ಕುವೆಂಪು ಅವರ ಮನೆ ಉದಯರವಿಗೊಂದು ಭೇಟಿ | A visit to Udayaravi

Поділитися
Вставка
  • Опубліковано 27 гру 2017
  • ಕುವೆಂಪು ಅವರು ಬಹುಕಾಲ ಬಾಳಿದ ಮೈಸೂರಿನ ಮನೆ ಉದಯ ರವಿಗೆ ದಿ ಸ್ಟೇಟ್ ಭೇಟಿ ನೀಡಿತ್ತು. ಮಗಳು ತಾರಿಣಿ ಮತ್ತು ಅಳಿಯ ಚಿದಾನಂದ ಗೌಡ ಮನೆಯನ್ನ ಪರಿಚಯಿಸುತ್ತ ಕುವೆಂಪು ನೆನಪುಗಳನ್ನು ಹಂಚಿಕೊಂಡರು

КОМЕНТАРІ • 50

  • @vikas12562
    @vikas12562 20 днів тому +2

    ತೇಜಸ್ವಿ, ಚೈತ್ರ, ಇಂದುಕಲ, ತಾರಿಣಿ ಎಂತ ಹೆಸರುಗಳು❤❤

  • @prakashgd85
    @prakashgd85 4 роки тому +4

    ನಿಮ್ಮ ಈ ಪ್ರಯತ್ನಕ್ಕೆ ಎಷ್ಟು ಧನ್ಯವಾದಗಳನ್ನು ತಿಳಿಸಿದರೂ ಸಾಲದು... ಇದು ಹೀಗೆಯೇ ಮುಂದುವರೆಯಲಿ..

  • @nithinmahadeva9085
    @nithinmahadeva9085 4 роки тому +4

    ಧನ್ಯವಾದಗಳು ಮಾಹಿತಿ ಗೇ ಇಂದೇ ಎಂದು ಇರದ ಮುಂದೇ ಎಂದು ಕಾಣದ ಪ್ರತಿಭೆ ಕುವೆಂಪು 🙏🙏🙏

  • @ravichandramcm
    @ravichandramcm 5 років тому +3

    ಇದನ್ನೇಲ್ಲ ನೀವು ಪ್ರಸಾರಮಾಡಿಧಕ್ಕೆ ತುಂಬಾ ತುಂಬಾ ಹ್ರದಯಪೂರವಾಗಿ ನನ್ನ ಹಾಗು ಕುಟಂಬಪರವಾಗಿ ಅನಂತ ವಂದನೆಗಳು..

  • @nanuunknown611
    @nanuunknown611 Рік тому +3

    ಅಬ್ಬ ಎಸ್ಟು ಸ್ಪಷ್ಟ ಕನ್ನಡ 💛❤️🔥🔥🔥🔥🔥

  • @shrinivasghanti91
    @shrinivasghanti91 5 років тому +5

    ತುಂಬಾ ಖುಷಿಯಾಯ್ತು ಸಾರ್,,,, ನಿಮ್ಮ ಈ ಕಾರ್ಯಕ್ಕೆ ನನ್ನ ಕಡೆಯಿಂದ ತುಂಬಾ ಧನ್ಯವಾದಗಳು...

  • @hajaresabbnadaf
    @hajaresabbnadaf 3 роки тому +1

    ಎಷ್ಟು ಸರಳ, ಸುಂದರ ಚಿತ್ರಣ..ಅರ್ಥಪೂರ್ಣ ಕಾರ್ಯಕ್ರಮ..ಧನ್ಯವಾದಗಳು.

  • @anantapranaya
    @anantapranaya 4 роки тому +3

    ಮನಸ್ಸಿಗೆ ಒಂದು ರೀತಿಯ ನೆಮ್ಮದಿ ದೊರಕಿತು, ಧನ್ಯವಾದಗಳು.

  • @manjunathh334
    @manjunathh334 2 роки тому +3

    I am very fallower of kuvampu

  • @kushaltm6325
    @kushaltm6325 6 років тому +11

    Sir, Nimma channel thumba chennagidhe... Congratulations and Thank you.

  • @sharauro
    @sharauro 5 років тому +9

    So beautiful. Mysore nimma samskruthi hagu soundarya na kapadokolli, bengaluru thara aagabedi. apartment culture ge dikaara madi

  • @koushikkumar5413
    @koushikkumar5413 6 років тому +7

    I loved it, thanks a lot for the valuable information....

  • @sathishraorm629
    @sathishraorm629 4 роки тому +2

    Thanks for info, olden days golden memories, old is gold

  • @srishtirathode
    @srishtirathode 5 років тому +4

    Yes. It is good idea. It should be done to keep Kuvempu name permanent.

  • @vijaykumarhonnappanavar7018
    @vijaykumarhonnappanavar7018 5 років тому +2

    o nanna chetana aagu nee aniketana yelliu nilladiru maneyanendu kattadiru. hatsapp(KUVEMPU) gurugalige

  • @pushpanarayan1150
    @pushpanarayan1150 4 роки тому +1

    Very interesting to hear the life of our great poet

  • @rangappanatraj7383
    @rangappanatraj7383 5 років тому +12

    ರಸ ಋಷಿ, ಯುಗದ ಕವಿ, ಜಗದ ಕವಿ, ರಾಷ್ಟ್ರ ಕವಿ ಕುವೆಂಪುರವರ ಸಾರ್ಥಕ ಸ್ಮರಣೆ.

