ʼಅಣ್ಣ, ನಾನು ಕಂಪೆನಿ ಶುರು ಮಾಡಿದ್ವಿʼ: Puttakkana Makkalu Serial ಅಪೂರ್ವ ನಾಗರಾಜ್ ಹಿನ್ನಲೆ ಏನು?

Поділитися
Вставка
  • Опубліковано 28 гру 2024
  • ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಎಂಟ್ರಿ ಕೊಟ್ಟ ಹೊಸ ಸ್ನೇಹಾರ ಮೊದಲ ಸಂದರ್ಶನವಿದು!
    Puttakkana Makkalu Serial | Kannada Serial | Zee kannada
    #puttakkanamakkalu #puttakkanamakkaluserial #puttakkanamakkalukannadaserial #zeekannada #zeekannadanews #zeekannadaserial #zeenews #zeetv #zee5 #zeetv #kannadaserial #kannadanewschannel #kannada #kannadalivenews #kannadalivenews #kannadalivetvnews #kannadaserial #kannadaserialdailyupdates #kannadaserialtoday #kannadaserials #kannadaserialtoday #kannadaserialstars #kannadaserialpromo
    ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಹೊಸ ಸ್ನೇಹಾ ಪಾತ್ರದ ಎಂಟ್ರಿ ಆಗಿದೆ. ಈ ಹಿಂದೆ ಇದ್ದ ಸ್ನೇಹಾ, ಕಂಠಿಯನ್ನು ಮೆಚ್ಚಿದ ವೀಕ್ಷಕರು, ಈಗ ಪ್ರಸಾರ ಆಗುತ್ತಲಿರುವ ಹೊಸ ಸ್ನೇಹಾ ಪಾತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ಸಿಗುತ್ತಿದೆ. ಹೊಸ ಸ್ನೇಹಾ ಪಾತ್ರಧಾರಿ ಯಾರು? ಅಪೂರ್ವ ನಾಗರಾಜ್‌ ವಿದ್ಯಾರ್ಹತೆ ಏನು? ಕುಟುಂಬದಲ್ಲಿ ಯಾರಿದ್ದಾರೆ? ಹಿನ್ನಲೆ ಏನು? ಸಾಧನೆ ಏನು ಮುಂತಾದ ಪ್ರಶ್ನೆಗಳಿಗೆ ಈ ಪ್ರಶ್ನೆಯಲ್ಲಿ ಉತ್ತರ ಇದೆ.
    Sneha is a new character entry in the Puttakkana makkalu serial. Viewers who liked Sneha and Kanthi in the past, are getting a mixed response about the new character Sneha which is going on air now. Who is the new Sneha character? What is Apoorva Nagaraj Qualification? Who is in the family? What is the background? Questions like what is achievement are answered in this question.
    FOLLOW Panchami Talks UA-cam Channel: ಸಿನಿಮಾ, ಕಿರುತೆರೆ ಸಂಬಂಧಿತ ಸುದ್ದಿಗಳಿಗಾಗಿ, ಅಪರೂಪದ ಸಂದರ್ಶನಗಳು, ವಿಭಿನ್ನ ರೀತಿಯ ಕಂಟೆಂಟ್‌ಗಳಿಗಾಗಿ ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    FACEBOOK ► / Panchami Talks
    INSTAGRAM ► / Panchami Talks
    ಸಿನಿಮಾ ಇರಲೀ, ಕಿರುತೆರೆಯೇ ಇರಲಿ ವೀಕ್ಷಕರಿಗೆ ಒಂದಷ್ಟು ಕುತೂಹಲ ಇರುವುದು, ಪ್ರಶ್ನೆಗಳು ಬರುವುದು. ತೆರೆ ಹಿಂದಿನ ಕಥೆಗಳನ್ನು ಕೇಳಲು ವೀಕ್ಷಕರು ಕಾತುರದಿಂದ ಕಾಯುತ್ತಿರುತ್ತಾರೆ. ಈ ಕುತೂಹಲಕ್ಕೆ ತೆರೆ ಎಳೆಯುವ ಪ್ರಯತ್ನವಾಗಿ Panchami Talks ಯುಟ್ಯೂಬ್‌ ಚಾನೆಲ್‌ ಆರಂಭಿಸಲಾಗಿದೆ. ನಿಮ್ಮ ಪ್ರೋತ್ಸಾಹ ನಮಗೆ ತುಂಬ ಅತ್ಯಗತ್ಯ.
    Thank You For Watching Our Video! Do Not Forget To Like | Comment | Share| Press Notification Icon

КОМЕНТАРІ • 11