"ಬೆಂಗಳೂರಿನ ಹತ್ರ 10ಎಕರೆ ಜಮೀನು, ಬಂಗಲೆ! ಮುಖ್ಯಮಂತ್ರಿ ಚಂದ್ರು ಆಸ್ತಿ ವಿವರ!'Actor Mukhyamantri Chandru-E06

Поділитися
Вставка
  • Опубліковано 27 січ 2025

КОМЕНТАРІ • 286

  • @KalamadhyamaYouTube
    @KalamadhyamaYouTube  6 місяців тому +47

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

    • @sangonsj
      @sangonsj 6 місяців тому +4

      Ur words made me more strong sir and it's really inspiring episode 💞🙏💞🙏

    • @gknaghashreegk
      @gknaghashreegk 6 місяців тому

      🙏🙏🙏🙏🙏💐💐💐💐💐

    • @parmoduppra9544
      @parmoduppra9544 6 місяців тому

      Good sir

    • @anilbn9201
      @anilbn9201 6 місяців тому

      Sir KRS party ya Ravikrishnna reddy sir na interview madi plz.

  • @SrinathRaoMN
    @SrinathRaoMN 6 місяців тому +112

    ಪರ್ಮನೆಂಟ್ ಮುಖ್ಯಮಂತ್ರಿಯ ಜೀವನ ಸಂಭ್ರಮಕ್ಕೆ ಅಭಿನಂದನೆಗಳು 🎉❤

  • @Crazystar21
    @Crazystar21 6 місяців тому +59

    ದೈಹಿಕವಾಗಿ ಇಷ್ಟೆಲ್ಲ ಕಷ್ಟ ಇದ್ರೂ ಎಷ್ಟು ಸದಾ ಹಸನ್ಮುಖಿ ಸರ್ ನೀವು ನಿಜವಾಗ್ಲೂ hats off sir 🙏🏻🙏🏻, ನಿಮ್ಮನ್ನ ನೋಡಿ ತುಂಬಾ ಕಲಿಯೋದು ಇದೆ ನಾವು ಏನೇ ಆಗ್ಲಿ life enjoy madbeku ಅನ್ನೋದು

  • @ShivanandacnshivaShiva
    @ShivanandacnshivaShiva 6 місяців тому +39

    ಮುಖ್ಯಮಂತ್ರಿ ಚಂದ್ರು ರವರ ಸಂದರ್ಶನ ಬಹಳ ಚೆನ್ನಾಗಿ ಮೂಡಿಬಂದಿದೆ ಹಾಗೆ ಅವನನ್ನು ನಾನು ಒಂದು ಸಾರಿ ರವೀಂದ್ರ ಕಲಾಕ್ಷೇತ್ರದಲ್ಲಿ ಭೇಟಿಯಾಗಿದ್ದೆ ಅವರು ಅಂದು ಹೇಳಿದ ಮಾತು ನನ್ನ ಜೀವನದಲ್ಲಿ ಅಳವಡಿಸಿಕೊಂಡು ನನ್ನ ಜೀವನದಲ್ಲಿ ಬಹಳ ಸುಖವಾಗಿ ನೆಮ್ಮದಿಯಾಗಿ ಇದ್ದೇನೆ ಅಂದು ಅವರ ನನಗೆ ಒಳ್ಳೆಯ ಮಾರ್ಗದರ್ಶನವನ್ನು ನೀಡಿದರು ಶಿವಾನಂದ್ ಕಂದಿಕೆರೆ 🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽

  • @arerarerarer8351
    @arerarerarer8351 6 місяців тому +4

    ಎಂಥ ಅದ್ಭುತ ಪ್ರೇರಣಾತ್ಮಕ ಸಂದರ್ಶನ ❤️❤️❤️❤️🙏🙏🙏🙏🙏

  • @anilsinghksingh7824
    @anilsinghksingh7824 6 місяців тому +29

    ನಿಮ್ಮ ಮಾತುಗಳು ಬಂಗಾರದ ತೂಕ ನಿಮ್ಮ ಜೀವನ ಸುಖವಾಗಿರಲಿ ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ತುಂಬಾ ಮನಸ್ಸಿಗೆ ಖುಷಿಯಾಗುತ್ತದೆ ನೂರು ಕಾಲ ಸುಖವಾಗಿ ಬಾಳಿ ಸರ್ ❤

