ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ೧೦ ಲಕ್ಷ ಚಂದಾದಾರರ ಗುರಿ ತಲುಪಿ ಮುನ್ನಡೆದಿದೆ. ಈ ಮೈಲಿಗಲ್ಲು ಸಾಧ್ಯವಾಗಿಸಿದ ಪ್ರತಿಯೊಬ್ಬ ವೀಕ್ಷಕ ಪ್ರಭುಗಳಿಗೂ ನಮ್ಮ ಪ್ರೀತಿಯ ನಮನಗಳು! ನಿಮ್ಮ ಬೆಂಬಲ ಹೀಗೆ ಇರಲಿ. ಮತ್ತಷ್ಟು ಒಳ್ಳೆ ಕೆಲಸ ಮಾಡೋಣ. www.youtube.com/@KalamadhyamaUA-cam/videos - ಪರಂ-ಸವಿತಾ
ನಿಮ್ಮಂತ ಕಲಾವಿದರು ನಮ್ಮ ಕನ್ನಡ ಚಿತ್ರರಂಗಕ್ಕೆ ಒಂದು ಹೆಮ್ಮೆಯ ಸಂಗತಿ. ನೀವು ಸ್ಪಷ್ಟವಾಗಿ ಕನ್ನಡ ಮಾತಾಡುವುದನ್ನು ಕೇಳುವುದಕ್ಕೆ ತುಂಬಾ ಖುಷಿಯಾಗುತ್ತದೆ. ನೀವು ಬದುಕಿದ ಹಾಗೂ ಬದುಕುತ್ತಿರುವ ನಿಮ್ಮ ಜೀವನದ ಎಷ್ಟೊಂದು ಸರಳತೆಯ ಸುಂದರ ವಿಷಯಗಳು ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದೆ. ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ. ಧನ್ಯವಾದಗಳು ಪರಮ್ ಸರ್ ಒಳ್ಳೆಯ ಸಂದರ್ಶನ ಮಾಡಿರುವುದಕ್ಕೆ..
ತುಂಬಾ ಸಂದರ್ಶನಗಳನ್ನು ನೋಡಿದ್ದೇವೆ. ಇಷ್ಟು ಸರಳತೆ ಸ್ವಚ್ಛ ಭಾಷೆ ಮತ್ತು ಮನ ಬಿಚ್ಚಿ ಮಾತಾಡುವ ನೈಜತೆ ತುಂಬಾ ಇಷ್ಯಾವಾಯಿತು. ಅದ್ಭುತ ಕಲಾವಿದೆಗೂ ಮತ್ತು ಅದ್ಭುತ ಸಂದರ್ಶನಗಳನ್ನು ಕೊಡುತ್ತಿರುವ ಪರಮ್ ಅವರಿಗೂ ಕೋಟಿ ಕೋಟಿ ಧನ್ಯವಾದಗಳು
Worthwatching interview Respected Vinaya Ma'am. U R our Energetic super star. Very happy for praising Respected Savitha Param Ma'am that's ur family culture. Hardworking &dedicated star Neevu. Tysm for ur precious time I m blessed to hav u in no 1 UA-cam Kalamadhyama Channel. Dhanyavadagalu Param sir 🌹🙏❤🌹🙏❤
So honest❤so truthful ❤so candid ❤Vinaya you have carved a beautiful life made by you alone ❤you are a winner and an achiever in every sense ❤so proud of u my dear Vinaya ❤thank you param sir 🙏
Hey param this is my first video ok n ur channel i saw full video for 20mins what a simple lady one of the best actress in 80s and 90s i acnt forget her acting in neenu nakkare halu sakkare i like to watch more of her interviews
ಮೇಡಂ ನೀವು ಅಚ್ಚುಮೆಚ್ಚಿನ ಕನ್ನಡ ಭಾಷೆಯನ್ನು ಬಹಳ ಚೆನ್ನಾಗಿ ಮಾತನಾಡುತ್ತೀರಾ ನಿಮ್ಮ ಮಾತು ಆಡುವ ರೀತಿ ವಿವರಿಸುವ ರೀತಿ ನಮಗೆ ಮೆಚ್ಚುಗೆಯನ್ನು ತಂದಿದೆ ಬಹಳ ಚೆನ್ನಾಗಿ ಮಾತಾಡ್ತೀರಾ ಒಂದಷ್ಟು ಸಹ ಇಂಗ್ಲಿಷ್ ಪದವನ್ನು ಬಳಸದೆ ಕನ್ನಡದಲ್ಲಿ ಮಾತನಾಡುತ್ತಿರುವುದನ್ನು ನೋಡಿ ಬಹಳ ಸಂತೋಷವಾಗುತ್ತಿದೆ ಹಾಗೂ ಪರಂ ಸರ್ ಇಂತಹ ಅದ್ಭುತ ಕಲಾವಿದರನ್ನು ಸಂದರ್ಶನ ಮಾಡಿ ವೀಕ್ಷರಿಗೆ ನೋಡುವಂತೆ ಮಾಡಿರುವುದಕ್ಕೆ ನಿಮಗೂ ತುಂಬು ಹೃದಯದ ಧನ್ಯವಾದಗಳು 💐🙏
