ಸರ್ ನಿಮ್ಗೆ ನೆಗಡಿ ಆಗಿದೆ ಅನ್ಸುತ್ತೆ... ನಿಮ್ಮ್ ಆರೋಗ್ಯ ನೋಡೋಕೊಳ್ಳಿ.. ನೀವು ನಮಗೆ ಒಂದು ದೊಡ್ಡ ವರದಾನ... ನಿಮ್ಮ ಜ್ಞಾನಕ್ಕೆ , ನಿಮ್ಮ ಕೆಲಸಕ್ಕೆ ಮತ್ತು ನಿಮ್ಮ ತಂಡಕ್ಕೆ ಒಳ್ಳೆಯದಾಗಲಿ...
ಸಾರ್ ನೀವು ಸಂಸ್ಕೃತ ಶ್ಲೋಕವನ್ನು ಹೇಳುವ ಪರಿ, ಆ ಸ್ಪಷ್ಟ ಉಚ್ಚಾರಣೆ ಅತ್ಯಂತ ಸೊಗಸಾಗಿದೆ. ಮಹಾಭಾರತವನ್ನು ಅತ್ಯಂತ ಸರಳ ಮತ್ತು ಸುಲಭವಾಗಿ ಅರ್ಥ ಆಗುವಂತೆ ಹೇಳುತ್ತಿದ್ದಿರಿ ನಿಮ್ಮ ಈ ಸೇವೆಗೆ ನನ್ನ ಧನ್ಯವಾದಗಳು.🙏🏻🙏🏻🙏🏻🙏🏻
ಸರ್ ನಾನು ನಿಮ್ಮ ಪ್ರತಿಯೊಂದು ವಿಡಿಯೋವನ್ನು ವೀಕ್ಷಿಸುತ್ತೇನೆ ಮಹಾಭಾರತವನ್ನು ಎಳೆಎಳೆಯಾಗಿ ಬಿಚ್ಚಿ ಹೇಳ್ತಾಇರೋದಕ್ಕೆ ತುಂಬಾ ಧನ್ಯವಾದ ಆದರೆ ಇವತ್ತಿನ ವಿಡಿಯೋದಲ್ಲಿ ಸಹಸ್ರಾರ್ಜುನ ಅಥವಾ ಕಾರ್ತಿವೀರಾರ್ಜುನ ಸಹಸ್ರಬಾಹು ಅವರಿಗೆ ಕೈಗಳು ಇರಲಿಲ್ಲ ಅಂತ ಹೇಳಿದ್ರಿ. ಇದರ ಬಗ್ಗೆ ತಾವು ದಯವಿಟ್ಟು ಸಹಸ್ರಾರ್ಜುನ ಮತ್ತು ರಾವಣನ ಯುದ್ಧದ ಬಗ್ಗೆ ಗಮನಿಸಿ ಅದರಲ್ಲಿ ಸಹಸ್ರ ಕೈಗಳು ಇರುವುದು ಉಲ್ಲೇಖವಿದೆ..
ಮಹಾಭಾರತದಿಂದ ಅದ್ಭುತವಾದಂತಹ ವಿಷಯಗಳನ್ನು ಹೆಕ್ಕಿ ತೆಗೆದಿದ್ದಕ್ಕೆ ನಿಮಗೆ ನಾನು ಮನಃಪೂರ್ವಕವಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ ಹಾಗೂ ಸೂರ್ಯ ಪುತ್ರ ಕನ್೯ ಬಗ್ಗೆ ಬಗ್ಗೆ ಸ್ವಲ್ಪ ಹೆಚ್ಚಿನ ಮಾಹಿತಿ ನೀಡಿ ಸರ್ ದಯವಿಟ್ಟು ಪ್ಲೀಸ್
Super sir everyday we see your video very interesting my son is very interested in your program. Pls tell us more about Karthiveryarjun we know him very less pls make video on him. We are looking more videos from you thank you sir.....