  • @prashanthkumar8958
    @prashanthkumar8958 6 місяців тому +57

    ಸರ್ ನೀವು 👌...ನಿಮ್ಮ ಜೀವನ ಶೈಲಿ ನನಗೆ ತುಂಬಾ ಇಷ್ಟ ಆಯ್ತು ಸರ್.....👌

  • @_nanda_kulkarni
    @_nanda_kulkarni 6 місяців тому +18

    ಎಷ್ಟೊಂದು ಸ್ಪೂರ್ತಿದಾಯಕ ಮಾತುಗಳು
    ಇನ್ನೂ ಕೇಳತಾನೆ ಇರಬೇಕು ಅನಿಸುವಂತೆ
    ಪರಮೇಶ್ವರ ಅವರೆ ಇಂಥ ಸಂದಶ೯ನ ಕ್ಕಾಗಿ ತಮಗೆ ತುಂಬು ಹೃದಯದ ನಮಸ್ಕಾರಗಳು🙏🙏

  • @ShivRaj-tx3tc
    @ShivRaj-tx3tc 6 місяців тому +18

    ಪರಮ್ ಸರ್ ಸೊ ಸೂಪರ್ ಸರ್...❤❤❤ನಾನ್ ಚಂದ್ರಪ್ಪ...ಅವರ..ಸಂದರ್ಶನ..ನೋಡಿ.. ತುಂಬಾ ಖುಷಿ..ಆಯಿತು....ಇವರನ್ನು.. ನೋಡಿದಮೆಲೆ...ನಾವು..ನಮ್ಮ. ಜೀವನ.... ಹೇಗೆ.. ರೂಪಿಸಲು.. ಪ್ರೇರಣೆ.....❤❤❤❤❤❤❤

  • @RajuRaju-jp7pk
    @RajuRaju-jp7pk 6 місяців тому +10

    ನಿಮ್ಮ ಜೀವನ ಪ್ರೀತಿ ಹಾಗೂ ಜೀವನ ಶೈಲಿ ತುಂಬಾ ಚೆನ್ನಾಗಿದೆ ನಿಮ್ಮ ಮುಂದಿನ ಜೀವನ ಕಷ್ಟ ಸುಖ ದೊಂದಿಗೆ ಚೆನ್ನಾಗಿ ಸಾಗಲಿ

  • @kusumagb9258
    @kusumagb9258 6 місяців тому +29

    ಅಬ್ಬಾ ದೊಡ್ಡವರ ಆಶೀರ್ವಾದ ಇದ್ರೆ ಸಾವು ಕೂಡ ಹೆದರುತ್ತೆ. 🙏🙏. ಶುಭವಾಗಲಿ sir.

  • @Venugopalthimmaiah
    @Venugopalthimmaiah 6 місяців тому +9

    ನಿಮ್ಮ ಜೀವನ ಪ್ರೀತಿ ನೋಡಿದರೆ ತುಂಬಾ ಖುಷಿ ಯಾಗುತ್ತದೆ ತಮ್ಮ ಜೀವನ ಅನುಭವ ವೇ ಜನಗಳಿಗೆ ಸ್ಫೂರ್ತಿ ಯಾಗಲಿ ದೇವರು ನಿಮಗೆ ಒಳಿತು ಮಾಡಲಿ ಪರಮ್ ಸರ್ ಧನ್ಯವಾದಗಳು
    an

