ನನ್ನ ತಾಯಿಯನ್ನು ಬೆತ್ತಲು ಮಾಡಿದ್ದ ಅವನು !?| Rajesh Reveals Ft ​⁠

Поділитися
Вставка
  • Опубліковано 14 січ 2025

КОМЕНТАРІ • 217

  • @jyothishridhar9064
    @jyothishridhar9064 4 дні тому +32

    ಕೆಲಸದ ಬಗ್ಗೆ ಗೊತ್ತಿತ್ತು.. ಆದ್ರೆ ಜೀವನದ ಬಗ್ಗೆ ಕೇಳಿ ಇನ್ನೂ ಗೌರವ ಜಾಸ್ತಿ ಆಯಿತು.. 🙏🙏🙏

  • @lokeshkslokesh7328
    @lokeshkslokesh7328 5 днів тому +49

    ತುಂಬಾ ಧನ್ಯವಾದಗಳು ರಾಜೇಶ್ ಸರ್ ಹುಲಿಕಲ್ ಸಾರ್ ರವರ ಸಂದರ್ಶನ ಮಾಡುತ್ತಿರುವುದಕ್ಕೆ 🙏

  • @revanthchandru
    @revanthchandru 4 дні тому +26

    ಇಷ್ಟು ದಿನಕ್ಕೆ ಇವತ್ತು ಒಬ್ಬ ಒಳ್ಳೆ ವ್ಯಕ್ತಿನಾ ಅವರ ಅನುಭವ ತುಂಬಾ ತುಂಬಾ ಚೆನ್ನಾಗಿ ಅರ್ಥ ಮಾಡಿಸಿದಕ್ಕೆ ನಮಗೆ ತುಂಬಾ ಧನ್ಯವಾದ ಗಳು ಉಳಿಕಲ್ ನಟರಾಜ್ ಸರ್ ಹಾಗೂ ರಾಜೇಶ್ ನಿಮಗೂ ಮನಸೂಪೋರ್ಟಿಯಾಗಿ ಧನ್ಯವಾದಗಳು❤❤❤❤❤❤

  • @Vanvith2022N
    @Vanvith2022N 5 днів тому +54

    ಹುಲಿಕಲ್ ನಾಟರಾಜು ಅವರು ಒಬ್ಬ ಉತ್ತಮ ವೆಕ್ತಿ 🎉🎉 ಅದು ನಮ್ಮ ರಾಜೇಶ್ ಸರ್ ಹತ್ರ ತುಂಬಾ ಸಂತೋಷದ ವಿಷಯ🎉🎉🎉

  • @Kuvempu_KA10
    @Kuvempu_KA10 3 дні тому +18

    ಅಂದು ಕುವೆಂಪು
    ಇಂದು ಹುಲಿಕಲ್ 💛❤️

  • @abhishekavernekar3622
    @abhishekavernekar3622 3 дні тому +6

    ಹುಲಿಕಲ್ ನಟರಾಜ್ ಅವರಿಗೆ ಒಂದು ಪ್ರಣಾಮಗಳು 🙏🙏🙏 UI Movie llu ಇದೆ ಹೇಳಿರೋದು ✨✨✨

  • @gokulroy3133
    @gokulroy3133 4 дні тому +3

    Really true words ಬೈ ನಟರಾಜ್ ಸರ್ ದೇವರ ಹೆಸರಲಿ ಈಗಲೂ ಸಹ ಅನಾಚಾರ ಮಾಡೋದು ನಿಜ ಸರ್.... ರಾಜೇಶ್ ಬ್ರೋ ತುಂಬಾ ಒಳ್ಳೆ ವಿಚಾರ ವಾದಿ ಸಂವಾದ ತುಂಬಾ ಇಷ್ಟ ಆಯಿತು..... 👌👍👏👏

  • @Kavithamuddu-vb7cz
    @Kavithamuddu-vb7cz 5 днів тому +43

    ನಂಬಿಕೆ ಇರಲಿ ಮೂಢನಂಬಿಕೆ ಬೇಡ ಅಷ್ಟೇ,, ಸಂದರ್ಶನ ಚೆನ್ನಾಗಿದೆ..

