yarigu helono byada

Поділитися
Вставка
  • Опубліковано 27 лис 2011

КОМЕНТАРІ • 6

  • @jiwajijoshi1310
    @jiwajijoshi1310 8 місяців тому

    ಎಲ್ಲರೂ ಹಾಡಿದ್ದು ಕೇಳಿದ್ರಲ್ಲಿ
    ಈ ಯುಗಲ ಗೀತೆ ಛಂದ ಹಾಡ್ಯಾರ.ಸಂಗೀತ ಸಂಯೋಜನೆ ಕೂಡ ಬಹಳ ಛಂದ ಅದ.🎉

  • @govinda1794
    @govinda1794 2 роки тому

    So... wonderfully sung! ❤️
    Thank you 🙏

  • @satoshorajneesh4600
    @satoshorajneesh4600 5 років тому +3

    But I can't resist posting this delightful poem by Da .Raa. Bendre
    ಯಾರಿಗೂ ಹೇಳೋಣು ಬ್ಯಾಡ...
    ಯಾರಿಗೂ ಹೇಳೋಣು ಬ್ಯಾಡ (೩)
    ಹಾರಗುದರಿ ಬೆನ್ನ ಏರಿ
    ಸ್ವಾರರಾಗಿ ಕೂತು ಹಾಂಗ
    ದೂರ ದೂರ ಹೋಗೋಣಾಂತ ||೧||
    ಯಾರಿಗೂ ಹೇಳೋಣು ಬ್ಯಾಡ
    ಹಣ್ಣು ಹೂವು ತುಂಬಿದಂಥ
    ನಿನ್ನ ತೋಟ ಸೇರಿ ಒಂದ
    ತಿನ್ನೋಣಾಂತ ಅದರ ಹೆಸರು || ೨ ||
    ಯಾರಿಗೂ ಹೇಳೋಣು ಬ್ಯಾಡ
    ಮಲ್ಲಿಗಿ ಮಂಟಪದಾಗ
    ಗಲ್ಲ ಗಲ್ಲ ಹಚ್ಚಿ ಕೂತು
    ಮೆಲ್ಲ ದನಿಲೆ ಹಾಡೋಣಾಂತ || ೪ ||
    ಯಾರಿಗೂ ಹೇಳೋಣು ಬ್ಯಾಡ
    ಹಾವಿನ ಮರಿಯಾಗಿ ಅಲ್ಲಿ
    ನಾವೂನೂ ಹೆಡೆಯಾಡಿಸೋಣ
    ಹೂವೆ ಹೂವು ಹಸಿರೆ ಹಸಿರು || ೫ ||
    ಯಾರಿಗೂ ಹೇಳೋಣು ಬ್ಯಾಡ
    ನಿದ್ದೆ ಮಾಡಿ ಮೈಯ ಬಿಟ್ಟು
    ಮುದ್ದು ಮಾಟದ ಕನಸಿನೂರಿಗೆ
    ಸದ್ದು ಮಾಡದೆ ಸಾಗೊಣಾಂತ
    ಯಾರಿಗೂ ಹೇಳೋಣು ಬ್ಯಾಡ || ೬ ||

  • @supriya9685
    @supriya9685 7 місяців тому

    👌👌👌👌👌

  • @purandarbannur6716
    @purandarbannur6716 4 роки тому

    Supar