ಅವರ ಮನಸ್ಸಿನಲ್ಲಿ ತುಂಬಾ ನೋವು ಮರುಗಟ್ಟಿತ್ತು ಇಂದು ಅದನ್ನು ಹೊರಗೆ ಹಾಕಿದ್ರು ಇವತ್ತು ಅವರಿಗೆ ಮನಸ್ಸು ವಿರಳ ಆಗಿರಬಹುದು ಅವರಿಗಿದ್ದ ನೋವನ್ನು ಹೇಳ್ಕೊಕ್ಕೆ ಒಂದು ವೇದಿಕೆ ಮಾಡಿಕೊಟ್ಟಿದ್ದಕ್ಕೆ ನಿಮಗೂ ಧನ್ಯವಾದಗಳು ಇನ್ನುಮುಂದೆಯು ಇಂತ ಕಾರ್ಯಕ್ರಮ ಮುಂದುವರಿಯಲಿ 🙏🙏😊
🙏🙏🙏ಕಾಳಿಂಗ ನಾವಡರ ಮಗನಾಗಿ ಹುಟ್ಟಿದ್ದೀರಿ 🙏🙏🙏ಇದು ನಿಮ್ಮ ಪೂರ್ವ ಜನ್ಮದ ಪುಣ್ಯ 👍👍👍ನಿಮ್ಮ ಮನಸ್ಸಿನಲ್ಲಿ ತುಂಬಾ ದುಃಖ ನೋವು ಇದೆ.... ಮಾತಾಡುವಾಗಲೇ ಗೊತ್ತಾಗುತ್ತದೆ..... ಆದರೂ ನಿಮ್ಮ ಅಮ್ಮ ಹಾಗೂ ನೀವು ಇಷ್ಟೊಂದು ದುಃಖವನ್ನು ಇಷ್ಟು ವರ್ಷ ಅನುಭವಿಸಿದ್ದೀರಿ.... ಅದು ಸ್ವಾಭಾವಿಕ 🙏🙏🙏ನಿಮ್ಮ ಮುಂದಿನ ಜೀವನ ಸುಖಮಾಯವಾಗಿರಲಿ 👏👏👏ಇದು ಎಲ್ಲಾ ನಾವಡರ ಅಭಿಮಾನಿಗಳ ಅಪೇಕ್ಷೆಯೂ ಆಗಿದೆ 🙏🙏🙏🙏
ಬಹು ದಿನಗಳಿಂದ ಆಗ್ನೇಯ ನಾವಡ ಹೇಗಿರಬಹುದು ಅವರನ್ನು ನೋಡಬೇಕು ಅನ್ನುವ ಕುತೂಹಲ ಇತ್ತು ನಿಜವಾಗಿಯೂ ಇಂತಹ ಒಂದು ಕಾರ್ಯಕ್ರಮ ನೀಡುತ್ತಿರುವ ಹೆಗ್ಗದ್ದೆ ಸ್ಟುಡಿಯೋ ಧನ್ಯವಾದಗಳು ಸರ್ ನಿಮಗೆ ಮುಂದೆಯೂ ಇಂತಹ ಪರಿಚಯಾತ್ಮಕ ಕಾರ್ಯಕ್ರಮ ಮೂಡಿ ಬರಲಿ ಎಂದು ಆಶಿಸುತ್ತೇನೆ
Navadrunnu nodidahage ayithu. Avru appa mattu ammana Priti tumba mismadikondirutare. When he is small. It’s very difficult I know that feeling. Don’t worry be strong like your Daddy. He is rock star you will be become like that.❤️❤️
ನಾನು ನಿಟ್ಟೆ ಯಲ್ಲಿ ಕೆಲಸ ಮಾಡತಿರುವ ಸಮಯದಲ್ಲಿ ಅಂಗಡಿಗೆ ಬರುತ್ತಿದ್ರು (std shop)ಗೆ ನಾವಡ ರ ಯಕ್ಷಗಾನ ಅಗುವ ಸಮಯದಲ್ಲಿ ತಾವು ಕಣ್ಣೀರು ಹಾಕುತ್ತಿರುವುದು ನಾವು ಗಮನಿಸಿದ್ದೇವೆ .ಆವಾಗ ಯಾಕೆಯಾಕೆ ಕಣ್ಣೀರು ಹಾಕುತ್ತಾರೆ ಎಂದು ಕೇಳಿದಾಗ ನಮ್ಮ ಗೆಳೆಯರನ್ನು ಕೇಳಿದಾಗ ಇವರು ಕಾಳಿಂಗ ನಾವಡರ ಮಗ ಎಂದು ಸುಮಾರು 2002 ಇಸವಿ.ಸಮಯ 10.00 ಗ೦ಟೆ ಗೆ
