ಪಟ್ಲ ಫೌಂಡೇಷನ್ ಗೆ ಒಂದು ಕೋಟಿ ಇಪ್ಪತೈದು ಲಕ್ಷ ಕೊಟ್ಟ ಆ ಮಹಾದಾನಿ ಯಾರು ಗೊತ್ತಾ...?

Поділитися
Вставка
  • Опубліковано 9 лют 2025

КОМЕНТАРІ •

  • @vmnayak6528
    @vmnayak6528 6 днів тому +1

    ಪಟ್ಲ ಅವ್ರೆ ನಿಮ್ಮ್ ಪ್ರಾಮಾಣಿಕ ಕರ್ತವ್ಯ ನಿಷ್ಠೆ ಈ ರೀತಿ ಫಲ ನೀಡುತ್ತ ಇದೆ.❤👍👍👍👍👍

  • @DineshAcharya-mz8mi
    @DineshAcharya-mz8mi 7 днів тому +4

    ನಿಮಗೆ ದೇವರು ಆಯುರರೋಗ್ಯsuka ಸಂಪತ್ತು Aishwarya ಕರುಣಿಸಲಿ ಎಂದು ದೇವರಲ್ಲಿ Prartisuttene🙏🙏🙏🙏🙏

  • @DevuMarakala
    @DevuMarakala 7 днів тому +3

    ಪಟ್ಲ ಸತೀಶ ಶೆಟ್ರ ಅಭಿಮಾನಿ ನಾನು. ಅವರ ಅಭಿಮಾನಿಯಾಗಿ ನಾನು ಅವರ ಟ್ರಸ್ಟಿನ ಕೆಲಸಗಳಿಗೆ ಹೆಮ್ಮೆ ಪಡುತ್ತೇನೆ. ಟ್ರಸ್ಟಿಗೆ ಧನ ಸಹಾಯ ಮಾಡಿದ ಮಹಾದಾನಿಗಳಿಗೂ ಅಭಿನಂದನೆಗಳು.ಕರಾವಳಿಗರ ಸನಾತನ ಧರ್ಮದ ಪರಿಪೂರ್ಣ ಕಲೆ ನಮ್ಮ ದೈವ ದೇವರ ಕ್ರಪಾಪೋಷಿತ ಯಕ್ಷಗಾನ. ಪಟ್ಲ ಟ್ರಸ್ಟಿನಿಂದ ಆಶಕ್ತ ಬಡಕಲಾವಿದರಿಗೆ ಎಲ್ಲಾ ರೀತಿಯ ಸಹಾಯ ಮಾಡುತಿದ್ದಾರೆ. ನಾವು ನಂಬಿದ ದೈವದೇವರುಗಳು ಅವರ ಟ್ರಸ್ಟನ್ನು ಮತ್ತಷ್ಟು ಬಲಪಡಿಸಲಿ ಎಂದು ಹಾರೈಸೋಣ. 🙏🙏🙏❤❤❤

  • @prafullachandrashetty0830
    @prafullachandrashetty0830 7 днів тому +2

    So many good people are there in Society! So pleasing to hear!

  • @Madhava-yz1te
    @Madhava-yz1te 7 днів тому +3

    Good Msg. Sir. 🌹

  • @vasushetty1898
    @vasushetty1898 7 днів тому +1

    ಅಭಿನಂದನೆಗಳು ❤❤❤❤❤ ಶುಭಾಶಯಗಳು

  • @kamal.bhandary4490
    @kamal.bhandary4490 6 днів тому +1

    🙏🙏🙏

  • @SeetharamRai-wq3hc
    @SeetharamRai-wq3hc 6 днів тому

    🙏🙏🙏👍👍👍

  • @poornimarai4086
    @poornimarai4086 6 днів тому +1

    ದಾನಿಯವರ ಹೆಸರು ತಿಳಿಸಿ..

  • @shivramkishore3524
    @shivramkishore3524 4 дні тому

    ಪಟ್ಟರನ್ನು ರಾಜ್ಯೋತ್ಸವಕ್ಕೆ ಆಯ್ಕೆ ಮಾಡಿ

  • @NiranjanNiranjan-m5z
    @NiranjanNiranjan-m5z 7 днів тому +1

    Devaru nimmannu chennagi ittirali

  • @prathvirajsurathkal4963
    @prathvirajsurathkal4963 7 днів тому +1

    👌👌👌👌❤❤

  • @askaranth
    @askaranth 7 днів тому +1

    Donor's name pl share.

  • @tusharpoojari9118
    @tusharpoojari9118 7 днів тому +1

    ❤❤

  • @prathvirajsurathkal4963
    @prathvirajsurathkal4963 7 днів тому

    Live unta

  • @manjunathganiga
    @manjunathganiga 6 днів тому

    🙏🙏

  • @SathyanarayanaRao-vx8ef
    @SathyanarayanaRao-vx8ef 6 днів тому

    ❤❤❤