KCET /NEET 2024 //ದಾಖಲಾತಿ ಹಾಗೂ ಪರಿಶೀಲನೆ ಗೆ ಬೇಕಾಗುವ ಎಲ್ಲ ದಾಖಲಾತಿಗಳ ಸಂಕ್ಷಿಪ್ತ ವಿವರಣೆ ತಿಳಿದುಕೊಳ್ಳಿ...👌👌

Поділитися
Вставка
  • Опубліковано 25 сер 2024
  • KCET /NEET 2024 //ದಾಖಲಾತಿ ಹಾಗೂ ಪರಿಶೀಲನೆ ಗೆ ಬೇಗಾಗುವ ಎಲ್ಲ ದಾಖಲಾತಿಗಳ ಸಂಕ್ಷಿಪ್ತ ವಿವರಣೆ ತಿಳಿದುಕೊಳ್ಳಿ...👌👌
    ಎಲ್ಲಾ ನೋಡುಗರಿಗೂ ನಮ್ಮ ಯೂಟ್ಯೂಬ್ ಚಾನೆಲ್
    AL HUDA ACADEMY SINDAGI ಗೆ ಸ್ವಾಗತ...
    👇👇👇👇
    ವಿಶೇಷ ಸೂಚನೆ : ನಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಯಾವುದೇ ವಿಷಯದ ಬಗ್ಗೆ ಸುಳ್ಳು ಮಾಹಿತಿ ಬಿಡುವುದಿಲ್ಲ..
    ಯಾವುದೇ ವಿಡಿಯೋ ಬಿಟ್ಟರೂ ಅದು ಪೂರ್ತಿ ಅಧಿಕೃತವಾಗಿರುತ್ತದೆ.
    👉 ಯಾವುದೇ ಒಂದು ವಿಡಿಯೋ ಬಗ್ಗೆ ನಿಮಗೆ ಏನಾದರು ಕೇಳುವುದಿದ್ದರೆ ಕಮೆಂಟ್ಸ್ ಮಾಡಿ..... 🤳🤳🤳
    ಎಲ್ಲಾ ನೋಡುಗರಿಗೂ ನಮ್ಮ ಯೂಟ್ಯೂಬ್ ಚಾನೆಲ್
    AL HUDA ACADEMY SINDAGI ಗೆ ಸ್ವಾಗತ...
    GOOD NEWS 👌👌👌UGCET 2024// ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆಯಾಗಿದೆ. ಪ್ರತಿಯೊಬ್ಬರಿಗೂ ಶೇರ್ ಮಾಡಿ
    kcetpayment2024
    #kcetapplicationfees
    #kcetapllication2024
    #kcetinfo2024
    #kcetinformationupdates
    #keaapplication
    #cetapplicationinfo
    #kcetinfoupdates
    #keaupdatesinfo
    #kcetapplication2024
    #kcetserverbusy2023
    UGCET ಹಾಗೂ UGNEET 2024 ರ ಅರ್ಜಿ ಸಲ್ಲಿಸಲು ಹಾಗೂ ಡಾಕ್ಯುಮೆಂಟ್ಸ್ ವೆರಿಫಿಕೇಶನ್ ಸಲುವಾಗಿ ಈ ಕೆಳಗಿನ ವಿಡಿಯೋ ದಲ್ಲಿ ತಿಳಿಸಿರುವ ಪ್ರತಿಯೊಂದು ಡಾಕ್ಯುಮೆಂಟ್ಸ್ ಸಿದ್ದಪಡಿಸಿ ಕೊಳ್ಳಿ... ಈ ಕೆಳಗಿನ LINK ಕ್ಲಿಕ್ ಮಾಡಿ ಪೂರ್ತಿ ಮಾಹಿತಿಯನ್ನು ತಿಳಿಯಿರಿ
    • KCET /NEET 2024 //ದಾಖಲ...
    ಪ್ರತಿಯೊಬ್ಬ ವಿದ್ಯಾರ್ಥಿಗಳು ಮಿಸ್ ಮಾಡದೇ ನಮ್ಮ ಚಾನೆಲ್ subscribe ಮಾಡಿಕೊಳ್ಳಿ...ನೋಟಿಫಿಕೇಶನ್ ಬೆಲ್ icon all ಅಂತಾ ಮಾಡಿಕೊಳ್ಳಿ...
    ಈ ಮೇಲಿನ ವಿಡಿಯೋ ರೀತಿ ಅನೇಕ ಉಪಯುಕ್ತ ವಾಗಿರುವ ವಿಡಿಯೋ ಗಳನ್ನು upload ಮಾಡುತ್ತಿರುತ್ತೆನೆ.. ನೀವು ಸಬ್ಸ್ಕ್ರೈಬ್ ಮಾಡಿಕೊಳ್ಳದೆ ಇದ್ದರೆ ಯಾವುದೇ ನೋಟಿಫಿಕೇಶನಗಳು ನಿಮಗೆ ತಿಳಿಯುದಿಲ್ಲ.
    ನಿಮ್ಮ ಇಷ್ಟ...
    ಪ್ರತಿಯೊಬ್ಬ UGCET ಹಾಗೂ NEET 2024 ವಿದ್ಯಾರ್ಥಿಗಳಿಗೆ,,
    ನಮ್ಮ youtube ಚಾನೆಲ್ subscribe ದಿಂದ ನೀವು ಪಡೆಯುವ ಮಾಹಿತಿ ಈ ಕೆಳಗಿನಂತೆ ಇರುತ್ತದೆ
    1) ನಿಮ್ಮ ಪ್ರತಿಯೊಂದು ಕಮೆಂಟ್ಸ್ ಗಳಿಗೆ ಉತ್ತರ
    2) CET NEET ಎಲ್ಲಾ ಪ್ರಕ್ರಿಯೆ ಬಗ್ಗೆ ಮಾಹಿತಿ
    3) ವಾರದಲ್ಲಿ, ತಿಂಗಳಿನಲ್ಲಿ ಅಥವಾ ಅವಶ್ಯಕತೆ ಇದ್ದಾಗ youtube live ಮುಖಾಂತರ ನಿಮ್ಮ ಕಮೆಂಟ್ಸ್ ಗಳಿಗೆ ಉತ್ತರ
    👉ಸೂಚನೆ : ದಿನಕ್ಕೆ ನೂರಾರು ಕರೆ ಬರುತ್ತವೆ..
    ( ಎಲ್ಲರ ಕರೆ ಸ್ವೀಕರಿಸಿ ಉತ್ತರ ತಿಳಿಸಲು ಸಾಧ್ಯವಿಲ್ಲ )
    ಪ್ರತಿಯೊಂದು ಯಾವುದೇ ಕಾರಣಕ್ಕೂ ಮೊಬೈಲ್ call ನಲ್ಲಿ ಈ ರೀತಿ ಮಾಹಿತಿ ತಿಳಿಸಲು ಸಾಧ್ಯವಿಲ್ಲ.. ಅದೇ ಕಾರಣ ಕ್ಕೆ ನಮ್ಮ youtube ಚಾನೆಲ್ ನಲ್ಲಿ ನನ್ನ ನಂಬರ್ ಕೂಡಾ ಡಿಲೀಟ್ ಮಾಡಿರುತ್ತೇನೆ..
    Subscribe ಮಾಡಿಕೊಳ್ಳಿ step by step ಎಲ್ಲಾ ರೀತಿ ಮಾಹಿತಿ ತಿಳಿದುಕೊಳ್ಳಿ. ಧನ್ಯವಾದಗಳು 👍👍
    UA-cam Channel Link 👇👇👇👇
    / @alhudaacademysindagi
    SUBSCRIBE IT ☝️☝️☝️☝️
    🏆🏆🏆🏆🏆🏆🏆🏆🏆🏆🏆 THANK YOU....

