97 ಜನ ಅಪರಾಧಿಗಳಿಗೆ ಜಾಮೀನು ಕೊಟ್ಟಿದ್ದೇಕೆ ಕೋರ್ಟ್..? । Ramakanth Aryan । Tv5 Kannada

Поділитися
Вставка
  • Опубліковано 28 лис 2024

КОМЕНТАРІ • 246

  • @shankard8975
    @shankard8975 6 днів тому +24

    ನ್ಯಾಯ ಸತ್ತು ಹೋಯಿತು ಎಂದು ಅಂದುಕೊಂಡಿದ್ದೆ ಆದರೆ ಹೈಕೋರ್ಟ್ ಆದೇಶಕ್ಕೆ ಧನ್ಯವಾದಗಳು ❤🙏🙏🙏🙏🙏

  • @gg.4734
    @gg.4734 10 днів тому +64

    ಕೊಪ್ಪಳ ಜಿಲ್ಲಾಸತ್ರ ನ್ಯಾಯಾಲಯ ದೇಶದ ಇತಿಹಾಸದಲ್ಲಿಯೇ ಮಹತ್ವದ ತೀರ್ಪು ಕೊಟ್ಟಿತ್ತು.. ಅಂತ ಪ್ರತಿಯೊಬ್ಬರೂ ಜೈ ಸಂವಿಧಾನ ಎಂದರೂ..
    ಧಾರವಾಡ ವಿಭಾಗಿಯ ಹೈಕೋರ್ಟ್ ಪೀಠ'ವು ಮಹತ್ವದ ತೀರ್ಪುನ್ನೇ ಕೊಟ್ಟಿದೆ.. ಜೈ ಸಂವಿಧಾನ..

  • @ravikiran-jt5gj
    @ravikiran-jt5gj 11 днів тому +79

    🙏🙏🙏🙏🙏🙏🙏🙏 ಇಡೀ ಕರ್ನಾಟಕ ದಿಗ್ಭ್ರಮೆ ಆಗಿತ್ತು ಏನಪ್ಪಾ ಇದು ಅಂತ. ಬಿಡುಗಡೆಯಾಗಿದ್ದು ಗುಡ್ ನ್ಯೂಸ್. ಹೈಕೋರ್ಟಿಗೆ ಅಭಿನಂದನೆಗಳು 🙏🙏🙏🙏🙏✨⭐⭐✨

  • @SannagoudaPatil-q5k
    @SannagoudaPatil-q5k 11 днів тому +37

    ಬೆಸ್ಟ್ ತೀರ್ಪು ಹೈಕೋರ್ಟ್ ಗೆ ಧನ್ಯವಾದಗಳು

  • @user-zi9mg6jt2u
    @user-zi9mg6jt2u 9 днів тому +23

    ಧಾರವಾಡ ಉಚ್ಛ ನ್ಯಾಯಾಲಯ
    ಫೀಟ ತೀಕ್ಷ್ಣ ವಾಗಿ ವಿಚಾರ ಮಾಡಿ
    ಸರಿಯಾದ ತೀರ್ಫೂ ನೀಡಿದೆ ನ್ಯಾಯಮೂರ್ತಿಗಳಿಗೆ ನಮ್ಮ ಕಡೆಯಿಂದ ತುಂಬಾ ಧನ್ಯವಾದಗಳು sir ❤❤❤❤

  • @Manjushetty634
    @Manjushetty634 14 днів тому +74

    Hi ರಮಾನಾಥ್ ಸರ್ 🌹💐🙋‍♂️🙏
    ಅತ್ಯದ್ಭುತ ಆದೇಶ
    ನ್ಯಾಯಮೂರ್ಥಿಗಳಿಗೆ 💐🙏🙏🙏

  • @ManjunathAdeppanavar
    @ManjunathAdeppanavar 14 днів тому +121

    ಉಚ್ಚ ನ್ಯಾಯಾಲಯಕ್ಕೆ ಅಭಿನಂದನೆಗಳು

    • @srinivasgangotri3723
      @srinivasgangotri3723 12 днів тому +1

      Huchu nyayalaya

    • @TeachersAdda1-P
      @TeachersAdda1-P 11 днів тому

      😂😂​@@srinivasgangotri3723

    • @MrHiregoudar
      @MrHiregoudar 10 днів тому

      @@srinivasgangotri3723 ಸಂವಿದಾನ ಹುಚ್ಚಾ ಅದು ಬರೆದವರು ಹುಚ್ಚಾ ಅಥವಾ ನೀನೆ ಹುಚ್ಚಾ?

