ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ - 22 'ಪಾರ್ವತಿ, ನಮ್ಗೆ ಈ ಸೈಟ್ ಬೇಡ ಬಿಡು'

Поділитися
Вставка
  • Опубліковано 8 січ 2025

КОМЕНТАРІ • 112

  • @sanjayamggovindappa1821
    @sanjayamggovindappa1821 4 роки тому +13

    ಪ್ರಶಸ್ತಿ ಸನ್ಮಾನಗಳನ್ನೆಲ್ಲಾ ಮೀರಿದ ವ್ಯಕ್ತಿತ್ವ ನಮ್ಮ ಡಾ.ರಾಜ್ ರವರದು..... ಅವರ ಮೇರುವ್ಯಕ್ತಿತ್ವ ಅಸಾಧಾರಣವಾದುದು.... ಪ್ರಶಸ್ತಿಗಳ ಬಗೆಗಿನ ಈ ಸಂಚಿಕೆಯು ತುಂಬಾ ಚೆನ್ನಾಗಿ ಮೂಡಿ ಬಂದಿದೆ...

  • @natarajab8906
    @natarajab8906 4 роки тому +23

    ಸರಳತೆಯ ಪ್ರತಿರೂಪ ನಮ್ಮ ಅಣ್ಣಾವರು.

  • @vinayakscreenprinters
    @vinayakscreenprinters 4 роки тому +13

    ಪ್ರವೀಣ್ ನಾಯಕ್ ಅವರೇ ನೀವು ತುಂಬಾ ಚೆನ್ನಾಗಿ ಅಣ್ಣನವರನ್ನು ಬಲ್ಲವರಾಗಿದ್ದು ಅವರ ಎಲ್ಲ ವಿಷಯಗಳನ್ನು ಕಣ್ಣು ಮುಂದೆ ಬರುವ ಹಾಗೆ ವಿವರಿಸುತ್ತೀರಿ ತುಂಬಾ ಧನ್ಯವಾದಗಳು ಇತ್ತೀಚಿನ ದಿನಗಳಲ್ಲಿ ಪ್ರತಿನಿತ್ಯ ನಿಮ್ ಮಾತು ಕೇಳದೆ ಇರಲು ಆಗುತ್ತಿಲ್ಲ. ಮತ್ತು ನಿಮ್ಮಲ್ಲಿ ಅಣ್ಣನವರನ್ನು ಕಾಣುತ್ತಿದ್ದೇನೆ ನಿಜವಾಗಲೂ ನಿಮ್ಮ ಕಾರ್ಯಕ್ರಮ ನೋಡುವುದು ನಮ್ಮ ಸೌಭಾಗ್ಯ ಹೃದಯಪೂರ್ವಕವಾದ ಧನ್ಯವಾದಗಳು ಒಂದು ವಿನಂತಿ ಅವರು ಯೋಗದ ಬಗ್ಗೆ ಸ್ವಲ್ಪ ವಿವರ ಹೇಳಿ ನಾನು ಅವರನ್ನು ಸ್ಪೂರ್ತಿಯಾಗಿ ಪ್ರತಿನಿತ್ಯ ಯೋಗ ಮಾಡುತಿದ್ದೆನೆ.

    • @kpraveennayak1234
      @kpraveennayak1234  4 роки тому

      ಮುಂದೊಮ್ಮೆ ಅವರ ಯೋಗಾಭ್ಯಾಸದ ಕುರಿತಾಗಿ ಮಾತನಾಡುತ್ತೇನೆ.

  • @gururajswamy7748
    @gururajswamy7748 4 роки тому +7

    ಎಲ್ಲರ ಮೆಚ್ಚಿನ ಬಂಗಾರದ ಮನುಷ್ಯ ನಮ್ಮ ಅಣ್ಣಾವ್ರು🙏🙏🙏

  • @kalavathikala2044
    @kalavathikala2044 4 роки тому +9

    ಎಷ್ಟೋ ಪ್ರಶಸ್ತಿ ಬಂದರೂ ರಾಜ್ ಕುಮಾರ್ ಸರಳತೆಯ ಪ್ರತಿರೂಪ ಸರ್ 👌 ಧನ್ಯವಾದಗಳು 🙏👌🙏🙏🙏🙏🙏

  • @mullayas9582
    @mullayas9582 4 роки тому +16

    ಸರಳತೆಯ ಪ್ರತಿರೂಪ ನಮ್ಮ ನಿಮ್ಮೆಲ್ಲರ ಅಚ್ಚು ಮೆಚ್ಚಿನ ಅಣ್ಣಾವ್ರು

  • @shilpakr6673
    @shilpakr6673 4 роки тому +4

    Nam appaji yavathu appaji ne. Avr bage jana yeneno antare andre aru yargenu madidare yargu help madila hage hige anta I video na nodudre anthorge gothagate nam raj hege antha. 👌👌👌👌