КОМЕНТАРІ • 182

  • @immortal3478
    @immortal3478 6 місяців тому +3

    ಒ ಳ್ಳೆಯ ಮಾಹಿತಿ ನೀಡಿದಕಾಗಿ ಧನ್ಯವಾದಗಳು

  • @srisairanga7537
    @srisairanga7537 7 місяців тому +4

    ತುಂಬಾ ಉಪಯುಕ್ತವಾದ ಮಾಹಿತಿ ತಿಳಿಸಿರುವುದಕ್ಕೆ ತುಂಬು ಹೃದಯದ ಧನ್ಯವಾದಗಳು 🙏

    • @ALHUDAACADEMYSINDAGI
      @ALHUDAACADEMYSINDAGI  7 місяців тому +1

      Its ok....👍
      ಈ ವಿಡಿಯೋ ಕ್ಕಿಂತ ಮುಂದೆ ಬರುವ cet neet updates ಗಳು ಇದಕ್ಕಿಂತ ಮುಖ್ಯ ವಾಗಿರುತ್ತವೆ... ನಮ್ಮ ಚಾನೆಲ್ ನಲ್ಲಿ ಬಿಡುವ ಪ್ರತಿಯೊಂದು updates ಗಳು ನೋಡ್ತಾ ಇರಿ.

    • @Mallikarjun_Naikar
      @Mallikarjun_Naikar 7 місяців тому

      👍👍

  • @basappaalabal8084
    @basappaalabal8084 2 місяці тому +3

    ನಾವು ಮಹಾರಾಷ್ಟ್ರ ಕನ್ನಡಿಗರು1 ರಿಂದ10 ನೇ ತರಗತಿ ಕನ್ನಡದಲ್ಲಿ ಓದಿದ್ದು 11/12ನೇ ತರಗತಿ ಕರ್ನಾಟಕ ರಾಜ್ಯದಲ್ಲಿ ಓದಲಾಗಿದೆ. ನಾವು ಜನರಲ್ ಕನ್ನಡದಲ್ಲಿ ಬರುತ್ತವೆಯೆ? ಹೇಗೆ

  • @kbmulla9743
    @kbmulla9743 5 місяців тому +1

    ತುಂಬಾ ಉಪಯುಕ್ತ ಮಾಹಿತಿ ತಿಳಿಸಿದ್ದಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು🎉🙏🙏

  • @purvikagowda5435
    @purvikagowda5435 2 місяці тому +1

    🙏

  • @Sakhi_vlogs15
    @Sakhi_vlogs15 2 місяці тому +1

    Agri practical exam 164 agide seat sigutta sir please heli sir and cet 197000 yav seat sigbodu

  • @amin6724
    @amin6724 2 місяці тому +1

    Please information about clause B student

  • @VishnuGNayak-jv5pu
    @VishnuGNayak-jv5pu 2 місяці тому

    Hello,
    Suppose 2A category nalli above income level edre yenella documents beku... income certificate namge kodalla

  • @vishwanathreddyreddy9345
    @vishwanathreddyreddy9345 4 місяці тому +1

    Tq

  • @mamathah6823
    @mamathah6823 3 місяці тому +1

    My mother intial has a mistaken in caste certificate does it cause any problem

  • @anilchavan5854
    @anilchavan5854 2 місяці тому +1

    ಸರ್ caste ಸರ್ಟಿಫಿಕೇಟ್ sc ಇದೆ 2013 ನಲ್ಲಿ ತೆಗೆಸಿರುತ್ತೇನೆ ಈಗ ಅದ್ದನ್ನು ಮರುಮುದ್ರಣ ಮಾಡಿರುತ್ತಾರೆ. ಕನ್ನಡ ದಲ್ಲಿ ಇದೆ kcet ನಲ್ಲಿ valid ಆಗುತ್ತಾ ಸರ್ ದಯವಿಟ್ಟು ತಿಳಿಸಿ

    • @ALHUDAACADEMYSINDAGI
      @ALHUDAACADEMYSINDAGI  2 місяці тому

      Yes... ನೀವು kcet ಅರ್ಜಿ ಸಲ್ಲಿಸುವಾಗ cast ಸರ್ಟಿಫಿಕೇಟ್ valid ಅಂತಾ ತೋರಿಸಿದ್ದರೆ ಯಾವುದೇ ರೀತಿಯ ತೊಂದರೆ ಇಲ್ಲ..