@8:38 Literally I cried thinking his that moment 😔 it's not that easy to grow for a small child without parents.....I am 35 years old now..still I miss my mom each and every seconds.....i can completely understand ur pain..god bless u and ur mum with lots of happiness 🙏🙏🙏
Kalinga Navada for Yakshagana is what King Viv Richards is for Cricket! Just as Viv Richards is incomparable and one of his kind, Navada too cannot be compared..He was and is the lone pole star! 🙏🙏🙏
ನಾವುಡರಿಗೆ ಆಗ್ನೇಯ ಅನ್ನುವ ಮಗ ಇದ್ದಾರೆ ಅಂತ ಗೊತ್ತಿತ್ತು, ಇವರನ್ನು ನೋಡಬೇಕು ಅಂತ ನನಗೆ ಹಂಬಲ ಇತ್ತು. ಹಾಗಾಗಿ FB ಯಲ್ಲಿ ಮತ್ತು ಜಾಲತಾಣದಲ್ಲಿ ಬಹಳ ಪ್ರಯತ್ನ ಮಾಡಿದ್ದೆ.ಕೊನೆಗೆ FB ಯಲ್ಲಿ ನೋಡಿದೆ.👌👍💐
For More Updates Please Subscribe #Heggadde_Studio
Q Q&A a
ಲಕ್ಷಾಂತರ ಪ್ರೇಕ್ಷಕ ಅಭಿಮಾನಿಗಳಿಗೆ ಆಗ್ನೇಯ ನಾವುಡ ರನ್ನು ವೀಕ್ಷಣೆ ಮಾಡಲು ಅವಕಾಶ ಮಾಡಿಕೊಟ್ಟ ಹೆಗ್ಗದೆ ಸ್ಟುಡಿಯೋದವರಿಗೆ ತುಂಬು ಹೃದಯದ ಧನ್ಯವಾದಗಳು
🙏🙏🙏❤️
ಅವರ ಮನಸ್ಸಿನಲ್ಲಿ ತುಂಬಾ ನೋವು ಮರುಗಟ್ಟಿತ್ತು ಇಂದು ಅದನ್ನು ಹೊರಗೆ ಹಾಕಿದ್ರು ಇವತ್ತು ಅವರಿಗೆ ಮನಸ್ಸು ವಿರಳ ಆಗಿರಬಹುದು ಅವರಿಗಿದ್ದ ನೋವನ್ನು ಹೇಳ್ಕೊಕ್ಕೆ ಒಂದು ವೇದಿಕೆ ಮಾಡಿಕೊಟ್ಟಿದ್ದಕ್ಕೆ ನಿಮಗೂ ಧನ್ಯವಾದಗಳು ಇನ್ನುಮುಂದೆಯು ಇಂತ ಕಾರ್ಯಕ್ರಮ ಮುಂದುವರಿಯಲಿ 🙏🙏😊
ಬೇಗ ದೇವರ ಆಶೀರ್ವಾದಿಂದ ಮದುವೆಯಾಗಿ ಪುಟ್ಟ ಕಾಳಿಂಗ ನಾವುಡ್ sir ಬರಲಿ ಅದುವೇ ನಮ್ಮ ಆಸೆ
ಆಗ್ನೇಯ ನಾವಡರನ್ನು ನೋಡಿ ತುಂಬಾ ಸಂತೋಷವಾಯ್ತು ಧನ್ಯವಾದಗಳು ಹೆಗ್ಗದ್ದೆ ಸ್ಡುಡಿಯೋ..
