ಎಷ್ಟೊಂದು ಶಕ್ತಿ ಇದೆ ಹನುಮಾನ ಚಾಲಿಸನಲ್ಲಿ ಈ ಎರಡು ಸಾಲಿನ ಹನುಮಾನ ಚಾಲಿಸ ಬದುಕಲ್ಲಿ ಬೆಳಕು ತುಂಬುವದು ಪೂರ್ಣವಿವರ

Поділитися
Вставка
  • Опубліковано 5 лют 2025
  • #ಹನುಮಾನ್ ಚಾಲೀಸ
    ಶ್ರೀಗುರು ಚರನ ಸರೋಜ ರಜ
    ನಿಜ ಮನು ಮುಕುರು ಸುಧಾರಿ|
    ಬರನೌ ರಘುವರ ವಿಮಲ ಜಸು
    ಜೋ ದಾಯಕು ಫಲಚಾರೀ🌹
    ಬುದ್ಧಿಹೀನ ತನು ಜಾನಿಕೇ
    ಸುಮಿರೌ ಪವನಕುಮಾರ್|
    ಬಲ ಬುದ್ಧಿ ವಿದ್ಯಾ ದೇಹುಂ ಮೋಹಿಂ
    ಹರಹು ಕಲೇಸ ಬಿಕಾರ್||🌹
    ಜಯ ಹನುಮಾನ್ ಜ್ಞಾನ-ಗುಣ-ಸಾಗರ
    ಜಯ ಕಪೀಸ ತಿಹುಂ ಲೋಕ ಉಜಾಗರ|
    ರಾಮದೂತ ಅತುಲಿತ ಬಲಧಾಮಾ
    ಅಂಜನಿಪುತ್ರ ಪವನಸುತ ನಾಮಾ||🌹
    ಮಹಾವೀರ ವಿಕ್ರಮ ಬಜರಂಗೀ
    ಕುಮತಿನಿವಾರ ಸುಮತಿ ಕೇ ಸಂಗೀ|
    ಕಂಚನ ಬರನ ಬಿರಾಜ ಸುಬೇಸಾ
    ಕಾನನ ಕುಂಡಲ ಕುಂಚಿತ ಕೇಸಾ||🌹
    ಹಾಥ ವಜ್ರ ಔ ಧ್ವಜಾ ಬಿರಾಜೈ
    ಕಾಂಧೇ ಮೂಂಜ್ ಜನೇವೂ ಸಾಜೇ|
    ಶಂಕರ ಸುವನ ಕೇಸರೀನಂದನ
    ತೇಜ ಪ್ರತಾಪ ಮಹಾಜಗವಂದನ||🌹
    ವಿದ್ಯಾವಾನ ಗುನೀ ಆತಿಚಾತುರ
    ರಾಮ ಕಾಜ ಕರಿಬೇ ಕೋ ಆತುರ|
    ಪ್ರಭು ಜರಿತ್ರ ಸುನಿಬೇ ಕೋ ರಸಿಯಾ
    ರಾಮ ಲಖನ ಸೀತಾಮನ ಬಸಿಯಾ||🌹
    ಸೂಕ್ಷ್ಮರೂಪಧರಿ ಸಿಯಹಿಂ ದಿಖಾವಾ
    ಬಿಕಟರೂಪಧರಿ ಲಂಕ ಜರಾವಾ|
    ಭೀಮರೂಪಧರಿ ಅಸುರ ಸಂಹಾರೇ
    ರಾಮಚಂದ್ರಕೇ ಕಾಜ ಸಂವಾರೇ||🌹
    ಲಾಯ ಸಜೀವನ ಲಖನ ಜಿಯಾಯೇ
    ಶ್ರೀರಘುವೀರ ಹರಷಿ ಉರ ಲಾಯೇ|
    ರಘುಪತಿ ಕೀ-“0ನ್ಹೀ ಬಹುತ ಬಡಾಈ
    ತುಮ ಮಮ ಪ್ರಿಯ ಭರತಹಿ ಸಮ ಭಾಈ||🌹
    ಸಹಸವದನ ತುಮ್ಹರೋ ಜಸ ಗಾವೈ
    ಅಸಕಹಿ ಶ್ರೀಪತಿ ಕಂಠ ಲಗಾವೈ|
    ಸನಕಾದಿಕ ಬ್ರಹ್ಮಾದಿ ಮುನೀಸಾ
    ನಾರದ ಸಾರದ ಸಹಿತ ಅಹೀಸಾ||🌹
    ಜಮಕುಬೇರ ದಿಗಪಾಲ ಜಹಾಂ ತೇ
    ಕವಿ ಕೋವಿದ ಕಹಿ ಸಕೇ ಕಹಾಂ ತೇ|
    ತುಮ ಉಪಕಾರ ಸುಗ್ರೀವಹಿ ಕೀನ್ಹಾ
    ರಾಮ ಮಿಲಾಯ ರಾಜಪದ ದೀನ್ಹಾ||🌹
    ತುಮ್ಹರೋ ಮಂತ್ರ ವಿಭೀಷಣ ಮಾನಾ
    ಲಂಕೇಶ್ವರ ಭಯೇ ಸಬ ಜಗ ಜಾನಾ|