    • @anilchavan5854
      @anilchavan5854 2 місяці тому

      ಧನ್ಯವಾದಗಳು ಸರ್. ನಿಮ್ಮ ಈ ಉತ್ತರ ನೀಡಿದ್ದಕ್ಕೆ ❤❤🙏

  • @urmilakumar1046
    @urmilakumar1046 7 місяців тому +3

    Sir, how to make linguistic minority certificate

  • @mallikarjunappan2633
    @mallikarjunappan2633 3 місяці тому +1

    Anna nanu st category student caste certificate upload madhde adre income add madak agila .. Vale clg siguta

  • @drnandinid.b445
    @drnandinid.b445 4 місяці тому +1

    Sir SSLC marks card and aadhar card name matching should be only for candidate or even their parents. Parents name in SSLC marks card is full form while in their aadhar initials are there.

  • @siddupujari3674
    @siddupujari3674 7 місяців тому +2

    Very nice teaching sir tq sir❤

  • @user-kh9ig7br9u
    @user-kh9ig7br9u 7 місяців тому +1

    Thanks sir very good information

  • @narasimharajubg483
    @narasimharajubg483 6 місяців тому +1

    Sir naan 2023 ali cet bardilla adre neet 2024 counseling ge cet application beku but cet 2024 repeater ge cet 2023 applications form ,hall ticket beku andri reply sir.

    • @ALHUDAACADEMYSINDAGI
      @ALHUDAACADEMYSINDAGI  6 місяців тому

      ಯಾರು 2023 ರಲ್ಲಿ ugcet exam ಬರೆದಿದ್ದಾರೆ ಅವರಿಗೆ ಮಾತ್ರ

    • @narasimharajubg483
      @narasimharajubg483 6 місяців тому

      @@ALHUDAACADEMYSINDAGI ok 👍 sir.

  • @malakappakattimani5598
    @malakappakattimani5598 7 місяців тому +1

    Thanks sir

  • @prajwalsunkad3600
    @prajwalsunkad3600 7 місяців тому +2

    Sir my caste and income certificate end in may 2024 can i apply the number , please reply sir

    • @ALHUDAACADEMYSINDAGI
      @ALHUDAACADEMYSINDAGI  7 місяців тому +1

      No.... Take new one.. Name as per sslc marks ಕಾರ್ಡ್ in english it is mandatory....
      Ok....what is your distic name?

    • @prajwalsunkad3600
      @prajwalsunkad3600 7 місяців тому +1

      I am from gadag , thank you so much sir

  • @kalpanashivas1928
    @kalpanashivas1928 2 місяці тому

    ಸರ್ ಸಿಇಟಿ ಮತ್ತು ನೀಟ್ ಅಪ್ಲಿಕೇಶನ್ ಹಾಕುವಾಗ ಇನ್ಕಂಮ್ ಮತ್ತು ಕ್ಯಾಸ್ಟು ಸರ್ಟಿಫಿಕೇಟ್ ಮಾಡಿಸಿ ಹಾಕಿಲ್ಲ ಈಗ ಮಾಡಿಸಿದ್ದೇನೆ. ಅದನ್ನು ಯಾವಾಗ ಬಳಸಬಹುದು ತಿಳಿ ಸಿ.

    • @ALHUDAACADEMYSINDAGI
      @ALHUDAACADEMYSINDAGI  2 місяці тому

      ಈಗ ಅದನ್ನು ಈ cet or neet counselling ನಲ್ಲಿ
      , Consider ಮಾಡಲ್ಲ.
      ಏಕೆಂದರೆ ಅರ್ಜಿ ತಿದ್ದುಪಡಿಯ ಅವಕಾಶ ಮುಗಿದಿದೆ.

  • @user-xy5bz8tw5q
    @user-xy5bz8tw5q 6 місяців тому +1

    ಸರ್ 2A ide NEET ge EWS certificate beka sir pls tilisi

  • @snehapatil5373
    @snehapatil5373 3 місяці тому

    Income certificate alli father name ge surname illa
    Adhar card prakara adnna change madokke kottidiivee
    Adrindna problem agutta

  • @SantanaFertilitycentre
    @SantanaFertilitycentre 2 місяці тому

    1to5th kannada medium 6to 10 English medium

  • @goneppa363
    @goneppa363 4 місяці тому

    ಸರ್ ಪರ್ಸನ್ ವಿತ್ ಡಿಸೇಬಲ್ ಸರ್ಟಿಫಿಕೇಟ್ ಕೇಳುವುದು ಇಲ್ವಾ ತಿಳಿಸಿ ಸರ್ ಯುಡಿ ಐಡಿ ಕಾರ್ಡ್ ಕೇಳುತ್ತಾನೆಯೇ ತಿಳಿಸಿ ಸರ್

  • @doddamanias3402
    @doddamanias3402 6 місяців тому

    All parents and students of Karnataka should request the concerned to give first preference to allot private medical college payment sheets to Karnataka students in first and second round, instead of allotting to nan Karnataka students, when Karnataka students are ready to make payment why should be allotted to non Karnataka students. Presently in Rajastan state, they give first preference to Rajastan students in first and second round, in third round they gives preference to non Rajastan state students.

