FDA SDA Group C Kannada | Alankaragalu | Part 1 | Karibasappa N | Sadhana Academy | Shikaripura

Поділитися
Вставка
  • Опубліковано 6 чер 2019
  • Alankaragalu:
    FDA SDA Kannada
    Kannada Grammar
    Karibasappa N
    SADHANA ACADEMY SHIKARIPURA
    #Sadhana_Academy
    #Manjunatha_B
    ಸಾಧನಾ ಅಕಾಡೆಮಿಯ ಯೂಟ್ಯೂಬ್ ಚಾನಲ್ ಮತ್ತು ಆಂಡ್ರಾಯ್ಡ್ ಆಪ್
    (ಉಚಿತ ಕ್ಲಾಸ್, ಉಚಿತ ಟೆಸ್ಟ್ : 100% ಸಕ್ಸಸ್)
    ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ, ಎಲ್ಲಾ ವಿಷಯಗಳನ್ನು ಒಳಗೊಂಡ 500 ಕ್ಕೂ ಅಧಿಕ ವಿಡಿಯೋಗಳು ಮತ್ತು ಆಪ್-ನಲ್ಲಿ 36 ಕ್ಕೂ ಅಧಿಕ ಟೆಸ್ಟ್-ಗಳಿದ್ದು, ಯಾವುದೇ ಪರೀಕ್ಷೆಗೆ ಅಗತ್ಯವಾದ 90% ಕ್ಕಿಂತಾ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಿದೆ. ದಿನಕ್ಕೆ 5 ಕ್ಲಾಸ್ ಮತ್ತು ವಾರಕ್ಕೆ 3 ಟೆಸ್ಟ್ ಅಟೆಂಡ್ ಮಾಡಿದರೆ 100 ದಿನಗಳಲ್ಲಿ ಯಶಸ್ಸು ಖಚಿತ.
    ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
    1. History of India: ಭಾರತದ ಇತಿಹಾಸ
    a) Ancient Indian History: ಪ್ರಾಚೀನ ಭಾರತದ ಇತಿಹಾಸ
    • Ancient Indian History...
    b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
    • Mediaeval Indian Histo...
    c) Modern Indian History: ಆಧುನಿಕ ಭಾರತದ ಇತಿಹಾಸ
    • Modern Indian History ...
    d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
    • Indian National Moveme...
    e) History of Karnataka: ಕರ್ನಾಟಕದ ಇತಿಹಾಸ
    • History of Karnataka :...
    f) History Special Videos: ಇತಿಹಾಸ ವಿಶೇಷ ವಿಡಿಯೋಗಳು
    • History Special Videos...
    2. Geography: ಭೂಗೋಳಶಾಸ್ತ್ರ
    a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
    • World Geography : ವಿಶ್...
    b) Indian Geography: ಭಾರತದ ಭೂಗೋಳಶಾಸ್ತ್ರ
    • Indian Geography : ಭಾರ...
    c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
    • Karnataka Geography : ...
    d) Karnataka Darshana: ಕರ್ನಾಟಕ ದರ್ಶನ
    • Karnataka Darshana : ಕ...
    3. Indian Economy: ಭಾರತದ ಆರ್ಥಿಕತೆ
    • Indian Economy : ಭಾರತದ...
    4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
    • Indian Constitution a...
    5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
    a) Physics: ಭೌತಶಾಸ್ತ್ರ
    • Physics : ಭೌತಶಾಸ್ತ್ರ
    b) Chemistry: ರಸಾಯನ ಶಾಸ್ತ್ರ
    • Chemistry : ರಸಾಯನ ಶಾಸ್ತ್ರ
    c) Biology: ಜೀವಶಾಸ್ತ್ರ
    • Biology : ಜೀವಶಾಸ್ತ್ರ
    d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
    • Science and Technology...
    e) Computer Awareness: ಕಂಪ್ಯೂಟರ್ ಜ್ಞಾನ
    • Computer Awareness : ಕ...
    f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
    • Science Objective Ques...
    6. Mental Ability: ಮಾನಸಿಕ ಸಾಮರ್ಥ್ಯ
    • Mental Ability : ಮೆಂಟಲ...
    7. General Knowledge: ಸಾಮಾನ್ಯ ಜ್ಞಾನ
    • General Knowledge : ಸಾ...
    8. Current Affairs: ಪ್ರಚಲಿತ ಘಟನೆಗಳು
    • Current Affairs : ಪ್ರಚ...
    9. English: ಇಂಗ್ಲೀಷ್
    a) Spoken English: ಸ್ಪೋಕನ್ ಇಂಗ್ಲೀಷ್
    • Spoken English : ಸ್ಪೋಕ...
    b) English Grammar: ಇಂಗ್ಲೀಷ್ ಗ್ರಾಮರ್
    • English Grammar : ಇಂಗ್...
    10. Kannada: ಕನ್ನಡ
    a) Kannada Grammar: ಕನ್ನಡ ವ್ಯಾಕರಣ
    • Kannada Grammar : ಕನ್ನ...
    b) Kannada Literature: ಕನ್ನಡ ಸಾಹಿತ್ಯ
    • Kannada Literature : ಕ...
    c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
    • FDA SDA Kannada QP : ಕ...
    11.Motivation Videos: ಮೋಟಿವೇಷನ್ ವಿಡಿಯೋಗಳು
    • Motivation Videos : ಮೋ...
    12. Success Story: ಯಶಸ್ಸಿನ ಕತೆ
    • Success Story : ಯಶಸ್ಸಿ...
    13. Key Answer: ಸರಿಯುತ್ತರಗಳು
    • KEY Answers
    14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
    • TET, CTET, TEACHERS PO...
    15. Exam Guidance: ಪರೀಕ್ಷಾ ಮಾರ್ಗದರ್ಶನ
    • Exam Guidance : ಪರೀಕ್ಷ...
    16. Mathematics: ಗಣಿತ
    • Mathematics : ಸಾಮಾನ್ಯ ...
    17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
    • Sadhana Academy All Vi...
    18. Manjunatha B All Videos: ಮಂಜುನಾಥ ಬಿ. ಎಲ್ಲಾ ವಿಡಿಯೋಗಳು
    • Manjunatha B All Video...