    • @srinivasgangotri3723
      @srinivasgangotri3723 10 днів тому

      @@MrHiregoudar loffer .savindhana correctagide ..adanna durbhalike madkoltha idhare .ayogyru

    • @srinivasgangotri3723
      @srinivasgangotri3723 10 днів тому

      @MrHiregoudar ninna comment indha gothaguthe ninnadu manuvadi manasthithi antha ...

  • @al.andalushall
    @al.andalushall 12 днів тому +177

    ಕೆಳ ಹಂತದ ನ್ಯಾಯಾಲಯದ judge SC caste ಇರ್ಬೇಕು 😂

  • @ChandruDodamani-dv5bj
    @ChandruDodamani-dv5bj 9 днів тому +17

    ಇದು ಒಳ್ಳೆ ತೀರ್ಪು ಮೊದಲನೇ ತೀರ್ಪು ಕೊಟ್ಟಾಗಲೇ ನಾನು ಹೇಳಿದ್ದೆ ಇದು ಬಾಳು ದಿನ ನಿಲ್ಲೋ ದಿಲ್ಲ ಕೇಸು ಅಂತ

  • @ShankaraChari-d5e
    @ShankaraChari-d5e 15 днів тому +96

    ಹೈಕೋರ್ಟ್ ತೀರ್ಪು ಒಳ್ಳೆಯ ನಿರ್ಧಾರ 🙏🙏🙏🙏👍👌

  • @kashappagoudapatil9781
    @kashappagoudapatil9781 11 днів тому +63

    ಒಳ್ಳೆಯ ನಿರ್ಧಾರ ಹೈಕೋರ್ಟ್ ಗೆ ಅಭಿನಂದನೆಗಳು

  • @harishreddy6846
    @harishreddy6846 8 днів тому +7

    ಕಾನೂನು ಅವರಂತಿದೆ ಎಂದೇಳಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ

  • @bagannakolhar4877
    @bagannakolhar4877 2 дні тому +1

    🚩ಹಿಂದುಗಳಿಗೆ 🙏💯ಜಯವಾಗಲಿ 🚩

  • @sangannamhugar8283
    @sangannamhugar8283 12 днів тому +24

    Judge Sirge Devru Olled Maadli 100Year Sukhavaagi Baali Sir ❤❤

  • @RAMESHD-sl7pw
    @RAMESHD-sl7pw 8 днів тому +6

    ಒಳ್ಳೆಯ ನಿರ್ಧಾರ ಕೋರ್ಟಿಗೆ ಧನ್ಯವಾದಗಳು

  • @DefenceSiddu
    @DefenceSiddu 12 днів тому +19

    Good Reporter 🎉

  • @RudreshNORudresh
    @RudreshNORudresh 10 днів тому +7

    ನಿಮ್ಮ ಧ್ವನಿ ಸೂಪರ್

  • @gangugangu2410
    @gangugangu2410 11 днів тому +39

    ಇದು ಸವರ್ಣೀಯರ ಮೇಲಿನ ದೌರ್ಜನ್ಯ

  • @ಗಂಗ್ಲ್ಲಿ
    @ಗಂಗ್ಲ್ಲಿ 15 днів тому +108

    ಸರ್ವಣಿಯರು ಹೋರಾಟಕ್ಕೆ ಸಿಕ್ಕ 1:02 ಜಯ ಇದು ಧನ್ಯವಾದಗಳು

    • @chayabrangappa147
      @chayabrangappa147 14 днів тому

      ಸರ್ವಣ ಅಂದರೆ ಯಾವನು? ಮನುಷ್ಯ ಅಲ್ಲವ ಅವರು? ಪ್ರಪಂಚ ಸೃಷ್ಟಿ ಮಾಡಿದವರು ಅವರೆನಾ?😡

    • @somashekarsoma3945
      @somashekarsoma3945 14 днів тому

      ದಲಿತರ ಮೇಲೆ ದೌರ್ಜನ್ಯ ಯಾವಾಗ ನಿಲ್ಲುವುದು

    • @vasanthvasanth8863
      @vasanthvasanth8863 13 днів тому

      Ka

    • @basavarajbandari9202
      @basavarajbandari9202 11 днів тому +1

      Aitu nivu chennargi eri namma eshada gatine istu yavattu namma uddhar aagalla jaati jaati anta sayita irutave dovlpmenta kade swalpanu gamanavilla