A big hi to our big boss Param sir. congratulations to the youtuber. As a follower ,I want to say u hv lot more to do .......mnz good works, bringing intresting people on table . And happy to c u both couples on Sunday .... thanking PPL is jovial thing. u hv many loads sports stars literature PPL police n fire dept national security geninues best cyber PPL transport PPL ministers And finally for some beautiful souls in common u work is a lesson for millions. supporting u people is as equal to building nation Do good work And i invite you to Kerala .,plz do come Thank you for interviewing vinaya swaarupi ,prasada rupini ,anubhavada kala shikara, vinaya Prasad mam. learning is NVR ending vr in learning from u sir. Thanks
Anthoo 10 episode aada mele Poorna Prajna college ninda horage bandru. Hopefully Madams interview will continue until Kalamadhyama reach 2 million subscribers. She is lucky for you
How appropriate that Vinaya ma'am's first Kannada serial was called 'Badukinondondu tiruvinalli'.! Avara manobhava hagu jeevanavanna noduva drushti sundara mattu sumadhura. Nijavagalue ellaru gowravisuvantha vyaktithva ivraddu.
At 11:24 it is Actress BHAVANI's clip from film Bhootayyana maga ayyu(song "Malenada henna mai banna",L.V.Sharada acted in that film,but the 1st photo clip shown is,not l.v.sharada's,....,the one shown from phaniyamma,is correct photograp of L.V.Sharada
Param sir naanu Kalamadyama nodbekaadre purthi video nodi amele like maadilla yaavathigu saha.modalu like maadi amele video nodthini....astu nambike sir Kalamadyama andre....aa hesaru yinna yista
ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ೧೦ ಲಕ್ಷ ಚಂದಾದಾರರ ಗುರಿ ತಲುಪಿ ಮುನ್ನಡೆದಿದೆ. ಈ ಮೈಲಿಗಲ್ಲು ಸಾಧ್ಯವಾಗಿಸಿದ ಪ್ರತಿಯೊಬ್ಬ ವೀಕ್ಷಕ ಪ್ರಭುಗಳಿಗೂ ನಮ್ಮ ಪ್ರೀತಿಯ ನಮನಗಳು!
ನಿಮ್ಮ ಬೆಂಬಲ ಹೀಗೆ ಇರಲಿ. ಮತ್ತಷ್ಟು ಒಳ್ಳೆ ಕೆಲಸ ಮಾಡೋಣ. www.youtube.com/@KalamadhyamaUA-cam/videos - ಪರಂ-ಸವಿತಾ
ನಿಮ್ಮ ಭಾಷಾ ಜ್ಞಾನ, ಸರಳತೆ, ಸ್ಪಷ್ಟತೆ, ಕಲಾವಂತಿಕೆ, ಸೋಪಜ್ಞತೆ, ಸೌಂದರ್ಯ, ಎಲ್ಲವೂ ಮೇಳೈಸಿರುವ ನೀವು ಅಭಿನಂದನಾರ್ಹರು 🙏🙏👌👌
ನಿಮ್ಮ ಪರಿಶುದ್ಧವಾದ ಕನ್ನಡ ಕೇಳೋಕೆ ಖುಷಿಯಾಗುತ್ತಿದೆ... ಮೇಡಂ...
ನಿಮ್ಮಂತ ಕಲಾವಿದರು ನಮ್ಮ ಕನ್ನಡ ಚಿತ್ರರಂಗಕ್ಕೆ ಒಂದು ಹೆಮ್ಮೆಯ ಸಂಗತಿ. ನೀವು ಸ್ಪಷ್ಟವಾಗಿ ಕನ್ನಡ ಮಾತಾಡುವುದನ್ನು ಕೇಳುವುದಕ್ಕೆ ತುಂಬಾ ಖುಷಿಯಾಗುತ್ತದೆ. ನೀವು ಬದುಕಿದ ಹಾಗೂ ಬದುಕುತ್ತಿರುವ ನಿಮ್ಮ ಜೀವನದ ಎಷ್ಟೊಂದು ಸರಳತೆಯ ಸುಂದರ ವಿಷಯಗಳು ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದೆ. ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ. ಧನ್ಯವಾದಗಳು ಪರಮ್ ಸರ್ ಒಳ್ಳೆಯ ಸಂದರ್ಶನ ಮಾಡಿರುವುದಕ್ಕೆ..
