Nagaprasanna On Darshan:ದರ್ಶನ್​​​​ ಹೆಸರೇಳ್ತಿದ್ದಂತೆ ಜಡ್ಜ್​​​ ಗರಂ,ಕೋರ್ಟ್​​​ ಹಾಲ್​​​ ಫುಲ್​​​ ಸೈಲೆಂಟ್​​!

Поділитися
Вставка
  • Опубліковано 1 гру 2024

КОМЕНТАРІ • 302

  • @vishwanathvishwa1055
    @vishwanathvishwa1055 2 місяці тому +101

    ನಿಮಗೆಲ್ಲರಿಗೂ ಇಂಗ್ಲಿಷ್ ಬರುತ್ತೆ ಅಂತ ಕರ್ನಾಟಕ ಜನತೆಗೆ ಗೊತ್ತಿದೆ.... ನಮ್ಮ ಕರ್ನಾಟಕದಲ್ಲಿ ಕನ್ನಡದಲ್ಲಿ ಮಾತಾಡಿ ಕನ್ನಡ ಭಾಷೆಗೆ ಮಾನ್ಯತೆ ನೀಡಿ.... ಉಳಿಸಿ.... ಬೆಳೆಸಿ....

    • @Hegde-
      @Hegde- 2 місяці тому +3

      Why?just ask our 'kannada 'oraata' organization leaders about where their kids study. All of them goto english medium international schools😂😂😂

    • @44812348123
      @44812348123 Місяць тому +1

      ಆರ್ಡೆರು ಆರ್ಡೆರು 😆🤣😂

    • @onlymysterious6450
      @onlymysterious6450 5 днів тому +1

      Hey this is high court english is official language

  • @kirankumark6818
    @kirankumark6818 2 місяці тому +231

    Students showing projects at last, the scene like this😂

  • @AK52_MONSTER
    @AK52_MONSTER 2 місяці тому +25

    ಇದೇನು ಕೋರ್ಟ್ ಹ ತರಕಾರಿ ಮಾರ್ಕೆಟ್ ಹ😂

  • @ravichandrad
    @ravichandrad Місяць тому +8

    ಕನ್ನಡ ಬಳಸಿ ಜಡ್ಜ್ ಶಾಹೇಬ್ ರೇ ಇದು ಕರ್ನಾಟಕ ನಿಮಗೆ ಇಂಗ್ಲಿಷ್ ಬರುತ್ತೆ ಅಂತ ಗೊತ್ತು ಆದಷ್ಟು ಕನ್ನಡ ಬಳಸಿ ಸರ್

    • @madhavarao7470
      @madhavarao7470 Місяць тому

      ಸರ್, ಜಡ್ಜ್ ಇವೆಲ್ಲ ತಾವು
      ಬಳಸುವ ಕನ್ನಡ ಪದಗಳೇ

  • @ragadappamadargtk3016
    @ragadappamadargtk3016 2 місяці тому +1

    ಕನ್ನಡವೇ ನಿತ್ಯ ಕನ್ನಡವೇ ಸತ್ಯ 💛❤️

  • @srinivas.v514
    @srinivas.v514 2 місяці тому +62

    Bere aropi case ali Darshan name yake highlight madtira anta helidu indirect aagi nimge hattidu media 🔥

  • @pallavirk.prajanna5659
    @pallavirk.prajanna5659 2 місяці тому +24

    ನಿಮ್ಮೆಲ್ಲರಿಗೂ ಅದ್ಭುತವಾಗಿ ಇಂಗ್ಲಿಷ್ ಬರುತ್ತೆ ಅಂತ ಗೊತ್ತಿದೆ ದಯವಿಟ್ಟು ಕನ್ನಡದಲ್ಲಿ ಮಾತನಾಡಿ

  • @satishnarayana8677
    @satishnarayana8677 2 місяці тому +3

    judge sir . In front of court all are same . It shows honesty in his work .

  • @ManjunarhGm
    @ManjunarhGm 2 місяці тому +201

    ಪಾಪ ನೀವೆಷ್ಟು ಕಲಿತರು ಕನ್ನಡ ಮಾತಾಡೋಕೆ ಬರಲ್ಲಾ ನಾವು ನಮ್ಮ ಬಾಷೆ ಉದ್ದಾರ...

