has written this beautiful bhajan
Sri Sivarama Shastrigalu of Mysore. A great advaitin.
ua-cam.com/video/_YHL-WOq0mY/v-deo.html
ಗುರುಪಾದದೊಳು ಮನ ಬೆರೆಯಲಿಲ್ಲಾ।
ಜನ್ಮ ಹರಿಯಲಿಲ್ಲಾ
ಸ್ಥಿರ ಮುಕ್ತಿ ಸುಖವದು ದೊರೆಯಲಿಲ್ಲಾ।
ಪಾಪಿ ಅರಿಯನಲ್ಲಾ ॥ಪಲ್ಲವಿ॥
ಜೀವ ಶಿವರಿಗೆ ಭೇದ ಮಾಡಬೇಡ।
ಅದ ನೋಡಬ್ಯಾಡ|
ಭಾವಿಸ ಕರ್ಮದೊಳು ಕೂಡಬ್ಯಾಡಾ।
ಓಡಾಡಬ್ಯಾಡ ||1||
ಎರಡೆಂಬ ಭ್ರಾಂತಿಯು ಪೋಗಲಿಲ್ಲಾ |
ಜನ್ಮನೀಗಲಿಲ್ಲಾ|
ಗುರುಪಾದ ಸೇವೆ ಕೊನೆ ಸಾಗಲಿಲ್ಲಾ|
ಬ್ರಹ್ಮನಾಗಲಿಲ್ಲಾ ||2||
ತನ್ನಾ ಮರೆತು ತನುವ ತೊಳದರೇನೂ।
ಬೂದಿ ಬಳಿದರೇನೂ
ಭಿನ್ನಿಸಿಗೈವ ಧ್ಯಾನ ಬಲ್ತರೇನೂ।
ವೇದ ಕಲ್ತರೇನೂ ||3||
ರೂಪು ನಾಮು ಬಿಟ್ಟ ಮೇಲೆ ಕೋಪವಿಲ್ಲಾ।
ಪುಣ್ಕಪಾಪವಿಲ್ಲ|
ಆ ಪರಬ್ರಹ್ಮನೊಳು ತಾಪವಿಲ್ಲಾ
ಅಧ್ಯಾರೋಪವೆಲ್ಲಾ ||4||
ಸತ್ಯವರಿತ ಮೇಲೆ ನೀತಿಯಿಲ್ಲಾ ।
ಕುಲಜಾತಿ ಇಲ್ಲ
ಮಿಥ್ಯೆಯ ಕಳೆದ ಮೇಲೆ ರೀತಿಯಿಲ್ಲಾ
ಲೋಕಭೀತಿಯಿಲ್ಲಾ ||5||
ತಾನಾರು ಎಂಬುದ ತಿಳಿಯಬೇಕೂ|
ಭೇದವಳಿಯಬೇಕೂ।
ನಾನತ್ವ ಭಾವವನಳಿಯಬೇಕು
ಜನ್ಮ ಕಳಿಯಬೇಕು॥6||
ಜ್ಞಾನವಿಲ್ಲದ ಬರಿ ಮೌನವೇಕೆ
ಜಪಧ್ಯಾನವೇಕೆ।
ತಾನೇ ತಾನಾದ ಮೇಲೆ ಮಾನ ಬೇಕೆ
ಗಂಗಾಸ್ನಾನ ಬೇಕೆ ||7||
ಅಂಕನಿಲ್ಲದ ಮೇಲೆ ಚಿಂತೆಯಿಲ್ಲಾ ಬೇರೆ
ಶಾಂತಿಯಿಲ್ಲಾ।
ಭ್ರಾಂತಿಯ ಕಳೆದ ಮೇಲೆ ಪಂಥವಿಲ್ಲಾ
ತನ್ನಂತೆಯೆಲ್ಲಾ ||8||
ಅಂಗಾತಾನಾದಮೇಲೆ ಭಂಗವಿಲ್ಲಾ ಪಾಪ
ಸಂಗವಿಲ್ಲಾ |
ಅಂಗವ ಕಳೆದ ಮೇಲೆ ರಂಗನಿಲ್ಲ
ನರಸಿಂಗನಿಲ್ಲಾ ||9||
ಸಂಶಯವಳಿಯೆ ದೇಹ ಬುದ್ಧಿಯಿಲ್ಲ ಜಗದ
ಸುದ್ದಿಯಿಲ್ಲಾ।
ಸಂಸಾರ ದೊಳಗವನಿದ್ದು ಇಲ್ಲಾ
ಮುಂದೆ ಬದ್ಧನಲ್ಲಾ ||10||
ಗುರುಶಂಕರಾರ್ಯನ ಚರಣದಲ್ಲಿ
ಶಿರವನಿರಿಸಿದಲ್ಲಿ|
ಮರಳಿ ಜನ್ಮಿಸನೀ ಧರಣಿಯಲ್ಲಿ
ಬೆರೆವ ಪರಮನಲ್ಲಿ ॥11||
Read more at: kannadabhajanlyrics.blogspot.com/2021/01/guru-padadolu-mana-bereyalilla.html
Copyright ©