ತುಂಬಾ ಸಂದರ್ಶನಗಳನ್ನು ನೋಡಿದ್ದೇವೆ. ಇಷ್ಟು ಸರಳತೆ ಸ್ವಚ್ಛ ಭಾಷೆ ಮತ್ತು ಮನ ಬಿಚ್ಚಿ ಮಾತಾಡುವ ನೈಜತೆ ತುಂಬಾ ಇಷ್ಯಾವಾಯಿತು. ಅದ್ಭುತ ಕಲಾವಿದೆಗೂ ಮತ್ತು ಅದ್ಭುತ ಸಂದರ್ಶನಗಳನ್ನು ಕೊಡುತ್ತಿರುವ ಪರಮ್ ಅವರಿಗೂ ಕೋಟಿ ಕೋಟಿ ಧನ್ಯವಾದಗಳು
ಸರಳ, ಸುಂದರ ಚೆಲುವಿನ ಕಲಾವಿದೆಯ ಸುಮಧುರ ಮಾತುಗಳು ಬಹಳ ಆತ್ಮೀಯವಾಗಿದೆ ❤❤
Vinaya Prasad's talk is very very very homely & draws unusual likness. I have no words to say more
ವಿನಯಾ, ನಿಮ್ಮ ಮಾತು, ಉಚ್ಚಾರ, ಭಾಷೆಯ ಸೊಗಸು, maturity, ನಿಮ್ಮ ಜ್ಞಾನಸಂಪತ್ತು, ಎಲ್ಲಕ್ಕಿಂತ ಹೆಚ್ಚು ನಿಮ್ಮ ಸಂಸ್ಕಾರ.. ತುಂಬ ತುಂಬ ಇಷ್ಟವಾಯಿತು.
ನಿಮ್ಮಷ್ಟು ಚೆನ್ನಾಗಿ ಕನ್ನಡ ಮಾತಾಡೋಣ ನಾ ರೀಸೆಂಟ್ ಆಗಿ ಯಾರ್ನು ನೋಡ್ಲಿಲ್ಲ ಸೂಪರ್ ಮೇಡಂ
Worthwatching interview Respected Vinaya Ma'am. U R our Energetic super star. Very happy for praising Respected Savitha Param Ma'am that's ur family culture. Hardworking &dedicated star Neevu. Tysm for ur precious time I m blessed to hav u in no 1 UA-cam Kalamadhyama Channel. Dhanyavadagalu Param sir 🌹🙏❤🌹🙏❤
Really what a human being she is !
Nice interview
ತುಂಬಾ ಚೆನ್ನಾಗಿ ಮಾತಾನಾಡ್ತಾರೆ ತುಂಬಾ ಖುಷಿ ಆಗುತ್ತಿದೆ ತುಂಬಾ
Vinaya prasaad avara interview tumba santosha tandide.hesarige takka haage iddare madam.TQ.param sir
So honest❤so truthful ❤so candid ❤Vinaya you have carved a beautiful life made by you alone ❤you are a winner and an achiever in every sense ❤so proud of u my dear Vinaya ❤thank you param sir 🙏
ಬದುಕು ಹೇಗೆ ಕರಕೊಂಡು ಹೋಗುತ್ತೋ ಗೊತ್ತೇ ಆಗೋಲ್ಲ,ಹಿಂದೆ ತಿರುಗಿ ನೋಡಿದಾಗ, ನಾವು ಸವೆಸಿದ ಹಾದಿ ಅದ್ಭುತ ಅನ್ನಿಸುತ್ತೆ.
Ur doing a great job sir...im loving theae episodes of vinayaya mam
Ellaru heege badukidre chennagirutte alwa???
Looking forward for each episode. Am inspired by you mam. Thankyou Param sir for this interview.
Beautiful interview Param sir, tq
Hey param this is my first video ok n ur channel i saw full video for 20mins what a simple lady one of the best actress in 80s and 90s i acnt forget her acting in neenu nakkare halu sakkare i like to watch more of her interviews
Madam, really very nice to hear experience. Your language is so delightful
ಕನ್ನಡದ ದೇವತೆನೇ ಮಾತಡಿದಂತೆ ಅನ್ನಿಸುತ್ತದೆ ಮೇಡಂ ನಿಮ್ಮ ಮಾತು ಕೇಳುದ್ರೆ 🙏
Tumba olle vyakthiyanna interview madidiri param sir,really good to watch.