КОМЕНТАРІ • 501

  • @sangameshbachana2018
    @sangameshbachana2018 4 роки тому +47

    Sir, so nice, your classes so interesting. ಇಂಗ್ಲಿಷ್ ಗಿಂತಾ ಕನ್ನಡ ಒಂದು ಅದ್ಭುತವಾದ ಭಾಷೆ.

  • @balakrishna7380
    @balakrishna7380 5 років тому +33

    Nim lesson prabhavadinda nanu kannada teacher agidini sir I am very thnkfull to sadhana academy

  • @nagartnam330
    @nagartnam330 3 роки тому +11

    ಕನ್ನಡ ವ್ಯಾಕರಣವನ್ನು ಸಾಹಿತ್ಯ ಲೋಕದಿಂದ ಪರಿಚಯಿಸಿ, ನಾಡಿನ ಶ್ರೀಮಂತಿಗೆ ಕೈಗನ್ನಡಿಯ ಮಾತು, ಕವಿ ಸೌಂದರ್ಯವನ್ನು ವರ್ಣನೆಗೆ ನಿಲ್ಲುಕುವ ನಿಮ್ಮ ಮನದಾಳದ ಪಾಠಕ್ಕೆ ಮನ ಮೆಚ್ಚಿದೆ ಗುರು ದೇವನೇ 🙏

  • @laxmismalakannvra6115
    @laxmismalakannvra6115 5 років тому +43

    ನೆನಪುಗಳ ನೆನಪೀಂದ, ನೆನಪಾದ, ನೆನಪೊಂದು ನೆನೆಪೆ , ನೆನೆಪಿರೊವವರೆಗು ನೆನೆಪೆ,....tq sir

  • @ankithag5658
    @ankithag5658 5 років тому +14

    Tnq sm sir n sadana academy..tumba useful agtide nim videos..pls exams astotige yella Grammer cover madi sir..😊🙏

