ರಾಮಾಯಣ ಪಾರಾಯಣ ಅತ್ಯಂತ ಆನಂದದ ವಿಚಾರ.. ಅದರಲ್ಲೂ ನಮ್ಮ ಕರ್ಜಗಿ ಮಾಸ್ತರು ವಾಚನದಲ್ಲಿ ನಮ್ಮ ಪುಣ್ಯಕ್ಕೆ ಪಾರವೇ ಇಲ್ಲಾ ಗುರುಗಳೇ... ವಂದನೆಗಳು ಗುರುಗಳೇ... ನಿಲ್ಲಿಸಬೇಡಿ... ಸಂಪೂರ್ಣ ರಾಮಾಯಣ ತಮ್ಮ ಬಾಯಲ್ಲಿ ಕೇಳುವುದು ಮಹಾ ಪುಣ್ಯದ ಕೆಲಸ ❤
ಡಾ ಗುರುರಾಜ ಕರ್ಜಗಿ ಸರ್ ನಿಮಗೆ ಅನಂತ ಧನ್ಯವಾದ.. ನಿಮ್ಮ ಬಾಯಲ್ಲಿ ರಾಮಾಯಣ ಕಥಾ ಶ್ರವಣ ಮಾಡಲಿಕ್ಕೆ ಅತ್ಯಂತ ಖುಷಿ ವಿಚಾರ. ಈ ಕಾರ್ಯಕ್ರಮ ನೋಡಿ ಮತ್ತೂರು ಕೃಷ್ಮಮೂರ್ತಿ ಸರ್ ನೆನಪಾದರು..
ಅನಂತಾನಂದ ಧನ್ಯವಾದಗಳು ಡಾ. ಗುರುರಾಜ್ ಕರಜಗಿ ಸರ್. ಈ ಮೂಲಕ ನೀವು ರಾಮಾಯಣ ವಿವರಣ ನೀಡುತ್ತಿರುವುದರಿಂದ ನಮಗೆ ಇಂದಿನ ಜೀವನಕ್ಕೆ ಯಾವ ರೀತಿಯಲ್ಲಿ ನಾವು ಅದನ್ನು ಅಳವಡಿಸಿಕೊಳ್ಳಬೇಕೆಂದು ಅರಿವು ಆಗುತ್ತದೆ. ನಿಮಗೆ ಹೃತ್ಪೂರ್ವಕ ವಂದನೆಗಳು
🙏🙏 sir, ಈ ಸರಣಿ ಪ್ರಾರಂಭಿಸಿದ್ದಕ್ಕೆ ತುಂಬಾ ಧನ್ಯವಾದಗಳು. ಬಹಳ ಉತ್ಸುಕತೆ ಯಿಂದ ಎದುರು ನೋಡುತ್ತಿದ್ದೇನೆ. Please inform me of the periodicity of this series, is this a daily series. So that I can keep a watch on its broadcast. With deep gratitude ಧನ್ಯವಾದಗಳು 🌹🌹🙏🙏
Sir neevu helodu bahal correct ide Halli yalli doddavarige mattu sanna varige yaarigoo ramayanada bagge yaarigoo gottilla sir ee sarani bahal chennagide sir tku sir
Thanks sir 🙏 jai sri ram. To many people I can't avoid to inform u. Ur all like road for younger generations all are following more than our parents teacher gardens.. but few people just miss used speech off freedom. They talked against all now including ram also negative I don't no wt there in mindset
Jai Sree Ram. 🙏
ತುಂಬಾ ದಿನಗಳಿಂದ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಘಳಿಗೆ ಬಂದೊದಗಿದೆ 🙏.
Dr.ಶ್ರೀ ಗುರುರಾಜ್ ಕರ್ಜಗಿ Sir ಅವರಿಗೆ ತುಂಬು ಹೃದಯದ ಧನ್ಯವಾದಗಳು 🙏.
