Sir e thippasandra anganvadi alli one glass haali na pudi one glass sugar kodthare nave plastic thago hogbeku... mathe 2 pack belle one pack pousticka haharada pudi kodthare aste bananthiyarige
ಈಗ ಗರ್ಭಿಣಿಯರಿಗೆ ಅಂಗನವಾಡಿಯಲ್ಲಿ ಊಟ.ಫುಡ್ ಮನೆಗೆ kodudilla ಅಂತಾರೆ. ಊಟ ಕ್ಕಾಗಿ ಎಲ್ಲ ಗರ್ಭಿಣಿಯರಿಗೆ ಅಂಗನವಾಡಿಗೆ ಹೋಗೋಕೆ ಆಗಲ್ಲ. ಇದಕ್ಕೆ ಏನು ಪರಿಹಾರ? ಒಂದು ನ್ಯಾಯ ಬೇಕಲ್ಲ
ಸರ್ ನೀವು ಹೇಳುತ್ತಿರುವ ಮಾಹಿತಿ ಅಪೂರ್ಣವಾಗಿರುತ್ತದೆ ಕಾಲಕಾಲಕ್ಕೆ ತಕ್ಕಂತೆ ಪ್ರತಿ ಜಿಲ್ಲೆಯಲ್ಲೂ ಅನುಗುಣವಾಗಿ ಆಹಾರ ಪದಾರ್ಥಗಳು ಗ್ರಾಮ್ಸ್ ಗಳಲ್ಲಿ ವ್ಯತ್ಯಾಸವಿರುತ್ತದೆ ಈಗ ಮಾತೃಪೂರ್ಣ ಯೋಜನೆ ಬಂದಿರುವುದರಿಂದ ಯಾರಿಗೂ ಮನೆಗೆ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಆಹಾರ ಪದಾರ್ಥಗಳನ್ನು ವಿತರಿಸುತ್ತಿಲ್ಲ ಅವರು ಇಲ್ಲಿಯೇ ಬಂದು ಆಹಾರವನ್ನು ಸೇವಿಸಬೇಕು ಹಾಗೆ ನೀವು ಹಿಂದೆ ನೀಡಿರುವಂತಹ ಆಹಾರ ಪದಾರ್ಥಗಳ ಗ್ರಾಮ್ಸ್ ನಲ್ಲಿ ತುಂಬಾ ವ್ಯತ್ಯಾಸವಿರುತ್ತದೆ ಏಕೆಂದರೆ ನಾನು ಹೇಳಿದ ಹಾಗೆ ಗ್ರಾಮಸ್ ಗಳು ತುಂಬಾ ವ್ಯತ್ಯಾಸವಿದೆ ಹಾಗೂ ತಾವು ಸಹ ಮಾಹಿತಿಯನ್ನು ಅಪ್ಲೋಡ್ ಮಾಡುವ ಮುನ್ನ ಚೇಂಜಸ್ ಆಗಿರತಕ್ಕಂತ ವಿಷಯಗಳನ್ನು ಸಹ ತಿಳಿಸಬೇಕು ಏಕೆಂದರೆ ಜನರಲ್ಲಿ ನೀವು ಕೊಡುವ ಮಾಹಿತಿ ತಪ್ಪಾಗಿದ್ದಲ್ಲಿ ಅವರು ಅಂಗನವಾಡಿ ಕೇಂದ್ರಗಳಿಗೆ ಹೋಗಿ ಅಲ್ಲಿನ ಕಾರ್ಯಕರ್ತೆಯರ ಮೇಲೆ ಜಗಳವಾಡುತ್ತಾರೆ ಹಾಗಾಗಿ ದಯವಿಟ್ಟು ಚೇಂಜಸ್ ಗಳನ್ನು ಮಾಡಿ ನಿಮ್ಮ ಬ್ಲಾಗ್ ನಲ್ಲಿ ಹಾಕಿ
Coffee koduvahthva glass nail belle mathee salapa dadda glass nail hesarukalu Mathe kadalekalu kodahathree asset sir addike nivuu assstu gm kodhathree anthea detile agi full information send madi sir Navuuu anganavadi kalethiviii sir
Sir Namage anganavadi inda ahara sikta ella Tee kudiyo, glass li Shugar 1 loota, matte ade chikka loota dali hal powder. Tinnoke agde ero food este Sir kododu, nammnta badarige mosa madtidare dayavittu Every one angana vadige visit kodi Matte food kodo dina meladikarigalu bandu janagalige ahara sigabeku plz Sir ahara nigama mandali edara bagge niga vahisa Beku this is my requst
sir makkalige daili motte kodalvala