  • @user-tu2gv5yx3c
    @user-tu2gv5yx3c 7 місяців тому

    Sir kannadalli Neet exam preparation and best books list tilisi

  • @Ayyubayyub-ot9ht
    @Ayyubayyub-ot9ht 7 місяців тому

    Thanks sir very nice information

  • @sritulasibangalore
    @sritulasibangalore 7 місяців тому

    RESPECTED SIR, HOW TO APPLY KCET APPLICATION FORM 2024? | KCET APPLICATION FORM FILLING | PLEASE MAKE THE VIDEO ON : WHICH DOCUMENTS FORMAT SHOULD BE UPLOADED (JPG OR JPEG OR PDF ETC AND SIZE OF THE STUDENT PHOTO, SSLC MARKS CARD, STUDY CERTIFICATES LENTH AND WIDTH SIZE AND FORMAT

  • @user-bm2xo5km3m
    @user-bm2xo5km3m 7 місяців тому

    Sir Nam sister ennu 371 tegsilla , RD number edre ok na sir , athava certificate compulsory na ??

    • @ALHUDAACADEMYSINDAGI
      @ALHUDAACADEMYSINDAGI  7 місяців тому

      ಸರ್ಟಿಫಿಕೇಟ್ compulsary ಮೊದಲು ತೆಗೆದುಕೊಂಡು ಆಮೇಲೆ ಅಪ್ಲಿಕೇಶನ್ ಹಾಕಿ.. ಸ್ಕ್ಯಾನ್ ಮಾಡಿ upload ಮಾಡುವುದು ಇದೆ...

    • @gambheergowda2477
      @gambheergowda2477 7 місяців тому

      ​@@ALHUDAACADEMYSINDAGISir nanu neet student adre kcet application alli neet tick madilla munde enu madodhuu

  • @kbmulla9743
    @kbmulla9743 5 місяців тому

    ಅಗ್ರಿ ಕೋಟದ ಅಪ್ಲಿಕೇಶನ್ ಯಾವಾಗ ಹಾಕಬೇಕು ತಿಳಿಸಿ ಸರ್

    • @ALHUDAACADEMYSINDAGI
      @ALHUDAACADEMYSINDAGI  5 місяців тому

      ನಿಮ್ಮ kcet exam ಆದ ನಂತರ agri application start ಆಗುತ್ತೆ...

  • @user-el3vb5sw8f
    @user-el3vb5sw8f 7 місяців тому

    Thank you so much sir

  • @vasappaadakayavar664
    @vasappaadakayavar664 2 місяці тому

    Domicile certificate Elli tegedukollabeku sir

  • @MBBS5041
    @MBBS5041 6 місяців тому

    Sir previous year kcet hall ticket and application ಕಳೆದು ಹೋಗಿದೆ ಅದಕ್ಕೇನು ಮಾಡಬೇಕು ಸರ್?

    • @ALHUDAACADEMYSINDAGI
      @ALHUDAACADEMYSINDAGI  6 місяців тому

      ನಿಮ್ಮ option entry page ನಲ್ಲಿ ಇರುತ್ತೆ ಚೆಕ್ ಮಾಡಿ

    • @MBBS5041
      @MBBS5041 6 місяців тому

      @@ALHUDAACADEMYSINDAGI Option no ಅಂತ select ಮಾಡಿದ್ರೆ ಮುಂದೇನು problem ಆಗಲ್ಲತಾನೇ sir ಯಾಕಂದ್ರೆ ನಾನು repeater

    • @ALHUDAACADEMYSINDAGI
      @ALHUDAACADEMYSINDAGI  6 місяців тому

      @@MBBS5041 problem ಆಗಬಹುದು,, kcet 2023 number enter ಮಾಡಿ

  • @shananthshananth7314
    @shananthshananth7314 6 місяців тому

    Sir Naanu 7th class varege kannada medium odidini, next 8 to 10th English medium school alli odirodhu So namge GRAMINA MADHYAMA PRAMAANA PATRA beka sir

    • @ALHUDAACADEMYSINDAGI
      @ALHUDAACADEMYSINDAGI  6 місяців тому

      ಗ್ರಾಮೀಣ ವಿಭಾಗ ದಲ್ಲಿ ಕಲಿತಿದ್ದರೆ ಮಾತ್ರ

  • @BrijeshMMamadapur
    @BrijeshMMamadapur 3 місяці тому

    Sir Kcet bardu BAMS course madbahudha
    KCET option entry nali BAMS course erutha?

  • @shitalbage1317
    @shitalbage1317 3 місяці тому +1

    ನಾನು 1 ರಿಂದ 10 ತರಗತಿ ಕೇವಲ 3 ತಿಂಗಳ ಅರ್ಬನ್ ಅವಧಿ ಮುರಾಜೀ ಸ್ಕೂಲ್ 6th

  • @Ggk380
    @Ggk380 5 місяців тому

    Sir nanna maga 1 ne class mugitu next 2 nd class ge hoguttane RTE apply madbahuda evaga awanige 8 year idane plz reply madi sir please

  • @gurupadappahurakaldi1238
    @gurupadappahurakaldi1238 6 місяців тому

    Is it karnataka obc is different from all india obc category little bit confused

  • @Ggk380
    @Ggk380 5 місяців тому

    Sir nanna magalu 1 to 4 th ondu school , 5th 6 th bere school ..7 th bere school ,,,8th 9th 10 onde school odiddale munde yenadru problem agutta plz heli awalige 371 matte study cirtificate,shle drudhikarana hege madisbeku plz heli reply madi

    • @Ggk380
      @Ggk380 5 місяців тому

      Reply me sur

  • @geethaan8992
    @geethaan8992 6 місяців тому

    ಸರ್ ಆಧಾರ್ ಕಾರ್ಡ್ ನಲ್ಲಿ city address ಇದೆ. Caste okkaiga certificate ಹಳ್ಳಿಯದು ಇದೆ problem ಆಗುತ್ತ ಸರ್ request ಮಾಡಿಕೊಂಡು ಹಳ್ಳಿಯಲ್ಲಿ caste ಮಾಡಿಸಿಕೊಂಡಿದ್ದೇವೆ. ಬೆಂಗಳೂರಿನಲ್ಲಿ ಮಾಡಿಸುವುದಕ್ಕೆ ತುಂಬಾ ಕಷ್ಟ ದಯವಿಟ್ಟು ತಿಳಿಸಿ