ಜೈ ಶ್ರೀರಾಮ್ 🙏
ಜೈ ಭಜರಂಗಬಲಿ 🙏
ಜೈ ಹಿಂದ್ ಜೈ ಕರ್ನಾಟಕ 🙏
ರಾಮಾಯಣ ಪಾರಾಯಣ ಅತ್ಯಂತ ಆನಂದದ ವಿಚಾರ.. ಅದರಲ್ಲೂ ನಮ್ಮ ಕರ್ಜಗಿ ಮಾಸ್ತರು ವಾಚನದಲ್ಲಿ ನಮ್ಮ ಪುಣ್ಯಕ್ಕೆ ಪಾರವೇ ಇಲ್ಲಾ ಗುರುಗಳೇ... ವಂದನೆಗಳು ಗುರುಗಳೇ... ನಿಲ್ಲಿಸಬೇಡಿ... ಸಂಪೂರ್ಣ ರಾಮಾಯಣ ತಮ್ಮ ಬಾಯಲ್ಲಿ ಕೇಳುವುದು ಮಹಾ ಪುಣ್ಯದ ಕೆಲಸ ❤
ಗುರುರಾಜ ಕರ್ಜಗಿ ನಿಮಗೆ ಅನಂತ ವಂದನೆಗಳು ನಾನು ನಿತ್ಯವೂ ನಿನ್ನ ನಿಮ್ಮj ರಾಮಾಯಣ ವಿವರ ವಿವರಣೆಯನ್ನು ಕೇಳುವುದನ್ನು ರೂಡಿ ಮಾಡಿಕೊಳ್ಳುತ್ತೇನೆ ಎಂದು ಭರವಸೆ ಕೊಡುತ್ತೇನೆ
❤❤❤❤❤
😊😊😊😊
😊
❤❤❤❤❤❤❤❤❤❤❤❤❤❤❤❤❤❤❤❤❤❤❤@@dhruva1003
ಮತ್ತೆ ಮತ್ತೆ ರಾಮಾಯಣ ಕೇಳುವುದು ತುಂಬಾ ಸಂತಸ ನೀಡುತ್ತದೆ.ನಿಮಗೆ ವಂದನೆಗಳು ಸರ್
ಓಂ ಶ್ರೀ ಗುರುಭ್ಯೋ ನಮಃ 🙏
ಶ್ರೀ ಗುರು ಚರಣ ಗಳಲ್ಲಿ
ನಮೋ ನಮಃ. 🙏🙏🙏
ಖಂಡಿತವಾಗಿಯೂ ಉತ್ತಮ ಪಾಠ
ಡಾ ಗುರುರಾಜ ಕರ್ಜಗಿ ಸರ್ ನಿಮಗೆ ಅನಂತ ಧನ್ಯವಾದ..
ನಿಮ್ಮ ಬಾಯಲ್ಲಿ ರಾಮಾಯಣ ಕಥಾ ಶ್ರವಣ ಮಾಡಲಿಕ್ಕೆ ಅತ್ಯಂತ ಖುಷಿ ವಿಚಾರ.
ಈ ಕಾರ್ಯಕ್ರಮ ನೋಡಿ ಮತ್ತೂರು ಕೃಷ್ಮಮೂರ್ತಿ ಸರ್ ನೆನಪಾದರು..
ನಿಮ್ಮಂತಹ ಗುರುಗಳಿಂದ ಕೇಳುತ್ತಿರುವುದು ನಮ್ಮ ಅದೃಷ್ಟ. 🙏🏻🤗🥰👌❤💛💥😊❤
ನಮಸ್ಕಾರ ಗುರುಗಳೇ, ಇಂತಹ ಅಪೂರ್ವವಾದ ಪ್ರಯತ್ನಕ್ಕೆ ಧನ್ಯವಾದಗಳು. ರಾಮ ಪದದ ಮಹತ್ವ ತಿಳಿಸಬಹುದೇ.