ತುಂಬಾ ಸಂತೋಷವಾಯಿತು.ನಿಮ್ಮ ನೋಡಿ.ಅಪ್ಪನನ್ನು ಹತ್ತಿರದಿಂದ ಬಲ್ಲೆ.ನೀವು ಕೂಡಾ ಗಾನ ಕೋಗಿಲೆಯಾಗಿದ್ದರೆ ಗೋಲ್ಡನ್ ಯುಗ ಆಗುತ್ತಿತ್ತು ನಮ್ಮದ್ದು.
🙏🙏🙏ಕಾಳಿಂಗ ನಾವಡರ ಮಗನಾಗಿ ಹುಟ್ಟಿದ್ದೀರಿ 🙏🙏🙏ಇದು ನಿಮ್ಮ ಪೂರ್ವ ಜನ್ಮದ ಪುಣ್ಯ 👍👍👍ನಿಮ್ಮ ಮನಸ್ಸಿನಲ್ಲಿ ತುಂಬಾ ದುಃಖ ನೋವು ಇದೆ.... ಮಾತಾಡುವಾಗಲೇ ಗೊತ್ತಾಗುತ್ತದೆ..... ಆದರೂ ನಿಮ್ಮ ಅಮ್ಮ ಹಾಗೂ ನೀವು ಇಷ್ಟೊಂದು ದುಃಖವನ್ನು ಇಷ್ಟು ವರ್ಷ ಅನುಭವಿಸಿದ್ದೀರಿ.... ಅದು ಸ್ವಾಭಾವಿಕ 🙏🙏🙏ನಿಮ್ಮ ಮುಂದಿನ ಜೀವನ ಸುಖಮಾಯವಾಗಿರಲಿ 👏👏👏ಇದು ಎಲ್ಲಾ ನಾವಡರ ಅಭಿಮಾನಿಗಳ ಅಪೇಕ್ಷೆಯೂ ಆಗಿದೆ 🙏🙏🙏🙏
ದೇವರು ಒಳ್ಳೇದು ಮಾಡಲಿ. ಮಾತಾಡುವ ಶೈಲಿ ತುಂಬಾ ಚೆನ್ನಾಗಿದೆ. Down to earth. 🙏
Aagneya nannu nodi thumba santhosha aayethu. Avana manasinalli thumba dukha idda hage ide ,
Nimma Father na hesarinalli yenadaru madi. Kalinga navadara hesaru uliya beku.God bless u beta🙏🙏
Thanks Sandeep
ಆಗ್ನೇಯ ಹೆಸರು ಅಧ್ಭುತ ಅಪರೂಪದ ಹೆಸರು
ಅತ್ತು ಬಿಡಿ.. ತೊಂದರೆ ಇಲ್ಲಾ.. ನಿರಾಳ ಆಗಿ... ನಿಮ್ಮ ಮನಸ್ಸಿನ ಭಾವನೆಯನ್ನು ಎಲ್ಲಾ ಹೊರ ಹಾಕಿ... ನಿಮಗೆ ಶುಭವಾಗಲಿ... ದೇವರು ಒಳ್ಳೇದು ಮಾಡಲಿ...
ಬಹಳಷ್ಟು anchors, interviewees emotional ಆದಾಗ ಸುಮ್ಮನೆ ಇರೋದಿಲ್ಲ. ಈ anchor ಬಹಳ ಅಗತ್ಯವಾದ ಸಮಯ ಕೊಡ್ತಾ ಇದ್ದಾರೆ.
