FDA SDA Group C Kannada | Kannada Grammar | Krudanta | Tadditantagalu | Karibasappa N | Sadhana

Поділитися
Вставка
  • Опубліковано 17 кві 2019
  • ಕೃದಂತಗಳು ತದ್ಧಿತಾಂತಗಳು
    Kannada Grammar
    FDA SDA KANNADA
    Krudanta Tadditantagalu
    Kridanta Taddidantagalu
    Karibasappa N
    #Sadhana_Academy
    #Manjunatha_B
    ಸಾಧನಾ ಅಕಾಡೆಮಿಯ ಯೂಟ್ಯೂಬ್ ಚಾನಲ್ ಮತ್ತು ಆಂಡ್ರಾಯ್ಡ್ ಆಪ್
    (ಉಚಿತ ಕ್ಲಾಸ್, ಉಚಿತ ಟೆಸ್ಟ್ : 100% ಸಕ್ಸಸ್)
    ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ, ಎಲ್ಲಾ ವಿಷಯಗಳನ್ನು ಒಳಗೊಂಡ 500 ಕ್ಕೂ ಅಧಿಕ ವಿಡಿಯೋಗಳು ಮತ್ತು ಆಪ್-ನಲ್ಲಿ 36 ಕ್ಕೂ ಅಧಿಕ ಟೆಸ್ಟ್-ಗಳಿದ್ದು, ಯಾವುದೇ ಪರೀಕ್ಷೆಗೆ ಅಗತ್ಯವಾದ 90% ಕ್ಕಿಂತಾ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಿದೆ. ದಿನಕ್ಕೆ 5 ಕ್ಲಾಸ್ ಮತ್ತು ವಾರಕ್ಕೆ 3 ಟೆಸ್ಟ್ ಅಟೆಂಡ್ ಮಾಡಿದರೆ 100 ದಿನಗಳಲ್ಲಿ ಯಶಸ್ಸು ಖಚಿತ.
    ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
    1. History of India: ಭಾರತದ ಇತಿಹಾಸ
    a) Ancient Indian History: ಪ್ರಾಚೀನ ಭಾರತದ ಇತಿಹಾಸ
    • Ancient Indian History...
    b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
    • Mediaeval Indian Histo...
    c) Modern Indian History: ಆಧುನಿಕ ಭಾರತದ ಇತಿಹಾಸ
    • Modern Indian History ...
    d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
    • Indian National Moveme...
    e) History of Karnataka: ಕರ್ನಾಟಕದ ಇತಿಹಾಸ
    • History of Karnataka :...
    f) History Special Videos: ಇತಿಹಾಸ ವಿಶೇಷ ವಿಡಿಯೋಗಳು
    • History Special Videos...
    2. Geography: ಭೂಗೋಳಶಾಸ್ತ್ರ
    a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
    • World Geography : ವಿಶ್...
    b) Indian Geography: ಭಾರತದ ಭೂಗೋಳಶಾಸ್ತ್ರ
    • Indian Geography : ಭಾರ...
    c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
    • Karnataka Geography : ...
    d) Karnataka Darshana: ಕರ್ನಾಟಕ ದರ್ಶನ
    • Karnataka Darshana : ಕ...
    3. Indian Economy: ಭಾರತದ ಆರ್ಥಿಕತೆ
    • Indian Economy : ಭಾರತದ...
    4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
    • Indian Constitution a...
    5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
    a) Physics: ಭೌತಶಾಸ್ತ್ರ
    • Physics : ಭೌತಶಾಸ್ತ್ರ
    b) Chemistry: ರಸಾಯನ ಶಾಸ್ತ್ರ
    • Chemistry : ರಸಾಯನ ಶಾಸ್ತ್ರ
    c) Biology: ಜೀವಶಾಸ್ತ್ರ
    • Biology : ಜೀವಶಾಸ್ತ್ರ
    d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
    • Science and Technology...
    e) Computer Awareness: ಕಂಪ್ಯೂಟರ್ ಜ್ಞಾನ
    • Computer Awareness : ಕ...
    f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
    • Science Objective Ques...
    6. Mental Ability: ಮಾನಸಿಕ ಸಾಮರ್ಥ್ಯ
    • Mental Ability : ಮೆಂಟಲ...
    7. General Knowledge: ಸಾಮಾನ್ಯ ಜ್ಞಾನ
    • General Knowledge : ಸಾ...
    8. Current Affairs: ಪ್ರಚಲಿತ ಘಟನೆಗಳು
    • Current Affairs : ಪ್ರಚ...
    9. English: ಇಂಗ್ಲೀಷ್
    a) Spoken English: ಸ್ಪೋಕನ್ ಇಂಗ್ಲೀಷ್
    • Spoken English : ಸ್ಪೋಕ...
    b) English Grammar: ಇಂಗ್ಲೀಷ್ ಗ್ರಾಮರ್
    • English Grammar : ಇಂಗ್...
    10. Kannada: ಕನ್ನಡ
    a) Kannada Grammar: ಕನ್ನಡ ವ್ಯಾಕರಣ
    • Kannada Grammar : ಕನ್ನ...
    b) Kannada Literature: ಕನ್ನಡ ಸಾಹಿತ್ಯ
    • Kannada Literature : ಕ...
    c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
    • FDA SDA Kannada QP : ಕ...
    11.Motivation Videos: ಮೋಟಿವೇಷನ್ ವಿಡಿಯೋಗಳು
    • Motivation Videos : ಮೋ...
    12. Success Story: ಯಶಸ್ಸಿನ ಕತೆ
    • Success Story : ಯಶಸ್ಸಿ...
    13. Key Answer: ಸರಿಯುತ್ತರಗಳು
    • KEY Answers
    14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
    • TET, CTET, TEACHERS PO...
    15. Exam Guidance: ಪರೀಕ್ಷಾ ಮಾರ್ಗದರ್ಶನ
    • Exam Guidance : ಪರೀಕ್ಷ...
    16. Mathematics: ಗಣಿತ
    • Mathematics : ಸಾಮಾನ್ಯ ...
    17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
    • Sadhana Academy All Vi...
    18. Manjunatha B All Videos: ಮಂಜುನಾಥ ಬಿ. ಎಲ್ಲಾ ವಿಡಿಯೋಗಳು
    • Manjunatha B All Video...

