ಸರ್ ನಿಮ್ಮಂತಹವರು ವೀಕೆಂಡ್ ವಿತ್ ರಮೇಶ್ ನಲ್ಲಿ ಬರಬೇಕು ಜನಗಳಿಗೆ ಇಂತಹ ಒಳ್ಳೆಯ ವಿಚಾರ ತಿಳಿಸಬೇಕು. ನಿಮ್ಮನ್ನು ಪರಿಚಯಿಸಿದ ಬದುಕಿನ ಬುತ್ತಿ ಗೆ ನನ್ನ ಕೋಟಿ ಕೋಟಿ ನಮನಗಳು ಬಡಿಗೇರ್ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು
ನಿಮ್ಮ ಮಾತುಗಳನ್ನು ಕೇಳಿದ ಮೇಲೆ ಮಕ್ಕಳ ವಿಚಾರದಲ್ಲಿ ತುಂಬಾ ಬದಲಾವಣೆ ಗಳನ್ನ ಮಾಡಿಕೊಂಡಿದ್ದೇನೆ ಸರ್ ಮಕ್ಕಳಿಗೆ ಸಮಯ ಕೊಡೋದು, ಮಕ್ಕಳ ಮಾತನ್ನು ಆಲಿಸುವುದು ,ಅವರು ನನ್ನನ್ನ ಇತ್ತೀಚೆಗೆ ಸ್ನೇಹಿತರ ತರ ಟ್ರೀಟ್ ಮಾಡ್ತಾರೆ ತುಂಬಾ ಖುಷಿ ಆಗುತ್ತೆ. ಧನ್ಯವಾದಗಳು ಸರ್.
Binnahakke Baayi Illavaia. Very intersting .and Practicle motivation. Today onwards I am Practicley adopting in my Life. I am 65 year old. Iam Retired Loco Pilot. Due to my profession I was unable to give Time to my Wife And children's. Still mentaly i am Suffering.
ಸರ್ ನಿಮಗೆ ತುಂಬಾ ಧನ್ಯವಾದಗಳು ಅದ್ಭುತವಾದ ವಿಷಯಗಳನ್ನು ತಿಳಿಸುತ್ತಿದ್ದಾರೆ ಸರ್ ನಿಜವಾಗಲೂ ಇದುವರೆಗೂ ಈ ಜಗತ್ತಿನಲ್ಲಿ ಯಾರು ಜೀವನದ ಪಾಠ ಹೇಳಿ ಕೊಟ್ಟಿಲ್ಲ ಸರ್ ನನಗನಿಸುತ್ತೆ ಅಲ್ಲಿ ಕೂತು ಮಾತಾಡುವವರು ನೀವೆಲ್ಲ ನಿಮ್ಮೊಳಗೆ ಅದ್ಭುತವಾದ ದೈವಶಕ್ತಿ ಇದೆ ಸರ್ ನಾನು ನಿಮ್ಮ ಪ್ರತಿಯೊಂದು ವಿಡಿಯೋನ ಮಿಸ್ ಮಾಡ್ದೆ ನೋಡ್ತೀನಿ ಸರ್ ನನ್ನೊಳಗೆ ತುಂಬಾ ಬದಲಾವಣೆ ಬರ್ತಾ ಇದೆ ಸರ್ ಹೀಗೆ ನಿಮ್ಮೊಳಗಿರುವ ಅದ್ಭುತವಾದ ವಿಚಾರವನ್ನು ನೀಡ್ತಾ ಇರಿ ನಮ್ಮಂತ ಜೀವಿಗಳು ಆಗ್ತಾ ಇದ್ದೀವಿ ಸರ್ ಬದುಕಿನ ಭಕ್ತಿ ಚಾನೆಲ್ ಗೆ ಧನ್ಯವಾದಗಳು ಸರ್ ಅವಾಗವಾಗ ಮಾತಾಡಿಸಿ 👍❤️🙏🙏🙏🙏🙏
Not just mother in law advising, we 80s born people who are now in their 30s have parents who still advice unnecessarily. Our parents, people born in the 50s/60s are the first generation who had just 1-2 kids unlike previous generations and where a lot of women went to work for the first time. They just don't understand or want to accept that their kids have grown up and dont need any advice. They do it from a good intention but it becomes suffocating for us. I'm 39 and after many many times of constantly telling my parents that they should not advice of almost 3-4 years, now they have stopped. Still sometimes they start treating me like a kid who doesn't know anything. I let it go as they're also aging and I'm also matured but what this man is saying is perfect. Specially people born in 50s/60s should listen to this intently.