Love from Australia Vinaya Mam!!
ಈ ಮೊದಲಿನ ಎಲ ವಿಡಿಯೋ ಗಿಂತಲೂ ನೈತಿಕತೆ ಸಾಧನೆ ಛಲ ಜೀವನ ಪಾಠ ಸುಂದರ ಕನ್ನಡ ಪದ ವಾಹ್ 🌹🌹🌹🌹🌹🌹
Nimma voice tumbha chennagide mam hagene mathina shyli super.
Very nice mam very much inspired 😊
I too have met abdul rahman pasha sir, such a humble personality
ಮೇಡಂ ನೀವು ಅಚ್ಚುಮೆಚ್ಚಿನ ಕನ್ನಡ ಭಾಷೆಯನ್ನು ಬಹಳ ಚೆನ್ನಾಗಿ ಮಾತನಾಡುತ್ತೀರಾ ನಿಮ್ಮ ಮಾತು ಆಡುವ ರೀತಿ ವಿವರಿಸುವ ರೀತಿ ನಮಗೆ ಮೆಚ್ಚುಗೆಯನ್ನು ತಂದಿದೆ ಬಹಳ ಚೆನ್ನಾಗಿ ಮಾತಾಡ್ತೀರಾ ಒಂದಷ್ಟು ಸಹ ಇಂಗ್ಲಿಷ್ ಪದವನ್ನು ಬಳಸದೆ ಕನ್ನಡದಲ್ಲಿ ಮಾತನಾಡುತ್ತಿರುವುದನ್ನು ನೋಡಿ ಬಹಳ ಸಂತೋಷವಾಗುತ್ತಿದೆ ಹಾಗೂ ಪರಂ ಸರ್ ಇಂತಹ ಅದ್ಭುತ ಕಲಾವಿದರನ್ನು ಸಂದರ್ಶನ ಮಾಡಿ ವೀಕ್ಷರಿಗೆ ನೋಡುವಂತೆ ಮಾಡಿರುವುದಕ್ಕೆ ನಿಮಗೂ ತುಂಬು ಹೃದಯದ ಧನ್ಯವಾದಗಳು 💐🙏
My Favourite Actress Vinaya Prasad mam ☺😍❤
A big hi to our big boss
Param sir.
congratulations to the youtuber.
As a follower ,I want to say u hv lot more to do .......mnz good works, bringing intresting people on table .
And happy to c u both couples on Sunday .... thanking PPL is jovial thing.
u hv many loads
sports stars
literature PPL
police n fire dept
national security geninues
best cyber PPL
transport PPL
ministers
And finally for some beautiful souls in common
u work is a lesson for millions.
supporting u people is as equal to building nation
Do good work
And i invite you to Kerala .,plz do come
Thank you for interviewing vinaya swaarupi ,prasada rupini ,anubhavada kala shikara,
vinaya Prasad mam.
learning is NVR ending vr in learning from u sir.
Thanks
Your name is very much suitable for u madam🙏💐
Love from coorg ❤️❤️
A good orator
Anthoo 10 episode aada mele Poorna Prajna college ninda horage bandru. Hopefully Madams interview will continue until Kalamadhyama reach 2 million subscribers. She is lucky for you
ಸ್ವಲ್ಪ ಜಾಸ್ತಿ ನೆ detail ಆಗಿ ಹೇಳ್ತಾರೆ. I am waiting in patience to hear her ganeshana maduve story. ಇನ್ನೂ ಎಷ್ಟು episode ಬೇಕೋ ಗೊತ್ತಿಲ್ಲ ಅಲ್ಲಿಗೆ ಬರಕ್ಕೆ
@@SD-ld5lz 😄
😂😂
True interviewer dragging too much into her life, main point baro du Inu ide 😂😂😂😂
@@beinghumble77 interviewer isn't at fault. He's not even uttering a word. She's speaking on her own.
Nice 👍 mam
Luv u mam
How appropriate that Vinaya ma'am's first Kannada serial was called 'Badukinondondu tiruvinalli'.! Avara manobhava hagu jeevanavanna noduva drushti sundara mattu sumadhura. Nijavagalue ellaru gowravisuvantha vyaktithva ivraddu.
Mam simplicity he I am big fan of you
ಕಲಾ ಮಾಧ್ಯಮಕ್ಕೆ ಶುಭವಾಗಲಿ..ವಿನಯ ಪ್ರಸಾದ್ 👌 ನಯ..ವಿನಯ...
