ನಮ್ಮ ಜೀವನದ ಕಥೆಯ 3ನೇ ಭಾಗ ತುಂಬಾ ಸಂತೋಷದ ದಿನಗಳು.Happy life.

Поділитися
Вставка
  • Опубліковано 29 жов 2024

КОМЕНТАРІ • 293

  • @anithagowda7740
    @anithagowda7740 3 місяці тому

    Great very inspiring brave lady

  • @niketanchavare6992
    @niketanchavare6992 9 місяців тому +1

    Ganda tumba preti kotre ondu hennu Tanna prana bekadru kottu kapadkotale gandanna magu Tara jopana madkotale annodakke nive sakshi ri shweta God bless you shweta nivu yella hennu makkalige inspire shweta thanks for shere with us this video ok bye shweta

  • @ganeshgani623
    @ganeshgani623 3 місяці тому

    You r really great

  • @anithaboregwodaanitha8081
    @anithaboregwodaanitha8081 Рік тому +16

    ನಿಮ್ಮ ಜೀವನದ ಎಲ್ಲಾ ಕಥೆ ಕೇಳಿ ದುಃಖ ನೂ ಆಗುತ್ತೆ ಖುಷಿ ನೂ ಆಗುತ್ತೆ ನೀವು ಎಲ್ಲಾ ಹೆಣ್ಣುಮಕ್ಕಳಿಗೆ ಮಾದರಿ 🙏🙏🙏🙏

  • @munirathnarathna1803
    @munirathnarathna1803 3 місяці тому

    Great. Mam🙏🙏🙏

  • @UmaDevi-tg5bm
    @UmaDevi-tg5bm 3 місяці тому

    Really great medam all the best.

  • @arpithakr5814
    @arpithakr5814 3 місяці тому

    Super shwetha

  • @divyadivya4656
    @divyadivya4656 2 місяці тому

    Great ಅಕ್ಕ ❤🙏

  • @KalaRagu-o8y
    @KalaRagu-o8y 3 місяці тому

    Super mam nivu

  • @mangalammar8667
    @mangalammar8667 3 місяці тому

    U r really great sis God bless ur family

  • @Luna_xx3
    @Luna_xx3 3 місяці тому

    Nimma yajmanru bega odadli❤❤

  • @poornikush3091
    @poornikush3091 3 місяці тому

    New subscriber akka nim vlog nodi tumba Kushi Aythu ast kasta anubavsi evathu tumba Changi edirala great bidi akka nivu nimana nodi bere hen maklu Kali beku astu Chanagi jeevna madidira nivu nim video nodi nangu solpa ದೈರ್ಯ ಬಂತು ಅಕ್ಕ ನಿಮ್ಮ ಜೋಡಿ ತುಂಬಾ chanagide. Great nivu nice vlog

    • @shwethashashi22
      @shwethashashi22  3 місяці тому +1

      thank you so much pa , thank you for comments

  • @jayanthianbu309
    @jayanthianbu309 3 місяці тому

    God bless you n ur family🎉

  • @Dakshanyi
    @Dakshanyi 3 місяці тому

    Ur great 💪👌

  • @shreedevimath204
    @shreedevimath204 3 місяці тому

    You Very brave woman , hatsof to you 🙏

  • @VenkateshP-vk5iq
    @VenkateshP-vk5iq 3 місяці тому

    Super cute sister ❤

  • @PramilaPramila-m5j
    @PramilaPramila-m5j 3 місяці тому

    🙏🙏🙏🙏🙏🙌🙌🙌🙌🙌 God bless you sis😍

  • @ambikaswamy9589
    @ambikaswamy9589 8 місяців тому

    God bless you

  • @sharadaganesh761
    @sharadaganesh761 2 місяці тому

    Nimm kathe kelidre thumba bejar aguthe kasta pattidke nimge ivga olledu agide nimm jivana gret

  • @nethrak2654
    @nethrak2654 3 місяці тому

    U r really great mam u r hubby very lucky

  • @shashiabhi1388
    @shashiabhi1388 3 місяці тому

    Really hat's off to u akka

  • @anushanc5645
    @anushanc5645 3 місяці тому

    Neevu nim husband, you both are ambassador for honesty and love...
    Couldn't control my tears...❤❤❤
    Hope you both have choicest blessings from almighty...