  • @MkTainment
    @MkTainment 6 місяців тому +29

    ಚಕ್ರವ್ಯೂಹ ಮರೆಯಲಾಗದ ಸಿನೆಮಾ ❤

  • @Givebacktotheworld
    @Givebacktotheworld 6 місяців тому +11

    ನಿಮ್ಮ ವೀಡಿಯೊಗಳಲ್ಲೆ ಇದೊಂದು ಅದ್ಬುತ ಸರಣಿ

  • @Mahalakshmiiii
    @Mahalakshmiiii 6 місяців тому +3

    😊 ನಿಮ್ಮ ಅಭಿನಯ ಬೇಕು ಸರ್, ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ 😊

  • @lokeshloki705
    @lokeshloki705 6 місяців тому +3

    ಅದ್ಭುತ ಕಲಾವಿದ ಅದ್ಭುತ ಜೀವಿ ❤❤❤❤

  • @shivarudraiahswamy962
    @shivarudraiahswamy962 6 місяців тому +36

    ಬದುಕುವ ರೀತಿ, ಬದುಕಿನ ನೀತಿ❤

  • @nileshshanbhag
    @nileshshanbhag 6 місяців тому +88

    ಕನ್ನಡ ಮೂವೀಸ್ ಲ್ಲಿ ಇವರನ್ನ ನೋಡಿಲ್ಲ ಅಂದ್ರೆ -ಕನ್ನಡ ಯಾವುದೇ ಮೂವಿ ಸರಿಯಾಗಿ ನೋಡೇ ಇಲ್ಲಾ ಅಂತ ಅರ್ಥ -ವಿಲನ್ ನಂಬರ್ 1😂😂😂😊😊😊😊ರೇಪ್, ಮರ್ಡರ್, ಕಿಡ್ನಾಪ್ ondha erada.... 🥱😄😄😄😄🙂🙂🙂🙂🙂🙂ಇವರು ಸಾಫ್ಟ್ ಆಗಿ act ಮಾಡ್ತಾ ಇದ್ದಾರೆ ಅಂದ್ರೆ -ಏನೋ ಕಾದಿದೆ ಅನ್ಸೋದು..😮😮ಗುರಿ, ವಜ್ರಮುಷ್ಟಿ, kindarajogi, ಕಿತ್ತೂರಿನ ಹುಲಿ ---ಮೂವಿ ಸೂಪರ್ ಆಕ್ಟಿಂಗ್

  • @ganeshgani2980
    @ganeshgani2980 6 місяців тому +11

    ಜೀವನದ ಅನುಭವದ ಮಾತುಗಳು..👏👏❤❤

  • @gokulroy3133
    @gokulroy3133 6 місяців тому +21

    ಎಲ್ಲ ನಿಮ್ಮ ತರ ಧೈರ್ಯ ಖುಷಿ ಇಂದ ಇದ್ರೆ ಮನುಷ್ಯ ಜನ್ಮ ಸಾರ್ಥಕ ತುಂಬಾ ಖುಷಿ ಆಗುತ್ತೆ ಧನ್ಯವಾದಗಳು 🎉😊🙏🙏🙏👏👏

  • @Mitunjiva
    @Mitunjiva 6 місяців тому +16

    Thats the god gifted Body and wt a confidence sir... Realy so much inspired that motivates.... Ananda sukhamya annodu namma feel.... Wow superb 😘🥰👌👌

  • @Bci4244
    @Bci4244 6 місяців тому +13

    ಸರ್ ನಿಮ್ಮ ಅರೋಗ್ಯ ಚನ್ನಾಗಿ ನೋಡ್ಕೊಳಿ ಸರ್ 👍🏻👍🏻👍🏻🙏🏻🙏🏻🙏🏻 🙏🏻

  • @vinay_Rajkumar
    @vinay_Rajkumar 5 місяців тому

    ನನಗೆ ಜೀವನ ಪಾಠಗಳನ್ನು ಕಲಿಸುವುದರಲ್ಲಿ ಕಾಲಮಾಧ್ಯಮ ಎಂದೆಂದಿಗೂ ಪ್ರಥಮ ಸ್ಥಾನ ದೊರೆಯುತ್ತದೆ🎉 thanks for the life lessons to kalamadyama no university will teach it.

