ಸಫಲ ಏಕಾದಶಿ ಪೂಜಾ /ದೇವರ ನಾಮ 🙏🥰ಹಂಗ ಒಂದಿಷ್ಟು ಮಾತು 🥰/saphala ekadashi puja/hadu /mangalarati batti🥰

Поділитися
Вставка
  • Опубліковано 24 січ 2025

КОМЕНТАРІ • 132

  • @PratikAkkalkot
    @PratikAkkalkot 29 днів тому

    🙏🙏👌👌

  • @shashikalakalagi6631
    @shashikalakalagi6631 Місяць тому

    Super song devara nama keli kushi ayitu

  • @vidya653
    @vidya653 Місяць тому +3

    ದೇವರ ಮುಂದೆ ಇಟ್ಟಿರುವ ರಂಗೋಲಿ ತುಂಬ ಅಂದರೆ ತುಂಬ ಚೆನ್ನಾಗಿ ಇತ್ತು ಮತ್ತು ದೇವರ ನಾಮ ನಿಮ್ಮ ಗೆಳತಿ ಚೆನ್ನಾಗಿ ಹೇಳಿದರು ಮತ್ತು ಮಂಗಳಾರತಿ ಬತ್ತಿ ಮಾಡುವುದು ನಿಮ್ಮಿಂದ ಕಲಿತೆ ಸ್ವಲ್ಪ ಬರ್ತಿತ್ತು ಈಗ ಪೂರ್ತಿ ಕಲಿತೆ❤❤😊

  • @ritug9335
    @ritug9335 Місяць тому

    My favourite song akka, very nice video thank you

  • @SreedeviRagadiAgadi
    @SreedeviRagadiAgadi Місяць тому

    Tq tq so much vaini gange hadu tumba chennagi ittu nimge bhala punya barli nimge free adaga hing avra hadu hakri avrige nann namskara helri hang nimgu nann namskara vaini

  • @vyankatraman9701
    @vyankatraman9701 Місяць тому

    Excellent thanku very mutch very good singing allthe best

  • @RamuGokak
    @RamuGokak Місяць тому +1

    ಏಕಾದಶಿ ಪೂಜೆ ಬಹಳ ಚಂದಾಗೈತ್ರಿ ಲಕ್ಷ್ಮಿ ನಾರಾಯಣ ರಂಗೋಲಿ ಬಾಳ ಸೂಪರ್ ನೀವು ಹಾಡು ಸೂಪರ್ ❤️❤️❤️❤️❤️🌹🌹🌹🌹🌹🤝🤝🤝🤝🙏🙏🙏🙏🙏 ಗುರುವಾರ ಲಕ್ಷ್ಮಿ ಪೂಜೆ ಸೂಪರ್ ರೀ ಮಾಮಿ ನಿಮ್ಮ ರಂಗೋಲಿ 2 ಕಣ್ಣು ಸಾಲದು ನಿಮ್ಮ ರಂಗೋಲಿ ಕೆ ಸಿರ ಸಾಷ್ಟಾಂಗ ನಮಸ್ಕಾರಗಳು 🙏🙏🙏🙏🙏🙏🙏🙏🙏

  • @GeetaWare-c5w
    @GeetaWare-c5w Місяць тому

    ದೇವರ ನಾಮ ತುಂಬಾ ಸೊಗಸಾಗಿ ಕೇಳಿಸಿತು❤❤

  • @mallikadesai4791
    @mallikadesai4791 Місяць тому

    Mangalarati batti super ri

  • @padmajajoshi4000
    @padmajajoshi4000 Місяць тому

    🙏🙏 magalarati batti 👌

  • @savithrammap7673
    @savithrammap7673 Місяць тому

    ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಮೇಡಂ ಧನ್ಯವಾದಗಳು

  • @koshyrao7032
    @koshyrao7032 Місяць тому

    Olle dhevaranama.

