ತುಂಬಾ ಒಳ್ಳೆಯ interview Sir.. Legendary actor of our kannada industry.. ಅವರ ಸಮಾಧಿಗೆ ನಮಸ್ಕರಿಸುವ ಮೂಲಕ ವಿಡಿಯೋ ಸ್ಟಾರ್ಟ್ ಮಾಡಿದ್ದಿದ್ದರೆ ಅರ್ಥಪೂರ್ಣವಾಗಿ ಇರುತ್ತಿತ್ತು
ತುಂಬು ಮನಸ್ಸಿನಿಂದ ಇರುವ ತುಂಬಿದ ಕುಟುಂಬದಲ್ಲಿ ಸುಖ, ಸಂತೋಷ, ನೆಮ್ಮದಿ, ಆರೋಗ್ಯ, ಆಯುಸ್ಸು ತುಂಬಿತುಳುಕುತ್ತಿರುತ್ತದೆ. ಎಲ್ಲರಿಗೂ ಸಿಗುವುದಿಲ್ಲ ಇಂಥ ಸೌಭಾಗ್ಯ ನಿಮ್ಮಂತಹ ಕುಟುಂಬಗಳನ್ನು ನೋಡಿ ಸಂತೋಷ ಪಡುವುದೇ ನಮ್ಮಂಥ ಕೆಲವರ ಸೌಭಾಗ್ಯ. ಇಂಥ ಜೀವನ ನಮಗಿಲ್ಲದಿರುವುದೆ ನಮ್ಮ ದೌರ್ಭಾಗ್ಯ, ದೇವರೇ ಮುಂದಿನ ಜನ್ಮ ಅಂತ ಇದ್ದರೆ ದಯಮಾಡಿ ನನ್ನನ್ನು ತುಂಬು ಕುಟುಂಬದಲ್ಲಿ ಸೃಷ್ಟಿಸು 🙏🙏🙏🙏🙏
I always liked this villain character vajramuni... He was very handsome... His son resembles so much his father...his voice too exactly like him... Wow
@@hedprank4946 Bere tharaha pathra madabahudu. Villain Uday Kumar Sir maga Vikram Uday Kumar Sir Navagraha (2008) filnmanlli ACP role madiddare. Haage ivru madabahudu.
ವಜ್ರಮುನಿ ಯವರ ಸಿನಿಮಾಗಳನ್ನು ನಾನು ಕೂಡಾ ನೋಡಿದ್ದೇನೆ, ವಜ್ರಮುನಿ ಯವರ ನಟನೆ 👌👌👌👌, ನೀವು ಕೂಡಾ ವಜ್ರಮುನಿ ತರಹನೆ ಇದಿರಾ, ನೀವು ಕೂಡಾ ಸಿನಿಮಾ ರಂಗಕ್ಕೆ ಬಂದ್ರೆ ಚೆನ್ನಾಗಿ ಇರುತ್ತೆ.
Really very happy to see our legend of industry family and salute u my dear media sir to show this show and it is t best episode for ever jai hind jai Karnataka ❤️💕❤️🙏
M very lucky to reside exactly next to his home my childhood was amazing with vajramuni uncle I still remember of getting scared when I see his red eyes I used to run away
ಕನ್ನಡ ಅಳ ಅರಿವಿಲ್ಲ.. ಎಷ್ಟು ಖುಷಿ ಅಂದರೆ ಅಳತೆ ಮಾಡೋಕ್ಕಾಗಲ್ಲ ಮತ್ತು ತೋರಿಸೊಕ್ಕು ಆಗಲ್ಲ.. ಅದರ ಬದಲು "ಅದರ ಬಗ್ಗೆ ಏನನ್ನಿಸುತ್ತೆ, ನಿಮ್ಮ ಅಭಿಪ್ರಾಯ ಏನು, ಹೇಗೆ ನೋಡುತ್ತೀರಿ.." ಅಂತ ಕೇಳಬಹುದು