  • @ramesh.s.vishnu9632
    @ramesh.s.vishnu9632 5 днів тому +15

    ನನ್ನ ನೆಚ್ಚಿನ ಶಿಕ್ಷಕರಾದಂತಹ "ಶ್ರೀ ಹುಲಿಕಲ್ ನಟರಾಜ್" ಗುರುಗಳಿಗೆ ನನ್ನ ಬೆಂಬಲ ಇದೆ ರಾಜೇಶ್ ಸರ್. 🙌🙏🤝🤗

    • @Mr.atheistgod
      @Mr.atheistgod 5 днів тому +1

      ಕಂದಾ
      ಹುಲಿಕಲ್ ನಟರಾಜ್ ನಿಮಗೆ ನನ್ನ ಚಾಲೆಂಜ್,ದಮ್ಮು ಇದ್ರೆ ಮಾಡಿ ತೋರಿಸಿ
      1.ಪ್ರತಿ ತಿಂಗಳು ಹುಣ್ಣಿಮೆ,ಅಮವಾಸ್ಯೆ Ouija game ಆಡಿ,ಆದ್ರೆ ಅರ್ಧಕ್ಕೆ ನಿಲ್ಲಿಸಬೇಕು
      2.ನಿಮಗೆ ಎಷ್ಟು ಸಾಧ್ಯ ವಾಗುತ್ತೋ ಅಷ್ಟು ಮಸೀದಿ,ದೇವಾಲಯಗಳಿಗೆ ಹೋಗಿ
      ಕೆಲವು ಬೇಡಿಕೆಗಳು,ಆಸೆಗಳನ್ನು ಕೇಳಿಕೊಳ್ಳಿ,ಮತ್ತೆ ನೆರವೇರಿಸಿದರೇ ಅದರ ಪ್ರತಿಫಲವಾಗಿ ನಾನು ಖುಷಿಯಿಂದ ನಿಮಗೆ ಏನಾದರೂ ಕೊಡುತ್ತೇನೆ ಹೇಳಿ
      ಆದ್ರೆ ನೆರವೇರಿದ ಮೇಲೆ ಏನು ಕೊಡುವುದಕ್ಕೆ ಹೋಗಬೇಡಿ
      3.ನಿಮಗೆ ದಮ್ಮು ಇದ್ರೆ ,ನಿಮ್ಮ ಯಾವುದಾದರೂ ಶಿಷ್ಯನನ್ನು ಕೈಲಾಸ ಪರ್ವತವನ್ನು ಏರಲು ಹೇಳಿ
      4.ಹಿಂದೂ ಧರ್ಮದಲ್ಲಿ ಎಷ್ಟೋ ಋಷಿಗಳು ದೇವರ ತಪಸ್ಸು ಮಾಡಿ ವಿಜ್ಞಾನಕ್ಕೆ ಒಳ್ಳೆಯ ಕೊಡುಗೆ ಕೊಟ್ಟಿದ್ದಾರೆ ಅದನ್ನ false or fake ಅಂತ prove ಮಾಡಿ ತೋರಿಸಿ
      5.ಹಿಂದೂ ಧರ್ಮದಲ್ಲಿ ಈ ಬ್ರಹ್ಮಾಂಡದ ಬಗ್ಗೆ ಎಷ್ಟೋ ಕುರುಹುಗಳನ್ನು(ex : ಭೂಮಿಗೆ ಇಲ್ಲಿವರೆಗೂ ಎಷ್ಟು ವಯಸ್ಸು ಆಗಿದೆ,etc) 2k years ಮೊದಲೇ ಹೇಳಿಬಿಟ್ಟಿದ್ದಾರೆ,ಅದು ಹೇಗೆ ಮತ್ತು fake ಅಂತ ಪ್ರೂವ್ ಮಾಡಿ
      6.ಯೋಗಾಬ್ಯಾಸಗಳು ಆರೋಗ್ಯಕ್ಕೆ ಒಳ್ಳೆಯದು ಅಂತ ಪ್ರೂವ್ ಆಗಿದೆ, ಆ ಯೋಗಾಭ್ಯಾಸಗಳನ್ನು ಪರಿಚಯಿಸಿದವರು ನನ್ನ ಹಿಂದೂ ಧರ್ಮದ ಋಷಿ ಮುನಿಗಳು ಅಂದ್ರೆ ಋಷಿ ಮುನಿಗಳು ತುಂಬಾ ದೇವರ ಆರಾಧಕರು
      7.ಭಗವದ್ಗೀತೆ ಯನ್ನು ಬರೆದವರು ತುಂಬಾ ದೇವರ ಆರಾದಕರು,ಅದರಲ್ಲಿರುವುದನ್ನು ಜೀವನಕ್ಕೆ ಅಳವಡಿಸಿಕೊಂಡರೆ ಒಳ್ಳೆಯದು ಆಗುತ್ತದೆ
      Disclaimer:ನಟರಾಜು ಸರ್ ಅವರಿಗೆ ಏನಾದರೂ ನಾನು ಜವಾಬ್ದಾರರಲ್ಲ

