ಬೆಟ್ಟದಪುರ ಇತಿಹಾಸ ಪ್ರಸಿದ್ದ ಸಿಡಿಲು ಮಲ್ಲಿಕಾರ್ಜುನಸ್ವಾಮಿ ಜಾತ್ರೆಯಲ್ಲಿ ಹಳ್ಳಿಕಾರ್ ತಳಿ ಎತ್ತುಗಳ ಅಮೋಘ ಪ್ರದರ್ಶನ

Поділитися
Вставка
  • Опубліковано 10 лют 2025
  • ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದ ಹರದೂರು ಗೇಟಿನ ರೈತರ ಜಮೀನಿನಲ್ಲಿ ಇತಿಹಾಸ ಪ್ರಸಿದ್ದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಜಾತ್ರೆ ಪ್ರಯುಕ್ತ ನಡೆಯುವ ಜಾನುವಾರು ಜಾತ್ರೆಯಲ್ಲಿ ಹಳ್ಳಿಕಾರ್ ತಳಿಯ ಎತ್ತುಗಳ ಪ್ರದರ್ಶನ ಜಾತ್ರೆಗೆ ಕಳೆ ತಂದಿತ್ತು
    #news #latestnews #entertainment #breakingnews #mysore #piriyapattana #hallikar #sidilumallikarjunaswamy #jatre #viduthbharathnews

КОМЕНТАРІ • 1

  • @chanduchandu3130
    @chanduchandu3130 5 днів тому

    Bettadapura shidlu mallikarjuna swamy temple namma mane devru ,am one of the biggest businesman in Bangalore where I have given jobs for 5000 people , I love my manedevru shidlu mallikarjuna swamy🙏🙏