    • @asheerkamble3237
      @asheerkamble3237 11 днів тому

      ಹತ್ತು ವರ್ಷಗಳ ನಂತರ ಕೂಡಾ ನ್ಯಾಯಾ ಸಿಗಲೇ ಇಲ್ಲಾ ಕರ್ನಾಟಕ ರಾಜ್ಯದಲ್ಲಿ ಸಿಕ್ಕಾಪಟ್ಟೆ ಜಾತಿ ಅತ್ಯಾಚಾರಗಳು ನಡೆಯುತ್ತ ಬಂದಿದೆ ಈಗಲೂ ಕೂಡಾ ಇದೆ ಏನ್ಮಾಡೋದು ಸರಕಾರವೇ ಸವರ್ಣೀಯರದು ಇದೇ

  • @swamyvishnu3234
    @swamyvishnu3234 10 днів тому +7

    ಸತ್ಯ ಮೇವ ಜಯತೆ 🎉🎉🎉

  • @MrHiregoudar
    @MrHiregoudar 14 днів тому +28

    ಜೈ ಸಂವಿಧಾನ 💐💐 ಒಳ್ಳೆಯ ವಿವರಣೆ 🙏🙏

  • @DileepKumar-ov1gx
    @DileepKumar-ov1gx 12 днів тому +8

    Super 🎉

  • @kasiprasad8345
    @kasiprasad8345 10 днів тому +3

    Good decision by High court

  • @sjawalagi9606
    @sjawalagi9606 9 днів тому +3

    ಜೈ ಸನತಾನ ಧರ್ಮ 🚩🚩

  • @edigajagan3862
    @edigajagan3862 9 днів тому +1

    Super bro ❤🚩

  • @MahadevanMannu
    @MahadevanMannu 10 днів тому

    Superb 🎉🎉 ❤❤

  • @harishb381
    @harishb381 10 днів тому +10

    ಸತ್ಯ ಕೆ ತಂದ ಜಯಾ

  • @Dlm4453
    @Dlm4453 14 днів тому +40

    Dalitharige nyaya sigoke 10 varsha beku.
    Bere jathi ge 15 days aste saaku.

    • @simplys8118
      @simplys8118 12 днів тому +2

      Guruve hagalla igagale 10 varsha innu 14 varsha andre avru janma ille mugitu. Igagale 10 varshadalli avru onde uralli ottige vaasa madiddare innu munde innu anyunate inda iralu tilisiddare ಇಲ್ಲಿ ಮುಖ್ಯವಾಗಿ ಮಾನವೀಯತೆ ಮತ್ತು ನೈತಿಕತೆ ತೋರಿಸಿದ್ದಾರೆ ❤

    • @kirankatagi5786
      @kirankatagi5786 12 днів тому +2

      ಭಾರತದ ಸಂವಿಧಾನ ದ ಪರಿಣಾಮ ಇದು

    • @VarunKumar-mx2wi
      @VarunKumar-mx2wi 12 днів тому

      ದಲಿತರ ಮೇಲಿನ ದೌರ್ಜನ್ಯಕ್ಕೆ ಎಲ್ಲಪ್ಪ ನ್ಯಾಯ ಸಿಗುತ್ತೆ?? ಉಚ್ಚ ನ್ಯಾಯಾಲಯಗಳು ಸವರ್ಣೀಯರು ಎನಿಸಿಕೊಂಡವರ ಪರವಾಗಿಯೇ ಇರುತ್ತೆ . ಇನ್ನು ನ್ಯಾಯದ ಪರಿಕಲ್ಪನೆ ಎಲ್ಲಿ😢 ಘಟನೆ ನಡೆದ ಮೇಲೆ ಮರಕುಂಬಿಯಲ್ಲಿ ಎಲ್ಲರೂ ಒಟ್ಟಿಗೆ ಇದ್ದಾರೆ ಅಂದ ಮಾತ್ರಕ್ಕೆ ಬೇಲ್ ಕೊಡೋದಾದ್ರೆ, ದರ್ಶನ್ಗೆ ಕೊಲೆ ಮಾಡಿದ್ದಕ್ಕೆ ಪಶ್ಚಾತ್ತಾಪ ಇದೆ ಅಂದ್ರೆ ಬಿಟ್ಬಿತ್ತಿರ?? ದೇಶದ ಬಹುಜನರ ದೌರ್ಭಾಗ್ಯ😢

    • @Hmrcreation220
      @Hmrcreation220 8 днів тому

      ​@@simplys8118 ಮಾನವೀಯತೆ ಕೇವಲೆ ಮೇಲ್ಜಾತಿಯವರಿಗೆ ಮಾತ್ರ ಅನ್ವಯಿಸುತ್ತಾ??

