Panchami Talks
Panchami Talks
  • 64
  • 1 114 124
ʼನಾನ್‌ ಈಗ ಮದುವೆ ಆಗಲ್ಲ ಅಂದಿದ್ದೆ, ಅವ್ರು ಕಾಯ್ಲಿಲ್ಲʼ: Bigg Boss ಅಕ್ಷತಾ ಕುಕಿ Interview
ಸೋಶಿಯಲ್ ಮೀಡಿಯಾದಲ್ಲಿ ನನ್ನ ಫೋಟೋ, ವಿಡಿಯೋ ನೋಡಿ ನಾನು ಖುಷಿಯಾಗಿದೀನಿ ಅನ್ಕೊಂಡಿದ್ದಾರೆ, ಆದರೆ...: ಅಕ್ಷತಾ ಕುಕಿ ಸಂದರ್ಶನ
#biggboos #ramachariserial #akshatakuki #interview #sandalwoodnews #sandalwoodnews #sandalwoodactress #kannadanewschannel #kannadanewschannel #kannada #kannadalivenews #kannadalivetv #kannadalatestnews #kannadalatestnews #kannadalivetvnews #actresses #actress #viralvideo #viralshorts #entertainment #entertainmentnews #entertaining
ಬಿಗ್‌ ಬಾಸ್‌ ಕನ್ನಡ ಒಟಿಟಿ ಸೀಸನ್‌ 1ರಲ್ಲಿ ಅಕ್ಷತಾ ಕುಕಿ ಅವರು ಭಾಗವಹಿಸಿದ್ದರು. ಅಕ್ಷತಾ ಅವರು ರಾಮಾಚಾರಿ ಧಾರಾವಾಹಿಯಲ್ಲಿಯೂ ನಟಿಸಿದ್ದರು. ಅಷ್ಟೇ ಅಲ್ಲದೆ ಮಾರ್ಟಿನ್ ಸಿನಿಮಾದಲ್ಲಿಯೂ ನಟಿಸಿದ್ದರು. ಅಕ್ಷತಾ ಅವರು ಮದುವೆಯಾಗಿ ವಿದೇಶದಲ್ಲಿ ನೆಲೆಸಿದ್ದಾರೆ. ಈಗ ಅವರು ಮದುವೆ ಹಾಗೂ ವಿದೇಶಿ ಜೀವನದ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ್ದಾರೆ.
Akshata Kuki participated in Bigg Boss Kannada OTT season 1. Akshata also acted in the serial Ramachari. Apart from that, Martin also acted in the movie. Akshata is married and settled abroad. Now he has talked about marriage and foreign life in an interview.
FOLLOW Panchami Talks UA-cam Channel: ಸಿನಿಮಾ, ಕಿರುತೆರೆ ಸಂಬಂಧಿತ ಸುದ್ದಿಗಳಿಗಾಗಿ, ಅಪರೂಪದ ಸಂದರ್ಶನಗಳು, ವಿಭಿನ್ನ ರೀತಿಯ ಕಂಟೆಂಟ್‌ಗಳಿಗಾಗಿ ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
FACEBOOK ► / Panchami Talks
INSTAGRAM ► / Panchami Talks
ಸಿನಿಮಾ ಇರಲೀ, ಕಿರುತೆರೆಯೇ ಇರಲಿ ವೀಕ್ಷಕರಿಗೆ ಒಂದಷ್ಟು ಕುತೂಹಲ ಇರುವುದು, ಪ್ರಶ್ನೆಗಳು ಬರುವುದು. ತೆರೆ ಹಿಂದಿನ ಕಥೆಗಳನ್ನು ಕೇಳಲು ವೀಕ್ಷಕರು ಕಾತುರದಿಂದ ಕಾಯುತ್ತಿರುತ್ತಾರೆ. ಈ ಕುತೂಹಲಕ್ಕೆ ತೆರೆ ಎಳೆಯುವ ಪ್ರಯತ್ನವಾಗಿ Panchami Talks ಯುಟ್ಯೂಬ್‌ ಚಾನೆಲ್‌ ಆರಂಭಿಸಲಾಗಿದೆ. ನಿಮ್ಮ ಪ್ರೋತ್ಸಾಹ ನಮಗೆ ತುಂಬ ಅತ್ಯಗತ್ಯ.
Thank You For Watching Our Video! Do Not Forget To Like | Comment | Share| Press Notification Icon.
Переглядів: 1 654

