Don't worry or lisson to negative people the feel I experienced along with during your ride from Bangalore to London is exordirinary I felt as I am traveling with you & seen all places through your eyes which is unexplainable THANK YOU SOO MUCH I am 60 years lady who can't travel by bike like you but I traveled with you by bike God bless you ❤❤❤❤❤❤❤❤
I enjoyed watching your ride. Your Moscow visit was the best I think. I hope you continue with the same passion and good principles with your vlogging and 🚲ing
I’ve donated a small amount to support you in this incredible journey. Wishing you strength, success and happiness as you move forward. Keep shining and inspiring others! 💪
Bro naanu nim video nodtide aadre madya personal problem inda nodok aglila amele full nodi complete madde nangu thumba aase ide bro eh tara hogbeku anta aadast bega hog barbeku anta ide bro naninge life eh sak anstide bro yen madod ig gothagtila idun ig overcome madkolbeku madkond haage nimge yeng preparation madkobeku ride ge anta ondh dina keltini help maadi KK bro
All the best bro, Don’t focus on negative comments or talks , The riding experience what you got in London ride will be priceless. ಹೀಗೆ ಲೇ ಲಡಾಕ್ , ಕಾಶ್ಮೀರ ಎಲ್ಲಾ ಕಡೇ ರೈಡ್ ಮಾಡಿ .
Truly inspiring, brother! Riding from Bangalore to London by bike is not just a journey but a testament to your courage, passion, and relentless spirit. Investing so much into this life-changing adventure shows your dedication to chasing dreams. You've made Karnataka proud, and your story will motivate countless others to believe in the power of perseverance and adventure. Keep inspiring us with your incredible journey!... just a small contribution for your efforts. LOTS OF LOVE FROM KANAKAPURA❤❤
It is a small contribution for your ride & effort. My whole family enjoyed it. It was informative & entertaining and I also shared your content with some of my friends. 👍