  • @vithalraon7223
    @vithalraon7223 5 років тому +8

    ಸುಫೇರ್ಬ್ ತುಂಬಾ ಚೆನ್ನಾಗಿತ್ತು ಸರ್, ಸರ್ ನೀವು ಹೇಳುವ ವಿಧಾನ ಮತ್ತು ಭಾವ ತುಂಬಾ ಆಕರ್ಷಣೆಯಿಂದ ಕೊಡಿದೆ.👌👌👏👏

  • @amargowda4011
    @amargowda4011 5 років тому +3

    ನಿಮ್ಮ ವಿಷಯ ಸಂಗ್ರಹಣೆಯನ್ನು ಸುಲಲಿತವಾಗಿ ಉಣಬಡಿಸಿದಕ್ಕೆ ನಿಮಗೆ ನಮ್ಮ ಮನಃಪೂರ್ವಕ ನಮನಗಳು

  • @pandurangbillavar1816
    @pandurangbillavar1816 4 роки тому +2

    ಸರ ತುಂಬಾ ಚೆನ್ನಾಗಿ ಕನ್ನಡ ಗ್ರಾಮರ ಹೇಳಿ ಕೊಡ್ತೀರಾ ನಿಮ್ಮ ಪಾಠಾ ಬೇಗ ಬೇಗ ತಿಳಕೊಬೊದು ಧನ್ಯವಾದಗಳು ಸರ.. ನಾವು ಶಾಲೆ ಅಲ್ಲಿ ಕುಳಿತು ಪಾಠ ಕೇಳದಾಗೆ ಅನಿಸುತ್ತೆ

  • @adarshm7450
    @adarshm7450 5 років тому +11

    Mind blowing teaching sir..

  • @raghunagm5334
    @raghunagm5334 5 років тому +33

    ಅಲಂಕಾರಗಳ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್

  • @shivashantyh8602
    @shivashantyh8602 5 років тому +11

    really nim teaching super sir... ಧನ್ಯವಾದಗಳು.👏👏👏

  • @Jyothimore19
    @Jyothimore19 5 років тому +26

    At least ond aadru kannada sahitya class tagolli sir......kannada grammar tumba best classes hellidira tumba thanks sir 🙏

    • @paveenkumar6304
      @paveenkumar6304 5 років тому +2

      Sir tumba chanagi kannada grammer arta aago tara class madtira sir full grammar maadkodi sir chandassu maadi sir