  • @divyattty
    @divyattty Рік тому +3

    ನಾವು ನಿಮ್ಮನೆ ಪಕ್ಕದಲ್ಲಿರುವುದು

  • @abhinavmanju5151
    @abhinavmanju5151 3 роки тому +1

    Kuvempu onedu University 🙏

  • @ALAN_hoopa
    @ALAN_hoopa 5 років тому +1

    I like Your channel

  • @ashokamelekote1948
    @ashokamelekote1948 6 років тому +5

    udayaraviyu smaarakavagali

  • @rajir1896
    @rajir1896 7 місяців тому

    Ondu olleya sandarshana, musium adre olleyadu-udaya ravi

  • @nageshv1847
    @nageshv1847 4 роки тому +1

    Ravi kanadanna kavi Kanda
    Yembanthe Kuvempu avra sarthaka baduku Purva janma punnya Aste ..we r lucky be cause we share the
    Same land he born.jai Karnataka Mathe.
    .

  • @kurubachanel3516
    @kurubachanel3516 4 роки тому +2

    Kuvempu.is.great

  • @sirichethana8952
    @sirichethana8952 6 років тому +2

    Superrr

  • @laxmi182kurabet4
    @laxmi182kurabet4 3 роки тому +2

    ಕುವೆಂಪುರವರ ಅಭಿಮಾನಿ ನಾನು

  • @srikanthvsrikanthv6648
    @srikanthvsrikanthv6648 4 роки тому +2

    Karnataka real diamond kuvempu

  • @adarsh98451
    @adarsh98451 5 років тому +3

    Thanks for making awesome video

    • @abhishekhiremath8955
      @abhishekhiremath8955 5 років тому +1

      Kuvempu avar balyad dinagalu.mattu avaru sadisid sadanegalu,sahitya kavan,natakagalu,alliy parisar,srustti sobagu,kanman seleyuttave.smt shivaleela s.s.bagalakot.

    • @ravichandramcm
      @ravichandramcm 5 років тому +1

      ನಾನು ಎಲ್ಲ ಬಗೆಯ ಬೆಳವಣಿಗೆ ಹಳೆಯ ನೆನಪುಗಳನ್ನುಈಗ ನೋಡಿ ತುಂಬಾ ಸಂತೋಷವಾಯಿತು ಈಗಿನ ಕಾಲದಲ್ಲಿ ಇಂತಹ ಸದ್ದಗುಣವುಳ್ಳವರು ಎಂದು ಕಾಣುತ್ತಿಲ್ಲ, ನನ್ನನು MA ಓದೂತ್ತಿದ್ದ , ಸ್ನೇಹಿತmysore. ನಲ್ಲಿ ದ್ದ " ಉದಯ ರವಿ" ಮನೆಗೆ ಹೋಗಿ ದ್ದಾರೆ, ಸಂತೊಷವಾಯಿತು.....)(೧೯೬೩)

  • @yashwanthkrishnags7723
    @yashwanthkrishnags7723 5 років тому +1

    💕💖

  • @Sbk1947
    @Sbk1947 4 роки тому +1

    ಕೆಂಪು ರವರ ಜಿವಮಾನ್ಯವನ್ನು ಕೆಳಿ ಆನಂದವಾಯಿತು. ಅವರು ಜೀವನ ನಮಗೆಲ್ಲರಿಗು ಆದರ್ಶವಾಗಲಿ . ಧನ್ಯವಾದಗಳು.

  • @shalinigowda390
    @shalinigowda390 3 роки тому +3

    Sir poorthi government ge kodbedi alli kuvempu avra manevru yaradru idre thumba chennagiruthe yakendre kuvempu avrna nodilla navu, avr manevrna yarnadru nodudre kuvempu avrna nodthaste feel aguthe

  • @manjulagowda7325
    @manjulagowda7325 5 місяців тому

    🙏🙏🙏🙏🙏🙏🙏🙏🙏

  • @manjulamadhu9711
    @manjulamadhu9711 4 роки тому +1

    ಅಲ್ಲಿ ಯಾರನ್ನು ಪೋಟೋ ತೆಗೆಯಲು ಬಿಡುವುದಿಲ್ಲ.

  • @user-el7qm7pb3h
    @user-el7qm7pb3h 11 місяців тому

    🙏🙏🙏🙏🙏
    ❤️❤️❤️❤️❤️

  • @pavithragowda6517
    @pavithragowda6517 4 роки тому +1

    avara bagee tilkobekuu andree avruuu barediruva books galana dayvitu odi .. avagaaa enuuu jasti tilkotiraaaa

  • @maruthimaruthi3710
    @maruthimaruthi3710 2 роки тому +1

    ಎಂತಹ ಸಂಸ್ಕಾರ ನೋಡಿ.

  • @supernowwerememberasfather3487

    Rasa rushi jagada kavi vishwamanava Kuvempu.

  • @Lakshmiranganath
    @Lakshmiranganath 6 років тому +2

    📸

  • @hamsab6163
    @hamsab6163 8 місяців тому

    ದಯವಿಟ್ಟು ಕುವೆಂಪು ಉದಯ ರವಿ ಮನೆಯ ಫೋನ್ ನಂಬರ್ ತಿಳಿಸುವಿರಾ

  • @srinivasgowdabg1593
    @srinivasgowdabg1593 6 років тому +4

    ಸುದ್ದಿ ಮಾಧ್ಯಮಕ್ಕೆ ಗೌರವ ಬಂತು ನಿಮ್ಮ ಚಾನಲ್ ಖುಷಿ ನೀಡಿತು