Correct aagi ಹೇಳಿದ್ರಿ... ಈವಮ್ಮನ್ ಹತ್ರ ಅದೇನ್ ಇದಿಯೋ ಆ ದೇವರೇ ಬಲ್ಲ ... ಅದೇನ್ ನೋಡಿ ಜನ ಹಿಂಗ್ ಆಡ್ತರೋ. ಎಲ್ಲ ಸಮೂಹ ಸನ್ನಿ ಅಷ್ಟೇ. I never liked her rt from beginning in Kannada movie industry. Starting nalli S M Krishna unofficial Magalu anta Ella eneno suddi habbisidru. ಶುರು ನಲ್ಲಿ ಈವಮ್ಮನಿಗೆ ಕನ್ನಡ ನೇ ಸರಿಯಾಗಿ ಬರ್ತಾ ಇರ್ಲಿಲ್ಲ. ಆದ್ರೆ ತಮಿಳು ಮಾತ್ರ ಚನ್ನಾಗಿ ಬರ್ತಿತ್ತು🙄 ಅದು ಕೂಡ ಕಾಂಟ್ರವರ್ಸಿ ಆಗಿತ್ತು ಆಗ. ಹೆಸರಿಗೆ ಮಾತ್ರ ಕನ್ನಡತಿ! 90% ಇಂಗ್ಲಿಷ್ 10% ಕನ್ನಡ. ಹಂಗಿತ್ತು ಆವಾಗ. ಈಗ್ಲೂ ಕೇಳಿ... ಕನ್ನಡ ನಾ ಒಳ್ಳೆ ಬೇರೆ ದೇಶ ದಿಂದ್ ಬಂದೋರು ಮಾತಾಡೋ ಹಾಗೆ ಮಾತಡುತ್ತೆ ಈವಮ್ಮ. ಹಾಳೂರಿಗೆ ಉಳಿದವನೇ ಗೌಡ ಅನ್ನಂಗೆ ಆಗಿದೆ.. ಇನ್ನ ಮೇಲಾದರೂ ಈ ಅಂಧಾಭಿಮಾನ ಬಿಡಿ.
Majestic queen Ramya
Where is Ramya's german boy friend
She is evergreen always and congrats rishabh shetty
There is no one and can never be an actress like Ramya. She is so beautiful and charming.
All 90 kids crush will be definitely our sandalwood QUEEN 👑 RAMYA
Every body crush in ramya 💞💞💞💞💞
Yavaglu panche uttirthate nice
Annavara haage
Ade namma samskruti
Ramya was once crush of everyone.. she lost respect after going to congress.
U r right
Queen Ramya❤
Ramya we love you❤❤🌹
ರಮ್ಯಾ ❤️
Ramya♥️
💗
Karthik Anna iddidre innu Kushi agiroru 😂
Ramya we ❤️ you
I love mam,
Ramya
Rahul Gandhi aitu next shettra?
Bjp vote all not congress ramya
What is the meaning 🤔
Nan shyaata sama BJP and congress jds😂😂.Only vote fr prajakeeya❤❤❤
muduki tara iddale
Neenu muduki agolwa
Nam Karnatakada heroins na gowravisa beku Madam.
Your words show who you are so please choose them well
ತೂ ನಿನ್ ಜನ್ಮಕ್ಕೆ, 👞 ನಲ್ಲೆ ಒಡೀಬೇಕು ನಿಂಗೆ

Ramya 🥰