ಇಂಟರ್ ವ್ಯೂ ಚಾಲು ಆಗೈತಿ ಬರ್ರಿ

Поділитися
Вставка
  • Опубліковано 2 жов 2024

КОМЕНТАРІ • 908

  • @srmedia17
    @srmedia17 2 роки тому +98

    🤣🤣 ಭಾಷೆಯ ಅರ್ಥವು ನಿಧಾನವಾದರು, ನಗುವಿಗೇನು ಕಡಿಮೆ ಇಲ್ಲ ಹ್ಯಾಟ್ಸಪ್
    From Mangalore

  • @ramgujanal6844
    @ramgujanal6844 2 роки тому +175

    ಅಪ್ಪುಬಗ್ಗೆ ಶೇರ್ದಜಲಿ ಮಾಡಿ
    ಫೋಗಾರಂ ಚಾಲು ಮಾಡಿ
    ಅಣ್ಣಾ ನಾ ಅಪ್ಪು
    ಅಭಿಮಾನಿ ಜೈ ಕರ್ನಾಟಕ 🌹🌹

  • @chetangadeppa1441
    @chetangadeppa1441 2 роки тому +15

    ಮಾರಿಮುತ್ತು ಫೈಲ್ ತಗೊಂಡು ಓಡಿ ಹೋದ 😂😂
    ಕೆಂಪೇಗೌಡ ಡೈಲಾಗ್ ಚಿಂದಿ 👌👌🔥🔥
    ನಿಮ್ಮ್ ಈ ತಂಡದ ಎಲ್ಲರೂ ಸುಂದರವಾಗಿ ಪಾತ್ರ ಜವಾಬ್ದಾರಿ ನಿಭಾಯಿಸಿದ್ದಾರೆ🙏🙏. ❤❤

  • @yashhuduga217
    @yashhuduga217 2 роки тому +50

    3:14 next level dialogue 🤣🤣🤣🤣

  • @chinni.s.n1487
    @chinni.s.n1487 2 роки тому +141

    ಇಂಗ್ಲಿಷ್ ಅಲ್ಲಿ ಹೇಳೋದಕ್ಕೂ ಕನ್ನಡ ದಲ್ಲಿ ಹೇಳೋದಕ್ಕೂ ತುಂಬಾ ಖುಷಿ ಯಾಗುತ್ತೆ ಎದ್ದಹೋಗೋ ಬೊಸಿಡಿಕೆ 👌👌👌👌👌ಡೈಲಾಗ್

  • @dj.krish.rayanna6266
    @dj.krish.rayanna6266 2 роки тому +102

    ಏನು ಅಣ್ಣಾ ಫಸ್ಟ್ ಫಸ್ಟ್ ಗೆ ನೇ ಅಕ್ಕಾ ಹೊಡಿತಾಳೆ 😂😂😂😂😂😂🔥🔥

  • @Bailu45
    @Bailu45 2 роки тому +131

    ಎದ್ದ್ ಹೂಗ್ ಬೂಸಡಿಕೆ🤣😂 ________That's is Power of *ಕನ್ನಡ🔥🤙* ಅದ್ರಾಗ್ *ಉತ್ತರ ಕರ್ನಾಟಕ ಭಾಷೆ 💪🔥*

  • @TripleS2121
    @TripleS2121 2 роки тому +36

    ಓಸ್ರು ಕೂಡಿ ಇಂಗ್ಲೀಷ್ ಸತ್ತೆ ಹೊಡದ್ರಲ್ಲಾ ಪಾ 😂😁😂😁😛😜😝

  • @kalkimudhol5990
    @kalkimudhol5990 2 роки тому +60

    ಶುಭೋದಯ ಸಹೋದರರೇ
    ಇದು ಶಿವಪುತ್ರ ಯಶರಾದನ ಟೀಮ್ ಕೋಟೆ ಕಣೋ,,,,,,,
    ಸರಳ ಸುಂದರ ಹಾಸ್ಯ ಹಸನ್ಮುಖ ದಿಗ್ಗಜರು ಶುಭವಾಗಲಿ ಸಹೋದರರೇ