  • @s.mohankumar1677
    @s.mohankumar1677 4 роки тому +3

    ಸಾರ್ ಸಂಚಿಕೆಗಳು ತುಂಬಾ ಅದ್ಬುತವಾಗಿ ಮೂಡಿಬರುತ್ತಿದೆ ಧನ್ಯವಾದಗಳು ಪ್ರವೀಣ ಸಾರ್. ಸಾರ್ ಮುಂದಿನ ಸಂಚಿಕೆಯಲ್ಲಿ ರಾಜಣ್ಣ ಮತ್ತು ವರದಣ್ಣನವರ ಅಣ್ಣ ತಮ್ಮಂದಿರ ಬಾಂಧವ್ಯದ ಬಗ್ಗೆ ಸಮಸ್ತ ಕನ್ನಡಿಗರ ಕುತೂಹಲ ನಿಮ್ಮಿಂದ ಈಡೇರುವಂತಾಗಲಿ ಎಂದು ಆಶಿಸುತ್ತೇನೆ

  • @prathapbhagya
    @prathapbhagya 4 роки тому +10

    ಒಂದಂತೂ ಸತ್ಯ, ನೀವು ಅಣ್ಣಾವ್ರ ಜೊತೆ ಸಾಕಷ್ಟು ಸಮಯಕಳೆದು ಅದನ್ನು ಹಂಚಿಕೊಂಡಿರು ಕಾರಣ ನಾನು ಕೇಳಿದ್ದ ಸುಳ್ಳು ವಿಷಯಗಳು ಮರೆಯಾಗಿ ಸತ್ಯದ ಅನಾವರಣ ಆಗಿದೆ. ಧನ್ಯವಾದಗಳು ನಿಮಗೆ..💐

  • @chethanrajr8055
    @chethanrajr8055 4 роки тому +3

    ದೇವ ಮಾ‌ನವ ಅಪ್ಪಾಜಿ

  • @revannasiddapparevannasidd8431
    @revannasiddapparevannasidd8431 4 роки тому +10

    Dr. ರಾಜ್ ರವರಿಗೆ ನೀವು ನೀಡುತ್ತಿದ್ದ ಸಲಹೆಗಳು ಅಮೂಲ್ಯವಾದದ್ದು.congratulations

  • @chandrashekar-kg7oi
    @chandrashekar-kg7oi 4 роки тому +7

    Raajara raaja respect

  • @ashagowda8758
    @ashagowda8758 4 роки тому +11

    Praveen sir. Me and my entire family is big fan of annavaru. We are awaiting for the Bharath rathna award to our great legend of kannada and Indian cinema industry. We will wish and pray to get it for our Rajanna🙏🙏🙏🙏🙏.

  • @mahadevna6713
    @mahadevna6713 4 роки тому +6

    ರಾಜಾಭಿಮಾನಿಯ ಹೃತ್ಪೂರ್ವಕ ವಂದನೆಗಳು ಸರ್

  • @nagarajudv8353
    @nagarajudv8353 4 роки тому +10

    Rajkumar is great 👍

  • @206creations2
    @206creations2 4 роки тому +5

    ಸೂಪರ್ ಸರ್
    ಪದ್ಮಭೂಷಣ
    ಡಾ || ರಾಜ್ ಕುಮಾರ್ ಗೆ ಜೈ ಜೈ

  • @prakasholekar5834
    @prakasholekar5834 4 роки тому +11

    ಸರಳ ವ್ಯಕ್ತಿತ್ವ ನಮ್ಮ ಡಾಕ್ಟರ್ ರಾಜಕುಮಾರ್

  • @chandrashekar-kg7oi
    @chandrashekar-kg7oi 4 роки тому +8

    Legend of all Legends
    Nam Annavru

  • @shivakumarsshivakumars8024
    @shivakumarsshivakumars8024 4 роки тому +3

    Annavra vyaktitva Da aala avrannnu hrudayada kannininda nodidavrige Matra artha agaballladu. Ulidavrige annavru kandita artha agalararu. Antanvru talege tochiddu mataduttare. Annavru abhimanigala palige sada aadarsha.🙏🙏🙏

