"ಡಾ. ರಾಜ್ ಅವರ ಸದಾಶಿವನಗರದ ಬಂಗಲೆಗೆ ಸ್ವಾಗತ-ಹೇಗಿತ್ತು ಅಣ್ಣಾವ್ರ ಲೈಫ್"-E01-Raghavendra Rajkumar-Kalamadhyam
Вставка
- Опубліковано 8 лют 2025
- #drrajkumar #raghavendrarajkumar #kannadaactor #lifestory #kannadainterviews #hometour #kalamadhyama #param
ಡಾ. ರಾಜ್ ಅವರ ಸದಾಶಿವನಗರದ ಹೊಸ ಬಂಗಲೆಗೆ ನಿಮಗೆ ಸ್ವಾಗತ.
ಅಣ್ಣಾವ್ರ ಲೈಫ್ ಬಗ್ಗೆ ಅಪರೂಪದ ವಿವರಗಳು ಮಗ ರಾಘವೇಂದ್ರ ರಾಜಕುಮಾರ್ ಅವರಿಂದ ನಿಮಗಾಗಿ! ನಿಮ್ಮ ಕಲಾಮಾಧ್ಯಮದಲ್ಲಿ!. ನೋಡಿ ಶೇರ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ನಿಮ್ಮ ಪ್ರೀತಿಗೆ ಧನ್ಯವಾದ.
Kannada Actor Raghavendra Rajkumar Interview
Interviewed & Directed by: KS Parameshwar
DOP: Pradeep
Produced by : Kalamadhyama Media Works.
Our Contact Details:
WhatsApp No: 7411992697
Only Urgent Calls : 9008099686
Our Official Website:
Subscribe to Our UA-cam Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on LinkedIn: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA UA-cam CHANNEL:
If you enjoyed this video, please consider supporting KALAMADHYAMA UA-cam CHANNEL by joining our membership community on UA-cam by hitting the ‘join’ button below or on the home page. For more info, check out the links below.
.
.
.
.
.
.
..
.
.
.
.
.
.
.
.
.
.
.
.
.
.
.
.
Life Story, Life Story Interviews, Best Kannada Films, Kannada Film Industry, Kalamadhyama Interviews, Kannada Interview, Kannada Celebrity Interview, Raghavendra Rajkumar LIFE, Raghavendra Rajkumar Interview, Raghavendra Rajkumar Interview Kalamadhyama, Dr Rajkumar Home Tour, Actor Chikkanna Param Interview, Actor Chikkanna Comedy, Actor Chikkanna Movies, Adhyaksha Movie, rajahuli, Kirataka, Kalamadhyama Home Tours, KS Parameshwar, Kalamadhyama UA-cam Channel, Kannada Interviews,
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ua-cam.com/users/KalamadhyamMediaworksfeatured
Love you shivanna❤❤❤
A good interview😊
😊
Thank you sir
ಈ ವಿಶ್ವದ ಏಕೈಕ ವಿಶ್ವ ಮಾನವ, ವಿಶ್ವ ರತ್ನ, ಸರ್ವ ಶ್ರೇಷ್ಠ ಪುರುಷೋತ್ತಮ ಹಾಗು ಸರ್ವ ಶ್ರೇಷ್ಠ ಪರಿಪೂರ್ಣ ಅಭಿನಯ ಕಲಾವಿದರು ನಮ್ಮ Dr ರಾಜ್.
ಎಲ್ಲಾ ವೀಕ್ಷಕರಲ್ಲಿ ಹಾಗು ಕನ್ನಡ ನಾಡಿನ ಸಮಸ್ತ ಜನತೆಗೆ ಈ ಮೂಲಕ ನನ್ನ ಮನವಿ ಏನೆಂದರೆ , ರಾಜ್ ಸನ್ನಿಧಿ, ಅಣ್ಣಾವ್ರ ಸನ್ನಿಧಿ ಎಂದು ಕರೆಯಿರಿ. ಏಕೆಂದರೆ , ಅಣ್ಣಾವ್ರು ತಮ್ಮ ದೇಹದಿಂದ ಮಾತ್ರ ಹೊರಗೆ ಬಂದಿರುವುದು. ಅವರ ಆತ್ಮ ಈಗಲೂ ನಮ್ಮ ಭೌತಿಕ ಜಗತ್ತಿನಲ್ಲಿಯೇ ಇದ್ದಾರೆ.