  • @rakeshrocky3575
    @rakeshrocky3575 5 днів тому +26

    ಎಲ್ಲಾ ಧರ್ಮಗಳು ಮನುಷ್ಯ ಧರ್ಮವೇ ಶ್ರೇಷ್ಠ ಎಂದಿವೆ. ಅರ್ಥೈಸಿಕೊಳ್ಳುವಲ್ಲಿ ಸೋತ
    ನಾವು ನಮ್ಮದೇ ಶ್ರೇಷ್ಠ ಎನ್ನುತ್ತೇವೆ.
    - ಕುವೆ೦ಪು 40:07

  • @DeepuIB-vx5ez
    @DeepuIB-vx5ez 4 дні тому +11

    We love and respect Hulikal Nataraj sir ❤ Very inspiring person

  • @prameelashetty9916
    @prameelashetty9916 5 днів тому +24

    ಸಮಾಜಕ್ಕೆ ನೀವು ಒಂದು ಶಕ್ತಿ ಸರ್..... ನಿಮ್ಮ ಅಗತ್ಯ ತುಂಬಾ ಇದೆ. ನೀವು ಯಾವಾಗ್ಲೂ ಚೆನ್ನಾಗಿರಬೇಕು ಸರ್ 🙏🏻🙏🏻🙏🏻

  • @ManjuManju-p6b
    @ManjuManju-p6b 5 днів тому +11

    ಬ್ರಹ್ಮ ದೇವರ ಆಶೀರ್ವಾದ ನಿಮಗೆ ಇರಲಿ 🙏🙏🙏🙏

  • @krishnagowda7935
    @krishnagowda7935 5 днів тому +18

    ನಿಮ್ಮ ಸಾಮಾಜಿಕ ಕಳಕಳಿ ಗೆ ಹೃದ ಯ ಪೂರ್ವಕ ಧನ್ಯ ವಾದಗಳು🎉 sir ಹುಲಿಕಲ್ ನಟರಾಜ್ 💕sir👏🙏🙏

  • @smithaskitchen4083
    @smithaskitchen4083 4 дні тому +5

    Nijwaglu great sir nivu. ಮೂಢನಂಬಿಕೆ, ಮಾಟ, ಮಂತ್ರ, ಇಂತಹ ಅನಿಷ್ಟ ಪದ್ಧತಿಯನ್ನು ಹೋಗಲಾಡಿಸಲು ಶ್ರಮ ಪಡುವ ನಿಮಗೆ ಧನ್ಯವಾದಗಳು.

  • @sumag1215
    @sumag1215 4 дні тому +7

    Rajesh nimma question super 🙏🙏🙏 ನಂಬಿಕೆ ಬೇಕೇ ಬೇಕು. ಆದರೆ ಮೂಡನಂಬಿಕೆ ಬೇಡ ಅಷ್ಟೇ.