    • @venkatesh_98
      @venkatesh_98 2 місяці тому +33

      Anna Court nalli English nalle vaada agbeku Constitution nalli ide

    • @clove2947
      @clove2947 2 місяці тому +12

      Don't be an illiterate! Simple:)

    • @BB-ch4ir
      @BB-ch4ir 2 місяці тому +5

      ​@@venkatesh_98 howda nava node ella guru nijana

    • @venkatesh_98
      @venkatesh_98 2 місяці тому +1

      @@BB-ch4ir Question paper first page check madi bro

    • @PrashanthGowda-d5v
      @PrashanthGowda-d5v 2 місяці тому

      Ninanta uneducated idre heege agod

  • @keerthigowdagowda8792
    @keerthigowdagowda8792 2 місяці тому +20

    ಕನ್ನಡವೇ ನಮ್ಮಮ್ಮ

  • @HanamanthKillkether
    @HanamanthKillkether 2 місяці тому +55

    ನೀವು ಮೊದಲು ಕನ್ನಡ ಬಳಸಿ

  • @rajshekarkambar6200
    @rajshekarkambar6200 2 місяці тому +37

    ಏನ್ರೀ ಇದು kesu ಏಷ್ಟು ದಿನಾ ವಿಚರಣೆ ಮಾಡ್ತೀರ ನೋಡಿ ನೋಡಿ ಸಾಕಾಗಿದೆ ಅದಕೆ jadaj ಗರಂ ಆಗಿದ್ದಾರೆ ನೀವು ಕೂಡಾ ಜಡಜ್ ಆಗಿ ಆದಷ್ಟು ಬೇಗ ಬಗೆ ಹರಿಸಿ close ಮಾಡಿ ಇಲ್ಲ ಹೋರ್ಗದೆ ಬಿಡಿ ಇಲ್ಲ andre ಜೈಲು ಶಿಕ್ಷೆ ವಿಧಿಸಿ ಅದು ಬಿಟ್ಟು ದಿನಾ ದಿನಾ ವಿಚಾರಣೆ ನಡೆಸಿ ಎಷ್ಟು ಸಮಯ ಹಾಳು ಮಾಡುತ್ತೀರಾ ನೀವು ಒಂದೇ ಕೇಸಗೆ ಇಷ್ಟು ಮಾಡಿತೀರಾ ಸಾಮಾನ್ಯ ಜನರ ಗತಿ ಏನು 😢😡😡😡😡😡😡😡😡

  • @shankargowda4569
    @shankargowda4569 2 місяці тому +115

    ಕನ್ನಡ ತಾಯಿ ನೆಲದಲಿ ಇರೋದು ಪರ ಭಾಷೆ ಮಾತಾಡೋದು ಸರಿ ಇಲ್ಲ ಕನ್ನಡ ಉಳಿಸಿ ಕನ್ನಡ ಮಾತಾಡಿ

    • @rakeshn3825
      @rakeshn3825 2 місяці тому +2

      English alle mathaadbeku antha constitution alli idhe

    • @ಸನಾತನಕನ್ನಡಿಗ-ಷ7ಛ
      @ಸನಾತನಕನ್ನಡಿಗ-ಷ7ಛ 2 місяці тому

      @@rakeshn3825ಹಾಗೇನು ಇಲ್ಲ ಕರ್ನಾಟಕದಲ್ಲಿ ಕನ್ನಡದಲ್ಲೂ ಹೇಳಬಹುದು

    • @amoghyaji5870
      @amoghyaji5870 2 місяці тому +1

      Legal language is English, even for Kannada lawyers or Tamil layers , they say objection, sustained, overruled only ..it’s not a Kannada class in some school

  • @shivakumargs585
    @shivakumargs585 2 місяці тому +2

    Super sir🎉, 🎉🎉

  • @sanjeev8593
    @sanjeev8593 2 місяці тому +5

    ಅಲ್ಲಿ ಇರೋದೇ ಒಂದು ಇವ್ರು thumbnail ನಲ್ಲಿ ಹಾಕಿರೋದೆ ಇನ್ನೊಂದು 😢😅😅

  • @vinayvinu8680
    @vinayvinu8680 2 місяці тому +15

    ನಂಗೆ ಒಂದು ಡೌಟ್ ಏನಂದ್ರೆ 🤔ಅಲ್ಲಿ ಇಂಗ್ಲಿಷ್ ಮಾತಾಡೋ ಅವಶ್ಯಕತೆ ಇತ್ತ 🤔🤔

  • @kumarkumar-dq2iv
    @kumarkumar-dq2iv 2 місяці тому +123

    ಕನ್ನಡ ದಲಿ ಮಾತನಾಡಿ ನಮಗೂ ತಿಳ್ಳಿಲಿ

    • @PrettySoul-k5h
      @PrettySoul-k5h 2 місяці тому +19

      Court proceedings English li aagbodu anta constitution li ide... Nive odu baraha kaltkoli