Відео

Shiva Rajkumar Health Update: ಆಪರೇಶನ್‌ ಬಳಿಕ ಶಿವಣ್ಣ ಆರೋಗ್ಯದ ಬಗ್ಗೆ ವೈದ್ಯರು, ಗೀತಾ ಏನಂದ್ರು?
Переглядів 3524 години тому
ಡಾ. ಶಿವರಾಜ್‌ಕುಮಾರ್ ಅವರ ಅಭಿಮಾನಿಗಳು, ಸಹೋದ್ಯೋಗಿಗಳು, ಶುಭಚಿಂತಕರು ಮತ್ತು ಮಾಧ್ಯಮಗಳಿಗೆ ಈ ಸಂದರ್ಭದಲ್ಲಿ ತೋರಿಸಿದ ನಿರಂತರ ಬೆಂಬಲ, ಪ್ರಾರ್ಥನೆ ಮತ್ತು ಮೆಚ್ಚುಗೆ ಸಂದೇಶಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇವೆ. ನಿಮ್ಮ ಪ್ರೋತ್ಸಾಹವು ಡಾ. ಶಿವರಾಜ್‌ಕುಮಾರ್ ಮತ್ತು ಅವರ ಕುಟುಂಬಕ್ಕೆ ದೊಡ್ಡ ಶಕ್ತಿ ಒದಗಿಸಿದೆ. ಅವರ ಚೇತರಿಕೆ ಕುರಿತು ಮುಂದಿನ ಮಾಹಿತಿಯನ್ನು ಸಮಯಕ್ಕೆ ಸರಿಯಾಗಿ ಹಂಚಿಕೊಳ್ಳಲಾಗುವುದು.
'ಅದೊಂದು ಘಟನೆ ನನ್ನ ಜೀವನದ ದಿಕ್ಕು ಬದಲಿಸಿತು': Seetha Raama Serial Actor ನಾಗಾರ್ಜುನ Interview
Переглядів 3,8 тис.7 годин тому
ಕಿಚ್ಚ ಸುದೀಪ್ ಅವರು ಎರಡು ವರ್ಷದ ಬಳಿಕ ತೆರೆ ಮೇಲೆ ಕಾಣಿಸಿಕೊಳ್ತಿದ್ದಾರೆ. ಡಿಸೆಂಬರ್‌ 25ರಂದು Max ಸಿನಿಮಾ ರಿಲೀಸ್‌ ಆಗ್ತಿದೆ. ಕಿಚ್ಚ ಸುದೀಪ್‌ ಬಗ್ಗೆ ಸೀತಾರಾಮ ಕನ್ನಡ ಧಾರಾವಾಹಿ ನಟ ನಾಗಾರ್ಜುನ ಅವರು ಮಾತನಾಡಿದ್ದಾರೆ. Kichcha Sudeep has appeared on screen after two years. Max movie is releasing on December 25. Sitarama Kannada serial actor Nagarjuna spoke about Kiccha Sudeep. #maxmovie #kicchasudeep #kiccha #kicchasudeepnewmov...
'ಮಾನ್ಯತಾ ನಮ್ಮ ಮನೆ ಸೊಸೆಯಾಗಿದ್ದು ನಮ್ಮ ಗ್ರಹಚಾರ': Ramachari Serial ಅಜ್ಜಿ | ಕನ್ನಡ ನಟಿ ಶಾರದಾ ಸಂದರ್ಶನ
Переглядів 3947 годин тому
ರಾಮಾಚಾರಿ ಧಾರಾವಾಹಿಯಲ್ಲಿನ ಚಾರು-ಚಾರಿ ಕಥೆ ಬಗ್ಗೆ ನಟಿ ಶಾರದಾ ಹೇಳಿದ್ದೇನು? Ramachari Serial | Kannada Serial | kannada Actreess Sharada #ramachariserial #colorskannada #kannadaserial #kannadanewschannel #kannadanews #kannada #kannadalivenews #kannadalivetv #kannadalatestnews #kannadalivetv #kannadalatestnews #kannadanewslive #kannadalatestnews #kannadanewslive #interview #interviews #interviewtips #inte...
ʼಅಣ್ಣ, ನಾನು ಕಂಪೆನಿ ಶುರು ಮಾಡಿದ್ವಿʼ: Puttakkana Makkalu Serial ಅಪೂರ್ವ ನಾಗರಾಜ್ ಹಿನ್ನಲೆ ಏನು? #interview
Переглядів 25 тис.14 годин тому
ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಎಂಟ್ರಿ ಕೊಟ್ಟ ಹೊಸ ಸ್ನೇಹಾರ ಮೊದಲ ಸಂದರ್ಶನವಿದು! Puttakkana Makkalu Serial | Kannada Serial | Zee kannada #puttakkanamakkalu #puttakkanamakkaluserial #puttakkanamakkalukannadaserial #zeekannada #zeekannadanews #zeekannadaserial #zeenews #zeetv #zee5 #zeetv #kannadaserial #kannadanewschannel #kannada #kannadalivenews #kannadalivenews #kannadalivetvnews #kannadaserial #kanna...