  • @poornimaashwthashwath9552
    @poornimaashwthashwath9552 2 місяці тому

    Thumba great nivu

  • @jayaslifestylekannada6459
    @jayaslifestylekannada6459 Рік тому +1

    V hearty touching story...
    Sweta ....v motivational video..ur a beautiful soul. Vth a beautiful. Face ...great hats offf

  • @animakannadavlogs
    @animakannadavlogs Рік тому +14

    ಎಲ್ಲಾ ಹೆಣ್ಣುಮಕ್ಕಳಿಗೆ ನೀವು ಮಾದರಿ ಆಗಿದ್ದೀರಿ ಧನ್ಯವಾದಗಳು

  • @Srujan_080
    @Srujan_080 Рік тому

    Great sister nivu

  • @sudhamahesh2184
    @sudhamahesh2184 3 місяці тому +1

    ಅಕ್ಕ ಯಲ್ಲಾ ಹೆಣ್ಣು ಮಕ್ಕಳಿಗೇ ಮಾದರಿ ನೀವು ತುಂಬಾ ಧೈರ್ಯ ವಂತೆ ಅಕ್ಕ ನೀವು ❤❤

  • @KAVYA_R2406
    @KAVYA_R2406 Рік тому

    Wow super medam nim video nodi eno ontara inspretion barute really great amma

  • @ಅನುರಾಧ_ಶ್ರೀಕೃಷ್ಣ1991

    ಮಾದರಿ ಹೆಣ್ಣು ನೀವು

  • @sowmyasri8109
    @sowmyasri8109 7 місяців тому

    Really appreciate you sis god bless you 🙏🏻👏🏻👏🏻

  • @mamatakendad6673
    @mamatakendad6673 11 місяців тому

    Inspiring video

  • @kaverikarukaru6082
    @kaverikarukaru6082 3 місяці тому

    Super women mam nivu 😊

  • @pushpapathi...c.s818
    @pushpapathi...c.s818 Рік тому +5

    ಸಹೋದರಿ ನಿಮಗೆ ಮೊದಲನೆಯದಾಗಿ ಕೋಟಿ ನಮನಗಳು 🙏🏼... ನನ್ನ ಸೋದರ ಅತ್ತೆ ನಿಮ್ಮ ಈ ವಿಡಿಯೋಗಳನ್ನು ನನಗೆ ಶೇರ್ ಮಾಡಿದ್ದರು... ನಾನು ಎಲ್ಲಾ ವಿಡಿಯೋಗಳನ್ನು ನೋಡಿದ್ದೇನೆ.... ನಮಗೆ ಬರುವ ಸಣ್ಣ ಪುಟ್ಟ ಕಷ್ಟಗಳಿಗೆ ಪ್ರಪಂಚವೇ ತಲೆಯ ಮೇಲೆ ಬಿದ್ದ ಹಾಗೆ ಕುಳಿತು ನೋವು ಪಡುತ್ತಿರುತ್ತೇವೆ... ಆದರೆ ನಿಮ್ಮ ಈ ಕಷ್ಟ ಮತ್ತು ಅದರಿಂದ ನೀವು ಹೊರಗಡೆ ಬಂದ ವಿಷಯ ತಿಳಿದ ಮೇಲೆ ನೀವು ನಿಜ್ವಾಗ್ಲೂ ಒಬ್ಬ ಸಾಧಕಿ ಎಂದರೆ ತಪ್ಪಾಗಲಾರದು... ಇಂದಿನ ಯುವ ಪೀಳಿಗೆಗೆ ನಿಮ್ಮ ಈ ವಿಡಿಯೋಗಳಿಂದ ದೊಡ್ಡದೊಂದು ಸ್ಫೂರ್ತಿ ಸಿಕ್ಕಿದೆ... ನಿಮ್ಮ ಆತ್ಮ ಸ್ಥರ್ಯ ಮತ್ತು ನಿಮ್ಮ ಪರಿಶ್ರಮಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ.... ನನ್ನ ಅತ್ತೆ ನನಗೆ ಒಳ್ಳೆಯ ಸಮಯಕ್ಕೆ ಈ ವಿಡಿಯೋ ಕಳುಹಿಸಿದ್ದಾರೆ... ನಿಮ್ಮ ಮುಂದಿನ ಜೀವನ ಸುಖಕರವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ... ಧನ್ಯವಾದಗಳು ಸಹೋದರಿ 🤝ನಿಮ್ಮ ವಿಡಿಯೋಗಳಿಗೆ ಶುಭವಾಗಲಿ 🙏🏼