    ಯುಗ ಸಹಸ್ರ ಯೋಜನ ಪರ ಭನೂ
    ಲೀಲ್ಯೋ ತಾಹಿ ಮಧುರ ಫಲ ಜಾನೂ||🌹
    ಪ್ರಭುಮುದ್ರಿಕಾ ಮೇಲಿ ಮುಖ ಮಾಹೀಂ
    ಜಲಧಿ ಲಾಂಘಿ ಗಯೇ ಅಚರಜ ನಾಹೀಂ|
    ದುರ್ಗಮ ಕಾಜ ಜಗತಕೇ ಜೇತೇ
    ಸುಗಮ ಅನುಗ್ರಹ ತುಮ್ಹರೇ ತೇತೇ||🌹
    ರಾಮ ದುವಾರೇ ತುಮ ರಖವಾರೇ
    ಹೋತ ನ ಆಜ್ಞಾ ಬಿನು ಪೈಸಾರೇ|
    ಸಬ ಸುಖ ಲಹೈ ತುಮ್ಹಾರೀ ಸರನಾ
    ತುಮ ರಚ್ಛಕ ಕಾಹೂ ಕೋ ಡರನಾ||🌹
    ಆಪನ ತೇಜ ಸಮ್ಹಾರೋ ಆಪೈ
    ತೀನೋ ಲೋಕ ಹಾಂಕ ತೇಂ ಕಾಂಪೈ|
    ಭೂತ ಪಿಶಾಚ ನಿಕಟ ನಹಿ ಆವೈ
    ಮಹಾವೀರ ಜಬ ನಾಮ ಸುನಾವೈ||🌹
    ನಾಸೈ ರೋಗ ಹರೈ ಸಬ ಪೀರಾ
    ಜಪತ ನಿರಂತರ ಹನುಮತ ಬೀರಾ|
    ಸಂಕಟತೇ ಹನುಮಾನ ಛುಡಾವೈ
    ಮನಕ್ರಮವಚನ ಧ್ಯಾನ ಜೋ ಲಾವೈ||🌹
    ಸಬ ಪರ ರಾಮ ತಪಸ್ವೀ ರಾಜಾ
    ತಿನಕೇ ಕಾಜ ಸಕಲ ತುಮ ಸಾಜಾ|
    ಔರ ಮನೋರಥ ಜೋ ಕೋಇ ಲಾವೈ
    ಸೋಇ ಅಮಿತ ಜೀವನ ಫಲ ಪಾವೈ||🌹
    ಚಾರೋ ಯುಗ ಪರತಾಪ ತುಮ್ಹಾರಾ
    ಹೈ ಪರಸಿದ್ಧ ಜಗತ ಉಜಿಯಾರಾ|
    ಸಾಧು ಸಂತ ಕೇ ತುಮ ರಖವಾರೇ
    ಅಸುರನಿಕಂದನ ರಾಮದುಲಾರೇ||🌹
    ಅಷ್ಟ ಸಿದ್ಧಿ ನೌ ನಿಧಿ ಕೇ ದಾತಾ
    ಅಸ ಬರ ದೀನ ಜಾನಕೀ ಮಾತಾ|
    ರಾಮರಸಾಯನ ತುಮ್ಹರೇ ಪಾಸಾ
    ಸದಾ ರಹೋ ರಘುಪತಿ ಕೇ ದಾಸಾ||🌹
    ತುಮ್ಹರೇ ಭಜನ ರಾಮ ಕೋ ಪಾವೈ
    ಜನಮಜನಮ ಕೇ ದುಃಖ ಬಸರಾವೈ|
    ಅಂತಕಾಲ ರಘುವರ ಪುರ ಜಾಈ
    ಜಹಾ ಜನ್ಮ ಹರಿ ಭಕ್ತ ಕಹಾಈ||
    ಔರ ದೇವತಾ ಚಿತ್ತ ನ ಧರಈ
    ಹನುಮತ ಸೇಇ ಸರ್ವ ಸುಖ ಕರಈ|
    ಸಂಕಟ ಕಟೈ ಮಿಟೈ ಸಬ ಪೀರಾ
    ಜೋ ಸುಮಿರೈ ಹನುಮತ ಬಲಬೀರಾ||🌹
    ಜೈ ಜೈ ಜೈ ಹನುಮಾನ ಗೋಸಾಈ
    ಕೃಪಾ ಕರಹು ಗುರುದೇವ ಕೀ ನಾಈ|
    ಜೋ ಸತ ಬಾರ ಪಾಠ ಕರ ಕೋಈ
    ಛೂಟಿಹಿ ಬಂದಿ ಮಹಾ ಸುಖ ಹೋಈ||🌹
    ಜೋ ಯಹ ಪಡೈ ಹನುಮಾನ ಚಾಲಿಸಾ
    ಹೋಯ ಸಿದ್ಧಿ ಸಾಖೀ ಗೌರೀಸಾ|
    ತುಲಸೀದಾಸ ಸದಾ ಹರಿ ಚೇರಾ
    ಕೀಜೈ ನಾಥ ಹೃದಯ ಮಹ ಡೇರಾ||🌹
    ಪವನತನಯ ಸಂಕಟಹರನ ಮಂಗಲಮೂರುತಿ ರೂಪ ರಾಮ-ಲಖನ-ಸೀತಾಸಹಿತ ಹೃದಯ ಬಸಹು ಸುರಭೂಪ||