  • @melodyforlife-s4j
    @melodyforlife-s4j 29 днів тому

    Hare krishna 🙏🙏🙏

  • @vijayakulkarni1885
    @vijayakulkarni1885 Місяць тому

    Bhajne hadu,rangoli,hubatti super

  • @JayaLakshmi-k7w
    @JayaLakshmi-k7w Місяць тому

    Super rangoli vlog ri

  • @bharatitungal7769
    @bharatitungal7769 Місяць тому

    Super song and vice 👌👌❤👍

  • @nagarathnakmuruthy1976
    @nagarathnakmuruthy1976 Місяць тому

    Haadu bahala sogasaagide 👌👌🙏🙏

  • @tararao949
    @tararao949 Місяць тому +1

    Your kannada is different from our south canara udupi but
    Beautiful aarti tulasi song
    I can understand but can't read
    Kannada but follow all what I never knew thanks for the
    Well elaborate way of demonstration I'm glad to know through you
    I'm from bombay but at
    Present in u.a. e
    May God blessyou I'm 72 yrs old

    • @vedavyasvibes6649
      @vedavyasvibes6649  Місяць тому +1

      It's my pleasure to share the knowledge. God bless you too. 🙏🥰

  • @madhuy4331
    @madhuy4331 Місяць тому

    ಭಾಳಾ ಚೆಂದದ ಸಂಚಿಕೆ ಮಾ🙏🙏🌹🌹

  • @lakshmipurohit1242
    @lakshmipurohit1242 Місяць тому

    Good evening veda 💐🙏 puja rangoli bhakthi inda kudirodu🙏🙏🥰🥰bathhi thorisdri thanks a lot🙏🙏🙏🙏 hadanthu neeveldange no wards 🙏🙏hadidavarige 🙏🙏nimminda naavu keeli divi a punya nimadu veda🙏🙏🙏🙏

  • @Sampradaya1000
    @Sampradaya1000 Місяць тому

    Nice video 😊

  • @madhurijoshi1827
    @madhurijoshi1827 Місяць тому

    Superb hadu

  • @meghamaiya6913
    @meghamaiya6913 Місяць тому

    Nice Rangoli 👌🏻

  • @RadhaRadha-qt9sn
    @RadhaRadha-qt9sn Місяць тому

    Hi amma avure 🙏🙏 thumba chinnagidhe song thulasi

  • @Gawthamnayaka
    @Gawthamnayaka Місяць тому

    🙏❤️⭐ಅಕ್ಕ. ಇವತ್ತು ಲಕ್ಷ್ಮಿ ಪೂಜೆ ಗೆ ಹುಡಿ ತುಂಬಬಹುಧ ಅಕ್ಕ

    • @ajayayachit
      @ajayayachit Місяць тому

      ಏಕಾದಶಿ ದಿನ ಉಡಿ ತುಂಬಬಾರದು

    • @ajayayachit
      @ajayayachit Місяць тому

      ನಾಳೆ ಉಡಿ ತುಂಬರೀ ಏಕಾದಶಿ ಉಡಿ ತುಂಬಬಾರದು

    • @vedavyasvibes6649
      @vedavyasvibes6649  Місяць тому

      Nale tumbri😊😊

  • @shashikalakalagi6631
    @shashikalakalagi6631 Місяць тому

    🙏🙏

  • @veenadk9553
    @veenadk9553 Місяць тому

    Good evening akka

  • @ExcitedFlashlight-vs8ij
    @ExcitedFlashlight-vs8ij 29 днів тому

    ಅಕ್ಕ ನಾವು ವೈಷ್ಣವರು ಪಕ್ಕಾ ಉತ್ತರಾದಿ ಮಠ ಮತ್ತು ಶೂರ್ಪಾಲಯ ನಮ್ಮ ಊರು

  • @RaghavendraTajapur-ft1ve
    @RaghavendraTajapur-ft1ve Місяць тому +1

    Super

  • @usharaghuthaman4619
    @usharaghuthaman4619 Місяць тому +1

    Pure surli hatthi , Bangalore nalli elli sigutthe..

  • @SarswatiNidagundi
    @SarswatiNidagundi Місяць тому

    ನಮಸ್ಕಾರ ಅಕ್ಕ ರೀ

  • @dhanalakshmit3571
    @dhanalakshmit3571 29 днів тому

    ತುಳಸಿಕ್ಕಾಸ್ತ ದಿಂದ ಮಂಗಳಾರತಿ ಬತ್ತಿ ಮಾಡಿ ತೋರಿಸಿ please

  • @HemanthSanju-y8c
    @HemanthSanju-y8c 29 днів тому

    Mam please deepa achuvaga heluva slokha helkodi ..
    bhuvdeviyaru pranathiolege
    Lakshmi Devi yaru yenneolege
    Sheshadevaru bhathiolege
    Vayudevaru prakashadolage
    Rudradevaru kappinolage … Adre gothirodhu …please mundakke heli kodi 🙏

  • @smitharaj4663
    @smitharaj4663 Місяць тому

    Mam avru helo song du book idre link kodi plz 🙏

  • @CoolKraftDiy77
    @CoolKraftDiy77 29 днів тому

    Hello, Veda avare, this is Shruti, I am looking for sajje bhakri recipe, can you please show it once. I live in USA, we get bajri flour here in Indian stores.

