"'ನಿಂತ್ಕೊಳ್ರೋ ನನ್ ಮಕ್ಳ' ಅಂತ ಅಂಬಿ ಮಂಡ್ಯದಲ್ಲಿ ಅವಾಜ್ ಹಾಕಿದ ಘಟನೆ'!E16-Vinaya Prasad-Kalamadhyama-
Вставка
- Опубліковано 28 вер 2024
- #vinayaprasad #kalamadhyama #param
Click on the below link to Subscribe to Kalamadhyama UA-cam Channel. / kalamadhyammediaworks
www.kalamadhyama.com
ಹಿರಿಯ ಕಲಾವಿದೆ, ಪಂಚಭಾಷಾ ತಾರೆ ವಿನಯ ಪ್ರಸಾದ್ ಅವರ ಬದುಕಿನ ಕತೆ! ನಿಮಗಾಗಿ. ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our UA-cam Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam UA-cam Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyam, Life Story Interviews, Actress Vinaya Prasad Kalamadhyama Interview, Vinaya Prasad LIFE, Actress Vinaya Prasad Interview, Kannada Videos, Vinaya Prasad Kalamadhyama, Vinaya Prasad Husband, Vinaya Prasad daughter, Vinaya Prasad Family, Vinaya Prasad Home, Vinaya Prasad Movies, Prathama Prasad Interview, Actress Manjula Samadhi, Kalpana Samadhi, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama UA-cam,
ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ೧೦ ಲಕ್ಷ ಚಂದಾದಾರರ ಗುರಿ ತಲುಪಿ ಮುನ್ನಡೆದಿದೆ. ಈ ಮೈಲಿಗಲ್ಲು ಸಾಧ್ಯವಾಗಿಸಿದ ಪ್ರತಿಯೊಬ್ಬ ವೀಕ್ಷಕ ಪ್ರಭುಗಳಿಗೂ ನಮ್ಮ ಪ್ರೀತಿಯ ನಮನಗಳು!
ನಿಮ್ಮ ಬೆಂಬಲ ಹೀಗೆ ಇರಲಿ. ಮತ್ತಷ್ಟು ಒಳ್ಳೆ ಕೆಲಸ ಮಾಡೋಣ. www.youtube.com/@KalamadhyamaUA-cam/videos - ಪರಂ-ಸವಿತಾ
Ganesh maduve 2 yake madbardu
Congratulations,param,savitha
ಪರಂ ಸರ್ ವಾಸು ಅಣ್ಣ phone number ಕೊಡಿ ಸರ್ ನಮ್ಮದು ಗೌರಿಬಿದನೂರು ಸರ್ ವಾಸು ಅಣ್ಣ ನಮ್ಮ ಊರಿನ ಹತ್ರನೆ ಇರೊದು ಅಂತ ನಿಮ್ಮ videos ನೊಡಿದಮೇಲೆ ನನಗೆ ಗೊತ್ತಾಗಿದ್ದು ವಾಸು ಅಣ್ಣನ್ನ ಬೇಟಿ ಮಾಡ್ಬೆಕು ಸಾರ್
ಆದರಣೀಯ ಪರಮ್
ನಮ್ಮ ಮೆಚ್ಚಿನ ಕಲಾಮಾಧ್ಯಮ ಇಷ್ಟು ಯಶಃಪೂರ್ಣವಾಗಿ ಮುಂದುವರಿಯುತ್ತಿರುವುದರ ಹಿಂದೆ ನಿಮ್ಮ ಮತ್ತು ನಿಮ್ಮ ಶ್ರೀಮತೀಯವರ ಹಾಗೂ ಇಡೀ ತಂಡದ ನಿರಂತರ ಪರಿಶ್ರಮವಿದೆ. ಶ್ರದ್ಧಾ ಭಕ್ತಿ ಗೌರವ ಆದರಗಳಿಂದ ಮಾಡಿದ ಸತ್ಕಾರ್ಯ ಖಂಡಿತ ಯಶಸ್ಕರವಾಗುತ್ತದೆ.
ಭಗವಂತ ನಿಮ್ಮಗಳಿಗೆ ಇನ್ನೂ ಹೆಚ್ಚಿನ ಶಕ್ತಿಯನ್ನು ನೀಡಿ ಸಮಾಜಕ್ಕೆ ಒಳಿತನ್ನು ಮಾಡಹೊರಟಿರುವ ನಿಮ್ಮ ಗುರಿ ಹೀಗೇ ನಿರಂತರವಾಗಿ ಸಾಗಲಿ ಎಂದು ಪ್ರಾರ್ಥಿಸುತ್ತೇನೆ.