КОМЕНТАРІ • 496

  • @shrutir9414
    @shrutir9414 9 місяців тому +2

    ಪತಿ ಪ್ರಾಪ್ತಿಕರ ದುರ್ಗ ಸ್ತೋತ್ರ ಹೇಳಿದ ಮೇಲೆ ಮದುವೆ aitu amma. Thaku you so much amma

    • @geetahanchinal1271
      @geetahanchinal1271 5 місяців тому

      Hi mam can you please tell me yava tara parayana madtidri nivu daily?

  • @bajarangi1283
    @bajarangi1283 10 місяців тому +7

    ಶ್ರೀ ರಾಘವೇಂದ್ರ ಸ್ವಾಮಿಗಳ ಪಾದಕ್ಕೆ ನಮಸ್ಕಾರಗಳು ಶ್ರೀ ಆಂಜನೇಯ ಸ್ವಾಮಿ ಪಾದಕ್ಕೆ ನಮಸ್ಕಾರಗಳು
    ಅಮ್ಮ ನಿಮಗೆ ಧನ್ಯವಾದಗಳು

  • @ಮಂಜುನಾಥಹಿರೇಮಠ-ಟ5ಝ
    @ಮಂಜುನಾಥಹಿರೇಮಠ-ಟ5ಝ 10 місяців тому +37

    ನಾನು ನಿಮಗೆ ಹನುಮಾನ್ ಚಾಲಿಸ್ ಓದುವುದರ ಬಗ್ಗೆ ನಿಮಗೆ ಕೇಳಬೇಕು ಅನ್ನುವಷ್ಟರಲ್ಲಿ ನೀವೇ ಅದರ ಬಗ್ಗೆ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು 🙏🙏

