22 ನೇ ವಯಸ್ಸಿಗೆ ಮದುವೆ ಇದು ಅಮ್ಮನ ಷರತ್ತು!? | Sudharani |Rajesh Reveals special

Поділитися
Вставка
  • Опубліковано 25 лис 2024
  • #sudharani #kannadaactress #sandalwood
    #sudharanihusband #sudharanidivorce #kannadapodcast #rjrajesh #rajeshreveals #rajeshgowda #srirastusubhamastu #zeekannada #zeekannadaserial
    ಸುಧಾರಾಣಿ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರಿಗೆ ಕನ್ನಡ ಚಿತ್ರರಂಗದಲ್ಲಿ ಭರ್ಜರಿ ಬೇಡಿಕೆ ಇದೆ. ಅವರು ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಆಗಿದ್ದಾರೆ. ಅವರು ವಿಚ್ಛೇದನದ ಬಗ್ಗೆ ಮಾತನಾಡಿದ್ದಾರೆ. ಮೊದಲ ಪತಿ ಅವರಿಂದ ದೂರ ಆಗಿದ್ದು ಏಕೆ ಎಂಬುದನ್ನು ವಿವರಿಸಿದ್ದಾರೆ.
    ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ಆಳಿದ್ದ ಖ್ಯಾತ ನಟಿ ಸುಧಾರಾಣಿ ಇದೀಗ ಕಿರುತೆರೆ ಮೂಲಕ ಮತ್ತೆ ಜನರಿಗೆ ಹತ್ತಿರವಾಗಿದ್ದಾರೆ. ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಸುಧಾರಾಣಿ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಹೀಗಿರುವಾಗ ಅವರ ವೈಯಕ್ತಿಕ ಜೀವನದ ಬಗ್ಗೆ ಜನರಿಗೆ ಒಂದಿಷ್ಟು ಕುತೂಹಲವಿದೆ. ಮುಖ್ಯವಾಗಿ ಅವರು ಮೊದಲ ಪತಿಯಿಂದ ಯಾಕೆ ವಿಚ್ಛೇದನ ಪಡೆದರು ಎನ್ನುವ ಪ್ರಶ್ನೆ ಎಲ್ಲರಲ್ಲಿದೆ.
    ಈ ಪ್ರಶ್ನೆಗೆ ಸ್ವತಃ ಸುಧಾರಾಣಿ ಅವರೇ ಉತ್ತರಿಸಿದ್ದಾರೆ
    ~-~~-~~~-~~-~
    Please watch: "ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಫೋಟೋ ಹಾಕುವ ಮುನ್ನ ಈ ವಿಡಿಯೋ ನೋಡಿ! ?| Rajesh Reveals Ft. Swetha Anand | EP38"
    • ಸೋಶಿಯಲ್ ಮೀಡಿಯಾದಲ್ಲಿ ನಿ...
    ~-~~-~~~-~~-~

КОМЕНТАРІ •