True👍
Huge respect for Mr. Sandeep Shetty 🙏
Your father is a great man no one can compare him in yakhagana
ಜೂನಿಯರ್ ಕಾಳಿಂಗರನ್ನ ನೋಡಿ ಖುಷಿ ಆಯಿತು
ನಮಸ್ತೆ ಆಗ್ನೇಯ ಕಾಳಿಂಗ ನಾವಡರಿಗೆ.ಅಂತವರ ಹೊಟ್ಟೆಯಲ್ಲಿ ಹುಟ್ಟಿವುದೆ ಪುಣ್ಯ.ಸಂದರ್ಶನ ತುಂಬಾ ಚೆನ್ನಾಗಿದೆ
ನಾವಡರ ನೋಡಿದ ಹಾಗೆ ಆಯ್ತ್😌😌😌😌😌
ಒಳ್ಳೆಯ ಕಾರ್ಯಕ್ರಮ ನಾವುಡರ ಬಳಗದವರನ್ನೆಲ್ಲಾ ಪರಿಚಯಿಸುವ ಈ ವಾಹಿನಿಗೆ ವಂದನೆಗಳು
Tnkyou heggadde studio. Agneyanavda. Kanasina koosu. Evaga nodi manasu niralavayitu
ಬಹು ದಿನಗಳಿಂದ ಆಗ್ನೇಯ ನಾವಡ ಹೇಗಿರಬಹುದು ಅವರನ್ನು ನೋಡಬೇಕು ಅನ್ನುವ ಕುತೂಹಲ ಇತ್ತು ನಿಜವಾಗಿಯೂ ಇಂತಹ ಒಂದು ಕಾರ್ಯಕ್ರಮ ನೀಡುತ್ತಿರುವ ಹೆಗ್ಗದ್ದೆ ಸ್ಟುಡಿಯೋ ಧನ್ಯವಾದಗಳು ಸರ್ ನಿಮಗೆ ಮುಂದೆಯೂ ಇಂತಹ ಪರಿಚಯಾತ್ಮಕ ಕಾರ್ಯಕ್ರಮ ಮೂಡಿ ಬರಲಿ ಎಂದು ಆಶಿಸುತ್ತೇನೆ
ತುಂಬಾ ಒಳ್ಳೆಯ ಪ್ರಯತ್ನ ಖುಷಿಯಾಯಿತು ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಬರುತ್ತಿರಲಿ
Kalinga Navadar avara bagge kelidde ivattu avra family matte avara photo noduva bhagya sikkide...Heggadde studio🙏
Heggadde, is creating one more kantara type on youtube...keep it bro
ತುಂಬಾ ಮುಗ್ದತೆ ಈಗಲೂ ತಂದೆ ನೆನಪಾದಾಗ ಅವರಿಗೆ ದುಃಖ ಆಗುತ್ತೆ ಪಾಪ
Thank you heggadde studio ,great job ,Agneya sir looking like Kalinga Navuda sir
Heggadde yavarige Agneya Navadara interview madi namage avarannu noduva hage madiddakke thanks. Nanage Agneyanannu nodilla emba besara ittu. Iga avarannu nodiddu khusi agide.