КОМЕНТАРІ • 708

  • @shivarajkh
    @shivarajkh 3 роки тому +34

    ಒಬ್ಬ ವ್ಯಕ್ತಿ ಎಷ್ಟೇ ಪಾಂಡಿತ್ಯ ಹೊಂದಿದ್ದರೂ, ಅವನು ವ್ಯಕ್ತಪಡಿಸುವ ರೀತಿಯಲ್ಲಿ ಅವನ ಪಾಂಡಿತ್ಯ ತಿಳಿಯುತ್ತದೆ. Karibasappa Sir your great

  • @Nagaraj_S
    @Nagaraj_S 3 роки тому +18

    ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಕುಳಿತು ಪಾಠ ಕೇಳಿದ ಅನುಭವ ವಾಗುತ್ತಿದೆ ಸರ್.. 😊😊🙏🙏
    ನಿಮ್ಮಂತ ನುರಿತ ಅಧ್ಯಾಪಕರು ನಮ್ಮ ಕನ್ನಡಕ್ಕೆ ಬಹಳ ಅವಶ್ಯಕವಾಗಿ ಬೇಕಾಗಿದೆ..
    ನಿಮ್ಮ ಜ್ಞಾನವನ್ನು ನಮ್ಮ ಜೊತೆ ಹಂಚಿಕೊಳ್ಳುವಂತೆ ಅವಕಾಶ ಮಾಡಿಕೊಟ್ಟ "ಸಾಧನಾ" ಗೆ 🙏🙏🙏🙏👍👍👍👍

    • @mahijanivar9366
      @mahijanivar9366 3 роки тому +2

      ಕನ್ನಡ ವ್ಯಾಕರಣದ, ನಿಮ್ಮ ಬೋಧನಾ ಶೈಲಿ ಅತ್ಯುತ್ತಮವಾಗಿ ಮೂಡಿ ಬರ್ತಾ ಇದೆ..👌🙏

    • @manjulachavan9758
      @manjulachavan9758 Місяць тому +1

      Super classes sir

  • @crazygirl3901
    @crazygirl3901 9 місяців тому +29

    ಬಡವರ ಪಾಲಿನ ದಾರಿ ದೀಪ, ಈ ನಮ್ಮ ಸಾಧನ ಅಕಾಡೆಮಿ ❤

  • @UmeShKumar-by9gd
    @UmeShKumar-by9gd Рік тому +6

    ಅನಂತ ಅನಂತ ಧನ್ಯವಾದಗಳು ಗುರುಗಳೆ,
    ಅತ್ಯಂತ ಸರಳವಾಗಿ, ಸುಂದರವಾಗಿ, ಮನಮುಟ್ಟುವಂತೆ ವಿವರಣೆ ನೀಡಿದ್ದೀರಿ..