ಇಂದಿಗೆ ಈ ಯುಟ್ಯೂಬ್ ಚಾನಲ್ ಗೆ ಸಾರ್ಥಕತೆ ಮತ್ತು ಧನ್ಯತೆ ಸಿಕ್ಕಂತೆ❤
ರಾಘಣ್ಣನ ಒಂದು ಮಾತು ಪ್ರತಿ ಕನ್ನಡಿಗರ ಹ್ರದಯ ತಟ್ಟಲಿ... ನಮ್ಮ ಒಳ್ಳೆಯ ಸ್ವಭಾವ ಮನೆಯಿಂದ ಶುರುವಾಗಬೇಕು ಆಗಲೇ ಜಗತ್ತಿಗೆ ನಮ್ಮನ್ನು ದೇವರು ಪರಿಚಯಿಸುತ್ತಾನೆ...ಅಣ್ಣವರ ಕುಟುಂಬದೊಂದಿಗೆ ಇದ್ದ ಒಡನಾಟ ಹೊರ ಜಗತ್ತನ್ನು ದೇವರಾಗಿಸಿದರು.. ಅಣ್ಣಾವರ ಮಕ್ಕಳು ಮತ್ತು ಮರಿ ಮಕ್ಕಳನ್ನು ಸದಾ ಸಂತೋಷ ದೀರ್ಘಾಯುಷ್ಯ ವನ್ನು ದೇವರು ಅನುಗ್ರಹಿಸಲಿ.. 🙏🙏🙏
ನೀವು ಹೇಳಿದ್ದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ನಿಜಕ್ಕೂ ಇದು ದೇವರ ಮನೆಯೇ.
ಶುಭೋದಯ
ಅಣ್ಣಾವ್ರು ತರ ನಟನಾಗಿ ಅವರ ಆಲ್ಮೋಸ್ಟ್ ಸಿನಿಮಾದಲ್ಲಿ ಅವರೇ ಹಾಡುವುದು ಹಿಂದೆ ಯಾವ ನಟನಿಂದ ಆಗಿಲ್ಲ ಇನ್ನು ಮುಂದೆ ಆಗುವುದಿಲ್ಲ.. ಅಣ್ಣಾವ್ರ ಗಾಯನ❤ 👌👌👌👌...........
Raj n appu only
ನಿಜ
100% nija guru
Raj sir start to singing ofter 100 fims
💯 howdu❤❤
ಕಲಾಮಾಧ್ಯಮದ ವೀಕ್ಷಕರಾಗಿ ಇವತ್ತಿಗೇ ನಾವೂ ಧನ್ಯ ❤🎉
ಪರಮ್ ಅವ್ರೆ....
ಅದೆಷ್ಟು ಕಾಯ್ತಾ ಇದ್ದೆ ಗೊತ್ತ ನಮ್ಮ ರಾಘಣ್ಣ ಸಂದರ್ಶನಗೋಸ್ಕರ..... 🙏🏻🙏🏻🙏🏻🙏🏻🙏🏻
ಮನಸಾರೆ ಹೇಳ್ತಾ ಇದೀನಿ ಈ ದೇವರ ಮಗನ ಸಂದರ್ಶನ ಮಾಡ್ತಾ ಇರೋದ್ಕೆ ತುಂಬು ಹೃದಯದ ಧನ್ಯವಾದಗಳು.. 🙏🏻🙏🏻
ಇನ್ನೂ ಪ್ರತಿದಿನ ಯೌಟ್ಯೂಬ್ ನೋಡೋದೇ ಆಗುತ್ತೆ ಇವ್ರ ಸಂಚಿಕೆ ಅಪ್ಲೋಡ್ ಆಯ್ತಾ ಅಂತ.......20 ಕ್ಕಿಂತ ಹೆಚ್ಚು ಸಂಚಿಕೆಗಳು ಬರಲಿ...
ರಾಜಕುಮಾರ್ ಅವರ ಬಗ್ಗೆ ಪ್ರತಿಯೊಂದು ವಿಷಯವನ್ನು ಸವಿವರವಾಗಿ ತಿಳಿಸಿ ರಾಘಣ್ಣ...
ನೀವು ನನ್ನ ಅತ್ಯಂತ ಮೆಚ್ಚಿನ ಹೀರೋ
.
ನಿಮ್ಮ ಅನುರಾಗದ ಅಲೆಗಳು ಸಿನಿಮಾ ಯಾವಾಗ T.V li ಹಾಕಿದ್ರೂ ನೋಡ್ತೀನಿ..
ಆ ದೇವ್ರಲ್ಲಿ ನಾನು ಪ್ರತಿದಿನ ಬೇಡ್ಕೊಳೋದು ನಿಮ್ಮ ಅರೋಗ್ಯ ಆದಷ್ಟು ಬೇಗ ಸುಧಾರಿಸಲಿ ಅಂತ....
Love u raganna.... ♥️👌👌👌
ರಾಘಣ್ಣನವರ ಸಂದರ್ಶನ ಕಲಾಮಾದ್ಯಮದಲ್ಲಿ ಸಾವಿರಕ್ಕೂ ಹೆಚ್ಚು ಎಪಿಸೋಡ್ ಹೊರಹೊಮ್ಮಲಿ 🙏🙏🙏🙏🙏
ಇಂದಿಗೂ ನಮ್ಮ ದೊಡ್ಮನೆನೇ ನಮಗೆ ಆದರ್ಶ ಸಂದರ್ಶನ ಸೊಗಸಾಗಿತ್ತು ಧನ್ಯವಾದಗಳು.