Vinaya mam nivu tumba beautiful iddralla.Nan St.cycilies lli kaltaddu.Nivu Nanna super senior
Very matured talk
Best video
ಪ್ರಯಣರಾಜ ಶ್ರೀ ನಾಥ್ ಸರ್ ಬಗ್ಗೆ ವಿಡಿಯೋ ಮಾಡಿ
My Favorite Actress Vinaya Prasad Madam..............
Nice interview sir
We love u mam
Very nice Star ✨
Nice Episode...
Prakash nagar is that jalahalli west area?
At 11:24 it is Actress BHAVANI's clip from film Bhootayyana maga ayyu(song "Malenada henna mai banna",L.V.Sharada acted in that film,but the 1st photo clip shown is,not l.v.sharada's,....,the one shown from phaniyamma,is correct photograp of L.V.Sharada
Param sir naanu Kalamadyama nodbekaadre purthi video nodi amele like maadilla yaavathigu saha.modalu like maadi amele video nodthini....astu nambike sir Kalamadyama andre....aa hesaru yinna yista
ಧನ್ಯವಾದ
Medam nimma mathu kelidre kelistane iruva anusute bere yaralu matnaduvudu bedanisute.
Amma nimm kannada halalli jenu sersi kudida hage anisutte mam love u mam💓🥰❤️❤️❤️❤️❤️❤️❤️
L V ಶಾರದಾ ಬದಲು ಭವಾನಿ ಫೋಟೋ ತೋರಿಸ್ತಾ ಇದ್ದೀರಾ?
Vasu sir bagge video madi 👍👍👍
💐💐💐👏👏
ಎಲ್. ವಿ. ಶಾರದಾ ಅವರ ವಿಷಯ ಬಂದಾಗ ಭವಾನಿ ಅವರ ಫೋಟೋ ಯಾಕೆ ತೋರಿಸಿದಿರಿ ಸಾರ್.
Pranaya Raja Shrinath sir life bagge video madi plz
Pàrmesh sir munguru male padmaja Rao interwe madi.vinaya prasdna interweve madi antha yaro keltha idru andrala hage nanu keltha iradu ದಯವಿಟ್ಟು ಮಾಡಿ.
Gm bro
Jogti manjamma naver interviews madi param sir plz
ಮೇಡಂ ನಿಮಗೆ ಇನ್ನೊಂದು ಗಂಡು ಮಗು ಇದ್ದಿದ್ರೆ ತುಂಬಾ ಚೆನ್ನಾಗಿಇರುತ್ತಾ ಇತ್ತು ಮೇಡಂ ನಾವು ಅವರನ್ನು ಇರೋ ಹಾಗಿ ನೋಡಭೋದಗಿತ್ತು
Karulianakudi super medoam
Nimmanna ravibhat kooda super actor
Hi sir
Now where are u staying Mam
Dr bro interview madi sir
👏👏👏💚💚💚
Name vinaya suits u 100./.
Sir, timmakka avara bagge heli
L V Sharada is the daughter of a very rich man L S Venkaji Rao and was our aunt s classmate.
Frist like
👍👍👍🌹🙏🙏🙏🌹👍👍👍
Sir .actress ruthu mam na interview madi please
Apartments are modern vataras only sans love and Camaraderie
First view
Matu ...Hesarige takka vinaya...avarige Kannada cinema ali Inna hecchina yashas sigbekitu
Nimma tamma photo matic Krishna nammurinavru vittal
I like prakash nagar
🙏🙏🙏🙏🌹👌
ನಿಜವಾದ ಪ್ರೀತಿ ಇರಲಿಲ್ಲ ಹಾಗಾದ್ರೆ, ಕೇವಲ ಅಗತ್ಯವಾಗಿತ್ತು, ಏಕೆಂದರೆ ಬೇರೆ ವರಗಳು ಇಷ್ಟವಾಗಿರಲಿಲ್ಲ. ಅನಿವಾರ್ಯತೆಗೋಸ್ಕರವೇ ಮದುವೆಯಾಗಿದ್ದಾ?
See episode 11 🙏🏻 She told about him very nicely ❤
Bhootha kannadihakondu thappu hudkodu bittu. Avra sadhaneyanna appriciate maadi swami.
Bavdi andar ka menduka bavi olagina kappe
Abba, saakaaythu. We, punyaathgithi interviews nodi,modi. Please saaku maadi
Edondu dabba, hudigire husharu, thoo
Very nice mam
Love from coorg ❤
Nice to meet you... I am from kolar
@@guruprasadc4782 😁