  • @anandhalli3958
    @anandhalli3958 4 роки тому +8

    ದ್ರಾವಿಡ ಭಾಷಾ ವರ್ಗೀಕರಣ ಗಳ ಕುರಿತು ನಿಮ್ಮ ಉಪನ್ಯಾಸ ನೀಡಿ ಸರ್.
    ಎಲ್ಲಾ ಉಪನ್ಯಾಸಗಳು ಚನ್ನಾಗಿ ಮೂಡಿ ಬರುತ್ತವೆ ಸರ್ ಇನ್ನೂ ಪರಿಣಾಮಕಾರಿಯಾಗಿ ವಸ್ತುನಿಷ್ಟ ಪ್ರಶ್ನೆಗಳು ವಿಶ್ಲೇಷಣಾತ್ಮಕವಾಗಿ ಬರಬೇಕು ಸರ್. ಸೂಪರ್ ಸರ್

  • @shashankk4898
    @shashankk4898 2 роки тому +8

    He is legend of kannada grammar to understanding the people easily ❤️god blessed u sir

  • @ravihanchate9
    @ravihanchate9 5 років тому +24

    ನಿಮ್ಮ ಎಲ್ಲಾ ತರಗತಿಗಳು ತುಂಬಾ ಉಪಯುಕ್ತವಾಗಿವೆ ಸರ್. ಇನ್ನೂ ತರಗತಿಗಳು ಮೂಡಿ ಬರಲಿ. ಧನ್ಯವಾದಗಳು...... ಸರ್...

  • @ashaasha618
    @ashaasha618 5 років тому +10

    Thank you so much sir Kannada videos namgelrigu tumbha help agthide nim class namge tumbha bega artha agatte..

  • @veenahs723
    @veenahs723 5 років тому +18

    Thank you sir,
    Explanation with Suitable examples was nice.

  • @ashudinijr2911
    @ashudinijr2911 5 років тому +7

    ತುಂಬಾ ಚೆನ್ನಾಗಿದೆ ಸರ್ ಇದರಿಂದ ನನಂತೂ ತುಂಬಾ ತಿಳಿದು ಕೊಂಡೆ ತುಂಬಾ ಧನ್ಯವಾದಗಳು ಸರ್ 🙏🙏🙏

  • @ramyanp2691
    @ramyanp2691 5 років тому +3

    ತುಂಬಾ ತುಂಬಾ ಅದ್ಭುತವಾದ ವಿವರಣೆ ಗುರುಗಳೇ 👏👏👏👏👏👏👏🙏🙏🙏
    SUPERB 👌👌👌👌👌🌹

  • @manasam7583
    @manasam7583 4 роки тому +10

    Amazing videos from sadhana academy we all are blessed to have this kind of society in our state 🙏❤️ it's very useful for who all are preparing for computative exams,keep moving team

  • @preetihoushetty2484
    @preetihoushetty2484 5 років тому +8

    Tq u much sir.....tumda dinagalida tiliyada topic nimma class kelida mele chanagi tilidide sir
    ....

  • @ChaithanyaPadmaraj
    @ChaithanyaPadmaraj 5 років тому +13

    Toughest topic in Kannada grammar..i understand well today...thank you sir and team sadhana

  • @dhanrajbhavikatti2941
    @dhanrajbhavikatti2941 3 роки тому +4

    Thank you so much sir today only i watched your class teaching method super sir 👌👌👌😁👌

  • @gayatrinagarajmm8025
    @gayatrinagarajmm8025 3 роки тому +2

    ಸರ್ ನಿಮ್ಮ ವಾಕ್ಯರಣ ಹೇಳುವ ಶೈಲಿ ಸೂಪರ್

  • @veenak632
    @veenak632 5 років тому +18

    Thank you sir, nimma Kannada grammar cls Nanage thumba ista agide.... Chennagi helatidira

    • @yashinmysuru2124
      @yashinmysuru2124 5 років тому

      Really good class sister.