ಎಷ್ಟು honnest ಆಗಿ ಇದಿರ ಬ್ರೋ ನೀವು ❤ ನೀವು ಯೂಟ್ಯೂಬ್ start maddaginda nodthidini BRO ನಾನೊಬ್ಬನೇ ಅಲ್ಲ ಬ್ರೋ ತುಂಬಾ ಜನ ನಾವೆಲ್ಲ ಇದೀವಿ ಬ್ರೋ ಯಾರೋ ಕಾಂಜಿ ಪಿಂಜಿಗಳು ಮಾತಾಡ್ತಾರೆ ಅಂಥ ನೀವು ಕುಗ್ಗ್ಬೇಡಿ All the best ಕಿರಣ್ ಅಣ್ಣ ❤
ಬ್ರೋ ನಿಮ್ಮ 15 ಲಕ್ಷ ಖರ್ಚು ಮಾಡಿದ್ದು ವೆಸ್ಟ್ ಆಗ್ಲಿಲ್ಲ ಯಾಕೆಂದ್ರೆ ಲಂಡನ್ ನಲ್ಲಿ ಅಂಬೇಡ್ಕರ್ ಓದುವಾಗ ಪಟ್ಟ ಕಷ್ಟನಾ ನಮ್ ಜನಕ್ಕೆ ತುಂಬಾ ಅದ್ಭುತವಾಗಿ ತಿಳಿಸಿದಿರಿ ಅಲ್ಲಿಗೆ ನೀವು ಮಾಡಿದ ಖರ್ಚು ಸಾರ್ಥಕವಾಯ್ತು 💙💙
ಅಣ್ಣ ನಾನು ಬಸಪ್ಪನ ದೊಡ್ಡಿ ಇಂದ ನೀವು ಇನ್ನೂ 10 ಅಲ್ಲ 20 ಸತಿ ಟ್ರಾವೆಲ್ ಮಾಡ್ಕೋಬನ್ನಿ ಯಾರ್ ಸಪೋರ್ಟ್ ಇಲ್ಲ ಅಂದ್ರು ನನ್ ಸಪೋರ್ಟ್ ಅಂತೂ ಇದ್ದೆ ಇರುತ್ತೆ ಅಣ್ಣ ನಿಮ್ಮನ್ನ ನೋಡುದ್ರೆ ನೀವು ವರ್ಡ್ ಸಾಧನೆ ಮಾಡ್ತೀರಾ ಅಣ್ಣ ಸೂಪರ್ ಅಣ್ಣ ನೀವು ಇನ್ನು ಚನಾಗ್ ವಿಡಿಯೋ ಮಾಡಿ ಅಣ್ಣ ನೀವು ಉಷಾರಾಗಿ ಓಡಾಡಿ ಅಣ್ಣ ❤❤❤❤❤❤❤❤❤
ಬ್ರದರ್ ನೀವು ಒಳ್ಳೆ ಕೆಲಸ ಮಾಡಿದ್ದೀರಾ ಜನ ಏನೇ ಹೇಳಲಿ ನಿಮ್ಮ ಕೆಲಸ ನೀವು ಮಾಡ್ತಾ ಇದ್ದೀರಾ ನೀವು ತುಂಬಾ ಕಷ್ಟಪಟ್ಟು ಆ ವಿಡಿಯೋ ನೆಲ ನಮಗೆತೋರಿಸಿದ್ದೀರಾ ನಿಮಗೆ ಆ ದೇವರು ಒಳ್ಳೆ ಆಯಸ್ಸು ಆರೋಗ್ಯ ಎಲ್ಲವನ್ನು ಕೊಟ್ಟು ನಿಮ್ಮನ್ನ ಚೆನ್ನಾಗಿ ಇಡಲಿ ಯಾಕೆಂದರೆ ನಮ್ಮ ಕನ್ನಡದ ಹುಡುಗ ಹೋಗಿ ಆ ದೇಶವನ್ನೆಲ್ಲಾ ತೋರಿಸಿ ನಮಗೆ ಆನಂದ ಪಡಿಸಿದ್ದೀರಿ ಜನ ಏನೇ ಮಾತಾಡಲಿ ನೀವು ತಲೆಕೆಡಿಸಿಕೊಳ್ಳಬೇಡಿ ನಿಮ್ಮ ಜರ್ನಿ ಮುಂದೆ ಸಾಗಲಿ ನಾ ದೇವರ ಬೇಡಿಕೊಳ್ಳುವೆ ನೂರಾರು ದೇಶಗಳಿಗೆ ಹೋಗುವಷ್ಟು ಐಶ್ವರ್ಯವನ್ನು ಎಲ್ಲಾ ಕೊಟ್ಟಿ ಆ ದೇವರು ನಿಮಗೆ ಒಳ್ಳೆಯದು ಮಾಡಲಿ ಇಂತಿ ಪ್ರಕಾಶ್
ಅಣ್ಣ ನಮ್ಮ ಕನ್ನಡಿಗರು. ಇಂತಹದೊಂದು ಲಾಂಗ್ ರೆಡ್ ಮಾಡಿದ್ದಾರೆ ಅಂತ ಹೇಳಿಕೊಳ್ಳದೆ ನಮಗೊಂದು ಹೆಮ್ಮೆ ಅಷ್ಟು ಸಾಕು ಬಿಡು ಅಣ್ಣ ಇತರ ರೈಡರ್ ಗಳನ್ನ ನಾವು ಇಂಗ್ಲಿಷ್ ಚಾನೆಲ್ಗಳಲ್ಲಿ ನೋಡ್ತಾ ಇದ್ವಿ ಕನ್ನಡದಲ್ಲಿ ನೀವು ಮಾಡಿದ್ದಕ್ಕೆ ನಮಗೆ ಖುಷಿ ಇದೆ ಧನ್ಯವಾದಗಳು 💐
ಒಳ್ಳೆ ಎಕ್ಸಪೋಲ್❤ರ್ ಸಾವಿರಾರು ವರ್ಷ ದಿಂದ ನೂ ಈ ರೀತಿ ಕಾಲ ಕಾಲಕ್ಕೆ ಪ್ರಪಂಚ ನಾ ಸುತ್ತೂರು ಎಲ್ಲ ದೇಶಳಲ್ಲಿಯೂ ಇದೇ, ಅದರಲ್ಲೂ ನಾವು ಭಾರತೀಯ ರೂ ಇಡೀ ಪ್ರಪಂಚ ನಮ್ಮ ಕುಟುಂಬ, ಅನ್ನೋ ಸಂಸ್ಕೃತಿ ಮತ್ತು ಜ್ಞಾನ ನಾ ಪಡಕೊಳ್ಳುದು ಹಾಗೂ ಹಂಚೋದು ನಮ್ಮ ಸಂಸ್ಕೃತಿ ನಾ ಖಂಡಿತ ಇದು ಹೀಗೆ ಮುಂದುವರಿಯಲಿ
i understand your pain bro...your hardwork pays one day.....tinnadu yeladu video madkond lakhs galu sampadane madtidare..nenne monne open madi lakhs gatle views tagotavne avn yaro tukali nan maga....nen content benki content bidu guru....nayi narigaligella tale keduskobeda...love you❤
Nivu madiro ride bahala Jana madoke agalla. Nimge e ride nalli sikkiro experience ge bele kattoke agalla. Hats off to you bro. Wishing you all the best for your future.