ನಿಮ್ಮ ಹೆಂಡ್ತಿಗೆ ಬುದ್ಧಿ ಕಲಿಸೋಕಾಗಲ್ವ ಅಂತ ವೀಕ್ಷಕರು ಕೇಳ್ತಾರೆ: Amruthadhaare serial ನಟ ಕರಣ್‌ ಕೆ ಆರ್‌
Переглядів 1,3 тис.21 годину тому
ಅಮೃತಧಾರೆ ಧಾರಾವಾಹಿ ನಟ ಕರಣ್‌ ಕೆ ಆರ್‌ ಸಂದರ್ಶನ Amruthadhaare Serial | Kannada Serial | actor karan k r #amruthadhaare #kannadaserial #kannadanewschannel #kannadaactor #kannada #kannadalivenews #kannadalivetv #kannadanewslive #kannadanewslive #zeekannada #zeekannadanews #zeeentertainment #kannadanews #kannadalivetvnews ಅರಸಿ, ಸಿಂಧೂರ, ಬಾ ನನ್ನ ಸಂಗೀತ ಧಾರಾವಾಹಿಯಲ್ಲಿ ನಟಿಸಿದ್ದ ಅಮೃತಧಾರೆ ಧಾರಾವಾಹಿ ನಟ ಕರಣ್‌ ಕೆ ...
Seetha Raama Serial ನಟಿ ಪದ್ಮಕಲಾ ಮನೇಲಿ ಅಮೆರಿಕಾ ಮಶಿನ್ ! ಆ ವಿದೇಶಿ ಮಹಿಳೆ ನೀಡಿದ ಅತ್ಯಮೂಲ್ಯ ಉಡುಗೊರೆ ಏನು?
Переглядів 14 тис.21 годину тому
ಸೀತಾರಾಮ ಧಾರಾವಾಹಿಯಲ್ಲಿ ನಟಿ ಪದ್ಮಕಲಾ ಅವರು ಶಾಂತಮ್ಮ ಪಾತ್ರ ಮಾಡುತ್ತಿದ್ದಾರೆ. ಇವರು ಈ ಹಿಂದೆ ಸಾಕಷ್ಟು ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದಾರೆ. ಪದ್ಮಕಲಾ ಅವರು ಟೇಲರಿಂಗ್‌ನಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಇವರ ಟೇಲರಿಂಗ್, ಅಮೆರಿಕ ದಿನಗಳ ವಿಡಿಯೋ ಇಲ್ಲಿದೆ...! Actress Padmakala is playing the role of Shanthamma in Seetha raama kannada serial in Zee kannada. He has acted in many serials and movies in the past. kannada actress Pad...
ಸೀರಿಯಲ್‌ನಲ್ಲಿ ನಟಿಸೋರು ಆ ಥರ ಬಟ್ಟೆ ಹಾಕಬಾರದು: Amruthavarshini Serial ನಟಿ ಸ್ವಾತಿ Interview
Переглядів 49 тис.День тому
ಅಮೃತವರ್ಷಿಣಿ ಧಾರಾವಾಹಿ ತುಂಬ ಫೇಮಸ್‌ ಆಗಿತ್ತು. ಆ ಸೀರಿಯಲ್‌ನಲ್ಲಿ ವರ್ಷಾ ಪಾತ್ರದಲ್ಲಿ ಸ್ವಾತಿ ಅವರು ನಟಿಸಿದ್ದರು. ಈ ಧಾರಾವಾಹಿ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿತ್ತು. ಸ್ವಾತಿ ಜೊತೆಗೆ ರಜನಿ, ಹೇಮಾ ಚೌಧರಿ ಕೂಡ ನಟಿಸಿದ್ದರು. ಈ ಧಾರಾವಾಹಿ ಬಗ್ಗೆ ನಟಿ ಸ್ವಾತಿ ರಾಯಲ್‌ ಅವರು ಮಾತನಾಡಿದ್ದಾರೆ. Amruthavarshini serial was very famous. Swathi played the role of Varsha in that serial. This serial was aired on Star Suvarna channel. Al...
ನಮ್ಮ ಸಂಸ್ಥೆಗೆ ರಾಷ್ಟ್ರಪ್ರಶಸ್ತಿ ಬಂದಾಗ್ಲೂ ಆಡಬಾರದ ಮಾತಂದ್ರು! : Seetha Raama Serial ನಟಿ ಪದ್ಮಕಲಾ ಗುಂಡುರಾವ್
Переглядів 9 тис.14 днів тому