  • @darshanhr9806
    @darshanhr9806 2 роки тому +25

    ಅಣ್ಣಾ ನಿನ್ ವಿಡಿಯೋ ಗೆ ಕಾಯ್ತಾ ಇದ್ದೆ ❤️

  • @Godzillas._here
    @Godzillas._here 2 роки тому +11

    ಓಟಿ ಸೋಮಾ 😍😍

  • @praveenak.6894
    @praveenak.6894 2 роки тому +9

    ಇವತ್ತಿನ ನಿಮ್ಮ ಇಂಟರ್ವಿವ್ ಟಾಪಿಕ್ ಚನ್ನಾಗಿತ್ತು ಬ್ರೋ. ಇದರಲ್ಲಿ ಕಲ್ಲಪ್ಪನ ಕ್ಯಾರೆಕ್ಟರ್ ಸೀನ್ ಸೂಪರ್ ಆಗಿತ್ತು...🔥🔥

  • @Mahee5050
    @Mahee5050 2 роки тому +54

    🌀🌀ಇದು ಆರು ಮುಖ ಕೋಟೆ ಕಣೋ ⚡⚡ಚಿಂದಿ ಬ್ರೋ 🔥🔥🔥🌀

    • @SOHILN7
      @SOHILN7 2 роки тому

      Subscribe madi sir plz

  • @amareshnoolvi1683
    @amareshnoolvi1683 2 роки тому +1

    Super comedy super shivaputra Anna,

  • @moulianwari5075
    @moulianwari5075 2 роки тому +132

    ಆರ್ಮುಗ ಡೈಲಾಗ್ ಮಾತ್ರ ಬೆಂಕಿ ಗುರು...💥💥🔥🔥🔥✌️✌️✌️

  • @anitamelinkeri5512
    @anitamelinkeri5512 2 роки тому +1

    Shivu and kanakappa acting super

  • @hanumesharmy6259
    @hanumesharmy6259 2 роки тому +169

    Interview Table mele iro bedsheet BCM hostel bed sheet,, adu bari bed sheet alla adu ondu feeling and emotion 😂😂😂

  • @ManiKanta-nf3gw
    @ManiKanta-nf3gw 2 роки тому +47

    ಹನುಮಂತ ಆಕ್ಟಿಂಗ್ ಸೂಪರ್ ಇವತ್ತು

  • @bhimuuppar895
    @bhimuuppar895 2 роки тому +6

    ಎದ್ದೋ ಹೋಗೋ ಬೋಸುಡಿಕೆ 👌😂 ಮಸ್ತ್ ಡೈಲಾಗ್ ಅಣ್ಣಾ

  • @thipperudrathippu6334
    @thipperudrathippu6334 Рік тому +2

    ಈ ಪೈಲ್ ಅಲ್ಲಿ ಏನು ಇಲ್ಲ........ super and arumuga....🔥🔥🤣😂

  • @DeViL-br2rn
    @DeViL-br2rn 2 роки тому +11

    Her expression is osm 😍🥰

    • @SOHILN7
      @SOHILN7 2 роки тому

      Subscribe madi sir suport madi sir plz

  • @giddu_m1014
    @giddu_m1014 2 роки тому +10

    ಎಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು

  • @shivaraj_kumbar
    @shivaraj_kumbar 2 роки тому +258

    ಶಿವಪುತ್ರ ಅಣ್ಣ ಆದಷ್ಟು ಬೇಗ ಕನ್ನಡ industry ಗೆ ಬರಲಿ ಎಂದು ಆಶಿಸೋಣ 😍🙏💕❣️
    And miss you ಅಪ್ಪು sir😭

  • @anand14545
    @anand14545 2 роки тому +16

    ಶಿವು ಅಣ್ಣಾ ನಿನ್ನ ವೀಡಿಯೋಗಳು ತುಂಬಾ ಚೆನ್ನಾಗಿರತ್ತೆ...
    Love from#Rabakavi_banahatti

