ಜೋಳದ ಮುದ್ದೆ|Mudde recipe|Jolada Mudde Recipe|Jowar Mudde|Jolada Hittina Recipe|UttaraKarnatakaRecipe

Поділитися
Вставка
  • Опубліковано 1 жов 2024
  • ಜೋಳದ ಹಿಟ್ಟಿನಿಂದ ಮಾಡಿದ ಯಾವದೇ ರೆಸಿಪಿ ಇರಲಿ ಆರೋಗ್ಯಕ್ಕೆ ಒಳ್ಳೇದು ಅಲ್ವಾ. ಕೆಲವೊಮ್ಮೆ ಬಾಯಲ್ಲಿ ರುಚಿ ಸರಿಯಾಗಿ ಬರದೇ ಇರುವ ಸಮಯದಲ್ಲಿ ಉತ್ತರ ಕರ್ನಾಟಕದ ಭಾಗದಲ್ಲಿ ಈ ಜೋಳದ ಮುದ್ದೆ ಸಾಮಾನ್ಯವಾಗಿ ಮಾಡಿ ಕೊಡುತ್ತಾರೆ. ಇದರ ರುಚಿ ಅದ್ಬುತವಾಗಿರುತ್ತದೆ. ಹಾಗಿದ್ದರೆ ತಡ ಯಾಕೆ ಒಮ್ಮೆ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ.
    ಜೋಳದ ಮುದ್ದೆ|Mudde recipe|Jolada Mudde Recipe|Jowar Mudde|Jolada Hittina Recipe|Uttara Karnataka Recipes
    To Subscribe our Channel Please click here....
    www.youtube.co....
    Instagram -
    / uttarakarna. .
    Facebook -
    www.facebook.c....
    Please Subscribe My Daughter Channel
    My Daughter Channel Link
    www.youtube.co....
    Please share,like,comment and subscribe.
    Thanks for watching..
    Ingredients for jolada mudde
    Jowar flour
    mustard seeds
    cumin seeds
    chopped green chilli
    chopped onion
    curry leaves
    turmeric powder
    jaggery
    lemon
    coriander leaves
    salt
    ghee
    oil
    #UttaraKarnatakaRecipes, #JoladaMudde, #JoladaMuddeInKannada, #JoladaHittinaMuddeInKannada, #JoladaMuddeRecipeInKannada, #JoladaMuddeMaduvaVidhana, #MuddeRecipe, #BreakfastRecipes, #UttarKarnatakaRecipe, #KannadaRecipes, #UttaraKarnataka, #BreakfastRecipesInKannada, #UttarakarnatakaRecipe, #KannadaRecipe, #RecipeKannada, #FoodRecipesInKannada, #KannadaBreakfastRecipes, #MorningBreakfastRecipesInKannada, #MorningTiffinRecipesInKannada, #AdugeRecipeKannada, #JoladaMuddeCombination, #JoladaMuddeHegeMadodu, #FoodRecipe, #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
    #UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,

КОМЕНТАРІ • 43

  • @varshinimchannannavarvarsh3567

    ನೀವು ತುಂಬಾ ಸರಳ ವ್ಯಕ್ತಿ ಮೇಡಂ

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @purushotham129
    @purushotham129 6 місяців тому +2

    Triveni akkawre,
    This is one of my favourite Jowar items. Thanks for sharing awsome way of making Jolada masala mudde

  • @anjana.murkhande
    @anjana.murkhande 6 місяців тому

    ನೀವು ಮಾಡುವ ಜೋಳದ ಮುದ್ದೆ ಇಷ್ಟ ಆಯ್ತು medam

    • @UttarakarnatakaRecipes
      @UttarakarnatakaRecipes  6 місяців тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @Roopa-smile
    @Roopa-smile 10 місяців тому +1

    ನಾನು ಹೀಗೆ ಮಾಡಿ ತಿನ್ನುವುದು ಜೋಳದ ಮುದ್ದೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು

    • @UttarakarnatakaRecipes
      @UttarakarnatakaRecipes  10 місяців тому +1

      ಹೌದು ಜೋಳದ ಮುದ್ದೆ ಆರೋಗ್ಯ ಕ್ಕೆ ತುಂಬಾ ಉತ್ತಮ. ನಾಲಿಗೆ ರುಚಿ ಇಲ್ಲದೇ ಇರುವಾಗ ಈ ಮುದ್ದೆ ತಿನ್ನೋದು ಒಳ್ಳೇದು 🙏🙏🙏🙏