  • @hemanthkulkarni5480
    @hemanthkulkarni5480 4 роки тому +12

    Abhimanigala hradayadalli
    Raj raste ede tumba olle maatu super dr rajlumar

  • @nishchalnishchal8635
    @nishchalnishchal8635 4 роки тому +3

    Annavru bayasiddare eneno agabahudithu Adare Namma Anna yavathu Nammellara rajadiraja prashastigalige Namma annavrinda gourava thank you sir

  • @akashm2336
    @akashm2336 4 роки тому +22

    Dr Rajkumar is the only Superstar in Indian Cinema to win both National & State award for Singing...
    Dr Rajkumar.."EmperorOfAllActors"...

  • @someshwarbendigeri4197
    @someshwarbendigeri4197 4 роки тому +9

    Narration is wonderful. Dr Raj is Great

  • @maheshv.a.6289
    @maheshv.a.6289 4 роки тому +13

    Raj is great human being

  • @hariv8902
    @hariv8902 4 роки тому +11

    Dr. Raj Kumar legend of Kannada industry

  • @sujathah5641
    @sujathah5641 3 місяці тому +1

    ಪ್ರವೀಣ್ ಸರ್, ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ರಾಜ್ ಕುಮಾರ್ ಬಗ್ಗೆ ಹೆಚ್ಚು ಹೆಚ್ಚು ಕೇಳಬೇಕು ಅನ್ನಿಸುತ್ತೆ. ತುಂಬಾ ಖುಷಿ ಆಯ್ತು.

  • @padmaa5130
    @padmaa5130 3 роки тому +1

    I am watching all these episodes now.How come I missed it last year? 👌👌👌

  • @hhshshhssgshhsus4896
    @hhshshhssgshhsus4896 4 роки тому +13

    Akanda Karnatakadha vajrakundaladha Muthu Rajkumar Ravaru Rangaswamy Bengal ooru

  • @manjulakishorkumarmanjula.3651
    @manjulakishorkumarmanjula.3651 4 роки тому +2

    SUPER RAJAKUMAR
    WE LOVE SIR U R MY
    favourite S

  • @rohinisubbarao3664
    @rohinisubbarao3664 4 роки тому +10

    ಕಾರ್ಯಕ್ರಮದ ವಿನ್ಯಾಸ ಬಹಳ ಚೆನ್ನಾಗಿದೆ, ಅಬ್ಬರವಿಲ್ಲ, ಆಡಂಬರವಿಲ್ಲ, ಇದೇ ಕಾಲಮಾನದಲ್ಲಿ ಬಾಳಿ ಬದುಕಿದ ಪರಿಪೂರ್ಣ ವ್ಯಕ್ತಿತ್ವದ ಸಾರ್ಥಕ ಚಿತ್ರಣ

    • @rajinisbairi8203
      @rajinisbairi8203 4 роки тому +1

      Waw, eshtu olleya udhaharane Pravin sir, nijavagi olleya salahe

  • @saraswathidurga
    @saraswathidurga 4 роки тому +2

    Thank you for sharing this video.

  • @janakisrinivas4751
    @janakisrinivas4751 3 роки тому +2

    Kannadada muttu Namma annavru

  • @subbaraots4030
    @subbaraots4030 4 роки тому +8

    Daily by seeing this programe it increases value of Rajakumar and our respect about him

  • @sureshgbadigerbadiger1326
    @sureshgbadigerbadiger1326 4 роки тому +6

    ಅಣ್ಣಾವ್ರ ಬಗ್ಗೆ ಇಷ್ಟೆಲ್ಲಾ ಮಾಹಿತಿ ನೀಡುತ್ತಿರುವ ನಿಮಗೆ ಕೋಟಿ ಧನ್ಯವಾದಗಳು ಸರ್ ಹಾಗೆ ಅವರು ಎಷ್ಟು ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಲ್ಲವನ್ನೂ ಕೊಡಿಸಿ ಒಂದು ವಿಡಿಯೋ ಮಾಡಿ ಸರ್ ಮತ್ತು ಅವರ ಪ್ರಶಸ್ತಿ ಪಡೆದ ಫೋಟೊಗಳನ್ನು ಇಂಟರ್ನೆಟ್ನಲ್ಲಿ ಹಾಕಿ ಸರ್

  • @harish-yd1dr
    @harish-yd1dr 4 роки тому +2

    Nijavaglu annavru nimmanna avarisibittiddara nivu full avra tarane sir nice program