  • @bl1599
    @bl1599 2 роки тому +6

    ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ 💕👌💗👌💕💗🐅👌💕💗👌

  • @sharanappaangadi3392
    @sharanappaangadi3392 2 роки тому +6

    Next level bro your comedy ...shivu anna.... 🔥🔥🔥🔥

  • @ajayvittalvathar4597
    @ajayvittalvathar4597 2 роки тому +23

    ಎದ್ದು ಹೋಗು ಬೋಸುಡಿಕೆ 👌👌👌line 🤣🤣🤣😂😂
    ದಿಸ್ ಇಸ್ ನೊಟ್ ನಿಸ್ಸ್ಸರಿ ಫಾರ್ ಯು..🔥🔥
    ವೈಕತೋ ಹೋಗು ಬರ್ಬೇಡ... 🤣
    Pen sale... 😄😄
    ಕಾಲ್ ಬೀಳೋದು ನೋಡಿ ಯಜಮಾನ ಪಿಚ್ಚರ್ ನೆನಪು ಬಂತು..... 🌹
    ಸರ್ ಜೋಲ ವರ್ಸ್ಗೋರಿ.... 😄😄
    ಇದು ಆರು ಮುಖದ ಕೋಟೆ 🤣🤣..
    ಇನ್ನು ಮುಂದೆ ಎಲ್ಲರಿಗೂ ಕುಕ್ಕರಲ್ಲಿ ಚಾ ಮಾಡಬೇಕು...

    • @SOHILN7
      @SOHILN7 2 роки тому

      Subscribe madi sir suport madi sir plz

  • @kiransankh9546
    @kiransankh9546 2 роки тому +8

    From Bijapur 🖤❤️

  • @shilpanayaka5693
    @shilpanayaka5693 2 роки тому +23

    *ಅಣ್ಣ ನಿಮ್ಮ ನಗುವಿಗೆ ನೀವೇ ಸರಿಸಾಟಿ* *ಕರ್ನಾಟಕದ ಜೂನಿಯರ್ ಚಿಕ್ಕಣ್ಣ* 💖💖💖💖💖💖💖💖💖

    • @SOHILN7
      @SOHILN7 2 роки тому

      Subscribe madi sister

  • @vinodkavalur6250
    @vinodkavalur6250 2 роки тому +18

    ಒಬ್ಬರಗಿಂತ ಒಬ್ರು interview ಬೆಂಕಿ ಪ್ ಪೆನ್ sale, ಗುಟಾಕ್ ಕಲ್ಲಪ್ಪ,😊😊😊😊😊

  • @malluambiger3460
    @malluambiger3460 2 роки тому +8

    ಮಸ್ತ್ ಐತಿ bro your English is ossam ✌️🔥

  • @timmarajusraichurhuduga1303
    @timmarajusraichurhuduga1303 2 роки тому +1

    Super 👌🏻👌🏻 comedy shivuputra ಅಣ್ಣ

  • @Unstoppabledarshan41
    @Unstoppabledarshan41 2 роки тому +19

    ಶಿವಣ್ಣ ಸೂಪರ್ ಇಂಗ್ಲೀಷ್ 😂😂😂ನಿಮ್ಮ ಡ್ರೆಸ್ ಮೇಲೆ ಸೂಪರ್ ಕೆಳಗೆ 😂😂😂 ಓ ಟಿ ಸುಮಾ 👌👌ಈ ಇಂಟ್ರೆಸ್ಟಿಂಗ್ ಇಂಟರ್ವ್ಯೂ ಒಬ್ಬರ ಹೆಸರು 👌👌👌👌😂😂😂ಆಲ್ ಟೈಮ್ ಬ್ಲಾಕ್ ಬಾಸ್ಟರ್ ಕಾಮಿಡಿ ಬ್ರೋ 💥💥💥💥👏👏👏👏👏💐💐💐🙏🙏🙏

    • @SOHILN7
      @SOHILN7 2 роки тому

      Subscribe madi sir suport madi

  • @sureshnaik3776
    @sureshnaik3776 2 роки тому +1

    Shivaputra super comedy....👍👍🙏👍👍

  • @YGBPRODUCTION
    @YGBPRODUCTION 2 роки тому +11

    ಉತ್ತರ ಕನ್ನಡ ಭಾಷೆ ಚಂದ್...
    ಎಲ್ಲ Actres ಉ,ಕ ಮಾತಾಡಿದ್ರ ಅಂದ್..