GREAT LESSON SIR TODAY I HEARD ABOUT YOU THIS VIDEO AND ALSO IN 3 MORE VIDEOS BUT ONE THING I GOT TO KNOW WHAT ARE THE STRUGGLES YOU HAVE FACED BEHIND IS REAL AND TRUTH STORY BECAUSE YOU KNOWS THAT WHAT'S THE PAIN LIKE THAT BUT YOU INSPIRED ME SIR BECAUSE OF JUST A SMALL THING DEDICATION IS MORE IMPORTANT WITH SKILLS AND MINDSET ❤😊🙏🔥
Helloru en madidru helthare madadidru helthare... Nim videos nodi nangu hogbeku antha ase agthide.. so continue with your work.. Nim Revenue innu Jasthi agli😊🏍️
Brother.... ನೀವು ಮಾಡಿದ ride 100 ರಲ್ಲಿ 95 ಜನಕ್ಕೆ ಮಾಡಕ್ಕೆ ಆಗಲ್ಲ...so.... English ನಲ್ಲಿ ಒಂದು saying ide " never take suggestions and opinions from people who can't even imagine ur dreams".. ಯಾರ support ಇಲ್ದೆ ಇರೋರಿಗೆ ದೇವರು ಇರ್ತನೆ..patho music background ನಲ್ಲಿ ಹಾಕಿದ್ರೆ haters ಗಳು ತಾವು ಹಾಕಿದ comment ಗಳಿಗೆ ನೀವು feel ಅಗ್ತಿದಿರ anta ಇನ್ನೂ ಜಾಸ್ತಿ ಮಾಡ್ತಾರೆ.. ಖು ಶಿ ಇಂದ ಹೇಳಿ ಇಷ್ಟು ಖರ್ಚು ಆಗಿದೆ...ಇಷ್ಟು ಸಾಲ ಆಗಿದೆ..ಅದನ್ನು ತೀರಿಸಿ ಇನ್ನೂ ಒಳ್ಳೆ ಕಂಟೆಂಟ್ ಕೊಡ್ತೀನಿ ಅಂತ... ಉರ್ಕೊಳೋ ರಿಗೆ ಅವರ ಬೆಂದು ಹೋಗೋ ಅಷ್ಟು ಉರುಸ್ಬೇಕು...keep up the good work cheers🎉
Don't worry or lisson to negative people the feel I experienced along with during your ride from Bangalore to London is exordirinary I felt as I am traveling with you & seen all places through your eyes which is unexplainable THANK YOU SOO MUCH I am 60 years lady who can't travel by bike like you but I traveled with you by bike God bless you ❤❤❤❤❤❤❤❤
ua-cam.com/users/shorts9w2g-KvI2_4?si=nbtDgDb_itBJtpWn
Alla guru ninige bekitha ninnda yarige holledythu innu namma desakke yunu pryjona hi
ನೀವು ಇನ್ನುಮುಂದೆ ಇದೆ ತರ ಒಳ್ಳೆ ವಿಡಿಯೋ ಮಾಡತ ಇರಿ ಇಂತಿ ನಿಮ್ಮ್ ಉತ್ತರ ಕರ್ನಾಟಕ ಹುಡುಗ 💛❤️
Shree
ಖುಷಿಯಾಗಿ ಹೀಗೆ ನಗ್ತಾ ನಗ್ತಾ ಇರಿ! ಓಡಾಡ್ತಾ ಇರಿ!🎉❤
Henge ride madta olle message na pass madta iri. Thanks and all the best ! 🎉🎉❤
Enjoyed your videos! You inspired me to also get back at riding motorcycles and doing such rides
Devru nimge olled madli bro 💛❤️
ide reethi continue maadi ondalla ondina sponsorship barutte ,,,
Thanks for protecting from Betting App
Anna 😘😘
❤
Nan makla nimig neve aakoli
All the best bro keep rocking!! 💛❤️🎉
youtube alli money pay madbedi 30% UA-cam avrhe hogutte better avrge phonepe madi
Ohh gothirlilla bro thanks for the information!!😊@@bharath365
All the Best sir🙏🎉
I enjoyed watching your ride. Your Moscow visit was the best I think. I hope you continue with the same passion and good principles with your vlogging and 🚲ing
❤❤❤❤❤❤😊 love from India 😊
2154 inindian rupees thanks sir🙏🥰🥰🥰🥰
I’ve donated a small amount to support you in this incredible journey. Wishing you strength, success and happiness as you move forward. Keep shining and inspiring others! 💪
Bro naanu nim video nodtide aadre madya personal problem inda nodok aglila amele full nodi complete madde nangu thumba aase ide bro eh tara hogbeku anta aadast bega hog barbeku anta ide bro naninge life eh sak anstide bro yen madod ig gothagtila idun ig overcome madkolbeku madkond haage nimge yeng preparation madkobeku ride ge anta ondh dina keltini help maadi KK bro
Keep growing ❤
All the best bro, Don’t focus on negative comments or talks , The riding experience what you got in London ride will be priceless. ಹೀಗೆ ಲೇ ಲಡಾಕ್ , ಕಾಶ್ಮೀರ ಎಲ್ಲಾ ಕಡೇ ರೈಡ್ ಮಾಡಿ .