    • @danasettyganesha3174
      @danasettyganesha3174 5 років тому

      ಎದೆಗೆ ಬಿದ್ದ ಅಕ್ಷರ ನಾಟಕದಲ್ಲಿ ಚೆನ್ನಾಗಿ ಅಭಿನಯಿಸಿದ್ದಾರೆ ನಾನು ಕಾರಟಗಿಯವ

  • @umeshnaik_2350
    @umeshnaik_2350 Місяць тому

    ತುಂಬು ಹೃದಯದ ಧನ್ಯವಾದಗಳು ಗುರುಗಳೇ ನಿಮಗೆ🎉🙏

  • @ranjitapk5198
    @ranjitapk5198 5 років тому +2

    nim teaching super sir totally sadhana academy yalla teachers super agi heltare tq so much teachers

  • @satishambig3323
    @satishambig3323 3 роки тому +2

    ಧನ್ಯವಾದಗಳು ಸರ್......ನಿಮ್ಮ ಬೋಧನೆ ತುಂಬಾ ಚೆನ್ನಾಗಿದೆ.ವಿವರಣಾ ರೀತಿ ಅದ್ಭುತ....

  • @siddaramappap7369
    @siddaramappap7369 2 роки тому +2

    ತುಂಬಾ ವಿಷಯ ತಿಳಿಸಿದ್ದೀರಿ ಸರ್.ಧನ್ಯವಾದಗಳು ಸರ್

  • @praveensb9665
    @praveensb9665 4 роки тому +3

    Thanks for the valuable information sir... Keep ur good work going sir.. 👍👍

  • @s.kawaldar9634
    @s.kawaldar9634 2 роки тому +4

    The way of your explanation is too good sir 😊

  • @Sakshisejekan3115
    @Sakshisejekan3115 Рік тому +2

    Understandable explination sir.... ❤️
    Thank you for your information
    I was a irritating topic on that time but now it's superb easy....
    Thank you once again sir... ☺️

  • @shashidharam8277
    @shashidharam8277 2 місяці тому

    ನಿಮ್ಮ ತರಗತಿಗಳು ಎಂಥಹವರಿಗೂ ಸಹ ಅರ್ಥ ಆಗುತ್ತೆ sir ಧನ್ಯವಾದಗಳು .

  • @shivarajshivag5478
    @shivarajshivag5478 4 роки тому +2

    Excellent explaining dear sir...
    Tq a lot sir 💐🌹🌹👌🙏

  • @vidyadharn2061
    @vidyadharn2061 2 роки тому +3

    Very nicely explained, please continue your good work Sir.

  • @savitridhanagar6366
    @savitridhanagar6366 Рік тому +1

    Thank you Sir....Tumba chennagi arthavagutte sir nimm patha.....🙏🏻🙏🏻🙏🏻🙏🏻🙏🏻

  • @shruthipotadar7967
    @shruthipotadar7967 5 років тому +1

    Sir Nim Vivarane Kannad Vyakarnavnnu Aredu kudidhage agutte ..... Nange Krudnta matte Tadditanta bagge sikkpatte Godgliddvu Nivu Tumba Vivrnatamkvagi tilsikottidira kottari Sir..... Thanks a lot Sir......

  • @mallammachittapur7024
    @mallammachittapur7024 4 роки тому +1

    Sir nim class tumba chennagi arta agutte. thank you sir

  • @hanuhanumesh9206
    @hanuhanumesh9206 5 років тому +2

    ಸರ್ ನೀವು ತುಂಬಾ ಅರ್ಥ ಮಾಡಿಕೊಳ್ಳುವಂತೆ ಕ್ಲಾಸ್ ನೀಡುತ್ತಿದ್ದೀರಾ‌ . ಧನ್ಯವಾದಗಳು ಸರ್

  • @veenavk1239
    @veenavk1239 5 років тому +3

    Thanku sir.. We can easily understand krudantha and tadditantha.. Superb

  • @SangeetaB-yh1cx
    @SangeetaB-yh1cx Рік тому +1

    Sir nivu tumba channagi vivarane kodatiri .yellavu tiliyuttade sir.tq sir👍

  • @shreedevikongandi6166
    @shreedevikongandi6166 5 років тому +5

    ನಿಮ್ಮ ಸರಳ,ಸ್ಪಷ್ಟ ವಿವರಣೆಗೆ ತುಂಬಾ, ತುಂಬಾ ಧನ್ಯವಾದಗಳು ಗುರುಗಳೆ.