❤❤❤ ನಿಜವಾಗಿಯೂ ದೇವರ ಮಕ್ಕಳೇ ದೊಡ್ಮನೆ ಅವರು ಜೈ ಅಪ್ಪು ಬಾಸ್ ❤❤❤
ಪರಂ ಜೀ,,,,, ಇದ್ದು ಇದು ನಮಗೆ ಬೇಕಾಗಿತ್ತು,, ಸೂಪರ್ ಬ್ರದರ್, ಈಗ ಕಲಾಮಾದ್ಯಮಕ್ಕೆ ಒಂದು ತಿರುವು,,,,,❤
Dr Rajkumar is god of entire world film industry
Blessed are only kannadigas to accept him as devatha manushya
Because Dr Rajkumar done From James bond movies to devotional films with same and different talents
Till now there is no actor as singer and hero in the world film industry
👌👌👌👌👌👌👌👌
ಕನ್ನಡ ಚಿತ್ರರಂಗದ ಯೂನಿವರ್ಸಿಟಿ 🗽🗽🗽🗽🗽ಅಭಿಮಾನಿ ದೇವರುಗಳ ಬೃಂದಾವನ "ದೊಡ್ಮನೆ 👑"
ದೌಡ್ ಎರಡನೇ ಎಪಿಸೋಡ್ ಬರಲಿ.
ಜೈ Dr ರಾಜ್ ಕುಮಾರ್
ಕಲಾ ಮಾಧ್ಯಮಕ್ಕೆ ರಾಘಣ್ಣ ಅವರಿಗೆ ಸ್ವಾಗತ ತುಂಬಾ ದಿನಗಳಿಂದ ಕಾಯುತ್ತಿದ್ದೆವು ರಾಘವೇಂದ್ರ ರಾಜಕುಮಾರ್ ನವರ ಸಂದರ್ಶನವನ್ನು ಕೇಳಲು ಹಾಗೆ ನಮ್ಮ ಶಿವಣ್ಣನವರ ಸಂದರ್ಶನವನ್ನು ಮಾಡಿ❤❤❤❤
ಪರಂ sir ❤ love you guru. ಇದೊಂದು ಎಪಿಸೋಡು ಸಾಕು 🙏🤍🤍
ನಿಜ್ವಾಗ್ಲೂ ಇಲ್ಲಿ ಪ್ರಶಂಸೆ ಸಿಗಬೇಕಾಗಿರುವುದು ಕಲಾಂಧ್ಯಮಕ್ಕೆ ಏಕೆಂದರೆ ದೊಡ್ಡ್ಮನೆ ಗತ್ತು ಇಡೀ ಪ್ರಪಂಚಗೆ ಗೊತ್ತು ಆದರೆ ಆ ಮನೆ ಇಂಟರ್ವ್ಯೂ ಮಾಡೋಕೆ ಎಷ್ಟು ಕಷ್ಟ ಅಂತ ಇಡೀ ಮಾಧ್ಯಮ ಮಿತ್ರದವರಿಗೆ ಗೊತ್ತು... ಈ ಅವಕಾಶ ಸಿಕ್ಕಿರೋದು ನಿಜವಾಗ್ಲೂ ಕಲಮಾಧ್ಯಮದ ಅತೀ ದೊಡ್ಡ ಸಾಧನೆ ❤.. ಥಾಂಕ್ಸ ಕಲಮಾಧ್ಯಮ ಮತ್ತು ದೊಡ್ಮನೆ.... ಸಾವಿರ ವರ್ಷ ಕಳೆದ್ರು ದೊಡ್ಡ್ಮನೆ ದೊಡ್ಮನೆನೇ 😍
ವಿನಯ್ ಅವರ ಕಥೆಯ ಆಯ್ಕೆ ಬಹಳ ಮೆಚ್ಚುವಂತಹದ್ದು. I am a big fan of his stories...
ಈ ರೀತಿಯ ಸರಸ್ವತಿಯ ಪುತ್ರ ಕಲಾವಿದನಾಗೀ , ಶ್ರೇಷ್ಟ ಗುಣವಂತ, ವಿನಯವಂತ, ಆದರ್ಶ ಪುರುಷ ಈ ಭೂಮಿಗೆ ಬಂದು ಹೋಗಿದ್ದು, ನಾವೂ ಅವರನ್ನು ಪ್ರತ್ಯಕ್ಷ ನೋಡಿದ್ದು, ಅವರನ್ನೇ ಅನುಕರಿಸಿದ್ದು ನಮ್ಮ ಜನ್ಮ ಜನ್ಮಾಂತರದ ಮಹಾ ಭಾಗ್ಯ.