Good job keep it up bro ❤ nam abhimana heege irutte carry on dude❤😊
Thanks!
All the best bro 😊
ಇಷ್ಟೊಂದ್ ....honest 😊
God bless you ...sir
Thanks!❤
🙌❤️Thanks!
ಹೃದಯವಂತ
ಮನಸು ಕ್ಲಿಯರ್ ಆಗಿದೆ
ಧನ್ಯವಾದಗಳು
ತಮ್ಮ ನೀನು ಒಳ್ಳೆಯ ಬದುಕನ್ನು ಬದುಕುತ್ತೀಯಾ
Keep going brotheru❤
Good luck Thanks
Thanks
Olledagli nimage , Kiran
Truly inspiring, brother! Riding from Bangalore to London by bike is not just a journey but a testament to your courage, passion, and relentless spirit. Investing so much into this life-changing adventure shows your dedication to chasing dreams. You've made Karnataka proud, and your story will motivate countless others to believe in the power of perseverance and adventure. Keep inspiring us with your incredible journey!...
just a small contribution for your efforts.
LOTS OF LOVE FROM KANAKAPURA❤❤
ಯಾರೇ ಏನ ಹೇಳಲಿ ನೀನು ನಮ್ಗೆ inspiration
It is a small contribution for your ride & effort. My whole family enjoyed it. It was informative & entertaining and I also shared your content with some of my friends. 👍
ಸಾಧನೆಗೆ ಬೆಲೆ ಕಟ್ಟಕಾಗಲ್ಲ ನಿಮ್ಮ ಸಾಧನೆ ಎಲ್ಲಾರೂ ಮಾಡ ಕಾಗಲ್ಲ. Congratulations 👏.
ಎಷ್ಟು honnest ಆಗಿ ಇದಿರ ಬ್ರೋ ನೀವು ❤
ನೀವು ಯೂಟ್ಯೂಬ್ start maddaginda nodthidini BRO ನಾನೊಬ್ಬನೇ ಅಲ್ಲ ಬ್ರೋ ತುಂಬಾ ಜನ ನಾವೆಲ್ಲ ಇದೀವಿ ಬ್ರೋ ಯಾರೋ ಕಾಂಜಿ ಪಿಂಜಿಗಳು ಮಾತಾಡ್ತಾರೆ ಅಂಥ ನೀವು ಕುಗ್ಗ್ಬೇಡಿ
All the best ಕಿರಣ್ ಅಣ್ಣ ❤
Thanks For sharing your ride with us ❤
ನಿಮ್ಮಂತವರು ಇನ್ನು ಇರಬೇಕು ಬ್ರೋ. ದೇವರು ನಿಮಗೆ ಒಳ್ಳೆ ಆಯಸ್ಸು ಒಳ್ಳೆಯ ಆದಾಯ ಕೊಟ್ಟು ಕಾಪಾಡಲಿ
ಒಳ್ಳೆದಾಗಲಿ ಬ್ರೋ ❤
Super Kiran for good open talking.
Neevu Social midia Life Alli idira Andmele Hogalike plus Thegalike 2 saha Accept madbekagutte God bless u sir Ur A Brave Men
Over aggi honest irbeda bro - ee kaldhalli belso Janna kintha thuliyo Janna jasthi.