  • @kaverimadiwalar9194
    @kaverimadiwalar9194 Місяць тому

    Sri ram

  • @SavitreSutar-md2wx
    @SavitreSutar-md2wx Місяць тому

    🙏🙏🌷

  • @lakrat9961
    @lakrat9961 13 днів тому

    ❤❤❤❤❤

  • @khushigalli4916
    @khushigalli4916 10 місяців тому +6

    Saturday and Tuesday I always read 3 times without miss, from childhood I fellow hunuman, jai bajrang bali jai shree 🙏🙏🙏🙏🙏🙏ram.....

  • @prekshashet4864
    @prekshashet4864 10 місяців тому +2

    Jai Shree Ram 🙏🙏🙏🙏🙏Jai Hanuman 🙏🙏🙏🙏🙏

  • @bhagya.d5527
    @bhagya.d5527 10 місяців тому

    ತುಂಬು ಹೃದಯದ ಅಭಿನಂದನೆಗಳು ಮೇಡಂ...🙏🙏🙏🙏🙏

  • @shylaadevissee5031
    @shylaadevissee5031 10 місяців тому +1

    Thankyou 🎉veenakka

  • @m.y.creations2024
    @m.y.creations2024 10 місяців тому

    ನಿಜ.. ಸಕಾರಾತ್ಮಕ, ನೆಮ್ಮದಿ, ಆತ್ಮವಿಶ್ವಾಸ ಹೆಚ್ಚಾಗುತ್ತದೆ.. ಜೈ ಭಜರಂಗ ಬಲಿ🙏

  • @meghanamegha5297
    @meghanamegha5297 10 місяців тому

    ತುಂಬಾ ತುಂಬಾ ಧನ್ಯವಾದಗಳು ವೀಣಾ ಅಮ್ಮ 💐🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @manjulanagraj6430
    @manjulanagraj6430 10 місяців тому +3

    ಜೈ ಶ್ರೀ ರಾಮ್ 🙏🙏🤲

  • @chinnubai3g
    @chinnubai3g 10 місяців тому +2

    ನಮಸ್ಕಾರಗಳು ನಿಮಗೆ , ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ ನೀವು 🙏 ಧನ್ಯವಾದಗಳು ನಿಮಗೆ

  • @basavarajud1960
    @basavarajud1960 10 місяців тому

    Jai.shre.ram

  • @laxmanappaiah8838
    @laxmanappaiah8838 10 місяців тому

    ಉತ್ತಮ ಮಾಹಿತಿ ಮೇಡಂ ನಿಮ್ಮ ಆಧ್ಯಾತ್ಮಿಕ ಕಾಳಜಿಗೆ ಧನ್ಯವಾದಗಳು

  • @smilequeen_u24
    @smilequeen_u24 10 місяців тому +4

    ಅಮ್ಮಾ 🙇🙏🙏🙏🙏🙏❤️❤️. ನಮಸ್ಕಾರ. ಹೇಗಿದ್ದೀರಾ. ಹನುಮಾನ್ ಚಾಲೀಸ ಬಗ್ಗೆ ವಿವರವಾಗಿ ತಿಳಿಸಿದ್ದಕ್ಕೆ ಅನಂತ ಅನಂತ ಕೋಟಿ ಧನ್ಯವಾದಗಳು ಹಾಗೂ ನಮಸ್ಕಾರ ಅಮ್ಮಾ. ನಮ್ ಪಾಲಿನ ದೇವರು ನೀವು ❤❤. ನೀವು ನಮಗೆ ದೇವರು ಕೊಟ್ಟ ಬೆಲೆಬಾಳುವ ವರ ಅಮ್ಮಾ. ನಿಮ್ಮ ಈ ಕಾರ್ಯ ಹೀಗೆ ಸಾಗಲಿ❤❤....