  • @devarajbakkur9014
    @devarajbakkur9014 6 місяців тому +2

    ಬರಿ ಮಿಲನ ಫಿಲ್ಮ್ ಲೀ ಒಳ್ಳೆ ಸಪೋಟೀವ್ ತಂದೆ ಆಗಿ act ಮಾಡಿದಿರಾ ಅನ್ಕೊಂಡಿದ್ದೆ ಸರ್,,but ನಿಜ ಜೀವನದಲ್ಲೂ ಒಳ್ಳೆ ತಂದೆ ಸರ್ ನೀವು...god bless u sir..🎉🎉

  • @Makeupby_Manasa_vinay
    @Makeupby_Manasa_vinay 6 місяців тому +8

    Abbaaa😮 only Kalamadyma can interview legends like these people ❤
    Admired many things.😊

  • @kumarn6197
    @kumarn6197 6 місяців тому +7

    ಪರಂ ಜಿ this is super ಒಳ್ಳೆಯ ಸಂದರ್ಶನ ಬೇಕಿತ್ತು, ಹಾಗೆ ವರ್ಷಗಳಿಂದ ನಟನೆ ಮಾಡಿ ಸಂಕಷ್ಟದಲ್ಲಿ ಇರುವ ಪೋಷಕ ನಟರ intrve ಮಾಡಿ

  • @mrutyunjayamchinagundi6060
    @mrutyunjayamchinagundi6060 6 місяців тому +3

    ಗುರು ನಿಮ್ಮ ಅಭಿನಯ ನಮಗೆ ತುಂಬಾ ಇಷ್ಟ ನೀವು ಒಡದೊ ಶೈಲಿ ಇನ್ನೂ ಇಷ್ಟ❤

  • @learnin2106
    @learnin2106 6 місяців тому +6

    ಅದ್ಭುತ ಕಂತುಗಳು..... ಸರ್ ದಯಮಾಡಿ ಸಮಯ ಮಾಡಿಕೊಂಡು ಇನ್ನಷ್ಟು ಅನುಭವಗಳನ್ನು ಮಾತನಾಡಲು ಪ್ರಯತ್ನಿಸಿ. ಚಿತ್ರೀಕರಣದ ಸನ್ನಿವೇಶಗಳು, ಇನ್ನಷ್ಟು........

  • @dhramendradodamani1542
    @dhramendradodamani1542 6 місяців тому +1

    ನಿಜ ಜೀವನದ ಮುಖ್ಯಮಂತ್ರಿ ನಿಮ್ಮ ಜೀವನ ಅನುಭವ ತುಂಬಾ ಉತ್ತರವಾಗಿದೆ ನೀವು ಜೀವನ ಮಾಡುವ ವಿಧಾನ ತುಂಬಾ ಸೂಪರ್ ಆಗಿದೆ ♥️🙏💙💐👍

  • @lokeshnk3258
    @lokeshnk3258 5 місяців тому

    ಕಲಾಮಾಧ್ಯಮ ಪರಂ ಅವರೇ ನಿಮಗೆ ಅನಂತ ಧನ್ಯವಾದಗಳು🙏🌹👍

  • @ravikr7661
    @ravikr7661 6 місяців тому +5

    ಬಹಳ ಚಲೋ ಮಾತನಾಡಿದರು ಎಲ್ಲಾ ಜೀವನಕ್ಕೆ ಹತ್ತಿರದ ಮಾತಗಳು ಹರೇ ಶ್ರೀನಿವಾಸ

  • @anandkumaranandkumar6764
    @anandkumaranandkumar6764 6 місяців тому +6

    ಮುತ್ತಿನಂಥ ಅದ್ಬುತ ಮಾತುಗಳು ಸಾರ್.

  • @saddamnadaf1107
    @saddamnadaf1107 4 місяці тому

    Sir permanent mukhyamantri yavar mukh nodid mele nan yalla novugalu hortodvu ❤ love u chandru sir

  • @ravi2024
    @ravi2024 5 місяців тому

    Hats off to your matured speech chandru sir🙏 This dignity comes only from life experience 😊

  • @HARISHAP-jq3kc
    @HARISHAP-jq3kc 6 місяців тому +1

    ನೀವು ಕೊಡುವ ಸಂದರ್ಶನದ ಮಾಹಿತಿ ತುಂಬಾ ಚನ್ನಾಗಿ ಮೂಡಿಬರುತಿವೆ ಮತ್ತಷ್ಟು ಜನರ ಹಾಗೂ ವಿಷಯಗಳ ಸಂದರ್ಶನಗಳು ಮೂಡಿಬರಲಿ ಧನ್ಯವಾದಗಳು

  • @shobhaurs8381
    @shobhaurs8381 6 місяців тому +3

    ಸಂದರ್ಶನ ತುಂಬಾ ಚನ್ನಾಗಿತ್ತು.