  • @TejshiwiniNC
    @TejshiwiniNC Місяць тому

    Sankalpa madida coin tambulake itida coin en madabeku heli akka🙏

  • @shilpa.jax3377
    @shilpa.jax3377 29 днів тому

    Devara munde hakiro rangoli heli kodi pls

  • @Mala-q9j
    @Mala-q9j 29 днів тому

    aa devara mundina rangoli, prajwalita aguttiruva deepa galu, idu nijavada tranquility. allinda yeddu hoga baradu anisutte

  • @Worksing-g4b
    @Worksing-g4b Місяць тому

    Madam ekadashi dina tulasi keelabahuda madam.

  • @veenaanil627
    @veenaanil627 18 днів тому

    Nimdu yella rangoli , song super ri, please thappu thilibyadri nanga nanna athi heli kotiddu mangalarthi bathi ondu choti astu udda irbeku antha...yak andre tharathamya mangalarthi madid myale navu thogona thanka irbekalla antha helyara ri, nimgu helbeku anstu adikke helde....yenu thappu thilibyadri....

  • @Uma-nf8qy
    @Uma-nf8qy Місяць тому

    Nelada mele rangoli bidabhuda or seperate kadapa kallu idbeka

  • @Uma-nf8qy
    @Uma-nf8qy Місяць тому

    Haalu nandini pack du use madabahuda

  • @GeetaGeeta-bo4lj
    @GeetaGeeta-bo4lj Місяць тому

    Hi akka Sunday last Laxmi Pooja madak barita akka.5 members uta madasaka barut akka plz tel me akka ❤❤ love you sister ❤❤

  • @myblissdiary6728
    @myblissdiary6728 Місяць тому

    Mam mangalarathi bathi bage thilisi please .. yava devarige eshtu? Hege hacha beku antha.. munchenu kelidhe mam adhare reply ne bandila mam.. Lakshmi from Bangalore

    • @vedavyasvibes6649
      @vedavyasvibes6649  28 днів тому +1

      Mangalarati batti daily erederadu hachi gandasaru mangalarati madodri

  • @parvatidevadiga4918
    @parvatidevadiga4918 Місяць тому

    Medm nanu hanny kayi ittu udi tubidni devarge , yakidre illi yalru hage heltru navu iridu pune yali

  • @Uma-nf8qy
    @Uma-nf8qy Місяць тому

    Hathi eli tharskothira

  • @TejshiwiniNC
    @TejshiwiniNC Місяць тому

    Akka nanna Magala birthday ivathu wish madi akka 🙏🙏

    • @vedavyasvibes6649
      @vedavyasvibes6649  Місяць тому

      ಹುಟ್ಟು ಹಬ್ಬದ ಶುಭಾಶಯಗಳು, ಗುರುಗಳ ದೇವರ, ಆಶಿರ್ವಾದ್ ಜೊತೆಗೆ ಗುರುಹಿರಿಯರ ಆಶಿರ್ವಾದ ಸದಾ ನಿನ್ನ ಮೇಲೆ ಇರಲಿ ಕಂದ 🙌🥰

    • @TejshiwiniNC
      @TejshiwiniNC Місяць тому

      Thank you akka 🙏🙏🙏🙏❤

  • @sukanyaks3164
    @sukanyaks3164 Місяць тому

    ನೀನ್ನ ನೋಡಬೇಕು

  • @chandrikamaharaj2764
    @chandrikamaharaj2764 Місяць тому

    Nimma friend hadu bhal cholo hadyar ri...keli khushi ayatu

  • @kidspadmatv3524
    @kidspadmatv3524 Місяць тому

    ಮೇಡಂ ರಿ ನಾನು ಎರಡು ಗುರುವಾರ ಲಕ್ಷ್ಮೀ ಪೂಜೆ ಮಾಡಿದೆ ಆದರೆ ಇವತ್ತು ಸ್ನಾನ ಮಾಡಿಕೊಂಡೇ ಪೂಜೆ ಯಾವಾಗ ಮುಗಿಸೋದು

