ConstitutionOfIndiaPart3(ಭಾರತದಸಂವಿಧಾನಭಾಗ-3)FundamentalRights,ByDrKMSuresh,Chief EditorSpardhaVijetha
Вставка
- Опубліковано 6 лют 2025
- Constitution Of India,Right to Equality, Right To Freedom, Right to against Exploitation, Right To Freedom of Religion, Right To Cultural & Educatinal Right, Right To Constitutinal Remedies, For IAS/UPSC/KPSC/KAS/PSI/PDO/FDA/SDA/PC
Sir ನಿಮ್ಮ ಸ್ಪರ್ಧಾತ್ಮಕ ವಿಡಿಯೋಗಳು, ನನಂತ ಬಡ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗಿವೇ.......
Tq sir
ವಿಧಾನ ಪರಿಷತ್ತಿನಲ್ಲಿ ನಿಮ್ಮ ಗೇಲವು ಖಚಿತ ಸರ್
1st is always 1st
No more argument
Subscribe ಮಾಡಿ like ಮಾಡಿ,share ಮಾಡಿ,comment ಮಾಡಿ ಅಂತ ಹೇಳದೇ ಪಾಠ ಶುರು ಮಾಡಿ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಧೀರ್ಘ ಕಾಲ ಭೋದನೆ ಮಾಡುವ ನಿಮ್ಮ ನಿಸ್ವಾರ್ಥ ಸೇವೆಗೆ ನಮ್ಮದೊಂದು ದೊಡ್ಡ ಸಲಾಮ್ ಸರ್.you are a real teacher.
Super gaddeppa psi
ಸತ್ಯವಾದ ಮಾತು ಗೆಳೆಯ
Selfless service by Suresh sir
Super classes 👌
Really
ದೇವರ ಇನ್ನೊಂದು ಪ್ರತಿ ರೂಪವೇ ಅಂದರೆ ಅದು ನೀವು sir 🙏🙏 yesto ಬಡವರ ಮಕ್ಕಳಿಗೆ ತುಂಬಾ ಸಹಕಾರವಾಗುತ್ತಿದೆ. ನಿಮ್ಮ ತರಗತಿಗಳು . Nimantha ಗುರುವಿಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು 🙏🙏
ಸಾರ್ ನಿಮ್ಮ ಭೋಧನೆ ನನಗೆ ಹಲವಾರು ವಿಷಯಗಳನ್ನು ಕಲಿಯುವಲ್ಲಿ ಸಹಾಯಕವಾಗಿದೆ ವಿಡಿಯೋ ಪಾಠ ತುಂಬಾ ಚೆನ್ನಾಗಿ ಅರ್ಥ ಆಗುತ್ತೆ
ನಡೆದಾಡುವ ಜ್ಞಾನಕೋಶ,, ಧನ್ಯವಾದಗಳು ಗುರುಗಳೇ 🙏🙏🙏🙏🙏
ಬಡ ವಿದ್ಯಾರ್ಥಿಗಳ ಪಾಲಿಗೆ ನೀವು ದೇವರು ಸರ್ ನಿಮ್ ಋಣ ನಮ್ ಮೇಲೆ ಬಹಳ ಇದೆ
ಜಗತ್ತನ್ನು ಬೆಳಗುವ ಸೂರ್ಯ ಮೇಲೆ ಇದ್ದರೆ ಬಡವರನ್ನು ಬೆಳಗಿಸುವ ಸೂರ್ಯ ಭೂಮಿಯ ಮೇಲೆ ಇದ್ದಾರೆ ನಮ್ಮ ಸುರೇಶ ಸರ್
ಪ್ರತಿ ಕ್ಷಣ ನು ಕೂಡ ಕಾಯುತ್ತಾ ಇದ್ದೆ ಸರ್ ನಿಮ್ಮ ವಿಡಿಯೋ ವನ್ನು ನೋಡಿದ ಕೂಡಲೇ ಮನಸಿಗ್ಗೆ ಬಹಳ ಸಂತೋಷ ವಾಗುತ್ತೆ ಸರ್.ನಿಮಗೆ ತುಂಬು ಹೃದಯದ ಧನ್ಯವಾದಗಳು....
K.m Suresh sir is "Father of Coaching for competitive exams"..❤️❤️❤️❤️
Sppppprrrrrr. Clss. Devru
100% true sir
Yes
Speechless sir
ನಮಸ್ಕಾರ ಸರ್ ಈ ತರಗತಿ ನನಗೆ ತುಂಬಾ ಖುಷಿ ನೀಡಿದೆ ಹಾಗೂ ನನ್ನ ಕೆಲವು ಗೊಂದಲವನ್ನು ಸಹ ತೊಲಗಿಸಿದ್ಧಂತಹ ನಿಮಗೆ ಧನ್ಯವಾದಗಳು ಸರ್ 👌👌👌👍👍👍
Super and excellent teaching sir. I will be proud of you for your teaching
I have no words to describe your teaching and knowledge of all subjects sir it's really great , your teaching attitude inspired each and everyone sir , kindly I request continue do this video's those who are not economically eligible for coaching , it is helps to those students plz ....sir it is my request.