❤
ಈ ಸಂಚಿಕೆ ನಿಜವಾಗಲೂ ತುಂಬಾ ತುಂಬಾ ಚೆನ್ನಾಗಿದೆ. ತುಂಬು ಕುಟುಂಬ ಸಂತೋಷ ಕಷ್ಟ ಸುಖ ಎಲ್ಲ ಇಲ್ಲಿ ನಾವು ತಿಲ್ಕೊಂಡ್ವಿ. ದೇವ್ರು ನಿಮ್ಮನ್ನ ಕಾಪಾಡಲಿ. ಕೆಟ್ಟದಾಗಿ ಮಾತೋಡರಿಗೆ ಒಳ್ಳೆ ಬುದ್ದಿ ಕೊಡಲಿ.🎉❤🙏🏼🙏🏼🙏🏼
ರಾಘಣ್ಣ ಅವರ ಹಾಡು ಮತ್ತು ದ್ವನಿ ನನಗೆ ತುಂಬಾ ಇಷ್ಟ
ನಿಜವಾಗಲೂ ನಾವು ದೇವರನ್ನು ನೋಡಿಲ್ಲ ಆದರೆ ಅಣ್ಣಾವ್ರನ್ನ ನೋಡಿದರೆ ಆ ಭಾವನೆ ತಾನಾಗಿಯೇ ಬರುತ್ತದೆ❤❤
🙏 ನಮಸ್ಕಾರ ಕಲಾ ಮಾಧ್ಯಮದವರಿಗೆ ಈ ಸಂಚಿಕೆ ನೀವು ನಡೆಸಿಕೊಡುತ್ತಿರುವುದು ಕರ್ನಾಟಕ ಜನದವರಿಗೆ ತುಂಬಾ ಖುಷಿಯಾಗುತ್ತಿದೆ ಕರ್ನಾಟಕದ ಕಣ್ಮಣಿ ಡಾ. ರಾಜಕುಮಾರ್ ಕುಟುಂಬದ ಸಂದರ್ಶನ ತುಂಬಾ ಚೆನ್ನಾಗಿ ನಡೆಯಲಿ ಯಾರು ಮಾಡಲಾಗದು ನೀವು ಮಾಡಿದ್ದೀರಿ ಜೈ ಡಾ. ರಾಜಕುಮಾರ್❤️
Yes
ವಿನಯತೆಯ ಶಿಖರ ಸರಳತೆಯೇ ಜೀವನವೆಂದ ಕಲಾ (ಕನ್ನಡ)ಸರಸ್ವತಿಯ ಆರಾದಕ ರಾಜ್ ಕುಮಾರ್ ❤
ಒಂದು ಸಾರಿಯಾದರೂ ರಾಜಕುಮಾರ್ ಅವರನ್ನು ನೋಡುವ ಭಾಗ್ಯ ಸಿಗಲಿಲ್ಲ ತುಂಬಾ ತುಂಬಾ ಬೇಸರವಾಗುತ್ತದೆ
S.nanu.nodila..appaji.yavarana.l.miss.dr.raj.kumar.sir.and.appu.sir❤❤❤❤❤❤
ದೇವತಾ ಮನುಷ್ಯ ❤❤❤Dr.Rajkumar ❤❤❤❤
Super sir
ಪರಂ ಅವರೇ , ರಾಜಣ್ಣ ಅವರ ಸಿನಿಮಾ ಜೀವನದ ಬಗ್ಗೆ ಎಲ್ಲಾರಿಗೂ ಗೊತ್ತು. ಅವರ ಯೋಗಾಸನ ಜೀವನದ ಬಗ್ಗೆ ಯಾರಿಗೂ ಗೊತ್ತಿಲ್ಲ. ವಿಶೇಷವಾಗಿ ಅದರ ಬಗ್ಗೆ ಕೇಳಿ. ಈ ಮೊದಲು ಕೂಡ ನಾನು ಟ್ವಿಟ್ಟರ್ ನಲ್ಲಿ ನಿಮಗೆ ಹೇಳಿದ್ದೆ
ಅದ್ಭುತವಾದ ಸಂದರ್ಶನ. ಹಾಗೇ ವರದಾ ರಾಜ್ ಅವರ ಮಕ್ಕಳ ಸಂದರ್ಶನ ಮಾಡಿ.
ಅಣ್ಣಾವ್ರ ಬಗ್ಗೆ ಅಣ್ಣಾವ್ರ ಮನೆ ಬಗ್ಗೆ ಎಷ್ಟೇ ಎಪಿಸೋಡ್ ಮಾಡಿದ್ರು ಸಾಕಾಗಲ್ಲ...ಅಣ್ಣಾವ್ರ ಪಡೆದ ನಾವು ಪುಣ್ಯ ಮಾಡಿದೀವಿ
23 kids in a family gives great social, emotional, spiritual, and mental health. As director Bharghava aptly described Annavru 's home as "Nanda Gokula"
ರಾಘಣ್ಣ ಅವ್ರುದು ತುಂಬಾ ಸರಳತೆ, ಮತ್ತು ಅದ್ಬುತ ಕಲಾವಿದರು 😊😊
ಗಾಜನೂರ ಗರಡಿಯಲಿ ಹುಟ್ಟಿಬಂದ ಗಂಡುಗಲಿ.. ಜೈ ರಾಜವಂಶ ❤😊❤
ಬಹಳ ಚೆನ್ನಾಗಿ ವಿಷಯ ತಿಳಿಸಿದಿರಿ ರಾಘಣ್ಣ 👌👌👌
ಧನ್ಯವಾದಗಳು ನಿಮಗೆ ♥️💛🙏💛♥️
ನಿಮ್ಮ ಚಾನೆಲ್ ಅನ್ನು ಬಹಳ ವರ್ಷಗಳಿಂದ ನಾವು ಚಂದಾದಾರರಾಗಿ ಇದ್ದಿದ್ದಕ್ಕೆ ಇವತ್ತಿಗೆ ಸುಸಂಪನ್ನ ಆಯಿತು ಪರಮ್ ಅವರೇ ❤
ಬಹಳ ವರ್ಷಗಳ ನಂತರ ರಾಘಣ್ಣ ಮಾತು ಕೇಳಿ ತುಂಬಾ ಖುಷಿಯಾಯ್ತು!