ವಜ್ರಮುನಿ ಯವರಂತ ಕಲಾವಿದ ಅವರಿಗೆ ಅವರೆ ಸಾಟಿ ಅ ಗತ್ತು ಯಾರಿಗೂ ಬರಲ್ಲ ನನಗಂತೂ ವಜ್ರಮುನಿ ಯವರ ಆಕ್ಟಿಂಗ್ ಅಂದರೆ ಪ್ರಾಣ ಇನ್ನಂತ ಕಲಾವಿದ ಮುಂದೆ ಕರ್ನಾಟಕದಲ್ಲಿ ಉಟ್ಟ ಲ್ಲ ಮತ್ತು ವಿಶೇಷವಾಗಿ ನಿಮ್ಮ ಕುಟುಂಬಕ್ಕೆ 🙏 ಏಕೆಂದರೆ ಅವಿಭಕ್ತ ಕುಟುಂಬದಲ್ಲಿ ಇದ್ದೀರಾ ನಾನು ಒಂದು ದಿನ ಬಂದು ಬೇಟಿ ಮಾಡುತ್ತೇನೆ ಸಾರ್ ನಮ್ಮದು Bangalore Dist , ವೆಂಕಟೇಶ್
Great to & kanadigas very proud to have such a legendary actor.& Also great to see their family to uphold his work in his estate. It was great to see the environment. Thankyou sir.🙏🙏🙏
He is just like Father he can enter into cinema field we are liking his acting super actor best villain we were seeing him in every film with out him no movie k m nagaraj was in kanakana palyajaya nagar first block hat's off to you sir we get good impression by seeing you we are all great fans of your father seniors
ಮರೆಯಲಾಗದ ಮಹಾನ್ ಶ್ರೇಷ್ಠ ಕಲಾವಿದರಾದ ವಜ್ರಮುನಿ ಯವರಿಗೆ ನನ್ನ ಹೃದಯಸ್ಪರ್ಶಿ ನಮನಗಳು 🙏😍
ಅಲ್ವ ಮತೆ 🙏
@@wisdom8763 ಹಾಯ್ ಅಭಿ 😊🙏
Good actor
@@krishnappanmurthy3504 good actress
C
@@krishnappanmurthy3504
ವಜ್ರಮುನಿ ಶ್ರೀಮಂತ ವಂಶದವರು.
ಹೃದಯವಂತ ಸಾಧು ವ್ಯಕ್ತಿತ್ವ.
ದನಿಯೊಂದು ಗಡಸು ಅಷ್ಟೆ!🙏
Avara maneya Bali naavu 5years idhvi,olle family,god bless u sir,ellaru ivaranna vishvanna anthane kareyodhu🙏
@@shashikalamurugan6768 howda
ಹಾವ ಭಾವ ಕೂಡಾ ತಂದಯಂತೆಯೇ,🙏🏼 ಹೃದಯ ವಂತ ಕಲಾವಿದರು ವರ್ಜಮುನಿಯವರು
Nanganastaede vajramuni ennu avra magan roopadalli badukiddhare
ಅವರ ನಟನಗೆ ಅವ್ರೇ ಸಾಟಿ ಅವರು ಒಬ್ಬ ಅದ್ಬುತ ಕಲಾವಿದರು
** ನಟ ಭಯಂಕರ **ವಜ್ರಮುನಿ ಸರ್
ಎಂದಿಗೂ ಮರೆಯಲಾಗದ ಅತ್ಯುತ್ತಮ ಖಳನಟ ... 🙏🙏❤
ತುಂಬಾ ಒಳ್ಳೆಯ interview Sir.. Legendary actor of our kannada industry.. ಅವರ ಸಮಾಧಿಗೆ ನಮಸ್ಕರಿಸುವ ಮೂಲಕ ವಿಡಿಯೋ ಸ್ಟಾರ್ಟ್ ಮಾಡಿದ್ದಿದ್ದರೆ ಅರ್ಥಪೂರ್ಣವಾಗಿ ಇರುತ್ತಿತ್ತು
Next time neev hogi interview madoke
Navagraha filmalli ivru irbekittu annoru like maadi.
Yes i felt the same
Sir please act in a film
Can i ask which role??