    • @ALHUDAACADEMYSINDAGI
      @ALHUDAACADEMYSINDAGI  6 місяців тому

      Cast income ನಲ್ಲಿ ನಿಮ್ಮ category ಮಾತ್ರ consider ಮಾಡುತ್ತಾರೆ ತೊಂದರೆ ಇಲ್ಲ

  • @Ggk380
    @Ggk380 5 місяців тому

    ಸರ್ ನನ್ನ ಮಗಳು ಒಂದನೇ ತರಗತಿಯಿಂದ ಐದನೇ ತರಗತಿ ಒಂದು ಶಾಲೆಯಲ್ಲಿ ಓದಿದ್ದಾಳೆ ... ಆರನೇ ತರಗತಿ ಬೇರೆ ಶಾಲೆ‌ .... ಮತ್ತು ಏಳನೇ ತರಗತಿ ಬೇರೆ ಶಾಲೆ‌....ಎಂಟನೆ ಕ್ಲಾಸು ಒಂಬತ್ತನೇ ಹತ್ತನೆ ತರಗತಿಯ ವರೆಗೆ ಒಂದು ಶಾಲೆಯಲ್ಲಿ ಓದಿದ್ದಾಳೆ ಮುಂದೆ ‌ಅವಳಿಗೆ371 ಮತ್ತು study cirtificate, cirtificate, shale drudikaeana ಹೇಗೆ ಸಾಧ್ಯ ಹೇಗೆ ‌ಮಾಡಿಸಬಬೇಕು... ದಯವಿಟ್ಟು ತಿಳಿಸಿ

    • @ALHUDAACADEMYSINDAGI
      @ALHUDAACADEMYSINDAGI  5 місяців тому

      ಈ ವರ್ಷ puc 1st year ಓದುತ್ತಿದ್ದಾರೆಯೇ?

    • @Ggk380
      @Ggk380 5 місяців тому

      Ila next hogtare

  • @technozakergamerz5365
    @technozakergamerz5365 2 місяці тому

    For GM category. Is caste certificate required

  • @Akm-ku7lx
    @Akm-ku7lx 3 місяці тому

    10
    12 marks card
    Adhar
    2nd hallti
    Proform for study certificate
    Study certificate
    Gramin madya praman patra
    Gmail id
    Cast certificate with correct name as in marks card
    Cast Income certificate 2a 2b 3a 3b
    371 j
    Student bank pasbook
    Account detail
    Student Sign left thum impression
    Photos
    Mother father sign
    Udid card
    Agriculture certificate
    1 to 12th study certificate and written
    Ncc category
    For repeater Puc 2nd
    Old cet hall ticket
    Old cet online application
    Obc certificate thesildar
    Minority certificate
    Ews
    Domicile

  • @dynamo4479
    @dynamo4479 7 місяців тому

    Sir, would u please tell about labour scholorship for students studying M.B.B.S and Engineering

    • @ALHUDAACADEMYSINDAGI
      @ALHUDAACADEMYSINDAGI  7 місяців тому +1

      ಈಗ ಸದ್ಯಕ್ಕೆ ssp ಸ್ಕಾಲರ್ಷಿಪ್ ಬಿಟ್ಟು ಯಾವುದೇ ಸ್ಕಾಲರ್ಷಿಪ್ ಬಂದಿಲ್ಲ

  • @DharmendrajJadhav
    @DharmendrajJadhav 7 місяців тому +1

    Sir ನಂದು income caste certificate ಕನ್ನಡದಲ್ಲಿ ಇದೆ Sir ನಡಿಯುತ್ತ sir

  • @user-tu2gv5yx3c
    @user-tu2gv5yx3c 7 місяців тому

    Sir computer centernalli kelidru study certificate adu passing year nodoka

  • @shivanandappashettikeri2817
    @shivanandappashettikeri2817 3 місяці тому

    Sir there is any reservation for sports person in neet ?

  • @user-wj8ih3qn5l
    @user-wj8ih3qn5l 3 місяці тому

    Sir,
    Minority certificate,
    Domicile certificate and
    EWS certificate is it needed in Karnataka state quota
    These certificates are benefited in central, means AIQ.
    Only Cast and income certificates are benefited 3B
    Please suggest

    • @ALHUDAACADEMYSINDAGI
      @ALHUDAACADEMYSINDAGI  3 місяці тому

      yes OBC, MINORITY AND EWS Certificate, Domicile Certificate Consider for Central NEET APPLICATION AND Counselling.. BUT Menority Certificate Consider for get state medical Seats also....

  • @VasudevMurthy-ik1do
    @VasudevMurthy-ik1do 2 місяці тому

    Sir cast income English nalle irbeka

    • @ALHUDAACADEMYSINDAGI
      @ALHUDAACADEMYSINDAGI  2 місяці тому

      ಕನ್ನಡ ದಲ್ಲಿ ಇದ್ದು ಅಪ್ಲಿಕೇಶನ್ ಹಾಕುವಾಗ valid ಅಂತಾ ತೋರಿಸಿದ್ದರೆ. ಅವಶ್ಯಕತೆ ಇರುವುದಿಲ್ಲ

  • @Sakhi_vlogs15
    @Sakhi_vlogs15 2 місяці тому

    Sir ondu help bekagittu

  • @geeethasamuel7062
    @geeethasamuel7062 6 місяців тому

    Sir student aadhar cord ali ಪೇರೆಂಟಸ name mistk ide ತೊಂದ್ರೆ agutha sir

  • @kanchanas7581
    @kanchanas7581 6 місяців тому

    Now we select general and afterwards can we change to OBC

  • @ManuManu-jj8tv
    @ManuManu-jj8tv 6 місяців тому

    Sir nanu 6 to 10th murargiyali odidene ಗ್ರಾಮೀಣ ಮಾದ್ಯಮ ಪ್ರಮಾಣ ಪತ್ರ ತೆಗೆದುಕೊಳ್ಳಬಾಹುದ

    • @ALHUDAACADEMYSINDAGI
      @ALHUDAACADEMYSINDAGI  6 місяців тому +1

      1 ರಿಂದ 10 ನೇ ತರಗತಿ ವರೆಗೆ....ಸಂಪೂರ್ಣ ಗ್ರಾಮೀಣ ಭಾಗ ದಲ್ಲಿ ಕಲಿತಿದ್ದರೆ ಮಾತ್ರ....... ಮಿಸಲಾತಿ ಅನ್ವಯವಾಗುತ್ತದೆ.