🙏🙏🙏🙏🙏🙏ನಿಮ್ಮ ವಿನಯ ,ವಿದೇಯತೆ ನಮ್ಮನ್ನೆಲ್ಲ ನಾಚಿಸುವಂತಿದೆ .
ನಿಮ್ಮ ಪಡೆದ ನಾವು ಧನ್ಯರು
ತುಂಬಾ ಧನ್ಯವಾದಗಳು ಗುರುಗಳೆ. ನಿಮ್ಮ ಸಂಚಿಕೆ ಹೀಗೆ ಮುಂದುವರಿಯಲಿ. ನಿಮ್ಮ ಜೊತೆ ಅಯೋಧ್ಯ ಯಾತ್ರೆ ಮಾಡಬೇಕೆಂಬ ಆಸೆ. 🙏🙏
ಅನಂತಾನಂದ ಧನ್ಯವಾದಗಳು ಡಾ. ಗುರುರಾಜ್ ಕರಜಗಿ ಸರ್. ಈ ಮೂಲಕ ನೀವು ರಾಮಾಯಣ ವಿವರಣ ನೀಡುತ್ತಿರುವುದರಿಂದ ನಮಗೆ ಇಂದಿನ ಜೀವನಕ್ಕೆ ಯಾವ ರೀತಿಯಲ್ಲಿ ನಾವು ಅದನ್ನು ಅಳವಡಿಸಿಕೊಳ್ಳಬೇಕೆಂದು ಅರಿವು ಆಗುತ್ತದೆ. ನಿಮಗೆ ಹೃತ್ಪೂರ್ವಕ ವಂದನೆಗಳು
ಕಥಾ ಸರಣಿ ಆರಂಭಿಸಿದ್ದಕ್ಕೆ ಧನ್ಯವಾದಗಳು..
ತುಂಬಾ ಧನ್ನಯವಧಗಳು ಗುರುಗಳೇ ರಾಮಾಯಣದ ಬಗೆ ತಿಳಿಸಲು ಅರಂಬಿಸಿದ್ದಕ್ಕೆ🙏🙏
ನಿಮ್ಮ ಮಾತು , ಕತೆ ಹೇಳುವ ರೀತಿ, ಎಲ್ಲವೂ ತುಂಬಾ ಇಷ್ಟ ಆಗುತ್ತೆ . ನೀವು ಹೇಳ್ತಾ ಇರ್ಬೇಕು , ನಾವು ಖುಷಿಯಿಂದ ಕೇಳ್ತಿವಿ .
ತುಂಬಾ ಉತ್ತಮ ಕೆಲಸ ಸರ್ ಇದು ಮುಂದುವರಿಯಲಿ ನಾವೆಲ್ಲರೂ ನಿಮ್ಮ ಬಾಯಿಯಿಂದ ರಾಮಾಯಣ ಕೇಳಲು ಬಹಳ ಉತ್ಸುಕದಿಂದ ಕಾಯುತ್ತಿದ್ದೇವೆ. ಧನ್ಯವಾದಗಳು ಗುರೂಜೀ ❤️🙏
ಜೈ ಶ್ರೀ ರಾಮ
ತುಂಬಾ ದಿನಗಳ ನಂತರ ನನ್ನ ಗುರುಗಳ ಮಾತು ಕೇಳುತ್ತಿರುವುದು ಖುಷಿ ಕೊಟ್ಟಿತು
ತುಂಬಾ ಒಳ್ಳೆಯ ಕಾರ್ಯ ಗುರುಗಳೆ..❤
ನಿಮ್ಮ ಭಾಷೆಯಲ್ಲಿ ರಾಮಾಯಣ ಕೇಳುವ ಸೌಭಾಗ್ಯ ಸಿಕ್ಕಿದ್ದು ನಮ್ಮ ಪುಣ್ಯ
ಅನಂತ ಅನಂತ ಧನ್ಯವಾದಗಳು ಗುರುಗಳೇ.. ನೀವು ವಿವರಿಸುವ ರೀತಿ ತುಂಬಾ ತಲೆ ಗೆ ಹೋಗುತ್ತೆ... ನೀವು ಮಗುವಿಗೆ ತಿಳಿಸಿದ ಹಾಗೇ ತಿಳಿಸಿ ಕೊಡ್ತೀರಾ
🙏ಒಳ್ಳೆಯ ಮಾಹಿತಿ ನೀಡಿದ್ದೀರಿ ತುಂಬಾ ಧನ್ಯವಾದಗಳು💐 ಶುಭದಿನ ಸರ್ವರಿಗೂ ಒಳಿತಾಗಲಿ ಎಲ್ಲರನ್ನೂ ಪ್ರೀತಿಸೋಣ ಎಲ್ಲರಲ್ಲೂ ದೇವರನ್ನು ನೋಡೋಣ....