  • @SS-fm5mt
    @SS-fm5mt 10 місяців тому +5

    Nanuಹಿಂದೆ ಕೆಲವು ಶಬ್ದ ಗಳನ್ನು ತಪ್ಪುಆಗಿ ಉಚ್ಛರಿಸುತಿದೆ ಹನುಮಾನ್ ಚಾಲೀಸ್ ಕನ್ನಡ ದಲ್ಲಿ ಹಾಕಿದ್ದು ತುಂಬಾ ಸಹಾಯ ವಾಯಿತು 🙏🏻

  • @surekhavl8562
    @surekhavl8562 10 місяців тому

    Nija Ad Amma shakti Ada nanu heluttene 🙏🙏

  • @jayaprakashr799
    @jayaprakashr799 10 місяців тому

    ಜೈ ಹನುಮಂತ🙏🙏🙏

  • @MonaPune
    @MonaPune 10 місяців тому +2

    Thanku soo much 🙏🙏

  • @VeenaJoshi
    @VeenaJoshi  10 місяців тому

    Thanks to all

  • @BabuBabu-d4b2w
    @BabuBabu-d4b2w 10 місяців тому +2

    Dhanyawada❤Amma

  • @srinivasaiahabhay8030
    @srinivasaiahabhay8030 10 місяців тому

    🙏🙏🙏🌹🌹🌹🌹🌹🌹 Amma 🌹🌹🌹🌹🌹🌹🙏🙏🙏

  • @indiramr6374
    @indiramr6374 6 місяців тому

    Super ❤

  • @anukiran8967
    @anukiran8967 10 місяців тому +1

    Amma ❤🙏❤️🙏🙏🙏

  • @ShivaMurthy-bo3ly
    @ShivaMurthy-bo3ly 10 місяців тому +4

    ಜೈ ಶ್ರೀ ರಾಮ್ ಜೈ ರಘು ವೀರ ಸಮರ್ಥ

  • @sairamya
    @sairamya 5 місяців тому

    Amma I love u❤

  • @mahadevaprakash5102
    @mahadevaprakash5102 10 місяців тому

    Jai ram shri ram.

  • @AnjaneyaH-nb4wy
    @AnjaneyaH-nb4wy 10 місяців тому +5

    ಓಂ ಹಂ ಹನುಮತೆಯೇ ನಮಃ 🙏🙏🙏🙏💐💐

  • @arunadevi1549
    @arunadevi1549 4 місяці тому

    Jai sree .Ram🙏

  • @manjulamanjula25
    @manjulamanjula25 4 місяці тому

    Jai hanuman jai❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @ShanthkumarbsShanthkumarbs
    @ShanthkumarbsShanthkumarbs Місяць тому

    Thank you madma

  • @nagarjungowda5370
    @nagarjungowda5370 10 місяців тому +1

    Amma amma

  • @vjorganicfarming794
    @vjorganicfarming794 10 місяців тому

    Amma nav hanuman chalisa heltidvi but niyam gottillagittu ivatt tilkondvi tq maa ram raksha dina helabahuda maaa

  • @PreranaAshrit
    @PreranaAshrit 10 місяців тому

    Hare shreenivasa 🙏

  • @umavishu3155
    @umavishu3155 2 місяці тому

    Thank you 🙏

  • @nagurevanna7311
    @nagurevanna7311 10 місяців тому

    🙏🏾🙏🏾🙏🏾🙏🏾Tq amma

  • @Shankarimkbhat
    @Shankarimkbhat 7 місяців тому

    Jai hanuman ❤

  • @ManjulaReddy-r4f
    @ManjulaReddy-r4f 4 місяці тому

    ಶ್ರೀ ರಾಮ ಸಮರ್ಥ‌ ಜೈ ಶ್ರೀ ರಾಮ

  • @Kavyamanjuanth-r4c
    @Kavyamanjuanth-r4c 10 місяців тому

    Namaskara amma🙏🙏🙏🙏🙏

  • @seetha5374
    @seetha5374 10 місяців тому

    Thank you

  • @radhikanaik422
    @radhikanaik422 6 місяців тому

    ಜೈ ಹನುಮಾನ್,ಜೈ,ಜೈ,ಹನುಮಾನ್...