  • @shilpaab706
    @shilpaab706 4 дні тому +5

    Tq so much Rajesh sir to have hulikal Natraj sir in your Podcast🙏

  • @chethnchethan5393
    @chethnchethan5393 5 днів тому +10

    King of hulikal nataraj ❤❤

  • @AmmuKhushi-d1m
    @AmmuKhushi-d1m 5 днів тому +13

    Wait madtidde bro natraj sir ge thank you bro

  • @rakshitharakshi3996
    @rakshitharakshi3996 5 днів тому +10

    Nanu 9th standard lli state level science exmission computation win agidde doddballapuradalli evre prize kottiddu and allu kooda evru kelvondu mooda nambikegala arivina show nedsidru ....he is really great

  • @SrinivasaAS-d1k
    @SrinivasaAS-d1k 5 днів тому +23

    ಸರ್, ghost hunters ಜೊತೆಯಲ್ಲಿ
    ಹೋಗಿ ಅವರು ಮಾಡುವ ವೀಡಿಯೊ
    ಗಳು ಸುಳ್ಳು ಎಂದು ದಯವಿಟ್ಟು
    ಸಾಧಿಸಿ ತೋರಿಸಿ.

  • @aravirangaswami3082
    @aravirangaswami3082 3 дні тому +2

    ಮೂಲ ನಂಬಿಕೆ ಬೇಕು ಮೂಡ ನಂಬಿಕೆ ಬೇಡ ಜೈ ವಿಜ್ಞಾನ ಸಮಾಜಕ್ಕೆ ಉತ್ತಮ ಮಾಹಿತಿ ಗುರುಗಳೇ 🙏🙏 ಜೈ ವಿಜ್ಞಾನ

  • @SatishKumar-hx9pd
    @SatishKumar-hx9pd 4 дні тому +3

    Hattsoff Nataraj Sir Thanks alot Rajesh ❤

  • @praveend3312
    @praveend3312 3 дні тому +2

    Sir, ನಿಮ್ಮ ಕಾರ್ಯಕ್ಕೆ ನಾ ಅಭಿನಂದನೆಗಳು ನಿಮ್ಮ ಮೇಲೆ ಅಪಾರವಾದ ಗೌರವವಿದೆ... ನೀವು ನಿಜವಾದ ಸುಳ್ಳನ್ನು ಸತ್ಯವೆಂದು ತೋರಿಸುತ್ತಿದ್ದೀರಿ ಒಪ್ಪಿಕೊಳ್ಳುವ ವಿಷಯ... ಆದರೆ ನಿಜವಾದ ಸತ್ಯವನ್ನು ಸುಳ್ಳು ಎಂದು ತೋರಿಸಲು ನಿಮ್ಮಿಂದ ಅಲ್ಲ ಮೇಲಿರುವ ಬ್ರಹ್ಮನಿಂದಲೂ ಸಾಧ್ಯವಿಲ್ಲ.... ಉದಾಹರಣೆ ಗರುಡ ಪುರಾಣ ಬಗ್ಗೆ ಮಾತನಾಡುವಾಗ ನೀವು ಅದನ್ನು ಕಟ್ಟುಕಥೆ ಎಂದು ಹೇಳುತ್ತಿದ್ದೀರಲ್ಲ ಯಾವ ಒಂದು ಆಧಾರದ ಮೇಲೆ ನೀವು ಆ ರೀತಿ ಹೇಳುತ್ತಿದ್ದೀರಿ...

  • @umeshumi1332
    @umeshumi1332 5 днів тому +5

    ❤ thanks sir olle manushyana interview madidke thank u

  • @freefirelover-yx1ie
    @freefirelover-yx1ie 5 днів тому +6

    Respect button this legend ❤

  • @kalavathidv6241
    @kalavathidv6241 5 днів тому +18

    ಇವರು ಶಾಲೆಗಳಲ್ಲೇ ಮಕ್ಕಳಲ್ಲಿ ಇಂತಹ ವಿಷಯಗಳನ್ನು ತಿಳಿಸಿದರೆ ತುಂಬಾ ಜನರು ಮೋಸಹೋಗುವುದು ತಪ್ಪುತ್ತದೆ ಮಕ್ಕಳಲ್ಲೇ ತಿಳಿದರೆ ಒಳ್ಳೆಯದಾಗುತ್ತದೆ

    • @Littlelife27
      @Littlelife27 4 дні тому +2

      You are right but Sad part is there is no support from Govt.

