ಆ ಭಯಂಕರ ಶಾಪ ಕೇಳಿಯೂ ನಕ್ಕಿದ್ದಕ್ಕೇ ಶ್ರೀ ಕೃಷ್ಣ.?How Krishna accepts her curse..? Mahabharata Part 196

Поділитися
Вставка
  • Опубліковано 5 лют 2025
  • Mahabharata Part 196
    Media Masters is a unique UA-cam channel in Kannada. Unveil the hidden secrets, Indian and world history, easy and traditional health tips and the science behind Indian practices.
    Please subscribe to get instant updates of unknown facts.

КОМЕНТАРІ • 286

  • @nethranethra7184
    @nethranethra7184 Рік тому +12

    ರಾಮಕೃಷ್ಣ🙏 ನಾಟಕ ನೋಡಿದಾಗೆ ಆಯ್ತು 👌💚💚

  • @pushpalatamanagoli1175
    @pushpalatamanagoli1175 Рік тому +16

    ಗುರುಗಳೇ ಮಹಾಭಾರತ ಕಥೆಯನ್ನು ಇಷ್ಟು ನಮಗೆ tiliyuvahage ಕೇಳಿ ನಮ್ಮ ಕಿವಿಗಳು ಧನ್ಯ ವಾದಗಳು

  • @nagendranagu6748
    @nagendranagu6748 4 роки тому +110

    ನಿಮ್ಮ ಧ್ವನಿ ಯ ಏರಿಳಿತ ನಮ್ಮ ಹೃದಯದ ಬಡಿತ ಜಾಸ್ತಿ ಮಾಡುತ್ತದೆ

  • @Santhukaup
    @Santhukaup 4 роки тому +13

    ಶ್ರೀ ಕೃಷ್ಣಂ ವಂದೇ ಜಗದ್ಗುರುಂ.

  • @rneducation163
    @rneducation163 4 роки тому +49

    ಅಣ್ಣಾ ನೀವು ಹೇಳುವ ಶೈಲಿ ,ಹಾಗೂ ನಿಮ್ಮ ಧ್ವನಿಯ ಅಭಿಮಾನಿ ಯಾಗಿದ್ದರೆ ನನ್ನ ಮಕ್ಕಳು

  • @smhugar6422
    @smhugar6422 4 роки тому +126

    ಗುರುಗಳೇ ನಿಮ್ಮ ಪದಗಳ ಪ್ರಯೋಗ ಅದ್ಭುತ ಮತ್ತು ಉಚ್ಚಾರಣೆ ಅದ್ಭುತ... 🙏 🙏 🙏 🙏 🙏 🙏 🙏 🙏

  • @girishyadav9556
    @girishyadav9556 4 роки тому +321

    ಸರ್, ಹೇಳಬೇಕಾಗಿರುವ ವಿಷಯವನ್ನು ನಿರರ್ಗಳವಾಗಿ, ಎಲ್ಲರಿಗೂ ಅರ್ಥವಾಗುವ ರೀತಿ ಹೇಳಿ ಮುಗಿಸುತ್ತೀರ. ಅದು ನನಗೆ ತುಂಬಾ ಇಷ್ಟ ಆಗುತ್ತದೆ. ವಂದನೆಗಳು ಸರ್,ಶುಭರಾತ್ರಿ.

  • @Madhuchinnannavar
    @Madhuchinnannavar 4 роки тому +137

    ಸರ್ವಂ ಶ್ರೀ ಕೃಷ್ಣಾರ್ಪನ ಮಸ್ತು..
    ವಂದೇ ಕೃಷ್ಣಂ ಜಗದ್ಗುರುಃ...🙏🙏🙏

  • @PROUDSANATANI1
    @PROUDSANATANI1 Рік тому +27

    ಆಹಾ ಮಹಾಭಾರತವನ್ನೇ ಕಣ್ಣ ಮುಂದೆ ನೆಡೆಯೋ ಹಾಗೆ ಮಾಡೋ ನಿಮ್ಮ ವಾಕ್ ಚಾತುರ್ಯಕ್ಕೆ ಅನಂತ ನಮನಗಳು. ಇಡೀ ಮಹಾಭಾರತವನ್ನೇ ಕಣ್ಣ ಮುಂದೆ ಬರೋ ಹಾಗೆ ಮಾಡ್ತೀರಾ. ನಿಮ್ಮ ಪ್ರಯತ್ನ ನಿಜವಾಗಲೂ ಅದ್ಭುತ.
    ಅನಂತಾನಂತ ವಂದನೆಗಳು 🙏
    ಹರೇ ಕೃಷ್ಣ 🙏