Sariyagi tilakodu mahiti heli
Sir ನಮಗೆ dayabittu ಸುಳ್ಳು helabedi eduaudu ನಮ್ಮ ಕೇಂದ್ರಗಳಲ್ಲಿ parallax
ಇಲ್ಲಿ ಮೋಸ ಆಗ್ತಿದೆ, ಇದನ್ ನೋಡಕ್ ಯಾರು ಇಲ್ವಾ, ಯಾರು ಕೇಳಲ್ಲಾ,
ಇದು ಎಲ್ಲ್ಲ ಆಹಾರ ಅಂಗಾಂವಡಿ ಮನೆ ಯವರಿಗೆ ಹೋಗುತ್ತೆ,
ಇವರಿಗೆ 15000 payment Barutte
Yak mdm hig matadatira nam payment 10.000 matra,nam kelasa nimgen gottu matadod alla yak hig matadtira chi
eal sri😊😊
ಕಾಮೆಂಟ್ ಪೋಸ್ಟ್ ಮಾಡಲು ಹೊರಟಿದ್ದೀರಿ ಆದರೆ ಏನಾದ್ರೂ ಸರಿಯಾಗಿ ಯೋಚಿಸಿ ಚಿಂತಿಸಿ ಹಾಕಿ 4ತಿಂಗಳು ಕಳೆದರೂ payment ಬಾರದಿದ್ದಾಗ ಯಾರುಗು ಗಮನ. ಇ ಇಲ್ಲ
Sir edevdu kodala nam oorali anganavadi techar bari mosa avra ಮನೆಗಳು ಉದ್ದರ ಅಷ್ಟೇ
Namma hatteranu edde tara
D.k.ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮತ್ತೆ ಪ್ರಚಾರ ಮಾಡಿ ನಿಮ್ಮ ಸರಕಾರದಲ್ಲಿ ಜನರಿಗೆ ಅನುಕೂಲವಾಗುವ ಹಾಗೆ ಏನು ಮಾಡಿದ್ದೀರಾ ಅಂತ
Sir e thippasandra anganvadi alli one glass haali na pudi one glass sugar kodthare nave plastic thago hogbeku... mathe 2 pack belle one pack pousticka haharada pudi kodthare aste bananthiyarige
Egg kuda kodala
Nivu thakath eaddre kotigattle thinora kandu hidiri papaya
Evellaa. Barallaa. Sir
ಏನು ತಪ್ಪಾಗಿ ಹೇಳ್ತೀರಿ ಒಂದು ಸಲ awc ಆಫೀಸಿಗೆ ಬೇಟಿ ನೀಡಿ correctad ಇನ್ಫರ್ಮೇಷನ್ ತಿಳಿದುಕೊಳ್ಳಿ
Raang
Papada anganvadi teacher mele yake gube
Namalli eggs attu 2 kg akki bitre mattenu kodalla
ಸರ್ ನಮಸ್ಕಾರ. ದಯವಿಟ್ಟು ಸುಳ್ಳು ಮಾಹಿತಿ ನೀಡಬೇಡಿ. ವಿಚಾರ ತಿಳ್ಕೊಂಡು ವಿಚಾರ ಜನರಿಗೆ ಮಾಹಿತಿ ನೀಡಿ ದಯವಿಟ್ಟು
ಸರಿಯಾದ ಪ್ರಮಣ ದಲ್ಲಿ ಇಲಾಖೆ ಇಂದ ಹಾಗೂ m. S. P. T. C. ಇಂದ ಸರಬರಾಜು ಆಗುತ್ತಾ ಅಂತ ಯಾರು ಕೇಳುಲ್ಲ ಅಂಗನವಾಡಿ ಕಾರ್ಯಕರ್ತೆ ಮಾತ್ರ ತಪ್ಪಿಯ್ತ್ತೃ ಅಂತ ಹೇಳುವಿರಾ
Pregnancy women in which month the anganwadi supply the food
ಈಗ ಗರ್ಭಿಣಿಯರಿಗೆ ಅಂಗನವಾಡಿಯಲ್ಲಿ ಊಟ.ಫುಡ್ ಮನೆಗೆ kodudilla ಅಂತಾರೆ. ಊಟ ಕ್ಕಾಗಿ ಎಲ್ಲ ಗರ್ಭಿಣಿಯರಿಗೆ ಅಂಗನವಾಡಿಗೆ ಹೋಗೋಕೆ ಆಗಲ್ಲ. ಇದಕ್ಕೆ ಏನು ಪರಿಹಾರ? ಒಂದು ನ್ಯಾಯ ಬೇಕಲ್ಲ
Good question we also want distribute to house.