  • @sunnyshares777
    @sunnyshares777 12 днів тому +1

    VERY GOOD

  • @KupendraPujari-is7me
    @KupendraPujari-is7me 15 днів тому +32

    Atrocity case durbhalake

    • @madhanmallu4906
      @madhanmallu4906 15 днів тому +1

      ಮಂಡ್ಯ ಘಟನೆ ಬಗ್ಗೆ ಮಾತಾಡಿ ಕುಪೇಂದ್ರ ಪೂಜಾರಿಯವರೇ...
      ದುರ್ಬಳಕೆ ಮಾಡಿರೋದನ್ನ ಕಣ್ಣಾರೆ ಕಂಡಿರೋರ ತರಹ ಮಾತಾಡ್ತಿದ್ದೀರಲ್ಲ...
      ದೇವಸ್ಥಾನಕ್ಕೆ ಹೋದ್ರು ಅಂತ ದೇವರನ್ನೇ ಹೊರಗಡೆ ತಂದು ಅಸ್ಪೃಶ್ಯತೆ ಮೇರಿತಿದ್ದಾರಲ್ಲ ಇದೆಲ್ಲ ಏನು...
      ಯಾವ ಊರಲ್ಲೂ ಜಾತಿ ತಾರತಮ್ಯ ಇಲ್ವಾ, ನೀವು ನೋಡೇ ಇಲ್ವಾ, ಕೇಳೇ ಇಲ್ವಾ, ಮಾಡೇ ಇಲ್ವಾ...
      ನೀವೆಲ್ಲ ಮನುಷ್ಯರು ಥು...
      ನಾಚಿಕೆ ಆಗ್ಬೇಕು ನಿಮಗೆಲ್ಲ...

    • @shreedharbhupnore805
      @shreedharbhupnore805 15 днів тому

      Nimmapa madikondidane durbalake

    • @yogeshyogi9819
      @yogeshyogi9819 14 днів тому

      ನಿಂಗ್ ಗೊತ್ತೇನಪ

  • @hulithapparevanasidu4568
    @hulithapparevanasidu4568 12 днів тому +1

    Super

  • @rajshikharch9482
    @rajshikharch9482 14 днів тому +13

    ಮಾಧ್ಯಮದವರು ಕೊರ್ಟಿಗಿಂತ ಒಂದು ಹೆಜ್ಜೆ ಮುಂದೆ... ಮಾಹಿತಿ ಹೇಳುವಲ್ಲಿ.... ಸಾಮಾಜಿಕ ಜವಾಬ್ದಾರಿ ಇರಲಿ.. 🙁😌

  • @tsbgaming8133
    @tsbgaming8133 11 днів тому +5

    ಮತ್ತೆ. ಇಪ್ಪತ್ತು. ವರ್ಷ. ನ್ಯಾಯಾಲಯ. ಸಮಯತೆಗೆದುಕೊಂಡು. ಯಾವ್. ಆಧಾರ್. ತೋರಿಸಿ. 94, ಜನರಿಗೆ. ಅದು ಹೇಗೆ. ಜೀವಾವಧಿ ಶಿಕ್ಷೆ. ವಿಧಿಸಿತ್ತು 0 ???.

  • @BasavaRaju-ee2oc
    @BasavaRaju-ee2oc 3 дні тому

    😎ಜಾತಿ ಅಂತ ಒದ್ರೆ ದೊಡ್ಡು ಗಲಾಟೆ ಆಗುತ್ತೆ ಅದಿಕ್ಕೆ ಬಿಟ್ಟುಬಿಡಿ ಎಲ್ಲರೂ ಒಂದೇ 🥰

  • @sharanukallur1880
    @sharanukallur1880 12 днів тому +8

    ನಿಜ ವಾದ ಮಾತು ನಂಗೂ ಇದೇ dawotu

  • @HarishGowda-vx7lo
    @HarishGowda-vx7lo 14 днів тому +17

    Jai shree ram 🕉️🚩🚩🚩🚩🚩

  • @Manjugvt
    @Manjugvt 11 днів тому

    Good job

  • @RameshaM-u6k
    @RameshaM-u6k 9 днів тому +3

    ಜೈ ಭೀಮ್ ❤

  • @KiranKumar-kh7uk
    @KiranKumar-kh7uk 14 днів тому +3

    👌

  • @vajrappasampath1831
    @vajrappasampath1831 14 днів тому +15

    96 ಜನ 1ಮನೆ ಸುಡಬಹುದು 100 ಮನೆಯೂ ಸುಡಬಹುದು 4 ಮನೆ ಮಾತ್ರ ಅಯ್ಕೆ ಇರಬಹುದು?