  • @OM-SAI-COINS
    @OM-SAI-COINS 4 роки тому +23

    ಕಣ್ಣಿಗೆ ಕಟ್ಟಿದಹಾಗೆ ವಿವರಣೆ ಮಾಡಿದ್ದೀರಾ ನಿಮಗೆ ತುಂಬಾ ಧನ್ಯವಾದಗಳು ಸ್ವಾಮಿ

  • @venkateshsk5798
    @venkateshsk5798 4 роки тому +25

    ಗುರುಗಳೇ ಒಂದೇ ದಿನದ ಅಂತರದಲ್ಲಿ ಇಂದಿನ ವೀಡಿಯೋ ಅಪ್‌ಲೋಡ್ ಮಾಡಿದ್ದೀರಿ. ಧನ್ಯವಾದಗಳು. ಕೃಷ್ಣನ ಉತ್ತರವಂತೂ ಬಹಳ ಸಮಂಜಸವಾಗಿದೆ. ವಾಹ್ ಏನೂ ಹೇಳಲು ಬರುತ್ತಿಲ್ಲ ಗುರುಗಳೇ.

  • @vsrinivas5779
    @vsrinivas5779 4 роки тому +43

    ನಮಸ್ಕಾರ ಸಾರ್ ಇನ್ನು ಸ್ವಲ್ಪ ಕೃಷ್ಣ ಗಾಂಧಾರಿಗೆ ಕೇಳುವ ಮಾತಗಳನ್ನು ಹೇಳುವುದನ್ನು ಹತ್ತು ನಿಮಿಷಗಳ ಕಾಲ ಬೇಕಾಗಿತ್ತು ನನ್ನ ಅನಿಸಿಕೆ ಸೂಪರ್ ಸರ್, 🙏🙏🙏🙏🙏

  • @rekharekha6624
    @rekharekha6624 4 роки тому +26

    Wow kannu mundene drushyaa bhandagaytu...really superb explain 🙏👌

  • @shivasharana2880
    @shivasharana2880 4 роки тому +5

    ಕೃಷ್ಣಂ ವಂದೇ ಜಗದ್ಗುರು👋👋👋

  • @kekadasathish8677
    @kekadasathish8677 4 роки тому +59

    ಅದ್ಭುತ ಅತ್ಯದ್ಭುತ ಸರ್
    ಹಾಗೆ ದ್ರೌಪದಿಯ ಮನದ ಬಗ್ಗೆ ದಯವಿಟ್ಟು ಇದೇರೀತಿಯ ಮಾಹಿತಿ ನೀಡಿ 🙏

  • @kavyakavya6396
    @kavyakavya6396 4 роки тому +18

    ನಿಜವಾಗಿಯೂ ಕಣ್ಣೆದುರೇ ಮಹಾ ಭಾರತ ನೆಡೆದಿರು ತರ ಹೇಳಿದಿರಿ ಸರ್ ಸೂಪರ್ ಸೂಪರ್ ಸೂಪರ್ ಗುರುಗಳೆ. ಶರಾವತಿ ನದಿಯ ಒಂದ್ ವಿಡಿಯೋ ಮಾಡಿ ಸರ್

  • @RadhaKrishna82813
    @RadhaKrishna82813 4 роки тому +12

    Jai shree Krishna 🙏🙏🙏

  • @mohamadrafifdidagurdidagur5549
    @mohamadrafifdidagurdidagur5549 4 роки тому +3

    Wow super sir

  • @shreekrishnajanaralstore7360
    @shreekrishnajanaralstore7360 4 роки тому +73