    • @ManuManu-jj8tv
      @ManuManu-jj8tv 6 місяців тому

      Thanks sir

  • @sparkelsharkgameing6192
    @sparkelsharkgameing6192 6 місяців тому

    Sir generalge rural apply agalva

  • @user-ui4dl8bg4v
    @user-ui4dl8bg4v 6 місяців тому

    Sir evag cet application hakini sir adare verification maduvagaa AGRI certificate kuda bek aguta sir verification maduvagaa

    • @ALHUDAACADEMYSINDAGI
      @ALHUDAACADEMYSINDAGI  6 місяців тому

      ಅದರ ಬಗ್ಗೆ agri ಡಾಕ್ಯುಮೆಂಟ್ಸ್ ವಿಡಿಯೋ ದಲ್ಲಿ ತಿಳಿಸಿದ್ದೇನೆ. ನೋಡಿ ತಿಳಿದುಕೊಳ್ಳಿ

  • @nandeeshnaik2510
    @nandeeshnaik2510 3 місяці тому

    Domicile certificate ಏಂದರೇನು ತಿಳಿಸಿ ಸಾರ್

    • @ALHUDAACADEMYSINDAGI
      @ALHUDAACADEMYSINDAGI  3 місяці тому

      ನಿವಾಸಿ ಪ್ರಮಾಣ ಪತ್ರ, ತಹಸೀಲ್ದಾರ್ ಆಫೀಸಿನಿಂದ ಪಡೆಯಬೇಕು

  • @Ggk380
    @Ggk380 5 місяців тому

    Sir nanu court peon ge aplication hakidini character cirtificate bedidare henge madisbeku yelli madsbeku plz helri sir

    • @ALHUDAACADEMYSINDAGI
      @ALHUDAACADEMYSINDAGI  5 місяців тому

      Character certificate ಗಣ್ಯ ವ್ಯಕ್ತಿ ಗಳಿಂದ ದೃಡೀಕರಣ ಮಾಡಿಸಿ ಕೊಳ್ಳಿ,, ಸರ್ಕಾರಿ ದವಾಖಾನೆ ವ್ಯಧ್ಯ ರು, ಅಥವಾ ಗೆಜೆಟೆಡ್ ಆಪಿಸರ್ ಕಡೆಯಿಂದ ಸಹಿ ಮಾಡಿಸಿಕೊಳ್ಳಿ

    • @Ggk380
      @Ggk380 5 місяців тому

      @@ALHUDAACADEMYSINDAGI thank you so much sir

  • @user-pq7px3st2l
    @user-pq7px3st2l 6 місяців тому

    Sir hosadagi haakida cast and income certificatenalli surname illa kcet application haklikke problem agutta pls reply sir

    • @ALHUDAACADEMYSINDAGI
      @ALHUDAACADEMYSINDAGI  6 місяців тому

      Accept ಆಗಿದೀಯಾ? ಆಗಿದ್ದರೆ ತೊಂದರೆ ಇಲ್ಲ.

    • @user-pq7px3st2l
      @user-pq7px3st2l 6 місяців тому

      @@ALHUDAACADEMYSINDAGI illa sir innu application haakilla

    • @ALHUDAACADEMYSINDAGI
      @ALHUDAACADEMYSINDAGI  6 місяців тому

      @@user-pq7px3st2l ಅರ್ಜಿ ಸಲ್ಲಿಸಿ

  • @gowri2557
    @gowri2557 6 місяців тому

    Sir. My daughter make One mistake she's wrong write date of birth what we do sir please explain Sir.

    • @ALHUDAACADEMYSINDAGI
      @ALHUDAACADEMYSINDAGI  6 місяців тому

      After final date of application correction application open then you change date of birth

  • @SavitaA-qf9jh
    @SavitaA-qf9jh 7 місяців тому

    Sir nan 1to 5th kannada medium and 6th to 10th English medium yav study certificate use madbheku sirr

    • @ALHUDAACADEMYSINDAGI
      @ALHUDAACADEMYSINDAGI  7 місяців тому +1

      Performa for study ಸರ್ಟಿಫಿಕೇಟ್ only

    • @user-kw9bm4gw6t
      @user-kw9bm4gw6t 7 місяців тому

      Namaste Sir nandu 1to 4th kannada medium school kaltidu 5th to 10th English medium school kaltidu.total 4 school kaltidu sir.plz nawu yawa study certificate use madabeku sir.

  • @prasannakumar-it5gc
    @prasannakumar-it5gc 7 місяців тому

    Sir on puc cirtificate ddpi signature is required or not

    • @ALHUDAACADEMYSINDAGI
      @ALHUDAACADEMYSINDAGI  7 місяців тому

      Pu certificate means performa for study certificate... Then compulsary take sign with seal

  • @Darshan_kmr
    @Darshan_kmr 7 місяців тому

    ❤ useful video sir❤

  • @VasudevMurthy-ik1do
    @VasudevMurthy-ik1do 2 місяці тому

    Neet hall ticket is necessary?

    • @ALHUDAACADEMYSINDAGI
      @ALHUDAACADEMYSINDAGI  2 місяці тому

      Yes, admission time ನಲ್ಲಿ ಬೇಕಾಗುತ್ತದೆ..

  • @shivakumarrm3688
    @shivakumarrm3688 6 місяців тому

    Hi sir my daughter caste certificate expire 13th march 2024 it is eligible for apply

    • @ALHUDAACADEMYSINDAGI
      @ALHUDAACADEMYSINDAGI  6 місяців тому

      Take another one name as per sslc marks card then apply.. Last date of application is 20-02-2024

  • @amruthapatil9852
    @amruthapatil9852 3 місяці тому

    Sir vehasaya drudikarna patra neet ge bekagutha ?

