Amma 💞 Thumba channagi thorsudri Exiceise how to do at home food yavathara thagobeku Diet hege maadbeku Walking ella eshtu time maadbeku All explain nicely full video motivation video Diet maadbeku annorige Motivation ella annorige This video very good and Very important video for all Thank you so much amma Eshtu channagi video maadidira Love you amma 🥰💞🤗✨
ಸೂಪರಮ್ಮ ತುಂಬಾ ಚೆನ್ನಾಗಿ ಎಲ್ಲಾ ನಿಧಾನವಾಗಿ ಎಷ್ಟು ಚೆನ್ನಾಗಿ ಹೇಳಿ ಕೊಡ್ತಾ ಇದ್ದೀರಿ ನಿಮ್ಮನ್ನ ನೋಡಿ ಬಹಳ ಖುಷಿಯಾಯಿತು ನನಗೂ ಒಂಥರಾ ಎನ್ಕರೇಜ್ ಆಯ್ತು ಥ್ಯಾಂಕ್ ಯು ಥ್ಯಾಂಕ್ ಯು ಸೋ ಮಚ್
ಅಮ್ಮ 👌 ತುಂಬಾ ಚೆನ್ನಾಗಿ ತೋರಿಸಿ ಕೊಟ್ಟಿದ್ದೀರಾ ವೇಟ್ ಲಾಸ್ ಮಾಡೋರಿಗೆ ಇದು ತುಂಬಾ ಯೂಸ್ ಆಗುತ್ತೆ 🙏ಥ್ಯಾಂಕ್ ಯು ನಾನು ನಿಮಗೆ ಕನೆಕ್ಟ್ ಆಗಿದ್ದೀನಿ👍 ನೀವು ಕೂಡ ಪ್ಲೀಸ್ ನನಗೆ ಕನೆಕ್ಟ್ ಆಗಿ ಸಪೋರ್ಟ್ ಮಾಡಿ
Madam, Very kind of you to share your experience on weight loss. You speak with love for what you do. Continue your good work. Current generation don’t like to face the truth. Your words are true. May I know from where you bought the Rs 200/- machine. I Am Referring to your last Exercise.
Amma 💞
Thumba channagi thorsudri
Exiceise how to do at home food yavathara thagobeku
Diet hege maadbeku
Walking ella eshtu time maadbeku
All explain nicely full video motivation video
Diet maadbeku annorige
Motivation ella annorige
This video very good and
Very important video for all
Thank you so much amma
Eshtu channagi video maadidira
Love you amma 🥰💞🤗✨
❤❤
Nanu nimma new subscriber amma nimm e vayasalli eshtu energetic agi edita nijwaglu nivu namge motivation
Amma normal uppu kina pink solt use madi
ಅದು ಬಳಸುತ್ತೀನಿ ❤️❤️
5likeee❤NICE VIDEO👌🏼👍🏼🤝🏼GREAT CONTENT ! GOOD MORNING💛
Super amma
