Ettara nenu elodhu ke ne kole rep Mosa jasthi hagutte a Kakasu thatha madidhu thapu ok kole rep Mosa madorige yanu elala yogi anna bhage mattada beda ok 😂
ಅಯ್ಯೋ ಅಣ್ಣಯ್ಯ ಅವರಿಗೆ ಒರಗಡೆ ಒಂದ ಮೇಲೆ ಏನು ಅಂದ್ರು ಆಯ್ತು ಅಂದ್ರೆ ನೀನು ಇಂಗೆ ಹೇಳತಿಯ 😂 ಯಾರ ಮೇಲೆ ಬರುತ್ತೆ ಆರೋಪ ಅಣ್ಣ ನಾ ಮೇಲೆ ಬರುತ್ತೆ ಸಾಕ್ಷಿ ಬೇಕು ತಾನೇ ಅದಕೆ ಹಾ ವಿಡಿಯೋ ತಿಕ್ಕ್ ತಿಕ್ಕ್ comment madabeda tilakodu madu comment
ಯೋಗಿ ಅಣ್ಣ ಸೂಪರ್ ಯೋಗಿ ಅಣ್ಣ ಸೂಪರ್ ಅಂತೀರ ಆ ವ್ಯಕ್ತಿ ಬಗ್ಗೆ ನಿಮಗಳಿಗೆ ಕರುಣೆ ಇಲ್ವ ಮೊದಲು ಇನ್ನೊಬ್ಬರ ಸ್ಥಾನದಲ್ಲಿ ನಿಂತು ಯೋಚಿಸಿ ಕೇವಲ ಒಳ್ಳೆ ಕೆಲಸ ಅಲ್ಲ ಒಳ್ಳೆ ಮನಸ್ಸು ಇರಬೇಕು
Avru separate room keltilla and facility keltilla and avar own problems ide so hogbek antidare bitbidi, yake astu matadta idira? Avru Court case antidare so avar problem avru solve madkolli bitbidi, horage hogbeku anta kelidru but bidak agalla andre kalsi, age aadorage mansu novu madbedi, nemdi ella antirodu nim ahrama sari illa anta alla avar own probleminda nemdi illa antidare, arta madkolde neeve eaneno portrait madtidira seriously
Be good. Support dejected people. Keep aside your rules. No need to bring down your vengence on dejected, helpless persons. Remember, they are protected by God
ಕಷ್ಟ ಪಟ್ಟು ನಡೆಸುವಾಗ ನೋವಾಗಿದೆ.ಅದಕ್ಕೆ ಸ್ವಲ್ಪ ಕೋಪ ಬಂದಿದೆ.ತಪ್ಪಲ್ಲ
ಆಶ್ರಮ ಹೇಗೆ ನಡೆಸಬೇಕು ಆಶ್ರಮಕ್ಕೆ ಯಾರನ್ನು ಸೇರಿಸಬೇಕು ಅಂತ ಮೊದಲು ಪೂರ್ತಿ ಅಧ್ಯಯನ ಮಾಡಿ
ತಾಳ್ಮೆ ಇರಲಿ ಯೋಗೀಶ್, ಇತ್ತೀಚಿನ ದಿನಗಳಲ್ಲಿ ತಾಳ್ಮೆ ಕಳಕೊಂತಿದಿರಾ ಅಂತಾ ಅನಸ್ತಿದೆ, ನಿಮ್ಮ ಮೇಲೆ ನಮಗೆ ಅಪಾರವಾದ ಗೌರವ ಇದೆ
Ettara nenu elodhu ke ne kole rep Mosa jasthi hagutte a Kakasu thatha madidhu thapu ok kole rep Mosa madorige yanu elala yogi anna bhage mattada beda ok 😂
ನಂಗು ಹಾಗೆ ಅನಿಸ್ತಾ ಇದೆ