ಸರ್ ನಿಮ್ಮಂತಹವರು ವೀಕೆಂಡ್ ವಿತ್ ರಮೇಶ್ ನಲ್ಲಿ ಬರಬೇಕು ಜನಗಳಿಗೆ ಇಂತಹ ಒಳ್ಳೆಯ ವಿಚಾರ ತಿಳಿಸಬೇಕು. ನಿಮ್ಮನ್ನು ಪರಿಚಯಿಸಿದ ಬದುಕಿನ ಬುತ್ತಿ ಗೆ ನನ್ನ ಕೋಟಿ ಕೋಟಿ ನಮನಗಳು ಬಡಿಗೇರ್ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು
ಶುಭ ಮುಂಜಾನೆ ಸರ್ ನೀವು ಹೇಳಿದ ಕೇಳಿದಾಗ ನನ್ನ ಕುಟುಂಬದ ಅವಲೋಕನ ಮಾಡಿದಂತಾಯಿತು ನಮ್ಮದು ಸ್ವೀಟ್ ಹೋಮ್ ಆಗಿದೆ ಸರ್ ತುಂಬಾ ಧನ್ಯವಾದಗಳು
ನಮಸ್ಕಾರ ಸರ್ ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಇದೆ ನಿಮ್ಮ ಸಂದರ್ಶನ ಮಾಡಿದ ಬದುಕಿನ ಬತ್ತಿಯ ಗೆ ನನ್ನ ಅನಂತ ಅನಂತ ಧನ್ಯವಾದಗಳು
Super 👬👫👭👫💐💐🌹👌👌
ಕೇಳುತ್ತಾ ತುಂಬಾ ಭಾವುಕಳಾದೆ,ನಮಗೂ ಇಂತಹ ಗುರುಗಳು ಮೊದಲೇ ಸಿಗಬಾರದಿತಾ ಅನ್ನಿಸಿತು
ಹೌದು, ಬಡತನ ಬಂದಾಗ ಬಾಗಿಕೊಂಡಿರಬೇಕು, ಮುದಿತನ ಬಂದಾಗ ಮೌನವಾಗಿರಬೇಕು..
ನಿಮ್ಮ ಮಾತುಗಳನ್ನು ಕೇಳಿದ ಮೇಲೆ ಮಕ್ಕಳ ವಿಚಾರದಲ್ಲಿ ತುಂಬಾ ಬದಲಾವಣೆ ಗಳನ್ನ ಮಾಡಿಕೊಂಡಿದ್ದೇನೆ ಸರ್ ಮಕ್ಕಳಿಗೆ ಸಮಯ ಕೊಡೋದು, ಮಕ್ಕಳ ಮಾತನ್ನು ಆಲಿಸುವುದು ,ಅವರು ನನ್ನನ್ನ ಇತ್ತೀಚೆಗೆ ಸ್ನೇಹಿತರ ತರ ಟ್ರೀಟ್ ಮಾಡ್ತಾರೆ ತುಂಬಾ ಖುಷಿ ಆಗುತ್ತೆ. ಧನ್ಯವಾದಗಳು ಸರ್.
ತುಂಬಾ ತುಂಬಾ ಅಥ೯ಪೂರ್ಣ ಒಳ್ಳೆಯ ವಿಚಾರ ತಿಳಿಸಿದ್ದಾರೆ ಧನ್ಯವಾದಗಳು
ತುಂಬಾ ಅರ್ಥ ಪೂರ್ಣವಾದ ಮಾತುಗಳು ಎಲ್ಲರು ಅರ್ಥ ಮಾಡಿಕೊಳ್ಳಬೇಕು 🙏🙏🙏👏👏👏👏👌
ಸತ್ಯವಾದ ಅರ್ಥಪೂರ್ಣ ಮುತ್ತಿನಂತ ಮಾತುಗಳು ಸರ್... ಕೇಳುತ್ತ ಕೇಳುತ್ತ ನಮ್ಮ ಹೃದಯ ಚಿಂತನೆಗೆ ಒಳಗಾಗುತ್ತೆ.... 👍👍.. ನಿಮ್ಮಂಥವರು ನಮ್ಮ ದೇಶಕ್ಕೆ ಹೆಮ್ಮೆ.