    ಸರ್, ಆನೆ ದಂತ ನೋಡುವುದೇ ಅದ್ಬುತ ಅದನ್ನ ಕೆತ್ತನೆ ಮಾಡಿ ಒಂದು ಕಲೆ ಆಕಾರಕೆ ತಂದಾಗ ಇನ್ನೂ ಅದ್ಬುತ.
    ಅದೇ ರೀತಿ ಮಹಾಭಾರತ ಅದ್ಬುತ, ನಿಮ್ಮ ವಿವರಣೆಯು ಕೂಡಾ..... 🙏

  • @mokshithksuvarna6835
    @mokshithksuvarna6835 4 роки тому +18

    Love from manglore 😍 and fst comment too ❤️

  • @ramsevak8467
    @ramsevak8467 4 роки тому +2

    ಕರ್ಮಾನುಸಾರಂ......

  • @sunil.c9663
    @sunil.c9663 4 роки тому +2

    Wow... Really hatsup you sir.. Nim kannada niv mathanado reethi ge nanna hruthpoorvaka namaskaragalu gurugale

  • @nagarajraj8474
    @nagarajraj8474 4 роки тому +10

    🙏🌹💞Jai Shri Krishna 💞🌹🙏

  • @yatheeshyatheesh2088
    @yatheeshyatheesh2088 4 роки тому +1

    nimma arthapoorna vivaranege danyavadagalu, mahabharathavannu tumbasala odidagalu arthavagada vishayagalannu arthamdisiddakke koti namanagalu

  • @anwaynayak3567
    @anwaynayak3567 4 роки тому +15

    HARE KRISHNA ❤️

  • @rameshk5668
    @rameshk5668 4 роки тому +4

    🙏ಜೈ ಶ್ರೀ ಕೃಷ್ಣ 🙏

  • @prakashtm6071
    @prakashtm6071 4 роки тому +7

    ಗುರುಗಳೇ ನಮಸ್ಕಾರ🙏🙏🙏

  • @appannalokur4721
    @appannalokur4721 4 роки тому +6

    Wow....what a explanation sir...kanna munde nadita ide eno annista ittu☺☺☺

  • @samuanu743
    @samuanu743 Рік тому +1

    Super sir tq🙏🏻

  • @ningappagudenakattigadagso2077
    @ningappagudenakattigadagso2077 4 роки тому +3

    Hare Krishna Hare Rama

  • @sarvartha-the-everything
    @sarvartha-the-everything 4 роки тому +41

    This is a classic example of how we humans behave. We do all the non-sense work on this planet and then blame God for it. Very well put together by the author of Mahabaratha and brilliantly narrated by Media Masters.

  • @lokeshvn6931
    @lokeshvn6931 4 роки тому +9

    ಧನ್ಯವಾದ ಸರ್🙏🙏🙏

  • @poorvik6377
    @poorvik6377 4 роки тому +7

    ಅಣ್ಣ ಫಾಸ್ಟ್ ವಿವರ್ಸ್
    ಫಾಸ್ಟ್ ಕಾಮೆಂಟ್

  • @KRISHNAYADAV-et5pu
    @KRISHNAYADAV-et5pu 4 роки тому +53

    ಸರ್ ಮುಂದಿನ ಭಾಗದಲ್ಲಿ ಗಾಂಧಾರಿಯ ಶಾಪ ಫಲಿಸಿದ ಪರಿಯನ್ನು ತಿಳಿಸಿ . ಧನ್ಯವಾದಗಳು 🙏🏻
    ಜೈ ರಾಧಾಕೃಷ್ಣ 🚩🚩🚩🚩

  • @gururaju3721
    @gururaju3721 4 роки тому +4

    ಧನ್ಯವಾದಗಳು ಸರ್ 🙏🙏🙏

  • @yallappayarnal8554
    @yallappayarnal8554 4 роки тому +13

    ಬಹಳ ದಿನದಿಂದ ತಮ್ಮಲ್ಲಿ ಒಂದು ಮನವಿ ಮಾಡಿಕೊಳ್ಳುತ್ತಿದ್ದೇವೆ ಸರ್...... ಜಕ್ಕಣಾಚಾರ್ಯರ ಜೀವನಾಧಾರಿತ ಒಂದು ವಿಡಿಯೋ ಮಾಡಿ ಸರ್ ಪ್ಲೀಸ್🙏🙏🙏🙏🙏🙏🙏🙏🙏