  • @hemashreeg3462
    @hemashreeg3462 3 роки тому +2

    Thanks a lot sir it is very useful we are very happy to learn kannada grammar it's very helpful for English medium students to learn kannada grammar

  • @manjumanjula2658
    @manjumanjula2658 9 місяців тому +1

    Super talented sir nanage ee topic tumba kasta anisuttittu nimma class nodida mele Chennai arta aytu sir Thank you so much sir 🙏

  • @sowjanyashivu9867
    @sowjanyashivu9867 2 роки тому +2

    Thanks sir we are always with you sir

  • @nageshas736
    @nageshas736 11 місяців тому +1

    Hrudaya poorvaka dhanyavaadgalu gurugale

  • @shashikalasunder7216
    @shashikalasunder7216 5 років тому +9

    Thanks you so much sir,we love your teaching style, simple and easy.....

  • @abhishekhusenpur3099
    @abhishekhusenpur3099 5 років тому +7

    ಅತ್ಯದ್ಭುತ ವಿವರಣೆ ಗುರುಗಳೆ🙏🙏👌👌

  • @vijaylakshmih891
    @vijaylakshmih891 5 років тому +3

    Supper class sir., Thank u so much..🙏🙏🙏 Nim mundina video ge wait madtivi Sir., Krudantha, Tadditantagalu Class Channagi artha madisidri Sir.

  • @pmoulabimoulabi8239
    @pmoulabimoulabi8239 Рік тому +1

    Super class sir nimdu
    Very useful class

  • @laxmimulge9159
    @laxmimulge9159 5 років тому +2

    Thank u sir ...nim explanation tumba chennagide

  • @ashithanaveenbm7352
    @ashithanaveenbm7352 4 роки тому +2

    ತುಂಬಾ ಧನ್ಯವಾದಗಳು ಸರ್. ಕಾವ್ಯಮೀಮಾಂಸೆಯ ಬಗ್ಗೆ ತಿಳಿಸಿ

  • @KumarKumar-gt9px
    @KumarKumar-gt9px 3 місяці тому

    ಬಹಳ ಅಧ್ಬುತ ವಾಗಿ ವಿವರಣೆ ನೀಡಿದಿರಿ ಸರ್ ( ಸಮಾಸಗಳು ಬಹಳ ಅರ್ಥಪೂರ್ಣವಾಗಿ ಹೇಳಿದಿರಿ ಅನಂತ ಅನಂತ ಧನ್ಯವಾದಗಳು ಸರ್🙏🙏🙏😊

  • @successstudycentrebinkadak2268
    @successstudycentrebinkadak2268 5 років тому +8

    wonderful teaching sir thank your contribution poor students....

  • @shrishailsamagond939
    @shrishailsamagond939 5 років тому +1

    Sir niwu helo classgalu chukka chikka makkaligu arthavagutte. Astondu saralavaagi,spastavaagi helutiri.tumba dhanyavaadagalu gurugale.

  • @yashur8460
    @yashur8460 5 років тому +4

    Thunba chanage artha aythu sir tq you much

  • @premapapu7459
    @premapapu7459 5 років тому +3

    Thank you sir thumba chennagi thilskotri

  • @aishwaryalifegoeson611
    @aishwaryalifegoeson611 5 років тому +1

    Thank you sir....thumba chennagi coatching kodthira... difference gothaguthe nmge

  • @sahanaasahanaa2729
    @sahanaasahanaa2729 3 роки тому

    Nim lessons tumba chennagi eve sir
    Super🖒

  • @pundalingeshmarol2182
    @pundalingeshmarol2182 5 років тому +2

    sir tumba sarlvagi grammar tilisi kottiddira thank you sir. gn

  • @dhananjayabg3510
    @dhananjayabg3510 10 місяців тому

    Excellent sir , ivattu correct agi krudanta tadditaanta arta advu😍

  • @vijayvj5251
    @vijayvj5251 5 років тому +4

    Thank you sir....
    Nimma Mundin video gagi wait madta erteve aadastu bega video upload madi sir.