👌👌👌👏👏👏😒😒😒 ನಿಮ್ಮ ಮಾತು ಕೇಳುವಾಗ ನಮ್ಮ ಜೀವನದ ಒಂದೊಂದೇ ಪರದೆಯು ಕಳಚಿ ಬಿದ್ದಂತೆ ಆಯಿತು ಸರ್ ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು 🙏🙏🙏
Iiî HH
😢
ಅಧ್ಬುತವಾದ ಅರ್ಥಗರ್ಬಿತವಾದ ಮಾತು 😊🙏🏻🙏🏻🙏🏻
ಎಷ್ಟೊಂದು ಅರ್ಥಗರ್ಭಿತ ವಾದ ಚಿಂತನೆ ಹಾಗೂ ತಿಳುವಳಿಕೆ ಮುಂದುವರೆಸಿ ಕಾಯುತ್ತಾ ಇರುತ್ತೇವೆ ಇನ್ನಷ್ಟು ತಿಳಿದುಕೊಳ್ಳಲು....
Very nice advice
@@vimlahabbu8805😊
😭❤😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂❤😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂
ಅದ್ಬುತ ಜೀವನದ ದಾರಿ ದೀಪದ ಸಲಹೆಗಳು
ಇನ್ನೂ ಹೆಚ್ಚಿನ ಜೀವನದ ಬಗೆಗಿನ ಸಂಚಿಕೆಗಳು ಬರಲಿ ಇಬ್ಬರಿಗೂ ಧನ್ಯವಾದಗಳು.....
Olleya mahiti kottiddira sir Tq So much.. Sir🙏🙏
Binnahakke Baayi Illavaia. Very intersting .and Practicle motivation. Today onwards I am Practicley adopting in my Life. I am 65 year old. Iam Retired Loco Pilot. Due to my profession I was unable to give Time to my Wife And children's. Still mentaly i am Suffering.
Tumba channagi de sir👌👌👌artha agide sir evaga
ಸರ್ ನಿಮಗೆ ತುಂಬಾ ಧನ್ಯವಾದಗಳು ಅದ್ಭುತವಾದ ವಿಷಯಗಳನ್ನು ತಿಳಿಸುತ್ತಿದ್ದಾರೆ ಸರ್ ನಿಜವಾಗಲೂ ಇದುವರೆಗೂ ಈ ಜಗತ್ತಿನಲ್ಲಿ ಯಾರು ಜೀವನದ ಪಾಠ ಹೇಳಿ ಕೊಟ್ಟಿಲ್ಲ ಸರ್ ನನಗನಿಸುತ್ತೆ ಅಲ್ಲಿ ಕೂತು ಮಾತಾಡುವವರು ನೀವೆಲ್ಲ ನಿಮ್ಮೊಳಗೆ ಅದ್ಭುತವಾದ ದೈವಶಕ್ತಿ ಇದೆ ಸರ್ ನಾನು ನಿಮ್ಮ ಪ್ರತಿಯೊಂದು ವಿಡಿಯೋನ ಮಿಸ್ ಮಾಡ್ದೆ ನೋಡ್ತೀನಿ ಸರ್ ನನ್ನೊಳಗೆ ತುಂಬಾ ಬದಲಾವಣೆ ಬರ್ತಾ ಇದೆ ಸರ್ ಹೀಗೆ ನಿಮ್ಮೊಳಗಿರುವ ಅದ್ಭುತವಾದ ವಿಚಾರವನ್ನು ನೀಡ್ತಾ ಇರಿ ನಮ್ಮಂತ ಜೀವಿಗಳು ಆಗ್ತಾ ಇದ್ದೀವಿ ಸರ್ ಬದುಕಿನ ಭಕ್ತಿ ಚಾನೆಲ್ ಗೆ ಧನ್ಯವಾದಗಳು ಸರ್ ಅವಾಗವಾಗ ಮಾತಾಡಿಸಿ 👍❤️🙏🙏🙏🙏🙏
ಗುರುಗಳೇ ನಿಮ್ಮ ಪಾದಕ್ಕೆ ನನ್ನ
ನಮನಗಳು 🙏🙏🙏🙏🙏
Good massage sir thanks for you
Love marriages because , there is no love attachment inside family. Yeste duddu edru emotions love required to lead life. Good explanation sir.