ಎಂಥ ಅದ್ಭುತ ಕೆಲಸ ಮಾಡುತ್ತಿದ್ದೀರಿ ಗುರುಗಳೇ.., ನಿಮ್ಮನ್ನು ಕರ್ನಾಟಕ ದಲ್ಲಿ ಪಡೆದ ನಾವೇ ಧನ್ಯರು.👌👌👌👌
ಸರ್ ನಿಮ್ಗೆ ನೆಗಡಿ ಆಗಿದೆ ಅನ್ಸುತ್ತೆ... ನಿಮ್ಮ್ ಆರೋಗ್ಯ ನೋಡೋಕೊಳ್ಳಿ.. ನೀವು ನಮಗೆ ಒಂದು ದೊಡ್ಡ ವರದಾನ... ನಿಮ್ಮ ಜ್ಞಾನಕ್ಕೆ , ನಿಮ್ಮ ಕೆಲಸಕ್ಕೆ ಮತ್ತು ನಿಮ್ಮ ತಂಡಕ್ಕೆ ಒಳ್ಳೆಯದಾಗಲಿ...
ಸರಸ್ವತಿ ಪುತ್ರ ಸರ್ ನೀವು,ದೇವ್ರು ಒಳ್ಳೆದ ಮಾಡ್ಲಿ ನಿಮ್ಮ ತಂಡಕ್ಕೆ,😊
Nim friends nella e channel ge subscribe madsi ade nivu e team mado olledu
ಸಾರ್ ನೀವು ಸಂಸ್ಕೃತ ಶ್ಲೋಕವನ್ನು ಹೇಳುವ ಪರಿ, ಆ ಸ್ಪಷ್ಟ ಉಚ್ಚಾರಣೆ ಅತ್ಯಂತ ಸೊಗಸಾಗಿದೆ.
ಮಹಾಭಾರತವನ್ನು ಅತ್ಯಂತ ಸರಳ ಮತ್ತು ಸುಲಭವಾಗಿ ಅರ್ಥ ಆಗುವಂತೆ ಹೇಳುತ್ತಿದ್ದಿರಿ ನಿಮ್ಮ ಈ ಸೇವೆಗೆ ನನ್ನ ಧನ್ಯವಾದಗಳು.🙏🏻🙏🏻🙏🏻🙏🏻
ಅಬ್ಬಾ ನಿಮ್ ಧ್ವನಿ ಕೇಳಿದ್ರೆ ರೋಮಾಂಚನ ಆಗತ್ತೆ ಸರ್... ಹೀಗೆ continue ಮಾಡಿ ನಾವು support ಮಾಡ್ತೀವಿ 😍😍🙏
ನಿಮ್ಮ 😘ಕಂಠಸಿರಿಗೆ ನನ್ನ ದೂಂದು ದಿರ್ಗಂಡ ನಮಸ್ಕಾರಗಳು 🙏🙏🙏
ಪರಶುರಾಮರ ಬಗ್ಗೆ ತಿಳಿದುಕೊಳ್ಳಲು ತುಂಬಾ ಆಸಕ್ತಿ ಇತ್ತು...ಧನ್ಯವಾದಗಳು ಸರ್....
ಈ ಪರಶುರಾಮರ ಸಂಚಿಕೆ ನನಗೆ ತುಂಬಾನೇ ಇಷ್ಟ ವಾಯಿತು .ಮುಂದಿನ ಭಾಗ ಬೇಗನೆ ಮುಂದೆವರಿಸಿ ಸರ್ .
ಸರ್ ನಾನು ನಿಮ್ಮ ಪ್ರತಿಯೊಂದು ವಿಡಿಯೋವನ್ನು ವೀಕ್ಷಿಸುತ್ತೇನೆ ಮಹಾಭಾರತವನ್ನು ಎಳೆಎಳೆಯಾಗಿ ಬಿಚ್ಚಿ ಹೇಳ್ತಾಇರೋದಕ್ಕೆ ತುಂಬಾ ಧನ್ಯವಾದ ಆದರೆ ಇವತ್ತಿನ ವಿಡಿಯೋದಲ್ಲಿ ಸಹಸ್ರಾರ್ಜುನ ಅಥವಾ ಕಾರ್ತಿವೀರಾರ್ಜುನ ಸಹಸ್ರಬಾಹು ಅವರಿಗೆ ಕೈಗಳು ಇರಲಿಲ್ಲ ಅಂತ ಹೇಳಿದ್ರಿ. ಇದರ ಬಗ್ಗೆ ತಾವು ದಯವಿಟ್ಟು ಸಹಸ್ರಾರ್ಜುನ ಮತ್ತು ರಾವಣನ ಯುದ್ಧದ ಬಗ್ಗೆ ಗಮನಿಸಿ ಅದರಲ್ಲಿ ಸಹಸ್ರ ಕೈಗಳು ಇರುವುದು ಉಲ್ಲೇಖವಿದೆ..