    • @sunilg8680
      @sunilg8680 5 років тому

      Jyothi More nvu kelidivi mdm

    • @Jyothimore19
      @Jyothimore19 5 років тому

      @@sunilg8680 done

  • @padmashreekumbar6739
    @padmashreekumbar6739 4 роки тому +9

    Sir tq so much it's very useful for all type of exams

  • @sannatidevasthanam4775
    @sannatidevasthanam4775 5 років тому +1

    ಧನ್ಯವಾದಗಳು ಸರ್....🙏🙏
    ಬಹಳ ಚೆನ್ನಾಗಿ ಬಹಳ ಬಹಳ ಚೆನ್ನಾಗಿ ವಿವರಿಸಿದ್ದಿರಿ.... ನೀವು ಹೇಳುವ ವಿವರಿಸುವ ರೀತಿಯಿಂದಲೇ ಗೊತ್ತಾಗುತ್ತೆ ನಿಮ್ಮ ಜ್ಞಾನ ಎಷ್ಟು ಎಂದು. ನೀವು ಹೇಳುವ ರೀತಿಯಿಂದ ನಾನು ಬರೀ ಸ್ಪರ್ಧಾ ಪರೀಕ್ಷೆಗೆ ಓದಲು ಸೀಮಿತವಾಗದೆ ಕನ್ನಡ ಭಾಷೆಯ0ತಹ ಅದ್ಭುತವಾದ ರಸವತ್ತಾದ ಮಾವಿನ ಹಣ್ಣನ್ನು ಇಷ್ಟು ದಿನ ಸವಿಯದೇ ಉಳಿದೆನಲ್ಲ ಎಂದು ಈಗ ತಿಳಿದು, ಕನ್ನಡ ಭಾಷೆಯಅತಿ ದೊಡ್ಡ ಅಭಿಮಾನಿಯಾಗಿದ್ದೇನೆ ನಿಮ್ಮಿಂದ ಮತ್ತು ನಿಮ್ಮ ಅಭಿಮಾನಿಯೂ ಕೂಡ.... ಬಹಳ ಧನ್ಯವಾದಗಳು ಸರ್ ಬಹಳ ತಿಳಿದುಕೊಂಡ ನಿಮ್ಮಿಂದ ಮತ್ತು ಇನ್ನೂ ನೀವು ಅತಿ ಹೆಚ್ಚಿನ ವಿಡಿಯೋಗಳನ್ನು ಮಾಡಬೇಕೆಂದು ಕೇಳಿಕೊಳ್ಳುತ್ತೇನೆ ಮತ್ತು ಸಾಧ್ಯವಾದರೆ ಸಾಹಿತ್ಯದ ಬಗ್ಗೆಯೂ ಹೇಳಿ ಎಂದು ಕೇಳಿಕೊಳ್ಳುತ್ತೇನೆ......🙏🙏🙏🙏

  • @komathyas8995
    @komathyas8995 3 роки тому +4

    Such a dedicated teacher.
    Students will get more intrest
    To hear your teaching .Thank you so much.🙏

  • @pavankn6956
    @pavankn6956 9 місяців тому +1

    Truly fortunate to have a teacher of such exceptional caliber in our generation. My deepest thanks and gratitude.

  • @Nagaraj_S
    @Nagaraj_S 3 роки тому +2

    ನನ್ನನೀನೇನನ್ನು
    ನಿನ್ನನಾನೇನನ್ನೆ.. 😊😊
    Best example for ಚಿತ್ರಕವಿತ್ವ sir, liked it.. 🙏🙏👍👍

  • @SumaNayak-in7in
    @SumaNayak-in7in 2 місяці тому

    Tumba adbhutvagi tilisiruvadakke dhanyavadagalu sir...nimm class tumba channagierutte..

  • @ImKAshwini999
    @ImKAshwini999 2 роки тому +1

    Sir, Really ತುಂಬಾ ಚೆನ್ನಾಗಿ ತಿಳಿಸಿಕೊಡ್ತೀರಾ. 👌🏻👌🏻👌🏻🙏🏻🙏🏻even, examples ತುಂಬಾ different ಆಗಿ ಕೊಡ್ತೀರಾ ಥ್ಯಾಂಕ್ಸ್ ಲಾಟ್ sir. 💐💐

  • @shrutir8048
    @shrutir8048 4 роки тому +8

    Superb explaination sir... Thank you very much.... actually am from English medium but bcoz the way nd with kind of interest u created while explaining I absorbed everything so clearly...u r an excellent mentor sir.

  • @jabeenkhan2955
    @jabeenkhan2955 Рік тому +2

    It's very complicated....but your explanation way was superb.... thank you so much....

  • @vishvanathms7186
    @vishvanathms7186 5 років тому +3

    Sir nimma teaching 😱 mind blowing.. edanna tilkoke EST kasta padbk niw ati sulabavaagi tilisi kottiri tq much sir ❤️

  • @geetagopanalgeetagopanal9152
    @geetagopanalgeetagopanal9152 2 роки тому +1

    Sir tumba chenagi class kodtira thank u so much

  • @satishkbullannavar8379
    @satishkbullannavar8379 3 роки тому +2

    Super teaching sir your vedios are very intersting

  • @mainastudio7723
    @mainastudio7723 Рік тому +1

    nimma taragathigalu kelalu nanage thumba intrust erutthe sir tq so much

  • @narendrakharvi483
    @narendrakharvi483 4 роки тому +2

    Very useful information sir and way of teaching is very good sir.
    Thank you sir😍