  • @jayashankarkr4738
    @jayashankarkr4738 4 роки тому +5

    Anna world greatest superstar

  • @chandruchandru3356
    @chandruchandru3356 4 роки тому +12

    Really great rajkumar sir

    • @srinidhienterprises7102
      @srinidhienterprises7102 4 роки тому

      Anna great

    • @sushmaprakash7631
      @sushmaprakash7631 2 роки тому

      ಸಾರ್,ನೀವು ಮಂಗಳೂರಿನವರಾ ? ನಾನು ಕೂಡ ಮಂಗಳೂರಿನವರೆ

  • @baleshmelgademani3980
    @baleshmelgademani3980 4 роки тому +5

    ಅಣ್ಣಾವ್ರಿಗೆ ಯಾವುದೇ ಬಿರುದು, ಪ್ರಶಸ್ತಿಯನ್ನು ನೀಡಿದ್ದರು ಅವು ಅಣ್ಣಾವ್ರನ್ನು ಮೀರಿದಂತಹವು ಆಗಿರಲಿಲ್ಲ.
    ಅಣ್ಣಾವ್ರಿಗೆ ಎಲ್ಲ ರೀತಿಯ ಪ್ರಶಸ್ತಿಗಳನ್ನು ನೀಡಿದರು ಮನಸ್ಸಿಗೆ ತೃಪ್ತಿ ಆಗದೆ ಅವು ಕಡಿಮೆಯೆ ಅನ್ನಿಸಿ ಅವರನ್ನು ಪ್ರಶಸ್ತಿಗಳ ರಾಜ ಅಂತ ಕರೆದರು. ಹಾಗೆಯೇ ಸಾವಿರಾರು ಬಿರುದುಗಳನ್ನು ನೀಡಿದರು ಮತ್ತೆ ತೃಪ್ತಿ ಆಗದೆ, ಅವು ಅಣ್ಣಾವ್ರಿಗೆ ಸರಿಸಮಾನ ಅನ್ನಿಸದೆ ಅವರನ್ನು ಬಿರುದಾಂಕಿತಗಳ ಸರದಾರ ಎಂದು ಕರೆದರು.
    ಹೀಗೆ ಅಣ್ಣಾವ್ರಿಗೆ ಸರಿಸಮಾನವಾದ ವ್ಯಕ್ತಿ, ವಸ್ತು ಯಾವುದೂ ಈ ಭೂಮಿ ಮೇಲೆ ಇಲ್ಲ. ಅವರು ನಮಗೆ ಆ ದೇವರಿಗಿಂತ ದೊಡ್ಡವರಾಗಿದ್ದಾರೆ.
    ಉತ್ತಮವಾದ ವಿಚಾರ ತಿಳಿಸಿದ್ದೀರಿ ಸರ್ ಧನ್ಯವಾದಗಳು. 🙏🙏🙏💛❤

  • @madhavavb3973
    @madhavavb3973 4 роки тому +6

    Nice to see the old memories of u and Raj.. great that you remember those and share 🙏

  • @mahadevme9133
    @mahadevme9133 4 роки тому +2

    Super guru

  • @hhshshhssgshhsus4896
    @hhshshhssgshhsus4896 4 роки тому +7

    Manyare Dhayamadi Storyya jothe Dhinakavannu Thilisabekembudhu Namma Vinanthi Rangaswamy Bengal ooru.

  • @somannads5094
    @somannads5094 4 роки тому +4

    Car Street Sri venkatrramana temple hatra, man galore.,

  • @patilsudhakar2607
    @patilsudhakar2607 4 роки тому +2

    🙏🙏 Abhimani gala devarege namana.

  • @jayalakshmis3684
    @jayalakshmis3684 4 роки тому +5

    Jai Ramakrishna

  • @d.shivakumar
    @d.shivakumar 4 роки тому +7

    🙏🙏🙏🙏🙏🙏🙏🙏🙏🙏🙏

  • @srikanthek737
    @srikanthek737 4 роки тому +3

    Very nice pictures and narration

  • @rajsekharkarur37
    @rajsekharkarur37 4 роки тому +6

    ಸರ್,ರಾಜಣ್ಣ ಅವರ ಯಾವ movie ಗಳು ಹಿಟ್,ಸೂಪರ್ ಹಿಟ್,ಆಗಿವೆ ಶತದಿನೋತ್ಸವ,ರಜೊತೊತ್ಸವ ಆಗಿರುವ movie ಗಳು ಯಾವವು ದಯವಿಟ್ಟು ತಿಳಿಸಿ

  • @bharathijayaram7298
    @bharathijayaram7298 4 роки тому +4

    Thanks Sir for posting such good pictures of our Rajanna!!