    • @shwethashashi22
      @shwethashashi22  Рік тому +1

      Nimma comment noodi thumba khushiyathu ,nimmanthavra support idre olle olle videos hakabahudu,idarinda kelavarige spoorthi ,dairya bandre Aste saaku.

    • @pushpapathi...c.s818
      @pushpapathi...c.s818 Рік тому +1

      ಖಂಡಿತವಾಗಿ 🤝👍

  • @sanchitham8445
    @sanchitham8445 11 місяців тому

    Really great sis

  • @kruthigowdavlogs
    @kruthigowdavlogs 2 місяці тому

    ಎನ್ ಹೇಳೋದು 😊 ಕಷ್ಟ ಸುಖ ನಿಮ್ಮನ್ನು ನೋಡಿ ಕಲಿಯಬೇಕು ❤🙏

  • @raniranishankar6320
    @raniranishankar6320 10 місяців тому

    Strong woman, Your great sister❤❤❤

  • @sumavinu38
    @sumavinu38 5 місяців тому +1

    Real u r great sis ಭಗವಂತ ತುಂಬಾ ಒಳೆಯ ಗಂಡನನ್ನು ಕೊಟ್ಟಿದಾರೆ ನಿಮಗೆ ಒಳೆಯದಾಗಲಿ

  • @BhoomiManu1990
    @BhoomiManu1990 10 місяців тому

    Nim 3Kathe Keli nijvaglu tadyak agdostu alu Bantu nivu nijvaglu great sister e kaldalu nim Tara ertara ansate akka

    • @shwethashashi22
      @shwethashashi22  10 місяців тому

      ,naane iddinalla sister, thank you for watching

  • @ReetaKj-ni1xp
    @ReetaKj-ni1xp Рік тому

    Gattigitthi

  • @p...9993
    @p...9993 Рік тому

    Great🙏🏻

  • @rekhashivaprasad1666
    @rekhashivaprasad1666 Рік тому

    🙏🙏🙏🙏🙏🥲🥲🥲🥲

  • @ushamp7660
    @ushamp7660 8 місяців тому

    Really great women, thumba inspiring agidira ella hennu makkalige nimma kastada munde namma kasta enu illa swalpa swalpa problem ne kasta ankond tention madkond kuro kala idu really great hats of mam Kai mugibeku ansthide nange nimna nodi nangu enadru life li madbeku ansthide estu friends ge e video share madidin mam kallur batte video nodlike hogi nim video sikkide nange nim channel parichaya aythu

  • @nishanthgowdrunishanth9206
    @nishanthgowdrunishanth9206 2 місяці тому

    Nim kathe keli3days attidini sis😢🙏🙏🙏

  • @pavanrajshetty2890
    @pavanrajshetty2890 Рік тому +1

    Vlog super very nice 👌🖐🖐🙋🙏

  • @ambikayuraju920
    @ambikayuraju920 Рік тому

    Nim 3 life story nodde mam 🙏🙏🙏🙏🙏🙏🙏🙏 nanu dabbaspet Li edivi mam tea coffee marthini market alli

