KAIWARA | kaiwara fort | ಕೈವಾರ | ಕೈವಾರ ಕೋಟೆ KAIVARA chintamani ಚಿಂತಾಮಣಿ

Поділитися
Вставка
  • Опубліковано 29 жов 2024

КОМЕНТАРІ • 75

  • @narayanaswamydns5348
    @narayanaswamydns5348 Рік тому +1

    Nice video sir.

  • @kamalakamalakshi8419
    @kamalakamalakshi8419 2 роки тому +1

    Super

  • @rpmgarden2008
    @rpmgarden2008 2 роки тому +1

    chennagide ree..aadare kotege chalo ittukobekagittu

    • @SIKKANTESANCHARA
      @SIKKANTESANCHARA  2 роки тому

      ಇನ್ನೂ ಸಮಯ ಇದೆ brother...!
      ರಾಜಕಾರಣಿಗಳು ಮತ್ತು ಅಧಿಕಾರಿಗಳು ಮನಸ್ಸು ಮಾಡಬೇಕು..
      Thank you

  • @mnsubramanimnsubramanimns4272
    @mnsubramanimnsubramanimns4272 2 роки тому +2

    ನಾವು ಎಲ್ಲೋ ಎಲ್ಲೋ ಯಾತ್ರಾ ಸ್ಥಳಗಳನ್ನು ಹುಡುಕಿಕೊಂಡು ಹೋಗ್ತೀವಿ ನಾವು ಇದೆ ತಾಲ್ಲೂಕಿನವರು ಆಗಿದ್ದು ನಾವು ಈ ಭೆಟ್ಟದಲ್ಲಿ ಇಷ್ಟೊಂದು ಮಾಹಿತಿ ನೋಡೆ ಸಾರ್ ತುಂಬಾ ಧನ್ಯವದಗಳು ಸಾರ್ ಕಣ್ಣು ತುಬಾ ನೋಡಿ ಖುಷಿಯಾಯಿತು

    • @SIKKANTESANCHARA
      @SIKKANTESANCHARA  2 роки тому

      Brother
      ಕೈವಾರಕ್ಕಿಂತ ಇನ್ನೊಂದು ಸ್ಥಳಬೇಕಾ.. ಮೂರು ಕಾಲದಲ್ಲು ಶ್ರೇಷ್ಠ ಸ್ಥಳ. ಏನ್ ಚೆಂದಾ ಇದೆ ನಿಮ್ಮ ತಾಲೂಕು ಬ್ಯೂಟಿಫುಲ್..., ಭೀಮನ ಬೆಟ್ಟ‌ ಇನ್ನು ‌ಚೆನ್ನಾಗಿದೆ..

  • @shekarsreelashmidevinamhas2016
    @shekarsreelashmidevinamhas2016 2 роки тому +6

    ನಮ್ಮ ಕೈವಾರ ದ ಬಗ್ಗೆ ಮಾಡಿರುವ ವಿಡಿಯೋ ತುಂಬಾ ಚನ್ನಾಗಿದೆ 👌🙏👍🙏🙏🙏

    • @SIKKANTESANCHARA
      @SIKKANTESANCHARA  2 роки тому

      ಆ ಪ್ಲೇಸ್ ಕೂಡ ಅದಕ್ಕಿಂತ ಚೆನ್ನಾಗಿದೆ brother, ತ್ರಿಕಾಲದಲ್ಲೂ ಪವಿತ್ರ ಸ್ಥಳ ಅದು. ಮುಂದಿನ ಪೀಳಿಗೆಗೆ ಅದರ ಅವಶ್ಯಕತೆ ತುಂಬಾನೆ ಇದೆ. ಉಳಿಸಿಕೊಳ್ಳಬೇಕಿದೆ.
      ಸ್ಥಳೀಯರು ಆ ಕೆಲಸ ಮಾಡಬೇಕು... ಕೋಟೆಗಳು ನಮ್ಮ ಪೂರ್ವಜರು ನಮಗೆ ಬಿಟ್ಟು ಹೋಗಿರುವ ಪಾಠಗಳು ಅಲ್ವಾ..?
      Thank you

  • @hmanjula4445
    @hmanjula4445 15 днів тому +1

    Thanks Sir 🙏nanu bahala varshagallinda nodabekendhikonda kote anu nivu thorisidhiri danyavadhagallu sir🙏

    • @SIKKANTESANCHARA
      @SIKKANTESANCHARA  9 днів тому

      ವಿಡಿಯೋ ಚೆನ್ನಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ, ನನಗೆ ಪ್ರೋತ್ಸಾಹಿಸಿ.
      ಧನ್ಯವಾದಗಳು