    • @anurajrangolis
      @anurajrangolis 4 дні тому +1

      Ivru school allu programs kodtare...
      Nam oor school gu bandidru

  • @Navathanip
    @Navathanip 4 дні тому +5

    one of the best podcast 🎉🎉

  • @Successfullife14358
    @Successfullife14358 4 дні тому +1

    Sir ನಾನು ನಿಮ್ ಜೊತೆ ಸೇರಿ ಮೂಡನಂಬಿಕೆ ವಿರುದ್ಧ ಕೆಲ್ಸಮಾಡ್ಬೇಕು ಅಂತ ಅಸೆ ತುಂಬಚಾನ್ನಾಗಿ ಮಾತಾಡಿದ್ರು ಧನ್ಯವಾದ ❤❤❤❤

  • @namasteindia8604
    @namasteindia8604 5 днів тому +4

    Good ಸರ್, ಇನ್ನೂ ತುಂಬಾ ನಡೀತಾ ಇದೆ, tq for ur work

  • @shobhadmahesha
    @shobhadmahesha День тому

    ನಟರಾಜ್ ಸರ್ ನಿಮಗೆ ಆಗಿರೋ ಅನ್ಯಾಯ ಯಾರಿಗೂ ಆಗ್ಬಾರ್ದು ಅಂತ ನೀವು ಒಳ್ಳೆಯದನ್ನೇ ಮಾಡ್ತಿದ್ದೀರಾ ಧನ್ಯವಾದಗಳು ನಿಮಗೆ

    • @shobhadmahesha
      @shobhadmahesha День тому

      ನನಗೆ ನಿಮ್ ನಂಬರ್ ಸಿಗುತ್ತಾ ನಟರಾಜ್ ಸರ್

  • @PadmaJain-z5n
    @PadmaJain-z5n День тому

    ಸಂದರ್ಶನ ನೋಡಿ ತುಂಬಾ ಸಂತೋಷವಾ ಯಿತು ಇಬ್ಬರಿಗೂ ಧನ್ಯವಾದಗಳು ಸರ್

  • @AshaMk-k5x
    @AshaMk-k5x 37 хвилин тому

    King of hulikal nataraj❤❤❤🎉🎉

  • @anandaananda9946
    @anandaananda9946 4 дні тому +5

    ನಮ್ಮ ದೊಡಬಳ್ಳಾಪುರ ದ ಹೆಮ್ಮೆ ನಮ್ಮ ನಟರಾಜ್ ಸರ್

  • @DeepuIB-vx5ez
    @DeepuIB-vx5ez 4 дні тому +2

    💯 True sir same nimbe hannu maya da mosa nammurallu nadedide niv modale helidri antha namgella tiluvalike ittu thank you so much sir

  • @ChandraChandran-ff3go
    @ChandraChandran-ff3go 5 днів тому +4

    Great hulikal natraj sir, thank u Rajesh

  • @parvathijeevitha7726
    @parvathijeevitha7726 4 дні тому +2

    Tq Rajesh Natraj sir na karedu mathadsidhake, namagr nov adre nav samaja na durtivi adre ivru ivragigada novige samaja na sudharane madtidhare, Avrige nana antha anatha Namanagallu.

  • @srijanr8403
    @srijanr8403 5 днів тому +4

    Thank u Rajesh sir Natraj sir interview maadidakke

  • @AashA2
    @AashA2 5 днів тому +5

    One of the best podcast I have seen till date... Really great effort behind the scene.