    • @shwethashashi22
      @shwethashashi22  Рік тому

      thank you so much, nivella nanna video nodthaidira khushi aythu

  • @padmajabn3315
    @padmajabn3315 3 місяці тому +1

    ಶ್ವೇತ ರವರೆ ನಿಮ್ಮ ಜೀವನದ ಕಷ್ಟದ ದಿನಗಳನ್ನು ಎದುರಿಸಿರಿವ ರೀತಿ ಎಲ್ಲರಿಗೂ ಮಾದರಿ, ,god bless

  • @ritujustin1921
    @ritujustin1921 6 місяців тому

    Akka nijwaglu alu bantu thank you so much for sharing this video akka

  • @sowmyansowmyan5017
    @sowmyansowmyan5017 Рік тому +2

    Great 🙏

  • @bhagyaviju8196
    @bhagyaviju8196 Рік тому

    Hats off tayiii nimge🙏 a devru olle arogya kottu nim family na kapadli🙏,olledagli

  • @lakshmikulkarni3734
    @lakshmikulkarni3734 5 місяців тому

    You're great lady

  • @Dachudrakshayini....
    @Dachudrakshayini.... Рік тому

    Mam ur really great mam...nim jagdalli nav edru e tara ertidhvo elvo but niv great mam... En mundhe neev chennag eri..kushi kushiyagi eri ..