    • @Snehajeevi7623
      @Snehajeevi7623 2 місяці тому +1

      ಕನ್ನಡ ದಲಿ ಮಾತಾಡೋ ಹಾಗೆ ಇಲ್ಲ

    • @DevikaTraders-n4n
      @DevikaTraders-n4n 2 місяці тому +2

      Honourable Judge ge order hakthiya
      Baduku bus stand aggi biduthe.
      They know in Where n which language want to ise

    • @Imrankhan-yi6mo
      @Imrankhan-yi6mo 2 місяці тому +1

      Matadolla yen ega.... 😂😂😂😂

    • @pavankumarhegde1718
      @pavankumarhegde1718 2 місяці тому +3

      ​@@PrettySoul-k5hwhich court rules you're talking about?
      Kannada official language act, 1963?
      Judges should use kannada for judgement and orders(2017)?
      Supreme court of india guidelines?
      Constitutional provisions(article 348 and 345)?

  • @bhargavgopalaswamy196
    @bhargavgopalaswamy196 2 місяці тому +4

    The official Court language across all High Courts in India is English. This has been done in order to maintain uniformity. There’s no opportunity to argue in regional language. ನನ್ನ ಎಲ್ಲಾ ಕನ್ನಡಿಗ ಮಿತ್ರರೆ ಈ ವಿಷಯದ ಬಗ್ಗೆ ಅರಿವಿಲ್ಲದೆ comment ಮಾಡಬೇಡಿ.
    ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ನಲ್ಲಿ ಕನ್ನಡದಲ್ಲಿ ಮಾತಾಡುವ ಅವಕಾಶವಿದೆ ಆದರೇ ಹೈ ಕೋರ್ಟ್ನಲ್ಲಿ ಮಾಡುವಂತಿಲ್ಲ.

  • @shrikantmadiwalar8955
    @shrikantmadiwalar8955 2 місяці тому +80

    ಕನ್ನಡ ಬೆಳಸಿ ಕನ್ನಡ ಉಳಿಸಿ

  • @NagarjaBise
    @NagarjaBise 2 місяці тому +104

    ಚೆನ್ನಾಗಿ ಕನ್ನಡ ಕಲ್ಕೋ ಬಂದು ತಮ್ಮ ಹುದ್ದೆಗೆ ಮುಂದುವರಿಯಿರಿ

    • @venkatesh_98
      @venkatesh_98 2 місяці тому +13

      First competitive exam nalle english final antha anthidare alli hogi heli

    • @raghav6556
      @raghav6556 2 місяці тому +5

      @@venkatesh_98ninyak guru urkontidiya nin obba telugulite 😂😂

    • @doncorleone3901
      @doncorleone3901 2 місяці тому +3

      English nalli idre en problem illa bidamma. It is also official language. Kannada first, english second.

    • @anilks109
      @anilks109 2 місяці тому +2

      English is court language

    • @veegeeesskay6549
      @veegeeesskay6549 2 місяці тому +2

      99% of lawyers can't interpret laws or acts in kannada. Sumne kannada antha shanka hodadhre justice sikkalla.
      Law is taught in English and court proceeds should be conducted in English. This is in the best interest of the litigants

  • @Murthy55091
    @Murthy55091 2 місяці тому +4

    ಕರ್ನಾಟಕದಲ್ಲಿ ಅನ್ನಾ ತಿಂದು ಕನ್ನಡ ಮಾತಾಡಿ ಜಡ್ಜ್ ಸಹಬ್ರೆ...
    ನಮಗೂ ಅರ್ಥ ಆಗುತ್ತೆ
    ಕನ್ನಡ ಮಾತಾಡೋದಕ್ಕೆ ಬಂದ್ರು ಏನ್ರೀ ರೋಗ ಕನ್ನಡ ಮಾತಾಡೋಕೆ

  • @sachinnp2571
    @sachinnp2571 2 місяці тому +4

    ಜೈ ಜಡ್ಜ್🎉🎉🎉🎉🎉

  • @Bhvanmanju
    @Bhvanmanju 2 місяці тому +6

    Super judge. 🔥🔥

  • @nj2103
    @nj2103 2 місяці тому +9

    Very sad. This is why lots of cases pending for so many years.