10% negative comments ge worry agbeda
90% postive Janna nim subscribers idhivi
Don't worry Be happy
Since I watch UA-cam videos without ads, without subscribing to channel and this for not taking betting appa for promotion.
Olle contents ge ondalla ond dina bele sikke sigutte, nim future rides ge olledagli
Nim journey gu kuuda olledagli madam 🎉
ನಡೆ ಮುಂಧೆ, ನಡೆ ಮುಂದೆ
ನುಗ್ಗಿ ನಡೆ ಮುಂದೆ !
ಜಗ್ಗದಯೆ ಕುಗ್ಗದೆಯೆ
ಹಿಗ್ಗಿ ನಡೆ ಮುಂದೆ !
ಇಸ್ಟ್ ಹೇಳಕ್ಕೆ ಈಸ್ಟ ಪಡ್ತಿನಿ ಬ್ರೋ 💛❤
Bro nanu nimma character ge fida bro😊 down to earth person😊. I too felt that I too want to start ride ❤
❤
ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ.. 💛❤️
🥰
Nice kiran thumba kushi aytu sharing the information, highly appreciated ❤.
7:35 matured talks kiran bro😍😍
ಬ್ರೋ ನಿಮ್ಮ 15 ಲಕ್ಷ ಖರ್ಚು ಮಾಡಿದ್ದು ವೆಸ್ಟ್ ಆಗ್ಲಿಲ್ಲ ಯಾಕೆಂದ್ರೆ ಲಂಡನ್ ನಲ್ಲಿ ಅಂಬೇಡ್ಕರ್ ಓದುವಾಗ ಪಟ್ಟ ಕಷ್ಟನಾ ನಮ್ ಜನಕ್ಕೆ ತುಂಬಾ ಅದ್ಭುತವಾಗಿ ತಿಳಿಸಿದಿರಿ ಅಲ್ಲಿಗೆ ನೀವು ಮಾಡಿದ ಖರ್ಚು ಸಾರ್ಥಕವಾಯ್ತು 💙💙
Yaru avru?
Yarigu hedarabedi Guri mukya Satyameva Jayate ❤❤❤vALLEYADAGALI ❤❤❤
Kithadi Kirana maadhappa olled madtaane.. Don't worry 💛♥️
8:15 15.5 lakh -5.5 lakh = 11 lakh 😅
It's okay some mistake happens
And next line 11-4= 9 lakh😂
Bari olu olu 😂 antha edhralle gotthagutthe😅 sala yesht madidhane anthane gotthilla evnighe😂
Gube listen carefully@@venugopalmp9564
ಅಣ್ಣ ನಾನು ಬಸಪ್ಪನ ದೊಡ್ಡಿ ಇಂದ ನೀವು ಇನ್ನೂ 10 ಅಲ್ಲ 20 ಸತಿ ಟ್ರಾವೆಲ್ ಮಾಡ್ಕೋಬನ್ನಿ ಯಾರ್ ಸಪೋರ್ಟ್ ಇಲ್ಲ ಅಂದ್ರು ನನ್ ಸಪೋರ್ಟ್ ಅಂತೂ ಇದ್ದೆ ಇರುತ್ತೆ ಅಣ್ಣ ನಿಮ್ಮನ್ನ ನೋಡುದ್ರೆ ನೀವು ವರ್ಡ್ ಸಾಧನೆ ಮಾಡ್ತೀರಾ ಅಣ್ಣ ಸೂಪರ್ ಅಣ್ಣ ನೀವು ಇನ್ನು ಚನಾಗ್ ವಿಡಿಯೋ ಮಾಡಿ ಅಣ್ಣ ನೀವು ಉಷಾರಾಗಿ ಓಡಾಡಿ ಅಣ್ಣ ❤❤❤❤❤❤❤❤❤
ನಿಮ್ಮ ಎಫರ್ಟ್ ಎಲ್ಲೂ ವೇಸ್ಟ್ ಆಗೋಲ್ಲ ಬ್ರದರ್. ಇದು ಒಂದು ಅಧ್ಬುತ ಅನುಭವ. ಅದು ಜೀವ ಮಾನದ ಅತೀ ಸಂತೋಷ ಕ್ಷಣ. ❤❤
15,50,000 - 5,50,000 = 10,00,000 engineer come lawyer ge hatsoff
All the best bro.......