  • @xyz-vh1xx
    @xyz-vh1xx 6 місяців тому

    Sir where to get minority certificate as we belong to Muslim

  • @DeepaDeepa-ph4wb
    @DeepaDeepa-ph4wb 6 місяців тому

    Sir. Study certificate apload madbeka

  • @zaidmartur0657
    @zaidmartur0657 7 місяців тому

    Agri certificate elli apply madbeku..?

    • @ALHUDAACADEMYSINDAGI
      @ALHUDAACADEMYSINDAGI  7 місяців тому

      ಯಾವುದೇ computer shop ನಲ್ಲಿ apply ಮಾಡಬಹುದು

  • @xyz-vh1xx
    @xyz-vh1xx 6 місяців тому

    Engineering ge minority certificate beka sir pl reply we are Muslim

  • @bagappahirekurub4272
    @bagappahirekurub4272 7 місяців тому

    Sir namdu date of birth adhar card alli matte 10th marks card alli Change ide sir nadiyutta

    • @ALHUDAACADEMYSINDAGI
      @ALHUDAACADEMYSINDAGI  7 місяців тому

      10th marks card ಪ್ರಕಾರ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಿ.....

  • @user-ui4dl8bg4v
    @user-ui4dl8bg4v 6 місяців тому

    Sir verification date yavag ede sir cet du

    • @ALHUDAACADEMYSINDAGI
      @ALHUDAACADEMYSINDAGI  6 місяців тому

      ಅರ್ಜಿ ಹಾಕುವಾಗ ಎಲ್ಲಾ ಡಾಕ್ಯುಮೆಂಟ್ಸ್ ವೆರಿಫಿಕೇಶನ್ ಕೂಡಾ ಇರುತ್ತೆ? ಮತ್ತೆ verification date ಬಿಡುವುದಿಲ್ಲ

  • @user-tu2gv5yx3c
    @user-tu2gv5yx3c 7 місяців тому

    Kannadalli Neet exam baribahudalva sir

  • @AnushaKulal266
    @AnushaKulal266 6 місяців тому

    Sir cast certificate and adhar Card original beka plz heli

    • @ALHUDAACADEMYSINDAGI
      @ALHUDAACADEMYSINDAGI  6 місяців тому

      Cast income orijinal beku
      adhar card ಅವಶ್ಯಕತೆ ಇಲ್ಲ.

  • @user-bd7hq5pu8r
    @user-bd7hq5pu8r 7 місяців тому

    Hello sir
    where to get rural certificate

  • @user-xy2bp4zh1f
    @user-xy2bp4zh1f 6 місяців тому

    Sir hydrabad karntaka ella sir cet exam entre maduke agllva sir

  • @AishuMB11
    @AishuMB11 7 місяців тому

    Sir caste income Carteficate miss match agatide yen madabeku sir ans me plz

    • @ALHUDAACADEMYSINDAGI
      @ALHUDAACADEMYSINDAGI  7 місяців тому

      ಇನ್ನೊಂದು ಹೊಸ cast income sslc marks ಕಾರ್ಡ್ ನಲ್ಲಿ ಹೆಸರು ಯಾವ ರೀತಿ ಇದೆ ಅದೇ ರೀತಿ ಇಂಗ್ಲೀಷ್ ನಲ್ಲಿ ತೆಗೆದುಕೊಂಡು ಆಮೇಲೆ ಅಪ್ಲಿಕೇಶನ್ ಹಾಕಿ...

    • @AishuMB11
      @AishuMB11 7 місяців тому

      Hosadu nu same adhar card and 10th marks card thara tagdru invalid anta barata ide sir plz ans this one question sir plz

    • @AishuMB11
      @AishuMB11 7 місяців тому

      Ans me plz sir

    • @ALHUDAACADEMYSINDAGI
      @ALHUDAACADEMYSINDAGI  7 місяців тому

      @@AishuMB11 first step ನಲ್ಲಿ religion ಏನು select ಮಾಡಿದ್ದೀರಾ? ಚೆಕ್ ಮಾಡಿಕೊಳ್ಳಿ

    • @AishuMB11
      @AishuMB11 7 місяців тому

      @@ALHUDAACADEMYSINDAGI ok thank you sir

  • @indirakerudirudresh1316
    @indirakerudirudresh1316 7 місяців тому

    Hi sir namaste..
    Actually I'm dropper
    And I've not puc hall ticket
    So is it okay?
    Sir reply me of my question , please sir....

    • @ALHUDAACADEMYSINDAGI
      @ALHUDAACADEMYSINDAGI  7 місяців тому

      Not PUC II HALL TICKET
      BUT UGCET 2023 HALL TICKET COMPULSARY

    • @indirakerudirudresh1316
      @indirakerudirudresh1316 7 місяців тому

      Sir nanu last year ge neet, cet exam na attend aagilla sir..

    • @ALHUDAACADEMYSINDAGI
      @ALHUDAACADEMYSINDAGI  7 місяців тому

      Ok.... ಹಾಗಾದರೆ... ನೀವು ಯಾವುದೇ cet hall ಟಿಕೆಟ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ.. ನೀವು ಅರ್ಜಿ ಸಲ್ಲಿಸುವಾಗ ಸಿ ಇ ಟಿ 2023 ರ್ ಪರೀಕ್ಷೆ ಬರೆದಿರುವರೆ ಈ ಕಾಲಂ ನಲ್ಲಿ no ಅಂತಾ ಕೊಡಬಹುದು... ಹೆಚ್ಚಿನ ಮುಂದಿನ update ಗಳಿಗಾಗಿ ನಮ್ಮ ಚಾನೆಲ್ subscribe ಮಾಡಿಕೊಳ್ಳಿ..