ಸರಳ, ಮಾದರಿ,ಅಪರೋಪದ, ಮಾನವೀಯ ಮೌಲ್ಯಗಳನ್ನು ಹೊಂದಿದ್ದ ಘನ ವ್ಯಕ್ತಿತ್ವದ ಡಾ ರಾಜ್ ಕುಮಾರ್ ರವರ ಮನೆಯ ವಿಷಯ ಬಹಳ ಸಂತೋಷವಾಯಿತು.
ಪರಂ ಅಣ್ಣವರ ರಾಘಣ್ಣ,ಶಿವಣ್ಣರ ಇನ್ನಷ್ಟು ಅನುಭವಗಳು ನಿಮ್ಮಿಂದ ಹೊರ ಬರಲಿ. Thank you ಪರಂ.
We need atleast 15-20 episodes of this please
50 episodes pakka
@@hanumanthakhanumanthgaded2807 50 ಅಲ್ಲ 100 ಬಂದ್ರು ಬೇಜಾರಿಲ್ಲ ನಿನ್ ---- ನ್
ಇದನ್ನು ನೋಡ ಬೇಕು ಎನ್ನುವ ಆಸೆ ಇವತ್ತು ಸಾಕಾರವಾಯಿತು ಪರಂ ನಿಜವಾಗಿಯೂ ಇದು ಕನ್ನಡ ದ ದೇವರ ಮನೆ ನಿಮ್ಮ ಪ್ರಾರಂಭದ ವಿವರಣೆ ತುಂಬಾ ಚೆನ್ನಾಗಿ ತ್ತು ವಂದನೆಗಳು
Raghanna is my favourite person, I like the way he talks
ರಾಘಣ್ಣ ನಮಸ್ಕಾರ 🙏ನಿಮ್ಮ ಮಾತುಗಳು ತುಂಬಾ ಸರಳವಾಗಿ ಇವೆ ನಿಮ್ಮ ಮಾತುಗಳು ಕೇಳೋದೇ ನಮ್ಮ ಅದೃಷ್ಟ
ಅಮೋಘ ಸಂದರ್ಶನ. ಅಭಿನಂದನೆಗಳು.
ದೊಡ್ಮನೆ ದೇವರ ಮನೆ ಅಣ್ಣಾವ್ರ ಮನೆ ಮಕ್ಕಳು 💜💜💜💜💜🙏🙏🙏🙏🙏
ಕಲಾಮಾಧ್ಯಮಕ್ಕೆ ನಿಜವಾದ ಕಳೆ ಬಂತು... ಧನ್ಯವಾದಗಳು
Padmabhushan Dr RAJKUMAR (ANNAAVRU) Emperor and the Most biggest fan following star in the UNIVERSE💛❤️
ಪ್ರಪಂಚಕ್ಕೊಬ್ಬರೇ ಅಣ್ಣಾವ್ರು...............
LOVE YOU KARNATAKA RATHNA APPU💛❤️
ಏನ್ ಪರಮ ಸರ್.... ಅಂತೂ ಸ್ವರ್ಗದ ಮನೆ ಬಾಗಿಲು ತಟ್ಟೆಬಿಟ್ರಿ... 👍🏻💞💞💞
ನಮ್ಮ ಪರಮಾತ್ಮ
ಅಪ್ಪು ಸರ್
ದೇವರ ಮನೆ
🙏
ಜೈ ರಾಜ್ ವಂಶ❤❤TQ u param sir
ಬಾಲಿವುಡ್ ನ ದಿಲೀಪ್ ಕುಮಾರ್ ಅವರು ಹೇಳಿದ್ದರು. ಭಾರತಕ್ಕೆ ಒಬ್ಬನೇ ರಾಜಕುಮಾರ ಅಂತ ಸುಮ್ಮನೆ ಹೇಳಿಲ್ಲಾ.