  • @usham6304
    @usham6304 2 роки тому +2

    Super class . thank you so much sir

  • @sheetalupadhya7970
    @sheetalupadhya7970 2 роки тому +1

    Thank u so much sir for your well experienced and valuable teaching...

  • @roshanmt8376
    @roshanmt8376 6 місяців тому +1

    ತುಂಬಾ ಧನ್ಯವಾದಗಳು sir

  • @sudhasudha1438
    @sudhasudha1438 2 роки тому

    Thank you so much sir ...thumba chennagi artha agutthe nim kannada vyakarana classes...book odhidre artha agde iro topicsnella thumba easyyagi artha madstira.thumbuhrudayada dhanyavadhagalu nimge sir....

  • @shailajaspatils2831
    @shailajaspatils2831 5 років тому

    Tumba chennagi vivarisidiri...Dhanyavadagalu🙏🏻

  • @pm5432
    @pm5432 5 років тому +6

    Pqrs statements (FDC/SDC)bagi video madi please... Tumba chanagi explain madtira.. 🙏🙏🙏🙏

  • @adarshkn8357
    @adarshkn8357 5 років тому +4

    ಬಹಳ ಸಂತಸವಾಗುತ್ತಿದೆ ಕೃದಂತ ತದ್ದಿತಾಂತಗಳ ಬಗ್ಗೆ ಸ್ಪಷ್ಟತೆ ಸಿಕ್ಕಿದ್ದಕ್ಕೆ. ಧನ್ಯವಾದಗಳು ಸರ್ 🖕

  • @vithalraon7223
    @vithalraon7223 5 років тому +2

    ತುಂಬಾ ಚೆನ್ನಾಗಿ ಹೇಳಿದ್ರಿ ಸರ್.👌👌

  • @divyabd6252
    @divyabd6252 5 років тому +2

    Thank u so much sir thumba chenag artha aagothara helidira thumba usefully are video

  • @sujatasujata3547
    @sujatasujata3547 9 місяців тому +1

    sir your class exlent sir thank you sir

  • @lathamanju952
    @lathamanju952 2 роки тому

    Nimma taragathigalu tumba chennagi arthavaguthade. Dhanyavadagalu💐🎂🌹

  • @Jyothimore19
    @Jyothimore19 5 років тому +2

    Thanks sir
    Kannada sahitya classes tagolli sir

    • @ashateju
      @ashateju 5 років тому +1

      Pls sahithya class madi

  • @santoshmohite1557
    @santoshmohite1557 4 роки тому +1

    Very good explanation sir

  • @soumyasv9612
    @soumyasv9612 5 років тому +2

    Am waiting for ur videos sir....thank u so much sir...give more classes sir plzz...

  • @shwetapattar5484
    @shwetapattar5484 3 роки тому +2

    Very interesting class sir.. thank you so much sir 🙏🙏🙏

  • @shivakumargv2007
    @shivakumargv2007 4 роки тому

    ಧನ್ಯವಾದಗಳು ಸರ್ ಈ ನಿಮ್ಮ ವಿವರಣೆಯಿಂದ ನಮ್ಮಗೆ ಬಹಳ ಉಪಯೋಗವಾಗಿದೆಯೇ 👌

  • @suvistaraallinone
    @suvistaraallinone 4 роки тому

    Tq u so much sir. Nimma vivara Nijavagalu namagondu vara .

  • @UshaRani-nr1fw
    @UshaRani-nr1fw 2 роки тому +1

    🙏🙏🙏 super sir thank you very much

  • @tapalafifa2041
    @tapalafifa2041 Місяць тому

    Thank you so much sir u are legend of kannada grammer

  • @shekrapppap434
    @shekrapppap434 2 роки тому

    ತುಂಬಾ ಚೆನ್ನಾಗಿ ಅರ್ಥ ಆಗೋ ರೀತಿ ಪಾಠ ಮಾಡ್ತೀರಾ ಗುರುಗಳೇ ಧನ್ಯವಾದ .