@@SubraKuke ninu yaru maraya galija ella heltiya, ninu estu galiju anta nina language heltide,
@@SubraKuke 🎇🎇🎆🪔 wish you happy DIVALI,
@@differentstory5102 sry thanks you happy deepawali brother I love you 💕
ಅವರ ಪ್ರಾಬ್ಲಮ್ಗೆ ಸ್ಪಂದಿಸಿ ಸರ್
ತಾಳ್ಮೆ ಇರಲಿ ಅಣ್ಣ ತಾಳ್ಮೆ ಕಳೆದುಕೊಳ್ಳಬೇಡಿ
ತಾಳ್ಮೆ ಇರಲಿ ಯೋಗಿ ಸರ್
Ri yogesh anna .awr court ge hogbeku andre bidri .hogi barli
ಅವರಿಗೆ ಇಷ್ಟ ಇಲ್ಲ ಅಂದ್ರೆ ಬಿಟ್ಟು ಬಿಡಿ, ಅದನ್ನ ಬಿಟ್ಟು ಅವರನ್ನ ಇಡ್ಕೊಂಡು ವಿಡಿಯೋ ಮಾಡೋದು ಎಷ್ಟು ಸರಿ
ನಾಳೆ ನೀನು ಒಂದು ಈ ತರ ಆಶ್ರಮ ಮಾಡು ಆಗ ನಿನ್ನ ಆಶ್ರಮ ಸರಿಯಿಲ್ಲ ಅಂತ ಯಾರಾದ್ರೂ ಹೇಳಿದ್ರೆ ನೀನ್ ಸುಮ್ನೆ ಇರ್ತೀಯ ಹೇಳು ನೋಡೋನಾ
ಅವರಿಗೆ ಇಷ್ಟ ಇಲ್ಲ ಅಂದ್ರೆ ಬಿಟ್ಟು ಬಿಡಿ, ಒತ್ತಾಯ ಮಾಡೋದು ಸರಿ ಅಲ್ಲ
ಅಯ್ಯೋ ಅಣ್ಣಯ್ಯ ಅವರಿಗೆ ಒರಗಡೆ ಒಂದ ಮೇಲೆ ಏನು ಅಂದ್ರು ಆಯ್ತು ಅಂದ್ರೆ ನೀನು ಇಂಗೆ ಹೇಳತಿಯ 😂
ಯಾರ ಮೇಲೆ ಬರುತ್ತೆ ಆರೋಪ ಅಣ್ಣ ನಾ ಮೇಲೆ ಬರುತ್ತೆ ಸಾಕ್ಷಿ ಬೇಕು ತಾನೇ ಅದಕೆ ಹಾ ವಿಡಿಯೋ ತಿಕ್ಕ್ ತಿಕ್ಕ್ comment madabeda tilakodu madu comment
Howdu sirrr eee tharaneee video madtareee
ಹೋಗ್ಲಿ ಬಿಡಿ ಪಾಪ ಅನ್ನ😮😌😒🥵🥵😭😭
ಯೋಗಿ ಅಣ್ಣ ಸೂಪರ್ ಯೋಗಿ ಅಣ್ಣ ಸೂಪರ್ ಅಂತೀರ
ಆ ವ್ಯಕ್ತಿ ಬಗ್ಗೆ ನಿಮಗಳಿಗೆ ಕರುಣೆ ಇಲ್ವ
ಮೊದಲು ಇನ್ನೊಬ್ಬರ ಸ್ಥಾನದಲ್ಲಿ ನಿಂತು ಯೋಚಿಸಿ
ಕೇವಲ ಒಳ್ಳೆ ಕೆಲಸ ಅಲ್ಲ ಒಳ್ಳೆ ಮನಸ್ಸು ಇರಬೇಕು
ನಿಜ,ನಿಂದನೆ ಬಂದ್ರೂ ಅಹಂಕಾರ ಬಿಟ್ಟು ಸಹಿಸ್ಕೊಳೋದು,ಅದೇ ಸೇವೆ
ಸರ್ ನೀವು ಮಾಡಿದ್ದೂ ಸರಿ..... ವಯಸ್ಸಾಗಿದೆ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳಿ... ಹಿರಿಯರು ಸರ್ 🙏🙏🙏🙏
Please take him yourself 😮
ಅವರವರ ಅನುಭವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ......
Actually uncle currct agi mathadthavre so yogesh neev swalpa yochne madi mathadi
ತಾಳ್ಮೆ ಇರಲಿ ಯೋಗ ಸಾರ್
ಅಣ್ಣಾ ನೀವು ತುಂಬಾ ಬೇಜಾರ್ ಅಗಬೇಡಿ.ಅವರಿಗೆ ಏನು ಕಷ್ಟನೋ ಬಿಟ್ಟು ಬಿಡಿ
Swalpa cool agi matadi sir ... avrigu freedom beku . Bari room olage edre avra manastinu halagutte alva
avardu case ide bidbeku alva.....