  • @Culture_of_Bharat_33
    @Culture_of_Bharat_33 2 місяці тому +2

    ಕನ್ನಡ ಭಾಷೆಯನ್ನು ಗಲ್ಲಿಗೇರಿಸಿ ನ್ಯಾಯಾಧೀಶರಿಗೆ ಜೈ 🎉🎉

  • @manjunathldshetty3627
    @manjunathldshetty3627 2 місяці тому +1

    ಸ್ವಾಮಿ ಕನ್ನಡ ಬಳಸಿ ಸ್ವಾಮಿ

  • @bettaswamykn1151
    @bettaswamykn1151 2 місяці тому

    ಎಲ್ಲಾ ಪರಭಾಷಾ ಗುಲಾಮ ಸೂಳೆ ಮಕ್ಕಳು.

  • @srinathbs9301
    @srinathbs9301 2 місяці тому

    Why un.necessarily comment o. Honourable judges,they hb.lot of tension in conducting the hearings they are also human beings.

  • @kavithahkpoojar7969
    @kavithahkpoojar7969 2 місяці тому +1

    ಓ ಹಂಗಾದ್ರೆ ಅಟ್ಲೀಸ್ಟ್ ಬೇಲಾದ್ರು ಆಗುತೆ.....

  • @anitadorapinto3368
    @anitadorapinto3368 2 місяці тому +1

    ಕನ್ನಡ ಮೊದಲು ಕಲಿ ಮಗನೆ ಆಮೇಲೆ ಎಲ್ಲಾ

  • @gangappahonnagond7216
    @gangappahonnagond7216 2 місяці тому

    Illa nimage enadru nachike sharma ide naa

  • @sathishgowda4369
    @sathishgowda4369 2 місяці тому +2

    ನಿಮಗೆ ಜನಗಳು ಉಗಿತಿರೋದು ಸರಿಯಾಗಿದೆ
    ಚಂದನ ಟಿವಿ ಅವರನ್ನ ನೋಡಿ ಕಲಿತುಕೋಳ್ರಯ್ಯ
    ಥು ನಿಮ್ಮದು ಒಂದು ಜನ್ಮ

  • @ExcitedBackgammon-fc1hu
    @ExcitedBackgammon-fc1hu 2 місяці тому +2

    Urgent.. Holiday ge hogbeku bidro

  • @anilgowda8273
    @anilgowda8273 2 місяці тому +1

    ಇಂಗ್ಲಿಷ್ ಕಲಿಕೆಯ ಬಿಡಿ ಕನ್ನಡ ಬಳಸಿ ಮಾತಾಡಿ

  • @AshrafBAsru
    @AshrafBAsru 2 місяці тому +2

    ಕನ್ನಡ ಬರಲ್ವಾ ಸರ್

  • @ShivaKumar-nv6zm
    @ShivaKumar-nv6zm 2 місяці тому

    ಜುಡ್ಜ್ ಅನ್ನೋರು ದೇವರಲ್ಲ, ಆಗೇ ಇದ್ದಿದ್ರೆ ಮುಂಬೈ ಬಾಂಬ್ ಬ್ಲಾಸ್ಟ್ ಮಾಡಿ ಸಾವಿರಾರು ಜನರ ಸಾವಿಗೆ ಕಾರಣ ಆದ ಕಸಬ್ ಕೇಸ್ನಲ್ಲೂ ಒಂದೇ ತೀರ್ಪು ಕೊಡಬೋದಿತ್ತು, ಎಲ್ಲ ದುಡ್ಡಿನ ದುನಿಯಾ