  • @nammanethindi_2021
    @nammanethindi_2021 6 місяців тому +13

    ದಯವಿಟ್ಟುಇವರ ಸಂದರ್ಶನವನ್ನು ಮುಂದುವರೆಸಿ

  • @ShimogaVikas
    @ShimogaVikas 6 місяців тому +2

    One of the best Episode of Kalamadhyama

  • @chandrug437
    @chandrug437 6 місяців тому +1

    Namma chandru sir ..... Gem off our karnataka ❤

  • @gururaoramachandrarrao183
    @gururaoramachandrarrao183 6 місяців тому +3

    Really great sir,ಇಶ್ಟೆಲ್ಲಾ ಕಾಯಿಲೆ ಇದ್ದರೂ ಎಷ್ಟು ಖುಷಿಯಾಗಿ ,active ಆಗಿ ಇದೀರಾ.ಹೀಗೆ ಇರಿ.

  • @shriramachandra6699
    @shriramachandra6699 6 місяців тому +1

    Chandru sir super super 👌 👍 🎉🎉🎉🎉🎉🎉🎉🎉🎉🎉🎉

  • @satyaprakashgs2813
    @satyaprakashgs2813 6 місяців тому

    ಕತ್ತಲೆ ದಾರಿ ದೂರ ದ ವಾರ್ಡನ್ ಗೋವಿಂದ ಪಾ ತ್ರದಿಂದ ಇಲ್ಲಿಯವರೆಗೆ ಎಲ್ಲವೂ ಶ್ರೇಷ್ಠ ಅಭಿನಯ. ನಿಮ್ಮ ಕಲಾ ಸೇವೆ ಹೀಗೆ ಮುಂದುವರಿಯಲಿ. ಅಭಿನಂದನೆಗಳು 💐💐👍👍

  • @rameshm9647
    @rameshm9647 6 місяців тому

    ಮುಖ್ಯಮಂತ್ರಿ ಚಂದ್ರು ಸಾರ್, ನಿಮ್ಮ ಆರೋಗ್ಯ ಮಾಹಿತಿ ನಿಜವಾಗಲೂ ಈ ನಾಡಿನ ಜನತೆಗೆ ಸ್ಪೂರ್ತಿ. Hat's off to you sir. Really you are great personality. I am being a senoir medical specialist I felt very happy for your stubborn mentality. God bless your family. DR RAMESH PROFESSOR. MEDICAL COLLEGE.

  • @HarishkgKotewodruHarishkgkotew
    @HarishkgKotewodruHarishkgkotew 6 місяців тому +1

    ಚಂದ್ರು ಸರ್ 🙏🙏🙏🙏💐🚩

  • @ganeshb1982
    @ganeshb1982 6 місяців тому +2

    ಧನ್ಯವಾದಗಳು ಸರ್ 🙏🏻ಮುಖ್ಯ ಮಂತ್ರಿ ಚಂದ್ರು ಸರ್ 🙏🏻

  • @gurumurthybannihatti1218
    @gurumurthybannihatti1218 5 місяців тому

    ಯಾವುದೇ ಉತ್ಪ್ರೇಕ್ಷೆಗಳಿಲ್ಲದ ವಾಸ್ತವಿಕ ಅನುಭವ ಕಥನ. ನಿಮಗೂ ಮತ್ತು ಚಂದ್ರುರವರಿಗೂ ಧನ್ಯವಾದಗಳು 🙏

  • @mechmanjunath
    @mechmanjunath 6 місяців тому +2

    I had different opinion about Milkkya manthri Chandru
    Your knowledge and understanding about life ❤

  • @Neha_H46
    @Neha_H46 5 місяців тому

    grew up watching his movies and admired his unique voice and dialogue delivery. Such an interesting and well-rounded personality. Hope he’s aware of the advancements in Western functional and naturopathic medicine and has explored the available health options. God bless him.