  • @divyamanjunath9679
    @divyamanjunath9679 11 місяців тому

    Great Swetha neevu

  • @sreedevia.r7258
    @sreedevia.r7258 Рік тому +2

    Koti koti namanagalu nimma chalakke,olleya preeti tumbida manassige,sadgruhini👏👏

  • @manjulamm7064
    @manjulamm7064 3 місяці тому

    Akka ❤ u olled agli nimge

  • @geetha28823
    @geetha28823 3 місяці тому

    Akka kushi agi alu banthu

  • @yosa7353
    @yosa7353 Рік тому

    Nijaku nivu thumbha great akka

  • @Rachanachethan-i2v
    @Rachanachethan-i2v 10 місяців тому

    Really great akka nim lifealli yastella kastapateddera

  • @savithadev5034
    @savithadev5034 Рік тому

    ಅಕ್ಕ ನಿಮ್ಮ ಸಾಧನೆ ಗೆ ನನ್ನ ಸಲಂ

  • @kavyagowda162
    @kavyagowda162 Рік тому

    Very inspiring story akka... 🙏🏻🙏🏻

  • @jalajakship1762
    @jalajakship1762 Рік тому

    Your genius sister

  • @chennymurthy9666
    @chennymurthy9666 7 місяців тому

    🙏🙏🙏

  • @manjulamm7064
    @manjulamm7064 3 місяці тому

    Nankuda age akka life li chalenge agi baduktidini akka

  • @shanthipanduranga3965
    @shanthipanduranga3965 Рік тому

    Hi Swetha

  • @madhushree4237
    @madhushree4237 Рік тому +1

    Blouse cutting stitching heli kodi

  • @Sumaks-st3lm
    @Sumaks-st3lm Рік тому

    ನಿಮ್ಮ ಜೀವನದ ಕಥೆಯನ್ನು ಕೇಳಿ ನನಗೆ ಕಣ್ಣಲ್ಲಿ ನೀರು ಬಂತು ನಿಮ್ಮ ಹಾಗೆ ನಾಲ್ಕು ಗೋಡೆ ಮಧ್ಯೆ ಇರುವಂತಹ ಹುಡುಗಿ ನಾನು ನಿಮ್ಮನ್ನು ನೋಡಿದ ಮೇಲೆ ನನಗೂ ಅನಿಸುತ್ತಿದೆ ನಿಮ್ಮ ಹಾಗೆ ನಾನು ತುಂಬಾ ಧೈರ್ಯವಾಗಿ ಇರಬೇಕೆಂದು ನೀವು ತುಂಬಾ ಹೆಣ್ಣುಮಕ್ಕಳಿಗೆ ಮಾದರಿಯಾಗಿದ್ದಾರೆ ನಿಮ್ಮ ಫಸ್ಟ್ ಸೆಕೆಂಡ್ ಮತ್ತೆ 3 ಸ್ಟೆಪ್ಪು ಗಳನ್ನು ಪೂರ್ತಿಯಾಗಿ ಕೇಳಿದ್ದೇನೆ ನಾವು ಜೀವನದಲ್ಲಿ ತುಂಬಾ ಚೆನ್ನಾಗಿತ್ತು ಇದ್ದವರು ನನ್ನ ಹಸ್ಬೆಂಡ್ ಗೆ ಆಕ್ಸಿಡೆಂಟ್ ಆದ ಮೇಲೆ ಎಲ್ಲರ ಮುಖವಾಡ ತಿಳಿಯಿತು ಈಗ ನಾವು ಎಲ್ಲರಿಂದ ದೂರ ಇರ್ತೀವಿ ನಮ್ಮ ಹಸ್ಬೆಂಡ್ ಇವಾಗ ಚೆನ್ನಾಗಿದ್ದಾರೆ ಅವರಿಗೆ ಕೈ ಫ್ಯಾಸ್ಟರ್ ಆಗಿತ್ತು ನಾವು ದುಡ್ಡು-ಕಾಸು ವ್ಯವಹಾರದಲ್ಲಿ ತುಂಬಾ ಚೆನ್ನಾಗಿತ್ತು ಸಂಬಂಧಿಕರು ಸ್ನೇಹಿತರು ಎಲ್ಲರೂ ನಂಬಿ ದುಡ್ಡು ಕಳೆದುಕೊಂಡ ಇವಾಗ ಬುದ್ದಿ ಬಂದಿದೆ ಸ್ವಲ್ಪಮಟ್ಟಿಗೆ ಮನಿ ಪ್ರಾಬ್ಲಮ್ ಇದೆ ಮೊದಲಿನ ಹಾಗೆ ನಾವು ಚೆನ್ನಾಗಿ ಆಗುತ್ತೇವೆ ಎನ್ನುವ ನಂಬಿಕೆ ಬಹಳ ಇದೆ ನಿಮ್ಮ ಕಷ್ಟದ ದಿನಗಳನ್ನು ಕೇಳಿ ಒಳ್ಳೆಯವರಿಗೆ ದೇವರು ಬಹಳ ಕಷ್ಟ ಕೊಡುತ್ತಾನೆ ಎನ್ನುವುದು ನನಗೆ ಅರಿವಾಗಿದೆ ನನ್ನ ಹಸ್ಬೆಂಡ್ ತುಂಬಾ ಒಳ್ಳೆಯವರು ದೇವರಂತ ಮನುಷ್ಯ ಹಾಗಾಗಿ ಎಲ್ಲರೂ ಅವರಿಗೆ ಮೋಸ ಮಾಡಿದರು ಅವರ ಮುಂದೆ ನನ್ನದೊಂದು ಪುಟ್ಟ ಆಸೆ ನಾವೊಂದು ಗೂಡುಕಟ್ಟಿ ಕೋ ಬೇಕು ಎಂದು ನನ್ನ ಹಾಸೆ ಯಾವಾಗ ನೆರವೇರುತ್ತದೆ ಎನ್ನುವುದು ನಾನು ನಂಬಿರೋ ತಾಯಿಗೆ ಮಾತ್ರ ಗೊತ್ತು ನಾನು ದೇವರಲ್ಲಿ ತುಂಬಾ ನಂಬಿಕೆ ಇಟ್ಟಿದ್ದೇನೆ ನನಗೂ ತುಂಬಾ ಒಳ್ಳೆಯ ದಿನ ಬಂದೇ ಬರುತ್ತದೆ ಎಂದು ತುಂಬಾ ಥ್ಯಾಂಕ್ಸ್ ಅಕ್ಕ ನಿಮ್ಮ ಸ್ಟೋರಿ ಕೇಳಿ ನನಗೆ ತುಂಬಾ ಧೈರ್ಯ ಬಂದಿದೆ ಮುಂದೆ ಏನು ಮಾಡಬೇಕು ಎಂದು ನಿಮ್ಮ ಸಪೋರ್ಟ್ ನನಗೂ ಯಾವಾಗಲೂ ಹೀಗೆ ಇರಲಿ ಇವಾಗ 2:30 ರಾತ್ರಿ ನನ್ನ ಬ್ಲಾಗ್ ನೋಡಿದ ಮೇಲೆ ಇವತ್ತಿಗೆ ನಿಮಗೆ ಮೆಸೇಜ್ ಮಾಡುತ್ತಿದ್ದೇನೆ ದಯವಿಟ್ಟು ಬೇಜಾರು ಮಾಡ್ಕೋಬೇಡಿ ಗುಡ್ ನೈಟ್ ಅಕ್ಕ ಸ್ವೀಟ್ ಡ್ರೀಮ್ಸ್ ❤