ಅವರು ಉಪಯೋಗ ಮಾಡ್ಕೋತಾರೆ ಟೀಚರ್ ಮತ್ತು ಆಯಾ ಮೊಟ್ಟೆ ಮಾರುತ್ತಾರೆ
ಈ ಪ್ರಶ್ನೆಗೆ ಪರಿಹಾರ ತಿಳಿಸಿ ಸರ್
Yes ಪರಿಹಾರ
Same here mam...what to do?
Oil ithuvaregu namage sikkilaa sir
ಸೂಪರ್
Sir edu yava ತಾಲೂಕಿನಲ್ಲಿ ಕೊಡುತ್ತಾರೆ ಸ್ವಲ್ಪ ಹೇಳಿ sir
Sir niv helidastu avr kododilla motte antu eard tinglinda kottene illa
Baanantiyarige nido anganavaadi food heli sir
Anu..kodalla...sri
Thanks
Sar NIu tilidukodu Amelia video madi sar 🙏
Raichur district women It type food not give her.and giving some item 30 to 40 gram give what do. To help give him please please.........please.❤
ಮೊಸ ಜಾಸ್ತಿ ಇಧ್ರಲ್ಲಿ+ಅಕ್ಕಿ 1 kg ಸಕರೇ 20 ಗ್ರಾಂ ಮೊಟ್ಟೆ 10 ಬೆಲೆ 30 ಗ್ರಾ ಅಷ್ಟೇ ಕೊಡುದ್ದು
ಸರ್ ನೀವು ಹೇಳುತ್ತಿರುವ ಮಾಹಿತಿ ಅಪೂರ್ಣವಾಗಿರುತ್ತದೆ ಕಾಲಕಾಲಕ್ಕೆ ತಕ್ಕಂತೆ ಪ್ರತಿ ಜಿಲ್ಲೆಯಲ್ಲೂ ಅನುಗುಣವಾಗಿ ಆಹಾರ ಪದಾರ್ಥಗಳು ಗ್ರಾಮ್ಸ್ ಗಳಲ್ಲಿ ವ್ಯತ್ಯಾಸವಿರುತ್ತದೆ ಈಗ ಮಾತೃಪೂರ್ಣ ಯೋಜನೆ ಬಂದಿರುವುದರಿಂದ ಯಾರಿಗೂ ಮನೆಗೆ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಆಹಾರ ಪದಾರ್ಥಗಳನ್ನು ವಿತರಿಸುತ್ತಿಲ್ಲ ಅವರು ಇಲ್ಲಿಯೇ ಬಂದು ಆಹಾರವನ್ನು ಸೇವಿಸಬೇಕು ಹಾಗೆ ನೀವು ಹಿಂದೆ ನೀಡಿರುವಂತಹ ಆಹಾರ ಪದಾರ್ಥಗಳ ಗ್ರಾಮ್ಸ್ ನಲ್ಲಿ ತುಂಬಾ ವ್ಯತ್ಯಾಸವಿರುತ್ತದೆ ಏಕೆಂದರೆ ನಾನು ಹೇಳಿದ ಹಾಗೆ ಗ್ರಾಮಸ್ ಗಳು ತುಂಬಾ ವ್ಯತ್ಯಾಸವಿದೆ ಹಾಗೂ ತಾವು ಸಹ ಮಾಹಿತಿಯನ್ನು ಅಪ್ಲೋಡ್ ಮಾಡುವ ಮುನ್ನ ಚೇಂಜಸ್ ಆಗಿರತಕ್ಕಂತ ವಿಷಯಗಳನ್ನು ಸಹ ತಿಳಿಸಬೇಕು ಏಕೆಂದರೆ ಜನರಲ್ಲಿ ನೀವು ಕೊಡುವ ಮಾಹಿತಿ ತಪ್ಪಾಗಿದ್ದಲ್ಲಿ ಅವರು ಅಂಗನವಾಡಿ ಕೇಂದ್ರಗಳಿಗೆ ಹೋಗಿ ಅಲ್ಲಿನ ಕಾರ್ಯಕರ್ತೆಯರ ಮೇಲೆ ಜಗಳವಾಡುತ್ತಾರೆ ಹಾಗಾಗಿ ದಯವಿಟ್ಟು ಚೇಂಜಸ್ ಗಳನ್ನು ಮಾಡಿ ನಿಮ್ಮ ಬ್ಲಾಗ್ ನಲ್ಲಿ ಹಾಕಿ
It's true
ಹೌದು
ನಿಜ
Sir, ivaaga 6 month baby ge yaava yaava food kodthidare please heli sir.🙏
ಗರ್ಭಿಣಿ ಬಾಣಂತಿ ಯಾರಿಗೆ ಒಂದು ದಿನಕ್ಕೆ 150 g ಅಕ್ಕಿ..ತಿಂಗಳಿಗೆ ರಜಾ ದಿನಬಿಟ್ಟು 24-26 ದಿನಗಳಾದರೆ ಎಷ್ಟು kg ಬರುತ್ತದೆ.? ಲೆಕ್ಕ ಮಾಡಿ
ದಯವಿಟ್ಟು ಸುಳ್ಳು ಮಾಹಿತಿ ಸರ್ ನಿಮದು