  • @GeethaVandana-h3j
    @GeethaVandana-h3j 6 місяців тому +3

    Ramanamurthy... Ganeshana madvenalli en super natural acting,adonde alla helake dod list ide....comedy nalli tumba ishta agtare....😂😂😂❤❤❤heart attack esht tamashe agi heldri....khayile jotege irodege anta nav kali beku sir....❤❤❤

  • @SathishKumar-ef8bi
    @SathishKumar-ef8bi 6 місяців тому +1

    ಅದ್ಬುತ ಕಲಾವಿದ ಸರ್ ನೀವು
    ಬದುಕು ಅಂದ್ರೆ ಏನು ಅಂತಾ ನಿಮ್ಮಿಂದ ಕಲಿಬೇಕು 🙏

  • @shivarajraki3020
    @shivarajraki3020 6 місяців тому +1

    ಇವರು ನಮ್ಮೂರು❤❤

  • @naveenasn8263
    @naveenasn8263 6 місяців тому +33

    ದೊಡ್ಡಣ್ಣ ಎಪಿಸೋಡ್ ಮಾಡಿ ಸರ್

  • @madhuratr4189
    @madhuratr4189 4 місяці тому

    You are a bundle of inspiration sir. Inspite of having these many health issues, you are so active & dynamic 🙏🙏

  • @Mahalakshmiiii
    @Mahalakshmiiii 6 місяців тому +1

    My mother was also same present life accepted, same also you sir great mind set 😊

  • @manjeshmanjesh9891
    @manjeshmanjesh9891 6 місяців тому +2

    Chandru sir super wonderful Khushi ❤❤

  • @amsung143
    @amsung143 6 місяців тому +1

    Simple and clearcut talking no fake no drama 👌🏻

  • @Esther-vi9de
    @Esther-vi9de 6 місяців тому +2

    Sir, what a beautiful personality. Hat's off you.

  • @cmsmg4448
    @cmsmg4448 6 місяців тому

    ಅರ್ಥಗರ್ಭಿತ ಅದ್ಬುತ ಮಾತು ಸರ್.. ಹೀಗೆ ಖುಷಿಯಾಗಿ ಬದುಕು ಸಾಗಲಿ... ಬದುಕು ಜಟಕಾ ಬಂಡಿ...❤

  • @shivoham7406
    @shivoham7406 6 місяців тому +4

    Ho devre! Fantastic episode. Tumba channagide. Jeevana dalli evara maatu kelbeku sukha guarantee.

  • @ganeshh2713
    @ganeshh2713 6 місяців тому +8

    ಶೋಭರಾಜ್ ಇಂಟರ್ವ್ಯೂ ಮಾಡಿ sir

  • @narayanswamy1193
    @narayanswamy1193 6 місяців тому +1

    Super Chandu Sir ❤

  • @Mahalakshmiiii
    @Mahalakshmiiii 6 місяців тому

    Great chandru sir I'm big fan of you 😊

  • @b.n.nanjundarao7743
    @b.n.nanjundarao7743 6 місяців тому +2

    Super episode parameshwara Sir chandru sir great.everyone has to understood the way you told about ur life.people if they get BP and Sugar they ll think that World has fallen on their head. Thanks chandru sir and parameshwara.

  • @kiranchandra8535
    @kiranchandra8535 6 місяців тому

    ಮನುಷ್ಯ ಮತ್ತು ಮಾತು ಎರಡು ತೂಕದ್ದೆ 👌

  • @anandkamble5190
    @anandkamble5190 5 місяців тому

    En sir nivu istella arogya samashya idru istu positive agi iddiralla so great of you sir ur a true legend

  • @vasudevaa5441
    @vasudevaa5441 6 місяців тому +3

    ಸರ್ ನೀವು ಚೈತನ್ಯದ ಚಿಲುಮೆ, ಸದಾ ಕಾಲ ಆರೋಗ್ಯ ಇರಲಿ, ನಮಸ್ಕಾರ ಸರ್.