  • @annaraybhovi6270
    @annaraybhovi6270 3 роки тому

    Osm Kannada grammar class sir super teaching way sir..thank u sir

  • @divyayathish720
    @divyayathish720 5 років тому +4

    Thank u sir nange ideradu confuse agtittu nim video nodidmele clear aithu. Hige Samasa Bagge tilskodi sir pls

  • @user-hf5gw8bq5w
    @user-hf5gw8bq5w 5 місяців тому +1

    Badavarige dari deepa nimma e sadhana academy 🙏🙏🙏

  • @kabuto9163
    @kabuto9163 3 роки тому +1

    Thank you so much sir it is very useful

  • @asharanikamble6594
    @asharanikamble6594 9 місяців тому

    Adeshtu saralavagi tiliyuvante heliddiri sir😊 thankyou 😊❤

  • @MalteshK-pp1gn
    @MalteshK-pp1gn 5 місяців тому +1

    ನಾನು ಹಲವಾರು ವಿಷಯ ತಿಳಿದುಕೊಂಡೆ ಸರ್ ನಿಮಗೆ ತುಂಬಾ ಧನ್ಯವಾದಗಳು 🙏🙏

  • @gangavageesh3067
    @gangavageesh3067 Рік тому +1

    THANKS A LOT SIR,,may be nenpalli erathe andre nim teaching adakke onde reason is your voice n way of teaching sir,,Thank you soo much sir🙏🙏🙏🙏🙏

  • @harshitha5552
    @harshitha5552 3 роки тому +3

    Perfect and clear explanation...Thank u.
    it would be nice if u teach some tricks to recognise and to differentiate the types that u explained in the last 5 minutes.

  • @MoniKumari-wz4px
    @MoniKumari-wz4px 4 роки тому +1

    We are seeing each and every coaching it is very excellent sir

  • @sachinsachi1404
    @sachinsachi1404 Рік тому

    Cleared the concept perfectly 🙏
    Thank you sir🌟

  • @bhuvaneshwarid7355
    @bhuvaneshwarid7355 5 років тому +1

    Thank you sir
    Very nice and All the best Sadhanaa too .....

  • @vijethb.r672
    @vijethb.r672 5 років тому +5

    Thank you sir..

  • @kumarrstudio
    @kumarrstudio 5 років тому +2

    Thank u sir super explanation....ನಿಮ್ಮ ಮಾರ್ಗದರ್ಶನವೇ ನಮಗೆ ದಾರಿ ದೀಪ ಇನ್ನು ಹೆಚ್ಚು ವೀಡಿಯೋ ಮಾಡಿ sir

  • @ashaguru9086
    @ashaguru9086 5 років тому +1

    Thumba channag explain madthira sir....

  • @chithras7005
    @chithras7005 5 років тому +1

    🙏🙏🙏🙏🙏 Thank you Gurugale

  • @radhikat556
    @radhikat556 5 років тому +2

    Super sir class thanks you sir 🙏🙏🙏🙏🙏🙏

  • @pradeepas4005
    @pradeepas4005 5 років тому +3

    🙏 excellent teaching sir thank u

  • @ashwinialagond5717
    @ashwinialagond5717 2 роки тому +1

    Really very nice class sir.Thank you very much.

  • @shruthigururaj4861
    @shruthigururaj4861 4 роки тому +1

    Thank you sir.... It's very useful

  • @deekshithnayak1660
    @deekshithnayak1660 2 роки тому

    Very nice calass sar teaching style very wonderful sar

  • @gourmmaspgpawdigowdr6201
    @gourmmaspgpawdigowdr6201 5 років тому +3

    Thank you so much sir Plzz sir adastu important iro questions haki sir Plzz sir

  • @shashikala2518
    @shashikala2518 5 років тому +2

    Sir nimma teaching mathed thumba channagide

  • @muudhumuudhu2697
    @muudhumuudhu2697 5 років тому

    superb ahagi artha ahagidhey...clean clarity siguthey sir..once if listen ..never forget ..ur teaching..ur gurugalu

  • @shilpams9412
    @shilpams9412 5 років тому +10

    ಸರ್ ದಯವಿಟ್ಟು ಛಂದಸ್ಸು grammar vedio madi upload madi .....its my humble Request☺

  • @pushpagb1046
    @pushpagb1046 5 років тому +1

    Thumba chenagi arta aghuvage helidiri tnq sir

  • @gurudeviwalikar8408
    @gurudeviwalikar8408 4 роки тому

    Tq u sir ,nima kannada grammar teaching namge esta itu