  • @Svp-creation
    @Svp-creation 5 років тому +4

    Ur teaching style really Nice easyly everyone understands

  • @sonudhodmani3173
    @sonudhodmani3173 4 роки тому +1

    Handsup you sir tumba ಧನ್ಯವಾದಗಳು ಸಾರ್

  • @gourihampi5061
    @gourihampi5061 5 років тому +6

    Sir nim class really helps me lot thank you sir

  • @staymotivated2385
    @staymotivated2385 3 роки тому +2

    ಮಾವು ನಮ್ಮ ರಾಷ್ಟ್ರದ ಮರ /ಅದರ ಹಣ್ಣುಗಳು ಬಹಳ ರುಚಿಕರ / ಅದರಂತೆಯೇ ಎನ್ ಕರಿಬಸಪ್ಪರವರು ಹೇಳುವ ವಿಚಾರ

  • @shashankswarupred4561
    @shashankswarupred4561 3 роки тому +1

    Soooo. Proud of u sir. We r sooo lucky for sadhana giving a excellent Teacher for me... Thanks lot

  • @bhimareddyramesh3466
    @bhimareddyramesh3466 4 роки тому +1

    Sir ನಿಮ್ಮಮಾತು ಕೇಳಿ,, ನಮ್ಮಗೆ ೧೦ನೇ ತರಗತಿಯಲ್ಲಿ ಕಲಿಸಿದ sir ನೆನಪಿಗೆ ಬಂದರು, ನಿಮ್ಮ ತರನೇ ಸಕತ್ ಅಗಿ ಹೇಳ್ತತಿದುರು, ನನ್ನ ಅಚ್ಚುಮೆಚ್ಚಿನ sir,,ಅವರು,,ಈಗ ಅದೇ ರೀತಿ ನೀವು ಹೇಳತ್ತಿದ್ದಿರಿ,,tq tq so much sir

  • @irappahoratti6450
    @irappahoratti6450 3 роки тому +2

    Sir I am shivanand r tegur. Namma ooru belagavi district raibag taluk "palabhavi" I am studying in 10th standard. Sir nivu maduv class namagu tumba use aguttide. Thank you sir.

  • @puneethacpuneeth5236
    @puneethacpuneeth5236 5 років тому +13

    sir super sir
    ನೀವು ಹೇಳುವಂತ ವಿಷಯ ತುಂಬಾ ಚನ್ನಾಗಿ ಅರ್ಥವಾಗುತ್ತೆ👌👍

    • @sumithrasahana9259
      @sumithrasahana9259 4 роки тому

      Nice sir tq can u explain all kannada grammar please

    • @saniamartur4742
      @saniamartur4742 2 роки тому

      ತುಂಬಾ ಚೆನ್ನಾಗಿ‌ ಹೇಳ್ತಿರಿ

  • @sumithrasumii8606
    @sumithrasumii8606 2 роки тому +1

    Excellent kannada teacher sir nivu

  • @mouvashree1175
    @mouvashree1175 14 днів тому

    ಅದ್ಭುತವಾಗಿ class madtira🙏

  • @hareeshhareesh4899
    @hareeshhareesh4899 4 роки тому +2

    Sir nim classes tumba Bega artha agutte nimage tumbu hrudayada dhanyavadagalu chandassu bagge video madi sir please

  • @gopiprabhas4175
    @gopiprabhas4175 9 місяців тому

    Kannada embuvudu sulida bale hanninanthe endu sabithu madidira sir.... It's awesome.❤

  • @rekhasrekha1046
    @rekhasrekha1046 3 роки тому +2

    ಕನ್ನಡ ಪದಗಳು ಅದ್ಭುತವಾದ ಅಮೃತವಿದ್ದಂತೆ ...