ಧನ್ಯವಾದಗಳು sir 🙏🙏🙏🙏🙏🙏ನಮ್ಮತ ಬಡಮಕ್ಕಳಿಗೆ ನಿಮ್ಮ ವಿಡಿಯೋ ತುಂಬಾನೇ ಸಹಾಯಕ ವಾಗಿದೆ ನಿಮ್ಮನ್ನು ದೇವರು ಚನ್ನಾಗಿ ಇಟ್ಟಿರಲಿ Tqu sir 🙏🙏
Thanks a lot for sharing your immense knowledge sir. Looking forward for upcoming videos
Sir..
No words to describe...
V good information for all type of competetive exams.
Thank you sir,,🙏🙏🙏
ತುಂಬಾ ಚೆನ್ನಾಗಿ ಕ್ಲಾಸ್ ಮಾಡ್ತೀರಾ ಸರ್ ಹೃದತ್ಪೂರ್ವಕ ವಂದನೆಗಳು 💐🙏🙏
In our Constitution fundamental rights is a beautiful concept .. And wonderfully nd beautifully explained in this video.. With good ethics and moral
ನನ್ನ ನೆಚ್ಚಿನ ವಿಷಯ, ನನ್ನ ನೆಚ್ಚಿನ ಗುರುವಿನಿಂದ. ಧನ್ಯವಾದಗಳು ಸರ್ 🙏
Thank you sir.. your videos means a lot to me. They brought significant changes in my studies and my level of understanding the subject. Thank you for your great help to rural and kannada medium students like us.
ಸರ್ ನೀವು ಮಾಡುವಂತಹ ವಿಡಿಯೋ ಬೋಧನೆ ಪರೀಕ್ಷಾರ್ಥಿಗಳಿಗೆ ಪೂರ್ಣ ವ್ಯಾಸಂಗದ ಅರ್ಧದಷ್ಟು ಮಾಹಿತಿ ಒದಗಿಸುತ್ತದೆ ಜೊತೆಗೆ ನೀವು ಬೋಧಿಸಿರುವ ಸಮಾನತೆಯು ಸರ್ವಕಾಲಕ್ಕೂ ಮಾದರಿ ಸರ್ God bless you sir
Sir nimm paata kelalu katurdind kayitidde sir ivaag odo shaktiyannu tumbadantayitu.....tq so much sir 🙏👏👏👍nim pata kelidmele odi sadhane madlebeku anta challenge madkondidini sir made madtini sir nim ashirwadadind🙏🙏🙏🙏
Sir you are as inspiration to so many students. Thank you for teaching us.
🙏🙏ತುಂಬಾ ತುಂಬಾ ಧನ್ಯವಾದಗಳು ಸರ್ ನಿಮಗೆ ನೀವು ತುಂಬಾ ಚೆನ್ನಾಗಿ ಪಾಠ ಮಾಡುತ್ತೀರಿ🙏🙏
ದೇಶದ ಕಟ್ಟಕಡೆಯ ವ್ಯಕ್ತಿಗೂ ಸಮಾನವಾದ ಸಂವಿಧಾನದ ಇರುವ ತರ, ನಿಮ್ಮ ಬೋಧನೆ ಇದೆ 🙏🙏🙏
Nimma teaching thumba arthapoorna vagide & nimmannu samanathavaadi antha kareyuvalli yavude anumaana ella Thank you very much Sir
ಅದ್ಭುತವಾದ ಉಪನ್ಯಾಸ ಸರ್ ತಮಗೆ ತುಂಬು ಹೃದಯದ ಧನ್ಯವಾದಗಳು 🌹🌹👌
Pujyaniya gurugale....nimma pata vishaya sampattu..adakke sari sati illa....GURU emba padakke nivu best meaning SURESH SIR🙏🙏🙏🙏🙏🙏🙏
Attractive aagi teach madtiro nimge heart fully tq u so much sir.
1:25:10 timings super speech. Nivenadru officers adre badavaradde aaasthi na vashapadiskolbedi.