  • @sonysanil
    @sonysanil 5 днів тому +3

    Thankyou Rajesh sir
    Hulikal sir 👌👌🙏❤️

  • @ManjuManju-p6b
    @ManjuManju-p6b 5 днів тому +5

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏ತುಂಬಾ ಒಳ್ಳೇದು ಆಗಲಿ ಸರ್

  • @Jaya-jx1jm
    @Jaya-jx1jm 5 днів тому +4

    ನಿಮ್ಮ ಅನಿಸಿಕೆ ಅಭಿಪ್ರಾಯ ಸರಿ ಸಾರ್ ❤

  • @Randomcomment7699
    @Randomcomment7699 4 дні тому +2

    Great explanation on attention ❤

  • @sarusaru806
    @sarusaru806 5 днів тому +4

    ಹುಲಿಕಲ್ sir ಅವರು 24 yrs back ನಮ್ಮ ಕಾಲೇಜು ಬಂದಿದ್ರು 🙏🙏

  • @chetanbm4141
    @chetanbm4141 5 днів тому +4

    Always my support to hulikal nataraj 💐

  • @m.v.venkatesh7525
    @m.v.venkatesh7525 4 дні тому +4

    ಜಾತಿ ವ್ಯವಸ್ಥೆ ಹೋಗೋವರೆಗೂ ಈ ದೇಶ ಕ್ಕೆ ಉಳಿಗಾಲವಿಲ್ಲ

  • @tejashwinidm6858
    @tejashwinidm6858 3 дні тому

    Sir nimma mele abhimana tumba jasthi agide❤❤❤

  • @lokesh.g5330
    @lokesh.g5330 4 дні тому +2

    Iam kind the person who don't comment on any Good or Bad in social media, after watching this hour programme, really i felt to thank you Rajesh and Natraj for this making.

  • @rakshith6666
    @rakshith6666 3 дні тому

    Very well explained and scientifically well explained. I have been following hulikal sir from many years. He is gem.

  • @nehagavimath2808
    @nehagavimath2808 3 дні тому

    Nijavglu 🎉❤❤ very good program....all the best Rajesh 🎉...tq hulikal sir.....tumba information kottidakke..niv yavglu Kushi agi eri ❤

  • @SujataMeti-i8s
    @SujataMeti-i8s 5 днів тому +4

    Hats off to you sir

  • @ManjulaR-d3z
    @ManjulaR-d3z 2 дні тому

    ನಮ್ಮೂರು ನಮ್ಮ ಹೆಮ್ಮೆ 🙏💐

  • @pra1805forever
    @pra1805forever 5 днів тому +12

    1:34 ಸತ್ಮೇಲೆ ಮೈ ಮೇಲೆ ಬಿಳಿ ಬಟ್ಟೆ ಹಾಕ್ತಾರೆ nd ಕತ್ತಲೆಲ್ ಬ್ರೈಟ್ ಆಗಿ ಕನ್ಸೋದು ಬಿಳಿ ಬಣ್ಣ ಅದ್ಕೆ

  • @glam_sareejunctionglam_kav2432

    Tumba informative video, tumba sensitive vishayagalu tilisiddira.... Ellarigu Olledagli sir....

  • @shalahallur4887
    @shalahallur4887 4 дні тому +3

    👌prasne rajesh

  • @bhagyan.l8156
    @bhagyan.l8156 4 дні тому +1

    Super ಸಂದರ್ಶನ ❤

  • @sanjaysanju82
    @sanjaysanju82 2 дні тому

    Rajesh bro ty for bringing him on show ❤❤

  • @NirmalaAVNirmala
    @NirmalaAVNirmala 3 дні тому

    ಸಾರ್ ನಿಮ್ಮ ಪಾದಗಳಿಗೆ ನನ್ನ ನಮಸ್ಕಾರಗಳು ಸಾರ್ 🙏🙏🙏🙏🙏🌹🌹

  • @kushalchanneltumkur1111
    @kushalchanneltumkur1111 4 дні тому +3

    Ondu vyakthiya jeevanada poora kathe horabandaga vyakthiya vyakthithwa entaddu antha gotthagutthe... Rajesh anna neev nija ivath reveal madidri😊 samajakke bekada moulyagalanna anna.. Natraj sir 🙏

  • @machammasaravanan4522
    @machammasaravanan4522 5 днів тому +3

    Sir nimmanna, nimma maathanna oppikondu namma janaru change adre saaku 🙏🙏🙏

  • @pavithraprashanth4375
    @pavithraprashanth4375 5 днів тому +2

    Super sir ಮತ್ತೆ ಕರೆಸಿ matadisi

  • @Charlie_channu_07
    @Charlie_channu_07 3 дні тому +6

    Nija guru avrigi nam hindhu dharm nee target nin ಕೇಳಿರೂ ಪ್ರಶ್ನೆ ಎಷ್ಟೋ ಹಿಂದೂಗಳ ಪ್ರಶ್ನೆ ಅದು ❤

  • @pallumgowda395
    @pallumgowda395 5 днів тому +3

    You are great sir❤

  • @yogeesht.l2292
    @yogeesht.l2292 4 дні тому

    Sir you are educating us because of the incident happened with your Mother....really great sir, initially I took you wrongly but after this interview I am big fan of you sir, keep growing and educating us...thank you so much.