  • @deekshithapoojasrim9140
    @deekshithapoojasrim9140 4 роки тому +4

    Sir thumba chenagi explain madidri ...😊

  • @kushharijan6561
    @kushharijan6561 4 роки тому +127

    Sir ಕಣ್ಣು ಮುಂದೆ ಬಂದ ಹಾಗೆ ಹೇಳಿದ್ದೀರಿ sir ಧನ್ಯವಾದಗಳು

  • @bh1500
    @bh1500 4 роки тому +3

    Super sir thank you so much

  • @mkstechworld9089
    @mkstechworld9089 4 роки тому +14

    No words 🙏🙏🙏🙏

  • @vinodkallega425
    @vinodkallega425 4 роки тому +4

    Jai Shree RAM

  • @shashikalaa15
    @shashikalaa15 4 роки тому +9

    Fantastic narration

  • @mahanthagouda5951
    @mahanthagouda5951 4 роки тому +7

    Way of explanation is superb sir..

  • @adarshadi4104
    @adarshadi4104 4 роки тому +1

    First comment... hara hara mahadev

  • @praveensn808
    @praveensn808 4 роки тому +45

    Wonderful Sir, so natural without any TRP gimmicks made by Mahabharata serials

  • @karnarajrd2098
    @karnarajrd2098 Рік тому +2

    ಸರ್ ನಾನು ನಿಜವಾಗಲೂ ನಿಮ್ಮ ಅಭಿಮಾನಿ ಅದೆ ಸರ್

  • @ItsmeSanathani
    @ItsmeSanathani 4 роки тому +1

    Wooooowww... Super... Sir

  • @divakarc.m.2896
    @divakarc.m.2896 4 роки тому +1

    ಧನ್ಯವಾದಗಳು ಸರ್

  • @KumarKumar-vg4xl
    @KumarKumar-vg4xl 4 роки тому +1

    Sar Mahabharat takat a wonderful

  • @sumedhedianworld6299
    @sumedhedianworld6299 4 роки тому +2

    Thanks for information

  • @manjunathMegha
    @manjunathMegha 4 роки тому +18

    ಸರ್ ಋಷ್ಯಶೃಂಗ ಮಹರ್ಷಿಗಳ ಬಗ್ಗೆ ಒಂದು ವಿಡಿಯೋ ಮಾಡಿ ಸರ್ ದಯವಿಟ್ಟು.

  • @CRajCRaj-hk9jn
    @CRajCRaj-hk9jn 4 роки тому +2

    ಧನ್ಯವಾದಗಳು ಸರ್.💐🙏

  • @hassansudihassan6591
    @hassansudihassan6591 4 роки тому

    ನಮಸ್ತೆ ಸರ್ ಉತ್ತಮವಾದ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್ .....................................ಮುಂದಿನ ಸಂಚಿಕೆಯಲ್ಲಿ ಇದರ ಮತ್ತೊಂದು ಭಭಾಗವನ್ನು ಹೊತ್ತು ತನ್ನಿ...🙏🙏🙏

  • @BKP19802
    @BKP19802 4 роки тому +57

    Best episode sir. Mahabharata is not a epic story it is an ethical story of human beings, it has all characteristics of human beings. And also you have God gifted voice. I loved your emotional and fluctuating speach, please continue your work. We are keen to listening next episode

  • @rahuljalihal4143
    @rahuljalihal4143 4 роки тому +1

    Amele nim mahiti matte mahabharata da vishayagallu nivu helluvide chanda sir.🙏

  • @RaviKumar-gq7tk
    @RaviKumar-gq7tk 3 роки тому +7

    I love you your voice thank you sir

  • @jokernaik7682
    @jokernaik7682 4 роки тому +20

    🙏Your voice is super sir 🙏

  • @krishnamurthy6585
    @krishnamurthy6585 4 роки тому

    Thumba dhanyavadagalu sir thamma mahithigagi....krishnanu...nimmannu..sadaaa hasanmukhi yagirisali...