  • @siddugavvimath7717
    @siddugavvimath7717 2 роки тому

    A Huli shivaputrana lvu❤️

  • @nisargak5633
    @nisargak5633 2 роки тому +21

    Wow 1 min alli 284 likes ❤🤩🤩 nice growth keep going shivputra team we love it 💞 but one sala adru reaply madi response madi namgu kushi agutte best of luck ❣️💐

  • @shekarrathoor7441
    @shekarrathoor7441 2 роки тому

    Odisma samail supar & yekting shivaputra anniya ,,👍👏👏👏👏👏

  • @shashikantheggappagol5979
    @shashikantheggappagol5979 2 роки тому +3

    Anna superb comedy..❤

  • @bhavyasvegkitchen8738
    @bhavyasvegkitchen8738 2 роки тому +2

    ಅರ್ಮುಗ 😆😆👌👌👌👌

  • @raghuraghu6308
    @raghuraghu6308 2 роки тому +16

    4:26 ಇದು actually ಚನ್ನಾಗಿರೋದು 😎

  • @krishnajadhav2702
    @krishnajadhav2702 2 роки тому

    ಸೂಪರ್ ಇಂಟರ್ವ್ಯೂ ಚನಾಗಿದೆ ಯಾರಿಗೆ ಪರಮ ನೆಂಟ ಜಾಬ ಶಿವಪುತ್ರ

  • @kasimali6371
    @kasimali6371 2 роки тому +96

    ಮಾರಿಮುತ್ತು ಅವರು ಹಂಗ್ಯಾಕಾ ಓಡಿ ಹೋದರು ಅಣ್ಣ 😂😂

    • @sanjuinchal4009
      @sanjuinchal4009 2 роки тому

      A tilyangilo avva hudugi mund abru hogatethi anth odi hodh magan

    • @SOHILN7
      @SOHILN7 2 роки тому

      Subscribe madi anna plz

    • @VishwanathYalagi-p8f
      @VishwanathYalagi-p8f 5 днів тому

      ಸಂಡಾಸ್ ಬಂದಿತ್ತು😂

  • @bbkteam7787
    @bbkteam7787 2 роки тому +1

    Wow super dear friend 😍😄ನಿಮ್ಮ ಎಲ್ಲಾ ವಿಡಿಯೋ ನೋಡಿದ್ದೇನೆ ಸಕತ್ತಾಗಿದೆ ಬ್ರೋ keep it up

  • @Purest_Soul0408
    @Purest_Soul0408 2 роки тому +28

    U and Ur Team Done Fabulous job bro🔥🙏❤️

  • @siddalingayyab9710
    @siddalingayyab9710 2 роки тому +2

    ಅಣ್ಣ ನಂದು ಫಸ್ಟ್ ಕಮೆಂಟ್ಸ್

  • @MSmyagalamatha
    @MSmyagalamatha 2 роки тому +57

    ರಚಿತಾ ರಾಮ್ ಅವರ ಡೈಲಾಗ್ ಗೆ ಕಿಂಡಲ್ ಮಾಡಿದ್ದು ಸೂಪರ್ ಫಸ್ಟ್ ನೈಟ್ ಸೀನ್ 👌😄😄😆😆

  • @hanumantkuragund8093
    @hanumantkuragund8093 2 роки тому +1

    Armuga dailog super

  • @ppp-bn2gx
    @ppp-bn2gx 2 роки тому +10

    Yaru UPSC sociology optional odta erodu.

  • @allmoviestudios
    @allmoviestudios 2 роки тому +1

    Party 2😍😍

  • @powerstar4160
    @powerstar4160 2 роки тому +3

    Super Annayya ❤️

  • @BheearligaJaali
    @BheearligaJaali 2 роки тому +1

    Super🤝👉👍. 😄😄

  • @chintuchintu1800
    @chintuchintu1800 2 роки тому +71

    ಟೀ ಕುಕ್ಕರಲ್ಲಿ ಮಾಡಿದ ಕಲಾವಿದನ ಪರೀಕ್ಷೆಯಲ್ಲಿ ಕಾಪಿ ಮಾಡಿದವನು ಇನ್ನು ಯಾವುದರಲ್ಲಿ ಮಾಡಬಹುದು 😂🤣👌