  • @laxmigaddigoudra369
    @laxmigaddigoudra369 10 місяців тому +1

    ತುಂಬಾ ಒಳ್ಳೆಯ ವಿಚಾರವನ್ನು ಹೇಳಿ ಕೊಟ್ಟಿದ್ದೀರಾ ತುಂಬು ಹೃದಯದ ಧನ್ಯವಾದಗಳು ❤❤

  • @yeshuk8332
    @yeshuk8332 10 місяців тому

    Om ham hannumatte nammaha ❤ Ram Lakshmana Janaki Jai Bolo Hanuman ki jai sree Ram 🙏🙏🙏🌹🌹🌹🌹

  • @sarithas.4776
    @sarithas.4776 10 місяців тому +3

    ಧನ್ಯವಾದಗಳು🙏🙏🙏🙏🙏

  • @kavithamadesh4234
    @kavithamadesh4234 10 місяців тому +4

    ಹೌದು ಅಮ್ಮ ನಾನೇ ಕೇಳಿದ್ದು. ತುಂಬಾ ದಿನದಿಂದ ಕೇಳ್ತಾ ಇದ್ದೆ. ಈ ವಿಡಿಯೋಗೋಸ್ಕರಣೆ ಕಾಯ್ತ ಇದ್ದೆ. ತುಂಬಾ ಧನ್ಯವಾದಗಳು ಅಮ್ಮ. ಜನ್ಮ ಪಾವನ ಆಯ್ತು 🙏🙏🙏🙏🙏

  • @BhagyaMNaik
    @BhagyaMNaik 10 місяців тому +1

    Jai sree rama

  • @guttalveena1562
    @guttalveena1562 10 місяців тому +2

    Namaskara mami avare,tumba mana muttuvanthe tilisikottiddiri dhanyavadagalu🙏🙏🌺Jai sriram

  • @surekhavl8562
    @surekhavl8562 10 місяців тому

    OM SAI RAM 🙏🙏

  • @nalinas1709
    @nalinas1709 9 місяців тому

    Jai hanuman

  • @sudhan371
    @sudhan371 10 місяців тому +8

    ಹನುಮಾನ್ ಚಾಲೀಸ್ ನಾನು ದಿನಾ ಪಾರಾಯಣ ಮಾಡುತ್ತೀನಿ
    ಧನ್ಯವಾದಗಳು ವೀಣಾ ರವರೆ
    ಶುಭ ಸಾಯಂಕಾಲ 🪔🪔🪔
    ಈ ವಿಷಯ ನಮ್ಮ ತಂದೆ ಹೇಳು ತ್ತಿದ್ದರು , ಇಂದು ನಿಮ್ಮಿಂದ ಕೇಳಿ ಸಂತೋಷವಾಯಿತು.

  • @sujatashettar4832
    @sujatashettar4832 10 місяців тому

    Thank you so amma 💐💐🙏🙏

  • @jagadeeshn6066
    @jagadeeshn6066 10 місяців тому

    ಗುರುಭ್ಯೋ ನಮಃ ❤❤

  • @vinodchandavari6340
    @vinodchandavari6340 10 місяців тому

    ಶ್ರೀ ಗುರುಭ್ಯೋ ನಮಃ

  • @SukumarTalawar
    @SukumarTalawar 10 місяців тому

    Saibaba

  • @harshuharshitha2277
    @harshuharshitha2277 10 місяців тому +1

    Amma namasthe ❤❤ Jai shree Ram ❤❤

  • @poornimarajashekar4168
    @poornimarajashekar4168 10 місяців тому

    Amma eshtu chennagi vivarisiri thanks 🙏🙏🙏🙏🙏

  • @kavyashree2300
    @kavyashree2300 9 місяців тому

    Jai shree Ram

  • @rashmiadaviswamimath9490
    @rashmiadaviswamimath9490 10 місяців тому

    tumba danyavadagalu amma.🙏🙏🙏🙏🙏

  • @ashadevadiga603
    @ashadevadiga603 10 місяців тому

    Wow Amma ivathu nanu hanumaan chalisa book thagonde daily helbeku antha, ivathe nivu video hakidri thumba Kushi aithu Amma dhanyavadagalu Amma..❤❤❤❤