Eshtella thindhu kudidhu sanna agbahudha yella healthy food and drinks yellanu eshta aythu 😂❤ly
Lady Ramdev baba,Krishna krishna Radhe Radhe 🙏🙏💐❤
Super amma
Tumba chennagi tilsidira amma….nanu try madtini 🙂
Hi new channel
Hi anma ❤
Hi
ನಿಮ್ಮ ವಿಡಿಯೋ ತುಂಬಾ ಇಷ್ಟ ಆಯ್ತು ಧನ್ಯವಾದ
Nenne nimjote matadi Khushi aitu ❤ tumba thax share madidike nanu try madtini 👍 bottle vyayama ista aitu
❤️❤️
ಅಮ್ಮ ಸುಪರ್ ಚೆನ್ನಾಗಿದೆ
ಮಣ್ಣಿನ ಪಾತ್ರೆ ತುಂಬಾ ಚೆನ್ನಾಗಿದೆ ಮೇಡಂ
Godi kichadi arogyakaravagide
Video super
This is fantastic video. Stay connected 💙🌹💙🤩🤩
Hi new channel
ಸೂಪರ್ ನಂದಮ್ಮ ಗುಡ್ ಮಾರ್ನಿಂಗ್❤
Amma, healthy dinachari heegene tilisthiri 👌🏾👌🏾👌🏾🙏🏾🙏🏾🙏🏾
Super nimma video 📷 super
Tilsikottiddakke tumba dhanyavada 🎉🎉🎉❤️❤️❤️🥰
ಇವತ್ತಿನ vlog ಅಂತೂ ಸೂಪರ್ ಆಗಿತು ಅಮ್ಮ helpul ಆಗಿತು 👍
super amma
Super Amma to vidio all your Exiceise 👌👍🙏🌺
O ಕಿಚಡಿ ok ಸೂಪರ್ ಅಮ್ಮಾ ನೀವೂ ನಿಮನ್ನ ನೋಡ್ತಿದ್ರೆ ಖುಷಿ ಆಗತ್ತೆ ನಿಜವಾಗ್ಲೂ 😊😊🌹🌹🙏👌👌🎉🎉
Amma hige weight loss video madi help agutte
Hi new channel
Congratulations 🎉 amma 🕉️ for 16k🎉❤
🥰🥰
ತುಂಬಾ ಒಳ್ಳೆಯ ಮಾಹಿತಿ ಅಮ್ಮ ಧನ್ಯವಾದಗಳು 🙏🙏❤️❤️
Congratulations for 16K Subscribers ,💐👌❤️
❤️❤️
Wow ಈವತು ಒಳ್ಳೆ ಒಳ್ಳೆ ಅದ್ಬುತ ವಿಡಿಯೋ ಮಾಡಿದಿರಾ ಅಮ್ಮಾ
Amma neevu elli andre yava uuralli irodu
ಬೆಂಗಳೂರು 🥰
botal super
ಎಲ್ಲಾ ಇಷ್ಟಆಯ್ತು 👌👍
Amma long vedio ne made Channageruthe
Super 🎉
ಮೇಡಂ ನಾನು ತುಂಬಾ ದಪ್ಪ ಆಗಿದ್ದೇನೆ ನೀವು ಹೇಳಿದ್ದು ಎಲ್ಲ ನಾನು ಕೂಡ ಟ್ರೈ ಮಾಡುತ್ತೇನೆ
Nice really 🎉🎉🎉🎉
Hi new channel
Super sharing Amma
Very nice👍 tips for weight loss 👌
Hi new channel
ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ಅಮ್ಮ ಧನ್ಯವಾದಗಳು ನಿಮಗೆ 🙏🏼🙏🏼🙏🏼🙏🏼❤️❤️❤️❤️💯💯
Very good information 👍❤ ತುಂಬಾ ಚೆನ್ನಾಗಿ ತಿಳಿಸಿ ಕೊಡ್ತೀರಾ ಧನ್ಯವಾದಗಳು ❤️💞❤️
Mannin madike channagi ide👌 elli togondiri amma