Super sir ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️
ಸರ್ ತುಂಬಾ ಧನ್ಯವಾದಗಳು ನಮ್ಮ ಸಂವಿಧಾನದ ಬಗ್ಗೆ ತಿಳುವಳಿಕೆ ಕೊಡುತಿರುವುದ್ದಕ್ಕೇ... ಉತ್ತಮವಾದ ಸಮಾಜಕ್ಕಾಗಿ ಪ್ರತಿಯೊಬ್ಬ ಭಾರತೀಯನು ಸಂವಿಧಾನದ ಮಾಹಿತಿ ತಿಳಿಯಬೇಕಾಗಿದೆ ....
ಅದ್ಭುತ ಸರ್ ನಿಮ್ಮ ಸವಿಸ್ತಾರವಾದ ಪಾಠದ ಶೈಲಿ...... ತುಂಬು ಹೃದಯದ ಧನ್ಯವಾದಗಳು ಸರ್.........
Mathe bartilla sir really nivu udyogakanshigala devaru................. Verry verry help full to comparative exams👌👌👌👌🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
very nice explanation sir.. thanku so much for valueable teaching and timings. we are expecting more videos from you sir....
ನಿಮ್ಮ ಈ ಉಚಿತ ತರಗತಿಗಳಿಗೆ ಧನ್ಯಾವಾದಗಳು ಸರ್🙏🙏💖
very very nice class I never been attended,. Tnq so much sir ,,, very clear picture about fundamental rights of IC
Best teaching sir I will compared you are modern omniscients
Marathon class . Super sir Thank you once again sir👌👌👌 No one can beat you sir.
🙏🙏🙏 aa devaru nimage aayasu hechhu madali sir, tunbhu hrudayad danyavadagalu sir
It's great and best teaching technology sir,
Great sir I like that teaching I would appreciate for your teaching you will be great
ಸರ್... ನಮಗೆಲ್ಲಾ ಓದುವ ಕಲೆಯನ್ನು ಕಳಿಸಿಕೊಟ್ಟಿದ್ಧಿರಿ.... ಅರ್ಥ ಮಾಡಿಕೊಳ್ಳುವ ವಿಧಾನವನ್ನು ಕಳಿಸಿಕೊಟ್ಟಿದ್ಧಿರಿ.... ನಿಮ್ಮ ಅಪಾರವಾದ ಒಳ್ಳೆಯ ಮನಸ್ಸಿಗೆ ನಾವು ಚಿರರುಣಿಗಳು ಸರ್... ನಾವು ನಿಜವಾಗಲು ಭಾಗ್ಯವಂತರು ಸರ್.... ಇಂತಾ ಅವಕಾಶ ನಮಗೆ ಬೇರೆಲ್ಲೂ ಸಿಗುವುದಿಲ್ಲಾ ಸರ್...
ತುಂಬಾ ಸರಳವಾಗಿ ಚನ್ನಾಗಿ ಅರ್ಥ್ ವಾಗುವಂತೆ ಹೇಳಿದ್ದೀರಿ ಸರ್🙏🙏
Thank you very much for your selfless service Sir.
Knowledge rule the world....,❤️❤️tq so much sir...
ur teaching style great ❤than every one❤❤❤
ತುಂಬಾ ಚೆನ್ನಾಗಿ ಅರ್ಥವಾಗುವ ರೀತಿಯಲ್ಲಿ ವಿವರಿಸಿದ್ದೀರಿ ಧನ್ಯವಾದಗಳು ಸರ್
Thank you for your help and support ❤️🙏❣️ sir IAM 💯 utilizing this every day of your classes
ತುಂಬಾ Help ಆಗುತ್ತಿದೆ ಸರ್, Thank you very much🙏🙏🙏🙏🙏🙏🙏🙏🙏
Thank you sir ,I am waiting for other constitution video parts , thank you for continuing next part sir ,and please complete all parts as early as possible sir
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್ ಧನ್ಯವಾದಗಳು ✨🙏
Tqsm sir for your wonderful teaching excellence sir ji ❤️👍
Tku sir ennu indian constitution patagallllanu continue madi sir your teaching is most joyful to hear
Silence 🤐 no words... classy teaching ಗುರುಗಳೇ 😍
Sir nim teaching method tumba chennagide
Happy teacher's day
Thank u sir please upload more videos very useful videos once again thank you sir don't stop classes
Excellent teaching sir thank you so much🙏🙏🙏🙏🙏🙏🙏🙏🙏🙏🙏🙏🙏
Sir your teaching styles are extradinary, thank you so much.