  • @Lakshminarayanabyalahalli-z4b
    @Lakshminarayanabyalahalli-z4b 10 днів тому +1

    Super sir nanu hogidde but yella nodokkagilla

    • @SIKKANTESANCHARA
      @SIKKANTESANCHARA  9 днів тому

      ಈ ವಿಡಿಯೋ ನಿಮಗೆ ಇಷ್ಟವಾಗಿದ್ರೆ ಬೇರೆಯವರಿಗೂ ಶೇರ್‌ ಮಾಡಿ ಮತ್ತು ಬೆಂಬಲಿಸಿ.
      ಧನ್ಯವಾದಗಳು

  • @padmamma5461
    @padmamma5461 2 місяці тому +2

    Idu Kywara betta all.Kendanahalli betta

  • @chandanrajappa3514
    @chandanrajappa3514 2 роки тому +1

    ಬೆಟ್ಟದ ಮೇಲೆ ಒಂದು ಬಾವಿ ಸಹ ಇದೆ

    • @SIKKANTESANCHARA
      @SIKKANTESANCHARA  2 роки тому

      ಇನ್ನೊಮ್ಮೆ ಹೋದಾಗ ಕಂಡಿತ ನೋಡುತ್ತೇನೆ‌ಸರ್..
      ಮಾಹಿತಿ‌ ‌ನೀಡಿದ್ದಕ್ಕೆ ಧನ್ಯವಾದಗಳು..

  • @padmamma5461
    @padmamma5461 2 місяці тому +1

    Navella alli madu tayarisuva manyolage ilediddvu.

    • @SIKKANTESANCHARA
      @SIKKANTESANCHARA  2 місяці тому +1

      ಈಗ ಎಲ್ಲ ಹಾಳಾಗುತ್ತಿದೆ. ಯಾರೂ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ಅದೇ ಬೇಸರ.
      ವಿಡಿಯೋ ಇಷ್ಟವಾದರೆ ಬೇರೆಯವರಿಗೂ ಶೇರ್‌ ಮಾಡಿ.

  • @ancienthistoricplacechanne2227
    @ancienthistoricplacechanne2227 2 роки тому +1

    ನಾನು ಕೈವಾರಕ್ಕೆ ಹೋಗಿದ್ದೆ ಆದರೆ ಅಲ್ಲಿ ಕೋಟೆ ಇದೆ ಅಂತ ಗೊತ್ತಿರಲಿಲ್ಲ

    • @SIKKANTESANCHARA
      @SIKKANTESANCHARA  2 роки тому

      ಅದು ಕೈವಾರ‌ ಊರಿನಲ್ಲಿ ಇಲ್ಲ.. ಅಲ್ಲಿಂದ‌ ಮುಂದೆ 2.5km ಹೋಗಬೇಕು. ನಿಮ್ಮ ಚಾನಲ್ ಗೆ ಒಳ್ಳೆ ಸ್ಥಳ. ಹೋಗಿ ಬನ್ನಿ.

  • @somashekar8380
    @somashekar8380 2 роки тому +1

    Super sir

  • @allinonechannel1413
    @allinonechannel1413 2 роки тому +1

    Super sir tumba chennagide Sir😍

  • @manjanathatd8311
    @manjanathatd8311 2 роки тому +3

    Tumbane ayasa agta ide nan gottu

  • @amaranathaamara4521
    @amaranathaamara4521 2 роки тому +1

    Anna ennu kel gade ದೇವಸ್ಥಾನ ede

    • @SIKKANTESANCHARA
      @SIKKANTESANCHARA  2 роки тому

      ಹೌದು brother, ಅದನ್ನು ಮಿಸ್ ಮಾಡಿಕೊಂಡೆ..., ನನಗೆ ಗೊತ್ತೇ ಆಗಲಿಲ್ಲ..

  • @jaya.mgowdaru786
    @jaya.mgowdaru786 2 роки тому +3

    Namma tata navru Bali badukida jaga eaglu namage Alli jameenu ide

    • @SIKKANTESANCHARA
      @SIKKANTESANCHARA  2 роки тому

      ನೀವೇ ಪುಣ್ಯವಂತರು..
      ತಾತಯ್ಯ, ರಾಮ-ಲಕ್ಷ್ಮಣರು- ಸೀತಾ, ಪಾಂಡವರು ನೆಲೆಸಿದ ನಾಡು ಅದು..