ಮದುವೆಯಾದ ಬಳಿಕವೂ ಸಾಧನೆ ಮಾಡಿದ ಗಟ್ಟಿಗಿತ್ತಿ ಈ ಸೀತಾರಾಮ ಧಾರಾವಾಹಿ ನಟಿ ಪದ್ಮಕಲಾ ಗುಂಡುರಾವ್‌ Seetha Raama Serial | Kannada Serial | Zee kananada ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಸೀತಾರಾಮʼ ಧಾರಾವಾಹಿಯಲ್ಲಿ ಶಾಂತಮ್ಮ ಪಾತ್ರದಲ್ಲಿ ನಟಿ ಪದ್ಮಕಲಾ ಗುಂಡುರಾವ್‌ ಅವರು ನಟಿಸುತ್ತಿದ್ದಾರೆ. ಪದ್ಮಕಲಾ ಅವರು ಮದುವೆಯಾದಬಳಿಕ ಸಂಸ್ಥೆ ಕಟ್ಟಿ ಸಾಧನೆ ಮಾಡಿದ್ದಾರೆ. ಈ ಸಂಸ್ಥೆಗೆ ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿದೆ. ಪದ್ಮಕಲಾ ಅವರು ಈ ಬಗ್ಗೆ Panchami Talks ...
ನಂಗೆ ರಿಯಲ್‌ ಲೈಫ್‌ನಲ್ಲಿ ಮದುವೆಯೇ ಬೇಡ, ಯಾಕಂದ್ರೆ... : Puttakkana Makkalu Serial ನಟಿ ರಮ್ಯಾ ರಾಜು ಸಂದರ್ಶನ!
Переглядів 1,9 тис.14 днів тому
ನಾನು ಮದುವೆ ಬೇಡ ಎನ್ನೋದಿಕ್ಕೆ ಕಾರಣ ಇದೆ: ನಟಿ ರಮ್ಯಾ ರಾಜು ಸಂದರ್ಶನ! ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ರಾಧಾ ಪಾತ್ರದಲ್ಲಿ ನಟಿ ರಮ್ಯಾ ರಾಜು ನಟಿಸುತ್ತಿದ್ದಾರೆ. ನಟಿ ರಮ್ಯಾ ರಾಜು ಅವರು ವೈಯಕ್ತಿಕ ಜೀವನ, ಕನ್ನಡ ಚಿತ್ರರಂಗ, ಅವಕಾಶಗಳು, ಮದುವೆ ಬಗ್ಗೆ Panchami Talks ಜೊತೆಗೆ ಮಾತನಾಡಿದ್ದಾರೆ. Actress Ramya Raju is playing the role of Radha in the serial Puttakkana Makkalu. Actress Ramya Raju talks to Panchami Talks youtube channel about ...
ಯಕ್ಷಗಾನದಲ್ಲಿ ಆರಂಭದಲ್ಲಿ ಬ್ರಾಹ್ಮಣರೇ ಇರಲಿಲ್ಲ: Amruthadhaare Serial ಮಾವ ಕೃಷ್ಣಮೂರ್ತಿ ಕವತ್ತಾರ್‌ Interview
Переглядів 3 тис.14 днів тому
ಯಕ್ಷಗಾನಕ್ಕೆ ಮಡಿವಂತಿಕೆ ಕಟ್ಟುಪಾಡು ಆಗಬಾರದು: ಅಮೃತಧಾರೆ ಧಾರಾವಾಹಿ ನಟ ಕೃಷ್ಣಮೂರ್ತಿ ಕವತ್ತಾರ್‌ Amruthadhaare Serial | kannada serial | Actor | #amruthadhaare #kannadaserial #yakshagana #interview #yakshaganabadagutittu #yakshagana2023 #actor #zeekannada #zeekannadanews #zeekannadaserial #kannadaserial #kannadanewschannel #kannadaactor #kannadanews #kannadalivenews ಜೀ ಕನ್ನಡ ವಾಹಿನಿಯಲ್ಲಿ ಅಮೃತಧಾರೆ ಧಾರಾವಾಹಿ ಪ್...
Seetha Raama Serial: ಸಿಹಿಯನ್ನು ಸಾಯಿಸಿದ್ರಿಂದ ಏನಾಗತ್ತೆ‌ ಗೊತ್ತಾ?: ನಟಿ ಪದ್ಮಕಲಾ ಸಂದರ್ಶನ #serial #news
Переглядів 106 тис.14 днів тому
ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ದೆವ್ವ‌ ಆಗಲ್ಲ‌, ಅದ್ರ ಬದಲು...: ನಟಿ ಪದ್ಮಕಲಾ ಸಂದರ್ಶನ Seetha Raama Serial | Actress Padmakala | Zee Kannada #seetharamamserial #zeekannada #kannadaserial #kannadanewschannel #kannada #interview #Actresspadmakala #kannadaserial #zeekannadanews #zeekannadaserial #zeenews #kannadaserialdailyupdates #kannadaserialtoday #kannadaserials #kannadaserialpromo ಜೀ ಕನ್ನಡ ವಾಹಿನಿಯಲ್ಲಿ ಪ...
ಮಕ್ಕಳು ಬೇಕು ಅಂತ ಮದುವೆ ಆದ್ರೆ ಮಾತ್ರ ನಮಗೂ ಅವರಿಗೂ...: Lakshmi Nivasa Serial ನಟಿ ಮಾನಸಾ ಮನೋಹರ್‌ Interview