ಈ ತರ ಟೂರ್ ಮತ್ತಷ್ಟು ಬರಲಿ, ಆ ಚಾಮುಂಡೇಶ್ವರಿ ತಾಯಿ ನಿಮಗೆ ಶಕ್ತಿ ಕೊಡಲಿ....... KA 45💛❤️🎉👏👌
Superb bro... Money is not important in life... Memories is more important in life... Keep rocking we always support you ☺️
Money is important to create memories 😜
Mindry matugalige dont care sadane mukya ❤❤❤vALLEYADAGALI ❤❤❤
All the best for your next rides
4:49 starts from here
ನಾನೂಬ್ಬ ರೈತ ನಿಮ್ಮ ಲಂಡನ್ ಪ್ರವಾಸದ ಪ್ರತಿ ಬ್ಲಾಗ್ ನೂಡ್ದೆ ಗುರು ಹಳ್ಳಿ ಹುಡುಗ್ರು ಬೆಳಿಬೇಕು god bless you ಕಿರಣ್
You did good achievement 🎉🎉❤
En Bro nivu anta silly, nonsense comments gella astondu reply kodtidiralla neglect madi....
Keep Rocking as usual 🎉
8:14 - Anna simple lekka 1550000 - 550000 = 1000000 , 1000000 - 400000 = 600000. Bejaar agbedi. nam anthavru comment haakthiwi antha ellanu detail aagi explain maadbedi. Focus en idhe adhu maadi. People will support
Guru! Neen great guru❤️🔥! Dhudd illi matter aagala ! Those experiences cannot be brought from money!😌
ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️ ಒಳ್ಳೆಯದ ಆಗಲಿ ಸರ್ ನಿಮಗೆ
ಬ್ರದರ್ ನೀವು ಒಳ್ಳೆ ಕೆಲಸ ಮಾಡಿದ್ದೀರಾ ಜನ ಏನೇ ಹೇಳಲಿ ನಿಮ್ಮ ಕೆಲಸ ನೀವು ಮಾಡ್ತಾ ಇದ್ದೀರಾ ನೀವು ತುಂಬಾ ಕಷ್ಟಪಟ್ಟು ಆ ವಿಡಿಯೋ ನೆಲ ನಮಗೆತೋರಿಸಿದ್ದೀರಾ ನಿಮಗೆ ಆ ದೇವರು ಒಳ್ಳೆ ಆಯಸ್ಸು ಆರೋಗ್ಯ ಎಲ್ಲವನ್ನು ಕೊಟ್ಟು ನಿಮ್ಮನ್ನ ಚೆನ್ನಾಗಿ ಇಡಲಿ ಯಾಕೆಂದರೆ ನಮ್ಮ ಕನ್ನಡದ ಹುಡುಗ ಹೋಗಿ ಆ ದೇಶವನ್ನೆಲ್ಲಾ ತೋರಿಸಿ ನಮಗೆ ಆನಂದ ಪಡಿಸಿದ್ದೀರಿ ಜನ ಏನೇ ಮಾತಾಡಲಿ ನೀವು ತಲೆಕೆಡಿಸಿಕೊಳ್ಳಬೇಡಿ ನಿಮ್ಮ ಜರ್ನಿ ಮುಂದೆ ಸಾಗಲಿ ನಾ ದೇವರ ಬೇಡಿಕೊಳ್ಳುವೆ ನೂರಾರು ದೇಶಗಳಿಗೆ ಹೋಗುವಷ್ಟು ಐಶ್ವರ್ಯವನ್ನು ಎಲ್ಲಾ ಕೊಟ್ಟಿ ಆ ದೇವರು ನಿಮಗೆ ಒಳ್ಳೆಯದು ಮಾಡಲಿ ಇಂತಿ ಪ್ರಕಾಶ್
ಅಣ್ಣ ನಮ್ಮ ಕನ್ನಡಿಗರು. ಇಂತಹದೊಂದು ಲಾಂಗ್ ರೆಡ್ ಮಾಡಿದ್ದಾರೆ ಅಂತ ಹೇಳಿಕೊಳ್ಳದೆ ನಮಗೊಂದು ಹೆಮ್ಮೆ ಅಷ್ಟು ಸಾಕು ಬಿಡು ಅಣ್ಣ ಇತರ ರೈಡರ್ ಗಳನ್ನ ನಾವು ಇಂಗ್ಲಿಷ್ ಚಾನೆಲ್ಗಳಲ್ಲಿ ನೋಡ್ತಾ ಇದ್ವಿ ಕನ್ನಡದಲ್ಲಿ ನೀವು ಮಾಡಿದ್ದಕ್ಕೆ ನಮಗೆ ಖುಷಿ ಇದೆ ಧನ್ಯವಾದಗಳು 💐
Anna we respect your loyalty and feelings towards your work nivu tumba belibeku kind hearted edira. All the best nimge ❤🙏🏻
I loved your honesty bro. All the best for future rides.