Nimdu swalpa jasthi aithu Yogi,, prayadavrige respect kodu maraya
Can't tell who's right and who's wrong
awara problem artha madkolli yogish plz court ide antha hethiddare
Avraddu tappilla paristiti haagide yenu madokagolla
ಯೋಗಿಅಣ್ಣ. ಸೂಪರ್. ನೀವು ಒಳ್ಳೆಯವರು ಅಣ್ಣ ನಿಮ್ಮ ಆಶ್ರಯ ಚೆನ್ನಾಗಿದೆ
Good job May God bless you always 💕
Sir court case idre horgade hogale beku alla
Tuu entha jananu ertara tu anna nivu nimma kalasa made anna Karnataka jana nimma jote edare❤
ಸರ್ ಒಳ್ಳೆ ಕೆಲಸ ಮಾಡ್ತಾ ಇದ್ದೀರಿ ನಿಮಗೆ ದೇವರು ಒಳ್ಳೆಯದನ್ನು ಮಾಡಲಿ
ಪಾಪ ಸರ್ ಅವರು ಏನೋ ತಪ್ಪು ಮಾಡಿದರೆ ಒಟ್ಟಿಗೆ ಹಾಕೊಳಿ 😁
Avru separate room keltilla and facility keltilla and avar own problems ide so hogbek antidare bitbidi, yake astu matadta idira? Avru Court case antidare so avar problem avru solve madkolli bitbidi, horage hogbeku anta kelidru but bidak agalla andre kalsi, age aadorage mansu novu madbedi, nemdi ella antirodu nim ahrama sari illa anta alla avar own probleminda nemdi illa antidare, arta madkolde neeve eaneno portrait madtidira seriously
Right to freedom is a fundamental right. Forcefully keeping someone is against the law
Bidriri . Paapa.. Yaake sumne avamaanistiri..
Well said Sumana .....arthamadikolbeku
Antavarige alla idu kastha dalli iroige matara ondu vothu utake kastha anorige matara Anna uta kodtha eiradu adu bettu horage ogake alla eiradu
Yaradru ond ashrama dal edre adu avr responsibility agutho so if anything happens avre responsibility Adike bidalla ansutte
Be good. Support dejected people. Keep aside your rules. No need to bring down your vengence on dejected, helpless persons. Remember, they are protected by God
true
🙏👌🏾👈🌹👌🏾🙏🥀🌹 ಕೋಟಿ ಕೋಟಿ ಪುಣ್ಯ ಬರಲಿ ಅಪ್ಪ ನನಗೆ
Why police not ask him in which court and what appointment he have????
Yogish listen to his words
ನೀವು ಮಾಡಿದ್ದೆ ಸರಿ, ಒಳ್ಳೆ ಕೆಲಸ ದೇವರು ಒಳ್ಳೆದ ಮಾಡಲಿ ನಿಮಗೆ
Yogesh sir you are doing the best job and don't bother about others opinion and please don't get angry with silly problems.
ಯೋಗಿ ಅಣ್ಣ ನೀವು ಮಾಡಿದ್ದು ಸರಿ
ಚೀಪ್ ಗಿಮಿಕ್
Sir u are doing good job.have patient
You are great sir
Talme mukhya Anna avrige yen kelsa ediyo kalsi
ಯೋಗಿ ಅನ್ನಾ ನೀವು ದೇವ್ರು...🙏🏻❤
Yogi Anna hatsup bro U r doing the best longlive
ನೋಡಿ ಯಾರಿಗೂ ಆನ್ಸರ್ ಮಾಡ ಅವಶ್ಯಕತೆ ಇಲ್ಲ ದೇವರು ಇದನೆ ಶಕು ನಿಮ್ ಆಶಾಮದಲ್ಲಿ ಇರೋ ಭಾಗ್ಯಯ ಎಲ್ಲಾ ಅಷ್ಟೇ 🤠🤠🤠🤠🤠🤠🤠🤠
You are right brother
Yogesh you have to think from his perspective also .
ಯೋಗೇಶ್ ಸರ್ ನಿಮ್ಮಬಗ್ಗೆ ಬ್ಯಾಡ್ ಕಮೆಂಟ್ ಮಾಡೋರು ಯಾರ್ಯಾರ್ ಇದರಲ್ಲ ಅವ್ರಿಗೆಲ್ಲ ಹೊಟ್ಟೆ ಕಿಚ್ಚು ಸರ್ ...