Переглядів 23 тис.14 днів тому
ಜೊತೆ ಜೊತೆಯಲಿ, ಲಕ್ಷ್ಮೀ ನಿವಾಸ ನಟಿ ಮಾನಸಾ ಮನೋಹರ್‌ ಪತಿ ಪ್ರೀತಂ ಉದ್ಯೋಗ ಏನು? Actress Manasa Manohar | Lakshmi Nivasa Serial | Kannada Serial #mansamanohar #jothejotheyali #jothejotheyaliserial #kannadaserial #kannadaactress #kannadanewschannel #kannada #kannadanews #love #marriage #interview #couple #couplegoals #couples #couplestatus #couplevlog #zeekannada #zeekannadanews #zeekannadaserial ಜೀ ಕನ್ನಡ ವ...
ಅವ್ರಿಗೆಲ್ಲ ಒಳ್ಳೆ ಕಡೆ‌ ಮಚ್ಚೆ ಇರೋದಿಕ್ಕೆ ಅಷ್ಟೆಲ್ಲಾ ಸಿಗೋದು😡: Bhagyalakshmi Serial ಸುದರ್ಶನ್‌ ರಂಗಪ್ರಸಾದ್
Переглядів 1,1 тис.21 день тому
ಅವ್ರಿಗೆಲ್ಲ ಒಳ್ಳೆ ಕಡೆ‌ ಮಚ್ಚೆ ಇರೋದಿಕ್ಕೆ ಅಷ್ಟೆಲ್ಲಾ ಸಿಗೋದು😡: Bhagyalakshmi Serial ಸುದರ್ಶನ್‌ ರಂಗಪ್ರಸಾದ್
ಜನ ನಂಗೆ ಕಲ್ಲಲ್ಲಿ ಹೊಡೆಯೋ ಹಾಗೆ ಡೈರೆಕ್ಟರ್‌ ಪಾತ್ರ ಕೊಡ್ತಾರೆ😡: Puttakkana Makkalu Serial ರಮ್ಯಾ ರಾಜು
Переглядів 4 тис.21 день тому
ಜನ ನಂಗೆ ಕಲ್ಲಲ್ಲಿ ಹೊಡೆಯೋ ಹಾಗೆ ಡೈರೆಕ್ಟರ್‌ ಪಾತ್ರ ಕೊಡ್ತಾರೆ😡: Puttakkana Makkalu Serial ರಮ್ಯಾ ರಾಜು
Seetha Raama Serial ದೊಡ್ಡ ಟ್ವಿಸ್ಟ್‌ ಬಗ್ಗೆ ಸುಲೋಚನಾ ಪಾತ್ರಧಾರಿ ನಟಿ ಜ್ಯೋತಿ ಕಿರಣ್‌ ಏನಂದ್ರು?
Переглядів 9 тис.21 день тому
Seetha Raama Serial ದೊಡ್ಡ ಟ್ವಿಸ್ಟ್‌ ಬಗ್ಗೆ ಸುಲೋಚನಾ ಪಾತ್ರಧಾರಿ ನಟಿ ಜ್ಯೋತಿ ಕಿರಣ್‌ ಏನಂದ್ರು?
ಆ ಪುಸ್ತಕದಿಂದ ನನ್ನ ಜೀವನದ ಚಿಂತೆ ದೂರ ಆಯ್ತು, ಸಮಸ್ಯೆಗೆ ಪರಿಹಾರ ಸಿಗ್ತು: ಸೀತಾರಾಮ ನಟಿ Jyothi Kiran Interview
Переглядів 18 тис.21 день тому
ಆ ಪುಸ್ತಕದಿಂದ ನನ್ನ ಜೀವನದ ಚಿಂತೆ ದೂರ ಆಯ್ತು, ಸಮಸ್ಯೆಗೆ ಪರಿಹಾರ ಸಿಗ್ತು: ಸೀತಾರಾಮ ನಟಿ Jyothi Kiran Interview
ಇಷ್ಟು ವರ್ಷ ಕಾಣಿಸ್ಲಿಲ್ಲ ಅಂತ ಕೆಲವ್ರು ಏನೇನೋ ಪ್ರಶ್ನೆ ಕೇಳಿದ್ರು: Amruthadhaare Serial ಕರಣ್‌ Interview!
Переглядів 28 тис.28 днів тому
ಇಷ್ಟು ವರ್ಷ ಕಾಣಿಸ್ಲಿಲ್ಲ ಅಂತ ಕೆಲವ್ರು ಏನೇನೋ ಪ್ರಶ್ನೆ ಕೇಳಿದ್ರು: Amruthadhaare Serial ಕರಣ್‌ Interview!
Puttakkana Makkalu Serial: ಇದೇ ಕಾರಣಕ್ಕೆ ಕೆಲ ವೀಕ್ಷಕರಿಗೆ ಬೇಸರ ಆಗಿದೆ: ನಟಿ ಅಪೂರ್ವ ನಾಗರಾಜ್‌ Interview
Переглядів 17 тис.Місяць тому
Puttakkana Makkalu Serial: ಇದೇ ಕಾರಣಕ್ಕೆ ಕೆಲ ವೀಕ್ಷಕರಿಗೆ ಬೇಸರ ಆಗಿದೆ: ನಟಿ ಅಪೂರ್ವ ನಾಗರಾಜ್‌ Interview
Bhagyalakshmi Serial ತಾಂಡವ್‌ಗೆ ಬಯ್ತೀರೋರು ಈ ವಿಷ್ಯದ ಬಗ್ಗೆ ಯೋಚಿಸಲ್ಲ: Sudarshan Rangaprasad
Переглядів 673Місяць тому
Bhagyalakshmi Serial ತಾಂಡವ್‌ಗೆ ಬಯ್ತೀರೋರು ಈ ವಿಷ್ಯದ ಬಗ್ಗೆ ಯೋಚಿಸಲ್ಲ: Sudarshan Rangaprasad
ಅಮೃತವರ್ಷಿಣಿಯಲ್ಲಿ ನಿನ್ನ ಗಂಡ ಹಗ್‌ ಸೀನ್‌ ಮಾಡ್ತಿದ್ದಾನೆ ಅಂತ ಡೈರೆಕ್ಟರ್‌ ರೇಗಸ್ತಿದ್ರು: Amruthadhaare ಸ್ವಾತಿ