  • @vinodgajre7803
    @vinodgajre7803 2 роки тому +2

    Sutalisina Super🤣🤣🤣🤣

  • @DEDALIASHOK17
    @DEDALIASHOK17 2 роки тому +6

    🔥🔥🔥🔥 Bro

  • @manjumanjur2323
    @manjumanjur2323 2 роки тому +1

    Super

  • @maheshkonkane5711
    @maheshkonkane5711 2 роки тому +3

    ಇವತ್ತು ನಾನೆ ಮೊದಲು ವಿಡಿಯೋ ನೋಡೋದು

  • @vinodgajre7803
    @vinodgajre7803 2 роки тому

    Shivaputra ಇಂಗ್ಲಿಷ್ Super😅😅😅😅😅😅😅😅😅😅😅😅😅

  • @manjujourneyvlogs7858
    @manjujourneyvlogs7858 2 роки тому +10

    Hudgi chindi expression 🥰😂😂😂😍😍😍

  • @pavanroxx291
    @pavanroxx291 2 роки тому

    Super ro shivputra & team 🔥😍🤩

  • @Mailarivideoeditor
    @Mailarivideoeditor 2 роки тому +11

    ನಿಮ್ಮ ವಿಡಿಯೋ ಸಿಗರೇಟ್ ಹೊಡೆಯುವಾಗ ನೋಡಬಾರದು ನೋಡಿದರೆ ನಕ್ಕು ನಕ್ಕು ಸತ್ತೆ ಹೋಗ್ತೀವಿ 😆😆 ನಕ್ಕು ನಕ್ಕು ಸುಸ್ತಾಯ್ತು ಅಣ್ಣ 🔥🤗