  • @sahanagowda2943
    @sahanagowda2943 2 роки тому +1

    one of my favorite teacher sir nivu

  • @sharumohan7963
    @sharumohan7963 4 роки тому +1

    Sir pls tatsama thadbhava,lekhana chinhegalu, vakya rachaneya bagge video madi pls ur teaching is so impressive sir nim tara teachers sikbitre entorgu studies bagge interest barutte

  • @maregoudagouda5939
    @maregoudagouda5939 4 роки тому +2

    ನಿಮ್ಮ ವಿವರಣಾತ್ಮಕ ಶೈಲಿ
    ಮಾಣಿಕ್ಯವಿಟ್ಟಂತೆ ನಮ್ಮ ಕೈಲಿ..
    ಧನ್ಯವಾದಗಳು ಸಾರ್

  • @udaykumaruddar978
    @udaykumaruddar978 4 роки тому +1

    Kannada teach madodralli King sir nivu thank you sir

  • @sharanagoudabiradar1738
    @sharanagoudabiradar1738 Рік тому +2

    Thanku sir ✍️🌷
    ನಾ ಕಂಡ ಅಪರೂಪದ ಕನ್ನಡ ಶಿಕ್ಷಕರು 🙏

  • @shakthimatha6151
    @shakthimatha6151 Рік тому +1

    ಅದ್ಭುತವಾಗಿ ಕಲಿಸಿಕೊಟ್ಟಿದ್ದೀರಾ ಸರ್...ತುಂಬಾ ಧನ್ಯವಾದಗಳು

  • @divyapoojari1623
    @divyapoojari1623 2 роки тому +1

    Nimma class namage tumba upayogavagide.dhanyavadaglu ✍✍

  • @onkarappa9721
    @onkarappa9721 5 років тому +1

    Sir your giving too explanation this is very easy to understand I was not understanding Kannada gramer but now understanding sir next time I will apply for FDA sir.

  • @vinaysallavinaysalla3628
    @vinaysallavinaysalla3628 3 роки тому +1

    Nim class namge tumba istaaythu sir 🙂🙂🙂🙂👌👌👌

  • @ravindraputpak7107
    @ravindraputpak7107 5 років тому +1

    Sir nivu vishayavanu sulabavagi artavaguva reetiyalli tilisuva kale great sir

  • @bindubhuvana5067
    @bindubhuvana5067 Місяць тому

    ನಿಮ್ಮ ಪಾಠವೈಕಾರ್ಯಕ್ಕೆ ನಮ್ಮ ನಮನಗಳು ಗುರುಗಳೇ

  • @khgddeyjjjgfb
    @khgddeyjjjgfb 3 роки тому +4

    ಸರ್ ನೀವು ಬರಿ ಗುರುಗಳಲ್ಲ ಒಳ್ಳೆ ಸಂಗೀತಗಾರ ಕೂಡ,,,, ಧನ್ಯವಾದಗಳು ಸರ್ ನಿಮ್ಮಿಂದ ನಾನು ವ್ಯಾಕರಣ ಎಲ್ಲ ಭಾಗವನ್ನು ತುಂಬಾ ಸರಳವಾಗಿ ಕಲಿತೆ

  • @virupakshappay773
    @virupakshappay773 Рік тому +1

    ಅತ್ಯಂತ ಸರಳವಾಗಿ ತಿಳಿಸಿ ಕೊಟ್ಟಿದ್ದೀರಿ ಸರ್ ಜಿ 💐🥰🌹🙏🏻👍🏻👍🏻👌🏻👌🏻👌🏻👌🏻

  • @jagubimalli8541
    @jagubimalli8541 5 років тому +1

    Tq very much sir.I am very appreciate all are sadhana academy teacher,s teaching

  • @mahimabalaji6327
    @mahimabalaji6327 3 роки тому

    Dhanyawadagalu sir nivu tumba channagi alankarad bagge tilisikottuvudarini 👍

  • @sujathachinni4419
    @sujathachinni4419 5 років тому +4

    ತುಂಬಾ ಚೆನ್ನಾಗಿ ಇದೆ ನಿಮ್ಮ ತರಗತಿ ಗುರುಗಳೇ..... ಆದರೆ PDF ಕೊಡಿ ಪ್ಲೀಸ್.