Super keepmoving bro 🔥🔥 All the best
Nam kollegala hudga ina belibeku all the best kiran madapa ashirvada yavaglu irute nin mele🎉🎉❤❤
ದೇವರು ನಿಮಗೆ ಒಳ್ಳೆಯದು ಮಾಡಲಿ
ತಲೆ ಕೆಡಿಸ್ಕೊಬೇಡಿ ಅಣ್ಣಾ ನಮ್ಮ ಕನ್ನಡಿಗರು ಇದಾರೆ ತುಂಬಾ ಮೇಲೆ ಬೆಳಿತೀರಾ ದೇವ್ರು ಒಳ್ಳೇದು ಮಾಡ್ಲಿ 😶🥺🥰❤️💛❤️
All the best brother ❤🎉
Koti koti Jana mannas Gedidira bro❤
Only humble n honest person ❤❤❤❤
ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೆತನ ❤
ಒಳ್ಳೆ ಎಕ್ಸಪೋಲ್❤ರ್ ಸಾವಿರಾರು ವರ್ಷ ದಿಂದ ನೂ ಈ ರೀತಿ ಕಾಲ ಕಾಲಕ್ಕೆ ಪ್ರಪಂಚ ನಾ ಸುತ್ತೂರು ಎಲ್ಲ ದೇಶಳಲ್ಲಿಯೂ ಇದೇ, ಅದರಲ್ಲೂ ನಾವು ಭಾರತೀಯ ರೂ ಇಡೀ ಪ್ರಪಂಚ ನಮ್ಮ ಕುಟುಂಬ, ಅನ್ನೋ ಸಂಸ್ಕೃತಿ ಮತ್ತು ಜ್ಞಾನ ನಾ ಪಡಕೊಳ್ಳುದು ಹಾಗೂ ಹಂಚೋದು ನಮ್ಮ ಸಂಸ್ಕೃತಿ ನಾ ಖಂಡಿತ ಇದು ಹೀಗೆ ಮುಂದುವರಿಯಲಿ
ಒಳ್ಳೆದಾಗಲಿ ಬ್ರದರ್ all the best in feature upcoming days. 🌹🌹🌹
i understand your pain bro...your hardwork pays one day.....tinnadu yeladu video madkond lakhs galu sampadane madtidare..nenne monne open madi lakhs gatle views tagotavne avn yaro tukali nan maga....nen content benki content bidu guru....nayi narigaligella tale keduskobeda...love you❤
I loved your honesty bro All the best future rirds ❤❤❤.....
Nivu madiro ride bahala Jana madoke agalla. Nimge e ride nalli sikkiro experience ge bele kattoke agalla. Hats off to you bro. Wishing you all the best for your future.
ಬ್ರೋ ನೀನು ಕೋಟಿ ಕೋಟಿ ದುಡ್ಡು ಮಾಡಿಲ್ಲ ಅಂದ್ರು ಕೋಟಿ ಕೋಟಿ ಜನಗಳ ಮನ್ಸು ಗೆದ್ದಿರಿ ಬಿಡಿ ಬ್ರೋ keep going anna
Still the journey is on. You will earn in crores❤
Very well done your ride
Best of luck for future ride
Forget about coment.❤
ಇರ್ಲಿ ಬಿಡ್ರಿ ಸೌಕಾರಾ ನಿಮ್ಮ್ ರೊಕ್ಕ ನಿಮ್ಮ ಇಷ್ಟ ಬ್ಯಾರೆಯವ್ರು ಏನಿಳಿದ್ರು ಹೇಳ್ತಾರೆ ಆದ್ರೆ ನಿಮ್ಮ್ ಸ್ವಂತ ರೊಕ್ಕ ಖರ್ಚ್ ಮಾಡಿ ನನ್ನಂತ ಬಡೂರಿಗಿ ನೋಡಕ್ಕಾಗದ ದೇಶ ವಿದೇಶ ತೋರ್ಸಿರಿ ಅದಕ್ಕ್ ನಾವ್ ಯಾವತ್ತಿಗೂ ಚಿರಋಣಿ ಸೌಕಾರ ಒಳ್ಳೆದಾಗ್ಲಿ ನಿಮಗ್ ❤️🙏
Bro don't worry bro your subscriber agi navu Imge help madtivi yenu video bedi good contanten madi all the best