  • @dboss3042
    @dboss3042 14 днів тому +21

    Bolimakkala dalitaru ant heli kanunu avara Kade ede ant e Tara madta eddaree yallarigu onde kanunu madbeku

    • @HanamantaSomanamaradi-tn5to
      @HanamantaSomanamaradi-tn5to 14 днів тому +2

      ಜಾಸ್ತಿ ಓವರ್ ಮಾಡಬೇಡ

    • @VijayVijay-k7n
      @VijayVijay-k7n 14 днів тому

      Yavaga jathi bolimaga eiva

    • @pradeepputtur8995
      @pradeepputtur8995 12 днів тому

      Ninna appa bolimaga

    • @HanamantaSomanamaradi-tn5to
      @HanamantaSomanamaradi-tn5to 12 днів тому

      ಕುಂಡಿ ತುಂಬಿ ಮಾತಾಡ್ತಾ ಇದ್ದೀಯ ಸೊಕ್ಕು ಜಾಸ್ತಿ ಆಗಿರಬೇಕು ಅಲ್ವಾ???

    • @adithyaadithya5750
      @adithyaadithya5750 11 днів тому

      ​@@HanamantaSomanamaradi-tn5to avunu helld carct ellrgu onde Kannu allenu murder agidiya avru thiter hogi hoddrlla avru mele yake case illa enu SC anth SC galu hodbhuda sade Nan magne😂😂😂😂

  • @rachotid5027
    @rachotid5027 7 днів тому

    👌👌👌👌👌

  • @HanamantaSomanamaradi-tn5to
    @HanamantaSomanamaradi-tn5to 14 днів тому +50

    ಇದು ರಾಜಕೀಯ ಸ್ಯಡ್ಡಂತ್ರ ದಲಿತರಿಗೆ ತುಂಬಾ ಅನ್ಯಾಯ ವಾಗಿದೆ.

  • @BasavarajIS243
    @BasavarajIS243 9 днів тому +1

    ಜೈ ಭೀಮ್ ಜೈ ಸವಿತನ ಅಣ್ಣ ಸುವರ್ಣ ಮಕ್ಕಳು yalli idare 😅

  • @tirupatiyadav113
    @tirupatiyadav113 14 днів тому +4

    ❤❤❤❤❤

  • @Sangmesh-on1vw
    @Sangmesh-on1vw 10 днів тому

    🙏🏻🙏🏻👌🏻👍🏻

  • @Hmrcreation220
    @Hmrcreation220 8 днів тому +2

    ಒಬ್ಬ ಮನುಷ್ಯ ನೂರು ಮನೇನು ಸುಡಬಹುದು, ಒಂದು ಮನೆಯನ್ನೂ ಸುಡಬಹುದು, ಹಾಗೆ 96 ಜನ ಸೇರಿ ನೂರು ಮನೆಯನ್ನು ಸುಡಬಲ್ಲರು ಅಥವಾ ಒಂದು ಮನೆಯನ್ನು ಸುಡಬಹುದು.. ಹಾಗೆ ಅವತ್ತು ಅವರು ಟಾರ್ಗೇಟ್ ಮಾಡಿ ಆಯ್ಕೆ ಮಾಡಿಕೊಂಡು ಸುಟ್ಟಿದ್ದು ಮಾತ್ರ ನಾಲ್ಕು ಮನೆಯನ್ನು.. ಅನ್ನೋದು ಹೈಕೋರ್ಟ್ ನ್ಯಾಯಾದೀಶರಿಗೆ ಅರ್ಥವಾಗಲಿಲ್ಲ ಅನಿಸುತ್ತೆ..
    ದಲಿತರಿಗೆ ಅನ್ಯಾವಾದಾಗ ತೀರ್ಪು ಕೊಡೋಕೆ ಹತ್ತು ವರ್ಷಗಳು ಬೇಕು, ಆದ್ರೆ ಸವರ್ಣಿಯರಿಗೆ ಕೇವಲ ಹದಿನೈದು ದಿನ ಸಾಕು..

    • @scchalawadi3776
      @scchalawadi3776 8 днів тому

      ನೀತಿ ಇಲ್ಲದ ಶಿಕ್ಷಣ ಭೀತಿ ಇಲ್ಲದ ಶಾಸನ ಸೀಮಾತೀತ ಸ್ವಾತಂತ್ರ್ಯ ಇವು ರಾಷ್ಟಕ್ಕೆ ವಿಷಜಂತುಗಳು. ದಲಿತರಿಗೆ ಜಯ ಮರಿಚಿಕೆ ಅಂತಾ ತಿಳಿದಿತ್ತು. ಘಟನೆ ಸತ್ಯ. ಸಾಕ್ಷಿಯಲ್ಲಿ ಸೋಲು !!!!! ವಿಪರ್ಯಾಸ. ಸವರ್ಣೀಯರ ಮನಸ್ಥಿತಿ ಮೊದಲಿನಕ್ಕಿಂತಲೂ ಕುರೂಪದ್ದಾಗದಿರಲಿ.