Providing good knowledge for us sir thank you very much 🙏🙏
Thank you sir thumbane channagi artha. Aithu bari reda madlikku nim class kelalikku thumb difference ide one again thank you sir ide thara videos madi sir
Super sir .ನಾನು ನಿಮ್ಮ online class ವಿಡಿಯೋ ನೋಡಿ ಬಹಳ ಖುಷಿ ಆಗುತ್ತಾಯಿದೆ ಧನ್ಯವಾದಗಳು ಸರ್
ಸರ್ ನಮಸ್ಕಾರ ತುಂಬಾ ಚೆನ್ನಾಗಿ ಕ್ಲಾಸ್ ಮಾಡಿದ್ದೀರಿ ನಿಮಗೆ ಕೋಟಿ ಕೋಟಿ ನಮನಗಳು 🙏🙏
More helpful your video sir
Thank you so much ♥️
U r a man of library
Very nice sir I understood lots of knowledge in Indian constitution thank you very much sir....
Super sir nimma class
The great teacher and mastery of inspiration to teacher 👌👌👌👍💐
Superb explain sir🙏🙏🙏🙏🙏👏👏👏👏
ನಿಜವಾಗಲೂ ಸರ್ ಇಷ್ಟು ಮಾಹಿತಿಯನ್ನು ತುಂಬಾ ಚೆನ್ನಾಗಿ ಸೊಗಸಾಗಿ ಹೇಳಿದ್ದೀರಿ ಸರ್ ತುಂಬಾ ದನ್ಯವಾದಗಳು ಸರ್ ಹೀಗೆ ಅಪಾರ ಮಾಹಿತಿವುಳ್ಳ ವಿಡಿಯೋವನ್ನು ನೀಡಿ ಸರ್ ಮತ್ತೊಮೆ ಧನ್ಯವಾದಗಳು ಸರ್ ... 🙏🙏
Tq so much sir, keep on doing like this 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Nanna nechina gurugalige namskar nanna nechina sub tumba channagi madidiri hage innu madi. Badavarige nidida bagya vagide nimma pata . tq sir
ನೀವೂ ತುಂಬಾ ಜವಾಬ್ದಾರಿ ಹೊತ್ತಿದ್ದ ಓರ್ವ ನಿಷ್ಠಾವಂತ ನಿಮಗೆ ನನ್ನ ಸಾಷ್ಟಾಂಗ ಪ್ರಣಾಮಗಳು
Good teacher and teaching
Thank you sir your coaching use full all competitive exams
Your dedication super sir hatsup..
We like your teaching style. ನಿಮ್ಮ ಸೇವೆಗೆ ಧನ್ಯವಾದಗಳು sir.
Thanku sir .ur teaching super I'm also follow for ur teaching line.
ನಿಮ್ಮ ಅದ್ಭುತ ಬೋಧನೆಗೆ ಧನ್ಯವಾದಗಳು ಸರ್
The. Great. Teacher. In. All. Subject
Evergreen sir ur video super clssss
ನಮ್ಮಂತ ಬಡ ವಿದ್ಯಾರ್ಥಿಗಳ ಆರಾಧ್ಯ ದೈವ.....thq u sir.....
Thank u thank u so much sir .... Sir Nan Samvidhanadha bagge Tilkolode illa thumba kasta confusions ankondidde bt nim e coaching inda... Matte book nodade iro haage perfect Aythu sir.... Thumba thank u so much sir
It's very nice and nice information
Extremely good information Sir tqsm...
Really so super sir ur teaching style
Sir you are so Genius
Nimage thumbu hrudayada dhanyavadagalu sir🙏🙏 💐💐
tq sir nimma Teaching style adbutha 🙏
ಸರ್ ನಿಮ್ಮ ನಿಸ್ವಾರ್ಥ ಸೇವೆಗೆ ಕೋಟಿ ಕೋಟಿ ನಮನಗಳು
Nimage Nive Sarisati gurugale
Really such a wonderful person and personality sir......urs videos r usefulness sir
Ur great legend for poor people's tq for giving fantastic advice's ....🙏🙏
ಸೂಪರ್ 💐💐💐🙏🙏🙏
Good information sir
Thank u sir 🙏🙏
super teaching sir istu savivaravagi helikotru.....dislike madoru idare andre en helbeku heli avarige......
Love you sir🙏🙏🙏nive namge spoorti
Tq u so much sir. Nammanta hindulida jillegal students ge tumba help agata ide sir. 🙏🙏
Promptly proud of you sirrrr💐💐
ಅದ್ಭುತ ಅನುಭವ ಜ್ಞಾನ👌👌🙏🙏
Constitution tumba chanag arta aytu
Thanq sir nim vedio tumba channagi bartidave
ಕತ್ತಲಾದ ಮೇಲೆ ಬೆಳಗಿನ ಬೆಳಕಿಗೆ ಕಾಯುವಂತೆ ನಿಮ್ಮ ಜ್ಞಾನದ ದೀವಿಗೆ ಸರ್...