ವಜ್ರಮುನಿ ಸರ್ ಅವರಿಗೆ ಕೋಟಿ ಕೋಟಿ ವಂದನೆಗಳು ಓಲ್ಡ್ ಇಸ್ ಗೋಲ್ಡ್, ನಿಜವಾದ ಮಾತು 🙏🙏🙏🙏🙏🙏🙏🙏🙏🙏
ನಾನು ಅವರ ಅಪ್ಪಟ ಅಭಿಮಾನಿ ಸರ್ ನಟ ಭಯಂಕರ ಏನು ನಟನೆ ಗುರು ಅವರದು ಈಗ್ಲೂ ನೆನೆಸ್ಕೊಂಡ್ರೆ ಭಯ ಆಗುತ್ತೆ ಅವರ ನಟನೆ
ಬಹುಶಃ ನನ್ನ ಅನಿಸಿಕೆಯಲ್ಲಿ ಕನ್ನಡ ನ್ಯೂಸ್ ಮಾಧ್ಯಮಗಳ ಇತಿಹಾಸದಲ್ಲಿ ಮೊಟ್ಟಮೊದಲ ಉತ್ತಮ ಕಾರ್ಯಕ್ರಮ
ವಜ್ರಮುನಿ ಅವ್ರೇ ಅನ್ಕೊಂಡೆ ನಾನೂ😍😍🙏
ನಮ್ಮ ಕನ್ನಡ ಚಿತ್ರರಂಗ ಕಂಡ ಹೃದಯವಂತ ಅಧ್ಬುತ ಖಳನಾಯಕ ಕಲಾವಿದ ನಟ ಭಯಂಕರ...ವಜ್ರಮುನಿ ಅಂದು.ಇಂದು .ಎಂದು...❤️❤️❤️
ನಟ ಭಯಂಕರ ಮಗನವರಿಗೆ, ನನ್ನ ಒಂದು ಪುಟ್ಟ ನಮನಗಳು....🙏🙏🙏🙏
He looks exactly like his father...
Print avrde Alva😁
@@rohith3261 dboss dialogue alva 😉😁
@@sreekrishna6555 🍾🎂🎂
Allwa..., Nanu ade ankonde.......
@@rohith3261 😂🤣
I'm a huge fan for his father😊 he is a truly irreplaceable legend 😊
Most of the Villan actress is having good human beings.
Most of the hero's .............
He looks just like his father
Same to same
ಅದ್ಭುತ ನಟರು ,ಅವರ ಅಭಿನಯಕ್ಕೆ ಅಭಿಮಾನಿ
ನಾವು ವಜ್ರಮುನಿ ಅವರನ್ನ ನೋಡಿಲ್ಲ .. bt ಇವರನ್ನ ನೋಡಿ ತುಂಬಾ ಸಂತೋಷವಾಯಿತು ❤️
ಒಂದು ಕ್ಷಣ thumbnail ನೋಡಿ ವಜ್ರಮುನಿ ಅವರೇ ಅಂದುಕೊಂಡೆ..
Howdu nanu saha hage ankonde
Nangu hage ansiddhu
True
ನಿಮ್ ಮನೆ ಮಕ್ಕಳನ್ನ industry ಗೇ ,ತನ್ನಿ ಸರ್ ,ಜನ ಇಷ್ಟಾ ಪಡ್ತಾರೆ 💓
No.
Vajramuni's voice and looks we're tough, his is heart smooth as butter. Very good person
ಅದ್ಭುತ ಕನ್ನಡ ಮಾತು ಸರ್
Legends never die.... Vajramuni❤️❤️🔥🔥
ತುಂಬು ಮನಸ್ಸಿನಿಂದ ಇರುವ ತುಂಬಿದ ಕುಟುಂಬದಲ್ಲಿ ಸುಖ, ಸಂತೋಷ, ನೆಮ್ಮದಿ, ಆರೋಗ್ಯ, ಆಯುಸ್ಸು ತುಂಬಿತುಳುಕುತ್ತಿರುತ್ತದೆ. ಎಲ್ಲರಿಗೂ ಸಿಗುವುದಿಲ್ಲ ಇಂಥ ಸೌಭಾಗ್ಯ ನಿಮ್ಮಂತಹ ಕುಟುಂಬಗಳನ್ನು ನೋಡಿ ಸಂತೋಷ ಪಡುವುದೇ ನಮ್ಮಂಥ ಕೆಲವರ ಸೌಭಾಗ್ಯ. ಇಂಥ ಜೀವನ ನಮಗಿಲ್ಲದಿರುವುದೆ ನಮ್ಮ ದೌರ್ಭಾಗ್ಯ, ದೇವರೇ ಮುಂದಿನ ಜನ್ಮ ಅಂತ ಇದ್ದರೆ ದಯಮಾಡಿ ನನ್ನನ್ನು ತುಂಬು ಕುಟುಂಬದಲ್ಲಿ ಸೃಷ್ಟಿಸು 🙏🙏🙏🙏🙏
One good thing about this family is that they respect their father and continue their family business without coming to film industry
I always liked this villain character vajramuni... He was very handsome... His son resembles so much his father...his voice too exactly like him... Wow
ಅವ್ರು ಕಣ್ಣಿನ ಹುಬ್ಬು ಹಾರಿಸೋದು ನೋಡ್ರೀ!?👌♥️🙄 ವಜ್ರಮುನಿ ನೋಡಿದ ಹಾಗೆಯೇ!!!