  • @revivalstreet1837
    @revivalstreet1837 2 роки тому

    Kudos 🔥🔥sir
    If sadhana academy is growing more that is mostly because of him only 🔥🔥

  • @anushreehk1391
    @anushreehk1391 4 роки тому +1

    🙏ತುಂಬು ಹೃದಯದ ವಂದನೆಗಳು.

  • @asharanikamble6594
    @asharanikamble6594 8 місяців тому

    Kannadalli asakti hechchaguttade sir nim class keltirbekadre😊 dhanyawadgalu😊🙏🙏

  • @anjurajahuli3145
    @anjurajahuli3145 3 роки тому +2

    💓💓🔥🔥🔥 ಬೆಂಕಿ sir

  • @sandeshr9173
    @sandeshr9173 4 роки тому +1

    Superb explanation sir and it's very helpfull Thank you sir🙏💐

  • @mallikarjunnidoni9766
    @mallikarjunnidoni9766 4 роки тому +1

    Super teaching Sir. Thank you very much.

  • @devuhari4651
    @devuhari4651 27 днів тому +1

    Wonderful class sir 🎉❤❤🙏🙏🙏🙏🙏🙏🙏

  • @RajuRathod-xw8tl
    @RajuRathod-xw8tl 4 роки тому +1

    T q sir. Nem teaching tumba chanagedi .

  • @ranjithar4114
    @ranjithar4114 5 років тому +6

    Thank you sir 🙏🚩.
    Sir please atoms bagge next video Madi sir 🙏..🇮🇳

  • @BasavarajTahasheeldar-wc9gs
    @BasavarajTahasheeldar-wc9gs 9 місяців тому +2

    Thank you sadhana akademy❤

  • @SwatiJamagond-eb1oq
    @SwatiJamagond-eb1oq Рік тому +1

    Tq so mch sir for teaching kannada class

  • @anandas6802
    @anandas6802 Місяць тому +1

    ಅದ್ಭುತ ಸರ್ ❤️

  • @shivanagoudkamanakeri5248
    @shivanagoudkamanakeri5248 4 роки тому +1

    Good explanation sir it helpful for students

  • @flowaves1919
    @flowaves1919 4 роки тому

    Hats of u sir....
    Siri gannadum gelge....
    Hige mundu vareyali nimma upanyas....

  • @A99public
    @A99public 5 років тому

    ಅದ್ಬುತ ವಿವರಣೆ ಸರ್ ಹೀಗೆ ಮುಂದುವರೆಯಲಿ ತಮಗೆ ಕೋಟಿ ಕೋಟಿ ನಮನಗಳು

  • @np1145
    @np1145 5 років тому +13

    Thank you sir and I wait for your next lesson

  • @sabannawarad9589
    @sabannawarad9589 4 роки тому +1

    Thank you very much sir you made this topic very easy to me fantastic teaching methodology by you sir

  • @shivarudrappag7245
    @shivarudrappag7245 5 років тому

    ಸರ್ ತುಂಬಾ ಸುಲುಭವಾಗಿ ಅರ್ಥವಾಗೂ ಹಾಗೆ ಹೇಳಿದಿರಿ.... ತುಂಬಾ ಧನ್ಯವಾದಗಳು......ಸರ್

  • @jaggumalashetti7448
    @jaggumalashetti7448 4 роки тому +1

    Nimma teaching bang bang sir ... Thank u so much sir

  • @sangeetapatil6945
    @sangeetapatil6945 Рік тому +2

    Class supar sir

  • @ranjithashettyranju5335
    @ranjithashettyranju5335 5 років тому +2

    tq tq so much sir nim classali ondu class miss madilla sir 🙏🙏🙏 once again tq tq tq so much sir innu hecchu video madi sir plz

  • @lingarajgc3062
    @lingarajgc3062 4 роки тому

    ಬಹಳ ಚೆನ್ನಾಗಿ ಅರ್ಥೈಸಿದ್ದೀರಾ ಗುರುಗಳೇ ಧನ್ಯವಾದಗಳು.