  • @dhanunjayashetty4274
    @dhanunjayashetty4274 4 роки тому +1

    Krishna your so great

  • @kanakamurthyramaswami73
    @kanakamurthyramaswami73 4 роки тому

    ಸರ್ ನಿಮ್ಮ ದ್ವನಿ ...ಸುಪರ

  • @lakshmiprasanna9485
    @lakshmiprasanna9485 4 роки тому +46

    ಸರ್ ದಯವಿಟ್ಟು ೧೦ ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿರುವ ಪಾಠಗಳನ್ನು ವಿವರಿಸಿ ವಿಡಿಯೋ ಮಾಡಿ, ದಯವಿಟ್ಟು, ಈ ಲಾಕ್ ಡೌನಲ್ಲಿ ನಮ್ಮಂತಹ ಎಷ್ಟೋ ವಿದ್ಯಾರ್ಥಿಗಳಿಗೆ ಇದರಿಂದ ಬಹಳ ಅನುಕೂಲವಾಗಬಹುದು, ಧನ್ಯವಾದಗಳು ಸರ್. 🙏🙏🙏

  • @maaruthibasavamaaruruthiba9247
    @maaruthibasavamaaruruthiba9247 4 роки тому +2

    Hari Om anantha koti namanagalu nimage gurugale.

  • @kumaraswamihiremath4148
    @kumaraswamihiremath4148 4 роки тому +18

    ಪ್ರತಿಯೊಬ್ಬನ ಸ್ತಬ್ದ ಮನಸ್ಸಿನ ರೂಪದಲ್ಲಿ ಕೃಷ್ಣ ಇರುತ್ತಾನೆ ಅನಸುತ್ತೆ.

  • @arunkashyap1057
    @arunkashyap1057 4 роки тому +1

    Jai sri Krishna

  • @hemanthkumar4116
    @hemanthkumar4116 4 роки тому

    Supper nice Iam like

  • @SanthoshKumar-br7kj
    @SanthoshKumar-br7kj 4 роки тому +8

    Sir, lot of u 🙏🙏🙏

  • @karunakarackarunakarac5307
    @karunakarackarunakarac5307 4 роки тому +1

    Dhanyawada sir e information kottiddakke

  • @thyagraj9925
    @thyagraj9925 4 роки тому +3

    sir shivana bagge hechina mahithi nidi 🙏🙏🙏 please

  • @murugen1981
    @murugen1981 4 роки тому +11

    Neeve Namma Vedantha Guru🙏💯

  • @fitnessfreakshri910
    @fitnessfreakshri910 4 роки тому +13

    Sir please make vedeo on What exactly happend on the day of Demolission of babri maszid and what happnd to Hindu karsevaks on 1991.. please sir

  • @thejeshta920
    @thejeshta920 4 роки тому

    Anna thumba thumba dhanyavaadagalu anna

  • @anandkumarb7737
    @anandkumarb7737 4 роки тому +2

    Sir world end bhagye vidio madi sir antha thumba saari kelde nivu madlilla adru nan nim big fan sir nimge ista idre nimge gothidre madthira .. inthi ragavendra sir... fan

  • @shivashiva8437
    @shivashiva8437 3 роки тому +2

    Om krishnagurudevaya namaha

  • @manur1759
    @manur1759 4 роки тому +1

    Frist viwe frist coment frist like

  • @ravinprasad2918
    @ravinprasad2918 4 роки тому

    Nice raghu ji and good voice

  • @mahalingeshwarb1152
    @mahalingeshwarb1152 4 роки тому +168

    ನಿನ್ನೆ ಬಿಟ್ಟಿರೋ ವೀಡೀಯೋ ನೋಡಿ
    ಮುಂದಿನ ಸಂಚಿಕೆ ಅಂದ್ರೆ ಇವತ್ತು ವಿಡಿಯೋ ಯಾವಾಗ ಬಿಡ್ತೀರೋ ಅಂತ ಕುತೂಹಲದಿಂದ ಕಾಯ್ತಾ ಇದ್ದೆ ಸರ್....