*_"ವೃದ್ಧ್ಯತಾಮ್ ಅಭಿವೃದ್ಧ್ಯತಾಮ್"_*
ಆತ್ಮ ಲಿಂಗ ಇರುವುದು ಗೋಕರ್ಣ ದಲ್ಲಿ, ಮುರುಡೇಶ್ವರದಲ್ಲಿ ಅಲ್ಲ.
ಅಂಬರೀಶಣ್ಣ ಕರ್ನಾಟಕದ ಕರ್ಣ ಮಂಡ್ಯದ ಗಂಡು 🌹.. ಸೂಪರ್ ಮೇಡಂ ನಿಮ್ಮ ಅತ್ಯುತ್ತಮ ಮಾತುಗಳಿಗೆ ನಮ್ಮ ಅಂಬಿ ಅಣ್ಣ ನ ಬಗ್ಗೆ ಬಹಳ ಚನಾಗಿ ಹೇಳಿದಿರಾ
ಕರುಳಿನ ಕೂಗು ಸಿನಿಮಾ ನೋಡಿ ತುಂಬಾ ಅತ್ತಿದ್ದೀನಿ. ಅದೊಂದು ಅದ್ಭುತವಾದ ಸಿನಿಮಾ. .ಅದರ ಬಗ್ಗೆ ಕೇಳಲು ಕಾತರದಿಂದ ಮುಂದಿನ ಎಪಿಸೋಡ್ಗೆ ಕಾಯ್ತಾಯಿರ್ತೀವಿ..ಧನ್ಯವಾದಗಳು ಪರಮ್ ಸರ್...
🌷🌷🙏🙏 ಅಂಬಿ ಅಮರ
ಮಹಾನ್ ಮಾನ್ತಾವಾದಿ ಜೈ ಅಂಬಿ ಅಣ್ಣ🙏🙏🌷🌷
💚❤ ಕನ್ನಡಕ್ಕೆ ಅಂದವನ್ನು ತಂದುಕೊಟ್ಟ ವಿನಯ ಮೇಡಂ💚❤
ಉಪಮೆಯ..ಎಂತ ಪದ ಬಳಸಿದ್ರಿ ನೀವು...ಇದು ಕನ್ನಡ ವ್ಯಾಕರಣ ಅಲಂಕಾರದಲ್ಲಿ ಬರೋ ಪದ ಇದು... ನಿಮಗೆ ಎಷ್ಟು ಜ್ಞಾನ ಹೊಂದಿದ್ದೀರಿ...ಮೇಡಂ...ಸೂಪರ್
Jai Ambi Anna 🙏
ಗ್ರೇಟ್ ಅಂಬಿ ಅಣ್ಣಾ ❤️❤️❤️
ಮೂಲ ಮಲಯಾಳಂನ ಮಣಿಚಿತ್ರನ್ತಾಳ್ ನ ಕನ್ನಡ ರಿಮೇಕ್.. ಆಪ್ತಮಿತ್ರ!