ರೋಡ್ ಸೈಡ್ ಮಾರುತ್ತಾರೆ ಅಲ್ಲಿ ತಗೊಂಡೆ ❤️
❤
Nim age estu madam
51 🥰🥰
ದಪ್ಪ ಇರುವವರಿಗೆ ಈ ವಿಡಿಯೋ ತುಂಬಾ ಯೂಸ್ಪುಲ್ ಆಗಿದೆ ಮೇಡಂ
ನಮಸ್ಕಾರ ಅಮ್ಮ ನಾನು ಎಡಿಟ್ ಮಾಡಿ ಅಪ್ಲೋಡ್ ಮಾಡಿ ವಾಯ್ಸ್ ಕೊಡೋದು ಹೇಗೆ
ವಿಡಿಯೋ ಇದೆ ನೋಡಿ ❤️
Amma nange ಕಿಚಡಿ
Tqs akka nanaghoskarane vidio maadidha haaghidhe baby akka naanu girija
Hu❤️❤️
ಅಮ್ಮ ಕಿಚಡಿ ಸೂಪರ್ ನಮ್ಮನೆಗೆ ನಷ್ಟಕ್ಕೆ ಬನ್ನಿ ನಮ್ಮ ತಾಯಿಯವರು ಇವತ್ತು ಪಡ್ಡು ಮಾಡಿದ್ದಾರೆ❤❤❤❤❤❤❤❤❤❤
ಹಾಯ್ ಅಮ್ಮ ಚೆನ್ನಾಗಿದ್ದೀರಾ
Hi new channel
ಥ್ಯಾಂಕ್ ಯೂ ಸೋ ಮಚ್ ಮೇಡಂ
Hi
ನಿಜ ತುಂಬ ಇಷ್ಟ ಆಯ್ತು ಇನ್ನು ವಿಡಿಯೋ ಮಾಡಿ pls
Detailag tilsidira ma ellanu
Kicchidi thumbha chanagide amma nima videos thumba use full iruthe amma 🙏
ಮೈ ಕಿಚಡಿ ತುಂಬಾ ಸೂಪರಾಗಿದೆ ನೀವು ಕೊಟ್ಟ ಹೆಲ್ತ್ ಟಿಪ್ಸ್ ಚೆನ್ನಾಗಿದೆ
ಸೂಪರಮ್ಮ ತುಂಬಾ ಚೆನ್ನಾಗಿ ಎಲ್ಲಾ ನಿಧಾನವಾಗಿ ಎಷ್ಟು ಚೆನ್ನಾಗಿ ಹೇಳಿ ಕೊಡ್ತಾ ಇದ್ದೀರಿ ನಿಮ್ಮನ್ನ ನೋಡಿ ಬಹಳ ಖುಷಿಯಾಯಿತು ನನಗೂ ಒಂಥರಾ ಎನ್ಕರೇಜ್ ಆಯ್ತು ಥ್ಯಾಂಕ್ ಯು ಥ್ಯಾಂಕ್ ಯು ಸೋ ಮಚ್
❤️❤️
ದಿನಚರಿ ಚನ್ನಾಗಿದೆ ಅಮ್ಮ ನಿಮ್ಮದು ಆದರೆ ನಾನು ಸಣ್ಣ ಇದ್ದಿನಿ
Super👌👌 👍
ಎನ ಮಾಡಲ್ಲಿ
ಅರೋಗ್ಯವಾಗಿದ್ರೆ ಸರಿ ❤️
Mannina pot super cute akka 🥰totally nice vlog akka 🥰... Ide ritiya videos upload madtiri akka 🥰
❤️❤️
ಈವಾಗ ಕುಕರ್ಗಲಾಲ್ ಕೂರೋಕೆ ಆಗೋದೇ ಇಲ್ಲಾ ಅಮ್ಮಾ
Hi
Super vlog amma ❤
#bhavyasantosh
Super baby👌chakke powder Jasthi thagondre heat aguthe 😞
ಬಾರ್ಲಿ ಗಂಜಿ ಕುಡಿಬೇಕು ಲಕ್ಷ್ಮಿ ❤️❤️
Tumbaa chennagide nim advice madam khushiyagatte alavadsikoltini thank you so much
👌👌ಮಮ್ಮಿ
ಎಷ್ಟು ಚೆನ್ನಾಗಿ ವಿಡಿಯೋ ಮಾಡಿದ್ದಿರಾ ಒಂದೇ ವಿಡಿಯೋದಲ್ಲಿ ಇಷ್ಟೊಂದು ಹೇಳಿಕೊಟ್ಟಿದ್ದೀರಾ ತುಂಬಾ ತುಂಬಾ ಧನ್ಯವಾದಗಳು ಸಿಸ್ಟರ್ 👌👌❤❤
🥰.. Amma... ಟೈಮ್ ಸಿಕ್ಕಾದಾಗ.. ನಾನು ಇದೆಲ್ಲ ಟ್ರೈ ಮಾಡಬೇಕು ☺️
ಮೆಡಮ್ ನಾನು ತೆಳ್ಳಗೆ ಯಿದಿನಿ ದಪಾ ಆಗಬೇಕು ಮೆಡಮ್ ಅದಕ್ಕೆ ಏನಾದರು ಇದ್ರೆ ಹೇಳಿ😊
ವಿಡಿಯೋ ಮಾಡ್ತಿನಿ ❤️
ತುಂಬಾ ಉಪಯುಕ್ತ ಮಾಹಿತಿ. ಧನ್ಯವಾದಗಳು 😊
ಹೆಸರು ಬೇಳೆ ತೋಳೆದು ನೀರು ಬಸಿದು ಹುರಿದುಕೊಳ್ಳ
ಬಹದು💪😊.