  • @venkatesh.n7196
    @venkatesh.n7196 6 місяців тому +13

    ಚಂದ್ರು ಅವರ ರೀತಿ ಮನೆಯಲ್ಲಿ ಸಂಸಾರ ನಡೆಸಿಕೊಂಡು ಹೋದರೆ ಯಾವ ಸಮಸ್ಯೆಗಳು ಬರುವುದಿಲ್ಲ

  • @HareshHaresh-b4k
    @HareshHaresh-b4k 6 місяців тому +2

    ಸೂಪರ್ ಸರ್ ಗ್ರೇಟ್ ತುಂಬಾ ಧನ್ಯವಾದಗಳು ❤️🙏

  • @anisathya
    @anisathya 6 місяців тому +2

    Very motivated interview❤. Thank you

  • @dreamlife1311
    @dreamlife1311 6 місяців тому +2

    ultimate interview

  • @RavishBJ-mm1rz
    @RavishBJ-mm1rz 6 місяців тому

    PARAM SIR NEEVU YAVA LEGEND GU KADIME ILLA SADHANE SAMSKARA👌👌👏👏🙌🙌🙌💐💐

  • @nayanaj3154
    @nayanaj3154 6 місяців тому +18

    ಚಂದ್ರು sir ನೀವು ನಿಮ್ಮ ದೈನಂದಿನ ಆಹಾರವನ್ನು ಸಂಪೂರ್ಣವಾಗಿ ಸಿರಿಧ್ಯಾನಕ್ಕೆ ಬದಲಾಯಿಸಿಕೊಳ್ಳಿ, ಇದರಿಂದ sugar, thyroid ಹೊಗಲಾಡಿಸಬಹುದು.

    • @gcraghunatharaghu9168
      @gcraghunatharaghu9168 4 місяці тому

      ಎಲ್ಲಾ ಸಮಸ್ಯೆಗಳನ್ನೂ ಸಿರಿ ಧಾನ್ಯಗಳು ನಿವಾರಿಸಲಾಗದು. ನಮ್ಮ ಆಹಾರದಲ್ಲಿ ಸ್ವಲ್ಪ ಸೇರಿಸಿಕೊಡರೆ ಉತ್ತಮ.

  • @gmanjun
    @gmanjun 6 місяців тому +3

    Regarding health issues and the lifestyle is amazing and created Amazon. Regards 🌸🌻🌾🔔🔔🔔

  • @jayashankaram2027
    @jayashankaram2027 6 місяців тому

    ನಿಮ್ಮ ಕಾಮಿಡಿ ತುಂಬಾ ಚೆನ್ನಾಗಿ ಇತ್ತು ಸರ್... 😄😄😄

  • @sindur6024
    @sindur6024 6 місяців тому

    One of the best interviews so far

  • @mdchethan
    @mdchethan 6 місяців тому

    Very inspiring with all the ailments the way he takes these and keeps smiling is amazing and a great message to everyone to live with confidence.

  • @lingarajuhm3542
    @lingarajuhm3542 6 місяців тому

    ಚಂದ್ರು ಸರ್ ನಿಮ್ಮ ನಟನೆ ಜೀವನಶೈಲಿ ಜ್ನಾನಭಂಡಾರ ಎಲ್ಲ ವೂ ಅತ್ಯದ್ಭುತ . ನಮಗೆಲ್ಲ ಮಾದರಿ . ಶರಣು ತಮಗೆ

  • @manivelm7380
    @manivelm7380 6 місяців тому

    Sir great great man chandru sir. Pls continue program with him. I am from tamilnadu

  • @leelavathisrinivasan7626
    @leelavathisrinivasan7626 6 місяців тому

    ಒಳ್ಳೆಯ ಸಂದಶ೯ನ ಚಂದ್ರಣ್ಣ ಅವರ ಇನ್ನೊಂದು ಮುಖ ನೋಡಿ ತುಂಬಾ ಖುಷಿಯಾಯಿತು.ತುಂಬಾ ಪ್ರಭುದ್ದತೆ ಒಳ್ಳೆಯ ವಿಚಾರ ಒಳ್ಳೆಯ ವ್ಯಕ್ತಿತ್ನ .ಚಂದ್ರಣ್ಣ ನಿಮ್ಮ ಕೂಡ ನಾನೊಂದು ಬಾರಿ ಮಾತಾಡಬೇಕು