Переглядів 3,9 тис.Місяць тому
ಅಮೃತವರ್ಷಿಣಿಯಲ್ಲಿ ನಿನ್ನ ಗಂಡ ಹಗ್‌ ಸೀನ್‌ ಮಾಡ್ತಿದ್ದಾನೆ ಅಂತ ಡೈರೆಕ್ಟರ್‌ ರೇಗಸ್ತಿದ್ರು: Amruthadhaare ಸ್ವಾತಿ
Bhagyalakshmi Serial ಥರ ಮನೇಲಿ ಮಾತಾಡಿದ್ರೆ ನನ್‌ ಹೆಂಡ್ತಿ ಕಿಡ್ನಿ ಮಾರುತ್ತಾಳಷ್ಟೇ: ಸುದರ್ಶನ್‌ ರಂಗಪ್ರಸಾದ್‌
Переглядів 81 тис.Місяць тому
Bhagyalakshmi Serial ಥರ ಮನೇಲಿ ಮಾತಾಡಿದ್ರೆ ನನ್‌ ಹೆಂಡ್ತಿ ಕಿಡ್ನಿ ಮಾರುತ್ತಾಳಷ್ಟೇ: ಸುದರ್ಶನ್‌ ರಂಗಪ್ರಸಾದ್‌
Amruthadhaare Serial ಪಾರ್ಥನ ರಿಯಲ್ Home Tour: ಯುರೋಪ್ ಮಾದರಿ, ಇಕೋ ಫ್ರೆಂಡ್ಲೀ ಮನೆ ಹೊಂದಿರೋ ನಟ ಕರಣ್!
Переглядів 182 тис.Місяць тому
Amruthadhaare Serial ಪಾರ್ಥನ ರಿಯಲ್ Home Tour: ಯುರೋಪ್ ಮಾದರಿ, ಇಕೋ ಫ್ರೆಂಡ್ಲೀ ಮನೆ ಹೊಂದಿರೋ ನಟ ಕರಣ್!
Seetha Raama Serial Episode: ಸೀತಾಳ ಇನ್ನೊಂದು ಮಗು ಸತ್ತೇ ಇಲ್ಲ!
Переглядів 4,1 тис.Місяць тому
Seetha Raama Serial Episode: ಸೀತಾಳ ಇನ್ನೊಂದು ಮಗು ಸತ್ತೇ ಇಲ್ಲ!
Lakshmi Baramma Serial Episode: ಕೀರ್ತಿ ಇಷ್ಟುದಿನ ಎಲ್ಲಿದ್ದಳು? ಅವಳನ್ನು ಕಾಪಾಡಿದ್ದಾರು?
Переглядів 168Місяць тому
Lakshmi Baramma Serial Episode: ಕೀರ್ತಿ ಇಷ್ಟುದಿನ ಎಲ್ಲಿದ್ದಳು? ಅವಳನ್ನು ಕಾಪಾಡಿದ್ದಾರು?
ಸ್ನೇಹಾ ಸತ್ತಮೇಲೆ ಕಂಠಿ ಯಾರನ್ನು ಮದುವೆ ಆಗ್ತಾನೆ? Puttakkana Makkalu Serial ನಿರ್ದೇಶಕ ಆರೂರು ಜಗದೀಶ್
Переглядів 5 тис.Місяць тому
ಸ್ನೇಹಾ ಸತ್ತಮೇಲೆ ಕಂಠಿ ಯಾರನ್ನು ಮದುವೆ ಆಗ್ತಾನೆ? Puttakkana Makkalu Serial ನಿರ್ದೇಶಕ ಆರೂರು ಜಗದೀಶ್
ಕೆಲ ಮನೆಯವ್ರು ಅನುಮಾನದಿಂದ ನೋಡಿದಾಗ ನನಗೆ ಗಾಬರಿಯಾಗತ್ತೆ: Seetha Raama Serial ನಟಿ ಜ್ಯೋತಿ ಕಿರಣ್‌ Interview
Переглядів 2,1 тис.Місяць тому
ಕೆಲ ಮನೆಯವ್ರು ಅನುಮಾನದಿಂದ ನೋಡಿದಾಗ ನನಗೆ ಗಾಬರಿಯಾಗತ್ತೆ: Seetha Raama Serial ನಟಿ ಜ್ಯೋತಿ ಕಿರಣ್‌ Interview
Bigg Boss ಫೇಮ್‌ ಇದೆ, ಸಿನಿಮಾ ಮಾಡೋಣ ಬನ್ನಿ ಅಂದ್ರೆ ನಾನ್‌ ಬರಲ್ಲ: Rakesh Adiga Interview|
Переглядів 2,7 тис.Місяць тому
Bigg Boss ಫೇಮ್‌ ಇದೆ, ಸಿನಿಮಾ ಮಾಡೋಣ ಬನ್ನಿ ಅಂದ್ರೆ ನಾನ್‌ ಬರಲ್ಲ: Rakesh Adiga Interview|
BBK 11: ಮೂರು ವರ್ಷ ಪ್ರೀತಿ ಮುಚ್ಚಿಟ್ಟು ಈಗ ಮದುವೆಗೆ ರೆಡಿಯಾಗಿರೋ Shobha Shetty
Переглядів 1,1 тис.Місяць тому
BBK 11: ಮೂರು ವರ್ಷ ಪ್ರೀತಿ ಮುಚ್ಚಿಟ್ಟು ಈಗ ಮದುವೆಗೆ ರೆಡಿಯಾಗಿರೋ Shobha Shetty
ಅಷ್ಟು ಕಷ್ಟ ಇದ್ದಾಗಲೂ ಅನಿಲ್‌ ಬಿಟ್ಟುಕೊಟ್ಟಿಲ್ಲ, ನನ್ನ ಮದುವೆಯಾದ್ರು! Amruthadhaare Serial ಸ್ವಾತಿ ಸಂದರ್ಶನ!
Переглядів 65 тис.Місяць тому
ಅಷ್ಟು ಕಷ್ಟ ಇದ್ದಾಗಲೂ ಅನಿಲ್‌ ಬಿಟ್ಟುಕೊಟ್ಟಿಲ್ಲ, ನನ್ನ ಮದುವೆಯಾದ್ರು! Amruthadhaare Serial ಸ್ವಾತಿ ಸಂದರ್ಶನ!