    • @shwethashashi22
      @shwethashashi22  Рік тому

      bejarenu illa sister yavagbekadru message maadi, kasta padtiro hennu makkalu munde barbeku annodu nanna ase, nimagu kooda olle dinagalu baruthe, yavathu talmena dyrana kalkobedi.adastu bega nimma asegalu ederali endu haaristini.thankyou for comment.

  • @bhavyashivu1584
    @bhavyashivu1584 3 місяці тому

    Hellru nimm haageerbeku akka 🙏

  • @Rekha-fo9jx
    @Rekha-fo9jx Рік тому

    You are a great umen

  • @sandhyaprakash8141
    @sandhyaprakash8141 Рік тому

    🙏🏻🙏🏻🙏🏻🙏🏻🙏🏻

  • @gowthamchannel1369
    @gowthamchannel1369 Рік тому

    Huli pettu bidrene kallu sileyagodu hage kasta bandagle navu strong hagodu super mam nivu

  • @SPKaiRuchi
    @SPKaiRuchi Рік тому

    So proud of you dear

  • @girishgirish4757
    @girishgirish4757 Рік тому +3

    Great sis nihu

  • @malathikrishna6831
    @malathikrishna6831 11 місяців тому

    Niv nijvaglu grate, hennu andre nim thara irbeku, nim story keli nijvaglu nange bejar aithu, aadru thumba kushi ide, grate niv, devr innu nimman chenagi ittrli

  • @roopa.broopa.b3775
    @roopa.broopa.b3775 Рік тому +1

    Grate swetha

  • @rashimi9470
    @rashimi9470 Рік тому +16

    Great tayi Neenu🙏🙏🙏🙏🙏🙏 bhala attu bitte naanu .nimma kicchu mukadalli kanuttide .maadari Hennu neenu.sanna kastagalanne koraguttidde naanu.nimmannu noodi evatti ninda badalade naanu .🙏🙏🙏🙏🙏🙏🙏🙏🙏

    • @shwethashashi22
      @shwethashashi22  Рік тому

      Thank you

    • @ShwethaShashi-zt5rs
      @ShwethaShashi-zt5rs Рік тому

      ದುಡ್ಡು ಕೊಟ್ಟಿಲ್ಲ ಅಂತ ಹೆತ್ತ ತಾಯಿಗಿ ಹೊಡೆದಿರೂ ಕಥೆ ಕೇಳಿ

  • @kavithas9056
    @kavithas9056 Рік тому

    Very happy to see you

  • @KavyaKGkavya
    @KavyaKGkavya Рік тому

    ಹಾಯ್ ಸಿಸ್ಟೆರ್ ನಿಮ್ಮನ್ನು ನೋಡಿ ತುಂಬಾ ಖುಷಿಆಯ್ತು ನಿಮ್ಮನ್ನು ನೋಡಿ ಕಲಿಯೋದು ಸಾಕಷ್ಟು ಇದೆ ನಿಮ್ಮ ತಾಳ್ಮೆ ಸಹನೆ ಧೈರ್ಯ ಎಲ್ಲವನ್ನು ಮೆಚ್ಚುವಂತಹದು ನಾನು ಸಣ್ಣ ಪುಟ್ಟ ತೊಂದರೆಗಳೇ ದೊಡ್ಡದು ಮಾಡ್ಕೊಂಡು ಕೊರುಗ್ತಾ ಇರ್ತಿನಿ ನಿಮ್ಮನ್ನ ನೋಡಿ ಅದೆಲ್ಲ ಏನು ಅಲ್ಲ ಅನ್ಸುತ್ತೆ ನಿಮ್ಗ್ ಒಂದು ಸಲ್ಯೂಟ್ ನನ್ನ ಕಡೆಇಂದ ಯಾವಾಗ್ಲೂ ಹೀಗೆ ನಗುನಗುತ ಇರಿ ಫ್ರಮ್ ತುಮಕೂರು