Nimma sanchike hige mundu vareyali🙏 Jai Shri rama
Idondu olleya kelasa.Raamayana kathe gottiddaruu nimminda idannu kelalu tumbaa Khushi aaguttide.Nimage dhanyavaadagalu .
Dhanyavadagalu gurugale jai shriram
Thank you so much sir
ಅದ್ಭುತ
Jai shree Ram 🙏🏻🙏🏻
Nam poorva janmada punya sir tumba dinadinda kaita iddavi. ... Dhanyavada guruve...
🙏ಜೈ ಶ್ರೀ Ram🙏
ವಂದನೆಗಳು ಸರ್ 🙏
ಗುರುಗಳೆ ಬೆಳಗಿನ ಶುಭಾಶಯಗಳು. ಧನ್ಯೋಸ್ಮಿ.
ಗುರುಗಳೇ 🙏🏻🙏🏻 ಧನ್ಯ ನಾದೆ
Sir please continue maadi ee series annu🙏
ನಮಸ್ಕಾರ ಸರ್ ❤
ರಾಮ
ಜೈ ಶ್ರೀರಾಮ್ 🙏
Yes sir i agree ur all words. So please continue next part sir
No words to respect you sir,real God, directing us inright path 🙏🙏🙏🙏🙏🙏🙏🙏
🙏🏻🙏🏻ಶ್ರೀರಾಮ ಜಯರಾಮ ಜಯ ಜಯ ರಾಮ
Thanks to You sir today teacher day I am starting to listening to this great poetry in the world that's from you
Thanks you very much
❤😊
Actually I am listening second time first time in media masters Chanel.❤😊
ಜೈ ಗುರುದೇವ 🙏🙏🙏
Wonderful person to explain our wonderful RAMA
🙏 ಶ್ರೀ ರಾಮ ರಾಮ ರಾಮ 🙏
Namaste sir🙏Ramayana keli Santhosh Aytu
2:16 thank you 🙏 sir.
We need to know about our culture.
Uttama parayana thank you e parayana prasarakke.
🙏🙏
sir,
ಈ ಸರಣಿ ಪ್ರಾರಂಭಿಸಿದ್ದಕ್ಕೆ ತುಂಬಾ ಧನ್ಯವಾದಗಳು. ಬಹಳ ಉತ್ಸುಕತೆ ಯಿಂದ ಎದುರು ನೋಡುತ್ತಿದ್ದೇನೆ.
Please inform me of the periodicity of this series, is this a daily series. So that I can keep a watch on its broadcast.
With deep gratitude
ಧನ್ಯವಾದಗಳು
🌹🌹🙏🙏
Tumbu Rudayada danyavadagalu gurugale🙏🙏🙏
Thank you sir 🙏🙏🙏
ಜೈ ಶ್ರೀ ರಾಮ್🚩🌿🌼🙏
🙏 Thank you sir.... I'm waiting for next series.