ಕಥೆಯನ್ನ ಕಣ್ಣಿಗೆ ಕಟ್ಟೋ ಹಾಗೆ ಹೇಳ್ತೀರಿ ಸರ್. ನಿಮ್ಮ ಭಾಷಾ ಜ್ಞಾನ, ಪದಪ್ರಯೋಗ ಅದ್ಭುತ.
ಯಾರು ಯಾರಿಗೆ 1st like ಮಾಡುವ ಅವಕಾಶ ತಪ್ಪಿದೆಯೋ ಈ comment ಗೆ like ಮಾಡಿ 😀
ಧನ್ಯವಾದಗಳು sir ನಿಮಗೆ ದಿನಾಲು 30 ನಿಮಿಷ ಹೇಳಿ ಚೆನ್ನಾಗಿ ಇರುತ್ತೆ
ಸರ್ ಪದಗಳಲ್ಲಿ ಹೇಳಕ್ಕಾಗಲ್ಲ ಅದ್ಭುತವಾಗಿ ವಿಷಯ ಸಂಗ್ರಹ ಮಾಡಿ ಅದ್ಭುತವಾಗಿ ವಿವರಿಸಿದ್ದೀರಿ ಅನಂತಾನಂತ ಧನ್ಯವಾದಗಳು ಹೀಗೆ ಮುಂದುವರೆಯಲಿ ನಮ್ಮಸಂಸ್ಕೃತಿಯ ಸಂಸ್ಕಾರದಜ್ಞಾನದಬೇಟೆ🙏
ನಿಮ್ಮ ಪ್ರಕಾರ ಮಹಾಭಾರತ ನಿಜವಾಗಿ ನಡೆದ ಕಥೆಯೊ ಅಥವಾ ವ್ಯಾಸರ ಕಲ್ಪನೆಯೊ...........!
Shreyas ravre... Neevu ರಾಮಾಯಣ ಹಾಗೂ ಮಹಾಭಾರತ ಥನ್ನೋ ಕಥೆ(ಕಾವ್ಯ) ಗಳನ್ನು ಒಂದು ಕಾಲದಲ್ಲಿ ನಡೆದಿರುವಂಥದ್ದು ಅನ್ನೋದನ್ನು ನೀವು ನಂಬ್ತೀರಾ...?
I think its a story..
ಮಹಾಭಾರತದಿಂದ ಅದ್ಭುತವಾದಂತಹ ವಿಷಯಗಳನ್ನು ಹೆಕ್ಕಿ ತೆಗೆದಿದ್ದಕ್ಕೆ ನಿಮಗೆ ನಾನು ಮನಃಪೂರ್ವಕವಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ ಹಾಗೂ ಸೂರ್ಯ ಪುತ್ರ ಕನ್೯ ಬಗ್ಗೆ ಬಗ್ಗೆ ಸ್ವಲ್ಪ ಹೆಚ್ಚಿನ ಮಾಹಿತಿ ನೀಡಿ ಸರ್ ದಯವಿಟ್ಟು ಪ್ಲೀಸ್
ಅದ್ಭುತವಾದಂತಹ ಕಂಚಿನ ಕಂಠ ನಿಮ್ಮದು ಸಾರ್ ಮಹಾಭಾರತದ ಕರ್ಣನ ಬಗ್ಗೆ ಸ್ವಲ್ಪ ಹೆಚ್ಚಿನ ಮಾಹಿತಿ ನೀಡಿ
ತುಂಬಾ ಉದ್ದವಾದ ಕಥೆಯನ್ನು ತುಂಬಾ ಸರಳವಾಗಿ.ಚಿಕ್ಕದಾಗಿ.ಅರ್ಥವಾಗುವಂತೆಹೇಳುವ ನಿಮ್ಮ ಶೈಲಿಗೆ ಶರಣ ಗುರುಗಳೆ
ಸರ್ ತುಂಬಾ ಚನ್ನಾಗಿ ಹೇಳ್ತಿದೀರಾ ಹಾಗೆ ಒಂದೇ ದಿನೇ ಎರಡು ಎಪಿಸೋಡ ಹಾಕಿ ಸರ್ ತುಂಬಾ ರೋಚ್ಕವಾಗಿದೆ ಪ್ಲೀಸ್ 🙏🙏🙏
ಓಂ ನಮೋ ಶ್ರೀಕಂಠೇಶ್ವರ
Wow wow wow "gurugalu" wow yatha basha chathurya. Namaskaragalu gurugale
ತಪಸ್ಸಿನ ಅರ್ಥವನ್ನು ಬಹಳ ಚೆನ್ನಾಗಿ ಹೇಳಿದಿರಿ. 👌👍
ಅದ್ಭುತವಾದ ವಿಶ್ಲೇಷಣೆ....