🙏🏼
My Rebel Star D.r.Ambi Boss💗💗💗💗💗💗💗💗💗💗💗💗
ಜೈ ಅಂಬಿ ಅಣ್ಣ
ಅಕ್ಕ ನಿಮ್ಮ ಕನ್ನಡ ಉಚ್ಚಾರಣೆ ತುಂಬಾ ಮುದ್ದಾಗಿದೆ
ಕ್ಷಮಿಸಿ madam. ನಿಮ್ಮ ಕರುಳಿನ ಕೂಗು film ಮತ್ತೆ ನೋಡೋ ಸಾಹಸ ನನ್ನಲ್ಲಿಲ್ಲ 🙏
😢
ನಮ್ಮ ಅಂಬಿ ಅಣ್ಣ ನಿಜವಾಗ್ಲೂ ನಮ್ಮ ಕನ್ನಡ ಚಿತ್ರ ರಂಗದ ಕರ್ಣನೆ great ಅಂಬಿ ಅಣ್ಣ
0:54 yappaaa…purvaagraha peedita vaagi man ivra Kannada ge salute 🫡
ಕರುಳಿನ ಕೂಗು ಸಿನಿಮಾ ಅಂತೂ ಸೂಪರ್,😍😍😍,ಅದರಲ್ಲಿ ಅಭಿನಯಿಸಿರುವ ನೀವು,ದಿವಂಗತ ಫ್ರಭಾಕರ್,ಉಮಾಶ್ರಿ,ಸೂಪರೋ ಸೂಪರ್🙏🙏🙏ನನ್ನ ಆಲ್ ಟೈಂ ಫೇವರಿಟ ಮೂವಿ 😍😍😍🙏🙏🙏
Yappa Aa cinema ninge ista na mostly neenu 1947 nalli ideeya ansutte
@@asc-ue4qo naanu 1947 andhkondru parvagilla good movies nododhikku ondhu olle manassirbeku
@@shashikalashashimurugan8558 ninge ivanga age yestu
ನಿಮ್ಮ Flowers ore kodi programme Malayalam channel ನಲ್ಲಿ ನೋಡಿದೆ ಅಲ್ಲಿ ನೀವು ಮಾತನಾಡಿದ Malayam language ಕೇಳಿ ಆಶ್ಚರ್ಯವಾಯಿತು. ಮಲಯಳಿಸಿಕಿಂತ ತುಂಬಾ ಚೆನ್ನಾಗಿ ಹೇಳಿದಿರಿ
So nice of you Ambi this Madam spoke great about you
One and only rebel bosss
Rebel Star 🌟 Purest Soul
ಅಂಬಿ ನೆನಪು ಅಮರ ❤❤❤
ಅಂಬರೀಶ್ ಮಾತಾಡಿದ್ದು ಆಕ್ಟ್ ಮಾಡಿ ಧನಿ.ಕೇಳಿ ಕುಷಿ aethu
ನಿಮ್ಮ ನಟನೆ ಅದ್ಬುತ ನಿಮ್ಮ ಮಾತಲ್ಲಿ ಒಳ್ಳೆಯ ಮೆಸೇಜ್ ಇದೆ,
Without watching ur vloge my day never complete super mam 👍👌🥰
Very sweet of you mam. The way talk super
Thank you mam.... Remembering ambi sir
ಕರ್ನಾಟಕ ಚಕ್ರವರ್ತಿ ಕಲಿಯುಗ ಕರ್ಣ ಅಜಾತಶತೃ ಧೀಮಂತ ವ್ಯಕ್ತಿತ್ವದ ದಂತಕಥೆ ಸಕ್ಕರೆನಾಡಿನ ಅಕ್ಕರೆಯದೊರೆ ಮೈಸೂರು ಜಾಣ ಮದ್ದೂರು ಮನ್ಮಥ ಹಾಸನ ಹಂಸ ಚಿತ್ರದುರ್ಗದ ಜಲೀಲ ತುಮಕೂರು ತುಂಟ ಮಂಗಳೂರು ಮೋಹನ ಗುಲ್ಬರ್ಗಾ ಗುಲಾಬಿ ರಾಯಚೂರು ರಜತಕಂಠೀರವ ಬಜಾರ್ ಭೀಮ ಅರ್ಜುನ್ ಕನ್ನಡ ಕಲಾಭಿಮನ್ಯು ಕನ್ನಡ ಸಾರ್ವಭೌಮ ಅಜಿತ್ ಇಂದ್ರಜಿತ್ ಭೀಷ್ಮ ಜಾವಗಲ್ ಜಾಕಿ ಆಪದ್ಬಾಂಧವ ಒಂಟಿಸಲಗ ಎಂಟೆದೆಭಂಟ ಸೋಲಿಲ್ಲದಸರದಾರ ಬರೆದುಕೊಟ್ಟಂತೆ ನಟಿಸಿದ ಬರೆದಿಡುವಂತೆ ಬಾಳಿಬದುಕಿಹೋದ ಅಮರನಾಥ ಧೈರ್ಯದ ಒಡೆಯ ಧರ್ಮಾತ್ಮ ಏಕಮೇವಾದ್ವಿತೀಯ ಸ್ನೇಹಜೀವಿ ಮನ್ವಂತರಕ್ಕೊಬ್ಬಮೇರು ಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ
Vinaya madam nimma vyakarana shabdha bhandara super
55rallu 25ra sundariyanthe kanisuva atyAdbhutha Nati,mangala sootra,karulina koogu super 🌟 movies.