  • @uzmabegum2021
    @uzmabegum2021 8 місяців тому +1

    ಈಗ ನಾನು ಈ ವೀಡಿಯೊವನ್ನು ನೋಡಿದೆ ಮಾಲ್. I feel like I'm in love with kannada ❤.

  • @user-iz4dd1rb3l
    @user-iz4dd1rb3l 2 місяці тому

    Sir neevu tumba chenagi class madtira....

  • @kavitahugar1040
    @kavitahugar1040 5 років тому +1

    Thank you sir super vedio Sir chandsu bagge vedio madi Sir plz

  • @s.ksubedar8175
    @s.ksubedar8175 6 місяців тому +1

    ಧನ್ಯವಾದಗಳು ಸರ್. 🙏🙏🙏🙏🙏

  • @rajrohini8143
    @rajrohini8143 20 днів тому

    Thank you sir tumba helpfull vidio agive sir one request sir kannada sahitayada bagge innu hechu important vidio kodi sir plz

  • @anushreehk1391
    @anushreehk1391 4 роки тому +4

    ತಡವಾಗಿ ಕಲಿತರು ಸ್ಪಷ್ಟವಾಗಿ ಅರಿತೆ.

  • @Anitaanita-qz7ik
    @Anitaanita-qz7ik 4 роки тому +1

    Thanku so much sir wonderful explanation

  • @shridevipol59
    @shridevipol59 2 роки тому +1

    Sir ur way of teaching is really nice..

  • @pavithracl9835
    @pavithracl9835 5 років тому +5

    Best teaching sir class🙏🙏🙏🙏🙏

  • @dineshkhdarbar245
    @dineshkhdarbar245 5 років тому +1

    ಧನ್ಯವಾದಗಳು ಸರ್. ನಮ್ಮ ಕರೆಗೆ ಪ್ರತಿಕ್ರಿಯಿಸಿದಕ್ಕೆ

  • @pallavipallavi9532
    @pallavipallavi9532 3 роки тому +1

    Pallavi. Hosamani super and thank you sir

  • @varunpattar9174
    @varunpattar9174 2 роки тому +1

    REALLYY appreciatable teaching👏👏

  • @chandrappab7328
    @chandrappab7328 2 роки тому +1

    very much cleare voice of you proud to be indian

  • @shilpalaxman9276
    @shilpalaxman9276 5 років тому

    Super sir nimmastu arthgarbitavagi yaru heli kodalla dhddarigu kooda neetagi artha aguthee sir thank you so much sir gog bless you

  • @dadapeerskpdadapeer2837
    @dadapeerskpdadapeer2837 2 роки тому +2

    Your...Really.. Great....sir...🙏🙏🙏

  • @josephasjose2693
    @josephasjose2693 2 роки тому +1

    Really Awesome sir.

  • @shwethas53
    @shwethas53 5 років тому +3

    Awesome sir..
    Now going to write kannada fda paper...

  • @user-ce6uv6hs6r
    @user-ce6uv6hs6r 4 роки тому +1

    Thankyou so much sir ....

  • @shruthin.v7771
    @shruthin.v7771 4 роки тому

    Your teaching style reflects Dr.Raj movies. Very nice explanation

  • @luckyshet8556
    @luckyshet8556 3 роки тому +1

    ಅದ್ಭುತವಾದ ಕ್ಲಾಸ್ ಧನ್ಯವಾದಗಳು ಸರ್

  • @vijaylakshmih891
    @vijaylakshmih891 5 років тому +4

    🙏🙏🙏 Alankaar class Supper Sir., Tumbu Dhanyavadagalu Sir..🙏🙏

  • @nagarajao1090
    @nagarajao1090 5 років тому +1

    Tq u soo much sir.. Excellent teaching..

  • @ajmeershekh5105
    @ajmeershekh5105 Рік тому +1

    Good ...Better...Best....