  • @manjanathatd8311
    @manjanathatd8311 2 роки тому +2

    Nim shamakke nan salam

  • @ಶಂಕರ್ರಘುಪುರವರ

    ತುಂಬಾ ಚೆನ್ನಾಗಿ ಚಿತ್ರಿಸಿದ್ದೀರಿ ಗೊತ್ತಿಲ್ಲದ್ದ ಸ್ಥಳದ ಉತ್ತಮ ಮಾಹಿತಿ ನೀಡಿದ್ದೀರಿ.....ಈ ತರ ಐತಿಹಾಸಿಕ ಸ್ಥಳಗಳ ಬಗ್ಗೆ ಸ್ವಲ್ಪ ಹೆಚ್ಚಿನ ಮಾಹಿತಿ ಜೊತೆಗೆ ಒಂದು 30ನಿಮಿಷ ಒತ್ತಾದರು ವೀಡಿಯೊ ಹಾಕಿ......

    • @SIKKANTESANCHARA
      @SIKKANTESANCHARA  2 роки тому +1

      ಅಷ್ಟು ಹೊತ್ತು ವಿಡಿಯೋ ಜನ ನೋಡ್ತಾರಾ.. ಅನ್ನೋದೆ‌ ನನಗೆ ಅನುಮಾನ. ಅದಕ್ಕೆ ಚುಟುಕಾಗಿ‌ ಹೇಳುವುದಕ್ಕೆ ಪ್ರಯತ್ನ ಮಾಡಿದ್ದೇನೆ..
      Thank you

    • @ಶಂಕರ್ರಘುಪುರವರ
      @ಶಂಕರ್ರಘುಪುರವರ 2 роки тому

      ಇಲ್ಲಾ ಸರ್ ನೀವು ಮಾಡಿ ಒಳ್ಳೆಯ ಮಾಹಿತಿ ಜೊತೆಗೆ ಸುಂದರವಾದ ಸ್ಥಳದ ಬಗ್ಗೆ ಇತ್ತು ಅಂದ್ರೆ 30ನಿಮಿಷ ಅಂತ ಎರಡು ಭಾಗ ಮಾಡಿ ತೋರಿಸಿದರು ನೋಡ್ತಾರೆ...... ಕೆಲವರು ಇದೇ ತರ ಐತಿಹಾಸಿಕ ಸ್ಥಳಗಳ ಬಗ್ಗೆ ಒಂದು ಗಂಟೆ ಕಾಲ ನೋಡಿಸ್ತಾ ಇದಾರೆ....

    • @SIKKANTESANCHARA
      @SIKKANTESANCHARA  2 роки тому +1

      @@ಶಂಕರ್ರಘುಪುರವರ ಪ್ರಯತ್ನ ಮಾಡುತ್ತೇನೆ brother

    • @ಶಂಕರ್ರಘುಪುರವರ
      @ಶಂಕರ್ರಘುಪುರವರ 2 роки тому

      ಸರಿ ಅಣ್ಣ... ಒಳ್ಳೆಯದಾಗಲಿ ನಿಮಗೆ ನಿಮ್ಮ ಚಾನಲ್ಗೆ.....

  • @manuvijayapura
    @manuvijayapura Рік тому +1

    Entry charge ediya??

    • @SIKKANTESANCHARA
      @SIKKANTESANCHARA  Рік тому +1

      ನಾನು ಹೋಗಿದ್ದಾಗ ಎಕೋ ಟೂರಿಸಮ್ ನಲ್ಲಿ ಬುಕ್ ಮಾಡಿಕೊಂಡು ಹೋಗಿದ್ದೆ. ಹಾಗೆ ಮಾಡಿ.
      ಇನ್ನೊಂದು ದಾರಿ ಅಂದ್ರೆ ಬೆಳಿಗ್ಗೆ 9:30ಕ್ಕೆ ಪಾರ್ಕ್ ಓಪನ್ ಆಗುತ್ತದೆ. ಆವಾಗ ನೀವು ಪಾರ್ಕ್ ಗೆ ಟಿಕೆಟ್ ತೆಗೆದುಕೊಂಡು ಕೋಟೆಗೆ ಹೋಗಬಹದು( this option is not guarantee)

  • @rsuku8836
    @rsuku8836 2 роки тому +2

    The govt is careless to maintain the historical fort.very sad thing.

    • @SIKKANTESANCHARA
      @SIKKANTESANCHARA  2 роки тому

      You right bro..
      There is no proper information about fort, atleast no one board.