  • @RamyaMurthy-f6f
    @RamyaMurthy-f6f 5 годин тому

    🙏 thank you sir......

  • @shalahallur4887
    @shalahallur4887 4 дні тому +3

    👌👌👌👌👌👌👌🙏

  • @Surya.86
    @Surya.86 5 днів тому +5

    Super 👍

  • @Tanu-i3n
    @Tanu-i3n 3 дні тому

    Jai Hulikal natraaj sir ❤❤❤❤❤❤❤❤❤❤❤❤❤

  • @appinavilea6243
    @appinavilea6243 3 дні тому

    One of the best video sir.❤ ..

  • @vijayagowda-dj8br
    @vijayagowda-dj8br 5 днів тому +4

    Sir🙏🙏🙏🙏🙏

  • @VeenaVarsha-j3l
    @VeenaVarsha-j3l 4 години тому

    Keep up the good work Sir, we r with u.

  • @PadmavathiA-uw3gv
    @PadmavathiA-uw3gv 4 дні тому +3

    I respect to hulli kal sri

  • @kbpadmammakbpadmamma1006
    @kbpadmammakbpadmamma1006 4 дні тому +1

    Sir👌🙏🙏🙏🙏🙏

  • @vinuthavinuthag148
    @vinuthavinuthag148 4 дні тому

    Idne uppi sir helodu darmad hesrali janaranna mosada kadege yelitha iddare antha hulikal nataraj thumba horata madidare idakke yelaru kay jodsidre channagirodu danyavadagalu sir🙏🙏🙏

  • @chitrabharadwaj7547
    @chitrabharadwaj7547 4 дні тому +1

    Classic true

  • @smbb2499
    @smbb2499 3 дні тому +2

    Next avard ge skech haktha idhanee....hindu darma ke avamanisidre award sigthadalvaa....hakee😢😢😢

  • @pavithrashetty1879
    @pavithrashetty1879 5 днів тому +3

    Super programe ❤

  • @nameoftheking9591
    @nameoftheking9591 День тому

    ನಿಮ್ಮ ಕೆಲಸಕ್ಕೆ ನಮ್ಮ ಬೆಂಬಲವಿದೆ ಸರ್

  • @NidhiNidhi-pw3hf
    @NidhiNidhi-pw3hf 18 годин тому

    😢😢😢 sad story

  • @KambaliVikram
    @KambaliVikram 23 години тому

    Bro your voice altimat, I'm bigg fan you,

  • @pra1805forever
    @pra1805forever 5 днів тому +2

    👌👌

  • @mch3644
    @mch3644 22 години тому

    🔥❤️🔥

  • @DhyanBangera
    @DhyanBangera 4 дні тому +1

    Super words sir

  • @COOLPLEXY
    @COOLPLEXY 5 днів тому +12

    He is Real Basavanna❤

  • @babithababitha5517
    @babithababitha5517 2 дні тому

    👍👌🙏

  • @shrih8891
    @shrih8891 5 днів тому +13

    There are certain power in this nature which are super natural & without knowing entire theory we should not deny it.
    I personally witnessed many such situations it is beyond science & unexplainable.
    This person some time correct, but not all the time. We cannot put everything in one bucket & pass the judgement.

    • @LakshmiLakshmi-ru2gk
      @LakshmiLakshmi-ru2gk 4 дні тому +3

      Very beautiful statement. Denying everything is not knowledge. In the process if denying superstions dont deny truth slso. Our elders dint sllow children to move out after dark ir near cremation groung. Definitely different kind of energies are there

    • @NaveenKumar-gr2dt
      @NaveenKumar-gr2dt 4 дні тому

      Completely agree 👍

    • @divakarreddyhn5395
      @divakarreddyhn5395 4 дні тому

      Yes you words are true... Natraj sir is against to fake people and fake rituals is good but he is telling only about the science knowledge... Above the science he is not ready to accept to search and witness the God's energies and rituals, negative energies and rituals.