ಅತ್ಯದ್ಭುತ ನಟಿ ವಿನಯಪ್ರಸಾದ್ ಅಮ್ಮ
Excellent kannada speaking
Mixture of beauty, intelligence, eligence character is vinaya. I was her neighbour in prakashnagar. I had met her in her house once. I dont think she would remember.
Vinaya madam u r really intelligent
verynicevinayaprasadin
😆😆😆ಅಂಬಿ ಬಾಸ್ 😊
Ambi Amara
Best video
Super
ಅಕ್ಕಾ ನಿಮಗೆ ಯಾವ ಪ್ರಶಸ್ತಿ ಬೇಡ ಪುಣ್ಯಾತ್ಮರು ದೊಡ್ಡ ನಟರು ಜೊತೆ ನಟಿಸಿರುವ ಪ್ರಶಸ್ತಿ ಸಾಕ್ 🙏🙏🙏💐💐💐💐💐💐ಅಕ್ಕಾ 🙏🙏🙏🙏🙏
🙏🙏🙏🌹🙏🙏🙏🌹🙏🙏🙏
Nimma mathugalu spasta kannada balakege namage santhoshavaguthe
Rebel bosss
Manichitratal.. ಅದೇ picture ಆಪ್ತಮಿತ್ರ
👌👌👌👌👌
🙏🙏🙏🙏🙏❤🙏🙏🙏🙏🙏👍
Karulina kukoo...karalu kitthu barutte
Vinaya avaru Yava Kannada hero shava samskara ke barala
S.p. b
Bookanakere BSY swagrama krpete tq
Ambrish anna illa antha enenu sullu helthalappa aa
ಜಾಸ್ತಿ hogalikolla bedi nivu udupiya p.p.c nalinda yella gottu
Illlu acting madtaralappo
ಓ ಗುಣವಂತ... ಓ ಗುಣವಂತ ...ನಿನ್ನ ಗುಣಗಾನ ಮಾಡಲು ....ಅಂಬಿ ನೆನಪು ಅಮರ
Super
ಆಹಾ ಎಂಥ ಸ್ವಚ್ಚಂದವಾದ ಮಾತು ಮೇಡಂ ನಿಮ್ಮದು ...ಜೈ ಅಂಬರೀಶ್
ಮನಸ್ಸಿಗೆ ಶಾಂತಿ ಕೊಡುವ ನಿಮ್ಮ ಮಾತುಗಳನ್ನು ಕೇಳುವುದೇ ಚೆಂದ.
ಎಂತ ವಿಷಯ ಹೇಳಿದರೇ ಮೇಡಂ ಸೂಪರ್ ಜೈ ಅಂಬಿ ಅಣ್ಣಾ ಸೂಪರ ಸಂದರ್ಶನ ಸರ್...
Hats off to your intelligence dear Vinaya ❤you are an encyclopaedia in Kannada culture ❤very proud to know u r from Karnataka ❤thank you for vast knowledge t❤thank you param sir 🙏🏻