  • @santhoshcn201
    @santhoshcn201 2 роки тому +1

    ❤ from kR puram

  • @devamndevamn5643
    @devamndevamn5643 2 роки тому +3

    ಸರ್ ನಮ್ಮದೂ ಕೈವಾರ ತುಂಬಾ ಚೆನ್ನಾಗಿ ವಿಡಿಯೋ ಮಾಡಿದ್ದೀರಾ ಮಾಹಿತಿಯನ್ನು ಕೊಟ್ಟಿದ್ದೀರಾ ಎರಡು ಸ್ಥಳವನ್ನು ತೋರಿಸಿಲ್ಲ
    ತಪಾತೆಶ್ವರ ದೇವಸ್ಥಾನ ಆ ಬೆಟ್ಟದಲ್ಲಿ ಇತ್ತು ಅದನ್ನು ತೋರಿಸಿಲ್ಲ ಅದು ತುಂಬಾ ಚೆನ್ನಾಗಿತ್ತು
    ಶ್ರೀ ಯೋಗಿನಾರೇಯಣ ತಾತಯ್ಯನವರು ತಪಸ್ಸು ಮಾಡಿದ ಗವಿಯನ್ನು ತೋರಿಸಿಲ್ಲ, ಸರ್ ಅದನ್ನೂ ಮಿಸ್ ಮಾಡಿದ್ದೀರಾ

    • @SIKKANTESANCHARA
      @SIKKANTESANCHARA  2 роки тому

      ತಪಾತೇಶ್ವರ ದೇವಸ್ಥಾನದ ಬಗ್ಗೆ‌ ನನಗೆ ಗೊತ್ತಿರಲ್ಲ. ತಾತಯ್ಯರ ಗುಹೆ ಬಗ್ಗೆ ಗೊತ್ತಿತ್ತು ಹೋಗುವುದಕ್ಕೆ‌ ಆಗಲಿಲ್ಲ..
      ಇನ್ನೊಮ್ಮೆ ಪ್ರಯತ್ನ ಮಾಡುತ್ತೇನೆ.
      Thank you

  • @mohankumarj2273
    @mohankumarj2273 2 роки тому +1

    Karnataka dha prathi jagagalannu heegene thorishthaa hoogi. Thank you.

    • @SIKKANTESANCHARA
      @SIKKANTESANCHARA  2 роки тому

      ಪ್ರಯತ್ನ ಮಾಡುತ್ತೇ‌ಬೆ.. ಆದಷ್ಟು ಬೇಗ ಬೇರೆ ಸ್ಥಳಗಳ ಮಾಹಿತಿಯನ್ನೂ ನೀಡುತ್ರೇ‌ನೆ.. ನಿಮ್ಮ ಪ್ರೋತ್ಸಾಹ, ಬೆಂಬಲ ಹೀಗೇ ಇರಲಿ ಹಾಗೂ ಬೇರೆಯವರಿಗೂ ಈ ವಿಡಿಯೋ share ಮಾಡಿ.
      Thank you

  • @manjanathatd8311
    @manjanathatd8311 2 роки тому +2

    Jana kadime idare innu jasti barbeku

  • @mohankumarj2273
    @mohankumarj2273 2 роки тому +1

    Nimma hee program noodthaa hidre, nim jothe naavu track maadthaa iddeevi hanishuthe. Thank you very much.

    • @SIKKANTESANCHARA
      @SIKKANTESANCHARA  2 роки тому

      Thank you so much

    • @ManjuManju-on3zn
      @ManjuManju-on3zn 2 роки тому

      Ley bevarsi avnu torsirodalli enadru nija ayta anta tilkondu coment madu nimgella yavaga buddibarutto

  • @vinayhg8136
    @vinayhg8136 2 роки тому +1

    I have visited so many times. But I never knew there is a fort in Kaiwara. Thank s .

  • @narashimmurthinarashimmurt4141
    @narashimmurthinarashimmurt4141 2 роки тому +1

    Amazing. Though kaiwara is well known, the fort matter is not at all. Known. I thank you.

    • @SIKKANTESANCHARA
      @SIKKANTESANCHARA  2 роки тому

      Only I know little about that fort, lot of information is behind that, research is need from historian.
      Thank you sirr

  • @manjanathatd8311
    @manjanathatd8311 2 роки тому +2

    Abbha estu ettara

  • @manjanathatd8311
    @manjanathatd8311 2 роки тому +2

    Tect car

  • @SANCHARIKANNADIGA123
    @SANCHARIKANNADIGA123 2 роки тому +3

    ನಿಜ ಹೇಳಿದ comments ಯಾಕೆ delete ಮಾಡ್ತಿಯಾ ರವಿ.
    ಭಯ ಆಗ್ತಿದ್ಯಾ.