Wow , what a great Actor he was.. brought back my childhood memories ❤️
Vajramuni was the best villain ever. No one is born reach above his level.
Vajramuni is best villan from Kannada industry forever ❤️
EN VOICE SIR NIMDU❤️❤️❤️MISS YOU
ತುಂಬಾ ಖುಷಿ ಆಯಿತು... ನಿಮ್ಮ ಕುಟುಂಬ ಇನ್ನೂ ಬೆಳೆಯಲಿ...ದೇವರ ಆಶೀರ್ವಾದ ನಿಮ್ಮ ಕುಟುಂಬದ ಮೇಲೆ ಯಾವಾಗಲೂ ಇರಲಿ
ನಟಭಯಂಕರ ವಜ್ರುಮುನಿ ಸರ್ ರವರಿಗೆ ನಮ್ಮ ನಮನಗಳು...🙏
He is Diamond (Vajra) of Kannada Film Industry
He should have acted in Navagraha movie
I was always thinking that why vajramuni's son is not there in Navagraha movie??
Heard they are thinking of making part-2. Would like see him in it.
Navagraha is for 9 people if he gets added it will be dasha graha
@@hedprank4946 not like that
He could have done some other role also
Simple vajramuni was always close to raj kumar family
@@hedprank4946 Bere tharaha pathra madabahudu. Villain Uday Kumar Sir maga Vikram Uday Kumar Sir Navagraha (2008) filnmanlli ACP role madiddare. Haage ivru madabahudu.
This channel growing awesome 👌👌👌
The anchor is best
ತೆರೆ ಮೇಲಿನ ಹೀರೋ ನಿಜ ಜೀವನದಲ್ಲಿ ಖಳ ನಟ
ತೆರೆ ಮೇಲಿನ ಖಳ ನಾಯಕ ನಿಜ ಜೀವನದಲ್ಲಿ ಸೂಪರ್ ಹೀರೋ...
Super
100% ನಿಜವಾದ ಮಾತು. ಈಗಲೂ ಈ ಮಾತು ಸತ್ಯ ಸರ್.
Thumba thank you sir Entha kalavedara makalanu thoresidake
Legend actor vajra muni son❤
No doubt about it .. Kannada legendary villan vajramuni son🔥🔥
Happy to see him... He is talking like a common man❤ but he is a son of real villain from Kannada industry
Only I can say THANK YOU. In our mechanical life we forgotten to look back. These are the actors by seeing whom we grew. 🙏
ನೀವು ನಿಮ್ಮ ತಂದೆಯ ತರಹ ಇದ್ದೀರಾ, ಹಾಗೆ ಒಂದು ಡೈಲಾಗ್ ಹೇಳುವಿರಾ
Thanks Somanna for showing Vajramuni again..., great pleasure to see him in his son..
ನಮ್ ಕನ್ನಡದ ಅತ್ಯದ್ಭುತ ನಟರು , ಅವ್ರನ್ನ ಹೆದರುಗಡೆ ನೋಡೋದಿರ್ಲಿ , ಬರೀ ಟಿ.ವಿ.ಲಿ ನೋಡಿದ್ರೆನೆ ಹೆದರುತ್ತಿದ್ವಿ. . . ಸೂಪರ್ ಆ್ಯಕ್ಟರ್ ಇನ್ ಕನ್ನಡ ಫಿಲ್ಮ್ ಇಂಡಸ್ಟ್ರಿ.