ವಿನಯ್ ಅಕ್ಕಾ ನೀವು ತುಂಬಾ ಪುಣ್ಯವಂತರು ಯಾಕೆಂದ್ರೆ ಕನ್ನಡದ ಪುಣ್ಯಾತ್ಮ ಪುಣ್ಯವಂತರು ಜೊತೆ ನಟಿಸಿದ್ದೀರಿ ಅಕ್ಕಾ ನಿಮಗೆ 🙏🙏🙏🙏❤️💐love you ಅಕ್ಕಾ 🙏🙏ಅನಂತನಾಗ್ ಸರ್ ಜೊತೆ ನಿಮ್ಮ ನಟನೆ, ಸೂಪರ್ 🙏🙏, ಪ್ರಭಾಕರ್ ಸರ್ ಜೊತೆ ಹೆತ್ತ ಕರುಳು ನಟನೆ ಅಕ್ಕಾ ❤️🙏🙏💐ಸೂಪರ್ ಇವತ್ತು ಕಣ್ಣಲ್ಲಿ ನೀರು ಬರುತ್ತೆ ನಿಮ್ಮ ತಂದೆ ತಾಯಿಗೆ ಥ್ಯಾಂಕ್ಸ್ ಹೇಳಿ ಇಂಥ ಪುಣ್ಯ ನಾಡಲ್ಲಿ ಹುಟ್ಟಿ 🙏ಪುಣ್ಯಾತ್ಮರು ಅಂಬಿ ಮಾಮ, ವಿಷ್ಣುದಾದ ಜೊತೆ ನೀನು ನಕ್ಕರೆ ಹಾಲು ಸಕ್ಕರೆ ಮೂವಿ ನನ್ನ ಇಷ್ಟದ ಮೂವಿ ❤️❤️🙏🙏💐ಅಕ್ಕಾ 🙏🙏🙏💐💐💐💐ಒಳ್ಳೇದಾಗ್ಲಿ ನಿಮಗೆ 🙏🙏🙏💐💐
ಹೆತ್ತ ಕರುಳು ಅಲ್ಲ ಕರುಳಿನ ಕೂಗು
*"ಮಣಿಚಿತ್ರತಾಜ್"* ಒಂದು ಅವಿಸ್ಮರಣೀಯ ಸಿನಿಮಾ. ಅದೇ ಕನ್ನಡದಲ್ಲಿ *"ಆಪ್ತಮಿತ್ರ"* ವಾಯ್ತು. ಮೂಲಚಿತ್ರದಲ್ಲಿ ನೃತ್ಯಕಲಾವಿದೆ ಶೋಭನಾರವರ ಅಭಿನಯ ಹಾಗೂ ನೃತ್ಯ ಅತ್ಯದ್ಭುತ. ಕನ್ನಡದಲ್ಲಿ ನಟಿ ಪ್ರೇಮಾರವರು ಅಭಿನಯಿಸಿದ ಪಾತ್ರವನ್ನ ಮಲಯಾಳಮ್ಮಿನಲ್ಲಿ ವಿನಯಾಪ್ರಸಾದರವರು ನಿರ್ವಹಿಸಿದ್ದಾರೆ. ನೃತ್ಯಗಾತಿ ನಾಗವಲ್ಲಿಯ ಪ್ರಿಯತಮನಾಗಿ ಕನ್ನಡಿಗ ಶ್ರೀಧರರವರ ಅಭಿನಯವೂ ಅಮೋಘವಾಗಿದೆ
ನಾನಂತೂ ಈ ಸಿನಿಮಾ ಹಾಗೂ *"ಒರುಮುರೈವಂಡ್ರು ಪಾತ್ತಾಯ"* ನೃತ್ಯಭಾಗವನ್ನು ಅದೆಷ್ಟು ಬಾರಿ ನೋಡಿ ಆನಂದಿಸಿದ್ದೀನೋ
ಅನಂತ್ ನಾಗ್ ಅವರಷ್ಟೆ ನಟನೆಯನ್ನು ಮೀರಿಸುವಂತ ಕಲಾವಿದೆ ನಮ್ಮ ನಿಮ್ಮೆಲ್ಲರ ಅಚ್ಚು ಮೆಚ್ಚಿನ ಕಲಾವಿದೆ ವಿನಯ ಪ್ರಸಾದ್ ಮೇಡಮ್ 🥰❤🌹
Rebel Star ambrish super
ಮಹಾನ್ ಕಲಾವಿದ ಅಂಬಿ ಅಣ್ಣ
ಅಂಬಿ ಸರ್ ಆಂದ್ರೇನೇ ಸೂಪರ್ ❤🌹🌸🥰
Rebel star⭐⭐⭐⭐⭐⭐
ಅಂಬಿ ಬಾಸ್ ❤
Ambi appaji ...
REB REB REBEL STAR 💥💥💥💥💥💐💐💐💐💐💐💐🇮🇳🇮🇳🇮🇳🇮🇳🇮🇳🇮🇳
ಮೇಡಂ.. ನೀವು ನನ್ನ ತಾಯಿ agbarditte ಅಮ್ಮ.. ಎಷ್ಟು ಒಳ್ಳೆಯ ನಡೆ ಅಮ್ಮ 🙏🙏
Simplicity, beauty, humanity,respectful, and knowledge all the characters in vinaya madam. Hatts of madam.
howda simply sity na
ವಿನಯ ಮೇಡಂ ಅವ್ರ ಕನ್ನಡ ಕೇಳೋದೇ ಒಂದು ಚೆಂದ. ಬೇರೆ ಭಾಷೆಯ ಸಾಲುಗಳನ್ನ ಹೇಳಿದಾಗ ಅದನ್ನ ಕನ್ನಡಲ್ಲಿ ಒಂದು ಸಲ ಅನುವಾದ ಮಾಡಿ ಹೇಳುತ್ತಾರೆ. ಅದು ನನಗೆ ಬಹಳ ಹಿಡಿಸುವ ವಿಷಯ.
