ಏನೇ ಆದರೂ ನಮ್ಮ ಪುಟ್ಟಣ್ಣ ನವರಿಗೆ ಅಂಥಹಾ ಪರಿಸ್ಥಿತಿ ಬಂದಿದ್ದು ಬಹಳ ದುಃಖವಾಗುವುದು. ಅದ್ಭುತ ಚಿತ್ರಗಳನ್ನು ನಮಗೆಲ್ಲಾ ನೋಡಿಸಿದ ಈ ದಿಗ್ದರ್ಶಕನಿಗೆ ದೇವರು ಮೋಸ ಮಾಡಿದ. ವೈಯಕ್ತಿಕ ಬೇಡ.
ನಿಮ್ಮ ನಿರೂಪಣೆ ಎಂದಿನಂತೆ ಚೆನ್ನಾಗಿತ್ತು ಆದರೆ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಒಂದು ಮೈಲುಗಲ್ಲು ಎನಬಹುದಾದಂತಹ ಹಾಡು " ಹಿಂದುಸ್ತಾನ ವು ..." ಹಾಡನ್ನು ಬರೆದ ಸಾಹಿತಿ ವಿಜಯನಾರಸಿಂಹ ರ ಕುರಿತು ಪ್ರಸ್ತಾಪ ವೇ ಇಲ್ಲದ್ದು ಕಂಡು ಬೇಸರವಾಯಿತು 😢
ಈ ದಿನ ವೇ ಮತ್ತೊಮ್ಮೆ " ಅಮೃತಘಳಿಗೆ" ಸಿನಿಮಾ ನ ಮತ್ತೊಮ್ಮೆ ನೋಡುವೆ...ನಿಮ್ಮ ನಿರೂಪಿಸುವ ಶೈಲಿಯೇ ಅದ್ಬುತ ಸರ್.
💚❤👍💯
ಅಮೃತಗಳಿಗೆ ಒಂದು ಉತ್ತಮ ಸಿನಿಮಾ ಹಾಡುಗಳು ಮಧುರ
ಅದ್ಭುತವಾದ ನಿರೂಪಣೆ. ಅಭಿನ೦ದನೆಗಳು. 'ಜನ್ಮಿಸಲಿ' ಪದದ ಬಳಕೆಯನ್ನು ಪುಟ್ಟಣ್ಣನವರು ಎಷ್ಟೇ ಸಮಥಿ೯ಸಿಕೊಂಡಿದ್ದರೂ ವ್ಯಾಕರಣದ ದೃಷ್ಟಿಯಿಂದ ಅದು ಸರಿಯಲ್ಲ ಎನಿಸುತ್ತದೆ. ವಂದನೆಗಳು.
ಅದು ಸರಿ ಇದೆ ಸರ್. ಕಿಟ್ಟೆಲ್ ಅರ್ಥ ಕೋಶದಲ್ಲಿ ಜನ್ಮಿಸು ಎಂಬ ಪದ ಇದೆ.
ಅಮೃತ ಘಳಿಗೆ ಒಳ್ಳೇ ಸಿನಿಮಾ.. ಎಲ್ಲ ಜನ್ರು ಮತ್ತೊಮ್ಮೆ ನೋಡಿ..🎉🎉🎉
Nice information 🙏👌 Thanks❤
ಏನೇ ಆದರೂ ನಮ್ಮ ಪುಟ್ಟಣ್ಣ ನವರಿಗೆ ಅಂಥಹಾ ಪರಿಸ್ಥಿತಿ ಬಂದಿದ್ದು ಬಹಳ ದುಃಖವಾಗುವುದು. ಅದ್ಭುತ ಚಿತ್ರಗಳನ್ನು ನಮಗೆಲ್ಲಾ ನೋಡಿಸಿದ ಈ ದಿಗ್ದರ್ಶಕನಿಗೆ ದೇವರು ಮೋಸ ಮಾಡಿದ. ವೈಯಕ್ತಿಕ ಬೇಡ.
ನಿಮ್ಮ ನಿರೂಪಣೆ ಎಂದಿನಂತೆ ಚೆನ್ನಾಗಿತ್ತು ಆದರೆ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಒಂದು ಮೈಲುಗಲ್ಲು ಎನಬಹುದಾದಂತಹ ಹಾಡು " ಹಿಂದುಸ್ತಾನ ವು ..." ಹಾಡನ್ನು ಬರೆದ ಸಾಹಿತಿ ವಿಜಯನಾರಸಿಂಹ ರ ಕುರಿತು ಪ್ರಸ್ತಾಪ ವೇ ಇಲ್ಲದ್ದು ಕಂಡು ಬೇಸರವಾಯಿತು 😢
Best film
ನಮ್ಮೂರು ಸಾಗರದ ಸುತ್ತಾ ಮುತ್ತ ಚಿತ್ರಿಸಿದ ಸಿನಿಮಾ. ಮತ್ತೊಮ್ಮೆ ನೋಡಿದಂತೆ ಆಯಿತು
🥵 Kanagal Life Journey Last Stage - Very Worry. 😖
ನಮ್ಮ ಮಕ್ಕಳು ಚಿತ್ರದ ಬಾಲ ಕಲಾವಿದರ ಬಗ್ಗೆ ತಿಳಿಸಿ
ಚಿತ್ರ ಬ್ರಹ್ಮ ನ ಕುಂಚದಲ್ಲಿ ಮೂಡಿ ಬಂದ ಅದ್ಭುತ ಚಿತ್ರ "ಅಮೃತ ಘಳಿಗೆ "ಈ ಚಿತ್ರದ ಹಾಡುಗಳೆಲ್ಲವೂ ಮಧುರ ಅತಿ ಮಧುರ,
ರಂಗನಾಯಕಿ ಸೋಲು ಕಂಡ ಚಿತ್ರ ಅಲ್ಲ. ಮೈಸೂರಿನ ಶಾಂತಲಾ ಚಿತ್ರಮಂದಿರದಲ್ಲಿ ಹನ್ನೆರಡು ವಾರಗಳ ಪ್ರದರ್ಶನ ಕಂಡಿದೆ.
ಆರ್ಥಿಕವಾಗಿ ಸೋತ ಚಿತ್ರ. ಕಾರಣ ನಿರ್ಮಾಣ ವೆಚ್ಚ ಹೆಚ್ಚಾಗಿದ್ದು.
ಪಂಪ ಸಿನಿಮಾ ಹಾಕಿ ಸರ್
Ramakrishna has played lots of indecent/womanizing characters in Puttanna films like this film, Ranganayaki, Manasa Sarovara...