Jai shree Rama
Jai shree ram
aap ka speech always good
ಶ್ರೀ ಗುರುಭ್ಯೋ ನಮಃ
Jai shree Rama🙏🙏
Allahu Akbar ❤
ಧನ್ಯವಾದ
Super .hige nimm sanchike mundu vareyali❤
ಓಂ gurubhyo ನಮೋ ನಮಃ 🎉
ಧನ್ಯವಾದಗಳು ಸರ್
Super sir
Gurugale edondu olleya prayoga modalina tamma sarinigala hage idannu munduvarisi,higin namma yuva philigege innastu ramayanada bagge tiliyai .Dannavadagalu sir.
Jai shree Ram ❤
God bless you sir 🙏
Jai shree Ram
This is great ❤
🙏🙏🙏🙏.... Thank you sir.
ಓಂ ಸನಾತನ ಧರ್ಮ ಕೀ ಜೈ
ಓಂ ಶ್ರೀರಾಮಚಂದ್ರ ಕೀ ಜೈ
🙏🙏🙏🙏🙏
Jai Shree Ram gurgale
We waiting ❤❤
Sir neevu helodu bahal correct ide Halli yalli doddavarige mattu sanna varige yaarigoo ramayanada bagge yaarigoo gottilla sir ee sarani bahal chennagide sir tku sir
Baalge samurdiyondige sir 🙏
aapka selection is good
Jai shree ram 🏹
Sir ramayan yall part link bidi sir nimminda adaru naanu ramaayan tilukotini gurugale Nange baal kutuhal agide sir ramayan kelabeku ant
Jai Sai Ram l🙏
ಮುಂದಿನ ಸಂಚಿಕೆಗಾಗಿ ಕಾಯುತ್ತಿದ್ದೇವೆ
🙏🙏🙏🙏🙏🙏🙏🌹🌹🌹🌹🌹🌹🌹SHREE RAM SITHA RAM JAI RAM JAI JAI RAM
SHREE ANJANEYA SWAMYNE NAMAHA SHREE MATHA SITHA RAMACHANDRA SWAMYNE NAMAHA🌹🌹🌹🌹🌹🌹🙏🙏🙏🙏🙏🙏🙏🙏🙏🌹🌹🌹🌹🌹🙏🙏🙏🙏🙏
Thanks sir 🙏 jai sri ram. To many people I can't avoid to inform u. Ur all like road for younger generations all are following more than our parents teacher gardens.. but few people just miss used speech off freedom. They talked against all now including ram also negative I don't no wt there in mindset
Jay shree ram
❤️😍🙏🏻
Good speach sir 👌
Thanks sir
🙏🙏🙏🙏🙏🙏
🙏🙏🙏🙏🙏🙏🙏🙏🙏🙏🙏🙏🙏
Jai Sri ram. Desai
🙏
5:28
Part 2 bega biidi sir
ರಾಮಾಯಣ ಬರಿ ಓದುವದಲ್ಲ ಅರ್ಥ ಮಾಡಿಕೊಳ್ಳಬೇಕು.ಗುರುರಾಜ ಕರ್ಜಗಿ ಗುರುಗಳಿಗೆ ಅನಂತ ಧನ್ಯವಾದಗಳು.
Never stop this till you complete the whole thing
🙏🙏😍
ಸರ್, ಈ ಪ್ಲೇಲಿಸ್ಟ್ ನಲ್ಲಿ ಇರೋ ಎಲ್ಲಾ ವಿಡಿಯೋನು ಮುಗಿತು, ದಯವಿಟ್ಟು ಮಹಾಭಾರತದ ವಿಡಿಯೋ ಮಾಡಿ
❤❤
🙏🙏
Sir, namage nimma maatugalannu kelode ondu bhagya adaraga mat shree raama devru sita maate Lakshmana mat hanuma devara bagge kelodu andre yellu ellada aananda sir nimga ananta ananta krutjnategalu sir.🙏
Sir please Upload Taghur Geethajali 🙏
🙏🏼❤️