  • @Shankarimkbhat
    @Shankarimkbhat 6 місяців тому

    ಹನುಮತೆ, ನಮಃ

  • @nirmalarajangtti5355
    @nirmalarajangtti5355 10 місяців тому

    ಧನ್ಯವಾದಗಳು ಅಮ್ಮಾ ನಿಮಗೆ 🙏🙏🙏🙏🙏❤

  • @seemagorebal4329
    @seemagorebal4329 10 місяців тому

    ಧನ್ಯವಾದಗಳು

  • @Bharathi_B
    @Bharathi_B 10 місяців тому

    Amma namma mane deuaru Hanuman deuaru 🙏🙏🙏🙏🙏🌹🌹

  • @yeshuk8332
    @yeshuk8332 10 місяців тому

    Subhodaya amma ❤ tumba danyevaadagalu 🤗🤗🤗🌹🌹

  • @pavitrapatil849
    @pavitrapatil849 10 місяців тому

    🙏🙏🙏🙏🙏🙏ಶುಭರಾತ್ರಿ ಅಮ್ಮ

  • @poojaskalalkalal4289
    @poojaskalalkalal4289 10 місяців тому +1

    Dhanyawadglu amma

  • @vaijayanthirao6066
    @vaijayanthirao6066 10 місяців тому

    Hare srinivasa. Namaskara

  • @vaishnavibandi4525
    @vaishnavibandi4525 10 місяців тому

    Thank you so much Amma, I was waiting for this

  • @ShilavatiArjun-zg3is
    @ShilavatiArjun-zg3is 10 місяців тому +1

    Valley mahiti kottiddakke thank you mam

  • @sprakash2158
    @sprakash2158 8 місяців тому

    ಸೂಪರ್. ಪ್ರಕಾಶ s

  • @ChandrkanthNatikar-io4xt
    @ChandrkanthNatikar-io4xt 10 місяців тому

    Amma

  • @shashikalas2622
    @shashikalas2622 10 місяців тому

    ಧನ್ಯವಾದಗಳು ಮೇಡಂ

  • @gayatripotdar4294
    @gayatripotdar4294 10 місяців тому +1

    JAI HANUMAN🙏🙏

  • @shobhas2537
    @shobhas2537 10 місяців тому +2

    Thank you so much amma

  • @YashodhammaM.v-ds2qj
    @YashodhammaM.v-ds2qj 10 місяців тому +5

    ಓಂ ಹಮ್ ಹನುಮಾತೆ ನಮಃ 🙏🙏🙏🌹🌹🕉️🕉️🕉️🪷🪷ರಾಯರೇ ನಿಮಗೆ ನಮ್ಮ ವಂದನೆಗಳು 🙏🙏🕉️🕉️🌹🌹🪷🪷ಅಮ್ಮ ನಿಮಗೆ ನಮ್ಮ ವಂದನೆಗಳು 🙏🙏🙏

  • @ushahiremath9009
    @ushahiremath9009 10 місяців тому

    💐🙏 Heri Om 🙏🌹🙏

  • @paduabathilk5633
    @paduabathilk5633 10 місяців тому +2

    Veenamma prathiyondu vicharagalannu yellarigu thiliyuvanthe healutheera nimage thumbu hrudayada dhanyawadagalu nanu 67yeardold jai hanuman aashirwadavirali,

  • @akkamahadevihiremath5523
    @akkamahadevihiremath5523 10 місяців тому

    Tumba tumba dhanvadagalu avva❤❤

  • @zeenaac2816
    @zeenaac2816 9 місяців тому

    Thank you so much ma'am ❤❤❤❤❤

  • @NiveditaYalamalli
    @NiveditaYalamalli 10 місяців тому

    🙏 thanks veena mame

  • @ImLakshmi.Vofficial
    @ImLakshmi.Vofficial 10 місяців тому +50

    ಅಮ್ಮ ರಾಯರ ಜನ್ಮದಿನದ ಬಗ್ಗೆ ತಿಳಿಸ್ಕೊಡಿ🙏🏼

  • @SD-369
    @SD-369 10 місяців тому

    Thank you Ma'am Jai Sri Ram Jai Hanuman 🙏🙏🙏

  • @prabhuswamychiru4680
    @prabhuswamychiru4680 10 місяців тому +8

    ನಾನು 2 ವರ್ಷಗಳಿಂದ ಪ್ರತಿನಿತ್ಯ ಹೇಳುತ್ತೇನೆ ಮತ್ತು ಕೇಳುತ್ತೇನೆ ಅಮ್ಮ...,🙏 ಜೈ ಶ್ರೀ ರಾಮ್...🙏🙏🙏