Proud son.. good interview🙏
Sir u look so similar to ur father Feels so happy to see Vajramyni sir again 😊
ವಜ್ರಮುನಿ ಯವರ ಸಿನಿಮಾಗಳನ್ನು ನಾನು ಕೂಡಾ ನೋಡಿದ್ದೇನೆ, ವಜ್ರಮುನಿ ಯವರ ನಟನೆ 👌👌👌👌, ನೀವು ಕೂಡಾ ವಜ್ರಮುನಿ ತರಹನೆ ಇದಿರಾ, ನೀವು ಕೂಡಾ ಸಿನಿಮಾ ರಂಗಕ್ಕೆ ಬಂದ್ರೆ ಚೆನ್ನಾಗಿ ಇರುತ್ತೆ.
So innocent talk❤️👑 super ista aytuu 👌
No one never replace this legendary actor
Really very happy to see our legend of industry family and salute u my dear media sir to show this show and it is t best episode for ever jai hind jai Karnataka ❤️💕❤️🙏
Once again thank you so much news first great job 🙏🙏🙏
ಇವರ ನಟನೆಗೆ ಸರಿಸಾಟಿಯಾಗುವಂತಹ ನಟ ಹುಟ್ಟುವುದೇ ಇಲ್ಲಾ...ಅದ್ಭುತವಾದ ನಟರು...
Diomand muni sir one of the greate actour in the kannada industry
Good job news first ❤️👍
ನಾನು ತುಂಬಾ ಇಷ್ಟ ಪಡುವ ಕಲಾವಿದರು 🙏, GOD Bless to your Family sir👍
Hero Rajkumar vs Villian Vajramuni Best Combinations in history of Sandalwood Industry nobody can replace them they are legends 🔥🔥✨✨⭐⭐
M very lucky to reside exactly next to his home my childhood was amazing with vajramuni uncle I still remember of getting scared when I see his red eyes I used to run away
Supet
Mane yelli guru
@@Just_chill369 anjanapura (jp nagar 9th phase)
@@goolibangalore thanks bro we will come once to see our villaann raavanaa.
Now where he stays
This banglaw location
No one can replacement for vajramuni sir as a villan in film industry.
Oh😶
No. 1 villon in kannada industry Vajramuni sir🙌
Great Dynamic Actor Vajaramuni .
Super Gowdre 👍 real Vokkaliga farming family Vajramuni family 👍
Niv.. ನಿಜವಾದ villain actor maga.. ಹೊರಗಡೆ ಯಾರ್ ಯಾರೋ hengengo.. Adta ಇದ್ದಾರೆ!!!.. ಎಷ್ಟು business ಇದ್ರು.. So down to earth sir.. 👌
UK Hoo ivrella bayalli chinnada spoon itkondu hittiddare. Ivaru yaava seeme villain maga. Villain maga andre yaara support ilde kasta pattu hero aagi BOSS aagoru nijavada hero 👍
Great legend vajramuni sir🙏🏻🙏🏻❤ 👌 vajramuni kutumba🙏🏻🙏🏻
ನಟಭಯಂಕರ ನಟ ಭೈರವ ವಜ್ರಮುನಿ ಸಾರ್ ಅವರಿಗೆ ಕೋಟಿ ಕೋಟಿ ನಮನಗಳು 🙏💐
" Yest kushi ide " 😂 ee question kelde somanna interview ye start madalla
Good observation
ಕನ್ನಡ ಅಳ ಅರಿವಿಲ್ಲ.. ಎಷ್ಟು ಖುಷಿ ಅಂದರೆ ಅಳತೆ ಮಾಡೋಕ್ಕಾಗಲ್ಲ ಮತ್ತು ತೋರಿಸೊಕ್ಕು ಆಗಲ್ಲ.. ಅದರ ಬದಲು "ಅದರ ಬಗ್ಗೆ ಏನನ್ನಿಸುತ್ತೆ, ನಿಮ್ಮ ಅಭಿಪ್ರಾಯ ಏನು, ಹೇಗೆ ನೋಡುತ್ತೀರಿ.." ಅಂತ ಕೇಳಬಹುದು
ಒಳ್ಳೆಯ ಮೇರುನಟ 💐💐🙏🙏💐💐
Un comparable rich voice and delivery is the late Stalwart Vajramuni '.Touching interview.