  • @universalpicturelite4853
    @universalpicturelite4853 4 роки тому +2

    😋😋Bhojana priya namma appaji

  • @chandrashekar5054
    @chandrashekar5054 4 роки тому +3

    ನನ್ನದು 100ನೇ ಕಾಮೆಂಟ್. ಅಣ್ಣಾವ್ರು ಮುಂದೆ ಉಳಿದವರೆಲ್ಲ ಸಣ್ಣವ್ರು.

  • @rajanayaka9244
    @rajanayaka9244 4 роки тому +7

    Super sir
    Annavru anna Bili Pancheli nodode ondu chenda

  • @r.s.channal123
    @r.s.channal123 4 роки тому +6

    Super sir

  • @VraghuVRaghu-ts9tg
    @VraghuVRaghu-ts9tg 4 роки тому +6

    Thank you sir for your kind information sir.

  • @Truthshouldwin
    @Truthshouldwin 4 роки тому +1

    ತುಂಬಾ ಸೊಗಸಾಗಿ ವಿವರಿಸ್ತೀರ... ಹಾಗೂ ಎಷ್ಟೋ ನೋಡಿರದ ಫೋಟೋಗಳನ್ನ ತೋರಿಸಿರುವದಕ್ಕೆ ಧನ್ಯವಾದಗಳು🙏...

  • @kalarasikaru
    @kalarasikaru 4 роки тому +4

    Daily one video ur posting without break... It's really a hardwork and appreciable..
    Thank you and hat's off ,
    Praveen Nayak avarige

  • @manjulac7370
    @manjulac7370 3 роки тому +1

    thank you sir super

  • @swarnakannan4024
    @swarnakannan4024 4 роки тому +2

    Learning a lot about Dr.Rajkumar
    Thank you very much for sharing 🙏

  • @krishnarajkumar8467
    @krishnarajkumar8467 4 роки тому +3

    Super

  • @chethanrajr8055
    @chethanrajr8055 4 роки тому +2

    ಕೋಟಿ ಕೋಟಿ 🙏🙏🙏🙏🙏

  • @NaveeN-gk3vf
    @NaveeN-gk3vf 4 роки тому +8

    Sir nimgu rajannagu frdshp heg aythu heli

  • @hariv8902
    @hariv8902 4 роки тому +7

    Dr. Raj Kumar was a big fan of shivaji Ganeshan

    • @akashm2336
      @akashm2336 4 роки тому +6

      Even Shivajiganesan was also a big fan of Dr Rajkumar...

    • @kpraveennayak1234
      @kpraveennayak1234  4 роки тому +3

      Yes, both were fans of each other

    • @saanviangel9577
      @saanviangel9577 4 роки тому

      Sir varadapp avara makkala hesaru heli pleasr🙏🙏🙏

  • @ರಾಮಕೃಷ್ಣಯ್ಯಆರ್

    ಭಾರತ ರತ್ನ ಪ್ರಶಸ್ತಿ ಯಾವಾಗ ಸರ್.

    • @hemanthkulkarni5480
      @hemanthkulkarni5480 4 роки тому +4

      Kannadigaru ondagi Kendra
      Sarakarakke ottayisidare
      Khandita sigutte Adare ellaru
      Ondagabekalla

    • @chandrashekar-kg7oi
      @chandrashekar-kg7oi 4 роки тому +1

      @@hemanthkulkarni5480 nija

  • @Saraswathi-b9d
    @Saraswathi-b9d 5 місяців тому

    Super awardstq

  • @csjaganmohanl6605
    @csjaganmohanl6605 4 роки тому +3

    Sar

  • @fk2910
    @fk2910 3 роки тому +1

    ಸರ್ ರಾಜ್ ಕುಮಾರ್ ಜೀವನದ ಒಂದು ಬಾಗವಾಗಿ ನೀವು ಇಲ್ಲದಿದ್ದರೆ ನಮಗೆ ಈ ವಿಷಯಗಳೇ ಗೊತ್ತಾಗ್ತಿರ್ಲಿಲ್ಲ ಸರ್,

  • @csjaganmohanl6605
    @csjaganmohanl6605 4 роки тому +3

    ಸಾರ್ ಆ ಫೋಟೋ ರೈಟ್ಸ್ ನಿಮ್ಮದೇ ಬಿಡಬೇಡಿ ಸರ್

  • @hemamalini1285
    @hemamalini1285 4 роки тому +2

    October 2 nd vc yavara birthday

  • @pavanhodrali5184
    @pavanhodrali5184 4 роки тому +5

    Please proceed with copyright legal fight. I dont think it will be a big fight as I think the other Rajkumar fan would readily lend it to you. But you need to start that.