Jai ambarish anna
Really great Ambi Anna. Param sir innu jasthi Anna na episode madi bro
Rebelstar 👌👌👌
ಅಂಬಿ ಬಾಸ್
ರೆಬೆಲ್ ಸ್ಟಾರ್ ಅಂಬರೀಷ್ 🙏
"ಕನ್ನಡಕೊಂದು ಕೀರ್ತಿ ಕಳಸ ತಾಯಿ ನೀನು" ದೇವರು ಚೆನ್ನಾಗಿಟ್ಟಿರಲಿ
Super memory power ma'am , good to listen to your experience
ನಿಮ್ಮ ಎಪಿಸೋಡ್ ಗೆ ದಿನ ಕಾಯೋದೇ ಆಗಿದೆ 🙏🙏ಅದ್ಭುತ ಕ್ಕಿಂತ ಜಾಸ್ತಿ ಚೆನ್ನಾಗಿ ಮೂಡಿ ಬರ್ತಾ ಇದೆ.. ಕನ್ನಡ ದ ಸ್ಪಷ್ಟತೆ... ದೊಡ್ಡ ಸಲಾಂ... ನಿದಾನವಾಗಿ ಆದ್ರೂ ಸ್ಪಷ್ಟವಾಗಿ ತಮ್ಮ ಅನುಭವವನ್ನು ಮೊಗೆ ಮೊಗೆದು ಕೊಡುತಿರವ ಮೇಡಂ ಗೆ 🙏🙏🙏🙏🙏
🔥 ಅಂಬಿದೇವರು 🔥
"Nera nudi, niskalmasha hrudaya, snehajeevi" Rebelstar
ambe boss ❤️
Jai Ambareesh Anna
Ambi ❤️
Video yake upload agtilla anta nodtidde
Dina interview episode ge wait mado tara agide ❤️
ಭಾರತಿ ಅಮ್ಮನ ಸಂದರ್ಶನ ಮಾಡಿ ನಮಸ್ಕಾರ.
ಪರಮ್ ನಿಮ್ಮ ಎಲ್ಲಾ ಕಾರ್ಯಕ್ರಮ ಗಳಿಗಿಂತ ವಿನಯಾ ಪ್ರಸಾದ್ ಅವರ ಕಾರ್ಯಕ್ರಮ ತುಂಬಾ ಅಮೊಘ.
How sweet of her💐💐💐🥳😊🥰💖
Miss you Ambi Anna
Ambi amara
Ambi sir 🙏🙏🙏🙏🙏
ಭಾರತಿ ವಷ್ಣುವರ್ಧನ್ ಅವರನ್ನು ಮಾತಾಡಿಸಿ
ಸಹ ನಟರ ಮೆಚ್ಚಿಗೆ( ಗೌರವ ) ಮಾತುಗಳೇ ಅತ್ಯುತ್ತಮ ಪ್ರಶಸ್ತಿ ವಿನಯ ಪ್ರಸಾದ್ ಅವರೇ.... 🌹💐
ಮೌನರಾಗ ಸೂಪರ್ ಮೂವಿ..
ಶುದ್ಧವಾಗಿ ಕನ್ನಡ 💛❤️
Never knew that she is such a versatile actor with vast experience and wisdom.
Best in kannada bhashe.(language)
She should open a school for
cinema and kannada bhashe.
All in one mam u are miss u legendary ambi sir 😔
Good afternoon paramesh sir. Hatsoff to vinaya prasad ,she has talented and extraordinary vocabulary ,also good singer ,nice anchor ,good actress . Vinaya prasad looks very beautiful,decent and dignified actress. She one of the Indian cinema.
പെരുന്തച്ചന് (perumthachchan) means great carpenter not sculptor or shilpi. കൊത്തുപണിക്കാരന(kotthupanikaran means sculptor or shilpi. Vinayaprasad ji mentioned perumthachchan as sculptor. Small Correction from my side. Being a kannadiga, I learnt Malayalam with great difficulty. Now I can read and speak it. It is all because of grace of Sri Krishna paramatma.
Wtu
Vinaya Ji ,you imitate Ambarish sir voice very funny. And also you good actor my Favourite actor.