Wow what a simple gesture 👌
He lives a simple life...kudos to him and his simple thinking...🙏
Of course born with platinum spoon so they are simple
Almost like is Father.. Vajra muni sir was Legendary Villen..
Superb somanna machimada thanku for information to karunada natabhayankara namma vajra
ನೋಡೋದಕ್ಕೆ ಸೇಮ್ ಅದೇ ಥರ ಇದಾರೆ
ಅದ್ಭುತ ಕಲಾವಿದರು ವಜ್ರಮುನಿ ಸರ್...
Thank you for making video
ಅದ್ಬುತ ❣️❣️
ವಜ್ರಮುನಿ ಯವರಂತ ಕಲಾವಿದ ಅವರಿಗೆ ಅವರೆ ಸಾಟಿ ಅ ಗತ್ತು ಯಾರಿಗೂ ಬರಲ್ಲ ನನಗಂತೂ ವಜ್ರಮುನಿ ಯವರ ಆಕ್ಟಿಂಗ್ ಅಂದರೆ ಪ್ರಾಣ ಇನ್ನಂತ ಕಲಾವಿದ ಮುಂದೆ ಕರ್ನಾಟಕದಲ್ಲಿ ಉಟ್ಟ ಲ್ಲ ಮತ್ತು ವಿಶೇಷವಾಗಿ ನಿಮ್ಮ ಕುಟುಂಬಕ್ಕೆ 🙏 ಏಕೆಂದರೆ ಅವಿಭಕ್ತ ಕುಟುಂಬದಲ್ಲಿ ಇದ್ದೀರಾ ನಾನು ಒಂದು ದಿನ ಬಂದು ಬೇಟಿ ಮಾಡುತ್ತೇನೆ ಸಾರ್ ನಮ್ಮದು Bangalore Dist , ವೆಂಕಟೇಶ್
Really great superb sir interview
One of the best real life hero forever. Vajamunj sir love u.
Same to Vajjaramuni real dimond in Karnataka Best artist
Very talented actor
❤❤ beautiful farmhouse
Omg!! Same like Vajramuni sir
Vajramuni sir legend of kannada film industry love from mandya
News 1st olle kelsane madtidira.thanks
For few sec i thought he himself is a vajramuni🙏😮
He is look like his father.
Nanna hesaru Sandhya anta. Naanu kanakanapalyadalli iddavi. Avara tangi muniyanna nanna classmate ranisaraladevi school nalli. Avara manege karedukondu hogiddaru. But vajramuniyavarannu nodilla sumaru varsha kanakanapalyadalli iddru nodilla anno bejaru.
Super video
Vajramuni super actar
So good to see Vajramuni’s son.
I love Vajramuni..
Thanku this news Channel
Felt literally vajramuni sir has come......great showman......my pranams to vajramuni sir
ನಮ್ಮ ನಟ ಭಯಂಕರನಿಗೆ ನನ್ನ ಹೃದಯ ಪೂರಕವಾದ ನಮಸ್ಕಾರ ನಿಮ್ಮ ಪ್ರೀತಿ ಎಂದು ಅಮರ ನಿಮ್ಮ ಕುಂಟುಂಬದ ಮೇಲೆ ಶ್ರೀ ವಜ್ರಮುನಿಶ್ವರ ಸ್ವಾಮಿಯ ಕೃಪೆ ಸಾದಾಕಾಲ ಇರಲ್ಲಿ
Great to & kanadigas very proud to have such a legendary actor.& Also great to see their family to uphold his work in his estate. It was great to see the environment. Thankyou sir.🙏🙏🙏
Exactly he is look like his father only how the genes of their father
Vajramuni sir. Super actor we can't forget him
Great personality Legend actor..Vajramuni sir..
ವಜ್ರಮುನಿಯವರು ಒಬ್ಬ ಅದ್ಬುತ ನಟರು. ಅವರು ನಟನೆ ಮಾಡ್ತಿದ್ರೆ ಅದು ನಟನೆ ಅನ್ನುಸ್ತನೇ ಇರ್ಲಿಲ್ಲ.
SRI VAJRAMUNI IS NEVER FORGOTTON GOOD ACTOR AND WONDERFUL PERSONNALITY.THEIR SON IS SAME AS HIS FATHER I GIAD TO SEE HIM .THANKS.
Suparhero.sar
Vishwanath. Sir. Reality. Good.. Talking.. Sir