6.month.moguvige.yava.food.manege.kodalaguudu.medam
Gottu iddre mahiti nidi illa summne iri.modalu eanu govt kalisutare adnnu modalu tilidkolli
ಬುಕ್ಕು ಎಕ್ಸಾಮ್ ಬಗ್ಗೆ ವಿಡಿಯೋ ಮಾಡಿಕೊಡಿ ಬುಕ್ ಯಾವ ತರ ಇರುತ್ತೆ
Hassan district
120 gram rays 25day asttagutte likkhaki sar
8 grm Togribli 25 din ashttagute sar 2grm salt 25 dink ashttagute sar
ಮಾಹಿತಿ ಕೊಡಿ ಆದ್ರೆ ತಪ್ಪು ಮಾಹಿತಿ ಕೊಡಬೇಡಿ
Nivu helida ardha bhaga foods saply illa shikaripura teacher
Ration grams Tappu maahiti kodtidira
Kelavomme kelidru keluttare,,,,
@@Visheshavani Neevu kodo Maahiti Janarige olle de. But yaava Ration eshtu grams anta currect agi tilkondu Maahiti Kodi . Neevu kodo Maahiti yinda Janarige Negitive thoughts barbardu
Negitive thoughts barbardu.
Yes,,,adaralli swalpa vyatyasa agabahudu endu,,,ekendre Karnataka dalli kelavondu pradeshgalalli ondondu riti iruvudarinda,,aste....
ನಿಮ್ಮನೆ. ಇಂದ. ಕೊಡಿ.
Nanu pragnat akki.. Motte halina pudi chikk glass alli sakkare kodthare chikki aste adu avre tinkolthare edakk plz yenadru heli yelli complaint madbeku heli
ಸಾರ್ ಜನರಿಗೆ ಮಾಹಿತಿ ನೀಡುವಾಗ 1st ನೀವು ತಿಳಿದು ಅಮೇಲೆ ಮಾಹಿತಿ ನೀಡಿ ನೀವು ಮಾಡಿರುವ ಕೆಲಸ ಒಳ್ಳೆಯದೇ ಅದರೆ ತಪ್ಪು ಮಾಹಿತಿ ನೀಡಬೇಡಿ plzzzz🙏😊
Modalu appisar karekataage action tagobeku
ದಯವಿಟ್ಟು ಸುಳ್ಳು ಮಾಹಿತಿ ನೀಡಬೇಡಿ ಸರ್
Sir ನಮ್ಮ ಅಂಗನವಾಡಿ ಕಾರ್ಯಕರ್ತೆ ನೀವು ಹೇಳಿದ ಯಾವ ದವಸಧಾನ್ಯಗಳನ್ನು ನೀಡುತ್ತಿಲ್ಲ
ಅವರ ಮೇಲೆ ಕಂಪ್ಲೇಂಟ್ ಕೊಡಿ😊
Yes @@ISLAMIC_STUDY_MALAYALAM
Sir nam aanganwadi alli edu yavadu koddalaa sir nan pregnant alu yanu kotilla ega delivery agii 8 month ayttu ega bari 4 item kododu
Yava nappa evvella kodoru
ಕೇರಳ ದಲ್ಲಿ heli
No idea
ಮೊದಲು information ಸರಿಯಾಗಿ ತಿಳಿದುಕೊಂಡು ನಂತರ ಅದನ್ನು ತಿಳಿಸಿ. ಇಲ್ಲವಾದಲ್ಲಿ ಅದು ಬೇರೆ ರೀತಿ ಪರಿಣಾಮ ಬೀರುತ್ತದೆ.