    • @SIKKANTESANCHARA
      @SIKKANTESANCHARA  2 роки тому

      ಇತಿಹಾಸದ ಬಗ್ಗೆ ನಾನು ಹೇಳಿರುವುದಕ್ಕೆ ಕರ್ನಾಟಕ ಸರ್ಕಾರ ಒಪ್ಪಿಕೊಂಡು ಪ್ರಿಂಟ್ ಮಾಡಿದ್ದನ್ನೇ ನಾನು ಇಲ್ಲಿ ಹೇಳಿರೋದು.
      ಸುಳ್ಳು ಹೇಳ್ತಿಯಾ ಅಂಥ ನನಗೆ ಹೇಳ್ತಿಯಾ..
      ಸತ್ಯ ಏನು ಅಂಥ ನಿನಗೆ ಗೊತ್ತಿದ್ದರೆ, ಕಾಮೆಂಟ್ ಮಾಡು ಆಗಲಿಲ್ಲ ಎಂದರೆ pujarpujar@gmail.com, ಇದಕ್ಕೆ ಇಮೇಲ್ ಮಾಡು. ಅದನ್ನೇ ಸರಿ ಮಾಡುತ್ತೇನೆ.
      ಅದು ಬಿಟ್ಟು‌ ಸುಳ್ಳು ಸುಳ್ಳು ಅಂಥಾ ಬಾಯಿ ಬಡ್ಕೊಂಡರೆ ನಾನೇನು ಮಾಡೋದಕ್ಕೆ ಆಗೋದಿಲ್ಲ.
      ಇನ್ನೊಂದು ವಿಚಾರ, "ನಿನಗೆ" ಅಂಥ ಪದವನ್ನು ನಾನು ಬಳಸಬಾದದಿತ್ತು. ಅದನ್ನು ನೀವು ಬಳಸಿದ್ದಕ್ಕೆ ನಾನೂ‌ ಬಳಸಿದ್ದೇನೆ.
      Thank you

    • @SANCHARIKANNADIGA123
      @SANCHARIKANNADIGA123 2 роки тому

      @@SIKKANTESANCHARA ಅದ್ಯಾವ print ಕಳ್ಸು ಜನ ನೊಡ್ಲಿ

    • @SIKKANTESANCHARA
      @SIKKANTESANCHARA  2 роки тому

      @@SANCHARIKANNADIGA123 ಜನಕ್ಕೆಲ್ಲ ನಾನು ಆಗಲೇ ಹೇಳಿ ಆಗಿದೆ. ನಿನಗೆ ಮಾತ್ರ separate mark ಮಾಡಿ ಮಾಡಿ ಕಳಿಸ್ತಿನಿ, address ಅಥವಾ ಇಮೇಲ್ ಕಳಿಸು..
      ನಿನಗೆ ಅಷ್ಟೂ ಆಗದಿದ್ದರೆ, ಬೆಂಗಳೂರಿನ BWSSB buildingನಲ್ಲಿ ಕರ್ನಾಟಕ ಗೆಜೆಟಿಯರ್ ಇಲಾಖೆ ಅಂಥ ಒಂದಿದೆ. ಅಲ್ಲಿಗೆ ಹೋಗಿ ಕೇಳಿದ್ರೂ ಬುಕ್‌ ಕೊಡ್ತಾರೆ ಒದಿಕೊ.

  • @akhilreddy6460
    @akhilreddy6460 2 роки тому +2

    All fake information

    • @SIKKANTESANCHARA
      @SIKKANTESANCHARA  2 роки тому

      ಇತಿಹಾಸದ ಬಗ್ಗೆ ನಾನು ಹೇಳಿರುವುದಕ್ಕೆ ಕರ್ನಾಟಕ ಸರ್ಕಾರ ಒಪ್ಪಿಕೊಂಡು ಪ್ರಿಂಟ್ ಮಾಡಿದ್ದನ್ನೇ ನಾನು ಇಲ್ಲಿ ಹೇಳಿರೋದು. Fact ನಿಮಗೆ ಗೊತ್ತಿದ್ದರೆ, ಅದನ್ನೇ ಕಾಮೆಂಟ್ ಮಾಡಿ. ವಿಡಿಯೋ ನೋಡುವವರಿಗೆ ಅನುಕೂಲ ಆಗುತ್ತದೆ.
      Thank you

  • @dreamboyshivu545
    @dreamboyshivu545 2 роки тому

    Super