  • @ranjitharanju9925
    @ranjitharanju9925 Місяць тому

    Madam sradha da dina maneli devara pooje madabhudha hege madam

    • @ajayayachit
      @ajayayachit Місяць тому +2

      ಬರೇ ದೇವರ ದೀಪ ಹಚ್ಚಿದರು ಸಾಕು ಮತ್ತ ಅವತ್ತ ಮುಂಜಾನೆ ಥಳಿ ನೀರು ಅಷ್ಟ ಮಾಡಬೇಕು & ಸಂಜೆ ಮುಂದ ಮತ್ತೊಮ್ಮೆ ಕಸ ಗುಡಿಸಿ ರಂಗೋಲಿ ಹಾಕಬೇಕು ಮತ್ತ್ ಮಾಡೋ ವ್ಯಕ್ತಿ ಮಾತ್ರ ಉಪವಾಸ ರಾತ್ರಿ ಆದರ ಸೊಸೆ ಮೊಮ್ಮಕ್ಕಳು ಬಾಯೀ ಮುಸರಿ ಮಾಡಬೇಕು ಹೀರಿಯರಿಗೇ ತ್ರಾಸ ಆಗತದ ಯಾಕಂದ್ರೆ ನೀವು ಆ ಮನೆ ಸೊಸೆ ಅದಕ್ಕ ನಿಮಗ ಮತ್ತ ಮಕ್ಕಳು ಊಟ ಮಾಡಬೇಕು ಮಕ್ಕಳು ಮನೆತದ ಸಂತಾನ ಅದಕ್ಕೆ ಅದೆ ಶ್ರಧ್ ಮಾಡುವ ವ್ಯಕ್ತಿ ಮಾಡೋ ಹಿಂದಿನ ದಿನ ಉಪವಾಸ ಮಾಡಿದ ದಿನ ರಾತ್ರಿ ಉಪವಾಸ ಇರಬೇಕು ಅವತ್ತು ಮಾಡೋ ವ್ಯಕ್ತಿಯ ಹೆಂಡ್ತಿ ಕೂಡ ಎಣ್ಣಿ ಹಚ್ಚಲಾರದ ಎರ್ಕೋಬೇಕು ಒಣ ನೀರಲ್ಲಿ ನಾಕ್ ತಂಬಿಗೆ ಸೊಸೆ ಕೂಡ Shampoo ಅದು ಏನು ಹಚ್ಚದ ತಲೆಗ ಎರ್ಕೋಬೇಕು ಮತ್ತ ಶ್ರಧ ಮಾಡೋ ಹಿಂದನ ರಾತ್ರಿ ಟೆಂಪಲ್ ಗ ಹೋಗಬಾರದು ಯಾಕಂದ್ರ ವಸು ರುದ್ರ ಆದಿತ್ಯರು ಮಾಡುವ ವ್ಯಕ್ತಿ ಯಲ್ಲಿ ಮಾಡಿದ ಮರುದಿನ ಮುಂಜಾನೆ ತನಕ ಇರತಾರ ಅದಕ್ಕೆ