  • @RockStar-gy7od
    @RockStar-gy7od 5 місяців тому

    ನಿಮ್ಮ ಮಾತುಗಳು ನಮಗೆ ಸ್ಪೂರ್ತಿ ಸರ್

  • @KanakappaTalavara-m6x
    @KanakappaTalavara-m6x 6 місяців тому +4

    ಬದುಕಿನ ಹಲವಾರು ಮಜಲುಗಳಿಗೆ ನೀವು ನಿಮ್ಮ ಬದುಕು ದಾರಿದೀಪ 🙏🏻

  • @VijayKumar-tg9gs
    @VijayKumar-tg9gs 5 місяців тому

    Well said sir ❤❤❤❤❤

  • @manjunathlegal7617
    @manjunathlegal7617 6 місяців тому

    Great Sir.... ನೀವು ಕನ್ನಡ ನಾಡಿನ ಆಸ್ತಿ.....

  • @lingupatil1877
    @lingupatil1877 6 місяців тому +1

    Really it's inspiration for me .

  • @RaviRani-uw3ns
    @RaviRani-uw3ns 6 місяців тому

    ಸೂಪರ್ ಎಪಿಸೋಡ್ 😍😍😍

  • @jayendrakannadiga4672
    @jayendrakannadiga4672 6 місяців тому +5

    ನಮಸ್ಕಾರ ಚಂದ್ರು ಸರ್❤

  • @shashikalamurugan6768
    @shashikalamurugan6768 6 місяців тому +5

    Hi chandru Anna nimma mathugalanna ondhu second biddhe kelidhini, nodidhini nimma life lifestyle anukaraniya olledhagli anna❤

  • @ravidandikere5208
    @ravidandikere5208 6 місяців тому +5

    ಇಂದಿನ ಯುವ ಜನತೆ ನಿಮ್ಮ ಮಾತಿನಿಂದ ಕಲಿಯೋದು ಬಹಳ ಇದೆ

    • @arerarerarer8351
      @arerarerarer8351 6 місяців тому

      ಹಿರಿಯರೂ ಕಲಿಯೋದು ತುಂಬಾ ಇದೆ

  • @sandeepbevinahalli9848
    @sandeepbevinahalli9848 6 місяців тому

    One and only versatile actor 😊

  • @klyadhukumar8830
    @klyadhukumar8830 6 місяців тому +7

    One of best episode…❤him

  • @sauravspeed
    @sauravspeed 6 місяців тому +4

    ಏಷ್ಟು open ಆಗಿ ಮಾತಾಡ್ತಾರೆ ಚಂದ್ರು sir

  • @gajanansirsi8517
    @gajanansirsi8517 6 місяців тому +1

    ನಿಜ ಜೀವನದ ನೈಜತೆಯ ಆಕಾರ, ಚಂದ್ರು ಸಾರ್ ನಿಮ್ಮ ವಿಚಾರಗಳು, ಅದನ್ನು ಅಳವಡಿಸಿಕೊಳ್ಳುವಿಕೆ 🫡🫡🫡

  • @srinivaspoojary684
    @srinivaspoojary684 6 місяців тому

    Nanna mechina natana sandarsana adbutavagithu sir 🙏🙏🙏 God bless u,

  • @karibasu7021
    @karibasu7021 6 місяців тому +2

    Great sir open heart man

  • @RAVI-p3n
    @RAVI-p3n 6 місяців тому +1

    Your inspiration sir🎉

  • @govindappaspujar3188
    @govindappaspujar3188 6 місяців тому

    ನಿಮ್ಮ ಸಂದರ್ಶನ ತುಂಬಾ ಖುಷಿ ಆಗಿದೆ

  • @MallanagoudaPatil-p2p
    @MallanagoudaPatil-p2p 6 місяців тому

    Hat off u sir ur life stile & kannada preema 🎉😅

  • @RaniVijaykumar-q8p
    @RaniVijaykumar-q8p 5 місяців тому

    Sir nivu fantastic pursen God bless u

  • @parimalar3329
    @parimalar3329 6 місяців тому +1

    Soooper chandru sir hats off to you

  • @gsureshgsuresh8822
    @gsureshgsuresh8822 6 місяців тому

    Super sir.. Good Advice to everyone...