ಸತ್ಯವಾದಮಾತುಗಳು.ಗುರುಗಳೆ.ನೂರಕ್ಕೆನೂರುಸತ್ಯ.
ಜೀವನ ಬದಲಾವಣೆಗೆ ಪ್ರೇರಣೆ 🙏
Estu chennagi matadtira sir your genius neevu helodu satya satya.....
ತಿ ಲಿದು ಕೊಳ್ಳೋರಿಗ್ ಒಳ್ಳೇ ಮೆಸೇಜ್ ಧನ್ಯವಾದಗಳು
, ನಾನು ನಿಮ್ಮ ಅಭಿಮಾನಿ ಯಾಗಿದ್ದೆನೆ ಸರ್ ಶುಭವಾಗಲಿ ಎಲ್ಲಾರಿಗೂ
Yestu adhutha maathu sir TQ TQ so much sir
Jeevanada moulyagalanna saralavagi tilisiddeera Dhanyavadagalu 🙏🙏🙏💐💐
Thumba channagide
Namaste gurugi en matu tande ennu kelbeku kauve 🙏🙏
Namaste sir tumba vishesha vyaktiyanna parichayisiddiri ivara parichayave irallilla adu uttarakarnatakadavaru anta tilidu innu santoshavayitu... thank you badukina butti channel...
ಮಹೇಶ್ ಸರ್ ತುಂಬಾ ಸತ್ಯವಾದ ಮಾತು ಹೇಳಿದಿರಿ,ಧನ್ಯವಾದಗಳು 🤝🙏
Wrong
Super sir🙏🙏👌
ಒಳ್ಳೆ ಮಾಹಿತಿ ಇದು ನಿಮ್ಮ ಬುತ್ತಿ ಲಿ 1 sir
Ella shabha helidhu satha ya sir🙏🙏👍
ವಾವ್ಹ್👌 ಮಹಾ ಜ್ಞಾನಿಗಳ ಅಂತರಾಳದ ಮಾತುಗಳು 🎉🎶🌿💐💐 ನಿಮಗೆ ಅನಂತ ಧನ್ಯವಾದಗಳು 🙏🙏
👌👌👌ಸರ್ ನನ್ನ ಜೀವನ ಪವನವಾಯಿತು 🙏🙏🙏🙏
ಮಾತೆ ಪ್ರಾಬ್ಲಮ್ ಮೌನವೇ ಸಾಲಂ
Very beautiful information sir tq so much
ಬದುಕಿನ ಅನಾಅರಣ, ಎಷ್ಟು ಸತ್ಯ ಸರ್ ನಿಮ್ಮ ಮಾತು, very true
🙏🏻
ಬದುಕಿನ ಈ ಸುಂದರ ಸತ್ಯವನ್ನು ನಿಮ್ಮ ಇದೇ angle ನಲ್ಲಿ ಹೇಳೋರು ಬೇಕಿತ್ತು sir. ತುಂಬಾ ಧನ್ಯವಾದಗಳು.
ನಿಮ್ಮಿಂದ ನನ್ನ ಮನದ ದುಗುಡ ದೂರ ವಾಗುವ ನಿರೀಕ್ಷೆ ಯ ದಾರಿ ಕಾಣುತ್ತಿದೆ, ದಾರಿ ತೋರಿ sir
ಆಹಾ ಎಂಥಾ ಅದ್ಭುತ ಮಾಹಿತಿ ದನ್ಯವಾದಗಳು
ಬಹಳ ಚೆನ್ನಾಗಿ ತಿಳಿಸಿದ್ದಾರೆ
Wow super.. 👏
ನುಡಿಮುತ್ತುಗಳಿವು... ಧನ್ಯವಾದಗಳು ಸಾರ್
🙏🙏🙏🙏🙏tnq sir tumbane artavad matugalu
Superb sir.Nimmannu parichayisida eeee chanal ge danyavadagalu......