ಉತ್ತಮ ಸಂದರ್ಶನ 💐
AGNEYA NAVADA, STAY BLESSED 💯
Navadrunnu nodidahage ayithu. Avru appa mattu ammana Priti tumba mismadikondirutare. When he is small. It’s very difficult I know that feeling. Don’t worry be strong like your Daddy. He is rock star you will be become like that.❤️❤️
Thank you heggadde studio
God bless you Agneya
Sandeep shettre thanks,
We searching from long period of time such a holy interviews thanks
Truly a great prasantation and a very good interveiw. 👍 great
Very interesting episodes of kalinga Navada sir
ನಾನು ನಿಟ್ಟೆ ಯಲ್ಲಿ ಕೆಲಸ ಮಾಡತಿರುವ ಸಮಯದಲ್ಲಿ ಅಂಗಡಿಗೆ ಬರುತ್ತಿದ್ರು (std shop)ಗೆ ನಾವಡ ರ ಯಕ್ಷಗಾನ ಅಗುವ ಸಮಯದಲ್ಲಿ ತಾವು ಕಣ್ಣೀರು ಹಾಕುತ್ತಿರುವುದು ನಾವು ಗಮನಿಸಿದ್ದೇವೆ .ಆವಾಗ ಯಾಕೆಯಾಕೆ ಕಣ್ಣೀರು ಹಾಕುತ್ತಾರೆ ಎಂದು ಕೇಳಿದಾಗ ನಮ್ಮ ಗೆಳೆಯರನ್ನು ಕೇಳಿದಾಗ ಇವರು ಕಾಳಿಂಗ ನಾವಡರ ಮಗ ಎಂದು ಸುಮಾರು 2002 ಇಸವಿ.ಸಮಯ 10.00 ಗ೦ಟೆ ಗೆ
kalinga navada❤ mis you
Once again greate job heggadde
Apppnige.thakka.maga.greeat.agneyYa.ಗೊಡ್.bles.u
Kalinga navada is a great man who contributed great thing yakshagana.
Kalinga navudara voice thumba chenngithu Ella yakshagana nodiddene avra maganige devru olledu madli
ಪಾಪ ತಂದೆ ತೀರಿಹೋದಾಗ ಆರು ವರ್ಷದ ಮಗು ಆದರೂ ಎಸ್ಟೆಲ್ಲ ವಿಷಯ ನೆನಪಿದೆ....ದೇವರು ಆರೋಗ್ಯ ಕೊಟ್ಟು ಕಾಪಾಡಲಿ ಮಗ
Dayavittu avaru madhuve agi naavadara vamsha belagli
Spoken was excellent by Navada sir, god bless you
@8:38
Literally I cried thinking his that moment 😔 it's not that easy to grow for a small child without parents.....I am 35 years old now..still I miss my mom each and every seconds.....i can completely understand ur pain..god bless u and ur mum with lots of happiness 🙏🙏🙏
Nijvaglu Olle prayatna
I'm really waiting for this
Kalinga Navada for Yakshagana is what King Viv Richards is for Cricket! Just as Viv Richards is incomparable and one of his kind, Navada too cannot be compared..He was and is the lone pole star! 🙏🙏🙏
God bless you agneya. From kundapura kodi
God bless you agneya
ನಿಮ್ಮ ಇಂಟರ್ವ್ಯುನ ಕಿರೀಟ ಈ ಎಪಿಸೋಡ್
ನಿಜವಾದ ಜೂನಿಯರ್ ಕಾಳಿಂಗ ನಾವಡರು
ನಾವುಡರಿಗೆ ಆಗ್ನೇಯ ಅನ್ನುವ ಮಗ ಇದ್ದಾರೆ ಅಂತ ಗೊತ್ತಿತ್ತು, ಇವರನ್ನು ನೋಡಬೇಕು ಅಂತ ನನಗೆ ಹಂಬಲ ಇತ್ತು. ಹಾಗಾಗಿ FB ಯಲ್ಲಿ ಮತ್ತು ಜಾಲತಾಣದಲ್ಲಿ ಬಹಳ ಪ್ರಯತ್ನ ಮಾಡಿದ್ದೆ.ಕೊನೆಗೆ FB ಯಲ್ಲಿ ನೋಡಿದೆ.👌👍💐
STAY BLESSED 🙏
God bless u Kandha...
Son of The Great one and only RASA THAALA CHAKRVARTHI, MAHAMERU, YAKSHA YUGA PRAVARTHAKA, GANA GANDHARVA KALANGA NAVADARU.
May god bless him.