ಅಣ್ಣಾವ್ರು ಬಗ್ಗೆ ಮ್ಯಾಕ್ಸಿನ್ ಅಲ್ಲಿ ಓದಿ ಅವರಿಗೆ ಅಭಿಮಾನಿಯಾಗಿ ಇದ್ದೀನಿ..ನನ್ನ ಕೊನೆಯವರೆಗೂ ಆ ಅಭಿಮಾನ ಕಡಿಮೆ ಆಗಲ್ಲಾ. ನನ್ನ ಜೀವನಕ್ಕೆ ಅವರೇ ಅವರೇ ಸ್ಪೂರ್ತಿ.
En hersu sir book du
@@sankethsanki8672 ಬ್ರೋ ಮ್ಯಾಗಝೀನ್ ಅಂತ ಹೇಳಿಲ್ಲವ ಅಲ್ಲಿ, ಪುಸ್ತಕ ಅಂತ ಎಲ್ಲಿ ಹೇಳಿದ್ದಾರೆ
Kalamadyama ke actually e video turning point....wow superb.. thanks parm
Yes
ಕನ್ನಡ ಚಿತ್ರರಂಗದ... ದೊಡ್ಮನೆ ದೇವರ ಮನೆ ✨♥️🌍🙏
ದೇವತಾ ಮನುಷ್ಯ 🙏
Dr. ರಾಜ್ ಕುಮಾರ್, ಕನ್ನಡದ ಹೆಮ್ಮೆ
ರಾಘಣ್ಣನ ಮಾತುಗಳು 💙
ಕನ್ನಡ ಚಿತ್ರರಂಗದ ದೊಡ್ಮನೆಯ ಎಲ್ಲಾ ಮೇರು ಪರ್ವತಗಳಿಗೆ ನಮಸ್ಕಾರಗಳು
ಅಣ್ಣಾವ್ರು ದೇವರಾಗಿರುವ ಆ ಗುಡಿಯ ಆಧಾರ ಸ್ಥಂಬಗಳಾದ ಶಿವಣ್ಣ ರಾಘಣ್ಣ ಬಹುದೊಢ್ಡ ದೇವರಾದ ಪುನೀತ್ ಅಪ್ಪು ಈ ಕಂಬಗಳ ಬಲವಾದ ಪ್ರಭಲ ಗುಡಿಯ ಹಲವು ಶಿಲೆಗಳ ಅನಾವರಣ ಅದೂ ರಾಘಣ್ಣ ಅವರ ಸಂದರ್ಶನದ ಮೂಲಕ ನಿಜವಾಗಿಯೂ ಆ...ಹಾ.. ಬಹಳ ಸೊಗಸಾಗಿದೆ ❤❤❤❤❤
👌👌👌👌👌👌👌
ರಾಘವೇಂದ್ರ ರಾಜಕುಮಾರ್ ಅವರದೊಂದು ವಿಶಿಷ್ಟ voice 😘
Lucky to Born as Kannadiga and Fortuna to Have Dr. Rajkumar as our beloved great actor
There are no standard movies now. Don't feel like watching any movies. Dr Raj's movies are full of morals and respect for our culture. I still watch all bhakti movies of Dr Raj several times. He's a messenger of God. No one can perform like him. He's completely involved in the character. He's really a great devotee of God.
ಕಲಾಮಾಧ್ಯಮದ ವೀಕ್ಷಕನಾಗಿರುವುದಕ್ಕೆ ನನಗೆ ಇಂದು ಈ ಸಂದರ್ಶನ ಕಂಡು ಹೆಮ್ಮೆ ಅನ್ನಿಸುತ್ತಿದೆ. 😘🌹🤗
ಅಣ್ಣಾವ್ರಿಗೆ" ಭಾರತ ರತ್ನ" ಸಿಗಬೇಕಾಗಿತ್ತು ಎಂತೆಂಥ ಅಯೋಗ್ಯರಿಗೆಲ್ಲಾ ಭಾರತ ರತ್ನ ಪ್ರಶಸ್ತಿ ನೀಡಲಾಗಿದೆ.ಛೇ...