ಇದು ಸುಳ್ಳು ಸರ್ ಎನ್ ಸರಿಯಾಗಿ ಮಾಹಿತಿ ತಿಳಿದು ಹಾಕಿ ಸರ್
ಸಾರ್ ನೀವು
. ಗ್ರಾಂ ತಪ್ಪು ಹೇಳಿದ್ರಲ್ಲ
✨ super infarmetoin sir 🤝💐✨
Modalu praman gottu ideyaaaaaaa ?????????????????????
thappu mahithi kodabedi
Yen thappu ede heli madam
Yenu kodalla sir auru
ಇದು ಉತ್ತರಕನ್ನಡದಲ್ಲಿ ಇಲ್ಲ ಇ ರೀತಿ ವಿತರಣೆ
Govt Este kodtru Ella hogodu avara manegene
Sir Namma anganvadilli e danyagalnnu needutilla
Anganavadiyalli motte bitre yava ahara padaarthagalu kododilla
garbiniyaru ootakkagi hogi anganavaadiyalli kaytha irakagalla
Coffee koduvahthva glass nail belle mathee salapa dadda glass nail hesarukalu Mathe kadalekalu kodahathree asset sir addike nivuu assstu gm kodhathree anthea detile agi full information send madi sir Navuuu anganavadi kalethiviii sir
Complete number plz sir
Nevu helthiro grams yava pradheshadhali nevu nodi helthidhira swalpa heli sir
Sir Namage anganavadi inda ahara sikta ella Tee kudiyo, glass li Shugar 1 loota, matte ade chikka loota dali hal powder. Tinnoke agde ero food este Sir kododu, nammnta badarige mosa madtidare dayavittu Every one angana vadige visit kodi Matte food kodo dina meladikarigalu bandu janagalige ahara sigabeku plz Sir ahara nigama mandali edara bagge niga vahisa Beku this is my requst
Sir how to get food menu children and mother
Sir rong heltidira nivu heluvastu ration kodtila matte kodo food tinnoku agtila plz change madoke heli maguge olle food sigotara madi hage nivu helo astu, quantity namage siktila,
Yaradar ತೇಲಿ keddacer bidu yenen ಹೇಳಿದರು ಅಂತ ಹೇಳಿ
Anganwadiyalli Sheng,hesarukalu,togarebele,swalpanu chennagilla.adarallu swalpa swapane kodtare.
Namage yenu sigala sarakara garbiniyarige yava savalathu ella nama mangalore muduperara
nammuralli anganavaadiyalli garbiniyarige enu kodtha illa
Entha video maduvaga budhi etkondu madi
Edhu yeshto karya kartheyara bavishya
Budhi ellade entha vishaya helli avaru Ee gram's nija andukollali
Namge enu kodtha ella yake
Varake 2 mutte kodudhu asset sir
ಅಂಗನವಾಡಿ ರೇಷನ್ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ
Really.?
Enu kodtha hilla stop madidre
Tappagi helabedi ples
Thavaru mane anganavadiyalli estu thingalu ration aktare
Nime appa kodathana evella
Please reaply
Ega yaavdu ella sir Madyana uta kodtivi banni ration kodalla antare daily yella kelsa bittu yaar ogtare nive yeli
Sir yava urinalu kodala but yarige call mada beku heli heltivi manege tagodu hogatare
ಸರ ಅವರ ವಿರುದ್ಧ ಯಾವ ರೀತಿ ಕ್ರಮಗಳನ್ನು ಕೈಗೊಳ್ಳುವುದು
Please reply madi
Gu
ಗಂಗಕಲ್ಯಾಣ ಯೋಜನೆ ಬಗ್ಗೆ ವಿಡಿಯೋ ಮಾಡಿ ಸರ್
Ninu nim appa kodri evella