КОМЕНТАРІ

  • @panchamitalks
    @panchamitalks День тому

    All the very best

  • @btsusheela1183
    @btsusheela1183 День тому

    Very handsome hero 😍 👏 ❤️ 💙 nimmaa mechurety tumbaaa estaa aaythu 🎉🎉🎉🎉🎉🎉

  • @shobham4197
    @shobham4197 День тому

    ಅರ್ಜುನ್ kanda ನಾನು shobha m hiremath, ನಿನ್ನ interview ನೋಡಿ ತುಂಬಾ ಖುಷಿ ಯಾಯಿತು, ನಿನ್ನ acting and ನೀನು ಸುಂದರ ನಟ ಅದಕ್ಕೇ ಒಳ್ಳೆಯ ಪ್ರತಿಫಲ ಸಿಗಲಿ ಅರ್ಜುನ್, ನಿನ್ನ ಅಭಿಮಾನಿ, ಮಗಳು ಜಾನಕಿ ಯಲ್ಲಿ ನನ್ನ comments ನೀನು ತುಂಬಾ istapattiruve, ಒಳ್ಳೆಯದಾಗಲಿ kanda ❤❤❤

  • @bharathiupendraupendra3773
    @bharathiupendraupendra3773 2 дні тому

    Good luck nagarjun, all the👍💯

  • @RukminiCR-d4r
    @RukminiCR-d4r 2 дні тому

    ತುಂಬಾ ಸುಂದರವಾಗಿದೀರ,ಮಗಳು ಜಾನಕಿಯಲ್ಲಿ, ಒಳ್ಳೆಯ ನಟನೆ,ಈಗ ಸೀತಾರಾಮದಲ್ಲೂ ಚೆನ್ನಾಗಿತ್ತು,ಆದರೆ ಹೀರೋ ಆಗಿಲ್ಲ ಯಾಕೆ?ಸರ್

  • @sumaprasad2875
    @sumaprasad2875 2 дні тому

    Handsome hero.....your acting too good ...good luck Nagarjun👍

  • @laxminidagundinidagundi7237
    @laxminidagundinidagundi7237 2 дні тому

    ಸೂಪರ್ ಮೇಡಂ

  • @LakshmiNarasimhaSwamy-p2w
    @LakshmiNarasimhaSwamy-p2w 2 дні тому

    ನೀವು ತುಂಬಾ ಒಳ್ಳೆಯ, ಸುಂದರವಾದ ನಟ , ಚಿತ್ರರಂಗ ನಿಮ್ಮನ್ನು ಚೆನ್ನಾಗಿ ಬಳಸಿಕೊಳ್ಳಲಿ ಎಂದು ಹಾರೈಸುವೆ❤

  • @namrathaudupa4853
    @namrathaudupa4853 2 дні тому

    Magalu janaki serialnalli nimma Anand character thumba chennagittu, neevu thumba olle actor sir👌👌

  • @VinodaVinu-y4v
    @VinodaVinu-y4v 2 дні тому

    ❤❤

  • @sujathavenugopal5742
    @sujathavenugopal5742 3 дні тому

    Very good actor 👏 👌 ❤

  • @nethradv5748
    @nethradv5748 4 дні тому

    Serial nalli makeup dress air style chanagilla realagi chanagidhira

  • @keshavprasad4225
    @keshavprasad4225 4 дні тому

    Thu.. Beversigala... TRP gosra serial tegiyodu bari lady villain galu Jana ketta buddi kalita irode serial galinda Manehalu madodu kalsuva serial galu Mooru bitta kachada serial galu..

  • @krishnamurthyhaashwathnray7482

    ನೀವು ಚೆನ್ನಾಗಿ ಓದಿ ಮುಂದೆ ಬನ್ನಿ, ಸೀರಿಯಲ್ ಮಾಡಬೇಡಿ

  • @padmakala_saphalya6279
    @padmakala_saphalya6279 4 дні тому

    Nodiruva ellarigu thanks.

  • @padmakala_saphalya6279
    @padmakala_saphalya6279 4 дні тому

    ಈಗ ತಗೋಳಲ್ಲ. ಆದರೆ ಮುಂದೆ tailoring vedio maduttene.

  • @Anamikashetty1986
    @Anamikashetty1986 4 дні тому

    Karan sir neevu yavatthidru herone nimig ennu hecchina avakasha sigli neevu kannada industrynalli belibeku annode nammellara ase olledagli nimge,🙏