ದೊಡ್ಮನೆ ದರ್ಶನ 🙏 ಮಾಡಿಸಿದಕ್ಕೆ ಧನ್ಯವಾದಗಳು
ಇದೇ ಒಂದು Episode ನಿಮ್ಮ ಜನ್ಮ ಸಾರ್ಥಕ Temple of Sandalwood ದೊಡ್ಡಮನೆ
ಮಾತು ಬರುತಿಲಾ ಎಂತ ಪುಣ್ಯ ನಮ್ದು 🙏🙏🙏🙏🙏
Simplicity, humanity, Golden heart Dr Raj family peoples ❤️
Very inspirational Dr RAJKUMAR Family to all sir
ನಿಮ್ಮ ಎಲ್ಲ ವಿಡಿಯೋ ನೋಡಿದ್ದೀನಿ ಆದ್ರೆ ಈ ಎಪಿಸೋಡ್ ತುಂಬಾ ಇಷ್ಟ ಆಯಿತು ಸರ್
ಭಾರತೀಯ ಚಿತ್ರರಂಗಕ್ಕೆ ಡಾಕ್ಟರ್. ರಾಜಕುಮಾರ್ ಒಬ್ಬರೆ ಅಧಿಪತಿ 💐💐🙏🏽🙏🏽
ಪರಂ ಅವ್ರೆ ನಿಮಗೆ ಸುಮಾರು 2 ವರ್ಷದ ಹಿಂದೆ ಹೇಳಿದ್ದೆ.... ದೊಡ್ಮನೆ ಗೆ ಹೋಗಿ ಅಂತ.... ನೀವೇ ಮೊದಲು ನಮ್ಮ ನಾಡಿನ ದೊಡ್ಮನೆ ಗೆ ಹೋಗಿ ಮಾತಾಡ್ಸಿರೊದು. ಇವತ್ತಿಗೆ ನೀವು ಚಾನಲ್ ಮಾಡಿ ದೊಡ್ಡ ಸಾಧಕ ರಾಗಿ ಬಿಟ್ರಿ. ರಾಮ ಲಕ್ಷಣ ಭರತ... ... ನಮ್ಮ ದೊಡ್ಮನೆ ದೊರೆಗಳು . ಫುಲ್ ಸೀರೀಸ್ ಮಾಡಿ. ನಿಜವಾಗಲೂ ನೀವೇ ಪುಣ್ಯ ಮಾಡಿದಿರಾ.
ರಾಘವೇಂದ್ರ ರಾಜ್ಕುಮಾರ್ ಅವರಮಾತಿನಲ್ಲಿ ಅಣ್ಣಾವ್ರ ಹಾಗೂ ಅವರ ಕುಟುಂಬದ ಸ್ವಾರಸ್ಯಕರ ವಿಚಾರಗಳನ್ನು ಕೇಳಲು ಪರಮಾನಂದ ವಾಗುತ್ತದೆ. ಇನ್ನೂ ಹೆಚ್ಚಿನ ಕಂತುಗಳನ್ನು ನೀಡಿ ಸರ್.
ಕಾಯುತ್ತಿರುತ್ತೇವೆ.
ಜೈ ನಟಸಾರ್ವಭೌಮ ಡಾಕ್ಟರ್ ರಾಜಕುಮಾರ್ 🙏
ರಾಜ್
ಹೇಳ್ತಾ ಇದ್ರೂ ಸದಾ
ಎಲ್ಲಾ ನಿಮ್ಮಿಂದಲೇ ನಿಮ್ಮಿಂದಲೇ
ಅಂತಾ ಅಭಿಮಾನಿಗಳಿಗೆ
ಅದ್ಕೇ ಅವ್ರು ಸದಾ ಬಹುತೇಕರ ಹೃದಯದಲಿ
ಇಂದಿನ ಬಹುತೇಕರು
ಎಲ್ಲಾ ನನ್ನಿಂದಲೇ ನನ್ ಬಿಟ್ರೆ ಯಾರಿಲ್ಲಾ 😂😂😂😂
ಇಂಥವ್ರುಗೆ ಬಕೆಟ್ ಹಿಡಿಯೋರು ಸಹಾ ಇವ್ರ್ ತಾರಾನೇ ಮಾನಸಿಕರು ಆಗಿರ್ತಾರೇ
100%🤣
Gud &👌👌👌👌😂😂
@@darshanyadav1331 ❤️🙏🏿
ವರ ನಟ ಡಾಕ್ಟರ್ ರಾಜಕುಮಾರ್ ಜೈ ❤❤❤❤❤
ಕಲಾಮಾಧ್ಯಮಕ್ಕೆ Subscribe ಆಗಿದ್ದಕ್ಕೆ ಇವತ್ತು ಸಾರ್ಥಕ ಆಯಿತು.ಧನ್ಯವಾದಗಳು ಪರಮ್ ಅವರೇ.ಅಣ್ಣಾವ್ರ ಬಗ್ಗೆ ಎಷ್ಟು ಕೇಳಿದರೂ ಸಾಕು ಅನ್ಸಲ್ಲ 🙏
ಪೂರ್ತಿ ಸಂದರ್ಶನ ಮಾಡಿ ರಾಘವೇಂದ್ರ ರಾಜ್ ಕುಮಾರ್ ಅವರ ಜೋತೆ ಕೇಳಲು ತುಂಬಾ ಚೆನ್ನಾಗಿರುತ್ತದೆ
ಇವತ್ತು ಕಲಾಮಾದ್ಯಮಕ್ಕೆ ಒಂದು ಅರ್ಥ ಸಿಕ್ಕೀತು ನೋಡಿ
We will watch Vinay sir film without miss . Waiting for this
Thank You So Much Sir. Raghanna avra Interview ge thumba Wait Maadthidho sir ❤
ದಯವಿಟ್ಟು ರಾಘವೇಂದ್ರ ರಾಜಕುಮಾರ್ ಅವರ ಸಂಗೀತ ಜ್ಞಾನ ಹಾಗೂ ಮನಮೋಹಕ ಸ್ವರದ ಬಗ್ಗೆ ವಿಡಿಯೋ. ಪ್ಲೀಸ್ ಪ್ಲೀಸ್ ಪ್ಲೀಸ್ 🙏🙏🙏
Was waiting for this episode... Raghvendra sir ❤❤
ಇದು... ಇದು... ನಾನು ತುಂಬ ದಿನದಿಂದ ಕಾದು ನೊಡ್ತಿದ್ದೆ.... ಅಣ್ಣೊರ ಭಗ್ಗೆ ಅಣ್ಣೋರ ಮಕ್ಕಳೂ ಮಾತಾಡಬೇಕು ಅಂತ. ಈ ಸರಣಿ ನಿಲ್ಲದಿರಲಿ...❤😊
❤ಸಿನಿಮಾ ಲೋಕಕ್ಕೆ ಒಬ್ಬರೇ ಕಿಂಗಮೇಕರ್ ಅದು ನಮ್ಮ ಡಾಕ್ಟರ್ ರಾಜಕುಮಾರ್ 🥰🤴🏻
He talks very well,on a philosophical way.