  • @Jaibheem3416
    @Jaibheem3416 14 днів тому +14

    ಜೈ ಭೀಮ್. ಜೈ ಸಂವಿದಾನ❤

  • @vasimkhan677
    @vasimkhan677 14 днів тому +8

    Anna nin chanel bittu bere bere
    Chanel galige vishaya ne gottilva papa

  • @somashekarsoma3945
    @somashekarsoma3945 14 днів тому +22

    , ದಲಿತರ ಮೇಲೆ ಕಗ್ಗೋಲೆ

    • @ShivaDK-dv7dt
      @ShivaDK-dv7dt 14 днів тому +2

      @@somashekarsoma3945 dalitharu kudukara sarkar tholagali dalitharu sayalla

  • @guruprasadhm8764
    @guruprasadhm8764 15 днів тому +10

    Satya meva jayatee🎉🎉

  • @sagars2553
    @sagars2553 11 днів тому

    ❤❤🎉

  • @badarinarayana7658
    @badarinarayana7658 14 днів тому +1

    No notified God to protect the daliths,poor women,poor people at any stage.

  • @janakichar9188
    @janakichar9188 13 днів тому +1

    Suppose if the same incident to others happened , , wouid the decision would have been the same, HINDU WARRIORS has to answer , 😢

  • @sahebagoudbiradar4678
    @sahebagoudbiradar4678 14 днів тому +9

    ಜೈ ಸಂವಿಧಾನ

  • @shivakumareliger833
    @shivakumareliger833 15 днів тому +1

    ❤❤

  • @manjz7hm
    @manjz7hm 8 днів тому +1

    Savarniyara ondagi ella 2A,2B,3A,3B, GM ella ondagabeku , namagu free education beku bari SCST matra foreign odru free education kodta iddare.

  • @abdulhameed-lv5ul
    @abdulhameed-lv5ul 10 днів тому

    🎉

  • @krajuy8817
    @krajuy8817 11 днів тому +4

    4 ಮನೆ , ಮನೆ ಅಲ್ವಾ ಸಾರ್....?

  • @sony0551
    @sony0551 11 днів тому

    Super sir edu kanunuge ondu gowrava tarutte ellaru samanaru anta sulu kesige sikka agowrava

  • @honnurappaadi4639
    @honnurappaadi4639 10 днів тому +6

    ಆ ಟೈಮಲ್ಲಿ ಎಲ್ಲಾ ನಡೆದಿರುತ್ತದೆ ಯಾವುದು ಸಿಗಲ್ಲ ಈಗ ಆ ಟೈಮಲ್ಲಿ ನೀನು ಇರಬೇಕಾಗಿತ್ತು ಗೊತ್ತಾಗ್ತಿತ್ತು ನಿನಗೆ

  • @karutisudhir8000
    @karutisudhir8000 10 днів тому

    🚩🚩🚩🚩

  • @viraj896
    @viraj896 10 днів тому +1

    ಈ ದೇಶದ ಕಥೆ ಇಷ್ಟೇ 😂

  • @haniramsingerandanchorkola3008
    @haniramsingerandanchorkola3008 15 днів тому +6

    ಇದು ಒಂದು ನ್ಯೂಸ್ ಹಾ? ಏನ್ರೀ ಮಿಡಿಯಾ??

    • @nagarajaputtalingaiah407
      @nagarajaputtalingaiah407 14 днів тому

      ದೊಡ್ಡ ಲೂಟಿಕೋರರಿಗೆ ಜಾಮೀನು ಸಿಗುತ್ತೆ ಇದು ಲೆಕ್ಕಕ್ಕೆ ಇಲ್ಲ ಹಣ ಮುಂದಿದೆ

  • @akashlokapurmath6227
    @akashlokapurmath6227 11 днів тому +2

    Innu munde ellarigu onde kanunu madbeku ,mel jati keel jaati bedve beda ,,ellaru samajadalli onde annuva bhaava mudabeku.all should be treated equally..