    • @Kannadada_kalarava
      @Kannadada_kalarava 10 місяців тому +2

      ನಾನು 1 ತಿಂಗಳ ಆಯಿತು ಅಮ್ಮ ಜೈ ಶ್ರೀ ರಾಮ ಜೈ ಹನುಮನ

  • @hampammam8591
    @hampammam8591 10 місяців тому

    Thank you mam.

  • @ShanthaSiddu-gr4wo
    @ShanthaSiddu-gr4wo 10 місяців тому +1

    Ammanamaskr

  • @NivedithackNivedithack-d8x
    @NivedithackNivedithack-d8x 10 місяців тому

    Amma namasthe❤❤❤❤❤

  • @yashodhakudagol6924
    @yashodhakudagol6924 10 місяців тому

    ಅಮ್ಮ ನಮಸ್ಕಾರ 🙏🙏🙏🙏🙏🌹🌹🌹🌹🌹

  • @varalaxmikulkarni7752
    @varalaxmikulkarni7752 10 місяців тому

    Amma Namaste 🙏❤️

  • @DivyaHarish-d4n
    @DivyaHarish-d4n 10 місяців тому

    Thanks Amma

  • @ShardhaRavi
    @ShardhaRavi 10 місяців тому +1

    Amma namaste 🙏

  • @ravimirje6742
    @ravimirje6742 10 місяців тому

    जय श्री राम जय हनुमान

  • @pratibhamayachari5106
    @pratibhamayachari5106 10 місяців тому

    Amma super ❤

  • @vaibhavganiger5575
    @vaibhavganiger5575 10 місяців тому +1

    Thank you ma Hanuman chalisa baredu haakiddake

  • @sulabhasrinivas2521
    @sulabhasrinivas2521 10 місяців тому

    U explained very well Thanks for sharing Veenaji

  • @vikram_097
    @vikram_097 10 місяців тому +2

    Amma namma manedevaru .hanuman tumba kushi aayitu.

  • @SS-qk9np
    @SS-qk9np 10 місяців тому +14

    ಧನ್ಯವಾದಗಳು ಅಮ್ಮ.h ಅಮ್ಮ ಲಲಿತಾ ಸಹಸ್ರನಾಮ ಮತ್ತು ವಿಷ್ಣು ಸಹಸ್ರ ನಾಮ ನೀವು ಹೇಳುವಾಗ ಅದನ್ನ ರೆಕಾರ್ಡ್ ಮಾಡಿ ಹಾಕಿ ಅಮ್ಮ.ನೀವು ಹೇಳುವಾದನ್ನ ನೋಡಿ ನಾವು ಕಲಿಯುತ್ತೇವೆ ಅಮ್ಮ ನಾವು ಹೇಳುವಾಗ ನಮ್ಮ ಮನಸ್ಸು ಪೂರ್ತಿ ಹೇಳುವ ವರೆಗೆ ಸ್ಥಿರ ವಾಗಿ ಹೇಳಲು ಆಗಲ್ಲ ಅದಕ್ಕೆ ನೀವು ಹೇಳುವುದನ್ನು ನೋಡಿ ಕಲಿಯುತ್ತೇವೆ ಅಮ್ಮ

  • @saanvi2707
    @saanvi2707 10 місяців тому

    ಜೈ ಶ್ರೀ ರಾಮ 🙏

  • @geetakumar8290
    @geetakumar8290 10 місяців тому

    Namaste amma. Houdu amma nanagu anubhava aagide hanuman chalisa shakti.Thank you amma