  • @swathis7718
    @swathis7718 Рік тому +1

    ನಮಸ್ತೆ ಮೇಡಂ ಜಿ ನೀವು ಮಾಡಿರುವ ಜೋಳದ ಹಿಟ್ಟಿನಮುದ್ದೆ ತುಂಬಾ ಚೆನ್ನಾಗಿ ಬಂದಿದೆ ನಾನು ಮನೆಯಲ್ಲಿ ಟ್ರೈ ಮಾಡುತ್ತೇನೆ ತೋರ್ಸಿ ಕೊಟ್ಟೂರಿಗೆ ತುಂಬಾ ಥ್ಯಾಂಕ್ಸ್

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ 🙏🙏

    • @padmashrishetti4427
      @padmashrishetti4427 Рік тому

      All super duper akka 😃

  • @shashikalalatur5091
    @shashikalalatur5091 Рік тому +2

    Super mudde sis, 👌👌

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @arpithakv9739
    @arpithakv9739 Рік тому +1

    Hittannu neeralli kalasi hakabahudaa??

    • @UttarakarnatakaRecipes
      @UttarakarnatakaRecipes  Рік тому

      ಖಂಡಿತ ಹಾಕಬಹುದು ಆಗ ಗಂಟು ಆಗುವ ಸಾಧ್ಯತೆ ಕಡಿಮೆ 🙏🙏🙏

  • @lavanyashashidhar8501
    @lavanyashashidhar8501 Рік тому +1

    Mam ide Tara raagi hittininda Saha madabahuda heli please 😊

  • @Chakra-lm3bg
    @Chakra-lm3bg 11 місяців тому

    ನೀವು ಮಾಡಿದಂತಹ ಜೋಳದ ಮಸಾಲೆ ಮುದ್ದೆ ಚೆನ್ನಾಗಿದೆ ನಿಮಗೆ ಧನ್ಯವಾದಗಳು

    • @UttarakarnatakaRecipes
      @UttarakarnatakaRecipes  11 місяців тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @pramodagc851
    @pramodagc851 Місяць тому

    👌👌👍👍😋

    • @UttarakarnatakaRecipes
      @UttarakarnatakaRecipes  Місяць тому

      ತುಂಬಾ ತುಂಬಾ ಧನ್ಯವಾದಗಳು.ನಿಮಗೂ ಹಾಗೂ ಮನೆಯಲ್ಲಿ ಎಲ್ಲರಿಗೂ ನಾಗರ ಪಂಚಮಿ ಹಬ್ಬದ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @shobhakaranam5800
    @shobhakaranam5800 Рік тому +1

    Very very super recepi

  • @meerar827
    @meerar827 9 місяців тому

    Thankyou 🙏

    • @UttarakarnatakaRecipes
      @UttarakarnatakaRecipes  8 місяців тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏

  • @deepasd6770
    @deepasd6770 Рік тому

    Super

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @kerinaranjan159
    @kerinaranjan159 Рік тому

    Nice very tasty

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @biresh.sangapur4875
    @biresh.sangapur4875 Рік тому

    Super Amma

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @SHARUHirlavar
    @SHARUHirlavar Рік тому

    Hittina palle tara kansata ede rii

    • @UttarakarnatakaRecipes
      @UttarakarnatakaRecipes  Рік тому

      ಕಡ್ಲೆ ಹಿಟ್ಟು ಹಾಕಿದರೆ ಹಿಟ್ಟಿನ ಪಲ್ಯ ಆಗುತ್ತೆ. ಜೋಳದ ಹಿಟ್ಟು ಹಾಕಿದರೆ ಮುದ್ದೆ ಆಗುತ್ತೆ 🙏🙏🙏

  • @MahanteshBenni-q2w
    @MahanteshBenni-q2w Рік тому

    1st view

  • @aratidharwad8103
    @aratidharwad8103 Рік тому

    super sister

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು akka👋. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @ashakkasha5366
    @ashakkasha5366 Рік тому

    👌👌👌super mudde

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