  • @ShivarajShivu-gy9pe
    @ShivarajShivu-gy9pe 9 днів тому

    😂😂 ಅಯ್ಯೋ ಕಂದಾ ಅದು ಧಾರವಾಡ ಅಂದ್ರೆ ಅಲ್ಲಿ ಜೀವಾವಧಿ ಶಿಕ್ಷೆ ಆಗಿರೋ ಪರ ವಕೀಲರು ಇದ್ರೆ ಕೊಲೆ ಮಾಡಿದರೆ ಅನ್ನೊಕ್ಕೆ ಯಾರು ವಕೀಲ ಇಲ್ಲ ಅದ್ಕೆ ಅದು ಅವರ್ ಪರ ಆಗಿದೆ 😂😂😂

  • @renukagn8564
    @renukagn8564 10 днів тому +1

    Hagadre sc avuruna thumba govravadinda manushra thara nodthara sir. Avurge avumana dorjanyane agelva . Nim atmasakshi mutkondu heli . .

  • @shreedharbhupnore805
    @shreedharbhupnore805 15 днів тому +8

    Avattu madida jati yelli hoytu ?, nyayadisharu kivi muchkondu tirpu nididare ansute, swamy jati nindane madodu kollo kinta hechu novu untu madutte, aa nyayadisharu dalita samudayadalli huttidare avaru ee tirpu kodta irlilla, avarig anubhava agtittu dalitsra kasta, navu supreme court ge hogo avakasya ide, namma samudayada vakila sangadavaru namma nyayakke horadade bidodilla, avattu skoura angadi gi hodaga avanu mado avamana, hotelnalli meletti bere glass kodo sampradaya avattu ittu alva hagidmele avardu tappalva idu urinavaru tappide , yarobbaru ee riti madodu tappu anta helalilla avattu, hagidre idi ure tappu madidde avar ellara melu krama kaigollutara nyayadisharu ee prashne keloke namagu adikara ide keltivi kuda

  • @abdulhameed8125
    @abdulhameed8125 9 днів тому

    ಅವರು ಸವರ್ಣಿಯರು ಆ ಕಾರಣವಿರಬಹುದೇ?

  • @shankarlings
    @shankarlings 12 днів тому +11

    ಆಂಕರ್ ಮಾಡುತ್ತಿರುವ ನೀನು ಸವರ್ಣೀಯ ಅನಿಸುತ್ತೆ !

  • @srinivasgangotri3723
    @srinivasgangotri3723 12 днів тому +3

    Court bitru karma bidodilla ..papigalu hinayavagi tave sayithav bidi.tale kediskobedi..

  • @MunirajupMunirajup-om4hp
    @MunirajupMunirajup-om4hp 11 днів тому

    Sathya meva jayethe good judge sahebaru sharanu

  • @balappabalaganur306
    @balappabalaganur306 11 днів тому

    Complete village one side and dalit street one who is support to dalit dharwad high court given bale unconstitutional

  • @UmeshUmesh-h4d
    @UmeshUmesh-h4d 14 днів тому +5

    Benki achi odeyidikke 98 jana bekitta,,,,,kutantrada jana,,jai sriram

    • @srinivasgangotri3723
      @srinivasgangotri3723 12 днів тому +1

      98 janaralli 90 janaru shakuni thara kutantra madirthare.saffort madirthare ..kantrigalu

  • @MrPradeepvn
    @MrPradeepvn 14 днів тому +1

    Polisulemaklu bekanta case fail madsidare.. supreme court ide.. high court nalli murugh Swamy ge bail sikkittu.. supreme court nalli bail cancel agittu.. don't worry dalitare horadi

  • @Manjunath-gi6bp
    @Manjunath-gi6bp 10 днів тому

    Yelide nyaya rii 97ge jevavadi sikshe

  • @bommannakichha4343
    @bommannakichha4343 7 днів тому

    ನೀವು nodidhira sumne yakri ellade ero news ಹೇಳುತ್ತೀಯ galate agide nija adre ನೀವು alidastu ಆಗಿರಲಿಲ್ಲ

  • @kumarkennaiah-qv8py
    @kumarkennaiah-qv8py 12 днів тому

    Marukumbiyalli galaateyaada dina soujanyadinda idra galaateyaagi kaalakaledante soujanyadindaiddare police evidence sariyaagikottilla Andre police saha meljaatiyavarige support maadidra a support maadokoskarane FIR haakudra?

  • @ನಿಮ್ಮಮಾದಿಗಸಮುದಾಯ

    Complet he hold madu jana idre

  • @mahadevkhandekar3334
    @mahadevkhandekar3334 11 днів тому

    50000 yake jaminege

  • @mallikarjunash7144
    @mallikarjunash7144 13 днів тому

    Hey Ramakant estella thikka yella mathadthiya waqt board bage mathado guru

  • @SuneelKamble-b3w
    @SuneelKamble-b3w 8 днів тому

    Ni bhal hushara ide bidu

  • @arjunettigee4189
    @arjunettigee4189 8 днів тому

    tapu yare madli shikshe ....