ನಿಮ್ಮನ್ನು ಪಡೆದ ನಾವೆ ಧನ್ಯರು ಸರ್
Sir......
ನನಗೊಂದು ಸಂದೇಹ ರಾಮಾಯಣ ಮಹಾಭಾರತ ಕಾಲಘಟ್ಟದಲ್ಲಿ ಬೇರೆ ದೇಶಗಳಲ್ಲಿ (USA UK UAE) ಯಾರಿದ್ದರು plz ಹೇಳಿ
ನಂಗು ಇದೆ ಡೌಟ್
Parashu Rama ra shrusti e punya tulunad ❤️🔥 dakshina Kannada still believe in Parashurama
Media master fan From ( mangalore )
First comment from oman
ಬಹಳಷ್ಟು ಚೆನ್ನಾಗಿ ಇದೆ
Tumba olleya sandesha sar mate Sri RENUKA Devi hagu avara maga PARASHU RAMA Devaru jagatprasidi nimma dvani tumba chennagide mundina sanchike bega sar KARNATAKA punya bumi
ಅದ್ಭುತ ನಿರೂಪಣೆ
ನಮ್ಮ ಸವದತ್ತಿ ಯಲ್ಲಮ್ಮನ ಗುಡ್ಡ
Thumba kushiagutte niv helo rethi sir nim antha shrama jeevigalige nammdondu salutes
thumba channagide...
love from sirsi siddapur
Olle mahiti kotri sir .......thank u so much......namgoskara estella mahiti kale haktira sir..nimge nanna pranamagalu..
ತುಂಬಾ ದಿನದಿಂದ ಇದರ ಬಗ್ಗೆ ಕಾಯ್ತ ಇದ್ದೆ.ಇದರ ಬಗ್ಗೆ ವೀಡಿಯೋ ಮಾಡಿದಕ್ಕೆ ಧನ್ಯವಾದಗಳು
🙏💐👍👌🇮🇳 ಧನ್ಯವಾದಗಳು.. ಅಂದ್ರೆ ಮುಂದೆ ಪರಶುರಾಮ ಸೃಷ್ಟಿ ಬಗ್ಗೆಯೂ ಮಾಹಿತಿ ನೀಡುತ್ತೀರಿ ಅಂತ ಭಾವಿಸುತ್ತೇವೆ 😊
nimma adhbhutavada vivaranege saatine illa gurugale tumba olle vishya dhanyavada sir nimma information
ನಿಮ್ಮ ಪ್ರಯತ್ನ ಮುಂದುವರಿಯಲಿ
ನಿಮ್ಮ ಮಾತು, ಅದ್ಬುತ ಸರ್........
Super information sir ! Thank you 🙏
Sir Nivu devara maga
Nima voice really great sir
Tq sir. Nanage raamayana kinta mahabaratha story tumba ista sir. Naanu mahabharath odkondidde. but mahabharathadalli baruvanta vandondu patragala bagge gottiralilla. Nimmindagi nanna mahabharathada adyayanada daaha nudistiddiri tq sir.
Thank you for upload sir we are waiting still morning .....
ಸೂಪರ್ ಸರ್
Danyavadagalu Nimage
ಸಾರ್
ಹಿಮಾಲಯದ ಪರ್ವತಗಳ ಉಗಮದ ಬಗ್ಗೆ ಮಾಹಿತಿ ಕೊಡಿ..
Please make one video
ತುಂಬಾ ತುಂಬಾ ಧನ್ಯವಾದಗಳು ಸರ್
N-1
wonderful sir.super
Tumba chennagi varnane madiddiri sir... ❣️
ಸರ್ ನಿಮ್ಮ ದ್ವೋನೀ 👌👌👌
ಅತ್ಯದ್ಭುತ
Namaste sir, great job sir...