  • @BcSrinivas
    @BcSrinivas 2 місяці тому

    This is Karnataka not a American Indian pepal not understand ing English 😂

  • @BcSrinivas
    @BcSrinivas 2 місяці тому +1

    Talk me Kannada gvot of Karnataka

  • @ManjuKoppad1989
    @ManjuKoppad1989 2 місяці тому

    ದರ್ಶನ್ ದು ಕೇಸ್ andike kodi davre sariyagi nodi ಲಾಸ್ಟ

  • @avinashInfinity
    @avinashInfinity 2 місяці тому +6

    3:09 Darshan issue

  • @avinashInfinity
    @avinashInfinity 2 місяці тому +4

    Only justice shreeshanda 🔥

  • @amareshamar2581
    @amareshamar2581 2 місяці тому +3

    ಬೇಲ್ ಸಿಗಲ್ಲ ಅಂದ್ರು ಅನಿಸುತ್ತೆ

  • @Rkiyan
    @Rkiyan 2 місяці тому

    3:09

  • @vijayalakshmishettigar4030
    @vijayalakshmishettigar4030 2 місяці тому

    Treat Darshan sir as a human being

  • @vijayalakshmishettigar4030
    @vijayalakshmishettigar4030 2 місяці тому

    This rule is only for Darshan Sir?
    Why the judge is getting angry?

  • @chandancs4036
    @chandancs4036 2 місяці тому

    TRP goskara tag line alli yeno yeno Barkoli...

  • @BabuBabupj
    @BabuBabupj 2 місяці тому

    Court. Eli. Amerikadhala.. KarnatakadhaliyA.. 😠

  • @chandancs4036
    @chandancs4036 2 місяці тому +23

    Judge was not scolding Darshan actually supporting Darshan..court also not silent

  • @chandancs4036
    @chandancs4036 2 місяці тому +11

    Bucket media first listen what judge was saying...judge was scolding lawyer unnecessarily taking Darshan name..

  • @karthik6p90
    @karthik6p90 2 місяці тому +2

    ಯಾರಿಗೆ ರಿ ದುರಹಂಕಾರ

  • @AnilAnil-nz5wd
    @AnilAnil-nz5wd 2 місяці тому

    Karnatakadalli kannada barade iro judge, idu nam dhourbhagya

  • @kannadiga8064
    @kannadiga8064 2 місяці тому +1

    ಕನ್ನಡ ಅನ್ನೋರು d ಪನ್ಸ್ ಅನ್ಸುತ್ತೇ

  • @shivappavithalapur5221
    @shivappavithalapur5221 2 місяці тому

    Jadag sir please your spouse will kananda by spiking sab only kannada. Sir

  • @shivappavithalapur5221
    @shivappavithalapur5221 2 місяці тому

    Jadag sir please your spouse will kananda by spiking sab only kannada. Sir

  • @prakasha.g.d.prakasha.g.d5118
    @prakasha.g.d.prakasha.g.d5118 2 місяці тому

    E judge ge kannada barodilva.

  • @o-1111
    @o-1111 2 місяці тому +14

    ಪಾಪ ಹೆಂಡತಿ ಜೊತೆ ಆಕೆಯ ತವರು ಮನೆಗೆ ಹೋಗಿ ಅತ್ತೆ ಮನೆಯಲ್ಲಿ ಒಂದೊಳ್ಳೆ ಊಟ ಮಾಡೋಣ ಅಂದ್ರೆ ಈ ವಕೀಲಿ ಗಳು ಅವರನ್ನು ಬಿಡ್ತಾ ಇಲ್ಲ 😂😂😂

  • @DacchuBhajantri
    @DacchuBhajantri 2 місяці тому +2

    Sir namma boss ge ಆದಷ್ಟು ಬೇಗ ಬೈಲ್ ಸಿಗಲಿ😢😢

  • @tharathara8215
    @tharathara8215 2 місяці тому +2

    Kannada baralva judge ge..karma

  • @Rishab-17-pant
    @Rishab-17-pant 2 місяці тому +14

    ಇದು ಕರ್ನಾಟಕ ಅಥವಾ ಹೊರದೇಶ್ ಹೀಗ್ ಆದರೆ ಕನ್ನಡ ಉಳಿಯಲ್ಲ ದಯವಿಟ್ಟು ಕನ್ನಡ ಮಾತಡಿ ಕನ್ನಡ ಉಳಿಸಿ

    • @clove2947
      @clove2947 2 місяці тому

      Are you illiterate? 😂 english is official language in the world. Go cry about it

    • @Haydaynewfarm
      @Haydaynewfarm 2 місяці тому +1

      The primary language of the High Courts in India is English, as per Article 348 of the Constitution of India.