ಧನ್ಯವಾದಗಳು ಸರ್
Thumba arthavatthada mathu life education heli koduvavarillde janaru dhari thapputhiddare thumbha danyavadagalu
Arthagarbhihitha maathu yellaru anusarisidalli baalu swargavaaguthathe abhinandanegalu sir👌👌👍🙏🙏
ತುಂಬಾ ಅರ್ಥ ಪೂರ್ಣವಾದ ಸಂದೇಶ ಇದು ನಮ್ಮ ಪೂಷಕರಿಗೆ ಅರ್ಥವಾಗಬೇಕು.
Super Mahesh Sir Really Wonderful
Olleya advice sir dhanyavada galu 🙏
ಸೂಪರ್ ಸರ್, ೧೦೦ಕ್ಕೆ ನೂರು ಸತ್ಯ .
You are right sir this is what exactly happening in our house and life, very good explanation thank you
Wow wonderful speech 🙏
Thank you sir.
Really super wonderful talk hats off sir💐💐💐
Tumba chennagide
Keluttale bavukalade ❤❤
ಅತ್ಯುತ್ತಮ ಸಂದೇಶ👌👌👌👍👍👍💐💐💐
Yes sir correct nan nivanadali nam atte hige madatale avarige helora yaru ela 🙏🙏
Beautiful clarification. Waiting for tomorrow 's episode
Super mahesh sir thank you badukina butthi
Nimma maathu priceless sir.
Thank you so much sir
Super 👌 special speech sir Thanks
Valleya maatugalu sir🙏🙏🙏
Nice and Meaningful words
Very nice explain sir
ಹಳೆ ಕಾಲದ ಗುರುಕುಲ ದ education ಸಿಕ್ಕವರು ಮರೆತಿದ್ದರೆ durantane ವಂಚಿತರಿಗೆ ನೀವು ಹೇಳೋ ರೂಲ್
ಆಪ್ಲೆ ಆಗಲ್ಲ. ಆದರೆ ಈಗಾ ಹೇಳಿಕೊಡುತ್ತಾ
ಇರೋದಕ್ಕೆ ನಿಮಗೆ ಅಭಿನಂದನೆಗಳು 🙏
Sir this episode is really brilliant.. thumba thilivalike Bantu...
A great thinking..... It is Grace to find a seeker.... Beyond normal human.... Nice to hear this view.....❤⁉️🙏🙂
Super speech
100% nijja sir .🙏🙏🙏🙏🙏
Thank you so much sir 🙏
Wonderful life lessons. Very inspiration and motivated speech
Sooper heart touch thoghts
Simply great sir Hats off
Koneya yeradu vakyagalu thumba sariyada mathugalu thumba arthapoorna mathgalu 🙏🙏🙏🙏
Wonderful 🌷
Your words are so true sir☺
Very beautiful msg. Sir ..i have shared as much as possible.....tq sir ...
Really good words
Naijavada matu sir jeevana naijavada paristiti sir tq u
ಸರ್ ತುಂಬ ಖುಷಿ ಸರ್ ನಿಮ್ಮ ಮಾತುಗಳು ಸರ್ ನನ್ನದು ಒಂದು ಪ್ರಶ್ನೆ ಈಗಿನ ಮಕ್ಕಳು ತುಂಬಾ ನೇರವಾದಿ ಯಾಕೆ
Not just mother in law advising, we 80s born people who are now in their 30s have parents who still advice unnecessarily. Our parents, people born in the 50s/60s are the first generation who had just 1-2 kids unlike previous generations and where a lot of women went to work for the first time. They just don't understand or want to accept that their kids have grown up and dont need any advice. They do it from a good intention but it becomes suffocating for us. I'm 39 and after many many times of constantly telling my parents that they should not advice of almost 3-4 years, now they have stopped. Still sometimes they start treating me like a kid who doesn't know anything. I let it go as they're also aging and I'm also matured but what this man is saying is perfect. Specially people born in 50s/60s should listen to this intently.
Jeevanada margdarshan 👌👌👌
Wow.. Adhbutha sir..,
Good message sr
Very very true words sir
very true, I am currently undergoing this mental agony. thanks a ton for the info, wil give 100%, to retain my marriage.
Super speech ❤🎉
Wow Wonderful words Really Motivational words Hats of sir
Really super
Very true Sir most of the parents not caring for their own kids
Sir soooooooper advice
Thank you Badukin Butti
Super sir