  • @hemanthkulkarni5480
    @hemanthkulkarni5480 4 роки тому +6

    NTR avard jotege Banda Motta yaava parihara nidhige
    Kottaru anta helalilla sir

    • @kpraveennayak1234
      @kpraveennayak1234  4 роки тому +5

      MukhyamantrigaLige ondu cheque koTTiddaru. MukhyamantrigaLa Parihara nidhige antalE koTTa nenapu.

    • @hemanthkulkarni5480
      @hemanthkulkarni5480 4 роки тому +1

      Ok sir tumba Khushi ayitu
      Entha samajaseve anekarewtiyalli dr Raj madiddare Munde aa vishaya
      Kooda tilisi

  • @rohinisubbarao3664
    @rohinisubbarao3664 4 роки тому +7

    ಎಷ್ಟು ಬಾಣಗಳನ್ನು ಇಟ್ಟಿದ್ದೀರಿ ನಿಮ್ಮ ಬತ್ತಳಿಕೆಯಲ್ಲಿ

    • @kpraveennayak1234
      @kpraveennayak1234  4 роки тому +3

      ಎಷ್ಟಾದರೂ ಇರಲಿ, ಅವೆಲ್ಲವೂ ಪುಷ್ಪಬಾಣಗಳೇ :)

    • @chandrashekar-kg7oi
      @chandrashekar-kg7oi 4 роки тому +2

      @@kpraveennayak1234 🙌👌👌👌👌👌

    • @rakeshbadiger8138
      @rakeshbadiger8138 4 роки тому

      @@kpraveennayak1234 𝒔𝒖𝒑𝒆𝒓 𝒑𝒓𝒗𝒆𝒆𝒏 𝒔𝒊𝒓 👌👌

    • @rameshbabun
      @rameshbabun 4 роки тому +1

      ಖಂಡಿತ ಹೂ ಬಾಣ ಸರ್

  • @raviravi-bd4sc
    @raviravi-bd4sc 4 роки тому +1

    Ee mathina joote old photos aki sir

  • @shivappaitagi3062
    @shivappaitagi3062 4 роки тому +3

    Totally dr.raj is nothing but sacrifice for the all Nobel

  • @jayalakshmis3684
    @jayalakshmis3684 4 роки тому +5

    Nimma photo galige sri Ramakrishna ra krupeyagali

  • @golllalakumbar7647
    @golllalakumbar7647 4 роки тому +6

    ರಾಜ್ ಅವರಿಗೆ , ಪದ್ಮಶ್ರೀ ಪ್ರಶಸ್ತಿ ನೀಡಿದ್ದಾರಾ ಸರ್?

    • @kpraveennayak1234
      @kpraveennayak1234  4 роки тому +2

      ಇಲ್ಲ.

    • @golllalakumbar7647
      @golllalakumbar7647 4 роки тому +2

      @@kpraveennayak1234 ಯಾಕ್ ಸರ್ ನೀಡಿಲ್ಲ

    • @globaldreams2957
      @globaldreams2957 4 роки тому +3

      @@golllalakumbar7647 ಪದ್ಮಭೂಷಣ ಕೊಟ್ಟಿದ್ದಾರಲ್ಲ ಸರ್... ಪದ್ಮಭೂಷಣ, ಪದ್ಮಶ್ರೀಗಿಂತ ಹೆಚ್ಚಿನದ್ದು ಸರ್......👍👍👍👍👍👍

  • @anand7nw724
    @anand7nw724 4 роки тому +4

    Sir, Fight for your Photo Rights ( Copy Rights )

  • @SuperKvkv
    @SuperKvkv 4 роки тому +1

    Nivu Dr Raj jote yavaglu irtidra?

  • @raviklokappagowda3369
    @raviklokappagowda3369 4 роки тому

    Sir Why u not showing ntr award photo's ?

  • @pandurangasettyvenu7897
    @pandurangasettyvenu7897 4 роки тому +1

    It could be Mangalore buns, not poori.

  • @lokeshgs9777
    @lokeshgs9777 4 роки тому +2

    Super sir