    • @indirakerudirudresh1316
      @indirakerudirudresh1316 7 місяців тому

      @@ALHUDAACADEMYSINDAGI okay sir, actually nanu neet exam na aste attend madirodu sir....

    • @indirakerudirudresh1316
      @indirakerudirudresh1316 7 місяців тому

      Yes sir, I've subscribed you..

  • @siddarajuv7777
    @siddarajuv7777 6 місяців тому

    Sar 1 to 10 Andhra Telugu

  • @teju5847
    @teju5847 7 місяців тому

    Sir agri certificate yavaga thogobeku

    • @ALHUDAACADEMYSINDAGI
      @ALHUDAACADEMYSINDAGI  7 місяців тому

      ಈಗ ಅರ್ಜಿ ಸಲ್ಲಿಸಿ,, cet ಅರ್ಜಿ ಮೊದಲು ತೆಗೆದುಕೊಳ್ಳಿ

  • @DharmendrajJadhav
    @DharmendrajJadhav 7 місяців тому

    Sir na ಕನ್ನಡದಲ್ಲಿ ಮೊನ್ನೆ income caste certificate ತಗದಿನಿ Sir nadayutta sir

    • @ALHUDAACADEMYSINDAGI
      @ALHUDAACADEMYSINDAGI  7 місяців тому

      Online ನಲ್ಲಿ ಅಪ್ಲಿಕೇಶನ್ ಹಾಕಿದಾಗ cast income valid ಅಂತಾ ಬಂದರೆ ಏನು ತೊಂದರೆ ಇರುವುದಿಲ್ಲ...

  • @yuvarajkamble7636
    @yuvarajkamble7636 7 місяців тому

    Information English nalli bareybeks

  • @sudhahangaragi999
    @sudhahangaragi999 4 місяці тому

    Sir navu update aggiddu aadar kard beka sir cet ge

  • @SudhakarreddyJala
    @SudhakarreddyJala 3 місяці тому

    E. W. S. Reddys. g

  • @user-tu2gv5yx3c
    @user-tu2gv5yx3c 7 місяців тому

    Sir 11and 12 study certificate beka

  • @teju5847
    @teju5847 7 місяців тому

    Sir obc certificate yavaga thogubeku

    • @ALHUDAACADEMYSINDAGI
      @ALHUDAACADEMYSINDAGI  7 місяців тому

      ಈಗ ಅರ್ಜಿ ಸಲ್ಲಿಸಿ ಪಡೆದುಕೊಳ್ಳಿ.. ಕೆಲವೇ ದಿವಸದಲ್ಲಿ ನೀಟ್ ಅರ್ಜಿ ಸಲ್ಲಿಕೆ ಪ್ರಾರಂಭವಾಗುತ್ತದೆ

  • @nandeeshnaik2510
    @nandeeshnaik2510 3 місяці тому

    UDID NO. ಆಂದರೆ ಗೋತ್ತಾಗಲಿಲ್ಲ ಸಾರ್

    • @ALHUDAACADEMYSINDAGI
      @ALHUDAACADEMYSINDAGI  3 місяці тому +1

      ಅಂಗವಿಕಲ ಅಭ್ಯರ್ಥಿ ಗಳಿಗೆ ಸರ್ಕಾರಿ ದವಾಖಾನೆ ಯಿಂದ ನೀಡಲಾಗುವ ಕಾರ್ಡ್

  • @user-fh5vv9sc2d
    @user-fh5vv9sc2d 4 місяці тому

    ಸರ್ ಕ್ಯಾಶ್ ಸರ್ಟಿಫಿಕೇಟ್ ಟು ಇನ್ಕಮ್ ಸರ್ಟಿಫಿಕೇಟ್ ಕನ್ನಡದಲ್ಲಿದ್ದರೆ ಆಗುವುದಿಲ್ಲ

    • @ALHUDAACADEMYSINDAGI
      @ALHUDAACADEMYSINDAGI  4 місяці тому +1

      Yes verify ಆಗುತ್ತೆ.... No problem

    • @rkchigineni504
      @rkchigineni504 3 місяці тому

      English erabeku andiralla sir

    • @ALHUDAACADEMYSINDAGI
      @ALHUDAACADEMYSINDAGI  3 місяці тому +1

      @@rkchigineni504 ಕನ್ನಡ ದಲ್ಲಿ ಇದ್ದು eligible list ನಲ್ಲಿ ಹೆಸರು ಬಂದಿದ್ದರೆ, ಯಾವುದೇ ತೊಂದರೆ ಇಲ್ಲ.

  • @user-ui4dl8bg4v
    @user-ui4dl8bg4v 6 місяців тому

    Nam ajji hesaru indale holada hesaru ede sir application hakatara sir

    • @ALHUDAACADEMYSINDAGI
      @ALHUDAACADEMYSINDAGI  6 місяців тому

      Yes ಅಂತಾ ಮಾಡಿಕೊಳ್ಳಿ ಮುಂದೆ agri ಅಪ್ಲಿಕೇಶನ್ ನಲ್ಲಿ ಮತ್ತೆ ತಿಳಿಸುತ್ತೇನೆ

    • @user-ui4dl8bg4v
      @user-ui4dl8bg4v 6 місяців тому

      Tqu sir😊

  • @RamuRamu-cp4lt
    @RamuRamu-cp4lt 3 місяці тому

    Sir naanu 1to 5th thanka kannada medium alli odiddhu matthe 6th to12th English medium alli odiddhu apply agutha please reply madi sir

    • @ALHUDAACADEMYSINDAGI
      @ALHUDAACADEMYSINDAGI  3 місяці тому

      ಕನ್ನಡ ಮಾಧ್ಯಮ ಮಿಸಲಾತಿ apply ಆಗುವುದಿಲ್ಲ

  • @user-xy2bp4zh1f
    @user-xy2bp4zh1f 6 місяців тому

    Sir hydrabad karnataka complsary or not

  • @geeethasamuel7062
    @geeethasamuel7062 6 місяців тому

    Please reply madi sir