  • @shivumugajol9615
    @shivumugajol9615 2 місяці тому +5

    ಸರ್ ಮೊದಲು ಕನ್ನಡ ಮಾತಾಡಕ್ ಕಲಿಯಿರಿ

  • @ManjumjManumj
    @ManjumjManumj 2 місяці тому +3

    ಪ್ರಾಮಾಣಿಕ ವ್ಯಕ್ತಿ

  • @kpkprkpkpr2193
    @kpkprkpkpr2193 2 місяці тому

    ಪಾಪಾ ಇಬ್ಬರು ಹೆಣ್ಣು ಮಕ್ಕಳ ಕೊಲೆ ಆಯಿತಲ್ಲ ಅವರ ಕೇಸ್ ಯಾನಾಯಿತು ಅದನ್ನ ಯಾವ ಮಾಧ್ಯಮ ಗಳು ಹೇಳತಾ ಇಲ್ಲ ಹಗಲು ರಾತ್ರಿ ಒಂದನ್ನ ಹೇಳುತ್ತಾರೆ.

  • @kanthkumar1645
    @kanthkumar1645 2 місяці тому +3

    Give importent to kannada first all judges...!!! U r not lord...!!

  • @MuniyelappaRaju
    @MuniyelappaRaju 2 місяці тому +5

    Please follow what judge said, lawyer should follow that, It's well ❤

  • @thunderboyz1257
    @thunderboyz1257 2 місяці тому +3

    Yaru garam agilla. Darshan hesar helidre garam antha title. Always misleading media

  • @ManjuYadav-te8gg
    @ManjuYadav-te8gg 2 місяці тому +10

    ಜೈ ಕನ್ನಡ 👑🚩🫶

  • @ManjuYadav-te8gg
    @ManjuYadav-te8gg 2 місяці тому +19

    ಜೈ ಕನ್ನಡ 😢❤

  • @virat6162
    @virat6162 2 місяці тому +30

    Judge yella vishyake darshan name tharbedi andiddu ❤

  • @Digitalnewskannada-D
    @Digitalnewskannada-D 2 місяці тому +1

    Ivru judge yenu supreme court judge na kannada barolla..

  • @Digitalnewskannada-D
    @Digitalnewskannada-D 2 місяці тому +1

    Ivru judge yenu supreme court judge na kannada barolla..

  • @Digitalnewskannada-D
    @Digitalnewskannada-D 2 місяці тому

    kudak Ajith hanu makkar bagge torsro...😂😂

  • @shivajio4749
    @shivajio4749 2 місяці тому

    Ly mendri media eno illa sumne gandugal thara vedio ge commeit thu

  • @SVTechnologies-m7e
    @SVTechnologies-m7e 2 місяці тому +7

    Super judge...

  • @ಸಂಗಪ್ಪ.ಹ.ಹುಣಸಿಮರದ

    ಕನ್ನಡ ಬರಲ್ಲವೇ..

    • @clove2947
      @clove2947 2 місяці тому

      Don't you know english?

    • @NagaveenaBM
      @NagaveenaBM 2 місяці тому

      ಅದು ಕರ್ನಾಟಕದ ಉನ್ನತ ನ್ಯಾಯಲಯ ಕಣಪ್ಪ ಅಲ್ಲಿ English ಮಾತಾಡೋದು

  • @shivakumarsgonagikar6462
    @shivakumarsgonagikar6462 2 місяці тому

    Media davarige darshan bitre bere yaru bikshe haakala ansute adake avara name togolodu yavaglu