Kiran bro it's unbelievable open talk, car ನಲ್ಲಿ ಲಂಡನ್ ಗೆ ಹೂದೋರ್ ಕೂಡಾ ಇಷ್ಟೊಂದು honest ಆಗಿ earnings ಬಗ್ಗೆ ಹೇಳಿಲ್ಲ
ನಿಮ್ಮ ಧೈರ್ಯ ನಾ ಮೆಚ್ಚಲೇಬೇಕು 💪🏻💪🏻💪🏻
ಹಾಯ್ ಕಿರಣ್ ಅಣ್ಣಾ
ಅಣ್ಣಾ ನಾನು motovlog ನೋಡೋಕೆ start ಮಾಡಿದ್ದೆ ನಿಮ್ಮಿಂದ
, ನಿಮ್ಮ ಚಿಕ್ಕ ಅಭಿಮಾನಿ ಅಣ್ಣಾ,
GREAT LESSON SIR TODAY I HEARD ABOUT YOU THIS VIDEO AND ALSO IN 3 MORE VIDEOS BUT ONE THING I GOT TO KNOW WHAT ARE THE STRUGGLES YOU HAVE FACED BEHIND IS REAL AND TRUTH STORY BECAUSE YOU KNOWS THAT WHAT'S THE PAIN LIKE THAT BUT YOU INSPIRED ME SIR BECAUSE OF JUST A SMALL THING DEDICATION IS MORE IMPORTANT WITH SKILLS AND MINDSET ❤😊🙏🔥
Thank you For the best Viewing Experience in Past 90days. Love From KA10......
Hats off to you kiran😊
ಯಾರೋ ಕಾಮೆಂಟ್ಸ್ ಮಾಡಿದ್ರು ಅಂತ ತಲೆಕೆಡಿಸ್ಕೋಬೇಡಿ Bro ನೀವ್ ಯವಾಗಿದ್ರು legend 😎🫂
Helloru en madidru helthare madadidru helthare... Nim videos nodi nangu hogbeku antha ase agthide.. so continue with your work.. Nim Revenue innu Jasthi agli😊🏍️
You are an inspiration guru❤
Brother.... ನೀವು ಮಾಡಿದ ride 100 ರಲ್ಲಿ 95 ಜನಕ್ಕೆ ಮಾಡಕ್ಕೆ ಆಗಲ್ಲ...so.... English ನಲ್ಲಿ ಒಂದು saying ide " never take suggestions and opinions from people who can't even imagine ur dreams".. ಯಾರ support ಇಲ್ದೆ ಇರೋರಿಗೆ ದೇವರು ಇರ್ತನೆ..patho music background ನಲ್ಲಿ ಹಾಕಿದ್ರೆ haters ಗಳು ತಾವು ಹಾಕಿದ comment ಗಳಿಗೆ ನೀವು feel ಅಗ್ತಿದಿರ anta ಇನ್ನೂ ಜಾಸ್ತಿ ಮಾಡ್ತಾರೆ.. ಖು ಶಿ ಇಂದ ಹೇಳಿ ಇಷ್ಟು ಖರ್ಚು ಆಗಿದೆ...ಇಷ್ಟು ಸಾಲ ಆಗಿದೆ..ಅದನ್ನು ತೀರಿಸಿ ಇನ್ನೂ ಒಳ್ಳೆ ಕಂಟೆಂಟ್ ಕೊಡ್ತೀನಿ ಅಂತ... ಉರ್ಕೊಳೋ ರಿಗೆ ಅವರ ಬೆಂದು ಹೋಗೋ ಅಷ್ಟು ಉರುಸ್ಬೇಕು...keep up the good work cheers🎉
Next level bidu guru 🔥🔥🔥🔥🔥🔥🔥🔥. Devru aashirvaada erli nimge.
ನಾವು ಕಲಿತ ವಿದ್ಯೆ ಯಾವತ್ತೂ ಕೈ ಬಿಡಲ್ಲ ಅಣ್ಣಯ್ಯ ✨ᴀʟʟ ᴛʜᴇ ʙᴇꜱᴛ👍
Bidu guru adkolorge goli odi nin next plan bagge yochne madkand munde nadi😊
bro don’t care what other people talk about you because they don’t have other job
really proud of you because you made great job
Olledagli bro chenagiri
ಒಳ್ಳೆ ಸಂದೇಶ 👌👌👌