  • @manjamanju2994
    @manjamanju2994 2 дні тому

    ಔೌ

  • @trendshorts785
    @trendshorts785 12 днів тому +1

    Nayya yallide

  • @basavarajmethri8004
    @basavarajmethri8004 11 днів тому

    Nooru Jana aparadiglge sikshe agill andare paravagill obba niraparadige sikshe agabaradu aduve nyaa

  • @Chethan-d5g
    @Chethan-d5g 11 днів тому

    Halli galalli jathivyasthe innu idhe ramakantha ningen gottu meljathi janara kuthanthra

  • @MahanteshViveki-u2u
    @MahanteshViveki-u2u 14 днів тому

    Dwrjenne dwrjenne Midiyagalu helidde heliddu elli kanunu durupayoga aagataide tilakolli

  • @SKYLINE398
    @SKYLINE398 8 днів тому

    Everything for sale

  • @Sundar-s8t
    @Sundar-s8t 14 днів тому

    Thika mucho

  • @RameshMadar-f7f
    @RameshMadar-f7f 11 днів тому +2

    ಏಪ್ಪ್ ಮೊದಲ ನಿನು ಏನು ನೋಡಿಲ್ ಗಿತ್ತಿಲದೇ ಏನು ಮಾತಾಡ್ ಬ್ಯಾಡ್ ನೀನೊಬ್ಬನೇ ಇದೇನ್ ಮೀಡಿಯಾ ಹಂಗ್ ಏನರ ಅದ್ರ್ ದಲಿತರು ಯಾರು ಸುಮ್ ಕೂಡಲ ಭೀಮ್ ಕೊರೆಗಾವ್ ಆಗುತೆ ಜಡ್ಜ್ ನೇ ವಿರುದ್ದ fir.ಆಗುತೆ ಕೊಪ್ಪಳ ಜಡ್ಜ್ ತಪ್ಪ ಮಾಡಿದ್ರೆ ಅವರಿಗಿ ಆಗುತೆ ಅವರು ಏನು ಗೊತ್ತಿಲದೇ ಸುಮನೆ ತೀರ್ಪು ಕೊಡಲಾ ಎಲರೂ ನಿನ ತರ ಸುಮನೆ ಬಾಯಿಗೆ ಬಂದಗ ಬೊಗಳಕ್ ನಾಯಿ ಅಲ್ಲ

    • @gopalakrishnaga4264
      @gopalakrishnaga4264 11 днів тому

      Super point

    • @anilanil-ji8xn
      @anilanil-ji8xn 10 днів тому

      ಮೊದ್ಲು ನಿನ್ ಕನ್ನಡ ಸರಿ ಮಾಡ್ಕೊಳೋ ಆಮೇಲೆ ಏನಾದ್ರು ಮಾಡ್ಕೊಂಡ್ ಸಾಯುವಂತೆ

    • @nagarajadiveppamalakarnaga5740
      @nagarajadiveppamalakarnaga5740 9 днів тому

      Qualification yen tamma ninda😅

  • @balajikkk
    @balajikkk 9 днів тому

    Muslims namma dalit MLA n police station gi benki hachhidru.avarige yake java avadhi shikhe kodlilla.nanna taleyalli baal kadta ide question.

  • @AnirajPH
    @AnirajPH 11 днів тому

    Dalithara ge nya ellide jaya😂😂

  • @victorynews6184
    @victorynews6184 14 днів тому

    😂😂😂😂😂

  • @arjunettigee4189
    @arjunettigee4189 8 днів тому

    idu tapu

  • @vinayaklokapur2148
    @vinayaklokapur2148 12 днів тому +1

    ಸವರ್ಣಿಯ, ಹಾಗೂ ಮೆಲ್ ಜಾತಿ ಅನಿಸಿಕೊಂಡಿರೋ ಸಣ್ಣ ಮನಸ್ಸಿನ ಹೈಕೋರ್ಟ್ ಜರ್ಜ್ ಇರಬಹುದು

  • @sureshtelsang7403
    @sureshtelsang7403 11 днів тому

    Ninu mone bere helidipa ega bere helti

  • @NetravathiNethra-y8y
    @NetravathiNethra-y8y 12 днів тому

    Namge nyaya sigalla bidi 😢😢😢

  • @natarajas1357
    @natarajas1357 День тому

    Castism nadadhide

  • @Kodly5229
    @Kodly5229 11 днів тому

    Dalitaru...nimge...kodutiruva..bikshe..edu...erly...anta..