ರಾಘಣ್ಣ ಅಂದರೆ ನಂಗೆ ತುಂಬಾ ಇಷ್ಟ
ಒಳ್ಳೆ ಮಾತುಗಳು...
ಹಿರಿಯರಿಗೆ ಕೊಡುತ್ತಿದ್ದ ಗೌರವ ಕೇಳಿ ಕುಷಿ ಯಾಯಿತು
ಅಣ್ಣಾವ್ರು ಈಕಾಲದಲ್ಲಿ ಇದ್ದೀದರೇ ದೇವಲೋಕ ಭೂಮಿಗೆ ಬಂದಂಗೆ ಅವರ ಹಾಡು ಸ್ವರ್ಗ
'Devara mane'... 100 percent true
Humble rendering. Excellent Raghavendra sir. Thanks.
ಮುಂದುವರಿದ ಸಂಚಿಕೆಗಾಗಿ ಕಾಯುತ್ತಿರುವೆ ಕಾಯಿಸಬೇಡಿ ಅತಿ ಶೀಘ್ರವಾಗಿ ಬರಲಿ
ಕನ್ನಡ ಮಾಣಿಕ್ಯ ಎನ್ನುವ u - tube channel ನವರು ಈ ಸಂಚಿಕೆಗಳನ್ನು ನೋಡಿದರೆ ಉತ್ತಮ ಎನ್ನುವುದು ನನ್ನ ಸಲಹೆ.
Yaaru Devru Ella sir ee bhumi mele al were human beings adralli volle avru kettoru aste...they were actors thts all bt Dr.Rajkumar sir was one of the legendary actor we believe and no words fr his acting skills adu vopkolle beku👍....
Goosebumps 🔥
ಪರಮೇಶ್ ಅವ್ರೇ ರಾಜಕುಮಾರ್ ಕುಟುಂಬದವರ ಬಗ್ಗೆ ಇನ್ನೂ ಹೆಚ್ಚು ಹೆಚ್ಚಿನ ಬಗ್ಗೆ ಮಾತಾಡ್ಸಕ್ಕೆ ಅಭಿಪ್ರಾಯ ಪಟ್ಟಿ
Today completed kalaamadhyamaa coverage ..comments odhuuthiraa ellavoo gothillaa this episode and further more episode waiting ... My mother is your channel fan this I will show vidio to amma
ಅಣ್ಣಾವ್ರು ಫ್ಯಾಮಿಲಿ ಬಗ್ಗೆ ಕೇಳೋದು ಒಂಥರಾ ಚಂದ ಗುರು...... ಯಾವತ್ತೂ ಮಾದರಿ ಕುಟುಂಬ 🙏🏼🙏🏼🙏🏼🙏🏼🙏🏼❤❤
Ragaanna simplicity superb Jai Rajavamsha
Guru .. ranganna alla kanappa .. raaghanna adu😂
@@kotekoogu8408 ಹೋಗ್ ನಿನ್ ಅ --- ನ್ ಕೇಳು ರಂಗಣ್ಣ ಕೇಳ್ದ ಅಂಥ 😂
ಧನ್ಯವಾದಗಳು ಕಲಾ ಮಾಧ್ಯಮ 🙏🙏
ರಾಜಕುಮಾರ್ ಮನೆ ಪರಿಚಯ ಮಾಡಿಸಿದ್ದಕ್ಕೆ ಧನ್ಯವಾದಗಳು ಪರಮ 🙏🏿
ಅಣ್ಣಾವರು ❤️❤️
Thanks to Mr.Param for a wonderful interview with Mr. Raghavendra Rajkumar sir
ಕರ್ನಾಟಕಕ್ಕೆ ಒಬ್ಬರೆ ರಾಜಕುಮಾರ ❤ನನ್ನ ಅನಿಸಿಕೆ
Wow waiting for this episode🎉🎉🎉