Super Programme
ಆಗ್ನೆಯ ನಾವಾಡರ ಇನ್ನು ಹೆಚ್ಚಿನ ಸಂಚಿಕೆ ಮುಂದೆ ಪ್ರಸಾರ ಮಾಡಿ ಅವರ ತಂದೆಯ ಬಗ್ಗೆ
God bless u agneya...
ಸೂಪರ್ ಸಂದೀಪ್ ನೀವು
Very nice
Nodi bejar aythu❤️❤️
Niemann Nodi Kalinga Navadarannu Nodida Aste Santhoshavayithu.Thandhege Thakka Maga.Devaru Nimage olleydannu Madali
ನಿರಾಳ
ಸೂಪರ್ ಸೂಪರ್
ನೋಡಿ ಖುಷಿಯಾಯಿತು❤️❤️❤️
❤️❤️❤️❤️
Super sir
God bless you putta 🙌
Superb
Great
Sad..dewariddare bro...bi happy..
Kalinga navada was known as flight bhagavata
ಮನದ ನೋವನ್ನು ಹಂಚಿಕೊಂಡರು.
Junior navada sir
👌👌👌👍👍👍🙏🙏🙏🙏🙏
Sir neev adastu bega maduve agi Kalinga navdaru mathomme nimma maneyalli hutti barali ade nammellara korike ... please 🙏🙏🙏
Agneya 20 varshada nanthara nodi kushiyayetu
Agneya navudare nanu nimma thandeya katta abhimani namma native perdoor nimma no nanage kodabahuda
ಗುಂಡ್ಮಿ ಕರುಣಾಕರ್ ಅವರ ಸಂದರ್ಶನ ಮಾಡಿ ಸಾಧ್ಯ ವಾದರೆ
God bless nan maga na tara naanu 28 6 1990 ge nodide NANTRA evattu erli NINU taayiyannu chennagi nodu nange kanniru barutte TAAYI tumba kashta bandiddare YAAVA henmagligu devru e kashta kodbardu kaalinga naavda subrhamanya dhareshwara 2 legends 90'ssorry 28 5 1990 accident 27 5 1990
ಹಂಸಲೇಖರ ಸಂದರ್ಶನ ನಡೆಸಿ
🥰🙏🙏🙏.from Bahrain 🇧🇭.
👍
Accident aadaddu nanna doddamma na maneya yedurugade , nanna doddappa neeru tegedu kondu odifdaru, namagellarigu eevaglu nenapede
🙏🙏💐💐
ಸಿನಿಮಾ ಮಾಡಿ ಕಾಳಿಂಗ ನಾವಾದರ ಬಗ್ಗೆ
❤❤❤❤❤❤❤❤🙏🏼🙏🏼🙏🏼🙏🏼🙏🏼🙏🏼🙏🏼🙏🏼
ದೇವರ ಮಗ.
Yakshagana Devara Maga
Appa nathe maga bagavthike madlila ade navudara katta abhimanigalige dodda besara
👌👌👍❤🙏
🙏🙏🙏
ಆಗ್ನೇಯ, ಒಳ್ಳೆದಾಗ್ಲಿ..ಮಗ.
❤🙏🙏
🙏🙏🙏🙏🙏🙏🙏
ಶುಭವಾಗಲಿ ಆಗ್ನೇಯ ನಾವುಡರೆ.🙏🙏🙏
Sup
😮😮
A,n,all,tha,best
Navadara maganannu nodi khusi aythu.
Kaalinga navadaru nijavaglu yavudho yaksha athava gandharva jenma thaledhu bandhirbeku
Accident agiddu yawdo bank manejor nodidrante awru idre karsi bega.illa awra maneyawru idre keli.
Appa na kale mallige baruthe sr niu Saha bagavathru Agidre nima na nau navadran nou north eytha edivi sr
Devaru olledu madali nimage
ಅವರ ನಂಬರ್ ಸಿಗಬಹುದೇ?