  • @mallugadagi8828
    @mallugadagi8828 2 роки тому

    Super brother I'm like this video

  • @Manu-comedyentertainment
    @Manu-comedyentertainment 2 роки тому +25

    Hii tumba chennagi barthide nin comedy videos all the Best from TV9 Staff's

  • @rudramuniarhal6029
    @rudramuniarhal6029 2 роки тому +1

    🔥 " Supar anna " 🔥

  • @ಕಿಲಾಡಿನಿಂಗು
    @ಕಿಲಾಡಿನಿಂಗು 2 роки тому +12

    🥰rachita dailogue first night alli enu madita🥰

  • @prashuramprashuram9961
    @prashuramprashuram9961 2 роки тому

    Super👌👌👌

  • @anjinikumaranju5189
    @anjinikumaranju5189 2 роки тому +18

    ಬೆಂಕಿ ಕಾಮಿಡಿ ಪಾ ದೋಸ್ತ 💞💞💞💕💖

    • @SOHILN7
      @SOHILN7 2 роки тому

      Subscribe madi sir suport madi sir plz

  • @sabannanayak7969
    @sabannanayak7969 2 роки тому

    Shivuputra yasharada comedy must ✌️✌️✌️

  • @shivrajsumdad4108
    @shivrajsumdad4108 2 роки тому +16

    Background smiling music is not much necessary bro 👍🏼 It's irritate some times

  • @RahulTalawar-wh5se
    @RahulTalawar-wh5se 2 роки тому

    ಗುಟಕಾ ಆಕ್ಟಿಂಗ್ ಸೂಪರ್ ಸರ್

  • @mhjalageri4074
    @mhjalageri4074 2 роки тому +6

    ಶಿವಪುತ್ರ ಪ್ಯಾಂಟ್ ಹಕೊಬೇಕ್ ಲಾ ಬರೀ ಅಂಗಿ ond ಹಕೊಂಡರ್ ಹೆಂಗ್ 😁😜😄😄

  • @dollydhananjaya2031
    @dollydhananjaya2031 2 роки тому

    Super comedy 🥰😄😄😄

  • @mahi7781fan
    @mahi7781fan 2 роки тому +18

    Anna kanakappa annan interview super 👌😂😂😂😂😊

  • @lagamannagangannavar6536
    @lagamannagangannavar6536 2 роки тому +2

    Super

  • @mallupatil4289
    @mallupatil4289 2 роки тому +1

    super anna

  • @bheemubanahatti6348
    @bheemubanahatti6348 2 роки тому +3

    ಹನಮಂತ್ ಅಣ್ಣ acting ಸೂಪರ್ ಆರು ಮೂಗು ಕೋಟೆ ನಮ್ದು

  • @manju.sd.9901
    @manju.sd.9901 2 роки тому

    🔥🔥🔥🔥🔥🔥🔥🔥

  • @swathimohan3941
    @swathimohan3941 2 роки тому +4

    ಹನುಮಂತ rocks ಶಿವಪುತ್ರ shocks😊👌

  • @ravibpujariravibj6408
    @ravibpujariravibj6408 2 роки тому

    Super🔥

  • @Unstoppabledarshan41
    @Unstoppabledarshan41 2 роки тому +3

    ಶಿವಣ್ಣ ಈ ಇನೆಟೆರ್ವ್ ಕಾಮಿಡಿನಾ ಪಾರ್ಟ್ 2 ಮಾಡಿ ಪ್ಲೀಸ್ ಸೂಪರ್ ಇದೇ 😂😂😂😂👌👌

  • @cmgagan1202
    @cmgagan1202 Рік тому

    Interview video masta comedy madiri anna 🙌❣️🥰😙 ❤️

  • @sureshrajsuresh6899
    @sureshrajsuresh6899 2 роки тому +37

    Shivputra comedy super😂

    • @SOHILN7
      @SOHILN7 2 роки тому

      Subscribe madi sir suport madi anna plz

  • @djshrishailks6942
    @djshrishailks6942 2 роки тому +1

    Super Anna 👌👌🔥🔥

  • @siddharthm4761
    @siddharthm4761 2 роки тому +4

    So super...Benki comedy bro... Eedhu Namma UK style power of talking...😊😄🥰

  • @GANESHHINDI
    @GANESHHINDI 2 роки тому +2

    ಕಲ್ಲಪ್ಪ ಗುಟ್ಕಾ ಲವ್ವರ್😂😂😂😂

  • @okarmonster7434
    @okarmonster7434 2 роки тому +4

    Bro college alli last bench huduguru class bunk madi yenen madtare ondu video madi

  • @asharanipujari889
    @asharanipujari889 2 роки тому

    Super video Anna

  • @guru7959
    @guru7959 2 роки тому +30

    Anna...ni madu comedy and scripts 🔥🔥keep rock aways ❤️

  • @RahulTalawar-wh5se
    @RahulTalawar-wh5se 2 роки тому +2

    ಅದ್ರಲ್ಲಿ ಆರುಮುಗ್ ಆಕ್ಟಿಂಗ್ very very nice and ಗುಟಾಕ್ ಆಕ್ಟಿಂಗ್ very ಸೂಪರ್

  • @maheshb7697
    @maheshb7697 2 роки тому +6

    Anna Dinakond hudgi yallind tarti 😍😜🤣

  • @RahulTalawar-wh5se
    @RahulTalawar-wh5se 2 роки тому

    Supper acting Dost

  • @basavaraj.377
    @basavaraj.377 2 роки тому +3

    Ketta word use madbedi, video madidavaru super

  • @venkyashok5806
    @venkyashok5806 2 роки тому +1

    super comedy anna 😅😅😅😅😅😅😅😅😅👌🏻👌🏻👌🏻👌🏻👌🏻😊😊😊🤣🤣🤣😅😂👌🏻😍😍

  • @basavarajbassu3351
    @basavarajbassu3351 2 роки тому +13

    ಸೂಪರ್ ಅಣ್ಣ

  • @vijayms5093
    @vijayms5093 2 роки тому

    Very Nice acting

  • @ManjuManju-jm1cp
    @ManjuManju-jm1cp 2 роки тому +5

    ಅಣ್ಣ ಮೂರನೇ ಇಂಟರ್ವ್ಯೂ ಸೂಪರ್ 🤣🤣🤣

  • @stevesmith7058
    @stevesmith7058 2 роки тому

    Am Infosys employee so am supporting you

  • @narayanadashavantnarayanad7651
    @narayanadashavantnarayanad7651 2 роки тому +3

    OT ಸುಮಾ super (over thinking suma) ಅರುಮುಗ doilog ಬೆಂಕಿ

  • @anjinamurthy8681
    @anjinamurthy8681 2 роки тому

    👌👌👌

  • @googlygamer4021
    @googlygamer4021 2 роки тому +3

    Ganda apple thindu endathi drakshi thinthale😂😂😂😂