ಪುದಿನಾ ಡ್ರಿಂಕ್ಸ್ ಸೋಸಲು ಪ್ಲಾಸ್ಟಿಕ್ ಬದಲು
ಸ್ಟೀಲ್ ಟೀ ಸೋಸುವುದು ಸಿಗುತ್ತದೆ ಅದನ್ನು ಉಪಯೋಗ ಮಾಡಬಹುದು.
Amma nanu nimma ella videos na nodtini tumba ishta. Agutte...❤
ಅಮ್ಮ ನನಗೆ ಕಿಚಿಡಿ 🐆🐆🐆
hi
@@mtrraichannel24k ಹಾಯ್
ಬಾ ರವಿ 🥰
Nice video madam,madam what is that red machine in which u were doing exercise plz say madam
Amma Namaskra nimma video nodi tumba kushiagide Amma dayavittu 7 dinalumaduva chart madi haki Amma pls
ಅರ್ಥ ಆಗ್ಲಿಲ್ಲ 🙏
ಅಮ್ಮ ನಿಜವಾಗ್ಲೂ thumba inspiring ನೀವು.. ಎಷ್ಟು active agi ertira nim diet food super Amma...namgu support Maadi ma
Tumba chennagi tilisikottidiri amma bottle exciese super mam
ಅಮ್ಮ 👌 ತುಂಬಾ ಚೆನ್ನಾಗಿ ತೋರಿಸಿ ಕೊಟ್ಟಿದ್ದೀರಾ ವೇಟ್ ಲಾಸ್ ಮಾಡೋರಿಗೆ ಇದು ತುಂಬಾ ಯೂಸ್ ಆಗುತ್ತೆ 🙏ಥ್ಯಾಂಕ್ ಯು ನಾನು ನಿಮಗೆ ಕನೆಕ್ಟ್ ಆಗಿದ್ದೀನಿ👍 ನೀವು ಕೂಡ ಪ್ಲೀಸ್ ನನಗೆ ಕನೆಕ್ಟ್ ಆಗಿ ಸಪೋರ್ಟ್ ಮಾಡಿ
ಹಾಯ್ ಅಮ್ಮ
Soooooper!! Akka! Tumba chennagide😊👍👍👌👌
Diet bage tumba channage guide madtera thank u❤ u
Thumba channagi easy agi explain madiddira neevu...
ತುಂಬಾ ತುಂಬಾ ಯೂಸ್ಫುಲ್ ವಿಡಿಯೋ
ಅಮ್ಮ ಚಕ್ಕೆ ಎಂತದು ತೋರಿಸಿ. ತುಂಬಾ ಒಳ್ಳೆಯ ಅರೋಗ್ಯ ಸಲಹೆ 🎉🎉🎉🎉🎉🎉
Wow super kichudi mam.❤
Sooper your food and exercise bought are nice.god bless you.
Om Sai Ram 🙏🙏👌👌👏👏👍👍
Super Amma ❤️ 🙏
Kichadi thumba chanag agide amma nodata edre bayalli nir paratha edye amma 😋😋
Super amma thankyou use full video 👌🏻👌🏻
Please don't use plastic mam use steel only for mixing
Useful video akka thank you ❤
Super amma channagi helikottidira
Madam,
Very kind of you to share your experience on weight loss. You speak with love for what you do. Continue your good work.
Current generation don’t like to face the truth. Your words are true.
May I know from where you bought the Rs 200/- machine. I
Am
Referring to your last
Exercise.
ಡಿಸ್ಕ್ರಿಪ್ಶನ್ ಬಾಕ್ಸಲ್ಲಿ ಲಿಂಕ್ ಇದೆ ನೋಡಿ 🙏
Super Amma 👌👌
Thumba motivation video mam
Super
Chalrng
Amma
Very simple and healthy 👌
Madam what is red machine called as in which u were doing exercise plz say madam
Please check description box for the link
ತರಕಾರಿ ಕಿಚಡಿ ತುಂಬಾ ಇಷ್ಟ ಆಯಿತು ನಾನು ಒಂದು ಸಲ ಟ್ರೈ ಮಾಡ್ತೀನಿ ಅಕ್ಕ
Super, useful video.