    • @divakarreddyhn5395
      @divakarreddyhn5395 4 дні тому

      Anchor rajesh revels ನಿಮ್ಮ ಹಿಂದಿನ ಸಂದರ್ಶನಗಳ ಆದಾರ ಇಟ್ಕೊಂಡು ಪ್ರಶ್ನೆ ಕೇಳಿ ಸೈನ್ಸ್ ಬಿಟ್ಟು ನಮಗೆ ಗೊತ್ತಿಲ್ದೆ ಇರೋ ಪ್ರಪಂಚ ಇದೆ ಸಾಕಷ್ಟು ಬೇರೆ ಬೇರೇ ವ್ಯಕ್ತಿಗಳ ಸಂದರ್ಶನ ಮಾಹಿತಿ ಇದೆ ನಿಮ್ಗೆ. ಹುಲಿಕಲ್ ನಟರಾಜು ಅವರು ಹೇಳೋ ವಿಚಾರ ಮಾಡ್ತ ಇರೋ ಕೆಲ್ಸಾ ಸರಿ ಇದೆ ಕಲ್ಲ ಸ್ವಾಮಿಗಳು ಮೋಸ ಮಾಡುವವರ ವಿರುದ್ಧ ಅಷ್ಟೇ ಅದು ವೈಜ್ಞಾನಿಕವಾಗಿ(scientific) ಹೇಳ್ತಿದಾರೆ. Beyond scientific ಪ್ರಶ್ನೆ ಕೇಳಿ ದೆವ್ವ ದೇವರು ಇದೆ ಆದರೆ ಅನುಭವ ಹೇಗೆ ಮಾಡೋದು ಕೇಳಿ... ಮಾನವ ಶೃಷ್ಟಿ science ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ ದೇವರು ಎಲ್ಲಿ ಇದ್ದಾನೆ ಹೇಗೆ ನೋಡ್ಬೇಕು ಎಲ್ಲಿ ನೋಡ್ಬೇಕು ದೆವ್ವ ಎಲ್ಲಿದೆ ಹೇಗೆ ನೋಡ್ಬೇಕು ಕೇಳಿ ನಮ್ಮ ಜನರಿಗೂ ಸ್ವಲ್ಪ ವಿದ್ಯಾ ಬುದ್ಧಿ ಇರುತ್ತೆ ತಿಳ್ಕೊತ್ತಾರೆ...🙏🏻

  • @kavyakavya3510
    @kavyakavya3510 4 години тому

    Real fighter

  • @JayashreeNarayan-io5cq
    @JayashreeNarayan-io5cq 4 дні тому +1

    🙏🙏🙏

  • @KMBhagyashree
    @KMBhagyashree 4 дні тому +1

    The best

  • @sudeepgs8413
    @sudeepgs8413 23 години тому

    🌟❤️

  • @SarojiniPhalle
    @SarojiniPhalle 3 дні тому

    धन्यवाद सर

  • @arudathiv9706
    @arudathiv9706 2 дні тому

    👏👍

  • @jee12ful
    @jee12ful 3 дні тому

    Sir we are with you..

  • @savithajainapur
    @savithajainapur 4 дні тому +1

    🙏🙏🙏🙏🙏🙏🙏🙏🙏👌👌

  • @reshma.v4492
    @reshma.v4492 2 дні тому

    Respect 🙏🏻

  • @madhushreehg
    @madhushreehg 5 днів тому +2

    🙏 sir

  • @sanmatihadagali7622
    @sanmatihadagali7622 3 дні тому +2

    Sorry sir ನನಗೂ ಇಷ್ಟು ದಿನ ನಿಮ್ಮ ಬಗ್ಗೆ ತಪ್ಪು ಕಲ್ಪನೆ ಇತ್ತು . ಈಗ ಅರ್ಥ ಆಗಿದೆ ನಿಮ್ಮ ಹೋರಾಟ ಮೌಡ್ಯತೆಯ ವಿರುದ್ದವೇ ಹೊರತು ಧರ್ಮದ ವಿರುದ್ದ ವಲ್ಲ ಎಂದು .

  • @rameshsrujan6275
    @rameshsrujan6275 4 дні тому +1

    🙏🙏🙏🙏🙏🙏🙏🙏🙏🙏🙏🙏

  • @SurekhaShetty-yj3oh
    @SurekhaShetty-yj3oh 5 днів тому +2

    ❤❤

  • @nagendraprakash...........5559

    👍🏻🙏🏻💯