  • @nidonisplnews
    @nidonisplnews Рік тому +1

    ನಿಮ್ಮ ಜೀವನ ಕಥೆ ಕೇಳಿ ನಿಮ್ಮ ಚಾನೆಲ್ ಗೆ ಕನೇಕ್ಟ ಆದೆ ರಿ

  • @sharadaitrustmybapujishara5348

    Super

  • @nagarajpatgar4540
    @nagarajpatgar4540 Рік тому

    Good sister'

  • @divyam1410
    @divyam1410 Рік тому +2

    Super lady🎉

  • @renukabiradar9948
    @renukabiradar9948 11 місяців тому

    Evttai na nemma nemma life story 3 episode continues node thumba novu aytu adra jotaigai nemma dairya node machhabaiku nemma mundai nammadu yavadu kasta ella anesuttai nemma node navu thumba kalebaiku yavattu tappu dare tuleyalella nanagai nemma ha carecter thumba esta aytu so great sis baledarai nemma hagai balabaiku

  • @channakeshavan2794
    @channakeshavan2794 Рік тому +1

    Hat's off Shwetha for your hardwork family me also from gubbi God bless you

  • @manjular4743
    @manjular4743 Рік тому +2

    Really Shwetha every gril God should give a 👍 good character of husband then she will not fell lonely

  • @rathnarathna9652
    @rathnarathna9652 Рік тому

    Nivu greatest bidi shewthu yappa namge alu banthu devru nimge tumba tondre agide bidi 😢 devru nimga munde devru kapadli ❤❤

  • @rdvolgs530
    @rdvolgs530 6 місяців тому

    I feel ur great leady

  • @pranavpranav1381
    @pranavpranav1381 Рік тому

    No words

  • @mamathapraveen5720
    @mamathapraveen5720 Рік тому +1

    Really great sis,god with you don't worry

  • @KumarKumar-ic2sb
    @KumarKumar-ic2sb Рік тому

    Supper akka

  • @lathashree12
    @lathashree12 Рік тому +2

    Great shwetha

  • @vijyasp8633
    @vijyasp8633 Рік тому

    Great 👍👏👏

  • @usharohidekar4089
    @usharohidekar4089 Рік тому +1

    Hi, pls go through the video of muniba mazar.
    A similar story of a lady.
    Hats off to ur boldness n sincere efforts.god bless u always.

  • @sheelasheelatdm3063
    @sheelasheelatdm3063 Рік тому

    Neevu tumba great and nimma husband kooda

  • @gayathrisatish3380
    @gayathrisatish3380 Рік тому

    👍

  • @nandinivinayak9860
    @nandinivinayak9860 Рік тому +2

    U r very great 👍

  • @savithashirija7501
    @savithashirija7501 Рік тому +1

    Very inspirational story madam hatsoff

  • @premasrinivas6544
    @premasrinivas6544 Рік тому

    You are super lady i will be sufer all this great job mam

  • @jayanthianbu309
    @jayanthianbu309 3 місяці тому

    ನೀವು ರಿಯಲಿ ಗ್ರೇಎಟ್

  • @JRishi01
    @JRishi01 11 місяців тому

    🙏🏻🙏🏻🙏🏻

  • @manjular4743
    @manjular4743 Рік тому +2

    Shwetha ur motivation for all struggling ladies

  • @adugeyacookingchanel3574
    @adugeyacookingchanel3574 Рік тому +1

    Nimma jeevana inspiration hennumakkalige ege khushiyagiri😀😀😀😀😀😀😀😀