  • @sukanyaks3164
    @sukanyaks3164 Місяць тому

    ನೀನು ತುಂಬಾ ಜಾಣೆ

  • @raghavendraswami6088
    @raghavendraswami6088 29 днів тому

    ಇನ್ನೂ ಸ್ವಲ್ಪ ಹೇಳಬೇಕಿತ್ರಿ ಅದಕ ಮತ್ತ ಕಮೆಂಟ್ ಹಾಕಲಿಕತೀನ್ರಿ.. ಈ ಹಿಂದೆ ನಾನೂ ಒಂದು ನಮ್ಮ ಬಾಜು ಒಬ್ಬಕಿ ನೆಗೆಟಿವ್ ಹೆಂಗಸು ಬಂದಾಳ ಅಕಿನಿಂದ ನನಗ ಮನಸಿಗೆ ಭಾಳ ಬೇಜಾ‌ರ್ ಆಗೆದ ಅದಕ ನೀವ ಏನರೇ ನನಗ ಮನಸಿಗೆ ಪಾಸಿಟಿವ್ ಹೇಳಿ ಅಂತ ಅಂದಿದ್ದೆ ರೀ... ಅದಕ ನೀವು ಯಾಕೋ ನನಗ ಏನೂ ಹೇಳಲಿಲ್ಲ.. ಆಮೇಲೆ ವಿಡಿಯೋದಾಗ ಮತ್ತೆ ಹೇಳತಾರ ಅಂತ ಸುಮ್ನಾದೆ ರೀ... ಆದ್ರ ನೀವು ಮೊನ್ನೆ ಆ ಸೀತಾಫಲದ ಉದಾಹರಣೆ ತೋರಿಸಿ, ಎಷ್ಟು ಚಂದ ತಿಳಿಸಿ ಹೇಳಿದ್ರಿ... ನಿಜಕ್ಕೂ ಮನಸಿಗೆ ಮುಟ್ಟಿತು ನೋಡ್ರಿ ... ಜೊತೆಗೆ ಇವತ್ತು ಖರೇನ ಭಾರೀ ಚಂದ ಹೇಳಿದ್ರಿ ನೀವು ನಾವು ಯಾವದನ್ನು ಸ್ಪೆಡ್ ಮಾಡತಿವೋ ಅದ ಹರಡತದ ಅಂತ... ನೂರಕ್ಕೆ ನೂರು ನಿಜಾ ನೋಡ್ರಿ.. ಆದ್ರೂ ರೀ ವೈನಿ ನಾವು ಒಳ್ಳೆದು ಹಂಚಿದ್ರೂನೂ ಇದಕ್ಕೂ ಮೀರಿ ನೆಗೆಟಿವ್ ಜನ ಇರತಾರಲಿ.. ಅವಾಗ ಒಮ್ಮೊಮ್ಮೆ ಎಷ್ಟು ಗಟ್ಟಿ ಮನಸ್ಸು ಮಾಡಿದ್ರೂ ನೋವಾಗಿ ಬಿಡತದ್ರಿ..... ಭಾಳ ಕೇಳಿದೆ ಅಂತ ಬೈಬ್ಯಾಡ್ರಿ.... ಏನೋ ನಿಮ್ಮ ಮಾತಿಂದ, ನಿಮ್ಮ ವಿಡಿಯೋ ದಿಂದ ನನಗ ಮನಸಿಗೆ ತೃಪ್ತಿ ಸಿಗತದ್ರಿ...,,, ಉತ್ತಪ್ಪ, ದೋಸೆ, ಪುಟಾಣಿ ಚಟ್ಟಿ ಎಲ್ಲಾ ಸೂಪರ್ ನೋಡ್ರಿ... ಬಾಯಾಗ ನೀರ
    ಬಂದಬಿಟ್ಟು ರೀ ಅ & ಲವ್ ಯೂ ರೀ ವೇದಾ ವೈನಿ '

    • @vedavyasvibes6649
      @vedavyasvibes6649  29 днів тому

      ಹೇಳ್ತಿನ್ರಿ ಪಲ್ಲವಿ ಒಮ್ಮೆ ಎಲ್ಲಾ ಹೇಳಿದ್ರ ಕೇಳೋರಿಗೆ ಪುರಾಣ ಕೇಳಿದಂಗ ಆಗಬಾರದು, ಏನೇ ಇರಲಿ, ನಾವು ಯಾವಾಗಲು ನಮ್ಮವರ ಬಗ್ಗೆ ತಲೆ ಕೆಡಿಸ್ಕೊಬೇಕ್ರಿ, ಅಂದ್ರ ಗಂಡ, ಮಕ್ಕಳ್ ಬಗ್ಗೆ ಉಳಿದವರ ನಮ್ಮ ಬಗ್ಗೆ negetive spreaders dustbin hakbekri, be positive dear🥰😍🌹

    • @raghavendraswami6088
      @raghavendraswami6088 28 днів тому

      🙏🏻🙏🏻

  • @yeeterninjaorigami2393
    @yeeterninjaorigami2393 Місяць тому

    Hi veda last vlog alli heltra iddri email bandilla anta madiddini nodi nivu adakke modalu one time reply madiddira

  • @sukanyaks3164
    @sukanyaks3164 Місяць тому

    ನಾನು ನಿಮ್ಮ ಊರಿಗೆ ಬರು ತೇನೆ ನಿಮ್ಮ ಊರು ಯಾವುದು

  • @Laxmi-kulkarni
    @Laxmi-kulkarni Місяць тому

    Ragoli puja hadu batti ella channagide

  • @DineshPujari-k1u
    @DineshPujari-k1u Місяць тому

    ಗುರುವಾರ ಲಕ್ಷ್ಮಿ ಪೂಜೆ ತೋರಸಲಿಲ್ಲ ಯಾಕ ರೀ.

  • @yeeterninjaorigami2393
    @yeeterninjaorigami2393 Місяць тому

    Ivaga matte email madiddini nodi

    • @vedavyasvibes6649
      @vedavyasvibes6649  Місяць тому

      uttareshwarveda2@gmail.com idake mail madi

    • @yeeterninjaorigami2393
      @yeeterninjaorigami2393 Місяць тому

      @vedavyasvibes6649 idakke madiddi 2 to 3 emails madiddini I do not know why you are not getting the emails