ತಪ್ಪು ನೀವು ಮಾಡಿದ್ದು ಅವರದ್ದು ಕೆಲಸ ಇದೆ ಅಂದ್ರೆ ನೀವು ಆಚೆಬಿಡಬೇ ಕುತಾನೆ
U r greater godson sir 🙏💯
ಅವರಿಗೆ ಹೋಗುವುದಕ್ಕೆ ಅನುವು ಮಾಡಿ. ನಿಮ್ಮ ಒಳ್ಳೆತನಕ್ಕೆ ದೇವರು ಏನು ಕೊಡಬೇಕು ಅವನಿಗೂ ಗೊತ್ತಿ ರುತ್ತೆ,, ನಿಮ್ಮ ಆತ್ಮಸಾಕ್ಷಿ ನಿಮಗೆ ಗೊತ್ತು ನೀವು ಏನು ಅಂತ ಒಳ್ಳೆದಾಗಲಿ,,,,
God bless u sir 🙏 👍
He may want to target this ashrma......OR some one back of jogi to spoile this land
God bless you .don't warry to others .keep work
ಒಳ್ಳೆದಕ್ಕೆ ಬೆಲೆ ಇಲ್ಲ
Jasthi over madbeda aitha . Iralla andre kalsu
Good Job, God bless you 🙏
ಜೈ ಪ್ರಶಾಂತ್ ಚಕ್ರವರ್ತಿ i🙏🙏🌹🌹
Age samadanadinda matadi vayassige maryadi kodi
You r super yogesh doing good job kick him out side he is not a good person
Super sir good work sir 👍
A avarannu oddu oodisi sir in tha nayigalige road nalli bidi🎉🎉🎉🎉🎉🎉🎉🎉🎉🎉
Yes yogesh you are doing good job
ನೀವು ಮಾಡಿರೋದು ಸರಿಯಾಗಿದೆ ಯೋಗೇಶ್
Guru avrge ista illa andre yak force madbeku bit bidu avr na
Itara ella matadidre kopa bande barutte yogesh avarige olledu agli❤
Yogi Anna super ❤❤
Yogesh. Ji. Ur a Perfectly Right. But Old Men Not Good. ✌
Why he has to worried about his property and cases. If he is not interested to stay he can leave. So many people don't have food and shelter.
Super yogishji aatha very danger neevu madiddu sariyageide thanks🙏👍
Yogish sir 🙏 mudhukanige brine week agidhe bitt bidi (yake beku thale nowu )
ಧರ್ಮಕ್ಕೆ ಕಾಲ ಇಲ್ಲ ಸರ್
sir yake force madthIra kalshi kodi ninge yan labha tapu bro nimdu
ಅಣ್ಣ ಸರಿ
Leave him bro,it's not good to keep like this that's y he is telling that aasram is jail...
Good job bro
Correct
ಯೋಗೇಶ್ ಅಣ್ಣ ನಿಮ್ಮ ಕೆಲಸದ ಬಗ್ಗೆ ಬಹಳ ಹೆಮ್ಮೆ ಇದೆ, ಪಾಪ ದಯವಿಟ್ಟು ಇನ್ನೊಮ್ಮೆ ಯಾರೇ ತಪ್ಪು ಮಾಡಿದರೂ ಈ ರೀತಿ ವಿಡಿಯೋ ಮಾಡಬೇಡಿ. ಅವರ ಕಷ್ಟ ಏನಿದೆಯೋ.
Yogesh.nimma.hinta.vlleya.kelasakke.devru.eddane.tale.kedisikollabedi.🙏🙏🙏🙏🙏
.god bless you sir
yogi annage ettichige ahankara bandide
Good job👌👌
Sare aitti anna rait
Mr.yogis u r right
Camagiri yogesh nimma kelsa nivmadi devariddane
He completely lost his patience...that person just expressing his problems...u should hv patience to listen wt is he telling...
Release him
Ann. Thalmee Heralee anna
Hinthavaru nimmanu kettavaragi madalu preyathna paduthara Anna thalme herali anna
He had a running case and he is acting like a rowdy to that old citizen
ನೀವು ಮಾಡಿದ್ದು ಸರಿಯಾಗಿದೆ ಯೋಗಿಶಣ್ಣಾ
Ok Anna super
Dont take him inside
Manegalalli obranna nodkollovaga talme iralla,avru nooraru janranna nodkottare,great,god son
Sir entha kesa madbedi yogesh
ದೇವ್ರು ನೀವು 🙏🙏
ಒಳ್ಳೇದಕ್ಕೆ ಬೆಲೆ ಇಲ್ಲ ಬ್ರಥರ್
Dudiyudakke Shakthi elladavarigi matra ashraya kodi sar
ಗುಡ್ ಜಾಬ್ ಸರ್
Super
U r correct
Akka Ri mama RI 💐🙏🙏💯 CM
Yogiesha bro avaregi eist eila andri ogale bedi
ಯೋಗೇಶಣ್ಣ ದೇವರು