🙏🙏🙏🙏🙏🙏🙏🙏🙏🙏💐Nimagidho nAnna shatanga nammanagalu annaaaa 🙏🙏🙏🙏🙏🙏🙏🙏
Yak istu late sir??? M waiting since from morning
Madoke bere kelsa ilvaa??
Super sir........ Story of parashurama.......... 🙏waiting for...... Next video........... R.... sir
Sir I am really addicted to ur Mahabharata videos...
Namaste sir Danyavadagalu nimage 🙏🌹
ಸರ್ ನಿಮಗೆ ಹೊಸದಾಗಿ ಒಂದು ಹೆಸರು ನಾಮಕರಣ ಮಾಡ್ತಿನಿ "ವೇದ ಸಾಮ್ರಾಟ್ " ಅಂತ
thank u sir..nimma e mahitige..
Superrr si nimma voice Jai Hindu
ರಾಘಣ್ಣ ನಿಮ್ಮ ಜ್ಞಾನ ದೀವಿಗೆಗೆ ನನ್ನ ಪ್ರಣಾಮಗಳು. ಒಂದು ಸಲ ಕೆಳದಿ ಬಗ್ಗೆ ಒಂದು ವಿಡಿಯೋ ಮಾಡಿ ಸರ್
First comment sir super information love you Raghavendra sir
Sir super history thanks take care
Super sir everyday we see your video very interesting my son is very interested in your program. Pls tell us more about Karthiveryarjun we know him very less pls make video on him. We are looking more videos from you thank you sir.....
Thanks for the upload Sir...😚
Super Sir 🌹🌹🌹
I waiting for part 2 story
Good luck sir 👍👍👍
Thank u sir ......
Tq sir...
ಜೈ ಹಿಂದ್.
Superb sir
First comment
Excellent sir
First comment first you sir
Fantastic sir with ur excellent voice suuuper
1:30 ಇಂತಹ ಸಮಯದಲ್ಲಿ ಮಹಾನ ಪರಾಕ್ರಮಿಗಳಾದ ಏಕಲವ್ಯ ಮತ್ತು ಕರ್ಣ ನನ್ನು ಏಕೆ ಸಮಾನವಾಗಿ ನೋಡಲಿಲ್ಲ ಸರ್?
ಏಕಲವ್ಯ ,ಕರ್ಣ ದ್ವಾಪರಯುಗದಲ್ಲಿ ಇದ್ದದ್ದು . ದ್ವಾಪರಯುಗದಲ್ಲಿ ವರ್ಣ ಪದ್ದತಿ ಇತ್ತು .
I was thinking
Also,the legends were having power of visualising the future. Ex. Both of these supported Kouravas in the final battle.
Itresting videos sir I like your channel
I will bewaiting sir.....
Dynamic sir
Nice video. .
Sir I'm big fan of yours sir
Gurugale thank u🙏🙏🙏🙏
Superb presenting style
Sir thanks for giving full information about Mahabharata...
please place all in a folder, it's really interesting, carry on. the way you describe is good.
I'm wetting for this video sir
ಧನ್ಯವಾದಗಳು
Super sir thank you
Thank u br.Nimma mahithigalu Ellara manasu hrudaya geddive.Nimma channel egene olle kelasa madali anode nanna ase
TQ sir mam ಆಸೆಯಂತೆ discreption Alli part number add madiddakke enge maddre thumba useful agutthe navu matthe nododakke
Sir Nima video yala Dina nodtini sir Nima dwani so super
Super episode
Waiting for ur video tq
ಸರ್ ನೀವೇಕೆ ಕೆಪಿಎಸ್ಸಿ ಐಚ್ಛಿಕ ವಿಷಯವಾದ ಇತಿಹಾಸವನ್ನು class class ಮಾಡಬಾರದು
Supar sir
Spr sir.. Dena nim video ge wait madtha erthini.. ♥️
Excellent
ಉಧೋ ಉಧೋ ಯಲ್ಲಮ್ಮ.ಯಲ್ಲಮ್ಮ ದೇವಿಯ ಮಗ ಪರಶುರಾಮ .
Jai Parashurama Ranukadevi Yallamma Jamadagni puthra
tq for your information sir
ಪರಶುರಾಮರು ರಾಮಾಯಣದಿಂದ ಮಹಾಭಾರತದ ವರೆಗೂ ಹೇಗಿದ್ರೂ ವಿಡಿಯೋ ಮಾಡಿ
Kartyviryaarjunanige savir balad varadan bage tilisi gurugale🙏🙏🙏