  • @shekarkumbar6341
    @shekarkumbar6341 2 місяці тому

    ಕನ್ನಡದಲ್ಲಿ ಮಾತಾಡ್ರೋ ಇಂಗ್ಲೀಷ್ ಗೆ ಹುಟ್ಟಿದವರೇ

  • @madhumadhu8558
    @madhumadhu8558 2 місяці тому +5

    ಹೆಚ್ಚಾಗಿ ಕನ್ನಡ ದಲ್ಲಿ ಮಾತಾಡಿ ಸ್ವಾಮಿಗಳೇ

  • @UppiVinod
    @UppiVinod 11 днів тому

    ಗುಡ್ sir🙏🙏🙏🙏🙏 ಯುವರ್ ರಿಯಲ್ jadg

  • @shilpachintu2048
    @shilpachintu2048 2 місяці тому +3

    ಈ ರೀತಿ ಮಾಡಿದ್ರೆ ಕೇಸಗಳು ಹೇಗೆ ಕ್ಲೋಸ್ ಆಗುತ್ತೆ 🙆 ಸಾಯೋತನ್ಕ ಕೋರ್ಟ್ ಸುತ್ತೋದೆ

  • @Bharath_Gowda2924
    @Bharath_Gowda2924 2 місяці тому +2

    ಕನ್ನಡದಲ್ಲಿ ಹೇಳಿ ಸರ್ ನಮಗೂ ಅರ್ಥ ಆಗ್ಲಿ,

  • @splendorlord244
    @splendorlord244 2 місяці тому +4

    Nam office li parvagila...i😅😅

  • @malgudienterprises
    @malgudienterprises 2 місяці тому +2

    ಜಡ್ಜ್ 👌👌👌

  • @rohith5450
    @rohith5450 2 місяці тому +1

    ❤❤❤ super

  • @prajwal9905
    @prajwal9905 Місяць тому

    Jai d boss ❤

  • @TrendingBGMS-p9l
    @TrendingBGMS-p9l 2 місяці тому +4

    ಸ್ಕೂಲ್ ಹೋಮ್ ವರ್ಕ್ ನಾ ಕೋರ್ಟ್ ನಲ್ಲಿ ತೋರ್ಸ್ತಾ ಇದಾರೆ....

  • @arunshetty1119
    @arunshetty1119 2 місяці тому +2

    Judge🇳🇪👍💪

  • @narayanagowda3650
    @narayanagowda3650 2 місяці тому +2

    ಬಡವರ ಮಕ್ಕಳು ಕನ್ನಡ ಕಲಿಯಲಿ ದೊಡ್ಡವರ ಮಕ್ಕಳು ಇಂಗ್ಲಿಶ್ ಭಾಷೆಯನ್ನು ಕಲಿಯಲಿ. ಇಲ್ಲಾಂದ್ರೆ ಕಷ್ಟ.

  • @kiranprakruthi873
    @kiranprakruthi873 2 місяці тому +1

    After darshan case lawyer's kelsa madthairodhu nodthairodhu before ethara nodthailla

  • @crazychetanart2490
    @crazychetanart2490 2 місяці тому

    Good evening ❤❤❤❤

  • @manirmani2469
    @manirmani2469 2 місяці тому

    ❤❤❤❤

  • @GajrndraGaju
    @GajrndraGaju Місяць тому

    Super

  • @musicshare4196
    @musicshare4196 2 місяці тому

    Darshan at 3:07

  • @shivalingegowda7577
    @shivalingegowda7577 2 місяці тому +2

    ಜಡ್ಜ್ ಸಮೇತ ವಕೀಲರು ಕೂಡ ಸಂಪೂರ್ಣ ಕನ್ನಡದಲ್ಲಿ ಮಾತಾಡಬೇಕು ಇದು ಆದೇಶ ಆಗಬೇಕು ಸ್ವಯಂ ತಿಳುವಳಿಕೆಯಿಂದ ಜಡ್ಜ್ ಕೊಡ ಕನ್ನಡದಲ್ಲಿ ಮಾತಾಡಿಸಬೇಕು

  • @VittalKudarimani-t4m
    @VittalKudarimani-t4m 2 місяці тому +2

    ಬ್ರಿಟಿಷ್ ಬಿಟ್ಟು ಹೋದ ಬಾಷೆ ಬೇಡ ಸರ್

  • @Harani907
    @Harani907 2 місяці тому +1

    ಕೋರ್ಟ್ ನಲ್ಲಿ ಕ್ಯಾಮರಾ ಹಲೋ ಇದೆ ನಾ

  • @nss.tumkur4150
    @nss.tumkur4150 2 місяці тому +1

    ಕನ್ನಡ ನೆಲದಲ್ಲಿ.ಕನ್ನಡ ಭಾಷೆ .ಬೆಳಿಸಿರಿ.😂😢

  • @ravigowdaravigowda5707
    @ravigowdaravigowda5707 2 місяці тому

    Super 💗😘

  • @nagarajdastikoppa2369
    @nagarajdastikoppa2369 2 місяці тому

    News ನವ್ರು ಇದಕ್ಕೆ ತಿನ್ನೋದು, ಇದ್ದಿದ್ದೇ ಬೇರೆ tumbnail ಬೇರೆ..

  • @Nature0337
    @Nature0337 2 місяці тому

    Where we can see live dharshan court video

  • @basavarajakr7397
    @basavarajakr7397 2 місяці тому +1

    ಸರ್ ಕನ್ನಡ ಮಾತನಾಡಿ ಕರ್ನಾಟಕ ಜನತೆಗೆ ಗೊತುಗುವುದಿಲ್ಲ