  • @Akshay-mt6ff
    @Akshay-mt6ff 4 роки тому +86

    ಸರ್,,, ಕರ್ಣನಾ ಅಂತ್ಯ ಸಂಸ್ಕರ ಬಗ್ಗೆ ಹೇಳಿ

  • @mahalakshmimaha4365
    @mahalakshmimaha4365 4 роки тому +2

    Namaste sir media masters namaste sir

  • @shanthamram9232
    @shanthamram9232 4 роки тому +39

    Waiting for this since two days

  • @Rudragraja
    @Rudragraja 4 роки тому +180

    ಸರ್ ಮಹಾಭಾರತ ಮುಗಿದ ನಂತರ
    ರಾಮಾಯಣದ ಸಂಚಿಕೆಗಳನ್ನು ಮಾಡಿ🙏🙏🙏

    • @manjugowdru2073
      @manjugowdru2073 4 роки тому +21

      Tq sir yalla Ramayana start madi Andre tavu Mahabharata mugida Nantara Ramayana start madi anta helo nimma dodda matige mattu mansige vandanegalu

  • @rameshg1472
    @rameshg1472 4 роки тому +4

    Sir your voice is super excited

  • @simhadrisimhadri3990
    @simhadrisimhadri3990 4 роки тому

    Super sar

  • @madhurachu4994
    @madhurachu4994 4 роки тому +1

    Fast view I happy

  • @ravisheegigatti6855
    @ravisheegigatti6855 4 роки тому +6

    ನೀವೂ ಮುಂದಿನ ಸಂಚಿಕೆಯನ್ನು ಆದಷ್ಟು ಬೇಗ ಪ್ರಸ್ತುತಪಡಿಸಬೇಕು ಇಲ್ಲದಿದ್ದರೆ ನಿಮಗೆ ನನ್ನ ಪ್ರೀತಿ ಮತ್ತು ಗೌರವ ಧಿಕ್ಕಾರ.

  • @venkateshappavenkateshappa7450
    @venkateshappavenkateshappa7450 4 роки тому +5

    wating for next episode sir good sir

  • @nagrajuchindrikka8087
    @nagrajuchindrikka8087 4 роки тому

    Super sair

  • @swathinaik4129
    @swathinaik4129 4 роки тому +1

    Supr voice sirrrr nimdu......

  • @aravindjr7271
    @aravindjr7271 4 роки тому +2

    Thank you sir

  • @nagarajholiyar3276
    @nagarajholiyar3276 4 роки тому

    Super sir

  • @mahanteshmp3415
    @mahanteshmp3415 4 роки тому +2

    ಗಾಂಧಾರಿ...

  • @nagendra6212
    @nagendra6212 4 роки тому

    ಧನ್ಯವಾದ

  • @narendranagendra2559
    @narendranagendra2559 4 роки тому

    Super sir👌👌

  • @prakashtm6071
    @prakashtm6071 4 роки тому +1

    1ಸ್ಟ್ ಕಾಮೆಂಟ್ ಗುರುಗಳೇ

  • @dhanuyadav7498
    @dhanuyadav7498 4 роки тому +1

    🙏madhavanige jayavagali

  • @srivatsan5211
    @srivatsan5211 4 роки тому +9

    Sir please tell about shankaarcharya and madhvacharya and his works and tell who is best plz this is my 25 th request

  • @mrnataraj2194
    @mrnataraj2194 4 роки тому +1

    Thank you very much sir

  • @shivakumar1712
    @shivakumar1712 4 роки тому

    SUPER

  • @kalleshappalic6648
    @kalleshappalic6648 4 роки тому

    Super information

  • @lakshmanmr9507
    @lakshmanmr9507 4 роки тому

    Super

  • @naveenkv5933
    @naveenkv5933 3 роки тому +2

    I love karna 😍