  • @maheshm9772
    @maheshm9772 5 днів тому

    ಉಚ್ಚೆ ಉಯ್ಯೋಕು ನಿನ್ನ ಪರ್ಮಿಷನ್ ಬೇಕು ಅನ್ನೋ ಲೆಕ್ಕದಲ್ಲಿ ಇದ್ದೀರಿ ನೀವು 🤔🤔🤔

  • @vg6960
    @vg6960 5 днів тому

    ಚೆಂದ ಇದ್ದಿರಾ❤

  • @NandiniHolidayz
    @NandiniHolidayz 5 днів тому

    Makeup akbedi hage super agi edira

  • @geethaprasad9310
    @geethaprasad9310 5 днів тому

    Very nice all the best for your future journey 👌👌👏👏💕💕

  • @oldsongssujathabajal8003
    @oldsongssujathabajal8003 5 днів тому

    ಸೀರಿಯಲ್ ಗಿಂತ ಚೆನ್ನಾಗಿ ಕಾಣುತಿರಿ,,, ಆ ಪಾತ್ರ ತುಂಬಾ ಬೊರ್ ಹೊಡಿಸುತ್ತೆ

  • @LINGARAJUS-l5k
    @LINGARAJUS-l5k 6 днів тому

    You don't act serial old sneha barabeku

  • @ShobaNagaraj-y4i
    @ShobaNagaraj-y4i 6 днів тому

    ಒಂದರಿಂದ ಒಂದು ವಿಡಿಯೋ ಅಪ್ಲೋಡ್ ಮಾಡಿ ಇವತ್ತು ಒಂದು ವಿಡಿಯೋ ಮಾಡ್ತೀರಾ ಇವರದ್ದು ನಾಳೆ ಒಂದು ಮಾಡ್ತೀರಾ ಆತರ ಮಾಡಬೇಡಿ ನೋಡಕ್ಕಾಗಲ್ಲ

  • @Myfeelings3
    @Myfeelings3 6 днів тому

    Serial ಗಿಂತ ನಿಜವಾಗಿ ತುಂಬಾ ಚೆನ್ನಾಗಿ kanustidira,,

  • @panchamitalks
    @panchamitalks 6 днів тому

    All the very best Apoorva Nagaraj

  • @nitinpadgaokar-su5zc
    @nitinpadgaokar-su5zc 6 днів тому

    Did mistake of killing sihi in serial

  • @GeethaJ-rn5hz
    @GeethaJ-rn5hz 7 днів тому

    Bhargv. Over acting

  • @mukundanrjkjhhjjhgghri2733
    @mukundanrjkjhhjjhgghri2733 7 днів тому

    Very nice interview. Please can you tell if she still teaches tailoring I love tailoring

  • @mukundanrjkjhhjjhgghri2733
    @mukundanrjkjhhjjhgghri2733 7 днів тому

    ಇವರು ಕ್ಲಾಸ್ ತೆಗೊತ್ತರ. Please reply

  • @hemalatakulkarni3527
    @hemalatakulkarni3527 8 днів тому

    ❤❤nice 👍👏actress

  • @shobharenu4950
    @shobharenu4950 8 днів тому

    Nice karan ❤❤

  • @brindacharan
    @brindacharan 8 днів тому

    Love u amma super❤️❤️❤️

  • @subbalakshmibs6280
    @subbalakshmibs6280 8 днів тому

    🎉🎉🎉🎉🎉

  • @VidyaAc-o6m
    @VidyaAc-o6m 8 днів тому

    Nice couple ❤

  • @geethabhat2002
    @geethabhat2002 8 днів тому

    ಮಾತಾಡಕ್ಕೆ ಬಿಡ್ತಾ ಇಲ್ಲಾ ಅನಿಲ್ 👊👊😡😡

  • @swathishenoy8752
    @swathishenoy8752 9 днів тому

    Olle nati, olle smile❤

  • @SinchanaNaik-j5q
    @SinchanaNaik-j5q 9 днів тому

    ❤❤❤super❤❤❤

  • @panchamitalks
    @panchamitalks 9 днів тому

    ಪದ್ಮಾಕಲಾ ಅಮ್ಮ, ಇನ್ನಷ್ಟು ಜನರಿಗೆ ಸ್ಪೂರ್ತಿಯಾಗಲಿ...

  • @jayalaksmijayarajan5281
    @jayalaksmijayarajan5281 10 днів тому

    Nevu keluthu positive energy bagavath geetha

  • @jayasimhamy5303
    @jayasimhamy5303 10 днів тому

    ಇನ್ನೂ ಯಾರ್ ಯಾರ್ ಉಳ್ಕೊಂಡಿದ್ದಾರೋ ಎಲ್ರನ್ನೂ ಸಾಯಿಸಿ

  • @sadasivaahobala7853
    @sadasivaahobala7853 10 днів тому

    Adabarada matu yaradiddu -yeke yendu helaleyilla

  • @nakk23
    @nakk23 11 днів тому

    Very good actress🎉

  • @bharatis8389
    @bharatis8389 11 днів тому

    Cute👌smile

  • @SathyavathiM
    @SathyavathiM 11 днів тому

    Ithinkyouareonlyctorbutyouaremrveless

  • @chandrakalajs1007
    @chandrakalajs1007 12 днів тому

    Nothing .....

  • @sabinalilly764
    @sabinalilly764 12 днів тому

    Ninna mind oratu adhakke e Patra kottirodu

  • @anunaik7615
    @anunaik7615 12 днів тому

    Shehina vapas tanni

  • @AmbujaAmbuja-bd8uf
    @AmbujaAmbuja-bd8uf 12 днів тому

    ಥು ನೋಡಲು ಚೆನ್ನಾಗಿಇಲ್ಲ ಕರ್ಕಿ ಹಲ್ಲು ಸರಿಯಾಗಿ ಇಲ್ಲ

  • @srinivasraosreekantapuram9837
    @srinivasraosreekantapuram9837 12 днів тому

    Tandav, the way you treat Bhagya is despicable and disdainful. Choose proper roles. Take care of your professional commitment and stick to ethics. Money and fame will follow you . Don't accept such cheap roles.